ಕೊನೆಗೂ ಬಗೆಹರಿಯಲಿಲ್ಲ ಮಾರಿ ಜಾತ್ರೆ ಜಗಳ.. ಅಣ್ಣ ತಮ್ಮರ ಜಗಳದಲ್ಲಿ ಸೀನಪ್ಪನ ಮಾತು‌ ಸಹ ನಡೆಯುತ್ತಿಲ್ಲ

Поделиться
HTML-код
  • Опубликовано: 8 сен 2024

Комментарии • 45

  • @SiddeshaJSiddeshaJ-rj2sh
    @SiddeshaJSiddeshaJ-rj2sh 2 месяца назад +16

    ದಯವಿಟ್ಟು ಜಾತ್ರೆ ಮಾಡಬೇಕು...

  • @bheemum4494
    @bheemum4494 2 месяца назад +14

    ಊರ ಜಾತ್ರೆ ಆಗ್ಬೇಕು..ಸೀನಪ್ಪ ಪುಲ್ ಮಿಂಚಬೇಕು

  • @maruthimaruthi2141
    @maruthimaruthi2141 2 месяца назад +23

    ಬಾನ ಹೊರದು ಅಂದ್ರೆ ಏನು ಅಂತ ಮೊದಲು ವೀಕ್ಷಕರಿಗೆ ತಿಳಿಸಿ, ನಮಗೆ ತಿಳಿದಿಲ್ಲ

    • @shreedharkrkr3798
      @shreedharkrkr3798 2 месяца назад +1

      Howdu

    • @manus3854
      @manus3854 2 месяца назад +1

      ಹೌದು ನಂಗೂ ಗೊತ್ತಿಲ್ಲ

    • @umashankar4666
      @umashankar4666 2 месяца назад +7

      ನಾವು ಮಾರಿ ಜಾತ್ರೆಗೆ ಕುರಿ ಕಡಿದು
      ಅಡುಗೆ ರೆಡಿ ಆದ ಮೇಲೆ
      ನಾವು ಮಾಡಿರೋ ಎಲ್ಲಾ ಅಡುಗೆ ಊಟದಲ್ಲಿ ಸ್ವಲ್ಪ ಸ್ವಲ್ಪ ಪಾತ್ರೆಲಿ ಹಾಕಿ ಅದನ್ನ ಒಂದು ಬುಟ್ಟಿಲಿ ತುಂಬಿ ಮಾರಿ ಮೆರವಣಿಗೆ ಜೊತೆ ಹೊತ್ಕೊಂಡು ಹೋಗೋದೇ ಬಾನ
      ಅದು ದೇವರಿಗೆ ನೈವೇದ್ಯೆ ಪೂಜೆ ಆಗೋವರೆಗೂ ಯಾರು ಊರಲ್ಲಿ ಊಟ ಮಾಡೋಗೆ ಇಲ್ಲಾ

    • @bhagya3893
      @bhagya3893 2 месяца назад

      ಮಾರಮ್ಮನಿಗೆ ಬಲಿ.ಕೊಡುವ ಸಮಯದಲ್ಲಿ ಗೌಡರ ಮನೆಯಲ್ಲಿ ಅನ್ನ ಮಾಡಿ ಅದನ್ನು ತಳವಾರ ತಲೆಯ ಮೇಲೆ ಹೊತ್ತುಕೊಂಡು ಬಲಿ ಕೊಡುವ ಜಾಗಕ್ಕೆ ತರುತ್ತಾನೆ ಆ ಅನ್ನಕ್ಕೆ ಬಾನ ಎಂದು ಹೇಳುತ್ತಾರೆ

