You have pay for kids education, health, pay tolls, etc but why should we pay tax thn?? Whr are our taxes going?? Freebies to politicians, industrialists, funding losses to sick PSUs, PSU banks, etc.. Our taxes are for public & not for corruption.. Corruption going on 24x7 every where in such a large scale. Desha mukya ante!! shame.
The majority of the population are economically poor.... government collects direct and indirect taxes from all categories of people, none is exempted, so nothing wrong in spending to the tax paying citizens.
ಬಹಳ ಸಂತೋಷವಾಯಿತು. ಈ ಉಚಿತ ಯೋಜನೆಗಳನ್ನು ಕೇಂದ್ರ ಸರ್ಕಾರವೇ ಆಗಲಿ ರಾಜ್ಯ ಸರ್ಕಾರವೇ ಆಗಲಿ ಅದರ ಮೇಲೆ ನಿಯಂತ್ರಣ ಹೇರಲು ಸುಪ್ರೀಂಕೋರ್ಟ್ ಮುಂದಾಗಿರುವುದು ನಿಜಕ್ಕೂ ಸಂತೋಷದ ವಿಷಯ. ನಮ್ಮ ದೇಶದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಿದ ಭಾರತದ ಸಂವಿಧಾನದ ಪಿತಾಮಹ ಶ್ರೀ ಬಿ.ಆರ್.ಅಂಬೇಡ್ಕರ್ ರವರಿಗೆ ಸಕಲ ಭಾರತೀಯರು ಸದಾ ಋಣಿಯಾಗಿರಲೇಬೇಕು.
ಫ್ರೀ ಕೊಟ್ಟು ಸರ್ಕಾರ ರಚನೆ ಮಾಡಿದ ಸರ್ಕಾರಗಳನ್ನು ರದ್ದು ಪಡಿಸಲಿ ಸುಪ್ರೀಂ ಕೋರ್ಟ್ , ಪ್ರಣಾಳಿಕೆ ಬಿಡುಗಡೆ ಮಾಡುವ ಯಾವುದೇ ಪಾರ್ಟಿ ಮದಲು ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆಯಲು,,,,
Congress has come to power. For another 5 years they will be in power. They were in delima of how to fulfill their election promises. Now court has given this rulling. So Karnataka government will be happy now. They don't need to fulfill their promises citing court rulings.
ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಏಕೈಕ ದುರುದ್ದೇಶದಿಂದ ರಾಜ್ಯವನ್ನು... ದೇಶವನ್ನು... ದಿವಾಳಿಗೆ ತಳ್ಳುವ ಅಥವಾ ಬೇರೆ ಯಾವುದೇ ದುರುದ್ದೇಶದಿಂದ ಮತ ಪಡೆದುಕೊಳ್ಳುವ ಕಾರಣಕ್ಕಾಗಿ ಯಾವುದೇ ಧರ್ಮ.. ಪಂಥದವರ.. ಓಲೈಕೆಗಾಗಿ ರಾಜಕೀಯ ಪಕ್ಷಗಳ ಇಂತಹ ದುರುದ್ದೇಶಪೂರಿತ ಯೋಜನೆಗಳಿಗೆ ಸುಪ್ರೀಂಕೋರ್ಟ್ ತಡೆಒಡ್ಡುವ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. 💐💐💐
ಉಚಿತ ಯಾವದೇ ಪಕ್ಷ ಘೋಷಣೆ ಮಾಡಬಾರದು. ಕೊಡಬಾರದು, ಬಲ ಹೀನರಿಗೆ, ಸರಕಾರ ವಯಸ್ಸು, ಮತ್ತು ಅಂಗ ವಿಕಲರಿಗೆ ದಾರಿ ತೋರಿಸ ಬೇಕು, ಆಸ್ತಿ ಯನ್ನು ಮಕ್ಕಳಿಗೆ ಬೇಕು ಎಂದಾದರೆ ಅವರನ್ನು ಬದುಕುವ ತನಕ ನೋಡಿ ಕೊಳ್ಳ ಬೇಕು. ಇವೆಕೆಲ್ಲ ಸರಕಾರ ಮತ್ತು ನ್ಯಾಯಾಲಯ ಜವಾಬ್ದಾರಿ ಹೊರಬೇಕು ✍️
ಯಾವುದೇ ಪಕ್ಷಗಳು ಉಚಿತ ಕೊಡುತ್ತೇವೆ ಅನ್ನುವ ಪಕ್ಷಗಳನ್ನು ಬ್ಯಾನ್ ಮಾಡುವಂತೆ ಆದಷ್ಟು ಬೇಗಾ ಸುಪ್ರಿಂ ಕೋರ್ಟ್ ಗಮನಕ್ಕೆ ತರಬೇಕು ತನ್ನಿ ಪ್ಲೀಸ್ ಇಲ್ಲವಾದರೆ ಭಾರತ ದೇಶ ಮುಂದೆ ಬೀಕ್ಸು ಕರ ದೇಶವಾಗಿ ಪರಿವರ್ತನೆ ಆಗುತ್ತದೆ.ಪುಣ್ಯಾತ್ಮರು ಇದ್ದೀರಾ ಅಭಿವೃದ್ದಿ ಆಗುತ್ತಿರುವ ದೇಶವನ್ನ ಬೀಕ್ಸು ಕರ ದೇಶ ಆಗುವುದನ್ನು ದಯವಿಟ್ಟು ತಪ್ಪಿಸಿ ಪ್ಲೀಸ್, ಈ ನನ್ನ ಬೇಡಿಕೆಗೆ ಕ್ಸ ಮೆ ಇರಲಿ.
Thousands of Crores Loans & 2 lac Crores Tax waived off to Ambani ,Adani & Gujarati Corporates , Bhakts will be saying Uge Uge , Shame less morons can't speak against this .
But aa free motte ganji giraki galu iddharallappa yen maadodhu aa naayi galige Yest free kotru saakagalla yen maadodhu ha 😎 Free meals,motte,govt jobs,free education Seats, etc etc estella kotru innu beku anno Aa naayi galige yen maadodhu helappa 😎😍
Need of the hour to save our great Nation and people and to relive from the clutches of rouge politicians. KUDOES TO HON'BLE SUPREME COURT'S GREAT STAND.
ನನ್ನ ಭಾರತ ಭವಿಷ್ಯದಲ್ಲಿ ಚೆನ್ನಾಗಿರಬೇಕು ನನ್ನ ಪೀಳಿಗೆ ಚೆನ್ನಾಗಿರಬೇಕು ಅಂದ್ರೆ ಈ ಉಚಿತ ಭಾಗ್ಯ ನಿಲ್ಲಲೇಬೇಕು ಆಮಿಷಕ್ಕೆ ಬಲಿಯಾಗಿ ಮತ ಪಡೆದು ಮೋಸ ಮಾಡುವ ರಾಜಕೀಯ ಪಕ್ಷಗಳ ಅವಿವೇಕ ನಿರ್ಧಾರಕ್ಕೆ ಚುನಾವಣಾ ಆಯೋಗ ಬೆಂಬಲ ನೀಡಬೇಕು.ಆ ಮೂಲಕ ಬ್ರಸ್ಥಾಚಾರಕ್ಕೆ ಅವಕಾಶ ಸಿಗಡಿರಲಿ.
ಪ್ರಜೆಗಳಿಗೆ ಶಿಕ್ಷಣ ಮತ್ತು ಆರೋಗ್ಯ ಇವೆರಡನ್ನು ಉಚಿತವಾಗಿ ನೀಡಿ. ಆಗ ಉಳಿದವುಗಳು ತನ್ನಿಂದ ತಾನೇ ಸಂಪಾದನೆಯಾಗುತ್ತದೆ. ರಾಜಕಾರಣಿಗಳು ಅವರ ಬೇಳೆ ಬೇಯಿಸಿಕೊಳ್ಳಲು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಿರುತ್ತಾರೆ. ಉಚಿತ ಯೋಜನೆಗಳು ಜನರನ್ನು ಸೋಮಾರಿಯಾಗಿಸುತ್ತವೆ.
@@janavijanvi4932 congress deshavanne pakistana,chinakke mari bittittu.kashmir part,ladakh part .edarindage evattigu desha esttunddu kashta anubavisutttide
ಸುಪ್ರೀಂಕೋರ್ಟ್ ಬೇಕಾಬಿಟ್ಟಿ ಯೋಜನೆಗಳ ಬಗ್ಗೆ ಬ್ರೇಕ್ ಹಾಕಿದ್ದೆ ಆದರೆ ಈಗ ಬೇಕಾಬಿಟ್ಟಿ ಯೋಜನೆಗಳನ್ನು ಹೇಳಿ ಗಿಟ್ಟಿಸಿಕೊಂಡಿರುವ ಮತದಿಂದ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಇನ್ನಿತರೆ ಪಕ್ಷಗಳು ಇದೀಗ ಕರ್ನಾಟಕದಲ್ಲಿ ರಚಿಸಿರುವ ಸರ್ಕಾರದ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು ಏಕೆಂದರೆ ಮತದಾರನಿಗೆ ಮೋಸ ಮಾಡುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮೋಸ ಆದ್ದರಿಂದ ಪ್ರಜೆಗಳಿಗೆ ನ್ಯಾಯ ದೊರಕಿಸಬೇಕು
Well said sir. You're great thinking sir. *👍it's really good news. I was expecting something like this even I was thinking on these lines why we people can't fight on this & stop freebies but dumb people are more in the society they don't care general public or economy. & only think about their selfish*
