Это видео недоступно.
Сожалеем об этом.

Rapid Reading Techniques | Tips for Success | Exams Tips | Dr Bharath Chandra | Sadhana Academy

Поделиться
HTML-код
  • Опубликовано: 4 фев 2022
  • Connect Dr Bharath Chandra @
    drbharathchand...
    / drbharathchandrainstit...
    / drbharathchandrarohanc...
    Mail : successdigest@gmail.com
    Contact : 9900000046
    #Sadhana_Academy
    #Manjunatha_B
    Our Telegram Link:
    t.me/sadhanaac...
    Follow Our facebook Page:
    / sadhanayoutube
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos
    • Manjunatha B All Video...

Комментарии • 552

  • @shrikantayyahiremathsharan5108
    @shrikantayyahiremathsharan5108 2 года назад +27

    ಅದ್ಭುತ ಸರ್...ಅವೆಲ್ಲಾ ದೋಷಗಳು‌ ನನ್ನಲ್ಲಿದ್ದವು..ಇವತ್ತನಿಂದ ಅವನ್ನೆಲ್ಲಾ ಬದಿಗೊತ್ತಿ ನಿಮ್ಮ ಸಲಹೆಯಂತೆ ನಡೆದುಕೊಳ್ಳುತ್ತೇನೆ...

  • @ramupadasalagi7680
    @ramupadasalagi7680 2 года назад +66

    ಇ ವಿಡಿಯೋದ ಭರತಚಂದ್ರ ಸರ್ ಹೇಳಿದ rapid reading ತಂತ್ರಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೇಗೆ ಅಳವಡಿಸಿಕೊಳ್ಳುವ ಕುರಿತ ವಿಷಯಗಳ ಉದಾಹರಣೆಯೋಂದಿಗೆ episode ಮಾಡಿಸಿ.ಸರ್🙏🙏🙏🙏💐💐💐💐

  • @malleshdangi1785
    @malleshdangi1785 2 года назад +16

    ನಮ್ಮ ಸಾಧನಾ ನಮ್ಮ ಹೆಮ್ಮೆ... ತುಂಬಾ ಧನ್ಯವಾದಗಳು..sir

  • @prakashmugali3101
    @prakashmugali3101 2 года назад +7

    ನೀವು ಹೇಳಿದ ಮಾತು ನಿಜ ನಾವು ಇನ್ನ ಮುಂದೆ ನೀವು ಹೇಳಿಂದ ರೀತಿ ಸ್ಟಡಿ ಮಾಡತೀವಿ ಸರ್ ಥ್ಯಾಂಕ್ಸ್ ಸರ್.... 🙏🔥

  • @chikkucreation6499
    @chikkucreation6499 2 года назад +5

    🙏🎉 ಧನ್ಯವಾದಗಳು ಸರ್ ವೇಗವಾಗಿ ಓದುವ ಕೌಶಲ್ಯವನ್ನು ನನಗೆ ತುಂಬಾ ಇಷ್ಟ ಆಯ್ತು ಇದನ್ನು ನಾನು ಕೂಡ ಇನ್ನ ಮೇಲಿಂದ ಅಭ್ಯಾಸ ಮಾಡುವಾಗ ಅಳವಡಿಸಿ ಕೊಳ್ಳುತ್ತೇನೆ ❤️❤️🙏

  • @murthy6683
    @murthy6683 2 года назад +33

    ತುಂಬಾ ಒಳ್ಳೆಯದು ಆಯ್ತು ಸರ್ ಧನ್ಯಾದಗಳು 🙏🙏

  • @meenakshigs746
    @meenakshigs746 2 года назад +16

    What kind of Josh I has seen 15years back same energy same spirit, and body fitness expressing way Ohh god Manjunath Sir am very lucky because am your student,

