Shravana Shukravarada Hadu || Traditional song ||ಹರಪನಹಳ್ಳಿ ಭೀಮವ್ವ ರಚಿತ ಶ್ರಾವಣ ಶುಕ್ರವಾರದ ಹಾಡು

Поделиться
HTML-код
  • Опубликовано: 25 авг 2024
  • ಹರಪನಹಳ್ಳಿ ಭೀಮವ್ವ ರಚಿತ ಶ್ರಾವಣ ಶುಕ್ರವಾರದ ಹಾಡು (ಸಂಪತ್ ಶುಕ್ರವಾರದ ಹಾಡು).
    Shravana Shukravarada Hadu (Sampat Shukravarada Hadu) written by Harapanahalli Bheemavva, sung in traditional tune.
    Kindly note: The song is written by Harapanahalli Bheemavva and not Helavanakatte Giriyamma.
    Lyrics: meerasubbarao....
    This song is to be sung during the 5 Fridays during Shravana Masa. This song should be sung after doing Lakshmi Pooja in the evening on Fridays.
    #Shravana #lakshmi #shukravara
    Rendition by: Venugopal K

Комментарии • 224

  • @daasoham
    @daasoham  3 года назад +29

    Namaste .. Please note, there is a mistake, this song is written by Harapanahalli bheemavva.. 🙏🙏
    (Not helavanakatte giriyamma)

    • @prathibhasrinivas548
      @prathibhasrinivas548 3 года назад +2

      Please add lyrics in the video itself, so that we can learn it easily. As you have done in narasimha Suladi in different languages.

    • @umamr983
      @umamr983 3 года назад

      ತುಂಬಾ ಚೆನ್ನಾಗಿದೆ

    • @umamr983
      @umamr983 3 года назад +4

      ತುಂಬಾ ಚೆನ್ನಾಗಿದೆ ಎಷ್ಟು ಕೇಳಿದರೂ ಮತ್ತೆ ಕೇಳುವ ಮನಸ್ಸಾಗಿ ಆಲಿಸಿ ಆನಂದಿಸುವ ಶ್ರೀ ಮಹಾ ಲಕ್ಷ್ಮಿ ಮಹಾ ವಿಷ್ಣು ಇವರಿಗೆ ಅನಂತ ಕೋಟಿ ನಮನಗಳು

    • @alkadambal
      @alkadambal 3 года назад +4

      I remember my childhood days , when my mother had to sing during all Fridays in shravan masa

    • @alkadambal
      @alkadambal 3 года назад

      Thanks for uploading it

  • @balachandrashastry3697
    @balachandrashastry3697 Год назад +3

    ಬಹಳ ಸೊಗಸಾಗಿದೆ ನನ್ನ ಅಮ್ಮ, ದೊಡ್ಡಮ್ಮ ಚಿಕ್ಕಮ್ಮ,ಸೋದರತ್ತೇರು, ಅವರ ಮಕ್ಕಳು ಮೊಮ್ಮಕ್ಕಳು ಅಕ್ಕ ತಂಗೀರು... ಒಟ್ಟಿನಲ್ಲಿ ಗಂಡುಮಕ್ಕಳಿಗೂ ಒಟ್ಟಿಗೆ ಕೋರಸ್ ನಲ್ಲಿ ಭಕ್ತಿಯಿಂದ ಹಾಡುತ್ತಿದ್ದೆವು... ಈಗಲೂ ಭಕ್ತಿಯಿಂದ ಹಾಡೋದೇ... ಇದಕ್ಕೆಲ್ಲ ನಮ್ಮಮ್ಮ ನೇ ಗುರು

  • @mohanbhatt8495
    @mohanbhatt8495 Месяц назад +3

    I am so happy and along with my mother I am singing, but now mother is in heaven, my feeling now withmy mother's voice

  • @ramyahalageri8185
    @ramyahalageri8185 2 года назад +2

    Thumba chanagi hadidira👌🙏namage thumba anukulavagide Dhanyawadagalu🙏

  • @SanjayKumar-gf4hq
    @SanjayKumar-gf4hq 11 месяцев назад +1

    ಹಿಂದು ಧರ್ಮಕ್ಕೆ ನೀವೆಲ್ಲ ಒಂದು ಕನ್ನಡಿ ಕರ್ನಾಟಕದ ಎಲ್ಲಾ ಭಾಗದ ಜನರಿಗೆ ಮನ ಮುಟ್ಟುವ ಹಾಗಿದೆ sir ಧನ್ಯವಾದ

