ತುಮಕೂರಲ್ಲಿ 17 ವರ್ಷದ ಬಾಲಕಿ ಎಳೆದೋಯ್ದು ಮೂವರಿಂದ ನೀಚ ಕೃತ್ಯ- Tumakur siddaganga jatre incident

Поделиться
HTML-код
  • Опубликовано: 28 дек 2024

Комментарии • 892

  • @motivemoments83
    @motivemoments83 9 месяцев назад +410

    ಸರ್ ನನ್ನ ವೈಯಕ್ತಿಕ ಅಭಿಪ್ರಾಯ ಏನಂದ್ರೆ ಯಾರು ಅತ್ಯಾಚಾರ ಮಾಡ್ತಾರಲ್ಲ ಅವರನ್ನು ನಂಪುಸಕರನ್ನಾಗಿ ಮಾಡಿ ಬಿಡಬೇಕು. ಮುಂದೊಮ್ಮೆ ಯಾವ ಸ್ತ್ರೀಯನ್ನು ನೋಡಿದರೂ ಅವರ ಮೇಲೆ ಯಾವ ಭಾವನೆಗಳು ಅವರಿಗೆ ಬರಬಾರದು. ಯಾಕಂದ್ರೆ ಶಿಕ್ಷೆ ಕೊಟ್ರೆ ಮತ್ತೆ ಮುಂದೆ ಅದೇ ಕೆಲಸ ಮಾಡೋ ಚಾನ್ಸ್ ಇದೆ. 😡

    • @rajeeviraji1484
      @rajeeviraji1484 9 месяцев назад +13

      S. Nija

    • @IrkyMan
      @IrkyMan 9 месяцев назад +22

      Yes, like Dubai rules

    • @mansisuvarna67
      @mansisuvarna67 9 месяцев назад +10

      Correct

    • @rameshkl1549
      @rameshkl1549 9 месяцев назад +7

      💯 percent currect

    • @indirap4077
      @indirap4077 9 месяцев назад +5

      ಸರಿಯಾಗಿ ಹೇಳಿದಿರಿ.

  • @Im_vinni
    @Im_vinni 9 месяцев назад +182

    ಕಾನೂನು ಬದಲಾಗಲೇ ಬೇಕು,ಇಲ್ಲವಾದರೆ ಇಂತಹ ಕೃತ್ಯಕ್ಕೆ ಕೊನೆ ಇರುವುದಿಲ್ಲ.🙏😔

    • @7337lokesh
      @7337lokesh 9 месяцев назад

      ನಮ್ ಜನ ಬದಲಾಗೋತನಕ ಕಾನೂನು ಬದಲಾಗಲ್ಲ

  • @srinathherursrkprkfan1263
    @srinathherursrkprkfan1263 9 месяцев назад +311

    ಮನುಕುಲವೇ ತಲೆ ತಗ್ಗಿಸುವ ಘಟನೆ 😢ಅವರನ್ನು ಗಲ್ಲಿಗೇರಿಸಿ 🙏🙏🙏

    • @rajeevk495
      @rajeevk495 9 месяцев назад +10

      Saaman cut maadi roadige bidi.

  • @HareshHaresh-b4k
    @HareshHaresh-b4k 9 месяцев назад +266

    ನಮ್ಮ ಕಾನೂನಿನ ಮೇಲೆ ಭಯ ಇಲ್ಲ ಸರ್, ಕಠಿಣ ಕಾನೂನು ತರಬೇಕು

    • @rajeevk495
      @rajeevk495 9 месяцев назад +2

      Govt sari idhre yella sari iruthe. UP GOVT. BEST, UP CM Rules best. Athara rules illi tharo CM ge thaakath illa. UP CM thara gandede iron CM Karnatakadalli yaaru illa adarallu Congress antha gulaamara govt.ge thaakath illa.

    • @Ibrahimshorts11
      @Ibrahimshorts11 9 месяцев назад +10

      ಇಲ್ಲಿ ಸೌದಿ ಕಾನೂನು ತರಬೇಕು

    • @sujathasanjana1637
      @sujathasanjana1637 9 месяцев назад +2

      ​@@rajeevk495 💯 true. Hopless congress.

    • @mohammadperthi3296
      @mohammadperthi3296 9 месяцев назад

      ​@@rajeevk495yaava thiriboki andhano neenu? UP yaava thara ide annodu ninage nijavaagi gottheno?

    • @jagannathkheroji1258
      @jagannathkheroji1258 9 месяцев назад

      ​@@mohammadperthi3296Ninage gottide astu saaku , alabeda😂

  • @rekhake1230
    @rekhake1230 9 месяцев назад +128

    ಅವರನ್ನು ಗಲ್ಲಿಗೆರಿಸಿದರೆ ಬೇರೆ ಯವರಿಗೆ ಭಯಬರಬೇಕು,ಇಂತಹ ಕೃತ್ಯ ನಡೆಸಲು.

  • @Uttarkannada964
    @Uttarkannada964 9 месяцев назад +243

    ನರಸತ್ತ ಲಫಂಗ ರಾಜಕಾರಣಿಗಳು ಎಲ್ಲಿದರೆ 😢

    • @princesunil26k
      @princesunil26k 9 месяцев назад

      Political party can't take law in there hand it's upto police and court.

