"ಮನಸ್ಸಿನಲ್ಲಿ ಹೇಳದೆ ತುಂಬಿಕೊಂಡ ಒತ್ತಡ ಖಾಯಿಲೆ ಆಗಿ ಸಾಯಿಸುತ್ತೆ-E04-Rangaraju-Yoga Guru-

Поделиться
HTML-код
  • Опубликовано: 17 янв 2025

Комментарии • 323

  • @revanappayere8109
    @revanappayere8109 18 дней назад +1

    ಗುರುಗಳೇ ಧನ್ಯವಾದಗಳು......ಏನ್ ಗುರುಗಳೇ ನಿಮ್ಮ ಮಾತುಗಳು.. ನೀವು ನಿಜವಾಗಿಯೂ ಅದ್ಬುತ ವ್ಯಕ್ತಿಗಳು , ನಿಮ್ಮ ಮಾತುಗಳನ್ನು ಕೇಳಿ ನಾನಂತೂ ಮೂಕ ವಿಸ್ಮಿತನಾಗಿ ಹೋದೆ....

  • @prabha646
    @prabha646 Год назад +26

    ಮೊದಲು ನೀವು ನಗುವಾಗ ಅರ್ಥ ಗೊತ್ತಾಗಿರಲಿಲ್ಲ ನಿಮ್ಮ ಮಾತು ಕೇಳಿದ್ದ ಮೇಲೆ ಗೊತ್ತಾಯಿತು ನಿಮ್ಮ ನಗುವಿನಲ್ಲಿ ಅರ್ಥ ಇದೆ ನಿಮ್ಮ ಮೆಸೇಜ್ ತುಂಬಾ ಸರಿಯಾಗಿದೆ ಧನ್ಯವಾದಗಳು ಗುರುಗಳೇ 🙏

  • @kashmaranatureschild7108
    @kashmaranatureschild7108 Год назад +25

    This man is simply brilliant! Essence of Life process ಬಗ್ಗೆ ಬಹಳ ಸರಳವಾಗಿ narrate ಮಾಡಿಬಿಟ್ರು..🙏 ಯಾವ ಡಾಕ್ಟರ್ ಕೂಡ ಇಷ್ಟು ಸರಳ ಸತ್ಯಗಳನ್ನು ನೇರವಾಗಿ ಹೇಳಿದ್ದನ್ನ ಕಂಡಿಲ್ಲ.....ಸತ್ಯ ನ ಸಪ್ಪೆ ಊಟಾ ಅನ್ನೋ ಹಾಗಿ ಮಾಡಿ ಸುಳ್ಳು ಅನ್ನೋ ಉಪ್ಪಿನಕಾಯಿ ನೇ ಊಟಾ ಮಾಡ್ಕೊಂಡು ತಿರ್ಗಾಡ್ತಿರ್ತಿವಿ

  • @kalavathidv6241
    @kalavathidv6241 Год назад +10

    ಇವರು ತುಂಬಾ ಒಳ್ಳೆಯ ಸಲಹೆಗಳನ್ನು ಕೊಡುತ್ತಿದ್ದಾರೆ ಅದರಿಂದ ತುಂಬಾ ಜನರಿಗೆ ಅನುಕೂಲವಾಗುತ್ತವೆ ಇದೇ ಇನ್ನೂ ಹಲವಾರು ಸಲಹೆಕೊಟ್ಟರೆ ಒಳ್ಳೆಯದು.

  • @1176msk
    @1176msk Год назад +35

    ನಿಮ್ಮ ಪ್ರತಿ ಮಾತು ಹೊಸ ವಿಚಾರಗಳ ಸಂಗ್ರಹಣೆ 👌 ಧನ್ಯವಾದಗಳು ದಯವಿಟ್ಟು ಅತೀ ಹೆಚ್ಚಿನ ವಿಡಿಯೋ ಮೂಡಿ ಬರಲಿ ಇವರ ಕುರಿತಾಗಿ 🙏🏽🙏🏽🙏🏽

  • @umeshmysoreshivaraju26
    @umeshmysoreshivaraju26 Год назад +9

    ಸಿಕ್ಕಾಪಟ್ಟೆ ಚೆನ್ನಾಗಿ ಬರ್ತಾ ಇದೆ...ಬರಲಿ ಬರಲಿ....

