YAAVA HAADIYU YAAVA DIKKENEDE| ಯಾವ ಹಾದಿಯು ಯಾವ ದಿಕ್ಕಿನೆಡೆ|SHASHIKANTH P DESAYI|RAGHAVENDRA BEEJADI

Поделиться
HTML-код
  • Опубликовано: 27 дек 2024

Комментарии • 25

  • @BharatiShastri-y4q
    @BharatiShastri-y4q 2 месяца назад +2

    ಅದ್ಭುತ ಹಾಡಿದವರೂ ಬರೆದವರೂ ನಿಮ್ಮ ತಂಡದವರಿಗೆಲ್ಲರಿಗೂ ಧನ್ಯವಾದಗಳು❤❤😊😊🎉🎉

  • @Ragantaranga
    @Ragantaranga 12 дней назад +1

    ಚೆನ್ನಾಗಿದೆ.. ಗಾಯನ, ಸಾಹಿತ್ಯ, ಸಂಗೀತ.

  • @swapnara6013
    @swapnara6013 2 месяца назад

    ಉತ್ತಮ ಗೀತೆ ಅಣ್ಣ ನಿಮ್ಗೂ ಹಾಗೂ ನಿಮ್ಮ ತಂಡದವರಿಗೆ ಅಭಿನಂದನೆಗಳು ಅಣ್ಣ ಸರ್ವರಿಗೂ ಶುಭವಾಗಲಿ🎉🎉🎉

  • @chetuhegde1397
    @chetuhegde1397 2 месяца назад

    ಬಹಳ ಬಹಳ ಸೊಗಸಾಗಿ ಮೂಡಿಬಂದಿದೆ. ಅದ್ಭುತ ಕಂಠಸಿರಿಯೊಂದಿಗೆ ಸಾಹಿತ್ಯಕ್ಕೆ ಇನ್ನಷ್ಟು ಮೆರುಗು ತಂದಿದೆ👌👌🎉

  • @renukeshvsadashivaiah990
    @renukeshvsadashivaiah990 2 месяца назад +1

    ನೀಳ ಸುಂದರ ಭಾವಗೀತೆ..ಸೊಗಸಾಗಿದೆ ಗುರುಗಳೆ...ಪಯಣ ಹೀಗೆ ಮುಂದುವರೆಯಲಿ...ಶುಭಕಾಮನೆಗಳು

  • @pallavichennabasappa5330
    @pallavichennabasappa5330 2 месяца назад +1

    👌🙏♥️ ಶರಣು ಸರ್ ನಿಮ್ಮ ಸಾಲುಗಳಿಗೆ
    ಪ್ರತೀ ಸಾಲಿನಲ್ಲೂ ನಿಮ್ಮ ಜೀವನಾನುಭವವನ್ನ ಬಸಿದು ಇಟ್ಟಿರುವಂತಿದೆ ❣️
    ಅದರಲ್ಲೂ ನಂಗೆ ಹೆಚ್ಚು ಹಿಡಿಸಿದ ಸಾಲುಗಳು *ಬಣ್ಣ ಮಾಸಿದ ಹಳೆಯ ವಸ್ತ್ರವು ಚಿತ್ರವಿರದೆ ಅಳುತಿದೆ* ಇವು 👌
    ಒಟ್ಟಾರೆ ರಾಗ ಸಂಯೋಜನೆ, ಹಾಡಿರುವವರ ಇಂಪಾದ ಧ್ವನಿ ಎಲ್ಲವೂ ಸೇರಿ ಒಂದು ಅದ್ಭುತವಾದ deep feel ಕೊಡ್ತು ಗೀತೆ... ಹೀಗೆ ಇನ್ನಷ್ಟು ಮತ್ತಷ್ಟು ನಿಮ್ಮಿಂದ ಒಳ್ಳೆ ಸಾಹಿತ್ಯ ಸಂಗೀತ ಗೀತೆಗಳು ಮೂಡಿಬರಲಿ ♥️

