Old memories with Annavaru is always pleasant to hear. Annavaru took care of almost entire kannada film at Chennai. Hatsoff to legend, king of simplicity. As sir told artists have to be benefited monetarily. They have to be identified and chamber should support them.
Sir nimma Hale kalada dinagalu yeshtu sundara sir, nanage hotte kicchu agtha ide sir yakandre naanu aa kaladalli hutilvalla antha. By the way nice to hear from him about his old memories☺️☺️☺️
ನಾನು ಮೊದಲ ಬಾರಿ ಅಣ್ಣವರನ್ನ ನೋಡಿದ್ದು ಗೋಕಾಕ್ ಚಳುವಳಿಯ ಸಲುವಾಗಿ ಹೊಸಕೋಟೆಗೆ ಬಂದಾಗ. ನಾನು ನನ್ನ cuisine ಬೆಳಿಗ್ಗೆ 5 ಗಂಟೆಗೆ ಎದ್ದು cycle ಅಲ್ಲಿ ಸುಮಾರು 10 km ಹೋಗಿದ್ದೆವು. ಎರಡನೇ ಬಾರಿ ಪದ್ಮ ಭೂಷಣ ಪ್ರಶಸ್ತಿ ಬಂದಾಗ ಕಂಠೀರವ stadium ಅಲ್ಲಿ function ನಡೆದಿತ್ತು. ನಮ್ಮ ಸಂಬಧಿಕರ ಮಗಳ ವಿವಾಹ ನಿರ್ದೇಶಕ ವಿ ಸೋಮಶೇಖರ್ ಮಗನ ಜೊತೆ ನಡೆದಾಗ ಹತ್ತಿರದಿಂದ ನೋಡಿದ್ದೆವು. ಒಂದು ಚಿಕ್ಕ ಕಾರಲ್ಲಿ ಪಾರ್ವತಮ್ಮನವರು ಮತ್ತು ಅಣ್ಣ ಇಬ್ಬರು sudden ಆಗಿ ನಾವು ಇದ್ದ ಜಾಗದಲ್ಲೇ ಕಾರಿನಿಂದ ಇಳಿದರು. ನಮ್ಮಕ್ಕ ಮತ್ತು ನನ್ನ ಪತ್ನಿ ಅಣ್ಣನ ಕ್ಯೆಗಳನ್ನ ಹಿಡಿದುಕೊಂಡರು.ಸ್ವಲ್ಪ ವು ಬೇಸರಿಸದೆ ನಗುತ್ತಾ ಇದ್ದರು.ಅಬ್ಬಾ ಅವರ ಕಂಗಳ ತೇಜಸ್ಸು ಇವತ್ತಿಗೂ ಮರೆಯಲಾಗಲ್ಲ. ಮತ್ತೆ ಕಡೆಯ 5 birthday ಗಳಿಗೆ ಸದಾಶಿವ ನಗರದ ಅವರ ಮನೆಗೆ ಹೋಗಿದ್ದೇನೆ. ಕೊನೆಯ birthday ದಿನ ಅವರ ಕಾಲುಗಳನ್ನ ಮುಟ್ಟಿ ನಮಸ್ಕಾರ ಮಾಡಿದ್ದು ಆ ದೇವರ ಆಶೀರ್ವಾದ ಪಡೆದಿದ್ದು ಅವರು ನನಗೆ sweet ತಿನ್ನಿಸಿದ್ದು ಸಾಯುವವರೆಗೂ ಮರೆಲಾಗಲ್ಲ.
Yes sir. Gokak cheluvali lakhs of people were assembling. Final from pavilion during procession all the streets in malleswaram was jam packed. Even if small flower dropped it would have fallen on some person.
Very big salute to his love towards life and work, also I am very much impressed with his memory power at this age. Definitely as he said people should have commen sense whilst honouring any artists and by knowing their background should help them financially. The film chamber would definitely know about their life and life style I don't understand why would they be blind in such instance. Later when they pass away we can't regret oh we should have done something. The so called big heroes can definitely come together arrange some fund from their one film remuneration, make some permanent help for the needy artists.