ಉಚಿತ ಫ್ರೀ ಕೊಡುವ ಪಕ್ಷಗಳನ್ನು ಸುಪ್ರೀಮ್ ಕೋರ್ಟ್ ಬ್ಯಾನ್ ಮಾಡಿದರೆ ದೇಶದ ಅಭವೃದ್ಧಿಗೆ ಸಾಧ್ಯವಾಗುತ್ತದೆ.ಇಲ್ಲವಾದರೆ ಸೋಮಾರಿಗಳ ದೇಶ ವಾಗಿ ಭಾರತ ಪರಿವರ್ತನೆ ಆಗುತ್ತಿದೆ. ದಯವಿಟ್ಟು ಯಾರಾದರೂ ಈ ವಿಷಯವನ್ನು ಸುಪ್ರೀಮ್ ಕೋರ್ಟಿನ ಗಮನಕ್ಕೆ ತರಬೇಕು ತನ್ನಿ ಪ್ಲೀಸ್.🙏
ಇಂದಿನ ಭಾರತ ರನ್-ವೇ ಮೇಲೆ ಮೇಲೇರಲು ಸಿದ್ಧವಾಗಿರುವ ಬೃಹತ್ ಜಂಬೋ ವಿಮಾನದಂತೆ. ಈ ವಿಮಾನಗಳು ರನ್ - ವೇ ಇಂದ ಮೇಲೆದ್ದು ಆಗಸದಲ್ಲಿ ಸುಸೂತ್ರವಾಗಿ ಹಾರಬೇಕೆಂದರೆ ಅದಕ್ಕೆ ಬೃಹತ್ ಎಂಜಿನ್ ಗಳು ಮತ್ತು ಹೆಚ್ಚು ಪ್ರಮಾಣದಲ್ಲಿ ಉತ್ತಮ ದರ್ಜೆಯ ಇಂಧನ ಅತ್ಯಗತ್ಯ. ಏನಿಲ್ಲಾ ಎಂದರೂ ಈ ಬೃಹತ್ ಜಂಬೊಗಳು ಭೂಮಿಯಿಂದ ಸುಮಾರು 12 ಕಿ ಮೀ ಎತ್ತರದಲ್ಲಿ ಚಲಿಸುತ್ತವೆ. ಗಮನಿಸಬೇಕಾದ ಅಂಶವೆಂದರೆ ಅತಿ ಹೆಚ್ಚು ಇಂಧನ ಮತ್ತು ಎಂಜಿನ್ ಸಾಮರ್ಥ್ಯದ ಅವಶ್ಯಕತೆ ಇರುವುದು ಈ ಜಂಬೊಗಳು ರನ್ ವೇ ಇಂದ ಮೇಲೇರುವಾಗ. 12 ಕಿ ಮೀ ಎತ್ತರದಲ್ಲಿ ಹಾರುವಾಗ ಯಾವ ಅಡೆ ತಡೆಯೂ ಇಲ್ಲದೆ ಸಮರ್ಥವಾಗಿ ಕಡಿಮೆ ಇಂಧನದಲ್ಲಿ ಚಲಿಸಬಲ್ಲದು. ಭಾರತದ ಸ್ಥಿತಿಯೂ ಹಾಗೆಯೇ. ಸರ್ಕಾರದ ಬೊಕ್ಕಸದಲ್ಲಿರುವ ಹಣ ಇಂಧನದಂತೆ. ದೇಶ ಜಂಬೊ ಜೆಟ್ ನಂತೆ. ನಾಗರೀಕರು ಪ್ರಯಾಣಿಕರಂತೆ. ವಿಮಾನ ಮೇಲೇರಲು ಶೇಖರಿಸಿರುವ ಇಂಧನವನ್ನು ಮೇಲೇರುವ ಮುಂಚೆಯೇ ಇಂಧನದಲ್ಲಿ ಸೋರಿಕೆ ಆದರೆ ವಿಮಾನ ಮೇಲೇರುವುದೇ ಇಲ್ಲ. ಅದರಂತೆಯೇ ಉದ್ಯಮಗಳಲ್ಲಿ, ಮೂಲ ಸೌಕರ್ಯ ಇತ್ಯಾದಿಗಳಲ್ಲಿ ತೊಡಗಿಸಲು ಇಟ್ಟಿರುವ ಹಣವನ್ನು ಅಕಾಲಿಕವಾಗಿ ಪೂರ್ವಭಾವಿಯಾಗಿ ಬಿಟ್ಟಿ ಭಾಗ್ಯಗಳಿಗೆ ನೀಡಿದರೆ ದೇಶದ ಪ್ರಗತಿಗೆ/ಅಭಿವೃದ್ಧಿಗೆ ಇತಿ ಶ್ರೀ ಹಾಡಿದಂತೆಯೇ. ಈ ಬಿಟ್ಟಿ ಭಾಗ್ಯಗಳ ಮೂಲವನ್ನು ಶೋಧಿಸಿದರೆ ಒಂದು ವಿಷಯ ಬೆಳಕಿಗೆ ಬರುತ್ತದೆ. ಇದು ವಿಶ್ವದ ಆರ್ಥಿಕವಾಗಿ ಬಲಿಷ್ಠವಾಗಿರುವ, ಬೃಹತ್ ಭೂ ಪ್ರದೇಶವನ್ನು ಹೊಂದಿರುವ, ಸಂಪನ್ಮೂಲ ಭರಿತವಾಗಿರುವ, ಔದ್ಯೋಗಿಕವಾಗಿ ಮುಂದುವರೆದ ಮತ್ತು ಅತಿ ಕಡಿಮೆ ಜನ ಸಂಖ್ಯೆಯಿರುವ ದೇಶಗಳಲ್ಲಿ ಅನುಸರಿಸುತ್ತಾರೆ. The concept of welfare socitey. ಉದಾಹರಣೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ ಡಂ, ನಾರ್ವೆ... ಇತ್ಯಾದಿ. ಅಮೇರಿಕಾ ದೇಶ ಭಾರತಕ್ಕಿಂತಾ ಮೂರು ಪಟ್ಟು ಹೆಚ್ಚು ಭೂ ಪ್ರದೇಶವನ್ನು ಹೊಂದಿದೆ ಆದರೆ ಅದರ ಜನ ಸಂಖ್ಯೆ ಭಾರತದ ಐದನೇ ಒಂದು ಭಾಗದಷ್ಟು. ವೈಜ್ನ್ಯಾನಿಕವಾಗಿ ಮತ್ತು ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಅತಿ ಹೆಚ್ಚು ಮುಂದುವರಿದ ರಾಷ್ಟ್ರ. ಅವರ ಹೂಡಿಕೆ ಉದ್ಯಮಗಳು ವಿಶ್ವದಾತ್ಯಂತ ಹರಡಿವೆ. ಅಂದರೆ ಎಲ್ಲಾ ದೇಶಗಳು ಅವರಿಗೆ ಕಪ್ಪ ಕಾಣಿಕೆ ಒಪ್ಪಿಸುತ್ತವೆ. ಮಧ್ಯ ಪ್ರಾಚ್ಯದ ಅನೇಕ ತೈಲ ಉದ್ಯಮಗಳೆಲ್ಲಾ ಅಮೆರಿಕೆಯವರದ್ದೇ. ಅದೇ ರೀತಿ ಅನೇಕ ದೇಶಗಳಲ್ಲಿರುವ ಗಣಿಕಾರಿಕೆ ಉದ್ಯಮಗಳೂ ಅವರದ್ದೇ. ವಿಶ್ವವೇ ಅವರಿಗೆ ಸಂಪನ್ಮೂಲಗಳನ್ನು ಒದಗಿಸುವುದರ ಜೊತೆಗೆ ಅಗ್ಗದ ಕಾರ್ಮಿಕರನ್ನೂ ಒದಗಿಸಿದರೆ ಅವರು ತಮ್ಮ ನಾಗರೀಕರಿಗೆ ಬಿಟ್ಟಿ ಭಾಗ್ಯಗಳನ್ನು ನೀಡಬಲ್ಲರು. ಅಮೆರಿಕೆಯವರು 12 ಕಿ ಮೀ ಎತ್ತರದಲ್ಲಿ ಹಾರುತ್ತಿದ್ದಾರೆ. ಭಾರತ ಇನ್ನೂ ರನ್ ವೇ ಇಂದ ಮೇಲೆ ಎದ್ದೇ ಇಲ್ಲ. ಆಗಲೇ ಅಮೆರಿಕೆಯವರಂತೆ ಬಿಟ್ಟಿ ಭಾಗ್ಯಗಳನ್ನು ಇರುವ ಬೃಹತ್ ಜನಸಂಖ್ಯೆಗೆ ಒದಗಿಸಿದರೆ ನವಿಲು ಜಾಗರಾಡಿತೆಂದು ಕೆಂಬೂತ ಪುಕ್ಕ ತೆರೆದು ಕೊಂಡಂತಾಗುತ್ತದೆ. ಭಾರತ ಜಪಾನೀಯರಿಂದ ಮತ್ತು ಚೀನಿಯರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ವಿಶ್ವದ ಎರಡನೇ ಮಹಾ ಯುದ್ಧದ ನಂತರ ಪ್ರತಿ ಒಬ್ಬ ನಾಗರೀಕನೂ ಕಟಿ ಬದ್ಧನಾಗಿ ನಿಂತು ಕಠಿಣ ಪರಿಶ್ರಮದಿಂದ ಕೇವಲ ಎರಡೇ ದಶಕದಲ್ಲಿ ಜಪಾನ್ ದೇಶವನ್ನು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವನ್ನಗಿಸಿಬಿಟ್ಟರು. ಯಾರೂ ಬಿಟ್ಟಿ ಭಾಗ್ಯದ ದಾಸರಾಗಲಿಲ್ಲ. ಜಪಾನೀಯರ ಕಾರ್ಯಕೌಶಲ್ಯತೆ ಮತ್ತು ತತ್ಪರತೆ ಜಗತ್ತಿಗೇ, ಅದರಲ್ಲೂ ನಮ್ಮಂತಹ ದೇಶಗಳಿಗೆ ಅತ್ಯುತ್ತಮ ಮಾದರಿ. ಚೀನಾದವರು ನಾವು ನೋಡು ನೋಡುತ್ತಿದ್ದಂತೆಯೇ ಎರಡು ಮೂರು ದಶಕದಲ್ಲಿ ಸದ್ದಿಲ್ಲದೇ ಕಠಿಣ ಪರಿಶ್ರಮದಿಂದ ಜಪಾನೀಯರನ್ನೂ ಹಿಂದಿಕ್ಕಿ ವಿಶ್ವದ ಮೊದಲನೇ ಆರ್ಥಿಕತೆಯತ್ತ ದಾಪುಗಾಲಿಡುತ್ತಿದ್ದಾರೆ. ಈ ಬಿಟ್ಟಿ ಭಾಗ್ಯಗಳ ಆಮಿಷವನ್ನು ನೀಡಿ ಜನರನ್ನು ಕೌಶಲ್ಯಾಭಿವೃದ್ಧಿಯಿಂದಲೂ, ದುಡಿಮೆಯಿಂದಲೂ ದೇಶದ ಪ್ರಗತಿಯನ್ನು ಸಾಧಿಸಿ ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ, ಹೆಮ್ಮೆಯಿಂದ, ಸ್ವಾವಲಂಬಿ ಜೀವನದಿಂದ ವಂಚಿಸುವ ಷಡ್ಯಂತ್ರದ ಹಿಂದೆ ಅನೇಕ ಭಾರತ ವಿರೋಧೀ ದೇಶಗಳ ಕೈವಾಡವಿದೆಯೆಂದರೆ ಅಚ್ಚರಿಯೇನಿಲ್ಲ. ಅವರುಗಳ ದುರುದ್ದೇಶ ಅತಿ ಸರಳ. ಭಾರತ ಆತ್ಮ ನಿರ್ಭರವಾಗದಿದ್ದಲ್ಲಿ, ಆರ್ಥಿಕತೆ ಕುಸಿದು ಎಲ್ಲದಕ್ಕೂ ಆಮದಿನ ಮೇಲೆ ಅವಲಂಬಿತರಾಗುತ್ತಾರೆ. ಆಮದು ಹೆಚ್ಚಾಗಿ, ರಫ್ತ್ತು ಕಡಿಮೆಯಾದಲ್ಲಿ ಭಾರತದವರು ಎಂದಿಗೂ ಬಿಡಿಸಿಕೊಳ್ಳಲಾಗದ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಅವರಿಗೆ ಬೇಕಾಗಿದ್ದು ಅಷ್ಟೇ ಅಲ್ಲವೇ? ಹಿಂದೆ ಭಾರತವನ್ನು ವಸಾಹತಾಗಿ ಆಳಿದರು. ಈಗ ಸಾಲಿಗರನ್ನಾಗಿ ಮಾಡಿ ಆಳುತ್ತಾರೆ ಅಷ್ಟೇ. ಇದಕ್ಕೆಲ್ಲಾ ಪರಿಹಾರ ಮತದಾರರ ಕೈಯಲ್ಲಿದೆ. ಸಾಮಾನ್ಯ ಮತದಾರ ತನ್ನ ಜ್ನ್ಯಾನವನ್ನು ಹೆಚ್ಚಿಸಿಕೊಂಡು, ಒಳಿತು ಕೆಡುಕಿನ ಬಗ್ಗೆ ಸುಧೀರ್ಘವಾಗಿ ಆಲೋಚಿಸಿ, ಜವಾಬ್ದಾರಿಯಿಂದ ಮತ ಚಲಾಯಿಸಿದರೆ ತನ್ನನ್ನೂ ಹಾಗೂ ದೇಶವನ್ನೂ ರಕ್ಷಣೆ ಮಾಡಿದಂತಾಗುವುದು. ದೇಶ ರಕ್ಷಣೆ ಎಂದರೆ ಗಡಿಯಲ್ಲಿ ಬಂದೂಕು ಹಿಡಿದು ರಕ್ಷಣೆ ಮಾಡುವುದು ಮಾತ್ರವಲ್ಲ. ಆಂತರಿಕವಾಗಿಯೂ ಭಾರತ ವಿರೋಧೀ ದೇಶಗಳ ಪ್ರೇರೇಪಣೆಯಿಂದ, ನೀಡುವ ಆಮಿಷಗಳಿಂದ, ದುಷ್ಪ್ರಭಾವದಿಂದ, ಕೆಲವೇ ಕಿಡಿಗೇಡಿಗಳು ನಮ್ಮವರೇ ನಮ್ಮವರನ್ನು ಶೋಷಣೆ ಮಾಡದಂತೆ ನೋಡಿಕೊಳ್ಳಬೇಕು. ತೆಲುಗಿನಲ್ಲಿ ಹೇಳುವ ಹಾಗೆ 'ಇಂಟಿ ದೊಂಗಲುಗಳನ್ನು' ಗುರುತಿಸಿ ತಿರಸ್ಕರಿಸುವುದು ಅಷ್ಟು ಸುಲಭದ ಕೆಲಸವಲ್ಲ.