    • @lawinkannada44107
      @lawinkannada44107 9 месяцев назад

      Sir avr makluu safety avr nodkotaree sir, avr alla nara sattoru navv galu kanonnu tiddu padi agide ede july 1rinda change agtidde,,,.... Samajadali eroo yelru allaa arda palll hennnn makll adru manss madii inthadakke ede shikse kodbk antga horata madudrrre nara sator alla yarenu madakk agallaaa jaari madeee madtreeee... Adre ede rajakarni galna gelske antga canvsge hogo nammmma kelvu jana inthaa horata madokee duudd elde bartaraaaaaa helii... Namm safty navvv nodkobeku namm mane henn maklige buddii erbku first... Canvs madoke divskke 500 kotre saku jana sikk sik shall hakond hodadtree, ade maneli malkondu reels nodtidru nyaya kelokk hogallaa ede samaja

    • @kalakulli8620
      @kalakulli8620 9 месяцев назад +1

      Currect sir

    • @vidyaamit5310
      @vidyaamit5310 7 дней назад

      Saree hakondu kuntara maneli

  • @indirap4077
    @indirap4077 9 месяцев назад +108

    ಮೊದಲು ಆ ಮೂವರನ್ನು ಎನೂ ಕೌಂಟರ್ ಮಾಡಬೇಕು.ಅದೇ ಕಠಿಣ ಶಿಕ್ಷೆ.ಇದರಿಂದ ಜನರಿಗೆ ಭಯ ಇರುತ್ತದೆ.ಧನ್ಯವಾದಗಳು ಸರ್.

    • @basavarajum3718
      @basavarajum3718 9 месяцев назад

      Frnd jothe alla boyfriend jothe hogidlu avru hogida uddesha privacy beku anta , actually Karnataka dalli lvrs ge antaa yavdu separate places illa,idrindane e tara incident naditirodu lvrs park nirmana adre paapa e lvrs podege hogodu kadme madtare 😅😅😅Alva frnds

    • @sunithakumaricp4420
      @sunithakumaricp4420 9 месяцев назад +1

      Nama rajya Dale encounter ella,u.p. c.m. sare ,anthaha Takata erabeku

    • @mohammadperthi3296
      @mohammadperthi3296 9 месяцев назад

      ​@@sunithakumaricp4420up cm yaarannu encounter maadutthirodu ninage sariyaagi gottheno katthe? Up alle hecchaagi athyaachaara maadi kondu haakutthirodu goobe

    • @sahalshahi3920
      @sahalshahi3920 9 месяцев назад

      100 parsant

  • @madhavapoojary7457
    @madhavapoojary7457 9 месяцев назад +97

    ದೇಶ ಎಲ್ಲಿ ಹೋಗ್ತಾ ಇದೆ ಇದಕ್ಕೆ ಪರಿಹಾರವೇ ಇಲ್ವಾ ಎನ್ಕೌಂಟರ್ ಒಂದೇ ಪರಿಹಾರ

  • @SunilHarijan-md1hq
    @SunilHarijan-md1hq 9 месяцев назад +156

    Darshan ಮೇಲೆ ಎಗರಾಡಿ ಬೊಬ್ಬೆ ido ಮಹಿಳಾಮಣಿಗಳು ಎಲ್ಲಿದ್ದಾರೆ 😢

    • @devcraj8793
      @devcraj8793 9 месяцев назад

      Lo ayogya e vicharaku aduku yen sambhanda avanu yen swathantrya horatagarana inthaha nicharana shoot at sight order kodabeku

    • @princesunil26k
      @princesunil26k 9 месяцев назад +8

      Darshan atra kas kilbodo eli enu sigalla so matadalla avaru

    • @gangadharts4945
      @gangadharts4945 9 месяцев назад +12

      Le aa dagar dasa enu hemme paduva kelsa madavraaa

    • @princesunil26k
      @princesunil26k 9 месяцев назад +1

      @@gangadharts4945 u didn't understand what he trying to say, he saying why they didn't show same action which taken on him?

    • @SunilHarijan-md1hq
      @SunilHarijan-md1hq 9 месяцев назад

      @@gangadharts4945 ಬೋಳಿ ಮಗನೆ ನಿಮ್ ಅಪ್ಪ ಕಣೋ ಅವ್ರು ನಿನಗೆ ಜನ್ಮ kottoru ಅದೆ ಕಣೋ ಹೆಮ್ಮೆ ನಿಂಗೆ

  • @dhananjayabgsirs3619
    @dhananjayabgsirs3619 9 месяцев назад +10

    ನಮ್ಮ ಕರ್ನಾಟಕ ಪೋಲಿಸ್ ಯಾವಗಲ್ಲೂ ಪಾಸ್ಟ್ ಕಾರಣ ದೇಶದಲ್ಲಿ ಕರ್ನಾಟಕ ಪೋಲಿಸ್ 1

  • @7337lokesh
    @7337lokesh 9 месяцев назад +57

    ಸರ್ ಅವ್ರಿಗೆ ಪುಕ್ಸಟೆ ಊಟ ಅಕಿ ಸಾಕೋದ್ಕಿಂತ ನರ ಕಟ್ ಬೀದಿಗೆ ಬಿಡ್ಬೇಕು ಅದುನ್ ಬಿಟ್ಟು ಇಂತಹ ಬೋಳಿಮಕ್ಕಳಿಗೆ ಬೆಂಬಲ ಕೊಟ್ಟುಕೊಂಡು ಊಟ ಆಕಿ ಸಾಕಿ ಹೊರಗಡೆ ಬಿಟ್ಟು ಇನ್ನು ಅಷ್ಟು ಹೆಣ್ಣುಮಕ್ಕಳನ ಅತ್ಯಾಚಾರ ಮಾಡೋಕೆ ಪ್ರೋತ್ಸಾಹಿಸಿ ಬೆಂಬಲಿಸಿಕೊಂಡು ಬೆಳಿಸಿ ಬಾರ್ದು

