| ESTONDU OLLEYAVARU JESUS SONG NEW | ENILLADIRUVAGA ELLAVA KODUVA YARILLADIRUVAGA JOTHEYALE IRUVA |
HTML-код
- Опубликовано: 12 сен 2024
- KANNADA LYRICS :
ಏನಿಲ್ಲದಿರುವಾಗ ಎಲ್ಲವ ಕೊಡುವ
ಯಾರಿಲ್ಲದಿರುವಾಗ ಜೊತೆಯಲ್ಲೆ ಇರುವ ||2||
ಎಷ್ಟೋಂದು ಒಳ್ಳೆಯವರು ನನ್ನೆಸು
ಎಲ್ಲರಿಗಿಂತಲೂ ಉತ್ತಮನು ||2||
1.
ಮೇಲಕ್ಕೆ ಬಾ ಎಂದು ಕರೆಯಲು ನನಗೆ
ಸಾವಿರಾರು ಜನರಿರುವರು
ಕೈಹಿಡಿದು ನನ್ನನ್ನು ಮೇಲಕ್ಕೆ ಎತ್ತಲೂ
ಒಬ್ಬರು ಕಾಣಿಸರು ||2||
ಕೈ ಚಾಚಿ ನನ್ನ ಕರೆದಾ ನನ್ನೇಸು
ಕರಹಿಡಿದು ಮೇಲಕ್ಕೆ ಎತ್ತಿದ
2.
ಮುರಿದು ಹೋದಂತ ನನ್ನಯ ಮನಕ್ಕೆ
ಆತನು ನೆರವಾಗುವ
ಕುಗ್ಗಿಹೋದ ನನ್ನ ಜೀವಿತವನ್ನು
ಉದ್ದಾರವ ಮಾಡುವ ||2||
ನನ್ನನ್ನು ನೂತನಪಡಿಸುವ ನನ್ನೇಸು
ಹೊಸ ಆರಂಭ ನೀಡುವ
🙏 ಆಮೇನ್••••••••••••
TAG'S :
ENILLADIRUVAGA ELLAVA KODUVA YARILLADIRUVAGA JOTHEYALLE ERUVA NEW KANNADA JESUS SONG 2022 | ESTONDU OLLEYAVARU NANNESU ELLARIGINTHA UTTAMARU NEW KANNADA JESUS SONG 2022 | NEW KANNADA JESUS SONGS |
FOR MORE VIDEOS PLEASE SUBSCRIBE TO OUR CHANNEL NOW 👍
Super song 👌 l love u 💞 yeshu appa ❤❤❤
ಅತ್ಯುತ್ತಮವಾಗಿ ಕರ್ತನನ್ನು ಕೀರ್ತಿಸುವ ಕೀರ್ತನೆ. 💐💐🙏🙏👏👏👍👍⛪⛪💐💐
ಸೂಪರ್ ಸಾಂಗ್ ದೇವರು ನಿಮನ್ನು ಆಶೀರ್ವದಿಸಲಿ ಗೋಡ್ ಬ್ಲೆಸ್ ಯೌ
Really meaningful song God bless you abundantly brother and sister
Super song 👌👌👏💐💐
♥️ love u yessappa 🙏🙏
ನನಿಗೆ ತುಂಬಾ ಇಷ್ಟವಾದ ಹಾಡು 💖🙏💖
Wonderful song, very meaningful and encouraging. Thanks brother and sister for making this song. ❤
God bless
Praise the lord,, this song is very heart' touching to me,,, when ever I listion...I feel cry😭😭😭 and encouraging to me,,,this is exactly happen in my life... thank you so much....🙏🙏🙏
✝️✝️⛪⛪🙏🙏👌👌❤️❤️🌹🌹🛐🛐🍎🍎✋🤚🌺🌺 ಯೇಸುವೇ ಅಪ್ಪ ಪವಿತ್ರ ಆತ್ಮನೇ ಅಪ್ಪ ದೇವರೇ ಸತ್ಯ ವೇದವು ದೇವರೇ ಅಪ್ಪ
❤❤❤🌺🌹😊
❤❤❤supper song🎵🎵 it was fantastic😊😊❤❤
Berachah church Bidar super blessing song
ಸೂಪರ್ ಸಾರ್ ದೇವರು ನಿಮ್ಮನ್ನು ಆಶೀರ್ವದಿಸಲಿ 🙏😭
Prise the lord
Super song sir
ಸೂಪರ್ ಸಾಂಗ್ ಅಮೆನ್ ❤️❤️💞🌍🙏
Sthothra yesappa 🙏🙏❤️❤️
Devara ❤️asirvada image ❤️ide ❤️sotra ❤️ amena
Super song pastor God bless you with all happiness from jesus 🙏🙏❤️❤️🙏🙏
❤❤🎉 tq jesus
Praise the lord
Amen amen 🙏🙏❤️
ಸೂಪರ್ ಸಾಂಗ್ ದೇವರು ಇನ್ನು ಒಳ್ಳೆಯ ಹಾಡುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡಲಿ
Nice song tq so much 🙏
super
Amen
Super,,deep meaning full song
🙏🙏
Praise the lord sir 🙏🙏🙏🙏🙏🙏🙏🙏🙏🙏
love you jesus
Super song
Praise the lord. Nice song.
Amen ❤
Amen praise lord 🙏🙏
Amen🙏🙏🙏🙏🙏🙏🙏🙏
Glory to God 🙏🙏🙏🙏🙏
All glory to jesus 🙏✝️
Halleluyya amazing meaning full song tq yesappa Amen....
nice song pastor and god bless you and your family and your works
PRAISE GOD Amen amen amen amen respected brother sister thanq so much for the inspirational song have a blessed healthy peaceful Sabbath Sunday to you your family and ministry be blessed be safe psl 91 prayful wishes devaraj lucydevaraj and children bangalore
Best song🙏🙏🙏🙏🙏👌👌👌👌👌👌👌👌👌👌
🥰🥰🥰🥰🥰♥️♥️♥️♥️♥️
♥️♥️♥️♥️♥️♥️♥️
Ne b
❤😂🎉 ಆಮೆನ್ ಸ್ತೊತ್ರ
Yes amen.....
🙏👍👌👉🔥🎤🌹🤝
❤❤❤❤❤❤❤❤❤❤❤❤❤
Ameen 😊❤
👏
Ameen
❤❤❤❤❤❤❤🎉❤
✍️✍️👫
❤❤❤🌹🌹🌹
✝️✝️⛪⛪🙏🙏👌👌❤️❤️🌹🌹🛐🛐
ಸೂಪರ್ ಸಾಂಗ್ 👌👌👌👌💐💐💐💐💐🙌🙌thanku ಯೇಸಪ್ಪ 😔😔🙏🙏🙏
0:35
Super song is beautiful ❤🌹❤️❤️❤️❤️🤍💙👌
Can u pl create karaoke also pl it will be help ful
I want this song track please sir
✝️✝️⛪⛪🙏🙏👌👌❤️❤️🌹🌹🛐🛐🍎🍎✋🤚🌺🌺 ಯೇಸುವೇ ಅಪ್ಪ ಪವಿತ್ರ ಆತ್ಮನೇ ಅಪ್ಪ ದೇವರೇ ಸತ್ಯ ವೇದವು ದೇವರೇ ಅಪ್ಪ
Praise the lord
Amen 🔥🙏❤️
Amen
🙏🙏🙏
Super song is beautiful ❤😍💝👌💙🤍❤️❤️❤️❤️❤️❤️🌹🌹
Praise the lord
Amen 🙏❤