@@vidyaprasannaharamakki5362 tax aa Avaru badavaru avaru yello tax katthaare Dhadda oh neenu helodhu daily morning Toilet alli kattharalla aa tax aa chi kalla 😅😅 But aa tax yenikku use illappa 😍
ಕಾಂಗ್ರೆಸ್ಸಿನ ಕನಸಿಗೆ ತಣ್ಣೀರು ಅನ್ನೋದಕ್ಕಿಂತಲೂ ಅವರಿಗೆ ಯೋಜನೆಯನ್ನ ಜಾರಿ ಮಾಡತಾ ಇದ್ದೆವು ಆದರೆ ಸುಪ್ರೀಂ ಕೋರ್ಟ ಹೀಗೆ ಹೇಳ್ತಾ ಇದೆ ಹಾಗಾಗಿ ಸಾಧ್ಯ ಆಗ್ತಾ ಇಲ್ಲಾ ಅಂತ ಹೇಳಾಕ ಅವಕಾಶ ಸಿಕ್ತು
I humble request to supremecourt to take a strong action about these third class government. Many poor people's are hardworking and pay the tax. The tax money used in good services for the society. It's free schemes are really collapse the economy conditions. This is very serious issues. The supremecourt must and should be strictly directions and make a strict of laws to formation in the country.
ದೇಶಮೊದಲು..ನಂತರ ರಾಜಕೀಯ ಅಧಿಕಾರ. ಅಧಿಕಾರಕ್ಕೆ ಬರಲು ದೇಶದ ನೆಣವನ್ನೇ ನುಂಗಬಾರದು. ಇದಕ್ಕೂ ಮೀರಿ ಉಚಿತ ಕೊಡುವುದಾದರೆ ಜೇಬಿಂದ ಕೊಡಲಿ. ತೆರಿಗೆದಾರರ ಕತ್ತು ಕುಯ್ಯದಿರಲಿ, ದುಡಿಯುವ ಶಕ್ತಿಯನ್ನು ನಾಶಮಾಡದಿರಲಿ, ಜಿಡಿಪಿ ಪಾತಾಳ ಸೇರದಿರಲಿ. ಈ ಸಂಪದ್ಭರಿತ ದೇಶವನ್ನು ಅಧಿಕಾರದ ತೆವಲಿಗೋಸ್ಕರ ಉಚಿತ ಘೋಷಣೆ ಮಾಡಿ ವೆನಿಜುಲ, ಪಾಕಿಸ್ತಾನ, ಶ್ರೀಲಂಕಾದ ಜೊತೆಗೆ ನಿಲ್ಲಿಸದಿರಲಿ😢
ವಿದ್ಯಾ ಸಂಸ್ಥೆಗಳು ಜನಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಬದುಕಲು ತಿನ್ನಬೇಕಾದ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ಮಾನ ಮರ್ಯಾದೆ ಮುಚ್ಚಿಕೊಳ್ಳುವಂತಹ ಸಾಮಾನ್ಯ ಉಡುಗೆ ತೊಡುಗೆಗಳ ಬೆಲೆ ಗಗನಕ್ಕೆ ಏರಿದೆ. ದೈನಂದಿನ ಬದುಕಿನಲ್ಲಿ ಉಪಯೋಗಿಸುವಂತಹ ಗ್ಯಾಸ್ ಸಿಲಿಂಡರ್ ಬೆಲೆ ರೂ.450 ಇದ್ದದ್ದು ರೂ. 1150 ಗಳಾಗಿದೆ ಇವುಗಳ ಬೆಲೆ ತಗ್ಗಿಸಿ ಜೀವನಕ್ಕೆ ಸರಳ ಮತ್ತು ಸುಗಮ ದಾರಿಯನ್ನು ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ಮಾಡಿಕೊಟ್ಟರೆ ಅದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು ಬೇಕ್ರೀ...... ಸ್ವಾಮಿ..... ಯಾರಾದರೂ ದಯಮಾಡಿ ಈ ಅಂಶಗಳನ್ನು ಸರ್ಕಾರಕ್ಕೆ ಅಥವಾ ಸುಪ್ರೀಂ ಕೋರ್ಟ್ ಗಮನಕ್ಕೆ ತಂದು ಕೋಟಿ ಪುಣ್ಯ ಕಟ್ಟಿಕೊಳ್ಳಿ......... ಎಂದು ಬೇಡುವೆ..... ಧನ್ಯವಾದ 🙏🙏 ಮುಂದುವರಿದು ಈಗ ಕೊಡುತ್ತಿರುವ ಉಚಿತ ಅನ್ನ ಭಾಗ್ಯ ದ ಅಕ್ಕಿ ಯಿಂದ ಹಳ್ಳಿಗಳಲ್ಲಿ ಯಾರೂ ತಮ್ಮ ತಮ್ಮ ಮನೆಗಳ ಕೆಲಸಗಳನ್ನು ಮಾಡಿಕೊಳ್ಳದೇ ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಕುಡಿಯುವ ಚಟಕ್ಕೆ ಬಿದ್ದು ಚಿಕ್ಕ ವಯಸ್ಸಿನಲ್ಲೇ ಚಿರ ಸ್ಮರಣೆ ಯ ಬಿರುದಾವಳಿ ಪಡೆಯುತ್ತಿದ್ದಾರೆ. ಇದು ಕಾಲ್ಪನಿಕ ಅಲ್ಲವೇ ಅಲ್ಲ.... ಬೇಕಾದರೆ ಯಾರಾದರೂ ಪುಣ್ಯಾತ್ಮರಿದ್ದರೆ ಸರ್ವೆ ಮಾಡಿಸಿ ನೋಡಿ.. ಸತ್ಯಾಂಶ ತಿಳಿಯುತ್ತದೆ. ರಾಜಕಾರಣಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಅಮಾಯಕ ಮತದಾರರಿಗೆ ಓಲೈಸಿ ಹಣ ವಗೈರೆ ಕೊಟ್ಟು ಮೋಸ ಮಾಡಿ ಅಧಿಕಾರಕ್ಕೆ ಬಂದು ಸಾವಿರಾರು ಕೋಟಿಗಳನ್ನು ಸಂಪಾದಿಸುವ ಬದಲು, ಇಂತಹ ಒಳ್ಳೆಯ ಯೋಜನೆಗಳನ್ನು ತಂದು, ಒಳ್ಳೆಯ ಆಡಳಿತ ಕೊಟ್ಟರೆ ಅವರಿಗೆ ದೇವರು ಮೆಚ್ಚುತ್ತಾನೆ, ಹಾಗೂ ಇನ್ನೂ ಹೆಚ್ಚಿನ ಆಯಸ್ಸು ನೆಮ್ಮದಿ ಜೀವನ ನೀಡುತ್ತಾನೆ. ಇದು ಸತ್ಯ, ಸತ್ಯ, ಸತ್ಯ. ಸತ್ಯ ಮೇವ ಜಯತೆ.... ಧನ್ಯವಾದಗಳು
ದೇಶದಲ್ಲಿ ಎಷ್ಟೋ ಕೆಲಸ ಮಾಡಬಹುದು . ಬಡವರಿಗೆ ಉಚಿತ ಬೇಳೆ ಕಾಳು ಕೊಡಿ . ಆದರೆ ಕೆಲಸ ಮಾಡಿಸಿ. ರಸ್ತೆ ಸ್ವಚ್ಛ ಮಾಡಿಸಿ , ಗಿಡ ನೆಡೆಸಿ. ಗಲೀಜು ಮಾಡಿದ್ದನ್ನ ಸ್ವಚ್ಛಗೊಳಿಸಿ . ಕೆರೆ ಕಟ್ಟೆಗಳ ಸ್ವಚ್ಛತೆ ಮಾಡಿಸಿ. ಅವರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಉಚಿತ ಆರೋಗ್ಯ ಕೊಡಿ . ಆದರೆ ಕೆಲಸ ಮಾಡಿಸಿ
ಸುಪ್ರೀಂ ಕೋರ್ಟ್ ಇಂತಹ ಒಂದು ಕಡಿವಾಣ ಹಾಕಿದರೆ ಈ ದೇಶಕ್ಕೆ ದೊರೆಯಬಹುದಾದ ಒಂದು ಬಹುದೊಡ್ಡ ಪರಿಹಾರ.
ಆದಷ್ಟು ಶೀಘ್ರ ಇದು ಜಾರಿಗೆ ತರಲಿ ಸುಪ್ರೀಂ ಕೋರ್ಟ್.
ನ್ಯಾಯಾಲಯಕ್ಕೆ ಧನ್ಯವಾದಗಳು. ಇನ್ನೂ ನಂಬಿಕೆ ಇದೆ ನ್ಯಾಯಾಲಯದ ಮೇಲೆ
ಮೊದಲು ಕೋರ್ಟ್ ಉಚಿತ ಯೋಜನೆಗಳಿಗೆ ತಡೆ ನೀಡಲಿ.... ದೇಶ ಮುಖ್ಯ 🙏🏻🙏🏻🙏🏻🙏🏻
You have pay for kids education, health, pay tolls, etc but why should we pay tax thn?? Whr are our taxes going?? Freebies to politicians, industrialists, funding losses to sick PSUs, PSU banks, etc.. Our taxes are for public & not for corruption.. Corruption going on 24x7 every where in such a large scale. Desha mukya ante!! shame.
The majority of the population are economically poor.... government collects direct and indirect taxes from all categories of people, none is exempted, so nothing wrong in spending to the tax paying citizens.
Ifrastructur difence ella beda endhre khata khat8500₹kodabhahydhu party netharara appana asthi thekkondu FREE bees kodly
ಉಚಿತ ಉಚಿತ ಎನ್ನುವ ರಾಜಕಾರಣಿಗಳ ಆಸ್ತಿಗಳನ್ನು
ಮಾರಿ ಅದರಿಂದ ಈ ಯೋಜನೆಗಳನ್ನು
ಜಾರಿಗೊಳಿಸಬೇಕು.
Kodli kke idre pappu gang ninda tharli
ಸ್ವಾಮಿ ಎಲೆಕ್ಷನ್ ಮೊದಲೇ ಮಾಡಬಾರದೆ
ಸರ್ ನಾಲಿಗೆಯ ಮೇಲೆ ಸಿಹಿ ಬಹಳ ಸಮಯ ಇರುವುದಿಲ್ಲ....🎉🎉 ಜನ ಏನು ದಡ್ಡರಲ್ಲ ಅನುಭವಿಸುತ್ತಾರೆ... ಅಲ್ಪ ಸುಖ ಕ್ಷಣಿಕ...🎉🎉
YA
ತುಂಬಾ ಧನ್ಯವಾದಗಳು ನ್ಯಾಯಾಲಯಕ್ಕೆ 🙏🏻🙏🏻
ಸುಪ್ರೀಂ ಕೋರ್ಟ್ ತೀರ್ಪು ಬೇಗ ಬರಲಿ ಭಾರತ ದೇಶದ ಆರ್ಥಿಕತೆಗೆ ಒಳ್ಳೆಯ ಬೆಳವಣಿಗೆಗೆ ನಾಂದಿ ಹಾಡಲಿ
🙏✌👌
Nigadita avadiyalli teerpu bandalli pŕayojana aagabahadu .