  • @shalinijoshi5594
    @shalinijoshi5594 Год назад +2

    ಶ್ರೀ ಗುರುಗಳಿಗೆ ನಮೊ ನಮೊ ನೀವು ಧನ್ಯ ರು ಧರೆಯೊಳು ನಿಮ್ಮ ಈ ಧ್ವನಿ ಕೇಳಿದ್ದು ನನ್ನ ಭಾಗ್ಯ ಪುಣ್ಯ 🙏👌

  • @kavyasrinivas517
    @kavyasrinivas517 3 года назад +9

    ತುಂಬಾ ಚೆನ್ನಾಗಿ ಹಾಡಿದ್ದೀರ ನನ್ನಮ್ಮನು ಇದೇ ರೀತಿ ಹೇಳತಾರೆ ಈಗ ಅವರಿಗೆ 90 ವರ್ಷ ಈಗ ಸ್ವಲ್ಪ ಮರೆವು ಜಾಸ್ತಿಯಾಗಿದೆ. ನಾನು ನನ್ನಕ್ಕನು ಹೇಳತೀವಿ. ಕೇಳಿ ತುಂಬ ಸಂತೋಷವಾಯ್ತು.🙏

  • @veenakulkarni3148
    @veenakulkarni3148 3 дня назад

    ತುಂಬಾ ಚೆನ್ನಾಗಿ ಹಾಡಿದ್ದೀರಿ...ಶ್ರಾವಣದಲ್ಲಿ ತಪ್ಪದೆ ಕೇಳುತ್ತಿನಿ....ನಮ್ಮಮ್ಮ ಹಾಡುತ್ತಿದ್ದರು.... ಚಿಕ್ಕಂದಿನ ನೆನಪುಗಳು ಮರುಕಳಿಸುತ್ತದೆ....

  • @janakip2903
    @janakip2903 2 года назад +2

    ತುಂಬಾ ಚೆನ್ನಾಗಿ ಮೂಡಿಬಂದಿದೆ
    ನನಗೆ ಅಮ್ಮನ ಮನೆ ನೆನಪುಗಳು

  • @shantabaljoshi3714
    @shantabaljoshi3714 2 года назад +3

    ಇದು ಹರಪನಹಳ್ಳಿ ಭೀಮವ್ವ ರಚಿತ ಸಂಪ್ರದಾಯದಹಾಡು‌ ತುಂಬಾ ಸಂತೋಷ ತಂದಿದೆ 🙏🙏🙏

  • @sadhanavenkatesh1122
    @sadhanavenkatesh1122 2 года назад +2

    ಬಹಳ ಸ್ಪಷ್ಟವಾಗಿ ಹಾಡಿದ್ದೀರಿ ಸರ್... ಕೇಳಲು ಸೊಗಸಾಗಿದೆ... ಸಾಂಪ್ರದಾಯಿಕ ಶೈಲಿ ಅತ್ಯುತ್ತಮವಾಗಿ ಮೂಡಿಬಂದಿದೆ🙏🙏

  • @ramachandrabelgaonkar9433
    @ramachandrabelgaonkar9433 3 года назад +5

    ನನ್ನ ತಾಯಿ ಈ ಹಾಡು ಹೇಳುತ್ತಿದ್ದರು ಯು ಟೂಬ್‌ ನಲ್ಲಿ ಬಿಟ್ಟದ್ದಕ್ಕಾಗಿ ದನ್ಯವಾದಗಳು

  • @shrinidhikulkarni8339
    @shrinidhikulkarni8339 3 года назад +2

    ಅದ್ಭುತವಾದ ಶೈಲಿ, ಉತ್ತಮವಾದ ಕೃತಿ, ಕೇಳಲು ಆನಂದ. ಕೃತಿಕಾರರು ಸ್ಮರಣೀಯ ಮತ್ತು ವಂದನೀಯ. ಕೃತಿಕಾರರ ಹೆಸರು ಸರಿಪಡಿಸಿ ಇದು ಹರಪನಹಳ್ಳಿ ಭೀಮವ್ವ ಅವರ ಕೃತಿ " ಭೀಮೇಶ ಕೃಷ್ಣ " ಅವರ ಅಂಕಿತ

