ಅತ್ಯುತ್ತಮವಾದ ವಿಚಾರ ಮಂಡನೆ. ಎಲ್ಲರೂ ಈ ವಿಡಿಯೋ ನೋಡಲೇಬೇಕು. ಸರಿಕಂಡರೆ ಅನುಸರಿಸುವ, ಅವರ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅಂತ ಅನಿಸುತ್ತೆ. ಸಂವಾದಕ್ಕೂ, ಸೆತೂರಾಮ್ ಅವರಿಗೂ ಧನ್ಯವಾದಗಳು. 🙏
Very precisely and pointedly, even simple and common people can understand the principles of essence of life. This will definately ignites the real aspects of life.
ವಿಷಯವನ್ನು ಅತ್ಯಂತ ಮಾರ್ಮಿಕವಾಗಿ ಮತ್ತು ಖಂಡಿತವಾಗಿ ಮಂಡಿಸಿದ್ದಿರಿ ಖಂಡಿಸಲು ಸಾದ್ಯವೇ ಇಲ್ಲ ನೀವು ಹೇಳುವದು ನಿಜ .ಎಲಿಜೆಬೆತ್ ನೋಡಿಲ್ಲ ಅಂದ್ರೆ ಅವಳಿಲ್ಲ ಅಂತಲ್ಲ ಹಾಗೇನೇ ದೇವ್ರು. ಧನ್ಯವಾದ ಗಳು 💐🙏💐Sir
ಸೇತುರಾಮ ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ.. ನಿಮ್ಮ ಮಾತು ನಂಗೆ ತುಂಬಾ ಖುಷಿ... ವಿಧವೆಯರ ವಿಷಯ ನೀವು ಹೇಳಿದ್ದು ಸರಿ.. ಈಗ ಸಮಾಜ ದಲ್ಲಿ ಹೂವು ಮುಡಿಯದೆ, ಕುಂಕುಮ ಇಡದೆ ಇರುವ ಸ್ತ್ರೀ ಇಲ್ಲವೇ ಇಲ್ಲ ಅಂದರೂ ತಪ್ಪಿಲ್ಲ. ಆದರೂ ಇವತ್ತಿಗೂ ಸಿನಿಮಾಗಳಲ್ಲಿ, ಧಾರಾವಾಹಿ ಗಳಲ್ಲಿ ವಿಧವೆಯನ್ನು ಹಾಗೆಯೇ ತೋರಿಸುತ್ತಿದ್ದಾರೆ... ಏಕೆ....?
In the Western countries like America, Japan, Australia, and even Indonesia, where Brahminical influence is nearly nonexistent, citizens lead comparatively more disciplined lives. In these regions, the influence of Sanatana Dharma is minimal
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ವಿಜಯಪುರ ಮೂಲದ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಎಂಬಾತ ಅಫಜಲಖಾನ್ ನ ಎಂಜಲು ಹಣಕ್ಕೆ ಮಾರುಹೋಗಿ ಛತ್ರಪತಿ ಶಿವಾಜಿಯ ಕೊಲೆಗೆ ಪ್ರಯತ್ನಿಸಿ ಹತನಾದ. ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ವೆಂಕಟರಾವ್ ಹಾವೇರಿ ಎಂಬಾತ ಬ್ರಿಟೀಷರೊಂದಿಗೆ ಕೈಜೋಡಿಸಿ ಕಿತ್ತೂರು ಸಂಸ್ಥಾನವನ್ನು ಹಾಳುಗೆಡವಿದ. ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮುಧೋಳದ ಕೃಷ್ಣರಾವ್ ಕಾರಭಾರಿ ಎಂಬಾತ ಬ್ರಿಟೀಷರೊಂದಿಗೆ ಸೇರಿ ಹಲಗಲಿ ಬೇಡರನ್ನು ಸದೆಬಡಿದ. ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮತ್ತೊಬ್ಬ ಕೃಷ್ಣರಾಯ ರಾಯಣ್ಣನ ಮಾವನಿಂದಲೆ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಡಲು ಹುನ್ನಾರ ಮಾಡಿ ಯಶಸ್ವಿಯಾದ. ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮತ್ತೊಬ್ಬ ಸ್ವಯಂಘೋಷಿತ ವೀರ ಹಿಂದೂಗಳು ನೇತಾಜಿಯವರ ಸೈನ್ಯ ಸೇರಬಾರದುˌ ಬ್ರಿಟೀಷರ ಸೈನ್ಯ ಸೇರಬೇಕೆಂದು ಕರೆಕೊಟ್ಟು ಬ್ರಿಟೀಷರಿಗೆ ಸಹಾಯಮಾಡಿದ. ಇಂದಿನ ನಕಲಿ ದೇಶಭಕ್ತರ ಪೂರ್ವಜರಾದ ಶಾಮಾಪ್ರಸಾದ ಮುಖರ್ಜಿ ಮುಂತಾದ ದೇಶವಿಭಜನೆಯ ಪಿತಾಮಹರು ಮುಸ್ಲಿ ಲೀಗ್ ಜೊತೆ ಸೇರಿ ಸ್ವತಂತ್ರ ಪೂರ್ವದಲ್ಲಿ ಬಂಗಾಳ ಮತ್ತು ಸಿಂದ್ ಪ್ರಾಂತ್ಯದಲ್ಲಿ ಪ್ರಾಂತೀಯ ಸರಕಾರ ರಚನೆ ಮಾಡಿದ್ದರು. ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮುಕುಂಧ ಭಟ್ಟ ಮತ್ತು ಆತನ ಹಲಾಲಕೋರ ಜೊತೆಗಾಗರು ಬಸವಾದಿ ಶಿವಶರಣರ ಮಾರಣಹೋಮ ಮಾಡಿ ವಚನ ಕಟ್ಟುಗಳನ್ನು ನಾಶಮಾಡಿದರು. ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ರಾಮೇಶ್ವರ ಭಟ್ಟ ಮತ್ತು ಸಂಗಡಿಗರು ಸಂತ ತುಕಾರಾಮನನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದರು. ಇಂದಿನ ನಕಲಿ ದೇಶಭಕ್ತರ ಪೂರ್ವಜರಾದ ಜಮಖಂಡಿ ಮತ್ತು ಮೀರಜನ ಪಟವರ್ಧನರು ಮತ್ತು ಪುಣೆಯ ಪೇಶ್ವೆಗಳು ಕಿತ್ತೂರು ಸಂಸ್ಥಾನವನ್ನು ನಾಶಗೊಳಿಸಿದರು. ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ತಿಮ್ಮರಸನ ತಮ್ಮ ತಿಪ್ಪರಸ ಬಹಮನಿ ಸುಲ್ತಾನರಿಗೆ ನೆರವಾಗಿ ವಿಜಯನಗರ ರಾಮ್ರಾಜ್ಯ ನಾಶಗೊಳಿಸಿದ. ಅಂದಾಜು ೬೫೦-೭೦೦ ವರ್ಷಗಳ ಪರ್ಯಂತ ಮೊಘಲರಾಧಿ ಎಲ್ಲ ಪರಕೀಯ ಆಳರಸರ ದಿವಾನಗಿರಿ/ಗುವಾಮಗಿರಿ/ಚಮಚಾಗಿರಿ ಮಾಡಿದವರ ಸಂತತಿ ಇಂದು ರಾಷ್ಟ್ರೀಯವಾದಿಗಳ ಛದ್ಮವೇಷ ತೊಟ್ಟು ನಮಗೆ ಭೊದನೆ ಮಾಡ್ತಿದೆ. ~ಡಾ. ಜೆ ಎಸ್ ಪಾಟೀಲ.
ನೂರಕ್ಕೆ ನೂರು ಸತ್ಯವಾದ ಮಾತನ್ನು ಹೇಳಿದರೆ ಸ್ವಾಮಿ. ನಿಮಗೆ ತುಂಬಾ ತುಂಬಾ ಧನ್ಯವಾದಗಳು
ಅಮೂಲ್ಯ ಮಾಹಿತಿಗಾಗಿ ಶ್ರೀ ಸೇತುರಾಂ ರವರಿಗೆ ಧನ್ಯವಾದಗಳು ಜೈ ಹಿಂದ್.