  • @CHAITRAKUCHDESIGNS
    @CHAITRAKUCHDESIGNS Год назад +12

    ಅವರ ಪ್ರತಿ ಮಾತಿನಲ್ಲಿ ತುಂಬಾ ದೊಡ್ಡ ಅರ್ಥ ವಿದೆ , ತುಂಬಾ ಸರಳವಾಗಿ ಜೀವನದ ಅನುಭವಗಳನ್ನು ಹೇಳಿ ಮನದಾಳದಿಂದ ನಗ್ತಾರೆ ಆ ನಗುವೇ ಚಂದ ಸರ್,,,,,,

  • @sateeshkumarn614
    @sateeshkumarn614 Год назад +13

    Super sir ತಮಾಷೆ ಮಾಡಿಕೊಂಡು ಛನ್ನಗಿ explain ಮಾಡಿದ್ದೀರಿ tq

  • @jayadevappajayadevappa5681
    @jayadevappajayadevappa5681 Год назад +23

    🙏🏻ಸರ್ 100 ಕ್ಕೆ 100 ಸತ್ಯವಾದ ಮಾತುಗಳು ಅಳವಡಿಸಿ ಕೊಳ್ಳಲು ತುಂಬಾ ಪ್ರಯತ್ನ ಮಾಡಬೇಕು.

  • @manjusp943
    @manjusp943 Год назад +12

    ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಇಷ್ಟ ಆಯ್ತು

  • @entertainmentvideos5456
    @entertainmentvideos5456 Год назад +34

    ತುಂಬಾ ಧ್ಯವಾದಗಳು ಕಲಾಮಧ್ಯಮಕ್ಕೆ . ಹೀಗೆ ಒಳ್ಳೆ ಒಳ್ಳೆ interview ಮಾಡ್ತಾ ಇರಿ ಸಮಾಜಕ್ಕೆ ತುಂಬಾ ಸಹಾಯ ಆಗ್ತಾಇರುತ್ತೆ✨💫💫🙏🙏

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 9 месяцев назад +2

    ಸತ್ಯವನ್ನೂ ಹಾಸ್ಯದಲ್ಲಿ ಸುಂದರವಾಗಿ ಹೇಳಿ ನಮ್ಮನ್ನೂ ನಗೆಗಡಲಲ್ಲಿ ತೆಲಿಸಿದಿರಿ ಧನ್ಯವಾದಗಳು 😊😊.

  • @padmajajagannath5423
    @padmajajagannath5423 Год назад +7

    ನಿಜ ಸಂಗತಿ ಅರ್ಥ ಮಾಡಿಕೊಳ್ಳ ಲು ಚನ್ನಾಗಿ ತಿಳಿಸಿದ್ದಾರೆ ಗುರು ಗಳು.

  • @jagadeeshs6960
    @jagadeeshs6960 Год назад +7

    ತುಂಬಾ ಉತ್ತಮ ಕಾರ್ಯಕ್ರಮ ನೀಡಿದಕ್ಕೆ ಧನ್ಯವಾದಗಳು. ರಂಗರಾಜು ರವರ ಮಾತುಗಳು ನೊಂದಮನಸ್ಸಿಗೆ ಸಾಂತ್ವನ ನೀಡುತ್ತವೆ