  • @AnandAnand-xl5wg
    @AnandAnand-xl5wg 2 года назад +45

    ಧನ್ಯವಾದಗಳು 🙏🙏🙏ಎಲ್ಲ ಗುರುಗಳಿಗೆ 🙏🙏🙏ಇಂಥ video ಮಾಡಿದ್ದಕ್ಕೆ, from koppal

  • @praveenbudni7978
    @praveenbudni7978 2 года назад +10

    Hi sir ನಿಮ್ಮ ಮಾತು ನನ್ನ ಜೀವನದಲ್ಲಿ ತುಂಬಾ ಪ್ರಭಾವ ಬೀರಿದೆ ಮತ್ತು ಹಿಸ್ಟರಿ ಕ್ಲಾಸ್ ಸೂಪರ್ ಆಗಿದೆ .ದವವಿಟ್ಟು reply ಮಾಡಿ🙏🏻🙏🏻🙏🏻🙏🏻❤️

  • @sharanukalashetty596
    @sharanukalashetty596 2 года назад +8

    ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮಂತವರು ನಮ್ಮ ಸಮಾಜಕ್ಕೆ ಬೇಕೇ ಬೇಕೇ ಸರ್

  • @soumyasorganvi3260
    @soumyasorganvi3260 2 года назад +6

    Super class.. e video dinda hege odabeku anta artha ayitu... Thank you so much sir ...sadhana academy 🙏🙏🙏

  • @laklbmoat
    @laklbmoat 2 года назад +58

    ಓದುವ, ಕಲಿಯುವ ಮತ್ತು ತಿಳಿಯುವ ವ್ಯಾಮೋಹದವರಿಗೆ ಸರಳ ಸುಂದರ ಹರಳು ದನ್ಯವಾದಗಳು.

  • @ranjitchavan8863
    @ranjitchavan8863 2 года назад +17

    ಸರ್ ತುಂಬಾ help ಆಯಿತು ಈ video ಇಂದ.

  • @gkrathod1995
    @gkrathod1995 2 года назад +9

    ನಿಜವಾಗಿಯೂ ಈ ಪ್ರಯತ್ನಕ್ಕೆ ಮುಂದಾದರೆ ಶೇ ೧೦೦ ಸಾಧನೆ ಆಗುತ್ತದೆ.. ಧನ್ಯವಾದಗಳು ಸರ್

  • @siddharthm4761
    @siddharthm4761 2 года назад +15

    Very nice class...Thank you so much sir... 💐🙏

  • @nayannayanahm9731
    @nayannayanahm9731 Год назад +5

    This class is awesome. This is wonderful motivation class. I never forget this words.

  • @PraveenKumar-lc3yj
    @PraveenKumar-lc3yj 9 месяцев назад +2

    Sir ವಾಕ್ಯಗಳನ್ನು ಪೂರ್ಣ ಗೊಳಿಸಿ.ಗ್ಯಾಪ್ ಬಿಟ್ಟು ಓದಾ ಬೇಕಾ or next ವಾಕ್ಯ ಗಳನು ಸೇರಿಸಿಕೊಂಡು ಪಾಸ್ಟ್ ಆಗಿ ಓದಬೇಕಾ.ತಿಳಿಸಿ

  • @Smiley_bhagavan
    @Smiley_bhagavan 2 года назад +3

    ತುಂಬಾ ದಾನ್ಯವಾದಗಳು Sir ❤️ ನೀವು ಹೇಳಿದ ಸಮಸೆಗಳು ನನ್ನಲ್ಲಿ ಇದ್ದವು Sir ಇನ್ನೂ ಮುಂದೆ ಇವೆಲ್ಲ ಬದೆಗಿಟ್ಟು ಚೆನ್ನಾಗಿ ಓದುತ್ತೇನೆ ...❤️🙏💯Thanks so much sir❤️🙏