ವಿಷಯಗಳ ಚಿಂತನೆಗೆ ಹಚ್ಚುತ್ತೆ ನಿಮ್ಮ ದೃಡವಾದ ಮಾತುಗಳು ನಿಮ್ಮನ್ನು ಯಾವಾಗಲೂ ಗೌರವಿಸುತ್ತೇನೆ
ತಮ್ಮಂತಹ ಅಮೂಲ್ಯ ರತ್ನ ಗಳನ್ನು, ನಮಗೆ ಕೊಟ್ಟ ಧರ್ಮ ನನ್ನ ಸನಾತನ ಧರ್ಮ,
ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಶ್ರೇಷ್ಠ
🙏🇨🇮💐🙏
ತುಂಬಾ ಒಳ್ಳೆಯ ವಿಚಾರ🙏🙏
ನಮಸ್ಕಾರ,
ಸನಾತನದ ಬಗೆಗೆ ತಮ್ಮಿಂದ ಅದ್ಭುತವಾದ ಮಾತುಗಳನ್ನು ಕೇಳಿದೆ.
ಧನ್ಯವಾದಗಳು
🙏🙏 dhanyawadagalu sir 🙏 thank u samvaada team
ಅತ್ಯುತ್ತಮವಾದ ವಿಚಾರ ಮಂಡನೆ. ಎಲ್ಲರೂ ಈ ವಿಡಿಯೋ ನೋಡಲೇಬೇಕು. ಸರಿಕಂಡರೆ ಅನುಸರಿಸುವ, ಅವರ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅಂತ ಅನಿಸುತ್ತೆ.
ಸಂವಾದಕ್ಕೂ, ಸೆತೂರಾಮ್ ಅವರಿಗೂ ಧನ್ಯವಾದಗಳು. 🙏
Adbhuta satya tumbida vichara dhare ❤
Adbhuthavada vivarane kottidiri dhanyavadagalu
ಬಹಳ ಚೆನ್ನಾಗಿ ವಿಷಯವನ್ನು ತಿಳಿಸಿದ್ದಾರೆ. ಧನ್ಯವಾದಗಳು 🌺🙏
ಎಷ್ಟು ನಿರರ್ಗಳವಾಗಿ ಮಾತನಾಡುತ್ತೀರಿ ಸರ್. ಕಣ್ಣು ತೆರೆಸುವ ಮಾತುಗಳು ನಿಜಕ್ಕೂ❤❤❤❤❤
ಸತ್ಯದ ನುಡಿಯು ಯಾವಾಗಲೂ ಕಹಿಯಾಗಿ ಇರುತ್ತದೆ.
ತಮಗೆ ಶುಭಾಶಯಗಳು 🙏
Amazing speech
ತುಂಬಾ ಚನ್ನಾಗಿ ತಿಳಿಸಿದ್ದೀರಿ. ಅಷ್ಟುನೂ ಸತ್ಯ.
This video helped me very much and remeber the saying..
ನನ್ನ ತಂದೆಯವರು ಹೇಳುತಿದರು ಗುದಾಡಿದರೆ ಗಂಧದ ಜತೆ ಗುಧಾಡು ಅಂಥ, thanks
ಒಳ್ಳೆ ಸತ್ಯ, ಮಾಹಿತಿ ತಿಳಿಸಿದ್ದೀರಿ, ಧನ್ಯವಾದಗಳು ಸರ್, ಮತ್ತೆ ಇಂತಹ ವಿಷಯ ಬಿಚ್ಚಿಡಿ, 🙏🙏
🚩🚩🚩🚩🔱🕉️🔱🚩🚩🚩🚩 ಜೈ ಸನಾತನ ಹಿಂದು ಧರ್ಮ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ವಿಶ್ವ ಗುರು ಭಾರತ 🚩🚩
ಜೈ ಸನಾತನ ಹಿಂದೂ ಧರ್ಮಕ್ಕೆ ಧ. ಜೈ ಅಖಂಡ ಹಿಂದೂ ರಾಷ್ಟ್ರ ಕಿ . ಜೈ ಶಿವಾಜಿ ಜೈ ಭಾರತ್ ಮಾತಾಕಿ ಜೈ ಶ್ರೀರಾಮ್. ಜೈ ಸೇತು ರಾಮ್ಕಿ . ಜೈ ರಾಮ್
🚩🚩🚩🚩 ಜೈ ಅಖಂಡ ಹಿಂದೂ ರಾಷ್ಟ್ರಕೆ. 🚩🚩🚩🚩 ಜೈ ಸನಾತನ ಹಿಂದೂ ಧರ್ಮಕ್ಕೆ. ಜೈ ಶ್ರೀರಾಮ್ ..... ಜೈ ಸೇತು ರಾಮ್
ನನ್ನ ಭಾರತ ಪರಂ ವೈಭವಂ 💐💐🚩🚩🚩🚩🚩 ವಿಶ್ವ ಗುರುವಿನ ತ ನನ್ನ ಭಾರತ 💐💐🚩🚩🚩🇾🇪
Very precisely and pointedly, even simple and common people can understand the principles of essence of life. This will definately ignites the real aspects of life.