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದೆ, ಎಲ್ಲವು ಫ್ರೀ ಕೊಟ್ರೆ ದೇಶ ದಿವಾಳಿಯಾಗುತ್ತದೆ.
75 ವರ್ಷದಿಂದ ನೋಡ್ತಾ ಇದಿವಿ ದೇಶ ದಿವಾಳಿ ಆಗಿರೋದು ನೋಡಿಲ್ಲ ನಾವು.
ನೀನು ಆಗಿರಬಹುದು Tunnappa.
Deshada chinna ada itididu gothidya ?
Ta
ಬಹಳ ಸಂತೋಷವಾಯಿತು. ಈ ಉಚಿತ ಯೋಜನೆಗಳನ್ನು ಕೇಂದ್ರ ಸರ್ಕಾರವೇ ಆಗಲಿ ರಾಜ್ಯ ಸರ್ಕಾರವೇ ಆಗಲಿ ಅದರ ಮೇಲೆ ನಿಯಂತ್ರಣ ಹೇರಲು ಸುಪ್ರೀಂಕೋರ್ಟ್ ಮುಂದಾಗಿರುವುದು ನಿಜಕ್ಕೂ ಸಂತೋಷದ ವಿಷಯ. ನಮ್ಮ ದೇಶದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಿದ ಭಾರತದ ಸಂವಿಧಾನದ ಪಿತಾಮಹ ಶ್ರೀ ಬಿ.ಆರ್.ಅಂಬೇಡ್ಕರ್ ರವರಿಗೆ ಸಕಲ ಭಾರತೀಯರು ಸದಾ ಋಣಿಯಾಗಿರಲೇಬೇಕು.
Kendra sarkar yavtu free kotodana helila. But vaccine aste free kotirodu
ದಯವಿಟ್ಟು free ಬೇಡ 🙏🏻🙏🏻🙏🏻.... ನಾವು ಪಾಕ್ ತರ ಸ್ಥಿತಿ ತಲುಪುವುದು ಬೇಡ 🙏🏻🙏🏻😢
ಮೊದಲು ಕಾಂಗ್ರೆಸ್‌ಗೆ ಏಕೆ ಮತ ಹಾಕಬೇಕು
ಪಾಕ್ ನವರು ಕೂಡ ಫ್ರೀ ಕೊಟ್ಟಿದ್ದಾರ ? ಪಾಕ್ ಪರಿಸ್ಥಿತಿ ಬರೋಕೆ 🤔🤔🤔🤔
Ya
ಫ್ರೀ ಕೊಟ್ಟು ಸರ್ಕಾರ ರಚನೆ ಮಾಡಿದ ಸರ್ಕಾರಗಳನ್ನು ರದ್ದು ಪಡಿಸಲಿ ಸುಪ್ರೀಂ ಕೋರ್ಟ್ , ಪ್ರಣಾಳಿಕೆ ಬಿಡುಗಡೆ ಮಾಡುವ ಯಾವುದೇ ಪಾರ್ಟಿ ಮದಲು ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆಯಲು,,,,
Super 🇮🇳🇮🇳💥ಆರ್ಥಿಕವಾಗಿ ಕರ್ನಾಟಕ ಬಲಿಷ್ಠ ಆಗಲಿ ❤️
Ya
ಈಗಲಾದರೂ ಯೆಚ್ಚೆಟ್ಟುಕೊಂದ ಸುಪ್ರೀಂ ಕೋರ್ಟಿಗೆ. ಅಭಿನಂದನೆಗಳು.
Before Election ge Pranalike Ge Cut Madbekitu
Congress has come to power. For another 5 years they will be in power. They were in delima of how to fulfill their election promises. Now court has given this rulling. So Karnataka government will be happy now.
They don't need to fulfill their promises citing court rulings.
ಸುಪ್ರೀಂ ಕೋರ್ಟ್ ಗೆ ಹೃದಯಪೂರ್ವಕ ಧನ್ಯವಾದಗಳು. ಈ ಕೆಲಸ ಯಾವಾಗಲೂ ಆಗಬೇಕಾಗಿತ್ತು ಸದ್ಯ ಈಗಲಾದರೂ ಆಯ್ತಲ್ಲ ಅದೇ ಸಂತೋಷ. ಸಂತೋಷ
ಆದಷ್ಟು ಬೇಗ ಇದನ್ನು ಜಾರಿಗೆ ತರಬೇಕೆಂದು ನನ್ನ ಬೇಡಿಕೆ
Please judicial 🙏 stop this dirty decision of dirty congress not only in karnataka also all over India
🌹🌹🌹🙏🙏🙏🌹🌹🌹
ದಯವಿಟ್ಟು ಆದಷ್ಟು ಬೇಗನೆ ಸಿಗಲಿ ಎಂಬ ನಮ್ಮೆಲ್ಲರ ತುಂಬಾ ತುಂಬಾ ಧನ್ಯವಾದಗಳು ಸರ್
100ಕೆ 100ಸತ್ಯ ಉಚಿತ ಕೊಡುವುದು ಸೂಕ್ತ ಅಲ್ಲ ಅಂತ ರಾಜ್ಯ ಸರ್ಕಾರ ನ ಘನ ನ್ಯಾಯಾಲಯ ವಜಾ ಮಾಡಿ ಜನರಿಗೆ ಸತ್ಯ ತಿಳಿಸಬೇಕು
ಸುಪ್ರೀಂ ಕೋರ್ಟಿಗೆ ಧನ್ಯವಾದಗಳು. ದೇಶವನ್ನು ಉಳಿಸುವ ನಿಟ್ಟ್ಟಿನಲ್ಲಿ ದಯವಿಟ್ಟು ಏಕರೂಪ ನಾಗರಿಗೆ ಸಂಹಿತೆಯನ್ನು ಸಹ ಆಸಜಾರಿಗೊಳಿಸಿ
ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಏಕೈಕ ದುರುದ್ದೇಶದಿಂದ ರಾಜ್ಯವನ್ನು... ದೇಶವನ್ನು... ದಿವಾಳಿಗೆ ತಳ್ಳುವ ಅಥವಾ ಬೇರೆ ಯಾವುದೇ ದುರುದ್ದೇಶದಿಂದ ಮತ ಪಡೆದುಕೊಳ್ಳುವ ಕಾರಣಕ್ಕಾಗಿ ಯಾವುದೇ ಧರ್ಮ.. ಪಂಥದವರ.. ಓಲೈಕೆಗಾಗಿ ರಾಜಕೀಯ ಪಕ್ಷಗಳ ಇಂತಹ ದುರುದ್ದೇಶಪೂರಿತ ಯೋಜನೆಗಳಿಗೆ ಸುಪ್ರೀಂಕೋರ್ಟ್ ತಡೆಒಡ್ಡುವ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ.
💐💐💐
ಇದೇ ರೀತಿ ಏಕರೂಪ ಸಂಹಿತೆ ಮತ್ತು ಜನಸಂಖ್ಯಾ ನಿಯಂತ್ರಣದ ನೀತಿಯನ್ನು ದೇಶದ ಹಿತದೃಷ್ಟಿಯಿಂದ ನಿರ್ಧರಿಸಿ ಜಾರಿಗೊಳಿಸಲು ಆದೇಶಿಸಿದರೆ ಆ ನಿರ್ಧಾರ ಕೂಡ ಸ್ವಾಗತಾರ್ಹವೇ.
🧐🧐🧐
Ta
ಉಚಿತ ಯಾವದೇ ಪಕ್ಷ ಘೋಷಣೆ ಮಾಡಬಾರದು. ಕೊಡಬಾರದು, ಬಲ ಹೀನರಿಗೆ, ಸರಕಾರ ವಯಸ್ಸು, ಮತ್ತು ಅಂಗ ವಿಕಲರಿಗೆ ದಾರಿ ತೋರಿಸ ಬೇಕು, ಆಸ್ತಿ ಯನ್ನು ಮಕ್ಕಳಿಗೆ ಬೇಕು ಎಂದಾದರೆ ಅವರನ್ನು ಬದುಕುವ ತನಕ ನೋಡಿ ಕೊಳ್ಳ ಬೇಕು. ಇವೆಕೆಲ್ಲ ಸರಕಾರ ಮತ್ತು ನ್ಯಾಯಾಲಯ ಜವಾಬ್ದಾರಿ ಹೊರಬೇಕು ✍️
Thank you sir
ಬಹಳ ಒಳ್ಳೆಯ ನಿರ್ಧಾರ, ಎಲ್ಲವನ್ನೂ ಉಚಿತ ನೀಡಿವುದು ದೊಡ್ಡ ತಪ್ಪು..
ತುಂಬಾ ಖುಷಯಾಗುತ್ತಿದೆ ಸುಪ್ರೀಂ ಒಳ್ಳೆಯ ನಿರ್ಧಾರ ವಾಗಿದೆ ಸೂಪರ್ಬ್😊
Kannada
ಫ್ರೀ ಉಚಿತ ಕೊಡುವ ಪಕ್ಷಗಳನ್ನು ಬ್ಯಾನ್ ಮಾಡುವಂತೆ ಯಾರಾದರೂ ಪುಣ್ಯಾತ್ಮರು ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ತನ್ನಿ ಪ್ಲೀಸ್
ಯಾವುದೇ ಪಕ್ಷಗಳು ಉಚಿತ ಕೊಡುತ್ತೇವೆ ಅನ್ನುವ ಪಕ್ಷಗಳನ್ನು ಬ್ಯಾನ್ ಮಾಡುವಂತೆ ಆದಷ್ಟು ಬೇಗಾ ಸುಪ್ರಿಂ ಕೋರ್ಟ್ ಗಮನಕ್ಕೆ ತರಬೇಕು ತನ್ನಿ ಪ್ಲೀಸ್ ಇಲ್ಲವಾದರೆ ಭಾರತ ದೇಶ ಮುಂದೆ ಬೀಕ್ಸು ಕರ ದೇಶವಾಗಿ ಪರಿವರ್ತನೆ ಆಗುತ್ತದೆ.ಪುಣ್ಯಾತ್ಮರು ಇದ್ದೀರಾ ಅಭಿವೃದ್ದಿ ಆಗುತ್ತಿರುವ ದೇಶವನ್ನ ಬೀಕ್ಸು ಕರ ದೇಶ ಆಗುವುದನ್ನು ದಯವಿಟ್ಟು ತಪ್ಪಿಸಿ ಪ್ಲೀಸ್, ಈ ನನ್ನ ಬೇಡಿಕೆಗೆ ಕ್ಸ ಮೆ ಇರಲಿ.
ಒಂದು ಒಳ್ಳೆಯ ನಿರ್ಧಾರ... 🥰🙏 ಈ ರಾಜಕಾರಣಿಗಳಿಗೆ ಬುದ್ಧಿ ಕಲಿಸಲು ಹೊರಟ ಸುಪ್ರೀಂಗೊಂದು ಸಲಾಂ... 🙏🙏🙏
Political exploiters for their own gains will fool stupid public.