  • @vinuwin4385
    @vinuwin4385 Год назад +60

    Please do make more videos param sir about psychology

  • @kantharajeshwaratn4068
    @kantharajeshwaratn4068 Год назад +7

    ಚಿತ್ರಾನ್ನ ಬೇಕು 🤣🤣🤣😃😃😃 ಸತ್ಯಸ್ಯ ಸತ್ಯ ಗುರುಗಳೇ 👌👌👌

  • @lakshmibrundha9146
    @lakshmibrundha9146 Год назад +3

    ಇನ್ನು ಹೆಚ್ಚಿನ ಎಪಿಸೋಡ್ ಮಾಡಿ ರಾಜು ಸರ್ ಮಾತುಗಳನ್ನು ಇನ್ನು ಕೇಳ್ಬೇಕು ಅನ್ನ್ಸುತ್ತೆ

  • @venkateshpujar2591
    @venkateshpujar2591 Год назад +3

    ಸರ್ ನಿಮ್ಮ ಮಾತನ್ನು ಕೇಳಿ ನಮ್ಮ ಮನಸ್ಸು ತುಂಬಾ ಹಗುರವಾಯಿತು ತಮಗೂ ತಮ್ಮ ಕುಟುಂಬದವರಿಗೆ ತುಂಬಾ ಹ್ರದಯದ ವಂದನೆಗಳು

  • @rangaswamyjss8797
    @rangaswamyjss8797 Год назад +2

    ಸರ್ ನಿಮ್ಮ ಯಲ್ಲ ವೀಡಿಯೋಸ್ ತುಂಬಾ ಹೆಲ್ಪ್ ಪುಲ್ಲಾಗಿವೆ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ನನಗೆ ಮೆಡಿಟೇಶನ್ ಮಾಡಬೇಕು ಅಂತ ತುಂಬಾ ಆಸೆ ಆದರೆ ಮನಸು ತುಂಬಾ ಚಂಚಲ ದಯವಿಟ್ಟು ನನಗೆ ಸಹಾಯ ಮಾಡಿ

  • @annapurnasankeshwari3239
    @annapurnasankeshwari3239 7 месяцев назад +1

    ಮನಸ್ಸನ, ಜೊತೆ,ಯುಧ್ಧಾಇ,ಮಾಡೀ,ಗೆದ್ದವರು,,ನಮ್ಮ,,ಪ್ರೀತಿಯ,ಬುಧ್ಧಾ,,ಒಬ್ಬರೇ,,,, ಸರ್,,,🙏🙏

  • @shivakumar-mr5ni
    @shivakumar-mr5ni Год назад +21

    ಜಾಸ್ತಿ ವೀಡಿಯೋಸ್ ಗಳನ್ನು ಮಾಡಿ ಇವರದ್ದು

  • @mangalakariyappa5564
    @mangalakariyappa5564 Год назад +1

    😊 ನಿಮ್ಮ ಮಾತು ಕೇಳಿ ಮನಸ್ಸಿಗೆ ಸಮಾಧಾನ ಆಯ್ತು ಬದುಕಿಗೆ ಹತ್ತಿರವಾದ ಮಾತುಗಳು ಆದರೆ ಅಳವಡಿಸಿಕೊಳ್ಳುವುದು ತುಂಬಾ ಕಷ್ಟ ಇದೆ

  • @renukaa7681
    @renukaa7681 Год назад +4

    ಈ ಸಿರೀಸ್ ಈಗೆ ಮುಂದುವರೆಯಲಿ

  • @shobhavlogs4826
    @shobhavlogs4826 Год назад +5

    ಗುರುಜೀ ನಿಮ್ಮ ಮಾತುಗಳು ಅದ್ಭತ , ಅರ್ಥಪೂರ್ಣ ,ಅವಿಸ್ಮರಣೀಯ🙏🙏🙏👌👌👌👍👍👍

  • @sunilgowda2057
    @sunilgowda2057 Год назад +18

    The Real life lies with Stress free with Our Real Thoughts and Knowledge it's very Nicely Explained,Thanks Rangaraju sir and Kalamadhyama Channel ,God bless everyone 🙂

  • @prabhakarbhat8999
    @prabhakarbhat8999 Год назад +2

    Suuuuuper !!!!!! Material Facts. ಇದ್ದಾಗ ದೇವರು ; ಸತ್ತಾಗ ದೆವ್ವ.

  • @mahendrakalaiah7471
    @mahendrakalaiah7471 Год назад +5

    ಜ್ಞಾನಿಗಳ ವಾಸ್ತವಿಕ ಮಾತುಗಳು 🎶🌿💯🙏

  • @sharanagoudapatil2687
    @sharanagoudapatil2687 Год назад +4

    We expect more videos sir... U talk 200% real & u smile 200% non selfishness!!!!