  • @prajwalkumar4612
    @prajwalkumar4612 2 года назад +5

    Super most beautiful teaching sir😍😍

  • @ashok--08
    @ashok--08 2 года назад +7

    Manjunath sir his a fire brand 🔥🔥🔥

  • @dearsDr7056
    @dearsDr7056 2 года назад

    Sir ನಿಮ್ಮ ಮಾತು ಕೇಳ್ತಾ ಇದ್ರೆ ಇದರಲ್ಲಿ ನಿಮಗೆ ತುಂಬಾ ಎಕ್ಸ್ಪೀರಿಯೆನ್ಸ್ ಇದೆ ಸರ್ ಈ ಮಾತುಗಳು ಸುಮ್ನೆ ಬರಲ್ಲ ಇದರಲ್ಲಿ ನೀವು ತುಂಬಾ ಹಾರ್ಡ್ ವರ್ಕ್ ಮಾಡಿದ್ರೆ ಮಾತ್ರ ಈ ಮಾತುಗಳು ಬರಲು ಸಾಧ್ಯ ಆಗುತ್ತೆ ನೀವು ನಿಜವಾಗಲೂ ನಿಜ ಹೇಳ್ತ ಇದಿರ ಸರ್ ಈ ಮಾತುಗಳು ನಮ್ಮ ಕೂಡ ಹಂಚಿಕೊಂಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು

  • @prathiban7349
    @prathiban7349 Год назад +1

    ಧನ್ಯವಾದಗಳು ಗುರುಗಳೇ, ನಿಮ್ಮ ಮಾರ್ಗದರ್ಶನ ನಮಗೆ ನಮ್ಮ ಉಜ್ವಲ ಭವಿಷ್ಯಕ್ಕೆ ದಾರಿಯಾಗಿದೆ.

    • @hhhshsbshshh
      @hhhshsbshshh Год назад

      Nange 1 auntie bekide ista adre call

  • @vinayakgaradimani7759
    @vinayakgaradimani7759 2 года назад +2

    Anantananta Dhanyavaada Gurugale...!! I am Blessed..🙏❤️
    Ayavittu Fast Agi Bariyodu Hege antanu helikodi.....I am waiting..🙏

  • @basavarajaaghital630
    @basavarajaaghital630 2 года назад +6

    Superb class sir thanks 🙏🙏🙏🙏

  • @erammahangargi659
    @erammahangargi659 2 года назад +8

    Very useful class sir 🙏🏻🙏🏻

  • @sindoorisakshi2416
    @sindoorisakshi2416 2 года назад +3

    Thumba useful agide sir🙏🏻🙏🏻🙏🏻👌🏻🥰

  • @bheemakkarahareesha6409
    @bheemakkarahareesha6409 2 года назад +6

    Mind blowing sir thank you very much

  • @mangalabandivaddar9450
    @mangalabandivaddar9450 2 года назад +2

    So nice wow amazing problems please tell me in English Speech
    I observedv this situation in my self
    I agree this Solution

  • @malateshmulikeri5701
    @malateshmulikeri5701 2 года назад +4

    Sir. Good effort in students thank you this channal

  • @ArunKumar-mb3pt
    @ArunKumar-mb3pt 2 года назад +13

    Good video❤
    Pls Watch this video in 1.25 speed 👍
    Helpful more

    • @ramukamati123
      @ramukamati123 2 года назад +1

      1.5 x is better, because of rapid reading 👍

    • @sahityak33
      @sahityak33 2 года назад +1

      @@ramukamati123 2x

  • @harithwikbachpan.3374
    @harithwikbachpan.3374 2 года назад +8

    Thank you so much sir...it's really valuable....👌

  • @nagarajbbheemnoor9720
    @nagarajbbheemnoor9720 2 года назад +3

    Extra ordinary sir ! Awesome.

