ಒಳ ಮೀಸಲಾತಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್! ಕರ್ನಾಟಕದ SC/STಯಲ್ಲಿ ಯಾರಿಗೆಲ್ಲಾ ಲಾಭ? | Vijay Karnataka
HTML-код
- Опубликовано: 20 окт 2024
- ಮೀಸಲಾತಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯ ಒಳಗಡೆಯೇ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಎಸ್‌ಸಿ, ಎಸ್‌ಟಿ ಒಳ ಮೀಸಲಾತಿ ಕಾನೂನು ಬದ್ಧ ಎಂದಿರುವ ಸುಪ್ರೀಂ ಕೋರ್ಟ್‌ನ ಸಪ್ತ ಸದಸ್ಯರ ಪೀಠ ಐತಿಹಾಸಿಕ ತೀರ್ಪನ್ನು ನೀಡಿದೆ. ಆದರೆ, ಯಾವ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕು ಎಂಬ ಅಧಿಕಾರವನ್ನು ರಾಜ್ಯಗಳ ವಿವೇಚನೆಗೆ ಸುಪ್ರೀಂ ಕೋರ್ಟ್ ಬಿಟ್ಟಿದೆ. ವಿವಾದದ ರೂಪ ಹೊಂದಿರುವ ಮೀಸಲಾತಿ ಎಂಬ ಸೂಕ್ಷ್ಮ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಹಲವು ವಿಶ್ಲೇಷಣೆಗಳು ಆಗುತ್ತಿವೆ. ಏನಿದು ಸುಪ್ರೀಂ ಕೋರ್ಟ್ ತೀರ್ಪು? ಇದು ಯಾವ ಕೇಸ್? ಸುಪ್ರೀಂ ತೀರ್ಪಿನಿಂದ ಕರ್ನಾಟಕದಲ್ಲಿ ಯಾವೆಲ್ಲಾ ಜಾತಿಗಳಿಗೆ ಒಳ ಮೀಸಲಾತಿ ಸಿಗಲಿದೆ? ಸದಾಶಿವ ಆಯೋಗದ ವರದಿ ಕೊನೆಗೂ ಜಾರಿಯಾಗುತ್ತಾ? ಎಂಬ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಡಿಟೇಲ್ ಆಗಿ ಉತ್ತರ ನೋಡೋಣ ಬನ್ನಿ.
The Constitutional Bench Of Supreme Court Okeys To Create Sub Categorisation Within Scheduled Caste And Scheduled Tribes Which Paves The Way For Inner Reservation
#supreemcourt #schedulecaste #reservation
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Jai bim
Jai adi karnataka ❤❤
ಒಳ ಮೀಸಲಾತಿ ಜಾರಿ ಆಗಲೇಬೇಕು
Good information sir ❤
ಜೈ ಭೀಮ್ ಜೈ ಭಾರತ್ ಜೈ ಸಂವಿಧಾನ್ ಜೈ ನರೇಂದ್ರ ಮೋದಿಜಿ ಜೈ ಮಂದಕೃಷ್ಣ ಮಾದಿಗ ಅಣ್ಣ 💐💐💐💐💐💐🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳🇮🇳🎊🎊🎊🎊🎊🌟🌟🌟🌟🌹🌹🌹🌹🌹🌹
ಮೋದಿ 😂 ತು . ಜೈ ಅಂಬೇಡ್ಕರ್ only
@@shreenayak7591 abi thu ge😂
BJP ge hurithide
@@vijaysrirampura6809 ಅವಿವೇಕಿ 30 ವರುಸದ ಮಾದಿಗ ಜನರ ಪ್ರತಿಭಟನೆ ಹೊರತು ಯಾವದೇ ಪಕ್ಷ ದ ಕೊಡುಗೆ ಅಲ್ಲ ಅದ್ದ್ಕ್ಕ್ ದಡ್ಡ ರು ಅನ್ನೋದೂ
Modi 🤬🤬🤬 420
Well decision.... 🙏
ಜೈಭೀಮ್ 💙🙏
ಜೈಭೀಮ್...... ನಿಜವಾದ ದಲಿತರಿಗೆ ಮೀಸಲಾತಿ ಸಿಗುತ್ತೆ ಇವತ್ತು ದಲಿತರಿಗೆ ನ್ಯಾಯ ಸಿಕ್ಕಿದೆ ಅನ್ನಬಹುದು... ದಲಿತರಲ್ಲಿ ಇರುವ ಕೆಲವು ಜಾತಿಗಳು ಯಾವ ಹೋರಾಟ ಮಾಡದೇ ನೋವು ನೋಡದೆ ಪುಕ್ಕಟೆಯಾಗಿ ಮೀಸಲಾತಿ ಅನುಭವಿಸತ ಇತ್ತು ಇವಾಗ ಸುಪ್ರೀಂ ಕೋರ್ಟ್ ಆದೇಶ ಖುಷಿ ತಂದಿದೆ
A great decision by honourable supreme court 👏👏
Well dicission
Good decision by honorable Supreme Court, Jai bheem ❤❤❤❤❤❤