  • @Sanaatananbhaarateeya
    @Sanaatananbhaarateeya Год назад +3

    ಇವರ ಸರಳ ಸಲಹೆಗಳನ್ನ ಪಾಲಿಸಿದರೆ ಮನಸ್ಸನ್ನು ಸಂತೋಷವಾಗಿ ಇಡಬಹುದು.
    ಧನ್ಯವಾದಗಳು ನಿಮಗೆ.

  • @siddharthnayak2361
    @siddharthnayak2361 9 месяцев назад

    ಹಾಗಾದರೆ ಸುಮ್ಮನೆ ಕುಳಿತಿರುವ ಎಲ್ಲಾ ಪ್ರಾಣಿಗಳು ಯೋಗಿಗಳು 💛♥️

  • @udayarajp399
    @udayarajp399 Год назад +8

    Really super interview everybody should watch…thanks Param sir for your effort…good interaction…

  • @sagarnarayan8236
    @sagarnarayan8236 Год назад +1

    ಅದ್ಭುತ ಅದ್ಭುತವಾದ ಮಾತು,ಮನಮುಟ್ಟುವ ವಿವರಣೆ, ನಿಮ್ಮ ನುಡಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.

  • @nandagokulavlogs1500
    @nandagokulavlogs1500 Год назад +2

    Speach ತುಂಬಾ ಚೆನ್ನಾಗಿದೆ ennu ತುಂಬಾ vedios madi param sir.

  • @mahadevim.s4924
    @mahadevim.s4924 Год назад +3

    ತುಂಬಾ ಉತ್ತಮವಾದ ವಿಚಾರಗಳು ಥ್ಯಾಂಕೂ ದನ್ನ್ಯ ವಾದಗಳು.🙏🙏🙏🙏👌👌

  • @eshannass6623
    @eshannass6623 4 месяца назад

    ಅಬ್ಬಾ ಯಾವ ಶಾಲಾ ಕಾಲೇಜು ಕಲಿಸಿದ ಅದ್ಭುತ ಪಾಠ

  • @gvlakshmi9391
    @gvlakshmi9391 Год назад +4

    ಅದ್ಬುತ ವಿಶ್ಲೇಷಣೆ 🙏👍👌🤝🇮🇳 ಹರಿ🕉️

  • @swetaangadi1995
    @swetaangadi1995 Год назад

    🙏ಅದ್ಭುತ ಸರ್ ಅರ್ಥ ಮಾಡ್ಕೊಳ್ಬೇಕು ಎಲ್ಲರು ಆದಷ್ಟು ಇರೋಣ.

  • @user-ht8pb5xo9m
    @user-ht8pb5xo9m Год назад +7

    True words.. good inspiration sir...🙏

  • @rohinijoshi8372
    @rohinijoshi8372 Месяц назад

    ಗುರುಗಳೇ ಧನ್ಯ ಧನ್ಯೋಸ್ಮಿ

  • @vijayasiddappa2022
    @vijayasiddappa2022 Год назад +6

    We are controlled by the Law Of Nature ❤😂😂😂👍👍👏👏👏👏plz continue for some more episodes 🙏🙏🙏

  • @k.s.muralidhardaasakoshamu6478
    @k.s.muralidhardaasakoshamu6478 Год назад +2

    Humanitarian vedio by experienced knowledgeable person👌😍🙏hats off to your smiles🤣🤣🤣🤣😍🙏👌😍🙏🙏

  • @BhavyaKrishnappaChannel
    @BhavyaKrishnappaChannel Год назад +14

    So inspiring and influencing... Thank you 🙏🙏

  • @jackeykumar8467
    @jackeykumar8467 Год назад +1

    Million millions Thanks for beautiful massage, please make more videos sir,
    💐🌹🌹🌹💐💐🌹🌹🙏🏼🙏🏼🙏🏼🙏🏼🙏🏼🙏🏼🙏🏼