  • @drvijayalaxmipatil
    @drvijayalaxmipatil 2 года назад +15

    ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏ಉಪಯುಕ್ತ ಕ್ಲಾಸ್ 👍

  • @Think_crazzy
    @Think_crazzy 2 года назад +3

    ಅನಂತ ಅನಂತ ಧನ್ಯವಾದಗಳು ❤️❤️❤️❤️

  • @user-zx5ck9uy1g
    @user-zx5ck9uy1g 2 года назад +4

    Your legend manjunath sire tank you fore such a information

  • @ranjitag3661
    @ranjitag3661 2 года назад +6

    Tqq sir for your technics to reading..🙂

  • @s.ksubedar8175
    @s.ksubedar8175 2 года назад +2

    ತುಂಬಾ ತುಂಬಾ ಧನ್ಯವಾದಗಳು ಸರ್

  • @laxmisutar1465
    @laxmisutar1465 2 года назад +5

    Wonderful video 👌 thank you sir

  • @santhoshad5777
    @santhoshad5777 Год назад +1

    ತುಂಬು ಹೃದಯದ ಧನ್ಯವಾದಗಳು ಸರ್🙏🙏🙏

  • @geetharamesh7210
    @geetharamesh7210 7 месяцев назад +1

    Thankyou sir namage aste alade namma makkaligu use agatte e video

  • @savammabhajantri1912
    @savammabhajantri1912 2 года назад +5

    Very very useful information sir thank you 🙏🙏

  • @krishna-es1vc
    @krishna-es1vc 2 года назад +3

    ಧನ್ಯವಾದಗಳು...🙏

  • @57bmanojcp15
    @57bmanojcp15 2 года назад +29

    Thanks a lot for uploading this video..it's very helpful for students...I'll practice this from today onwards 👍 keep supporting us by uploading such helpful videos

  • @bhumikapm6252
    @bhumikapm6252 2 года назад +1

    🤝so much sir neevu Ellaa vidyaarthigalige thumbaa use full agide matthu agutthe Thank you so much sir 🙏🙏🙏🙏

  • @rajkumarhiremathhiremath5699
    @rajkumarhiremathhiremath5699 Год назад +1

    Tq very much nanna problem ge solution sikkattu

  • @bmAbhishek02
    @bmAbhishek02 Год назад +3

    By unknownly i was practicing this rapid reading method🥰

  • @sanjayhaiyalkar4982
    @sanjayhaiyalkar4982 Год назад

    ತುಂಬಾ ಧನ್ಯವಾದಗಳು ಸರ್ ಈ ಸಮಸ್ಯೆಗಳು ನನ್ನಲ್ಲಿ ಇದ್ದವು ಆದ್ರೆ ಇನ್ನುಮುಂದೆ ನೀವು ಹೇಳಿದ್ದ ಹಾಗೆ ಓದಲು ತಯಾರಿ ಮಾಡಿಕೊಳ್ಳುತೇನೆ sir🙏🙏🙏🙏

  • @All_in_one_211
    @All_in_one_211 2 года назад +2

    Thank you sir thumba use aythu navu maduthidda thappina arivaythu thank you so much🙏🙏🙏

  • @Ravichandra-zg9tg
    @Ravichandra-zg9tg 2 года назад +5

    Thank you so much Sir...

  • @kprajukpraju7639
    @kprajukpraju7639 2 года назад +1

    Woderfull sir namage hege oduvudannu heli kottidakke koti koti koti danyavadagalu sadana academy manspoorti namaskaragalu

  • @manjuuppar6741
    @manjuuppar6741 2 года назад +3

    I am slowly reader. I will try your technique. Thank you sir

  • @shivarajshivaraj2130
    @shivarajshivaraj2130 2 года назад +1

    Tumba dhanyavadagalu sir nanagidda sammassyege parihara tilisidri🙏🙏🙏🙏🙏

  • @shwetaangadi3037
    @shwetaangadi3037 2 года назад +1

    Thank you soo much sir hige ennu hechhu vedios maadi namge thumbaa help aagathaa... Ede sir tqsm 🙏....

  • @nayanabhagya504
    @nayanabhagya504 2 года назад +1

    Tumba healp agide sir thank you sir🙏🙏

  • @nammagurisadhanekadege2050
    @nammagurisadhanekadege2050 Год назад +1

    ಧನ್ಯವಾದಗಳು ಸರ್ 🙏

  • @arunas209
    @arunas209 2 года назад +4

    Very nice class sir Tq somuch

  • @HarishHari-bg9dd
    @HarishHari-bg9dd 2 года назад +3

    Sir excellent class sir super
    Very special tq sir

  • @nandeshtelinandeshteli2084
    @nandeshtelinandeshteli2084 2 года назад +6

    Super sir

  • @nagarajgowdanagarajgowda8915
    @nagarajgowdanagarajgowda8915 2 года назад +1

    Tq so much sir nimma padagalige nanna namaskaragalu.