    • @daasoham
      @daasoham  2 года назад

      ruclips.net/video/dBgLnD2CBO0/видео.html

  • @shylakailas6129
    @shylakailas6129 3 года назад +3

    Very super ಕೇಳಿ ಸಂತೋಷ ಆಯಿತು

  • @nagarathnanarayanaswamy7471
    @nagarathnanarayanaswamy7471 3 года назад +7

    ಈ ಶ್ರಾವಣ ಶುಕ್ರವಾರದ ಹಾಡನ್ನು ನನ್ನ ತಾಯಿ ಇದೇ ಧಾಟಿಯಲ್ಲಿ ಹಾಡುತ್ತಿದ್ದರು, ಕೇಳಿ ತುಂಬಾ ಸಂತೋಷವಾಯಿತು, 🙏🙏🌹🔥🔥

  • @ranjaniniranjan4127
    @ranjaniniranjan4127 3 года назад +2

    Tumbaa chennagide. Shravana Shanivarada haadoo haaki dayavittu🙏

    • @daasoham
      @daasoham  3 года назад

      ruclips.net/video/cHq8RlveerA/видео.html

  • @user-hr6np1gu3c
    @user-hr6np1gu3c 3 года назад +4

    ಶ್ರಾವಣ ಶುಕ್ರವಾರದ ಹಾಡು ತುಂಬಾ ಚೆನ್ನಾಗಿದೆ ತುಂಬಾ ಇಷ್ಟ ಆಯ್ತು

  • @mangalagowri8929
    @mangalagowri8929 Год назад +2

    ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣ, ನಮ್ಮ ಅಮ್ಮ ಹೀಗೇ ಇದೇ ಧಾಟಿಯಲ್ಲಿ ಹಾಡುತ್ತಿದ್ದರು, ಈಗ ಅವರಿಲ್ಲ, ಆ ಕಾಲದಲ್ಲಿ ಈ ರೆಕಾರ್ಡರ್ ಗಳು ಇರಲಿಲ್ಲ, ಇನ್ನು ಈ ಹಾಡು ಕೇಳೋದೇ ಇಲ್ಲವೇನೋ ಅಂತಿರುವಾಗ, ಇದನ್ನು ಕೇಳಿ ನಮ್ಮ ಅಮ್ಮ ನೇ ಎದುರು ನಿಂತಂತೆ ಆಯ್ತು. ಅನಂತ ಧನ್ಯವಾದಗಳು ❤

  • @lilavathikambalimath2067
    @lilavathikambalimath2067 3 года назад +1

    OMsrii MahaLakx mige Koti koti vandanegalu

  • @mamathals467
    @mamathals467 3 года назад +4

    ತುಂಬಾ ಖುಷಿ ಆಯ್ತು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @shobhashivanand2604
    @shobhashivanand2604 3 дня назад

    ಸೂಪರ್ ಸೂಪರ್ ಸೂಪರ್ ಕೆಳಿರಲಿಲ ತುಂಬಾ ಚೆನ್ನಾಗಿ ಹೇಳಿದ್ದೀರಿ

  • @pushpapushi8647
    @pushpapushi8647 Год назад +1

    Taye mahalakshmi yannu kanu. Thumba nodidangge ayathu thanks nemage🙂

  • @jyothsnav3625
    @jyothsnav3625 2 года назад +2

    Nostalgic feeling. My mother and aunties used to sing this song in Sravana Masa...Thanks a lot

  • @umamr983
    @umamr983 3 года назад +3

    ತುಂಬಾ ಚೆನ್ನಾಗಿದೆ ಎಷ್ಟು ಕೇಳಿದರೂ ಮತ್ತೆ ಕೇಳುವ ಅನ್ನೀಸುತ್ತೆ ಧನ್ಯ ವಾದಗಳು

  • @madhuridixit3313
    @madhuridixit3313 2 года назад +4

    🙏🙏👌👌👍👍ನಮ್ಮ ಅಮ್ಮ ಹೀಗೇ ಹಾಡುತ್ತಿದ್ದರು ಈಗ ಅಮ್ಮ ಇಲ್ಲ ನಿಮ್ಮ ಹಾಡು ಕೇಳಿ ತುಂಬ ಖುಷಿಯಾಯಿತು sir thanks 👍👍🙏💯

  • @rajalakshmic8537
    @rajalakshmic8537 3 года назад +4

    🙏 May Godess Durga Lakshmi and Saraswati bless you.