    • @bharathkumar2065
      @bharathkumar2065 9 месяцев назад +2

      Indian khanoon... Strict ela ri... Human rights Commission... parokshavagi sahayavaguthe... Modalu Constitution change madbeku!!!

  • @k3...906
    @k3...906 9 месяцев назад +21

    ಆ ಹುಡುಗಿ, ಒಬ್ಬ ಹುಡುಗನ ಜೊತೆಗೆ ಯಾರು ಇಲ್ಲದ ಆ ಬಂಡೆ ಅತ್ರ ಯಾಕ್ ಹೋಗಿತ್ತು? ಜಾತ್ರೆ ನೋಡ್ಕೊಂಡ್ ಮನೆಗೆ ಬರ್ಬೇಕಿತ್ತು.. ಒಂಟಿಯಾಗಿ ಯಾಕ್ ಆ ಹುಡುಗ ನ ಜೊತೆಗೆ ಹೋಗ್ಬೇಕಿತ್ತು..?

  • @parthasarathiav7126
    @parthasarathiav7126 9 месяцев назад +58

    ಎನ್ಕೌಂಟರ್ ಮಾಡಿ ಬಿಸಾಕಿ ಅವರನ್ನ

  • @hanumanthakhanumanthgaded2807
    @hanumanthakhanumanthgaded2807 9 месяцев назад +67

    4:29 ಅವರಿಬ್ಬರು ಕುತ್ಕೊಂಡಿರುವ ಸಂದರ್ಭದಲ್ಲಿ ವಿಡಿಯೋ ಮಾಡಿಕೊಂಡಿದ್ರೆ ಆಕೆ ಹೆದರುವ ಅವಶ್ಯಕತೆ ಇರಲಿಲ್ಲ ಅಂತ ಅನಿಸುತ್ತದೆ, ಇಲ್ಲಿ ಏನೋ ನಡೆದಿದೆ,ಆಗಲೇ ಅವರು ವಿಡಿಯೋ ಮಾಡಿದ್ದಾರೆ ಇದು ನನ್ನ ಅಭಿಪ್ರಾಯ

    • @unknownyenivaga2788
      @unknownyenivaga2788 9 месяцев назад

      Howdu but adhu avr personal aduna nav kelbardhu ha sule maklu 3 members same place aali Avr maglu edidre hege madtidra

    • @santhasanchari
      @santhasanchari 9 месяцев назад +1

      Le dubaak enadru badili ningyake

    • @hanumanthakhanumanthgaded2807
      @hanumanthakhanumanthgaded2807 9 месяцев назад +1

      @@santhasanchari le guldu naanu ಏನಾದ್ರೂ ಹೇಳ್ಕೊಳ್ತಿನಿ ನಿನಗ್ಯಾಕೆ ,ನನ್ನ ಅಭಿಪ್ರಾಯ ನನ್ನಿಷ್ಟ ,ನಿಂಗ್ಯಾಕೆ ,ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡು ಬರೀ ಕೂತ್ಕೊಂಡಿರೋದನ್ನ ವಿಡಿಯೋ ಮಾಡಿದ್ರೆ ಆ ಹುಡುಗಿ ಯಾಕೆ ,ಅವರು ಮಾಡೋ ಬ್ಲ್ಯಾಕ್ಮೇಲ್ ಗೆ ಹೆದರಬೇಕಾಗಿತ್ತು

    • @SURESH-vb1rk
      @SURESH-vb1rk 9 месяцев назад +2

      Yes right

    • @SiddubhSiddubh-j1o
      @SiddubhSiddubh-j1o 9 месяцев назад +4

      ಇದು ಕೂಡಾ ಯೋಚನೆ ಮಾಡು ಅಂತ ವಿಚಾರ

  • @poojashree3648
    @poojashree3648 9 месяцев назад +58

    ನಿಮ್ಮ ಕಥೆ ನಮ್ಮ ಪೊಲೀಸ್ ಎಷ್ಟು ಚೆನ್ನಾಗಿ ಕೆಲಸ ಮಾಡ್ತಾರೆ ಗೊತ್ತಾಯಿತಾ

  • @vinayakpalekar8951
    @vinayakpalekar8951 9 месяцев назад +86

    ಎತ್ತ ಸಾಗುತ್ತಿದೆ ದೇಶ...😢

    • @IrkyMan
      @IrkyMan 9 месяцев назад +2

      Not now, from long years

    • @veenadsouza5203
      @veenadsouza5203 9 месяцев назад

      Year

    • @shahnawazkhan5141
      @shahnawazkhan5141 9 месяцев назад

      ವಿಶ್ವ ಗುರುವಿನತ್ತ.