💯 correct
Yash
ಆದಷ್ಡು ಬೇಗ ಮಾಡಬೇಕು❤❤🎉🎉
ಅಭಿವೃದ್ದಿಹೊಂದಿದ್ದರಾಜ್ಯವನ್ನು,ಸೋಮಾರಿತನಕ್ಕೆತಳ್ಳಿಧರು,ಮುಂದೆವ್ಯವಸಾಯಮಾಡೋರುಯಾರು,ತಮ್ಮಸ್ವಾರ್ಥಕ್ಕೆನಮ್ಮಜೀವನಬಲಿತೆಗೆದುಕೊಳ್ಳುತಿದ್ದಾರೆ
edu ega arta agtideya bro. navu aseyinda vote mafomadlu yochisbeku
Yarappana jebinda kodalla srimantharu videsi vasthugalige hechu jothubidu rupai bele kadimeyaguthe adare samanya jana swadesi vasthugalannu hechagi balasi desada therige hechu katthare laxof coror panganama badavaralla akidu
ಮೋದಿ 6000 ಪಸಲ್ ಭೀಮಾ schme ಗೆ ಕೊಟ್ರಲ್ಲ ಆವಾಗ ದೇಶ ದಿವಾಳಿ ಆಗಲಿಲ್ಲ ಅಲ್ವಾ...?
@@kannappak7936ರೈತರು ದೇಶದ ಬೆನ್ನೆಲುಬು. ಎ ಹುಚ್ಚ ಪಸಲ್ ಬೀಮಾ ಬಗ್ಗೆ ಮಾತನಾಡ ಬೇಡ.
@@kannappak7936 ಇಲ್ಲ
ಇದು ಯಾವಾಗಲೋ ಆಗಬೇಕಿತ್ತು.
ಉಚಿತ ಘೋಷಣೆಯಿಂದ ಮತದಾರನಿಗೆ ಆಗುವ ಅನ್ಯಾಯಕ್ಕೆ ಸರಕಾರಕ್ಕೆ ಶಿಕ್ಷೆ ಆಗಬೇಕು.
💯👌
@@rajammaamma9686 no
ಸರ್ಕಾರಕ್ಕೆ ಅಲ್ಲ, ಪಕ್ಷಕ್ಕೆ.
Mathadaranige alla! Tax payers ge anyaya agtide.National development madodara badalu,vote galannu purchase madodakke use madodakke start madthiddare. Namma Rajya & Deshavannu SC ne kapadabeku.
Yes hundred percent right and wery good
ಸುಪ್ರೀಂ ಕೋರ್ಟ್ ಇದರಲ್ಲಿ ಬರಲೇ ಬೇಕು 👍
ಸರ್ವಾಧಿಕಾರಿ ಆಡಳಿತ ಮಾಡಿದಾಗ ಸುಪ್ರೀಂ ಕೋರ್ಟ ಮಧ್ಯಂತರ ಪ್ರವೇಶ ಮಾಡಬೇಕು
Ya
ಯಾರಿಗೂ ಏನೂ ಉಚಿತ ಕೊಡಬಾರದು.ಕೇವಲ ಶಿಕ್ಷಣ,ಆರೋಗ್ಯ,ಹಾಗೂ ಜನರೆಲ್ಲರಿಗೂ ಉದ್ಯೋಗದ ಯೋಜನೆಯನ್ನು ಮಾತ್ರ ಕೊಡಬೇಕು.
💯
Yes please yaaru yojana padayade duddu kottu bus akki tegedukolli dudiyiri dudidu oota maadi
Thousands of Crores Loans & 2 lac Crores Tax waived off to Ambani ,Adani & Gujarati Corporates , Bhakts will be saying Uge Uge , Shame less morons can't speak against this .
ನ್ಯಾಯಾಲಯಕ್ಕೆ ಧನ್ಯ ವಾದಗಳು..🙏🙏🙏🙏
Ya
ಫ್ರೀ ಗ್ಯಾರಂಟಿ ಯೋಜನೆಗಳಿಗೆ ಕಡಿವಾಣ ಬೀಳಲೇ ಬೇಕು!!
Good decision taken by supreme court❤
I respect honourable Supreme Court our nation's pride 👍
😂😂q😂
@@mch3644 nim paravagi teerpu bandaga enjoy maadtiyya, we should respect judiciary
If sc is not giving permission then give to Bjp to make govt because of free advertising non Congress public are also given vote for Congress.
@@suhaskakade4274 giving permission to bjp to form govt is against democratic values against people's mandatory, may be reelection is an option.
Thank you
ಇದನ್ನು ಚುನಾವಣೆ ಗೆ ಮೊದಲೇ ಮಾಡಿದ್ದರೆ ಸರಿ ಇರುತ್ತಿತ್ತು.
Super ಸುಪ್ರೀಂ ಕೋರ್ಟ್
ಒಳ್ಳೆ ನಿರ್ಧಾರ ಆದ್ರೆ ಘೋಷಣೆ ಮಾಡಿ ಮತ ಪಡೆದ ಸರಕಾರಕ್ಕೆ ಶಿಕ್ಷೆ ನೀಡಬೇಕು.
ಖಂಡಿತ,, 💯👍👌🕉
Howdu sir
100%
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👍👍🙏🙏🙏🙏👍🙏🙏
Huchitha kottu adhikarakke bandhntha sarakaravanna visarjisabeku enegoshane maadidharu adhu dheshadha abivruddhi paravaagirabeku yaakendhare sarvajanikaru katto therige hana dheshadha abhivruddhige horathu huchitha goshanege alla ondhuvele adhannu meeri ghoshane maadidhare anthavara aasthiyannu nyaayaalya muttugolu( vashapadisikollabeku) haakikollabeku illdhe hodhare nammadheshadha sthithi chinthaajanakavaagatthe idhu kachitha
ಉಚಿತ ಬೇಡ ನಾನು ಬಡವ ದುಡಿದು ತಿಂತೀವಿ ದೇಶ ಉಳಿಸಿ 🙏🙏
👍👍👍👍🙏🙏🙏🙏🙏
Sari Anna devru olled madli nimge
But aa free motte ganji giraki galu iddharallappa yen maadodhu aa naayi galige
Yest free kotru saakagalla yen maadodhu ha 😎
Free meals,motte,govt jobs,free education
Seats, etc etc estella kotru innu beku anno
Aa naayi galige yen maadodhu helappa 😎😍
Good 👍
👍👍👍🙏🏻🙏🏻🙏🏻
ನಿಜವಾಗಲೂ ಇದು ಇಂದಿನ ಅಗತ್ಯ ❤
ಬಿಟ್ಟಿ ಭಾಗ್ಯಕ್ಕೆ ಮತ್ತು ಸಾಲ ಮನ್ನಾ ಯೋಜನೆಗಳಿಗೆ ಸುಪ್ರೀಂ ಕೋರ್ಟ್ ಆದಷ್ಟು ಬೇಗನೆ ತಡೆನೀಡಬೇಕಾದ ಅನಿವಾರ್ಯತೆ ಇದೆ
Ya
ಕೋರ್ಟ್ಗೆ,ನ್ಯಾಯಮೂರ್ತಿ ಗಳಿಗೆ🙏🙏 ದೇಶ ಉಳಿಸಿ
Good ok ಆಗಲೇಬೇಕು ಇಲ್ಲಾಂದ್ರೆ ಅಷ್ಟೇ.
Need of the hour to save our great Nation and people and to relive from the clutches of rouge politicians. KUDOES TO HON'BLE SUPREME COURT'S GREAT STAND.
Good supreme Court...
Will support supreme order
Very good Decision and should impose the rules Very quickly and with Very Strict orders🎉🎉
ಕೋಟ್೯ ತೀಪು೯ ಬೇಗ ಬರಲಿ.
ಚಂದನ್ ಶರ್ಮ ಅವರೇ
ನೀವು ಈ ಬಗ್ಗೆ ತಕ್ಷಣ ಕಾರ್ಯ ರೂಪಕ್ಕೆ ಕೋರ್ಟ್ ತರುವಂತೆ ಮಾಡಿ
ದೇಶ ಉಳಿಸಿ ಸರ್ 🙏
ಉಚಿತಘೋಷಿಸಿದ ವ್ಯಕ್ತಿಗಳ ಮರಣದಂಡನೆಯಾಗಲಿ
Super👌
First nimge ಮರಣದಂಡನೆ ಆಗ್ಬೇಕು
@@kannappak7936 🤪😁🤓
Yavano ivnu😂
👍👍👍ಆಗ್ಲೇಬೇಕು
ಜನಗಳಿಗೆ ಆಮಿಷ ಒಡ್ಡಿ ಸರ್ಕಾರ ರಚನೆ ಮಾಡಿದ್ದಾರೆ😮
Good fast ಇದು ಆಗಬೇಕು
ಬಡವರಿಗೆ ಕೊಟ್ರೆ ಇಷ್ಟು ಹೊಯ್ಕೋಳೂರು 2 ಲಕ್ಷ ಕೋಟಿ ರೂಪಾಯಿ ಉದ್ಯಮಿ ಗಳ ಸಾಲಮನ್ನ ಮಾಡಿದಾಗ ಎಲ್ಲಿ ಹೋಗಿದ್ರಿ
👌🇮🇳,Good🙏💯
@@gangavathi9811 ಸಾಲ ಕೊಟ್ಟದ್ದು ನಿನ್ನ ಬಿಟ್ಟಿ ಭಾಗ್ಯದ ಕಾಂಗ್ರೆಸ್ ಪಾರ್ಟಿ ಗುಲಾಮ ನಾಯಿ 😂😂😂😂😂
ಬಂದನಪ್ಪ ದೇಶ ಬಿಟ್ಟು ಹೊಡಿ ಹೋದ ಕಳ್ಳ
ಧನ್ಯವಾದಗಳು ಸುಪ್ರೀಂಕೋರ್ಟ್ ಗೆ
This decision has to come very immediately otherwise our country will not progress at all. Thank you supreme court ❤
ನನ್ನ ಭಾರತ ಭವಿಷ್ಯದಲ್ಲಿ ಚೆನ್ನಾಗಿರಬೇಕು ನನ್ನ ಪೀಳಿಗೆ ಚೆನ್ನಾಗಿರಬೇಕು ಅಂದ್ರೆ ಈ ಉಚಿತ ಭಾಗ್ಯ ನಿಲ್ಲಲೇಬೇಕು ಆಮಿಷಕ್ಕೆ ಬಲಿಯಾಗಿ ಮತ ಪಡೆದು ಮೋಸ ಮಾಡುವ ರಾಜಕೀಯ ಪಕ್ಷಗಳ ಅವಿವೇಕ ನಿರ್ಧಾರಕ್ಕೆ ಚುನಾವಣಾ ಆಯೋಗ ಬೆಂಬಲ ನೀಡಬೇಕು.ಆ ಮೂಲಕ ಬ್ರಸ್ಥಾಚಾರಕ್ಕೆ ಅವಕಾಶ ಸಿಗಡಿರಲಿ.
ಪ್ರಜೆಗಳಿಗೆ ಶಿಕ್ಷಣ ಮತ್ತು ಆರೋಗ್ಯ ಇವೆರಡನ್ನು ಉಚಿತವಾಗಿ ನೀಡಿ. ಆಗ ಉಳಿದವುಗಳು ತನ್ನಿಂದ ತಾನೇ ಸಂಪಾದನೆಯಾಗುತ್ತದೆ. ರಾಜಕಾರಣಿಗಳು ಅವರ ಬೇಳೆ ಬೇಯಿಸಿಕೊಳ್ಳಲು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಿರುತ್ತಾರೆ. ಉಚಿತ ಯೋಜನೆಗಳು ಜನರನ್ನು ಸೋಮಾರಿಯಾಗಿಸುತ್ತವೆ.
ನಮ್ಮ ಜನರಿಗೆ ಇದೆಲ್ಲ ಅರ್ಥ ಆಗಲ್ಲ ಬ್ರೊ ನನ್ನ ಅಭಿಪ್ರಾಯ ಇದೆ
Yes your correct
Ayo ninage superm ge rajakaranigalu looti madidare kanalva bjp party agtde
This applicable for all the Party.not supporting one party.