ಅಣ್ಣಾವ್ರ ಬಗ್ಗೆ ಮಾಹಿತಿ ನೀಡುವ ಈ ಕಾರ್ಯಕ್ರಮಕ್ಕೆ ನಮೋ ನಮೋ
Old memories with Annavaru is always pleasant to hear. Annavaru took care of almost entire kannada film at Chennai. Hatsoff to legend, king of simplicity. As sir told artists have to be benefited monetarily. They have to be identified and chamber should support them.
ಆಗಿನ ಕಾಲದಲ್ಲಿ ಒಂದು ಹೊತ್ತು ಊಟ ಮಾಡಿ ಕನ್ನಡ ಚಿತ್ರ ರಂಗ ಬೆಳೆಸಿದ ನಿಮ್ಮ ಲ್ಲರಿಗೂ ಕನ್ನಡ ನಾಡಿನ ಜನತೆಯು ಸದಾ ನೆನೆಯುತ್ತದೆ.
ನಮಸ್ಕಾರ ನಾಗೇಶ್ ಸರ್
Thumba chennagi barthide episodes 👍 Bengaluru Nageshravarige namaskaaragalu.
Our Sri Bangalore Nagesh sir is a very talented artist.
Thank you Sri Sridhar sir for makeing this vidio.
🙏
Sir nimma Hale kalada dinagalu yeshtu sundara sir, nanage hotte kicchu agtha ide sir yakandre naanu aa kaladalli hutilvalla antha. By the way nice to hear from him about his old memories☺️☺️☺️
Miss you Anna family
Superb facts based 👌💯👌 information. PraNaams...
Sir, I could not see Natasarvabhauma Dr. Rajkumar even from a distance. I feel very sad. I am a great fan of him.
Very difficult to see eye to eye with him. It was so bright and deep.
Sir 🙏. ಸರ್ ನಾನು 9 ನೇ ತರಗತಿಯಲ್ಲಿದ್ದಾಗ
" ನಾನೊಬ್ಬ ಕಳ್ಳ " ಚಲನಚಿತ್ರ ದ ಚಿತ್ರೀಕರಣ ದ ಸಮಯದಲ್ಲಿ ಊಟಿ ಯಲ್ಲಿ ನಮ್ಮ ಮನೆಯವರೆಲ್ಲಾ ರಾಜ್ ಅವರನ್ನು 🥰 ನೋಡಿದೆವು 👍🥰👌🤗👍👍,,
@@rathnavathipoorvi4883 ನೀವು ಅದೃಷ್ಟವಂತರು 🙏🙏🙏
Rajkumar avarannu hattiradinda nodidaga avarannu ishtapadada mandiyallu saha ondu goosebumps baruttade. naanu avarannu mysurinalli kelavu baari nodiddene. avarannu hindeinda baiyuttidda nanna kelavu snehitharu avarannu hattiradinda nodida mele dodda abhimani aagibittaru. idu Annavra thakattu.
ನಾನು ಮೊದಲ ಬಾರಿ ಅಣ್ಣವರನ್ನ ನೋಡಿದ್ದು ಗೋಕಾಕ್ ಚಳುವಳಿಯ ಸಲುವಾಗಿ ಹೊಸಕೋಟೆಗೆ ಬಂದಾಗ. ನಾನು ನನ್ನ cuisine ಬೆಳಿಗ್ಗೆ 5 ಗಂಟೆಗೆ ಎದ್ದು cycle ಅಲ್ಲಿ ಸುಮಾರು 10 km ಹೋಗಿದ್ದೆವು.
ಎರಡನೇ ಬಾರಿ ಪದ್ಮ ಭೂಷಣ ಪ್ರಶಸ್ತಿ ಬಂದಾಗ ಕಂಠೀರವ stadium ಅಲ್ಲಿ function ನಡೆದಿತ್ತು.