Nice deliberation sir. Very nicely analyzed. 👌
Great speech at Pejavara Swamiji Chaturmasya, Mysore.
Very good analysis
Dhanyawadagalu sir 🙏
ಈ ಉಪನ್ಯಾಸ ವಿಚಾರ ಮಾಡಲು ಪ್ರೇರೇಪಿಸುತ್ತವೆ. ಆದರೆ ಪೂರ್ವಾಗ್ರಹ ಪೀಡಿತರ ಕಿವಿಗೆ ತಲುಪದು.
ವಿಷಯವನ್ನು ಅತ್ಯಂತ ಮಾರ್ಮಿಕವಾಗಿ ಮತ್ತು ಖಂಡಿತವಾಗಿ ಮಂಡಿಸಿದ್ದಿರಿ ಖಂಡಿಸಲು ಸಾದ್ಯವೇ ಇಲ್ಲ ನೀವು ಹೇಳುವದು ನಿಜ .ಎಲಿಜೆಬೆತ್ ನೋಡಿಲ್ಲ ಅಂದ್ರೆ ಅವಳಿಲ್ಲ ಅಂತಲ್ಲ ಹಾಗೇನೇ ದೇವ್ರು. ಧನ್ಯವಾದ ಗಳು 💐🙏💐Sir
ಸನಾತನ ಧರ್ಮದ ಬಗ್ಗೆ ನಿಮ್ಮಷ್ಟು ನಮಗೆ ತಿಳಿಸಿಕೊಟ್ಟವರು, ತಿಳಿದುಕೊಂಡವರು ಕಮ್ಮಿ.. ಗುರುಗಳೇ ನಿಮಗೆ ಧನ್ಯವಾದಗಳು.
💯ನಿಜ 🙏🙏
Thank you Sir ಸತ್ಯ ಯಾವಾಗಲು ಕಹಿಯಾಗಿರುತ್ತೆ
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.
Absolute TRUTH is being spoken here.
What a great orator.Hats off🙏🙏
Super 👌🏻Jai sri Ram 🙏🏻🙏🏻🙏🏻
I love your straightforward talks
Thank you very much sir!!!!
ಸೇತುರಾಮ ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ.. ನಿಮ್ಮ ಮಾತು ನಂಗೆ ತುಂಬಾ ಖುಷಿ... ವಿಧವೆಯರ ವಿಷಯ ನೀವು ಹೇಳಿದ್ದು ಸರಿ.. ಈಗ ಸಮಾಜ ದಲ್ಲಿ ಹೂವು ಮುಡಿಯದೆ, ಕುಂಕುಮ ಇಡದೆ ಇರುವ ಸ್ತ್ರೀ ಇಲ್ಲವೇ ಇಲ್ಲ ಅಂದರೂ ತಪ್ಪಿಲ್ಲ. ಆದರೂ ಇವತ್ತಿಗೂ ಸಿನಿಮಾಗಳಲ್ಲಿ, ಧಾರಾವಾಹಿ ಗಳಲ್ಲಿ ವಿಧವೆಯನ್ನು ಹಾಗೆಯೇ ತೋರಿಸುತ್ತಿದ್ದಾರೆ... ಏಕೆ....?
ಇವರ ಮಾತನ್ನು ನಮ್ಮ ತಲೆಯಲ್ಲಿ record ಮಾಡ್ಕೊಬೇಕು
💐🙏💐👌 Sir ತುಂಬಾ ಚೆನ್ನಾಗಿ ವಿವರಿಸಿದ್ದೀರಿ.💐🙏💐
Superb speech gurujii❤🙏🙏🙏
Thank u sir.