ಆಗಲೇ ಬೇಕು.ಇಲ್ಲದಿದ್ದರೆ ದೇಶವನ್ನೇ ಮಾರಾಟ ಮಾಡಿಯಾರು
Ega modi marata maderodanna cort baresekodali
Modi government eegagale public sectors yallavanu maride inenide maralike
@@janavijanvi4932 congress deshavanne pakistana,chinakke mari bittittu.kashmir part,ladakh part .edarindage evattigu desha esttunddu kashta anubavisutttide
ಇದು ಬಹಳ ದಿನಗಳಿಂದ ಕೇಳಿ ಬರುತ್ತಿರುವ ಸುದ್ದಿ ಬಿಡಿ ಸರ್. ಇನ್ನೂ ವರೆಗೆ ಯಾವದೂ ಖಾತ್ರಿ ಆಗಿಲ್ಲ.
ಹೌದು ಶಾಕ್ ಕೊಡುತ್ತೆ ಕಾಂಗ್ರೇಸ್ ಗೆ ಆದೆ ಬೇಗ ಆಗಬೇಕಾಗಿದೆ. ಅದನ್ನೇ ಕಾಯುತ್ತಿದೆ ಸರಳವಾಗಿ ಕೋರ್ಟ್ನಮೇಲೆ ಹಾಕಿ ಕೈ ತೊಳೆಯುತ್ತೆ. ಆಫೀಲ್ಗೆ ಹೋಗಲ್ಲ. ಖಚಿತ
The
ಧನ್ಯವಾದಗಳು 🌺🙏🌺 ಸರ್ವೋಚ್ಚ ನ್ಯಾಯಾಲಯದ ನಿಲುವು ಸರಿ 😂
ದೇಶ ಉಳಿಯಬೇಕೇ ? ಪ್ರಾಮಾಣಿಕ ದೇಶಭಕ್ತಿ ಇರಬೇಕು.
ಪಾಕಿಸ್ತಾನಕ್ಕೆ ಫ್ರೀ ಭಾಗ್ಯ ಕೊಡ್ತಾ ಇಲ್ಲ bro... ಭಾರತ ಪ್ರಜೆಗಳಿಗೆ ಕೊಡ್ತಾ ಇರೋದು.
ಹಾಯ್ ಹಲೋ ಸರ್, ಭಾರೀ ಒಳ್ಳೆಯ ಸುದ್ದಿ.. ತಿಳಿಸಿದ್ದಿರಿ. ಧನ್ಯವಾದ
ಒಳ್ಳೆ ಕೆಲಸ ಇದು ಎಲೆಕ್ಷನ್ಗೆ ಮುಂಚೆ ಕೊಡಬೇಕಿತ್ತು ಸುಪ್ರೀಂ ಕೋರ್ಟ್
ಈ ಕೆಲಸವನ್ನು ಚುನಾವಣೆಗೆ ಮುನ್ನ ಜಾರಿಗೂಳಿಸಬೇಕಾಗಿತ್ತು
ತೆರಿಗೆದಾರ ಮಹಾಸಂಘವನ್ನ ನೇಮಕ ಮಾಡುತ್ತಿದೆ ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್ ಬೇಕಾಬಿಟ್ಟಿ ಯೋಜನೆಗಳ ಬಗ್ಗೆ ಬ್ರೇಕ್ ಹಾಕಿದ್ದೆ ಆದರೆ ಈಗ ಬೇಕಾಬಿಟ್ಟಿ ಯೋಜನೆಗಳನ್ನು ಹೇಳಿ ಗಿಟ್ಟಿಸಿಕೊಂಡಿರುವ ಮತದಿಂದ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಇನ್ನಿತರೆ ಪಕ್ಷಗಳು ಇದೀಗ ಕರ್ನಾಟಕದಲ್ಲಿ ರಚಿಸಿರುವ ಸರ್ಕಾರದ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು ಏಕೆಂದರೆ ಮತದಾರನಿಗೆ ಮೋಸ ಮಾಡುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮೋಸ ಆದ್ದರಿಂದ ಪ್ರಜೆಗಳಿಗೆ ನ್ಯಾಯ ದೊರಕಿಸಬೇಕು
Well said sir. You're great thinking sir.
*👍it's really good news. I was expecting something like this even I was thinking on these lines why we people can't fight on this & stop freebies but dumb people are more in the society they don't care general public or economy. & only think about their selfish*
ಮೊದಲು ಮೋದಿ ಮೋಸ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
ರಾಜ್ಯ ಮತ್ತು ರಾಷ್ಟ್ರ ಭವಿಷ್ಯ ಈಗ ಸುಪ್ರೀಂ ಕೋರ್ಟ್ ಕೈಯಲ್ಲಿ ಇದೆ, ಆದಷ್ಟೂ ಬೇಗ ಉಚಿತ ಆಮಿಷ ಕೊಡುವುದನ್ನು ನಿಲ್ಲಿಸಿ.
Middle clas ಜನ ನಾನು ನಮಗೆ ಬಿಟ್ಟಿ ಬೇಡಾ , ಆದಷ್ಟು ನಿರುದ್ಯೋಗ ನಿವಾರಣೆ ಮಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಸಾಧಿಸಿ
Ya
Very very Thankfull to our supreme court.
1 request to all congress supporters:
This is supreme court action. Pls don't blame MODI for this....
Final blame will be laid on Modiji only. Who else?
That's the only thing they can do to win MP elections
ಉಚಿತ ಫ್ರೀ ಕೊಡುವ ಪಕ್ಷಗಳನ್ನು ಸುಪ್ರೀಮ್ ಕೋರ್ಟ್ ಬ್ಯಾನ್ ಮಾಡಿದರೆ ದೇಶದ ಅಭವೃದ್ಧಿಗೆ ಸಾಧ್ಯವಾಗುತ್ತದೆ.ಇಲ್ಲವಾದರೆ ಸೋಮಾರಿಗಳ ದೇಶ ವಾಗಿ ಭಾರತ ಪರಿವರ್ತನೆ ಆಗುತ್ತಿದೆ. ದಯವಿಟ್ಟು ಯಾರಾದರೂ ಈ ವಿಷಯವನ್ನು ಸುಪ್ರೀಮ್ ಕೋರ್ಟಿನ ಗಮನಕ್ಕೆ ತರಬೇಕು ತನ್ನಿ ಪ್ಲೀಸ್.🙏
ಇಂದಿನ ಭಾರತ ರನ್-ವೇ ಮೇಲೆ ಮೇಲೇರಲು ಸಿದ್ಧವಾಗಿರುವ ಬೃಹತ್ ಜಂಬೋ ವಿಮಾನದಂತೆ. ಈ ವಿಮಾನಗಳು ರನ್ - ವೇ ಇಂದ ಮೇಲೆದ್ದು ಆಗಸದಲ್ಲಿ ಸುಸೂತ್ರವಾಗಿ ಹಾರಬೇಕೆಂದರೆ ಅದಕ್ಕೆ ಬೃಹತ್ ಎಂಜಿನ್ ಗಳು ಮತ್ತು ಹೆಚ್ಚು ಪ್ರಮಾಣದಲ್ಲಿ ಉತ್ತಮ ದರ್ಜೆಯ ಇಂಧನ ಅತ್ಯಗತ್ಯ. ಏನಿಲ್ಲಾ ಎಂದರೂ ಈ ಬೃಹತ್ ಜಂಬೊಗಳು ಭೂಮಿಯಿಂದ ಸುಮಾರು 12 ಕಿ ಮೀ ಎತ್ತರದಲ್ಲಿ ಚಲಿಸುತ್ತವೆ. ಗಮನಿಸಬೇಕಾದ ಅಂಶವೆಂದರೆ ಅತಿ ಹೆಚ್ಚು ಇಂಧನ ಮತ್ತು ಎಂಜಿನ್ ಸಾಮರ್ಥ್ಯದ ಅವಶ್ಯಕತೆ ಇರುವುದು ಈ ಜಂಬೊಗಳು ರನ್ ವೇ ಇಂದ ಮೇಲೇರುವಾಗ. 12 ಕಿ ಮೀ ಎತ್ತರದಲ್ಲಿ ಹಾರುವಾಗ ಯಾವ ಅಡೆ ತಡೆಯೂ ಇಲ್ಲದೆ ಸಮರ್ಥವಾಗಿ ಕಡಿಮೆ ಇಂಧನದಲ್ಲಿ ಚಲಿಸಬಲ್ಲದು.
ಭಾರತದ ಸ್ಥಿತಿಯೂ ಹಾಗೆಯೇ. ಸರ್ಕಾರದ ಬೊಕ್ಕಸದಲ್ಲಿರುವ ಹಣ ಇಂಧನದಂತೆ. ದೇಶ ಜಂಬೊ ಜೆಟ್ ನಂತೆ. ನಾಗರೀಕರು ಪ್ರಯಾಣಿಕರಂತೆ. ವಿಮಾನ ಮೇಲೇರಲು ಶೇಖರಿಸಿರುವ ಇಂಧನವನ್ನು ಮೇಲೇರುವ ಮುಂಚೆಯೇ ಇಂಧನದಲ್ಲಿ ಸೋರಿಕೆ ಆದರೆ ವಿಮಾನ ಮೇಲೇರುವುದೇ ಇಲ್ಲ. ಅದರಂತೆಯೇ ಉದ್ಯಮಗಳಲ್ಲಿ, ಮೂಲ ಸೌಕರ್ಯ ಇತ್ಯಾದಿಗಳಲ್ಲಿ ತೊಡಗಿಸಲು ಇಟ್ಟಿರುವ ಹಣವನ್ನು ಅಕಾಲಿಕವಾಗಿ ಪೂರ್ವಭಾವಿಯಾಗಿ ಬಿಟ್ಟಿ ಭಾಗ್ಯಗಳಿಗೆ ನೀಡಿದರೆ ದೇಶದ ಪ್ರಗತಿಗೆ/ಅಭಿವೃದ್ಧಿಗೆ ಇತಿ ಶ್ರೀ ಹಾಡಿದಂತೆಯೇ.
ಈ ಬಿಟ್ಟಿ ಭಾಗ್ಯಗಳ ಮೂಲವನ್ನು ಶೋಧಿಸಿದರೆ ಒಂದು ವಿಷಯ ಬೆಳಕಿಗೆ ಬರುತ್ತದೆ. ಇದು ವಿಶ್ವದ ಆರ್ಥಿಕವಾಗಿ ಬಲಿಷ್ಠವಾಗಿರುವ, ಬೃಹತ್ ಭೂ ಪ್ರದೇಶವನ್ನು ಹೊಂದಿರುವ, ಸಂಪನ್ಮೂಲ ಭರಿತವಾಗಿರುವ, ಔದ್ಯೋಗಿಕವಾಗಿ ಮುಂದುವರೆದ ಮತ್ತು ಅತಿ ಕಡಿಮೆ ಜನ ಸಂಖ್ಯೆಯಿರುವ ದೇಶಗಳಲ್ಲಿ ಅನುಸರಿಸುತ್ತಾರೆ. The concept of welfare socitey. ಉದಾಹರಣೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ ಡಂ, ನಾರ್ವೆ... ಇತ್ಯಾದಿ. ಅಮೇರಿಕಾ ದೇಶ ಭಾರತಕ್ಕಿಂತಾ ಮೂರು ಪಟ್ಟು ಹೆಚ್ಚು ಭೂ ಪ್ರದೇಶವನ್ನು ಹೊಂದಿದೆ ಆದರೆ ಅದರ ಜನ ಸಂಖ್ಯೆ ಭಾರತದ ಐದನೇ ಒಂದು ಭಾಗದಷ್ಟು. ವೈಜ್ನ್ಯಾನಿಕವಾಗಿ ಮತ್ತು ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಅತಿ ಹೆಚ್ಚು ಮುಂದುವರಿದ ರಾಷ್ಟ್ರ. ಅವರ ಹೂಡಿಕೆ ಉದ್ಯಮಗಳು ವಿಶ್ವದಾತ್ಯಂತ ಹರಡಿವೆ. ಅಂದರೆ ಎಲ್ಲಾ ದೇಶಗಳು ಅವರಿಗೆ ಕಪ್ಪ ಕಾಣಿಕೆ ಒಪ್ಪಿಸುತ್ತವೆ. ಮಧ್ಯ ಪ್ರಾಚ್ಯದ ಅನೇಕ ತೈಲ ಉದ್ಯಮಗಳೆಲ್ಲಾ ಅಮೆರಿಕೆಯವರದ್ದೇ. ಅದೇ ರೀತಿ ಅನೇಕ ದೇಶಗಳಲ್ಲಿರುವ ಗಣಿಕಾರಿಕೆ ಉದ್ಯಮಗಳೂ ಅವರದ್ದೇ. ವಿಶ್ವವೇ ಅವರಿಗೆ ಸಂಪನ್ಮೂಲಗಳನ್ನು ಒದಗಿಸುವುದರ ಜೊತೆಗೆ ಅಗ್ಗದ ಕಾರ್ಮಿಕರನ್ನೂ ಒದಗಿಸಿದರೆ ಅವರು ತಮ್ಮ ನಾಗರೀಕರಿಗೆ ಬಿಟ್ಟಿ ಭಾಗ್ಯಗಳನ್ನು ನೀಡಬಲ್ಲರು. ಅಮೆರಿಕೆಯವರು 12 ಕಿ ಮೀ ಎತ್ತರದಲ್ಲಿ ಹಾರುತ್ತಿದ್ದಾರೆ.