  • @manjunathanjutagi2867
    @manjunathanjutagi2867 9 месяцев назад

    ವಾಸ್ತಿಕವಾಗದ ಮಾತುಗಳು ಗುರುಗಳೇ 🎉

  • @colorchannel8305
    @colorchannel8305 Год назад +4

    My heart touching ❤️ good lines and full smile

  • @srinivas6thsense
    @srinivas6thsense Год назад +5

    Totaly New Experience . Thank Full To You Sir 👍

  • @BetheBEST0023
    @BetheBEST0023 Год назад +3

    Superb sir 😁😁😁😁.just laughing and knowledge wonders

  • @bodhankajjodi9039
    @bodhankajjodi9039 Год назад +5

    To empty the mind travelling is the best medicine. And solo traveling is marvelous. Just assimilate with the law of nature we can lead a wonderful life. Thank you Kalamadhyama

  • @Niranjannijaguna
    @Niranjannijaguna Год назад

    ಒಳ್ಳೆಯ ಗುರುಗಳು ಸಿಕ್ಕಿದ್ದಾರೆ

  • @siddegowdabsr4887
    @siddegowdabsr4887 Год назад

    ಗುರುಗಳೇ ನಿಮ್ಮ ಮಾತು ವಾಸ್ತವ ಮತ್ತು ಸತ್ಯ ನಿಮಗೆ. ನನ್ನ ಹೃದಯ ಪೂರ್ವಕ. ನಮನಗಳು

  • @ganeshk1248
    @ganeshk1248 Год назад +8

    Beautiful and inspiring quotes all over today by yoga guru . Thank you Param

  • @KusumaDevadiga-q2n
    @KusumaDevadiga-q2n 4 месяца назад

    ತುಂಬಾ ಒಳ್ಳೆಯ ಕಾರ್ಯಕ್ರಮ ಧನ್ಯವಾದಗಳು

  • @jayaprakashshetty6511
    @jayaprakashshetty6511 15 дней назад

    ಅದ್ಬುತ ಮಾಹಿತಿ ಸರ್ 👌👌🙏

  • @karthikc6532
    @karthikc6532 Год назад +2

    Words or simple but highly effective
    Very good person on your RUclips channel

  • @RameshRamesh-je2lk
    @RameshRamesh-je2lk Год назад +1

    daily intha nagumishritha olleya mathugallannu keluva bhagya koduvanthagu Guruve👏👏👏👏🙏🙏🙏🙏🙏

  • @shobhavlogs4826
    @shobhavlogs4826 Год назад +1

    ನಿಮ್ಮ ಸಿಂಪಲ್ ಸೂತ್ರಗಳು 👌👌👌👍👍👍🙏🙏🙏

  • @kibbsking8662
    @kibbsking8662 29 дней назад

    Wahh what a deep meaning in your words ❤

  • @goravanahallinaveen7754
    @goravanahallinaveen7754 Год назад

    ವಂಡರ್ಫುಲ್ ಎಪಿಸೋಡ್.... 🙏ಗುರುಗಳೇ

  • @sumanthrajugowda8625
    @sumanthrajugowda8625 Год назад +1

    ಅಪ್ಪು ಸ್ವಾಮಿ ಮನೆ ಗೃಹ ಪ್ರವೇಶ ನಾಳೆ ಬನ್ನಿ ಹೋಗೋಣ,

  • @ಹೊನ್ನಾರು
    @ಹೊನ್ನಾರು Год назад +2

    ಅರ್ಥಪೂರ್ಣ...❤❤💐💐

  • @prabhakarbhat8999
    @prabhakarbhat8999 Год назад +3

    Applicable guidence, Always Greatful.