  • @lathasreemurthy1925
    @lathasreemurthy1925 3 года назад +2

    Eshtu chennagi ide .🙏🙏🙏🙏 getting addicted to it🙏

  • @anuradhajoshi9005
    @anuradhajoshi9005 3 года назад +2

    nostalgic
    ಹಳಿ ನೆನಪುಗಳು

  • @malasridhar8318
    @malasridhar8318 3 года назад +3

    Thumbha santosha vavethu Namma maneyale kulithu kelidha hagethu 👌👌🙏🙏

  • @sudharao3106
    @sudharao3106 3 года назад +2

    ಸೂಪರ್ 👌 ಆಗಿದೆ ಕೇಳಲಿಕ್ಕೆ

  • @kasturianand3717
    @kasturianand3717 3 года назад +3

    Very nice Amma song after a long time 🙏🏻🙏🏻🙏🏻🙏🏻

  • @ramarao1395
    @ramarao1395 2 года назад +2

    Very nice and beautiful song .Very meaningful and clear voice .

  • @vahinihs345
    @vahinihs345 3 года назад +4

    🙏🙏, ನಮ್ಮ ಊರು ಹರಪನಹಳ್ಳಿ, ನಮ್ಮ ಅವ್ವ ಮನೋರಮಾ ಬಾಯಿ, full ಭೀಮವ್ವ ಅವರ ಹಾಡು ಹೇಳುತ್ತಿದ್ದರು... Miss her now .. 🙏🙏🙏

  • @surajdeshpande5162
    @surajdeshpande5162 3 года назад +5

    Words fall to decribe 🙏ಅತ್ಯದ್ಭುತವಾಗಿ ಮೂಡಿಬಂದಿದೆ 🙏ನಿಮಗೆ ನೀವೇ ಸಾಟಿ ಅಣ್ಣಾ. ಹರೇ ಶ್ರೀನಿವಾಸ

  • @santoshkulkarni3327
    @santoshkulkarni3327 3 года назад +2

    ಹರೇ ಶ್ರೀನಿವಾಸ. ಅತ್ಯದ್ಭುತ .... ರೋಮಾಂಚಕ .... ಅತ್ಯಂತ ಭಾವಪೂರ್ಣ ಭಕ್ತಿಯುಕ್ತ ಪ್ರಸ್ತುತಿ...

  • @champarao9922
    @champarao9922 3 года назад +2

    🙏🏿🙏🏿 Hare Srinivasa Super 🙏🏿🙏🏿👍👍🙂🙂

  • @divyamadhu401
    @divyamadhu401 3 года назад +2

    Very very devine very beautiful blessed to here this beautiful devine song 🎶

  • @vasundarasureshrao
    @vasundarasureshrao 3 года назад +2

    Very nice singing

  • @gayithridevi2178
    @gayithridevi2178 Год назад +2

    Very nice song 🙏🙏🙏🙏🙏

  • @varadacharyakaranam4768
    @varadacharyakaranam4768 3 года назад +12

    ಚೆನ್ನಾಗಿ ಆಗಿದೆ👌👌👌👌

  • @indiraramkishore3483
    @indiraramkishore3483 3 года назад +2

    Thanks for sharing.may godess Lakshmi give health And wealth

  • @hi5gk7
    @hi5gk7 3 года назад +5

    Atyadbhuta _/\_ Hrudaya dalli ati harusha tumbu antha rachane + Ur rendition Shanta, spashta.....magical.....kann muchgond kelidre Ella kann mund nadadhang experience aagtada....thank u

  • @tejashreepotdar2006
    @tejashreepotdar2006 3 года назад +2

    Super voice melodious song jai mahalakshmi 🙏🙏🙏🙏👌👌❤️❤️🌹🌹💐💐

  • @laxmikantkulkarni2227
    @laxmikantkulkarni2227 3 года назад +3

    ಚಿಕ್ಕವನಿದ್ದಾಗ ಹೆಳವನಕಟ್ಟೆ ಗಿರಿಯಮ್ಮನ ವಚನಗಳನ್ನು ಓದಿದ ನೆನಪು.ಹಲವು ದಶಕಗಳ ನಂತರ ಕೇಳಲು ದೊರಕಿತು. ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. 🙏