    • @Yash-qo2jd
      @Yash-qo2jd 9 месяцев назад

      Desha karekta hi ide rajya ekkuthogide

    • @arundhathikalkur5821
      @arundhathikalkur5821 9 месяцев назад

      Desha sariyada dariyalli ide ,namma rajya adda dariyallide

  • @balukalmath2794
    @balukalmath2794 9 месяцев назад +6

    ಇದೆಲ್ಲದರ ನಡುವೆ ನನ್ನ ಮಠಕ್ಕೆ ಕೆಟ್ಟ ಹೆಸರು 😢😢😢😢😢😢😢😢

  • @Bhavyadevaraju
    @Bhavyadevaraju 9 месяцев назад +6

    Womens Day celebration is not important but women's Safety is more important ,,,🙏

  • @nethravativ9436
    @nethravativ9436 9 месяцев назад +15

    ಕಾಮುಕರಿಗೆ ಅತೀ ಕ್ರೂರವಾದ ಶಿಕ್ಷೆ ನೀಡಬೇಕು 👊👊

  • @vanidev3321
    @vanidev3321 9 месяцев назад +40

    ನಮ್ಮಊರು ಬಂಡೆಪಾಳ್ಯ ತುಂಬಾ ಬೇಜಾರು ಆಗುತ್ತೆ ನಮ್ ಉರಲೀ ಇಗೆ ಆಗಿದೆ ಅಂತ 😢😢😢

  • @AbdulKareem-qw3pp
    @AbdulKareem-qw3pp 9 месяцев назад +5

    ಸರ್ ಅತ್ಯಂತ ದುಃಖದ ವಿಚಾರ. ಇಂತವರಿಗೆ ಏನು ದಯೆ ತೋರದೆ ಕೂಡಲೇ ಗಲ್ಲು ಶಿಕ್ಷೆ ಕೊಡಬೇಕು.

  • @grettaalmeida3612
    @grettaalmeida3612 9 месяцев назад +24

    ಇವರಿಗೆ ಗಲ್ಲು ಶಿಕ್ಷೆಯೇ ಆಗಬೇಕು ಸರ್ ತುಂಬಾ ಬೇಸರವಾಗುತ್ತದೆ ಸರ್ very sad 😮😢😢😢😢😢

  • @ashika6967
    @ashika6967 9 месяцев назад +23

    Sallute sir, Correct ag heludri sir

  • @pavanrok9236
    @pavanrok9236 9 месяцев назад +38

    The law should be strict in this type of cases

  • @ambrishambrish1652
    @ambrishambrish1652 9 месяцев назад +10

    3 Member Photo Haki Nodona sir

  • @smbhatt100
    @smbhatt100 9 месяцев назад +32

    Encounter maadi bisaki avrannu

  • @girish9841
    @girish9841 9 месяцев назад +51

    Shoot madi bisaki 😢

  • @Sainnayak1
    @Sainnayak1 9 месяцев назад +11

    ಯಾಕೆ ಈ ಪ್ರಪಂಚದಲ್ಲಿ ಹೆಣ್ಣು ಯಾವಾಗಲೂ ಬಲಿಪಶು

  • @shankarnagathan7433
    @shankarnagathan7433 9 месяцев назад +8

    ಹೈದ್ರಾಬಾದ್ ಸ್ಟೈಲ್ ನಲ್ಲಿ ಏನಕೌಂಟರ ಮಾಡಬೇಕು ಸರ್.

  • @jaggumala1243
    @jaggumala1243 9 месяцев назад +13

    Sir nimage❤ nimma Ella videos nodthene nimage namaskara

  • @sumackm6206
    @sumackm6206 9 месяцев назад +23

    ನೀವು journalists ella ಸೇರಿ govt na approach Maadi, ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ ಯಾಕೆ ಮಾಡಬಾರದು?... ಬರಿ ವಿಡಿಯೋ ಮಾಡಿದ್ರೆ ಏನು use illa sir..

  • @NetraNetra-el6kv
    @NetraNetra-el6kv 9 месяцев назад +14

    Avar photo akbekithu anna 🥺

  • @govindarajutg7960
    @govindarajutg7960 9 месяцев назад +5

    ಈ ವಿಡಿಯೋ ಮಾಡಿಕೆ ಧನ್ಯವಾದಗಳು ಇಂಥ ನೀಚ ರನ್ನು ಸುಮಾರು ವರ್ಷ ಗಳ ಕಾಲ ಜೈ ಲು ಇರುವಂತೆ ಮಾಡಿ

  • @SupriyaManjunath-r5f
    @SupriyaManjunath-r5f 9 месяцев назад +1

    Sir entavarna matte tap agdange shekshe kodbeku ah shekshe noddi berevar tap madake munche edrubeku ang madbeku sir