Internal Reservation should be for all the caste in order to avoid domination and misuse of power by the politicians.❤😊
JaiBeem
Yes Best point Do it
🙏🙏🙏
Jai Bheem
🎉🎉
Nanu sc &st Alla Adaru barabeku holida sc&stOlledu sir
CJI D. Y chandrachuda bench will be remembered even years not because of this reservation cos of lot of judgements for truth n equality
Madiga people s like here❤❤
Jai bheem bro 💙💙💙
Jai bhim 💙💙💙💙
I am not sc, but I support internal reservation 🎉
ಸರ್ ತುಂಬಾ ಸೂಪರ್, ಸರ್ ಲೋಕಪಾಲ ಮಸೂದೆ ಬಗ್ಗೆ ತಿಳಿಸಿ
👍👍💐💐🙏🙏
We all OBC need internal resorvation 💪😡....no more tollerated ....why nobody taking care of OBC in india we are suffering lot 😢....This is our right to equality.......treat people on economical condition not cast base in every cast so meny rich peoples getting profits and poor peopls suffering....this is not equality.......?😡🇮🇳jai hind🇮🇳
ಜೈ ಭೀಮ್ 💐💐💐
🌹🌹🌹🌹🌹
OBC agi helthini naav yella onde anno thanka nam obc avrna sc st ge sersbardu avrunna olagade kursalla adre avr sc st beku yen kachada jana
❤
Astu alla subbhamastu anari 😢jai bheem 🙏🏻
🎉🎉🎉🎉
ಜೈ ಭೀಮ್
ಜೈ ಭೀಮ್ ❤
Jaibheem
ಜೈ ಭೀಮ್💐💐
Super b decision .. ola misalathi 😂😂
Jai madiga ❤🎉
🎉
Jai modi ,jai supreme court
'astu' in kannada o.k.No alternate word so that all are too easily under stand.???
Jai Sammidhana❤❤❤❤
ಬಿಜೆಪಿ ಉಪಜಾತಿ ಮೀಸಲಾತಿ ನೀಡಿದಾಗ ಸಮಿಧಾನ 😂😂
Heege reservation anta maadta iri, china and pak with USA, Islamic countries namage jathi nodade bagani goota idta ide, jaagathika paristiti worst agiro sandarbadalli yellarigu samaanavaagi treat maadi ogottu tarodhu bittu, 😢
Current KAS requirement ge apply agutta
Jai modhi
Creamy layer faking is very easy as getting income certificate is very easy if u give some bucks you will get fake certificates.
ಅಟ್ಲೀಸ್ಟ್,govt.ಕೆಲ್ಸ ಇರೋವರು,tax ಕಟ್ಟೋರು ಹೊರಗೆ ಉಳಿತಾರೆ
adarsh money pay madi
Jai madiga❤
Go
This holds not good
Barabeku
ಜೈ ಬುದ್ಧ 💛♥️ಜೈ ಬಸವಣ್ಣ 💛♥️ಜೈ ಭೀಮ
Ola Meesalaati Andre Yaavatara Sir..?