  • @shylagirimaji7847
    @shylagirimaji7847 3 года назад +3

    Dhanyavadagalu swami.Thumba chennagide 🙏🙏🙏🙏💐

  • @csp9191
    @csp9191 3 года назад +2

    Hare Srinivasa 🙏🙏🙏🙏

  • @janhavikulkarni5782
    @janhavikulkarni5782 3 года назад +2

    Manage kannada oodalu baralla endu jarikolluvarige momma we prayatna abhinandaneeya.dhanyavadagalu.jai Laxmi mata.

  • @user-hr6np1gu3c
    @user-hr6np1gu3c 3 года назад +3

    ಈ ಹಾಡು ತುಂಬಾ ಇಷ್ಟ ಆಯ್ತು

  • @rajeshwariharipriya9015
    @rajeshwariharipriya9015 3 года назад +1

    ಸಾಹಿತ್ಯ ಇದ್ದರೆ ಕಲಿಯುವುದು ಸುಲಭ.ಏಕೆಂದರೆ ವೇಗವಿರುವುದರಿಂದ ಸ್ವಲ್ಪ ಕಷ್ಟವಾಗುತ್ತದೆ.

  • @daasoham
    @daasoham  3 года назад +4

    Lyrics: meerasubbarao.files.wordpress.com/2009/07/5fridaysshravamasasong.pdf

  • @vinuthakatta1376
    @vinuthakatta1376 2 года назад +3

    Very good to hear.🙏🙏🙏

  • @lakshmichalageri5367
    @lakshmichalageri5367 2 года назад +3

    ತುಂಬಾ ಸ್ಪಷ್ಟವಾಗಿ ಹಾಡಿದೀರ ಸರ್ . ಧ್ವನಿಯೂ ತುಂಬಾ ಚೆನ್ನಾಗಿದೆ.ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶೀರ್ವದಿಸುತ್ತೇವೆ🙏🙏

  • @padmabharadwaj4184
    @padmabharadwaj4184 2 года назад +2

    Thumba chennagi hadidira

  • @mohanbhatt8495
    @mohanbhatt8495 Месяц назад +1

    ಆತ್ಮಕ್ಕೆ ತೃಪ್ತಿ ಆಯಿತು

  • @shalmalideshpande2623
    @shalmalideshpande2623 3 года назад +2

    This gave me my childhood back, I always read this song for my mother, there is a song of sampat Shaniwar also, I didn't get books for sampat Fri,sat also

  • @gitaguru
    @gitaguru 3 года назад +5

    Wonderful song and superb rendering! !!
    It was very devine and mesmerising
    Thanks a ton for this recite

  • @surekhatholasi9285
    @surekhatholasi9285 3 года назад +3

    I grew up listening these songs of Sravana shukrava and Shravana shanivara songs after soo many years I went back the time and the tune is also same today I am really blessed to hear the same. Sir you have a very melodic voice and after it got over I felt a sort of mesmerised moment of my childhood in front of me 🙏🙏

  • @gayathrinagarajan7437
    @gayathrinagarajan7437 2 года назад +2

    🙏🙏🙏👌👌

  • @chandrikanarayana
    @chandrikanarayana 3 года назад +4

    Very nice 🙏🙏👌👌👋👋👍👍

  • @snehadhule660
    @snehadhule660 3 года назад +2

    What a melody you have in your voice sir !🙏🙏🙏

  • @ranjithakashyap2594
    @ranjithakashyap2594 3 года назад +3

    My ajji was singing this song thank u so much for giving in youtube

  • @praneshrao2078
    @praneshrao2078 3 года назад +4

    Super👌👌🙏🙏

  • @vanajakumar5704
    @vanajakumar5704 3 года назад +5

    ಅದ್ಭುತ ವಾಗಿದೆ 🙏🙏💐💐 ನಾವು ಇದೇ‌ಧಾಟಿಯಲ್ಲಿ ಮಾಡುತ್ತೇವೆ...... ಏನೋ ಸಂತೋಷ ಆಗುತ್ತೆ ಇದನ್ನು ಕೇಳತಿದ್ರೆ...... ಧನ್ಯವಾದಗಳು 🙏🙏