  • @PunterTheHunter
    @PunterTheHunter 9 месяцев назад +7

    ಸಾರ್, ದನದ ಮಾಂಸ ರಪ್ತಿನಲ್ಲಿ ನಮೋ ಭಾರತ ಈಗ ವಿಶ್ವದಲ್ಲೆ ಎರಡನೇ ಸ್ಥಾನದಲ್ಲಿದೆ. ಇದರ ಬಗ್ಗೆ ಒಂದು ವಿಡಿಯೋ ಮಾಡಿ. ಬ್ರಾಹ್ಮಣ ಮಾಲಿಕತ್ವದ 5 ಪ್ರತಿಷ್ಠಿತ ಕಂಪೆನಿಗಳನ್ನೂ ಹೆಸರಿಸಿ. ದನ್ಯವಾದ. 😊

  • @YashwantkrGowda
    @YashwantkrGowda 9 месяцев назад +11

    Sir saman cuttumadhi minduge huttida mindrinannamakkala

  • @santhoshk3840
    @santhoshk3840 9 месяцев назад +13

    Girl must careful while going with other.

  • @manjulat6386
    @manjulat6386 9 месяцев назад +10

    That is prohibited area, when four person attacks a boy he is also helpless like girls what is going on in our country every one knows in such area, si they should think before going. Law is not strict in our country so culprits will escape safely.

  • @manjunathindia378
    @manjunathindia378 9 месяцев назад +4

    ಜನ ಪ್ರತಿನಿಧಿ ಗಳು ಅಲ್ಲ ಅವರೆಲ್ಲ..... ಸತ್ತ ಪ್ರತಿನಿಧಿಗಳು..... ಅದಕ್ಕೆ ಈ ನಮ್ಮ ಸತ್ತ ಕಾನೂನು ಇಂತ ಪ್ರಕರಣ ಗಳಿಗೆ ಶಿಕ್ಷೆ ಕೊಡುವುದಿಲ್ಲ

  • @lakshmikiran8225
    @lakshmikiran8225 9 месяцев назад +4

    Sir thankyou so much for your videos

  • @kannadigags
    @kannadigags 9 месяцев назад +44

    ಸುಳೆಮಕ್ಲುನಾ ಚಡ್ಡಿ ಬಿಟ್ಬಿಟ್ಟೂ ಮದ್ಯ ರೋಡ್ ಅಲ್ಲಿ ಸಯ್ಸು ಬೇಕು😈

  • @anithasaldanha4974
    @anithasaldanha4974 9 месяцев назад +3

    Hats off to u police sirs

  • @premalathavenkatesh6692
    @premalathavenkatesh6692 9 месяцев назад +9

    CM CHANGE AGABEKU, UP YOGI THARA ERABEKU🙏🇮🇳

  • @ramum1710
    @ramum1710 9 месяцев назад +9

    Encounter madi Saisbeku sir enthavurnnaaaaa

  • @beerendrakumark.s6809
    @beerendrakumark.s6809 9 месяцев назад +2

    ❤sir nara ಕಟ್ ಮಾಡಿಸಿ ಆಮೇಲೆ ಮಜಾ ನೋಡಿ ಸರ್ ❤

  • @ShivannaN-c5n
    @ShivannaN-c5n 9 месяцев назад +10

    Super police 🙏🙏🙏💐💐

  • @chayadevi9998
    @chayadevi9998 9 месяцев назад +1

    Entha kedigalanna kanunigalla kambakekatti hennumakkalakaili kallalihodesi kolbeku sir.

  • @trnswamy
    @trnswamy 9 месяцев назад +8

    ಅತೀವ ದುಃಖವಾಯಿತು. ನನಗೂ ಹದಿನೇಳು ವರ್ಷದ ಮಗಳು ಇದ್ದಾಳೆ. ಆ ವಯಸ್ಸಿನಲ್ಲಿ ಬಹಳ ಸೂಕ್ಷ್ಮವಾಗಿ ಇರುತ್ತಾರೆ ಮತ್ತು ಕೋಮಲವಾಗಿರುತ್ತಾರೆ.

    • @Vijay02000
      @Vijay02000 9 месяцев назад +1

      ಹಾ ಹೌದು ಸಾರ್ ಅತಿ ಮುಗ್ಧರಾಗಿರುತ್ತಾರೆ ಯಾವನಾದರೂ ಕರೆದ ತಕ್ಷಣ ಪ್ರಬಂಧ ಇರುವ ಜಾಗಕ್ಕೆ ಒಬ್ಬ ಹುಡುಗನ ಜೊತೆ ಹೋಗುತ್ತಾರೆ, ಮತ್ತು ಮನೆಯಲ್ಲಿ ಹೇಳಬೇಡಿ ಎಂದು ಆ 3 ಜನರಿಗೆ ಸಹಕರಿಸುತ್ತಾಳೆ, ಮನೆಗೆ ಬಂದು ಏನು ನಡೆಯಿತು ಗೋತ್ತಿಲ್ಲ ಅನ್ನುವ ಹಾಗೆ ಇರುತ್ತಾಳೆ.... ತುಂಬಾ ಮುಗ್ಧರಾಗಿರುತ್ತಾರ್ ಸರ್ ಇವರು.
      ಮತ್ತು ಆ 3 ಜನ ಇಂತಹ ರೀತಿ ಅದೆಷ್ಟು ಜನರಿಗೆ ಮಾಡಿದ್ದಾರೋ ತನಿಖೆ ನಂತರ ಬಯಲಾಗಬೇಕಷ್ಟೇ. ಅವರಿಗೆ ಕಠಿಣ ಶಿಕ್ಷೆ‌ ಆಗಬೇಕು