Super Jai shree Ram.
True, well explained
Psk❤
Super sir.
Superb
Sriram
Excellent
ಮನುಷ್ಯರನ್ನು ಮನುಷ್ಯರ ಹಾಗೆ ಕಾಣುವದು ಧರ್ಮದ ಮೊದಲ ಜವಾಬ್ದಾರಿ
ಎಲ್ಲರೂ ತಿಳಿದುಕೊಳ್ಳಬೇಕಾದ ವಿಚಾರ
Seturam sir u r amazing sir ur talented person ur yugantara serial super exalent sir no1 serial in Kannada
Grate person
🙏👍👌
🥰🙏👌ಸೂಪರ್ ಸರ್ ಮೆಸ್ಸೇಜ್ 🙏🙏🙏🙏🙏🙏🙏🙏🙏🙏🙏
Super
ನಮ್ಮ ದಾಖಲೆಯಲ್ಲಿ ಎಲ್ಲೂ ಇಲ್ಲ.
🚩🚩🚩🚩🙏🙏🙏🙏
Good vedio
ಸೇತುರಾಮ್ ರವರ ಮಾತು ಕೇಳುತ್ತಲೇ ಇರಬೇಕು ಎನ್ನಿಸುತ್ತದೆ. ವಿಷಯದ ಆಳಕ್ಕೆ ಇಳಿದು ಸರಳ ಭಾಷೆಯಲ್ಲಿ ಹೇಳುವ ಅವರ ಸಾಮರ್ಥ್ಯ ಪ್ರಶಂಸನೀಯ.
ಎಷ್ಟು ಚೆನ್ನಾಗಿ ಮಾತಾಡ್ತೀರಿ ಸೇತುರಾಮ್
Real facts for the people
ಸ್ವಲ್ಪಹೊತ್ತಿನ ಹಿಂದಷ್ಟೇ ಅಪ್ಲೋಡ್ ಮಾಡಿದ ವೀರ ಸವರ್ಕರ ಅವರ ವಿಡಿಯೋ ಯಾಕೆ ತೆಗಿದಿರಿ... ದಯವಿಟ್ಟು re-upload madi.🙏
🎉🎉🎉🎉🎉
👍🏻🙏😊
Very rightly said sir, Sanatana dharma may be our liability to the society! It’s not religion! Dharma is entirely different from religion!
ಸರಿಯಾಗಿ ಹೇಳಿದ್ದಿರಿ ಸರ್ ಧನ್ಯವಾದಗಳು
It is a real fact1430
It is a real fact 1430
Only for inteligent 😊😊😊😊
Typical style of Sethuram Sir.
In the Western countries like America, Japan, Australia, and even Indonesia, where Brahminical influence is nearly nonexistent, citizens lead comparatively more disciplined lives. In these regions, the influence of Sanatana Dharma is minimal
Sethuram sir avaru eegina janarige kannu therisuva kelsa madthiddare
Very laughable everyday everyone one comes with new definition of the religion
Then this channel is not for you bro
@@vasundharanaveen5064 only for propaganda loving people
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ವಿಜಯಪುರ ಮೂಲದ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಎಂಬಾತ ಅಫಜಲಖಾನ್ ನ ಎಂಜಲು ಹಣಕ್ಕೆ ಮಾರುಹೋಗಿ ಛತ್ರಪತಿ ಶಿವಾಜಿಯ ಕೊಲೆಗೆ ಪ್ರಯತ್ನಿಸಿ ಹತನಾದ.
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ವೆಂಕಟರಾವ್ ಹಾವೇರಿ ಎಂಬಾತ ಬ್ರಿಟೀಷರೊಂದಿಗೆ ಕೈಜೋಡಿಸಿ ಕಿತ್ತೂರು ಸಂಸ್ಥಾನವನ್ನು ಹಾಳುಗೆಡವಿದ.
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮುಧೋಳದ ಕೃಷ್ಣರಾವ್ ಕಾರಭಾರಿ ಎಂಬಾತ ಬ್ರಿಟೀಷರೊಂದಿಗೆ ಸೇರಿ ಹಲಗಲಿ ಬೇಡರನ್ನು ಸದೆಬಡಿದ.