Sc nalle ಸುಮಾರು ಜಾತಿ ಗಳಿರತ್ತೆ,ಅವರಿಗೆ ಇಷ್ಟಿಷ್ಟು ಪರ್ಸೆಂಟ್ ಅಂತ ವಿಭಜನೆ ಆಗುತ್ತೆ,ಈಗ ಒಬಿಸಿ ನಲ್ಲಿ 2A,3A 3B ಇರುತ್ತಲ್ಲ ಹಾಗೆ
Sc ge mathra St ge ella
It won't be possible
Bega jariyagali
Jai modi
Sari illa mahithi
Adu agla e jenma dalli Banjara samudaya indha. Raktha patha agutte
Kay Kareni bhiya apner gor
tumba janakke gotte illa innu idu
Thika mucho
ಎಲ್ಲಾ ನೀವೇ use ಮಾಡಕೊಂಡ್ರೆ ಹೇಗೆ ಇವಾಗ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ ಇನ್ನು ಮುಂದೆ ನಿಜವಾದ ದಲಿತರಿಗೆ ನ್ಯಾಯ ಸಿಗುತ್ತೆ....
@@Anvikarathod3738 ಬ್ರದರ್ Supreme Court Decision adu Yaru enu madoke agalla amele adar thante ge hodre thondre aguthe
Y? Anything happened when General category caste " TELI" to OBC was added ,in Gujrath's Central list ?
ಪುಕ್ಕಟೆ ಸಿಕ್ಕಿದ್ದು ಯಾವುದು ಉಪಯೋಗ ಆಗಲ್ಲ.. ಅದಕ್ಕೇ ಇಂತಹ ಜನರಿಗೆ ಕೆಟ್ಟ ಕಾಯಿಲೆಗಳು ತಪ್ಪಿದ್ದಲ್ಲ
😂
Yesto varshagalinda kasta padade shatha shatha managalinda kuuthu undavarige inthaha mathu aduva kayile roga mamulu.... Jai bhim jai suprim court
@@annappaannappa8259 ನೀನು ಪಕ್ಕಾ ನರಹಂತಕ ದರ್ಶನ್ ಅಬಿಮಾನಿ ಆಗಿರಬಹುದು 🤣🤣🤣
ಅವನ ತರ yochistiya 🤣🤣🤣🤣
@@Bharat_ratna supreme court ge i deshada samvidana kke gothu yarige yen kodbeku anta... Ninu yavdo kaddu thinno kalla bekku ansuthe
@@Bharat_ratnanin hanta huch sulimaklu dinda ne reservation bandide pukkate ella adu niv nim hanta sule maklu ಬಡವರಿಗೆ ಶೋಷಣೆ madidd rinda reservation bandide
ಜಾಸ್ತಿ ಖಾಯಿಲೆ ಯಾರಿಗೆ ಬಂದಿದೆ ಸಲ್ಪ ನೋಡಿ ನಿಮ್ಮ ಸುತ್ತ ಮುತ್ತ
i
If you really want reservation then put DR AMBEDKAR family MAHAR/HOLER/CHALAWADI community on top then only we accept that process jai bhim💙💙💙
No need Ambedkar said clearly those who oppressed more will get more
Jai modiji
E reservation inda govt job inda doora.edi.bere ella kade itkoli😢😢. Nandu j0b. .0.25 allii miss
En antira.students.govt job ali reservtion beka?
Devr vara kotru poojari kodlilla andange bro ivag system ella hang ag bittide. Reservation beku adre assests declare madskondu money limit ist istu anta madidre yarge nijvaglu avashakathe idiyo avrge aste sigo tara madbahudu. Nodana en aguto
@@Vikk_e1 yes bro.ಲಕ್ಷದಿಪತಿ maglu IAS RECENTLY. ADU SC RESERVATION CATERGERY.
reservation tappu ant heltila.adre.yoggete irorge paapa baduvarge kodi avr uddar agli .
Illa billionaire maklu billionaire baduvr maklu baduvre.💯👍🥱😡
Hogo Hanamanth ning thindi idra jasti study madi job tago😂
@@santoshmadar1097nim kaili aagalla ansutte
ಭಾರತದ ದುರದೃಷ್ಟಕರ ಬೆಳವಣಿಗೆ
Jhi bhima sir
Jai bheem jai congress jai kisaan Jai hindustan
Jai bheem jai congress jai kisaan Jai hindustan
Congress navru virodigalu 😂😂, I am from madiga caste, don't misguide 😂