ಭಾರತ ಇನ್ನೂ ರನ್ ವೇ ಇಂದ ಮೇಲೆ ಎದ್ದೇ ಇಲ್ಲ. ಆಗಲೇ ಅಮೆರಿಕೆಯವರಂತೆ ಬಿಟ್ಟಿ ಭಾಗ್ಯಗಳನ್ನು ಇರುವ ಬೃಹತ್ ಜನಸಂಖ್ಯೆಗೆ ಒದಗಿಸಿದರೆ ನವಿಲು ಜಾಗರಾಡಿತೆಂದು ಕೆಂಬೂತ ಪುಕ್ಕ ತೆರೆದು ಕೊಂಡಂತಾಗುತ್ತದೆ.
ಭಾರತ ಜಪಾನೀಯರಿಂದ ಮತ್ತು ಚೀನಿಯರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ವಿಶ್ವದ ಎರಡನೇ ಮಹಾ ಯುದ್ಧದ ನಂತರ ಪ್ರತಿ ಒಬ್ಬ ನಾಗರೀಕನೂ ಕಟಿ ಬದ್ಧನಾಗಿ ನಿಂತು ಕಠಿಣ ಪರಿಶ್ರಮದಿಂದ ಕೇವಲ ಎರಡೇ ದಶಕದಲ್ಲಿ ಜಪಾನ್ ದೇಶವನ್ನು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವನ್ನಗಿಸಿಬಿಟ್ಟರು. ಯಾರೂ ಬಿಟ್ಟಿ ಭಾಗ್ಯದ ದಾಸರಾಗಲಿಲ್ಲ. ಜಪಾನೀಯರ ಕಾರ್ಯಕೌಶಲ್ಯತೆ ಮತ್ತು ತತ್ಪರತೆ ಜಗತ್ತಿಗೇ, ಅದರಲ್ಲೂ ನಮ್ಮಂತಹ ದೇಶಗಳಿಗೆ ಅತ್ಯುತ್ತಮ ಮಾದರಿ. ಚೀನಾದವರು ನಾವು ನೋಡು ನೋಡುತ್ತಿದ್ದಂತೆಯೇ ಎರಡು ಮೂರು ದಶಕದಲ್ಲಿ ಸದ್ದಿಲ್ಲದೇ ಕಠಿಣ ಪರಿಶ್ರಮದಿಂದ ಜಪಾನೀಯರನ್ನೂ ಹಿಂದಿಕ್ಕಿ ವಿಶ್ವದ ಮೊದಲನೇ ಆರ್ಥಿಕತೆಯತ್ತ ದಾಪುಗಾಲಿಡುತ್ತಿದ್ದಾರೆ.
ಈ ಬಿಟ್ಟಿ ಭಾಗ್ಯಗಳ ಆಮಿಷವನ್ನು ನೀಡಿ ಜನರನ್ನು ಕೌಶಲ್ಯಾಭಿವೃದ್ಧಿಯಿಂದಲೂ, ದುಡಿಮೆಯಿಂದಲೂ ದೇಶದ ಪ್ರಗತಿಯನ್ನು ಸಾಧಿಸಿ ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ, ಹೆಮ್ಮೆಯಿಂದ, ಸ್ವಾವಲಂಬಿ ಜೀವನದಿಂದ ವಂಚಿಸುವ ಷಡ್ಯಂತ್ರದ ಹಿಂದೆ ಅನೇಕ ಭಾರತ ವಿರೋಧೀ ದೇಶಗಳ ಕೈವಾಡವಿದೆಯೆಂದರೆ ಅಚ್ಚರಿಯೇನಿಲ್ಲ. ಅವರುಗಳ ದುರುದ್ದೇಶ ಅತಿ ಸರಳ. ಭಾರತ ಆತ್ಮ ನಿರ್ಭರವಾಗದಿದ್ದಲ್ಲಿ, ಆರ್ಥಿಕತೆ ಕುಸಿದು ಎಲ್ಲದಕ್ಕೂ ಆಮದಿನ ಮೇಲೆ ಅವಲಂಬಿತರಾಗುತ್ತಾರೆ. ಆಮದು ಹೆಚ್ಚಾಗಿ, ರಫ್ತ್ತು ಕಡಿಮೆಯಾದಲ್ಲಿ ಭಾರತದವರು ಎಂದಿಗೂ ಬಿಡಿಸಿಕೊಳ್ಳಲಾಗದ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಅವರಿಗೆ ಬೇಕಾಗಿದ್ದು ಅಷ್ಟೇ ಅಲ್ಲವೇ? ಹಿಂದೆ ಭಾರತವನ್ನು ವಸಾಹತಾಗಿ ಆಳಿದರು. ಈಗ ಸಾಲಿಗರನ್ನಾಗಿ ಮಾಡಿ ಆಳುತ್ತಾರೆ ಅಷ್ಟೇ.
ಇದಕ್ಕೆಲ್ಲಾ ಪರಿಹಾರ ಮತದಾರರ ಕೈಯಲ್ಲಿದೆ. ಸಾಮಾನ್ಯ ಮತದಾರ ತನ್ನ ಜ್ನ್ಯಾನವನ್ನು ಹೆಚ್ಚಿಸಿಕೊಂಡು, ಒಳಿತು ಕೆಡುಕಿನ ಬಗ್ಗೆ ಸುಧೀರ್ಘವಾಗಿ ಆಲೋಚಿಸಿ, ಜವಾಬ್ದಾರಿಯಿಂದ ಮತ ಚಲಾಯಿಸಿದರೆ ತನ್ನನ್ನೂ ಹಾಗೂ ದೇಶವನ್ನೂ ರಕ್ಷಣೆ ಮಾಡಿದಂತಾಗುವುದು. ದೇಶ ರಕ್ಷಣೆ ಎಂದರೆ ಗಡಿಯಲ್ಲಿ ಬಂದೂಕು ಹಿಡಿದು ರಕ್ಷಣೆ ಮಾಡುವುದು ಮಾತ್ರವಲ್ಲ. ಆಂತರಿಕವಾಗಿಯೂ ಭಾರತ ವಿರೋಧೀ ದೇಶಗಳ ಪ್ರೇರೇಪಣೆಯಿಂದ, ನೀಡುವ ಆಮಿಷಗಳಿಂದ, ದುಷ್ಪ್ರಭಾವದಿಂದ, ಕೆಲವೇ ಕಿಡಿಗೇಡಿಗಳು ನಮ್ಮವರೇ ನಮ್ಮವರನ್ನು ಶೋಷಣೆ ಮಾಡದಂತೆ ನೋಡಿಕೊಳ್ಳಬೇಕು. ತೆಲುಗಿನಲ್ಲಿ ಹೇಳುವ ಹಾಗೆ 'ಇಂಟಿ ದೊಂಗಲುಗಳನ್ನು' ಗುರುತಿಸಿ ತಿರಸ್ಕರಿಸುವುದು ಅಷ್ಟು ಸುಲಭದ ಕೆಲಸವಲ್ಲ.
Absolutely right sir
ಕಡಿವಾಣ ಹಾಕಬೇಕು ಇಂತಹ ಭರವಸೆಯನ್ನು ಕೊಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು
ಮೋದಿ ಫಸ್ಟ್ ಕೊಟ್ಟಿದ್ದು ಅವರನ್ನು ಒಳಗೆ ಹಾಕಿ ಫಸ್ಟ್
@@kannappak7936 ತಿಕ ಉರ್ಕೊಬೇಡ ಗುರು ಅಲ್ಲಿ ಹೇಳ್ತಾ ಇರೋದು ಕೇಂದ್ರ ಮತ್ತು ರಾಜ್ಯ ಸರಕಾರ ಅಂತ ಬರೀ ನಿಮ್ಮ ಕಾಂಗ್ರೆಸ್ಸ್ ಗೇ ಅಷ್ಟೇ ಅಲ್ಲ 🙌
@@kiranreddykkko
ಕಾಂಗ್ರೇಸ್ ಅವರ ಅವರ ಮನೆಯಿಂದ ತಂದು ಕೊಡುವಾಗೆ ಹೇಳುತ್ತಾರೆ.
Thank you to the Supreme Court for making good decision 👏 🙏
ನಮಸ್ತೇ ಸರ್ ನಿಜವಾಗಲೂ ಮೊದಲು ಇದು ಆಗಬೇಕು.ಇಲ್ಲ ಅಂದ್ರೆ ಕಷ್ಟ ಪಟ್ಟು ದುಡಿದು ದೇಶದ ಅಭಿವೃದ್ಧಿ ಗಾಗಿ tax ಕಟ್ಟಿದ್ದನ್ನು ಇವರು ಈ ರೀತಿ ಖರ್ಚು ಮಾಡಿದ್ರೆ ಏನು ಸರ್.
ಯಾಕ್ ಸರ್ ಬಡವರು ಟ್ಯಾಕ್ಸ್ ಕಟ್ಟಿಲ್ಲ
Yallaru ktteruva tex Anu modi salla kottu manna maderodu adani adake sremantha ageddu
@@vidyaprasannaharamakki5362 tax aa
Avaru badavaru avaru yello tax katthaare
Dhadda oh neenu helodhu daily morning
Toilet alli kattharalla aa tax aa chi kalla
😅😅 But aa tax yenikku use illappa 😍
@@garuda7520 appa tande pratiyondu vasthu kondaga adara mele gst anta pay madtarala , en gst bittu badavrige kodtira adunna iskonde tane vastugalanna kododu
@@SureshDR-g9i gst cst yelru kodthaaro adh vandhrindhaane desha
Nadiyella thilko tax,super tax antha erutthe
Adhara mele desha nadiyodhu e gst cst
Satakku lekkakk illa jothege badavaru
Maathrana kattodhu bere yaaru kattalva
Matthe kattiro bere jana galige yen kodthaare helappa 😎😍
ಆದಷ್ಟು ಬೇಗ ಸುಪ್ರೀಂ ಕೋರ್ಟಿ ತೀರ್ಪನ್ನು ಕೊಡಲಿ
ಕಾಂಗ್ರೆಸ್ಸಿನ ಕನಸಿಗೆ ತಣ್ಣೀರು ಅನ್ನೋದಕ್ಕಿಂತಲೂ ಅವರಿಗೆ ಯೋಜನೆಯನ್ನ ಜಾರಿ ಮಾಡತಾ ಇದ್ದೆವು ಆದರೆ ಸುಪ್ರೀಂ ಕೋರ್ಟ ಹೀಗೆ ಹೇಳ್ತಾ ಇದೆ ಹಾಗಾಗಿ ಸಾಧ್ಯ ಆಗ್ತಾ ಇಲ್ಲಾ ಅಂತ ಹೇಳಾಕ ಅವಕಾಶ ಸಿಕ್ತು
ನಮ್ಮ ಹೆಮ್ಮೆ ಯ ಸುಪ್ರೀಂ ಕೋರ್ಟ್ ಗೆ ಧನ್ಯವಾದಗಳು
Superb decision by SC , most welcome .🌹🌹🌹🙏👏👏
God is there to protect the nation .welcome the stand taken by supreme court. Jai Bhrath/ Hindustan
Honourable SC's interferance is needed to safe guard the county.