  • @pkenchappakpkenchappa9742
    @pkenchappakpkenchappa9742 Год назад

    Super ಗುರುಗಳೆ ಪಾಲಿಸಬೇಕಾದ ವಿಷಯ ತಿಳಿಸಿದ್ದಕ್ಕೆ

  • @RamadeviGKeeli
    @RamadeviGKeeli Год назад

    ತುಂಬಾ ಒಳ್ಳೆಯ ಮಾಹಿತಿ ನೀಡಿದರು, ಧನ್ಯವಾದಗಳು ಸರ್ ನಮಸ್ಕಾರ

  • @thyagaraj665
    @thyagaraj665 Год назад

    ಬಾಳಿಗೊಂದು ಬಂಗಾರದ ಮಾತು 👌💯 ಸತ್ಯ 👃🐜

  • @sudhahachadad208
    @sudhahachadad208 Год назад +5

    Thank you very much pram and yoga sir.

  • @purandaraorao960
    @purandaraorao960 Год назад +2

    🙏Simply 👌, Extraordinary 👍

  • @halammaammu2757
    @halammaammu2757 Год назад

    ❤ ನಿಜ ಸರ್ ಅಪ್ಪಟ ಸತ್ಯ 🙏🙏

  • @k.s.muralidhardaasakoshamu6478

    JEEVANA annuva Kale ge Kalaa madhyama evaranna maadhyama maadikondu olle vichaara gala tilisidakke ebbarigu 🙏🙏🙏😍😍😍😍👌👌👌👌👌

  • @VIJAYKUMAR-ur9ht
    @VIJAYKUMAR-ur9ht Год назад +3

    GREAT 👍 THANK YOU 🙏🏻 FOR KIND KNOWLEDGE GOD 👏 NATURE BLESS YOU AND YOUR FAMILY ALL IS WELL

  • @guruh2674
    @guruh2674 Год назад +1

    Super Annalise about real life,I am so enjoying my life 25 years as following simply life,

  • @shanbhogragavendra831
    @shanbhogragavendra831 Год назад +1

    ಆಹಾರ illdaga ಸೂಪರ್ 👌

  • @revathiseetharam8768
    @revathiseetharam8768 Год назад +2

    See, how much he laughs😊😊😊😊😊.. Great.. Now a days we forget to laugh 🙃

  • @NoorAhmed-dc2bf
    @NoorAhmed-dc2bf 11 месяцев назад

    Sir your message is 100/unvliversal truth. I. Always follow you from qatar

  • @lakshmibrundha9146
    @lakshmibrundha9146 Год назад

    ತುಂಬಾ ಚನ್ನಾಗಿತ್ತು ರಾಜು ಸರ್ ಮಾತುಗಳು

  • @manjammaannappamg3496
    @manjammaannappamg3496 Год назад

    10 days soham kriya yoga class maadidru namge ..we relaxed more and more..20 years back...thanks a guruji..

  • @JyotiAdya05
    @JyotiAdya05 8 месяцев назад

    Very meaningful preach 🎉🎉

  • @PadmatPadma-wj5ui
    @PadmatPadma-wj5ui Год назад

    Gurulagle ninge tumba danevadagalu tumba olle matu helidira e msgli tumba mata matra anta tumbatre edu Sulu anta tumba Changi helidira sir ,

  • @AnandaAnand-jo3rk
    @AnandaAnand-jo3rk 4 месяца назад

    ಸ್ವಾಮಿ ಮೈ ಮೇಲೆ ಹಲ್ಲಿ ಬಿದ್ದರೆ ಒಳ್ಳೇದು ಕೆಟ್ಟದು ಎರಡು ಹೇಳುತ್ತಾರೆ ಇದು ನಿಜವೇ ತಿಳಿಸಿ ಸ್ವಾಮಿ 🙏🙏🙏🌹

    • @Smith-zc9bj
      @Smith-zc9bj 4 месяца назад +1

      Halli ge kettaddu😂

    • @eshannass6623
      @eshannass6623 4 месяца назад

      ಅದು ಪ್ರಕೃತಿ ಸಹಜ

  • @blackhhh9601
    @blackhhh9601 Год назад

    Namaskara gurugale nimma mathugalannu keli nanu thumba nagu nagu nagu manasige thumba samadana vayithu gurugale nanu manasare nakki 5 years agithu nange thumba ushariralilla gurugale nimage nana anantha danyavadagalu nimma jothe nanu manasare nikkidini evathu danyavadagalu param sir 🙏💐❤️danyavadagalu gurugale 🙏💐❤️