  • @nagashreechakrapani5613
    @nagashreechakrapani5613 3 года назад +3

    Very divine voice thank you very much

  • @LakshmiLakshmi-li2yd
    @LakshmiLakshmi-li2yd 2 года назад +2

    Chennagi hadidera, Nsmma atte hadtidru

  • @vasudhakattenagaraj5582
    @vasudhakattenagaraj5582 3 года назад +1

    Hare srinivasa 🙏🙏🙏

  • @vidyasortur6425
    @vidyasortur6425 3 года назад +2

    ತುಂಬಾ ಸಂತೋಷವಾಯಿತು. ನಮ್ಮ ಮನೆಯಲ್ಲಿ ಕುಳಿತು ಹಾಡಿದ ಹಾಗೆ ಆಯಿತು.

  • @vahinihs345
    @vahinihs345 3 года назад +2

    ತುಂಬಾ ಚೆನ್ನಾಗಿದೆ 🙏🙏

  • @srikantkulkarni6268
    @srikantkulkarni6268 3 года назад +2

    ತುಂಬಾ ಚೆನ್ನಾಗಿದೆ 👌👌

  • @sandeshraju3008
    @sandeshraju3008 5 месяцев назад +1

    Beautiful singing sir

  • @shekarvb543
    @shekarvb543 2 года назад +3

    The singer must have done honey Abhishekam to lord he is having such a sweet voice

  • @divyamadhu401
    @divyamadhu401 3 года назад +2

    🙏🙏🙏🙏🙏🙏🙏🙏very devine song

  • @dhanashreepurohittavildar4473
    @dhanashreepurohittavildar4473 3 года назад +8

    Very divine 🙏🙏👌 your voice has some kind of magic Acharya!! Apt song for the occasion! Many thanks 😊

  • @poornimamurthy1068
    @poornimamurthy1068 3 года назад +2

    ಅದ್ಭುತ ಸಾಹಿತ್ಯ ಹಾಗು ಗಾಯನ.

  • @sudhadevi-vv1jl
    @sudhadevi-vv1jl 3 года назад +2

    Very nice 🙏🙏

  • @promax879
    @promax879 Год назад +2

    Very nice

  • @kv_pushpabangalore2170
    @kv_pushpabangalore2170 3 года назад +2

    Tq, Beautiful, words falls to Describe 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vijayabk5474
    @vijayabk5474 2 года назад +1

    Kivikottu Keli da mele kiviu manashu trupti kelikeli paavana vadau. Madya madya tamma darsha vaagali namaskaragalu

  • @sunandaannigeri6773
    @sunandaannigeri6773 Год назад +2

    Thank you sir

  • @gayathribala1
    @gayathribala1 3 года назад +5

    Beautiful venu sir 🙏🏻👌👌 ur voice is very neat and clean ..

  • @vijayb6493
    @vijayb6493 3 года назад +1

    Vijay chaya supper

  • @mithravindapadakandla4903
    @mithravindapadakandla4903 3 года назад +2

    Namasthe. Namma amma kuda ide dhati talli heluthiddaru

  • @Sukurthanv1999
    @Sukurthanv1999 3 года назад +2

    Very nice singing song

  • @bhagyakulkarni7269
    @bhagyakulkarni7269 3 года назад +1

    ತುಂಬಾ ಧನ್ಯವಾದಗಳು 🙏🏻💐💐💐

  • @SukanyaMurthybk
    @SukanyaMurthybk 11 месяцев назад +1

    ತುಂಬ ಚೆನ್ನಾಗಿ ಹಾಡಿದ್ದೀರ, lyrics ಹಾಕಿದ್ದರೆ ಒಳ್ಳೆಯದ್ಧಿತ್ತು

    • @daasoham
      @daasoham  11 месяцев назад

      ruclips.net/video/dBgLnD2CBO0/видео.html

  • @sudhamuralidhar7416
    @sudhamuralidhar7416 3 года назад +5

    ಅತ್ಯದ್ಭುತ 👌👌ಶನಿವಾರದ
    ಹಾಡು ಕೂಡ, ನಿಮ್ಮ Voice ಹಾಡಿ ಕಳಿಸಿ. 💐 🤝
    14/8/2021

    • @daasoham
      @daasoham  3 года назад +2

      ruclips.net/video/cHq8RlveerA/видео.html

  • @arunadeshpande6005
    @arunadeshpande6005 3 года назад +2

    V. V. Nice 👏

  • @siddarthbasavaraj1392
    @siddarthbasavaraj1392 3 года назад +4

    I'm here cos of my mom who insisted me hear it out... Love the way it's written and sung... Can someone also pls put the lyrics in the comment as well. That'd be great for all those who want to read it. Thanks!! 😊🙏🙏