    • @RakshithaMR-qe5zh
      @RakshithaMR-qe5zh 2 месяца назад

      ​@@shreedharkrkr3798❤❤t

  • @user-yn7uf9vp1t
    @user-yn7uf9vp1t Месяц назад +1

    Good Seenappa👌❤️❤️❤️🙏🙏🙏🧑‍🤝‍🧑🧑‍🤝‍🧑👭👭👬💐💐👫👫🏃🏃🚩🚩💝💝🏃🏃🏃

  • @KhandappaD-nt8se
    @KhandappaD-nt8se 2 месяца назад +15

    ದಯವಿಟ್ಟು ಜಾತ್ರೆ ಮಾಡಿ ಪ್ಲೀಸ್ ಸೀನಪ್ಪನಿಗೆ ಹೊರ್ಸಿ ಬಾನನ 👌👌🎉🎉❤❤👌👌

  • @SiddeshaJSiddeshaJ-rj2sh
    @SiddeshaJSiddeshaJ-rj2sh 2 месяца назад +9

    ಜಾತ್ರೆ nododu ಒಂದು ಚಂದಾ....ನಾವು ಊಟಕ್ಕೆ ಬರ್ತೀನಿ

  • @nagunraju1012
    @nagunraju1012 2 месяца назад +5

    ನಮ್ ಊರಲ್ಲಿ ಸೇಮ್ ಪ್ರಾಬ್ಲಮ್

  • @PavithraKJ-eh6qq
    @PavithraKJ-eh6qq 2 месяца назад +2

    Good seenappa 😂😂😂

  • @HarishaHari-tq9fx
    @HarishaHari-tq9fx 2 месяца назад +3

    ನಮ್ ಸೀನಪ್ಪ ಬಂದ್ರೆ ಜಾತ್ರೆ ಎಲ್ಲಾ ನಡೆಯುತ್ತೆ

  • @lakshmiramesh1935
    @lakshmiramesh1935 2 месяца назад +3

    Super jathre mado thara madi

  • @DPKrishnegowda
    @DPKrishnegowda 2 месяца назад +5

    Super seenappa 🎉❤🎉🎉🎉

  • @gowdarm9072
    @gowdarm9072 2 месяца назад +4

    Doddavaru yaru avrge bana kodi

  • @prabhurg1617
    @prabhurg1617 2 месяца назад +2

    next part

  • @ashwinigombenadu8593
    @ashwinigombenadu8593 2 месяца назад +4

    ಬಾನ ಅಂದರೆ ಏನು

  • @narasimhamurthy9283
    @narasimhamurthy9283 2 месяца назад +5

    Good seenappa

  • @dininayak4843
    @dininayak4843 2 месяца назад +3

    ಬಾನ ಅಂದ್ರೆ ಏನು?

  • @botharajhr8480
    @botharajhr8480 2 месяца назад +2

    Nan kandiladde kandvre bidrala bandli chandra nan sinappa kandla

  • @user-ft9wt9fe1n
    @user-ft9wt9fe1n 2 месяца назад +3

    Super 🎉❤

  • @sunandamma7581
    @sunandamma7581 2 месяца назад +1

    ಜಾತ್ರೆ ಮಾಡಿ ನಾವು ಜಾತ್ರೆ ನೋಡ್ಬೇಕು 👌👌👌

  • @ManjaManja-lq3me
    @ManjaManja-lq3me 2 месяца назад +2

    Hai

  • @yashasts3751
    @yashasts3751 2 месяца назад +2

    Bana anre enu tilisi

  • @madhukumar498
    @madhukumar498 2 месяца назад +2

    ಅಷ್ಟು ಮಾಡು ಶಿನಪ್ಪ ಊರಲ್ಲಿ ಜಾತ್ರೆ ನಡಿಲಿ.

  • @manjunathmanjunath1106
    @manjunathmanjunath1106 2 месяца назад +2

    ❤❤ಸೂಪರ್

  • @bharathpragnas8556
    @bharathpragnas8556 2 месяца назад +2

    ಪುಟ್ಟರಂಗ ಜೀ ಸೂಪರ್ ಸೂಪರ್ ❤❤❤

  • @appajinaikn3467
    @appajinaikn3467 2 месяца назад +4

    Bana andrenu

  • @sheelayadav463
    @sheelayadav463 2 месяца назад +2

    Naavu barthivi jathrege utakke karelilla andru parvagilla jathre nodbeku naavu nimm family edda haage nammannu kariri

  • @pradigowda1738
    @pradigowda1738 2 месяца назад +4

    Frist. Like❤

  • @user-hg9wt8ec4o
    @user-hg9wt8ec4o 2 месяца назад +2

    Just enjoy the video

  • @bhadravathiganesh9187
    @bhadravathiganesh9187 2 месяца назад +2

    Seenappanige bana horisi

  • @santhoshsaclensk7820
    @santhoshsaclensk7820 2 месяца назад +1

    Head tail tass haaki decide madibidi

  • @ManjaManja-lq3me
    @ManjaManja-lq3me 2 месяца назад +2

    ❤️🤣❤️❤️❤️🤣🤣😄👌👌

  • @kkgplus7043
    @kkgplus7043 2 месяца назад +4

    Putrangajji ✔️✔️✔️

  • @Pravi-zv5ck
    @Pravi-zv5ck 2 месяца назад +3

    😂😅😮

  • @SiddeshaJSiddeshaJ-rj2sh
    @SiddeshaJSiddeshaJ-rj2sh 2 месяца назад +2

    ಫಸ್ಟ್ comments...

  • @shanthap8439
    @shanthap8439 2 месяца назад +3

    Bana andare hen

  • @AffectionateAquaticWhale-li3zp
    @AffectionateAquaticWhale-li3zp 2 месяца назад +1

    😂😂🎉