ನ್ಯಾಯಾಂಗ ಬದುಕಿದ್ದರೆ ಶುಭಾಶಯಗಳು.
Supper. News ಯಾವುದೆ ಪ್ರಿ ಕೂಡ ಬೇಡಿ.
Congrats had cheated people must be re election
Hats off for supreme court decision
Most welcome news
ಉಚಿತ ಕೊಡುಗೆಗಳನ್ನು ಕೂಡಲೇ ನಿಲ್ಲಿಸಬೇಕು
Suprem court action thagobeku
ಕಡಿವಾಣ ಹಾಕಿದರೆ ತುಂಬಾ ಒಳ್ಳೆಯದು. ಇಲ್ಲದಿದ್ರೆ ಕರ್ನಾಟಕ ದಿವಾಳಿ ಆಗೋದು ಖಂಡಿತ
I humble request to supremecourt to take a strong action about these third class government. Many poor people's are hardworking and pay the tax. The tax money used in good services for the society. It's free schemes are really collapse the economy conditions. This is very serious issues. The supremecourt must and should be strictly directions and make a strict of laws to formation in the country.
ದೇಶಮೊದಲು..ನಂತರ ರಾಜಕೀಯ ಅಧಿಕಾರ. ಅಧಿಕಾರಕ್ಕೆ ಬರಲು ದೇಶದ ನೆಣವನ್ನೇ ನುಂಗಬಾರದು. ಇದಕ್ಕೂ ಮೀರಿ ಉಚಿತ ಕೊಡುವುದಾದರೆ ಜೇಬಿಂದ ಕೊಡಲಿ. ತೆರಿಗೆದಾರರ ಕತ್ತು ಕುಯ್ಯದಿರಲಿ, ದುಡಿಯುವ ಶಕ್ತಿಯನ್ನು ನಾಶಮಾಡದಿರಲಿ, ಜಿಡಿಪಿ ಪಾತಾಳ ಸೇರದಿರಲಿ. ಈ ಸಂಪದ್ಭರಿತ ದೇಶವನ್ನು ಅಧಿಕಾರದ ತೆವಲಿಗೋಸ್ಕರ ಉಚಿತ ಘೋಷಣೆ ಮಾಡಿ ವೆನಿಜುಲ, ಪಾಕಿಸ್ತಾನ, ಶ್ರೀಲಂಕಾದ ಜೊತೆಗೆ ನಿಲ್ಲಿಸದಿರಲಿ😢
Hadsup to supreme court
ಹೌದು ಮೊದಲು ಫ್ರೀ ಸ್ಕೀಂ ನಿಲ್ಲಬೇಕು ಜನರ ತೆರಿಗೆ ಹಣವನ್ನು ಸುಮ್ಮನೆ ಹಾಳು ಮಾಡಬಾರದು
Election aaghuva modale madabekitthu, BJP powerge bartha itthu , deshanadru ulitha itthu sir ❤🇮🇳🇮🇳🇮🇳 ❤️Modiji
Supreme court Sariyagi decision thegedukondre sariyagutte better late than never.
Bjp khandita bartirlilla
ವಿದ್ಯಾ ಸಂಸ್ಥೆಗಳು ಜನಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಬದುಕಲು ತಿನ್ನಬೇಕಾದ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ಮಾನ ಮರ್ಯಾದೆ ಮುಚ್ಚಿಕೊಳ್ಳುವಂತಹ ಸಾಮಾನ್ಯ ಉಡುಗೆ ತೊಡುಗೆಗಳ ಬೆಲೆ ಗಗನಕ್ಕೆ ಏರಿದೆ. ದೈನಂದಿನ ಬದುಕಿನಲ್ಲಿ ಉಪಯೋಗಿಸುವಂತಹ ಗ್ಯಾಸ್ ಸಿಲಿಂಡರ್ ಬೆಲೆ ರೂ.450 ಇದ್ದದ್ದು ರೂ. 1150 ಗಳಾಗಿದೆ ಇವುಗಳ ಬೆಲೆ ತಗ್ಗಿಸಿ ಜೀವನಕ್ಕೆ ಸರಳ ಮತ್ತು ಸುಗಮ ದಾರಿಯನ್ನು ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ಮಾಡಿಕೊಟ್ಟರೆ ಅದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು ಬೇಕ್ರೀ...... ಸ್ವಾಮಿ..... ಯಾರಾದರೂ ದಯಮಾಡಿ ಈ ಅಂಶಗಳನ್ನು ಸರ್ಕಾರಕ್ಕೆ ಅಥವಾ ಸುಪ್ರೀಂ ಕೋರ್ಟ್ ಗಮನಕ್ಕೆ ತಂದು ಕೋಟಿ ಪುಣ್ಯ ಕಟ್ಟಿಕೊಳ್ಳಿ......... ಎಂದು ಬೇಡುವೆ.....
ಧನ್ಯವಾದ 🙏🙏
ಮುಂದುವರಿದು ಈಗ ಕೊಡುತ್ತಿರುವ ಉಚಿತ ಅನ್ನ ಭಾಗ್ಯ ದ ಅಕ್ಕಿ ಯಿಂದ ಹಳ್ಳಿಗಳಲ್ಲಿ ಯಾರೂ ತಮ್ಮ ತಮ್ಮ ಮನೆಗಳ ಕೆಲಸಗಳನ್ನು ಮಾಡಿಕೊಳ್ಳದೇ ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಕುಡಿಯುವ ಚಟಕ್ಕೆ ಬಿದ್ದು ಚಿಕ್ಕ ವಯಸ್ಸಿನಲ್ಲೇ ಚಿರ ಸ್ಮರಣೆ ಯ ಬಿರುದಾವಳಿ ಪಡೆಯುತ್ತಿದ್ದಾರೆ. ಇದು ಕಾಲ್ಪನಿಕ ಅಲ್ಲವೇ ಅಲ್ಲ.... ಬೇಕಾದರೆ ಯಾರಾದರೂ ಪುಣ್ಯಾತ್ಮರಿದ್ದರೆ ಸರ್ವೆ ಮಾಡಿಸಿ ನೋಡಿ.. ಸತ್ಯಾಂಶ ತಿಳಿಯುತ್ತದೆ. ರಾಜಕಾರಣಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಅಮಾಯಕ ಮತದಾರರಿಗೆ ಓಲೈಸಿ ಹಣ ವಗೈರೆ ಕೊಟ್ಟು ಮೋಸ ಮಾಡಿ ಅಧಿಕಾರಕ್ಕೆ ಬಂದು ಸಾವಿರಾರು ಕೋಟಿಗಳನ್ನು ಸಂಪಾದಿಸುವ ಬದಲು, ಇಂತಹ ಒಳ್ಳೆಯ ಯೋಜನೆಗಳನ್ನು ತಂದು, ಒಳ್ಳೆಯ ಆಡಳಿತ ಕೊಟ್ಟರೆ ಅವರಿಗೆ ದೇವರು ಮೆಚ್ಚುತ್ತಾನೆ, ಹಾಗೂ ಇನ್ನೂ ಹೆಚ್ಚಿನ ಆಯಸ್ಸು ನೆಮ್ಮದಿ ಜೀವನ ನೀಡುತ್ತಾನೆ. ಇದು ಸತ್ಯ, ಸತ್ಯ, ಸತ್ಯ. ಸತ್ಯ ಮೇವ ಜಯತೆ.... ಧನ್ಯವಾದಗಳು
Ban all freebies 💐💐💐💐💐🔥🔥🔥🔥🔥🔥
Supreme Court jindabad innu bharath dalli supreme Court strong💪
ಹಾಂಗ್ ಮಾಡುದ್ರೆ free ಕೊಡೋರಿಗೆ ಅದ್ರಲ್ಲೂ ಲೆಕ್ಕ ಪುಕ್ಕ ಇಲ್ಲದ, ದೇಶ ಹಾಳು ಮಾಡುವ ಕಾಂಗ್ರೆಸ್ ಗೆ ಮೆಟ್ಟು ತಗೊಂಡು ಹೊಡೆದ ಹಾಗೆ😅😂😂😂😂
Bjp nayigalu agrana madiddare adu desha divali aglillava 😊
Modi yella divali madi agide
@@aizafathima2987 "ನಿಮ್ಮಂತವುಕ್ಕೆ" ಹಿಂಗ್ ಅನ್ನಿಸಲೇ ಬೇಕು ಬಿಡಿ🤣.
Jai Supreme court
SC should ban all freebies to grab power. Recover the amount spent from the political parties.
ಈ ಸರಕಾರಾನ ವಜಾಗೊಳಿಸಿ ಸುಪ್ರೀಂಕೋರ್ಟ್ ನ ಮಾನ್ಯ ನ್ಯಾಯಾಧೀಶ ಮಹಾ ಸ್ವಾಮಿ ಗಳೇ. ನಮ್ಮ ಭಾರತ ಎಂದೆಂದಿಗೂ ಸಧ್ರುಡವಾಗಿರಲಿ.ಎಂಬುದು ನನ್ನ ಆಸೆ. ಇ
Good, Its require..
ದಯವಿಟ್ಟು ಇದನ್ನು ಬೇಗ ತಂದು ನಮ್ಮ ಕರ್ನಾಟಕ ರಾಜ್ಯ ಉಳಿಸಿ
ಇದು ಬೇಗನೆ ಆಗ್ಬೇಕು
ದೇಶದಲ್ಲಿ ಎಷ್ಟೋ ಕೆಲಸ ಮಾಡಬಹುದು . ಬಡವರಿಗೆ ಉಚಿತ ಬೇಳೆ ಕಾಳು ಕೊಡಿ . ಆದರೆ ಕೆಲಸ ಮಾಡಿಸಿ. ರಸ್ತೆ ಸ್ವಚ್ಛ ಮಾಡಿಸಿ , ಗಿಡ ನೆಡೆಸಿ. ಗಲೀಜು ಮಾಡಿದ್ದನ್ನ ಸ್ವಚ್ಛಗೊಳಿಸಿ . ಕೆರೆ ಕಟ್ಟೆಗಳ ಸ್ವಚ್ಛತೆ ಮಾಡಿಸಿ. ಅವರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಉಚಿತ ಆರೋಗ್ಯ ಕೊಡಿ . ಆದರೆ ಕೆಲಸ ಮಾಡಿಸಿ
Super sir 🎉
ಆದಷ್ಟು ಬೇಗ ಈ ಕೆಲಸ ಆಗಲಿ.ದೇಶವು ಶ್ರೀಲಂಕಾ ಮತ್ತು ಪಾಕೀಸ್ತಾನದ ತರಹ ದಿವಾಳಿ ಆಗುವುದು ತಪ್ಪಲಿ.