    • @daasoham
      @daasoham  3 года назад

      Link to the PDF containing lyrics is shared in the description

    • @padmap788
      @padmap788 3 года назад +2

      ತುಂಬಾ ಚೆನ್ನಾಗಿದೆ ಸಂತೋಷವಾಯಿತು ಮನಸು ನನ್ನ ತಾಯಿ ತಂದೆ ಅವರ nenpisitu ನನ್ನ ಪ್ರೀತಿಯ ನಮಸ್ಕಾರಗಳು ತಿಳಿಸುವೆ. 🙏🙏

    • @daasoham
      @daasoham  2 года назад

      ruclips.net/video/dBgLnD2CBO0/видео.html

  • @omnamobhagavatevasudevaya8097
    @omnamobhagavatevasudevaya8097 3 года назад +2

    Very nice sir. Keep continuing....

  • @rajarams9448
    @rajarams9448 2 года назад +1

    ಶ್ರಾವಣ ಶುಕ್ರವಾರದ ಶ್ರವಣ ಮಯ್ಆ ಸುಶ್ರಾವ್ಯವಾಗಿ ಕೇಳಬಹುದು ರಾಜಾರಾ0 s

  • @rekhabachu3731
    @rekhabachu3731 2 года назад +2

    Super

  • @vaishalihalbe172
    @vaishalihalbe172 2 года назад +4

    Lyrics, rendition, the magic in the voice .....all perfect. Feeling so blessed to have stumbled to your channel. Please keep up the good work....🙏🙏

  • @virinchipaatashala1402
    @virinchipaatashala1402 3 года назад +1

    ತುಂಬಾ ಚೆನ್ನಾಗಿದೆ, ಆದರೆ ಸಾಹಿತ್ಯ ವ್ಯತ್ಯಾಸ ಇದೆ ,

  • @vijaya.karanam5497
    @vijaya.karanam5497 3 года назад +1

    🙏🙏🙏🙏👌👌tumba chennaagi heliddeeri

  • @sandhyamurthy6121
    @sandhyamurthy6121 3 года назад +3

    Excellent🙏👏🏻👏🏻👏🏻

  • @lakshmikulkarni8286
    @lakshmikulkarni8286 3 дня назад

    All songs are very nice ❤❤😂😂🎉🎉😢😢😮😮😅😅😊😊

  • @sangeethakumshi3628
    @sangeethakumshi3628 3 года назад +3

    Very good sir its u voice is soo divine sing Divasi hadu also for us

  • @manchalipatil5997
    @manchalipatil5997 3 года назад +3

    Thanks for sharing 🙏

  • @anandhabbu163
    @anandhabbu163 3 года назад +2

    ಕನ್ನಡ lyrics ಇದ್ರೆ ತುಂಬಾ ಚನ್ನಾಗಿರುತ್ತೆ. ಸ್ಪಷ್ಟ ಉಚ್ಚಾರ ಒಳ್ಳೆಯ ಹಾಡು ತುಂಬಾ ಚೆನ್ನಾಗಿದೆ ಸರ್.

    • @vasuprakash362
      @vasuprakash362 3 года назад

      They have given in the description

    • @prathibhasrinivas548
      @prathibhasrinivas548 3 года назад

      Please add in the video itself.

    • @sujalanbhatt8377
      @sujalanbhatt8377 3 года назад

      ತುಂಬಾ ಚೆನ್ನಾಗಿದೆ

    • @daasoham
      @daasoham  2 года назад

      ruclips.net/video/dBgLnD2CBO0/видео.html

    • @apoorvask8753
      @apoorvask8753 Год назад

      Can you please post Telugu lyrics...kannada read madlikke barangilla ri thankyou

  • @pgjoshijoshi7955
    @pgjoshijoshi7955 Год назад +2

    👌👌🙏🙏