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮತ್ತೊಬ್ಬ ಕೃಷ್ಣರಾಯ ರಾಯಣ್ಣನ ಮಾವನಿಂದಲೆ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಡಲು ಹುನ್ನಾರ ಮಾಡಿ ಯಶಸ್ವಿಯಾದ.
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮತ್ತೊಬ್ಬ ಸ್ವಯಂಘೋಷಿತ ವೀರ ಹಿಂದೂಗಳು ನೇತಾಜಿಯವರ ಸೈನ್ಯ ಸೇರಬಾರದುˌ ಬ್ರಿಟೀಷರ ಸೈನ್ಯ ಸೇರಬೇಕೆಂದು ಕರೆಕೊಟ್ಟು ಬ್ರಿಟೀಷರಿಗೆ ಸಹಾಯಮಾಡಿದ.
ಇಂದಿನ ನಕಲಿ ದೇಶಭಕ್ತರ ಪೂರ್ವಜರಾದ ಶಾಮಾಪ್ರಸಾದ ಮುಖರ್ಜಿ ಮುಂತಾದ ದೇಶವಿಭಜನೆಯ ಪಿತಾಮಹರು ಮುಸ್ಲಿ ಲೀಗ್ ಜೊತೆ ಸೇರಿ ಸ್ವತಂತ್ರ ಪೂರ್ವದಲ್ಲಿ ಬಂಗಾಳ ಮತ್ತು ಸಿಂದ್ ಪ್ರಾಂತ್ಯದಲ್ಲಿ ಪ್ರಾಂತೀಯ ಸರಕಾರ ರಚನೆ ಮಾಡಿದ್ದರು.
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮುಕುಂಧ ಭಟ್ಟ ಮತ್ತು ಆತನ ಹಲಾಲಕೋರ ಜೊತೆಗಾಗರು ಬಸವಾದಿ ಶಿವಶರಣರ ಮಾರಣಹೋಮ ಮಾಡಿ ವಚನ ಕಟ್ಟುಗಳನ್ನು ನಾಶಮಾಡಿದರು.
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ರಾಮೇಶ್ವರ ಭಟ್ಟ ಮತ್ತು ಸಂಗಡಿಗರು ಸಂತ ತುಕಾರಾಮನನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದರು.
ಇಂದಿನ ನಕಲಿ ದೇಶಭಕ್ತರ ಪೂರ್ವಜರಾದ ಜಮಖಂಡಿ ಮತ್ತು ಮೀರಜನ ಪಟವರ್ಧನರು ಮತ್ತು ಪುಣೆಯ ಪೇಶ್ವೆಗಳು ಕಿತ್ತೂರು ಸಂಸ್ಥಾನವನ್ನು ನಾಶಗೊಳಿಸಿದರು.
ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ತಿಮ್ಮರಸನ ತಮ್ಮ ತಿಪ್ಪರಸ ಬಹಮನಿ ಸುಲ್ತಾನರಿಗೆ ನೆರವಾಗಿ ವಿಜಯನಗರ ರಾಮ್ರಾಜ್ಯ ನಾಶಗೊಳಿಸಿದ.
ಅಂದಾಜು ೬೫೦-೭೦೦ ವರ್ಷಗಳ ಪರ್ಯಂತ ಮೊಘಲರಾಧಿ ಎಲ್ಲ ಪರಕೀಯ ಆಳರಸರ ದಿವಾನಗಿರಿ/ಗುವಾಮಗಿರಿ/ಚಮಚಾಗಿರಿ ಮಾಡಿದವರ ಸಂತತಿ ಇಂದು ರಾಷ್ಟ್ರೀಯವಾದಿಗಳ ಛದ್ಮವೇಷ ತೊಟ್ಟು ನಮಗೆ ಭೊದನೆ ಮಾಡ್ತಿದೆ.
~ಡಾ. ಜೆ ಎಸ್ ಪಾಟೀಲ.
Irrelevant ಆಗಲ್ವಾ
Adhikarakke sullu helabekall,..
Sanathana dharmana nasha madidavaru congress navaru gandhi neharu
Saree yada maatu
Congress navaru gandhi neharu ivara esaranna naavugalu bittare namage deshakke olleyadu
Alabasegegalalipracharavagalisar.
Enidu fullstops comma enu ilva
Adbhuthavada vivarane kottidiri dhanyavadagalu
❤❤🙏👍👌