ಶ್ರೀ ಗಣೇಶನೆ ಆದಿ ವಂದ್ಯನೇ||Shreeganeshane Aadi Vandyane ||Ganesha stuti||Gaana Bharati

Поделиться
HTML-код
  • Опубликовано: 12 сен 2024
  • ರಚನೆ - ವೀಣಾ ಜಿ ಹಸರ್ಗೋಡು
    ರಾಗ ಸಂಯೋಜನೆ ಮತ್ತು ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ
    ಹಾರ್ಮೋನಿಯಂ - ಪ್ರಫುಲ್ ಕುಮಾರ ಹೆಬ್ಬಾರ್
    -ವೀಣಾ ಜಿ ಹಸ್ರಗೋಡು
    ಶ್ರೀ ಗಣೇಶನೇ ಆದಿ ವಂದ್ಯನೇ
    ಸಿದ್ಧಿ ಗಣಪನೆ ವಂದನೆ
    ಬುದ್ಧಿದಾಯಕ ವಿಘ್ನ ನಾಶಕ
    ಚರಣ ಕಮಲಕೆ ವಂದನೆ||ಪ ||
    ಲೋಕ ಪೂಜಿತೆ ದೇವಿ ಶಾರದೆ
    ನೀಡು ವಿದ್ಯೆಯ ಬೇಡುವೆ
    ಸಕಲ ಕಾರ್ಯವ ಪೂರ್ಣಗೊಳಿಸು
    ಚರಣ ಕಮಲಕೆ ವಂದನೆ||೧||
    ಗುರುವೇ ಬ್ರಹ್ಮನು ಗುರುವೇ ವಿಷ್ಣುವು
    ಗುರುವೇ ಶಂಕರ ವಂದನೆ
    ಗುರುವೇ ನೀಡು, ಸತ್ಪ್ರಚೋದನೆ
    ಚರಣ ಕಮಲಕೆ ವಂದನೆ||೨||
    #gajal #devotional #bhaktisongs #kannadabhajan #gururaghavendra #Gaanabharati #ganeshastuti #ganeshabhajans #jaiganesha
    #kannadabhajan #Gaanabharatinewsong

Комментарии • 84