  • @yZpaintings
    @yZpaintings 9 месяцев назад +1

    ಬೇಕೆಂದೇ ಇದನ್ನು ಮಾಡಿಸಿದ್ದಾರೆ ಸರ್ ಅಂತವರಿಗೆ ದೇವರೇ ಶಿಕ್ಷೆ ವಿಧಿಸಲಿ

  • @sumanraghu616
    @sumanraghu616 9 месяцев назад +1

    ನಮ್ಮ‌ ದೇಶದಲ್ಲಿ ಕಠಿಣ ಕಾನೂನು ಇಲ್ಲದಿರುವುದೇ ಇದಕ್ಕೆ ಕಾರಣ. ಕಾನೂನು ಬದಲಾಗಬೇಕಿದೆ.
    ಅತ್ಯಾಚಾರಿಗಳಿಗೆ ಒಂದೇ ಶಿಕ್ಷೆ ಅದೇನೆಂದರೆ ಎನ್ ಕೌಂಟರ್. ಆಗ ಬೇರೆಯವರಿಗೆ ಸ್ವಲ್ಪ ಭಯ ಬರುತ್ತೆ.

  • @ningappadhanai2509
    @ningappadhanai2509 9 месяцев назад +1

    ನಮ್ಮ ರಾಜ್ಯದಲ್ಲಿ ಯೋಗಿಜಿ ಹಂತಾ ಮುಖ್ಯ ಮಂತ್ರಿ ಇರಬೇಕು ಸ್ವಾಮಿ

  • @madhum7625
    @madhum7625 9 месяцев назад +3

    Nivu obbare sir etara daurjanya aadaga hennumakkalige support madodu.nimma e prayatnakke aadashtu bega yashassu sigali. Tumbu hrudayada dhanyavadagallu.

  • @ShivaKumarbm-ib8ls
    @ShivaKumarbm-ib8ls 9 месяцев назад

    sir ivaranna sayisibidbeku sir summane bitre matte ide madtare sir ivru tumkur police ge tumba thanks sir

  • @puttarajumputtaraju2822
    @puttarajumputtaraju2822 9 месяцев назад +2

    Great, Karnataka police station, And police Offer's, Thank you very much, super wonderful police, Deportment and media Chanel information about,Tumakur Badnews or, Love story,Bandepalya matter

  • @basavarajkinnal4229
    @basavarajkinnal4229 9 месяцев назад +2

    Super message sir 🚩🚩🚩🚩🚩🚩🚩🚩💐💐💐🙏🙏🙏🙏

  • @SUMANTHKARNA
    @SUMANTHKARNA 9 месяцев назад +2

    Pondicherry arthi bagge heli

  • @yogeeshkumar8800
    @yogeeshkumar8800 9 месяцев назад +3

    Namaskara sir, Idhakke kone illave sir,

  • @MahalakshmiBasavanna
    @MahalakshmiBasavanna 9 месяцев назад +25

    Shoot madi bisaki

  • @fasttracksystems007
    @fasttracksystems007 9 месяцев назад +5

    Very shameful😢
    It's a right time to change the law.

  • @bijugeorge3453
    @bijugeorge3453 9 месяцев назад +9

    ದ್ಗರ್ಮಸ್ಥಳ ಸೌಜನ್ಯ ವಿಷಯ ಯಾಕೆ ಮಾತಾಡಲ್ಲ ನೀವು

    • @rakshasksathyask8847
      @rakshasksathyask8847 9 месяцев назад +7

      Already upload madavre 1st channel check madi

    • @rajeshrao5099
      @rajeshrao5099 9 месяцев назад

      ಆವರ ಹಳೆ ವೀಡಿಯೋ ನೋಡಿ ಅಮೇಲೆ ಮಾತಾಡಿ ಅವರು ಮಾಧ್ಯಮ ಪ್ರತಿನಿಧಿ ಅಷ್ಟೆ ಜಡ್ಜ್ ಅಲ್ಲ😡

    • @bijugeorge3453
      @bijugeorge3453 9 месяцев назад +2

      ಒಂದು ಸಲ ಮಾತ್ರ ಅಲ್ವ ಯಾವ ನ್ಯೂಸ್ ಚಾನೆಲ್ ನ್ಯೂಸ್ ಹಾಕ್ತಿಲ್ಲ ಯೌಟ್ಯೂಬ್ ಚಾನೆಲ್ ಮಾತ್ರ ಹಾಕ್ತಿರುದು

    • @hanumanthakhanumanthgaded2807
      @hanumanthakhanumanthgaded2807 9 месяцев назад +1