  • @akashkambale
    @akashkambale 2 года назад +4

    I will try to improve Rapid reading ...

  • @snaik5670
    @snaik5670 2 года назад +4

    Excellent speech sir ..thank you

  • @manikeshwarimanikeshwari3750
    @manikeshwarimanikeshwari3750 2 года назад +2

    It's really very useful thing
    Tq u so much sir

  • @nagrajkodadur4011
    @nagrajkodadur4011 2 года назад +2

    Tq so much sir this video very useful for my life

  • @Mr_avaneeshnarboli7865
    @Mr_avaneeshnarboli7865 2 года назад +1

    Tq sir given memory power increases ing class Tqsm 🙏🙏🙏

  • @vishnupatil9193
    @vishnupatil9193 Год назад

    ಧನ್ಯವಾದಗಳು ಗುರುಗಳೆ 🙏
    ಈ ನಿಮ್ಮ ಸಲಹೆ ನನಗೆ ಸಹಕಾರಿಯಾಗಿದೆ 😊

  • @shrutirenu7373
    @shrutirenu7373 2 года назад +19

    Working women won't get much time to read/preparation... So this session helps us alot.. Thanku u sir..Thanku very much

    • @hhhshsbshshh
      @hhhshsbshshh Год назад

      Nange 1 auntie bekide ista adre call

  • @haleshaagowdarhaleshaag3406
    @haleshaagowdarhaleshaag3406 2 года назад +1

    Nijawagalu tumba helpful agide video

  • @laxmannayak1779
    @laxmannayak1779 2 года назад +4

    Super sir Thanks sir 💐💐💐👌🏾👌🏾👌🏾🤝🤝🙏🏿🙏🏿🙏🏿

  • @sheelajaka7187
    @sheelajaka7187 2 года назад +2

    Happy to this like videos sir...... So much helpfull video sir ....

  • @mithunkb02
    @mithunkb02 Год назад +2

    it's a great technique to understand the reading. Thank you🙏

  • @gollarajanapadasangakannad1120

    ಸರ್ ನಮಸ್ತೆ ಆಮೇಲಿನ ಭಗವಂತ ಕೇಳಿದರೆ ಎಲ್ಲಾನು ಕೊಟ್ಟಿದ್ದಾನೆ ಸರ್ ನೀವು ಹೇಳಿರೋ ಮಾತು ನೂರಕ್ಕೆ ನೂರು ಸತ್ಯ ಎಲ್ಲರಿಗೂ ಒಳ್ಳೆದಾಗಲಿ ಇನ್ನು ಇಂಥ ಒಳ್ಳೆಯ ಕಾಂಟ್ಯಾಕ್ಟ್ ಗಳನ್ನು ಬೆಳೆಯುವ ಹುಡುಗರಿಗೆ ನೀಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಧನ್ಯವಾದ

  • @vijayashanbhag9184
    @vijayashanbhag9184 2 года назад +4

    Super video we get an idea how we can study thank u sir

    • @hhhshsbshshh
      @hhhshsbshshh Год назад

      Nange 1 auntie bekide ista adre call

  • @muralidharagk3801
    @muralidharagk3801 2 года назад +3

    Thanks for the video sir good valuable speaking good guidance thanks for the video sir

  • @sneha5375
    @sneha5375 2 года назад +1

    ಧನ್ಯವಾದಗಳು ಸರ್ 🙏🙏🙏🙏💐💐

  • @komalkumark4021
    @komalkumark4021 Год назад +1

    Realy great secret of success nice

  • @dgnayak406
    @dgnayak406 2 года назад +4

    wonderful sir tq u so much 💐💐🙏

  • @sharanammakoralli3117
    @sharanammakoralli3117 2 года назад +1

    Nice sir because this is true lines

  • @krish-oh6jx
    @krish-oh6jx 2 года назад +2

    Thank u for kind information thank u lotzz...

