ಕೆಸರು ಗದ್ದೆಯಲ್ಲಿ ಪುರುಷರ ಹಗ್ಗಜಗ್ಗಾಟ ಪಂದ್ಯ.. ಭರ್ಜರಿ ವೀಕ್ಷಕವಿವರಣೆ ಜೊತೆ ರೋಚಕ ಪಂದ್ಯಾಟ ಹಳ್ಳಿಯ ಸುಂದರ ಜೀವನ.

Поделиться
HTML-код
  • Опубликовано: 27 сен 2024
  • ಹಿಂದೆಲ್ಲಾ ಕೆಸರುಗದ್ದೆ ಕೃಷಿ ಜೀವನ ಹಳ್ಳಿಯ ಜನರಿಗೆ ಸಾಮಾನ್ಯವಾಗಿತ್ತು, ಇತ್ತೀಚೆಗೆ ಬೇಸಾಯದ ಹೊಲಗದ್ದೆಗಳು ಮಾಯವಾಗಿ ಅಡಿಕೆ ತೆಂಗು ಇತ್ಯಾದಿ ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಳ್ಳುತ್ತಿವೆ, ಇಂತಹ ಸಂದರ್ಭದಲ್ಲಿ ಹಳ್ಳಿಯ ಜನ ಮಕ್ಕಳಿಗೆ ಮುಂದಿನ ತಲೆಮಾರಿಗೆ ಕೆಸರಿನ ಬದುಕಿನ ಮೌಲ್ಯಗಳನ್ನು ತಿಳಿಸಲು ಹಾಗೆಯೇ ರಜೆಯ ಮಜಾವನ್ನು ಸವಿಯಲು ಸುಳ್ಯ ತಾಲೂಕಿನ ಬಾಳುಗೋಡಿನಲ್ಲಿ ಉತ್ಸಾಹಿ ಯುವಕರ ವಿಶ್ವ ಯುವಕಮಂಡಲದ ನೇತೃತ್ವದಲ್ಲಿ ಕಂಡಡೊಂಜಿ ದಿನ ಅಂದರೆ ಗದ್ದೆಯಲ್ಲಿ ಒಂದು ದಿನ ಎಂಬ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು, ತಾಲೂಕಿನಾದ್ಯಂತ ತಂಡಗಳು ಉತ್ಸಾಹದಿಂದ ಭಾಗವಹಿಸಿದರು. ಈ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ವಿಡಿಯೋ ತುಣುಕುಗಳು ಇನ್ನು ಮುಂದೆ ಸಂಚಿಕೆಗಳ ರೂಪದಲ್ಲಿ ನಮ್ಮ MSD_Vlogs RUclips ಚಾನೆಲ್ನಲ್ಲಿ ಪ್ರಸಾರ ಮಾಡಲಾಗುವುದು. ದಯವಿಟ್ಟು ನೋಡಿ ಪ್ರೋತ್ಸಾಹಿಸಿ.. ಹಾಗೆಯೇ ಈ ಚಾನೆಲ್ subscribe ಮಾಡಿ. ಎಲ್ಲಾ ವಿಡಿಯೋಗಳನ್ನು ದಯವಿಟ್ಟು ಹೆಚ್ಚು ಹೆಚ್ಚು Share ಮಾಡಿ.. ಯಾವುದೇ ರೀತಿಯ ಸಲಹೆ ಸೂಚನೆಗಳಿದ್ದಲ್ಲಿ ದಯವಿಟ್ಟು ತಿಳಿಸಿ..
    #village #sports #tulunadu #kesarugadde #balugodu #nature #new #farming #mud #mudsports #women #tugofwar #viralvideo #india #karnataka #kannada #tulu #mangalore #puttur #sullia #sulya #puttur #bantwal #games #

Комментарии •