      Hello had many videos regarding ಸೌಜನ್ಯ ಪ್ಲೀಸ್ check

    • @RahulDsouza-e5l
      @RahulDsouza-e5l 9 месяцев назад +1

      Uploaded many videos

  • @Vijay02000
    @Vijay02000 9 месяцев назад +5

    ಸರ್ ಮೊದಲು ಅವರು ಅಲ್ಲಿಗೆ ಹೋಗಬಾರದಿತ್ತು ರಿಸ್ಟ್ರಿಕ್ಷನ್ ಇರುವುದರಿಂದ, ನಾರ್ಮಲ್ ವಿಡಿಯೋ ಮಾಡಿಕೊಂಡಿದ್ದರೆ ಆ ಹುಡುಗಿ ಹೆದರಬಾರದಿತ್ತು, ಮತ್ತು ಅವಳು ಅವರಿಗೆ ಸಂಪೂರ್ಣವಾಗಿ ಸಹಕರಿಸಿದ್ದಾಳೆ ಎಂಬುದು ನನ್ನ ಅನಿಸಿಕೆ. ಆ 3 ಜನಕ್ಕೂ ಶಿಕ್ಷೆ ಆಗಬೇಕು

  • @nethramanosh6732
    @nethramanosh6732 9 месяцев назад +19

    Ayyoooo nam Ooru Tumkur

    • @balajiv7020
      @balajiv7020 9 месяцев назад +1

      Same here...yav uru nimdu alli...

    • @nethramanosh6732
      @nethramanosh6732 9 месяцев назад

      @@balajiv7020 kyathasandra

  • @nandinibaim2348
    @nandinibaim2348 9 месяцев назад +6

    ಹೆಣ್ಣುಮಕ್ಕಳಿಗೆ ಹೋಗೆ ಬಾರೆ ಯಾವಳು ಅಂದ್ರೆನೆ ಎಷ್ಟು ಮಾತಾಡಿದ್ರು ಮಹಿಳಾ ಸಂಘಟನೆಗಳಿಂದ ಇತ್ತೀಚಿನ ದಿನಗಳಲ್ಲಿ ಎಲ್ಲರೂ ನೋಡಿದ್ದಾರೆ ಇಷ್ಟು ದೊಡ್ಡ ವಿಷಯನೇ ನಡೆದಿದ್ದರೂ ನು ಏನ್ ಮಾಡ್ತಾ ಇದ್ದಾರೆ? ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಇಂತಹ ನನ್ನ ಮಕ್ಕಳಿಗೆ ಸರಿಯಾದ ಶಿಕ್ಷೆ ಕೊಟ್ಟರೆ ಬೇರೆಯವರು ತಪ್ಪು ಮಾಡೋಕ್ಕೂ ಭಯಪಡುತ್ತಾರೆ

    • @sowmyasiddu9477
      @sowmyasiddu9477 9 месяцев назад

      A su.,... Mun..... barodella.... Yavndru duddu kodbku avga bartere.... Yavldru obblu Mahela sanga anta helkoteralla...avlu oblu appnge hutella.. yardru kasta anta call madedre modlne matee duddu agutte ...kodoke aGuta antare ... lof...r mun....bavr......mund......helu tennoru. ..avru

  • @manjulayreddy24
    @manjulayreddy24 9 месяцев назад +13

    Nija sir yesto Jana hige bali agiddare

  • @if8491
    @if8491 9 месяцев назад +4

    Your always saying right sir wt should we say society will not accept fair justice 😢

  • @parvathiparuu8728
    @parvathiparuu8728 9 месяцев назад +4

    Hay sir namaste my village bande palla 🙏🙏🙏🙏🙏

  • @Mahadev-ir9vn
    @Mahadev-ir9vn 9 месяцев назад

    2:38 ರಿಂದ 3:06 , ಹೇಳಿದ ಮಾತು 100% ಸತ್ಯ ಸರ್ 😢😢😢😢😢

  • @nagendraadith4250
    @nagendraadith4250 9 месяцев назад +4

    Correct sir nim mathu

  • @syednavvaznavvaz6736
    @syednavvaznavvaz6736 9 месяцев назад +2

    Very good speech sir

  • @krishnamurthy9221
    @krishnamurthy9221 9 месяцев назад

    Sir photos aka beku avaradu

  • @girishgiri3252
    @girishgiri3252 13 часов назад

    Really great news sir

  • @jyothips2200
    @jyothips2200 9 месяцев назад +1

    Sir, ur 100correct

  • @sudhakras3685
    @sudhakras3685 9 месяцев назад +4

    Aa ಪಾಪಿಗಳ photo videodali akidre chinagithu ಸರ್

  • @umasomashekhar3310
    @umasomashekhar3310 9 месяцев назад +3

    So Sad, avaranu galigaresi 😭😭

  • @Oneandonlydarshanfans8828
    @Oneandonlydarshanfans8828 9 месяцев назад +7

    Sir e vicharagalna keli keli namganthu tumba bejar agogide adru e sarkara yake kanmucchi kuthide gottilla edakke janagale anthavaranna narali narali sayo age madbeku

  • @chandrikar4046
    @chandrikar4046 9 месяцев назад +1

    ಹುಡುಗ ಹುಡುಗಿಯರಿಗೆ ಭಯ ಇರಬೇಕು ಯಾವ ಸ್ಥಳಗಳಲ್ಲಿ ಹೇಗಿರಬೇಕು ಅಂತ ಇಲ್ಲಾಂದ್ರೆ ಇಂಥ ಜಾತ್ರೆಯಲ್ಲಿ ಮನ ಹೋಗೋ ಸಂದರ್ಭ ಬರಬಹುದು ಅನ್ನೋ ವಿವೇಕ ಇರಬೇಕು

    • @Lovelylife-o5t
      @Lovelylife-o5t 9 месяцев назад +1

      Ene adru they are still teenagers...istond maturity iralla..it is not their mistake.