  • @sonarathod7328
    @sonarathod7328 2 года назад +4

    Thank you sir

  • @ravikanth3454
    @ravikanth3454 2 года назад +3

    Very very useful

  • @user-im9kf4ne7g
    @user-im9kf4ne7g 10 месяцев назад +1

    Thank u so much both of you wonderful people for making us aware of these important things for our benefit

  • @shubhadayanand
    @shubhadayanand 2 года назад +13

    Wow!! Very informative sir.. surely will practice 👍

    • @shubhadayanand
      @shubhadayanand 2 года назад +2

      @@i39968 Anna… it depends on your interest.

    • @hhhshsbshshh
      @hhhshsbshshh Год назад

      Nange 1 auntie bekide ista adre call

  • @user-gc1lz5sf5r
    @user-gc1lz5sf5r 2 года назад +3

    I like the way of speech sir

  • @devarajkinnalkinnal799
    @devarajkinnalkinnal799 Год назад +1

    ಓದುವ ಪದಗಳ ಪರಿಚಯ... ಹಾಗೂ ವಿಷಯದ ಸಮಗ್ರ ಕಲ್ಪನೆ ಇದ್ದರೆ... ಓದು ತಾನೇ ವೇಗವಾಗುತ್ತದೆ...

  • @vinodsirnor3869
    @vinodsirnor3869 2 года назад +2

    Excellent

  • @preetibanavalikar3591
    @preetibanavalikar3591 2 года назад +2

    Tq sir good information 🥰

  • @malateshmalatesh7125
    @malateshmalatesh7125 Год назад +1

    Thanks gurugale 100%nija

  • @sushmitashreemant186
    @sushmitashreemant186 2 года назад +3

    Super techniques 👌👌👌

  • @sandeshgaming6685
    @sandeshgaming6685 2 года назад +4

    Thankyou sir...😍

  • @chethanbm4237
    @chethanbm4237 Год назад +4

    🙏🙏🙏very very useful for me @the moment, u r not a person, u r My God, I am watching ur video's of different fields. I like ur method's & technics. We r blessed to have a such wonderful person. Thanks a lot Sir, make more videos for students. I continuing my studies afert 10 years. I want learn more from you & I I believe it's very useful for every citizen of india. Dr. Bharat chandra Sir, U r great 🙏🙏🙏

  • @vijaylaxmikotyal6736
    @vijaylaxmikotyal6736 2 года назад +8

    Wonderful session sir thank you 💐💐

    • @hhhshsbshshh
      @hhhshsbshshh Год назад

      Nange 1 auntie bekide ista adre call

  • @ranjithaa6730
    @ranjithaa6730 2 года назад +14

    Excellent session sir ..Thank you🙏

    • @hhhshsbshshh
      @hhhshsbshshh Год назад

      Nange 1 auntie bekide ista adre call

  • @bhogeshbhogesh5624
    @bhogeshbhogesh5624 Месяц назад +1

    Super sir...❤😊

  • @kantharajumk9975
    @kantharajumk9975 2 года назад +1

    Thumbane dhanyavadagalu sir

  • @mohanjadhav9622
    @mohanjadhav9622 2 года назад +4

    Thank you sir Super sir 👌👌

  • @praveenlk5462
    @praveenlk5462 2 года назад +2

    Super sir help a lot

  • @satishtakkalaki6209
    @satishtakkalaki6209 2 года назад +1

    ಧನ್ಯವಾದಗಳು 🙏🙏🙏

  • @basavantachoutgi3135
    @basavantachoutgi3135 2 года назад +3

    Super sir thank u

  • @anupamaroopa4743
    @anupamaroopa4743 2 года назад +3

    Thank you very much Sir.

  • @poojaachari3682
    @poojaachari3682 2 года назад +2

    Tq so much sir super information