  • @hamsapriya6245
    @hamsapriya6245 2 месяца назад

    ಬದುಕಿನ ಸ್ವಾಯತ್ತತೆಯ ಹಾದಿಯಲ್ಲಿ ಬವಣೆಗಳೆ ಸಾವಿರಿರುವಾಗ, ಭಾವನೆಗಳ ಗುಚ್ಛ ಬರಹದ ರೂಪದಲ್ಲಿ ಬಹಳ ಚೆಂದ ಮೂಡಿ ಬಂದಿದೆ ಶಶಿಕಾಂತ್ ಸರ್😍😍🥰🥰👌👌..
    ರಾಘವೇಂದ್ರ ಸರ್ ಅವರ ಕಂಠದಲ್ಲಿ ಭಾವಯುಕ್ತವಾಗಿ ಕೇಳಲು ಸುಶ್ರಾವ್ಯವಾಗಿದೆ ಹಾಡು..🌹🌹🙏🙏

  • @AnanthaRaghava-e7o
    @AnanthaRaghava-e7o 2 месяца назад

    Super meaning full & melodies song ❤💐💐👌

  • @Ragantaranga
    @Ragantaranga 2 месяца назад

    ಯಾವ ಹಾದಿಯು... ಸೌಮ್ಯ ವಾಗಿಯೇ ಮನ ಸೆಳೆಯುವ ಗಾಯನ, ಸಾಹಿತ್ಯ ಕೂಡಾ!

  • @KamalaKamalamamm
    @KamalaKamalamamm 2 месяца назад

    Super 👌👌 song ❤️❤️🙏

  • @venkobabogapur8938
    @venkobabogapur8938 2 месяца назад

    🙏❤nanna jivanadalli nadedu hoda mattu munde nadeyuva sampurna saahityada saalugalu ive sir super singing super lyrics sir thank you❤🙏

  • @MythiliSRam
    @MythiliSRam 2 месяца назад +1

    Awesome and marvelous meaningful song...Wonderful and melodiousely voice..Fabulous singing..Excellent lyrics..Amazing music composition and video graphics thank you for sharing

  • @gangadharpattanashetty9744
    @gangadharpattanashetty9744 2 месяца назад

    ತುಂಬಾ ಚೆನ್ನಾಗಿದೆ,
    ಮುಂದುವರಿಯಲಿ ದೇಸಾಯಿ ಯವರೇ 👍👌,
    ಶುಭಾಶಯಗಳು.

  • @krishnamoorthinayakasj9257
    @krishnamoorthinayakasj9257 2 месяца назад

    ಉಪಮೆಯ ಸಂಗೀತ ತುಂಬಾ ಚೆಂದ

  • @mamathaacharya4520
    @mamathaacharya4520 2 месяца назад

    ನಿಮ್ಮ ಹಾಡಿಗಾಗಿ ಸದಾ ಕಾಯುತ್ತಿರುತ್ತೇನೆ🎉

  • @dschoudhari8261
    @dschoudhari8261 2 месяца назад

    Gurugale,
    super!!!
    very nice ❤🎁🛐 💐🙏

  • @narendrakumar8159
    @narendrakumar8159 2 месяца назад

    Mind Blowing Song.Mind FacesMulti Problems. Deep Feelingful Voice

  • @BasavaN-e5e
    @BasavaN-e5e 2 месяца назад

    ❤❤❤

  • @mah123451000
    @mah123451000 Месяц назад

    ಕನ್ನಡದ ಜಗಜೀತ್ ಸಿಂಗ್

  • @basavarajkudrimothi3723
    @basavarajkudrimothi3723 2 месяца назад

    Super sir

  • @jayarampaniyadi615
    @jayarampaniyadi615 2 месяца назад

    ಹಾಡು ತುಂಬಾ ಇಷ್ಟವಾಯ್ತು.

  • @surajpoojary6573
    @surajpoojary6573 2 месяца назад

    2024