  • @basavarajkambark8161
    @basavarajkambark8161 9 месяцев назад +3

    Bro your word are correct

  • @SuriNavi-uq4hv
    @SuriNavi-uq4hv 9 месяцев назад +5

    ಎನ್ಕೌಂಟರ್ ಮಾಡಬೇಕು

  • @rajukle7741
    @rajukle7741 9 месяцев назад

    ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗದಿರುವುದೇ ಈ ಘಟನೆ ನಡೆಯಲು ಕಾರಣ.

  • @Kannadiga3126
    @Kannadiga3126 9 месяцев назад

    Sir ದಯವಿಟ್ಟು ಒಂದು ವಿಷಯ ತಗೊಂಡ ಮೇಲೆ.. ಪೂರ್ತಿ ಮಾಡಿ

  • @vincentlobo7756
    @vincentlobo7756 9 месяцев назад +2

    Thank you so much our Police

  • @sureshn3948
    @sureshn3948 9 месяцев назад +2

    Andra dalli shoot madi bisakdhange avaranna ade palce nalli shoot madbeku sir.....

  • @keshavas361
    @keshavas361 9 месяцев назад +1

    ಮೊದಲು ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಅದು ಆಗದ್ದಿದರೆ ರಾಜಕೀಯ ನಾಯಕರನ್ನು ಎನ್ ಕೌಂಟರ್ ಮಾಡಿ. ನಮ್ಮ ಸಮಾಜ ಕೆಟ್ಟು ಹೊಗಲ್ಲು ನಮ್ಮ ರಾಜಕೀಯ ವ್ಯವಸ್ಥೆ

  • @syedmoidin
    @syedmoidin 9 месяцев назад +8

    ಎನ್ಕೌಂಟರ್

  • @Jai_vajradehi
    @Jai_vajradehi 9 месяцев назад +2

    ಕಠಿಣ ಗಿಠಿಣ ಬೇಡ encounter madle ಬೇಕು 🔥🔥🔥

  • @prashanthanayaka5782
    @prashanthanayaka5782 9 месяцев назад +4

    Yest Voice raise madidru aste, Avrgella en shikshe kodtare, 1 manth aste Amel vapas release madtare...

  • @sumaa8492
    @sumaa8492 9 месяцев назад +4

    Correct agi heldiri sir

  • @revannas3568
    @revannas3568 9 месяцев назад +1

    Sir👍😭

  • @Reshma-k9f
    @Reshma-k9f 9 месяцев назад +4

    Correct sir

  • @VikramsarabaiVikram
    @VikramsarabaiVikram 9 месяцев назад

    Avara tale na kattarisi vur bagalige tetakbeku sir

  • @sharanappagondi826
    @sharanappagondi826 9 месяцев назад

    ಇಂಥ ಕೆಲಸ ಮಾಡಿದವರಿಗೆ ಸರ್ಕಾರ ಊಟ ನೀರು ಕೊಟ್ಟು ಜೈಲಿನಲ್ಲಿ ಇಟ್ಕೋಬೇಕು ಮೊದಲು ಪಬ್ಲಿಕಲ್ಲಿ ಕಲ್ಲು ಹೊಡೆದು ಸಾಯಿಸಬೇಕು 🙏🙏

  • @venkangouda.s.achchinagoud6824
    @venkangouda.s.achchinagoud6824 9 месяцев назад +1

    Maadiddunno maharaya

  • @RamaReddyMK
    @RamaReddyMK 9 месяцев назад +8

    6:59

  • @ammu__34655
    @ammu__34655 9 месяцев назад +2

    Justice for him 💔🥺

  • @thebookworld-5288
    @thebookworld-5288 9 месяцев назад +1

    ಇದರ ವಿರುದ್ಧ ಒಂದೇ ಒಂದು ಡಿಬೇಟ್ ಕೂಡ ಇಲ್ಲ, ಈ ಹುಡುಗಿ ಕೂಡ ಒಬ್ಬ ಸೌಜನ್ಯ ಅಲ್ವಾ , ಈ ಹುಡುಗಿಯ ಬಗ್ಗೆ ಯಾಕೆ ಕೂಗು ಇಲ್ಲ.

  • @RangappaRangappa-b5w
    @RangappaRangappa-b5w 9 месяцев назад +2

    En sir namma jagatte kettoytu

  • @lawrencericharddsouza9864
    @lawrencericharddsouza9864 9 месяцев назад +2

    Very sad news sir 😭

  • @jayalakshmilavanya7114
    @jayalakshmilavanya7114 9 месяцев назад +1

    ಯಾರು ತಪ್ಪು ಮಾಡಿದರೂ ಅದು ತಪ್ಪೇ ಕಾನೂನು ಬದಲಾಗಬೇಕು

  • @truckvlogs-ww6fp
    @truckvlogs-ww6fp 9 месяцев назад +1

    Hunamant ❌ Sulamagana✅✅✅

  • @ksgshetty4345
    @ksgshetty4345 9 месяцев назад +1

    ಈಮೂವರನ್ನು ಎನ್ಕೌಂಟರ್ maadi