ಅಣಬೆ ಅಂದ್ರೆ ಬಾಯಲ್ಲಿ ನೀರು ಬರುತ್ತದೆ. ಆದ್ರೆ ಈ ಕಲ್ಲಣಬೆಯನ್ನು ನಮ್ಮಲ್ಲಿ ಎಲ್ಲೂ ಕೇಳಿಲ್ಲ, ನೋಡ್ಲಿಲ್ಲ. ತುಂಬಾ ಒಳ್ಳೆಯ ಮಾಹಿತಿ. ಅದೂ ಈ ಮಳೆಯಲ್ಲಿ ಇಷ್ಟೊಂದು ಚೆಂದವಾಗಿ shoot ಮಾಡುವುದು ಅಂದ್ರೆ ಸುಮ್ನೆನ... Vediography super..... 👌👌. ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏🙏😊😊
Fast food ಹಿಂದೆ ಓಡುವ ಕಾಲದಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳ ಬಗ್ಗೆ ಮಾಹಿತಿ ತಿಳಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಸಲಾಂ... ನಿಮ್ಮ ಈ ಕಾರ್ಯ ಹೀಗೆ ಮುಂದುವರಿಲಿ.. ನಮ್ಮ support ಯಾವಾಗ್ಲೂ ಇರುತ್ತೆ ..
Wow super brother ಚುಮುಚುಮು ಮಳೆಯಲ್ಲಿ ನಮ್ಮ ಮಲೆನಾಡಿನ ನೈಸರ್ಗಿಕ ಸೊಬಗಿನ ಜೊತೆಗೆ ಅಣಬೆ ಹೇಗೆ ಕೇಳುವುದು ಅದರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಬ್ರದರ್ 💐🙏🏻🙏🏻🙏🏻
My favourite ಅಣಬೆ
K
Nice sharing brother
Tnk u so much 😊..
ಅಣಬೆ ಅಂದ್ರೆ ಬಾಯಲ್ಲಿ ನೀರು ಬರುತ್ತದೆ. ಆದ್ರೆ ಈ ಕಲ್ಲಣಬೆಯನ್ನು ನಮ್ಮಲ್ಲಿ ಎಲ್ಲೂ ಕೇಳಿಲ್ಲ, ನೋಡ್ಲಿಲ್ಲ. ತುಂಬಾ ಒಳ್ಳೆಯ ಮಾಹಿತಿ. ಅದೂ ಈ ಮಳೆಯಲ್ಲಿ ಇಷ್ಟೊಂದು ಚೆಂದವಾಗಿ shoot ಮಾಡುವುದು ಅಂದ್ರೆ ಸುಮ್ನೆನ... Vediography super..... 👌👌. ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏🙏😊😊
Tnk u so much 😊
bro nange e vlog thumba ishta aytu thumba beautiful place greenary .... hanabeya mahiti ellavu super .... keep uploading bro 😊
Tnk u so much 😊
Mushrooms 🍄 andre nange tumba esta😋 Curry matte fry tumba chanagirute🤤
Tnk u so much
Fresh anabe super... adrushtavantharu
Tnk u so much 😊
Memories
Thank u
👌👌👌
Super video
Tnk u so much 😊
Cinema reethi yali ethu nima vdo anabe malegaladali jasthi adare Elli nanu nodila.. Nice sharing.. Anabe ya bagge olleya mahiti niminda lkd
Tnk u so much 😊
Wow nim weather superb and malele anabe huduktidira nanu itara anabe na nodilla nam side
Tnk u so much...😊
Very nice video
Super nature like done 👌👍😊
Tnk u so much 😊
Wow very nice bring back our childhood memories
Tnk u so much 😊
Very nice👍
Tnk u so much 😊
Super video clarity yava phone sir annbe samber madodnu thorisi thumbha changidde vattavrna 👌👌👌👍
Tnk u so much 😊
Wow what a video clarity brother, super nature, malenada anabe super👌
Tnk u so much 😊
Aap ki video bahut bahut acchi hai
Tnk u so much
ಕಲ್ಲಣಬೆ .....ವೀಡಿಯೋವನ್ನು ಮಾಡಿದ್ದಕ್ಕೆ ತುಂಬಾ ಧನ್ಯವಾದ......👍👍👌👌😊
Tnk u so much 😊
Superrr bro...👌👌
Nyc vedio y less views 😔😒
Tnk u .so much.. gottillari .
Frist time nodtide anna but anabe na tuba tegitivi navu malegaldali
Thank you
Fast food ಹಿಂದೆ ಓಡುವ ಕಾಲದಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳ ಬಗ್ಗೆ ಮಾಹಿತಿ ತಿಳಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಸಲಾಂ... ನಿಮ್ಮ ಈ ಕಾರ್ಯ ಹೀಗೆ ಮುಂದುವರಿಲಿ.. ನಮ್ಮ support ಯಾವಾಗ್ಲೂ ಇರುತ್ತೆ ..
Tnk u so much 😊
Sprrr, but yeneno anbe tindu.... 😄😄
Tnk u so much. Anubhava alva 😊
e tharanu Mushroom erthe antha share madidake tq
Tnk u so much
Wow super brother ಚುಮುಚುಮು ಮಳೆಯಲ್ಲಿ ನಮ್ಮ ಮಲೆನಾಡಿನ ನೈಸರ್ಗಿಕ ಸೊಬಗಿನ ಜೊತೆಗೆ ಅಣಬೆ ಹೇಗೆ ಕೇಳುವುದು ಅದರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಬ್ರದರ್ 💐🙏🏻🙏🏻🙏🏻
Tnk u so much 😊
ಹಾಗೇನಿಲ್ಲ ಸರ್ ನಮ್ಮ ಬಯಲುಸೀಮೆ ಯಲ್ಲು ಅಣಬೆ ಸಿಗುತ್ತೆ
ಇದೆ ಅಣಬೆ ಸಿಗತ್ತಾ
@@MalnadLifestyle ಹಾ ಸರ್ ಇದೆ ತರಾ ಅಣಬೆ ನೇ ಸಿಗುತ್ತೆ .
ಬಾಯಲ್ಲಿ ನೀರು ಬಂತು..ಈ ವರ್ಷ ತಿನ್ನೋಕೆ ಆಗಿಲ್ಲ
Tnk u so much
Motte anbe antivi navuu
Howda.. k.. thank you
ನಾನು ಕೂಡ ಕೊಡಗಿನವನು ವರ್ಷಪೂರ್ತಿ ಮಳೆಗಾಲಕ್ಕೋಸ್ಕರ ಕಾಯ್ತಾ ಇರ್ತೀನಿ ಯಾವಾಗ ಮಳೆ ಬರುತ್ತೋ ನಮ್ಮನೆಯವರು ಹೋಗಿ ಯಾವಾಗ ಅಣಬೆಯನ್ನ ಕಿತ್ಕೊಂಡು ಬರ್ತಾರೋ ಅಂತ
Thank you 😊