  • @KS-qo6nq
    @KS-qo6nq Год назад +1

    Nice to see u again here - Soham Rangaraju.🙏💪

  • @shobhashashidhar5476
    @shobhashashidhar5476 Год назад +2

    ಅದ್ಭುತ ಸಂಭಾಷಣೆ 🙏

  • @krishnamurthyskrish7429
    @krishnamurthyskrish7429 Год назад

    ಸೂಪರ್ ನಿಮ್ಮ ಈ ವಿಡಿಯೋವನ್ನು ನೋಡುತ್ತಿರುವ ಪ್ರತಿಯೊಬ್ಬರಿಗೂ ನೋವೆಲ್ಲ ಮರೆತು ನಾವಾಗಿಯೇ ನಗುತೆವೆ.😂😂😂😂😂😊

  • @UmaaMS
    @UmaaMS Год назад +2

    Your speach like.... superb sir...its touches our heart...with lots of gratitude to you n this media to makes such a wonderful n useful vedioes... keep it more 🙏🙏🙏

  • @rathnamala5078
    @rathnamala5078 Год назад

    Gurugalige namaskara thilisuva muukena neevu helida athu 100%sathyavagide. Thumba santhosha ayithu nanage.

  • @PampanagoudaPampanagouda-r8s
    @PampanagoudaPampanagouda-r8s Год назад +1

    ನಿಮ್ಮ ಜ್ಞಾನ ಅಪಾರ

  • @deeptihejmadi111
    @deeptihejmadi111 9 месяцев назад

    Neevu nagutta yeshtu chennagi vivarisuttiri sir. Tumba thanks

  • @manjulaputtaswamaiah8626
    @manjulaputtaswamaiah8626 Год назад

    🙏ಬಹಳ ಚನ್ನಾಗಿ ಮಾತಾಡ್ತೀರಿ sir

  • @shashikalacharantimath2805
    @shashikalacharantimath2805 Месяц назад

    ಧನ್ಯವಾದಗಳು ಸರ್ 🙏😊

  • @jayalaxmi4799
    @jayalaxmi4799 Год назад

    Sir nim mathu Keli nange manasu hagura agute aste alla nivu ondindu vishayada bagge mathadidaglu Navu hege nadibeku antanu heltidri heluvaglu nivu nagadta nagata heltiri avaga nange thumba nagu barute Kushi kuda agute. Thank you sir.

  • @sameershetty6751
    @sameershetty6751 Год назад

    Nimm smyle tumba chennagide

  • @CookingwithPandS
    @CookingwithPandS 3 месяца назад

    You are really awesome sir

  • @kumarkumar-bc1sp
    @kumarkumar-bc1sp Год назад

    Wow super super super this is true matter❤❤❤

  • @prasannagowda9873
    @prasannagowda9873 Год назад +5

    These are very useful and helpful episodes..

  • @k.s.muralidhardaasakoshamu6478

    Nimma nage ATHYANTA artha garbhitha👌😍🙌
    Ballavane balla bellada saviya😍🤣

  • @shanbhogragavendra831
    @shanbhogragavendra831 Год назад +1

    ಫುಲ್ಲು ತುಂಬಾ ಚನ್ನಾಗಿದೆ

  • @gaanadaguttu5378
    @gaanadaguttu5378 Год назад

    Sooooooooper 🙏🚩🇮🇳 ಸರ್ ರಂಗನಾಥ್

  • @swethasantosh4325
    @swethasantosh4325 Год назад +7

    Thanks for explaining importance of sleeping.

  • @ersrvs
    @ersrvs Год назад +1

    Watching again and again, very meaningful information

  • @karnatiprabhatailoring456
    @karnatiprabhatailoring456 9 месяцев назад +1

    Hello sri your laugh speak alot

  • @vasanthaks2204
    @vasanthaks2204 Год назад

    Tq so sir intha olle interview kottiddake.naniruva sthitige idu bekagithu 🙏🙏🙏