ನಮ್ಮ ಸಂಬಧಿಕರ ಮಗಳ ವಿವಾಹ ನಿರ್ದೇಶಕ ವಿ ಸೋಮಶೇಖರ್ ಮಗನ ಜೊತೆ ನಡೆದಾಗ ಹತ್ತಿರದಿಂದ ನೋಡಿದ್ದೆವು. ಒಂದು ಚಿಕ್ಕ ಕಾರಲ್ಲಿ ಪಾರ್ವತಮ್ಮನವರು ಮತ್ತು ಅಣ್ಣ ಇಬ್ಬರು sudden ಆಗಿ ನಾವು ಇದ್ದ ಜಾಗದಲ್ಲೇ ಕಾರಿನಿಂದ ಇಳಿದರು. ನಮ್ಮಕ್ಕ ಮತ್ತು ನನ್ನ ಪತ್ನಿ ಅಣ್ಣನ ಕ್ಯೆಗಳನ್ನ ಹಿಡಿದುಕೊಂಡರು.ಸ್ವಲ್ಪ ವು ಬೇಸರಿಸದೆ ನಗುತ್ತಾ ಇದ್ದರು.ಅಬ್ಬಾ ಅವರ ಕಂಗಳ ತೇಜಸ್ಸು ಇವತ್ತಿಗೂ ಮರೆಯಲಾಗಲ್ಲ.
ಮತ್ತೆ ಕಡೆಯ 5 birthday ಗಳಿಗೆ ಸದಾಶಿವ ನಗರದ ಅವರ ಮನೆಗೆ ಹೋಗಿದ್ದೇನೆ. ಕೊನೆಯ birthday ದಿನ ಅವರ ಕಾಲುಗಳನ್ನ ಮುಟ್ಟಿ ನಮಸ್ಕಾರ ಮಾಡಿದ್ದು ಆ ದೇವರ ಆಶೀರ್ವಾದ ಪಡೆದಿದ್ದು ಅವರು ನನಗೆ sweet ತಿನ್ನಿಸಿದ್ದು ಸಾಯುವವರೆಗೂ ಮರೆಲಾಗಲ್ಲ.
Yes sir. Gokak cheluvali lakhs of people were assembling. Final from pavilion during procession all the streets in malleswaram was jam packed. Even if small flower dropped it would have fallen on some person.
Namaskara sir nijvaglu namma cinema talapayakattidantaha yelladigu nanna Shira sahtanga namaskaragalu. Upasavidda sangati kelidare.tumba sankata agutte
ನಿಜ. ಆರ್ಥಿಕ ಸಹಾಯದ ಅಗತ್ಯವಿದೆ.
I felt very sad that such people who have developed kannada film industry suffered own, are ignored without any financial support.
ನಾನು 1982 ರ ಗೋಕಾಕ್ ಚಳುವಳಿ ಮೈಸೂರ್ ನಲ್ಲಿ ಭಾಗವಹಿಸಿದ್ದೇನೆ.
well said sir
Very big salute to his love towards life and work, also I am very much impressed with his memory power at this age. Definitely as he said people should have commen sense whilst honouring any artists and by knowing their background should help them financially. The film chamber would definitely know about their life and life style I don't understand why would they be blind in such instance. Later when they pass away we can't regret oh we should have done something. The so called big heroes can definitely come together arrange some fund from their one film remuneration, make some permanent help for the needy artists.
Dr.raj...........
Jai. Dr Rajkumar
Nimage namma namaskara ❤😅😅😂
jai Rajanna jai jai Rajanna......we are God fans 💪💪💪💪💥💥💥💛❤
Y
ನಾಗೇಶ್ ಯಾರು ನಟನೆ ಮಾಡುತ್ತಿದ್ದೀರಾ ಯಾವ ಸಿನಿಮಾಗಳಿಗೆ ಮಾಡಿddare👍
Vykuntaiah namaste. Nanage ondu Ananda bhavan nalle ondu room beku
Bega bariri