KSRTC ಹಾಸನ ಟ್ರ್ಯಾಕ್ ಡ್ರೈವಿಂಗ್ ಟೇಸ್ಟ್ RESULT ಫಲಿತಾಂಶ

Поделиться
HTML-код
  • Опубликовано: 31 дек 2024

Комментарии • 15

  • @shankarkambale7532
    @shankarkambale7532 15 дней назад

    16/12/2024ಹಾಸನ ಚಾಲನೆ ನೀಡಿದರು 14/12/2024ರಂದು NWKSRTCಗೆ ಚಾಲನೆ ನೀಡಿದರು ದಿನಾಂಕ ಒಂದೇ ಹೇಳುತ್ತಾ ಇದ್ದಿರಾ

    • @NanobbaSevaka
      @NanobbaSevaka  14 дней назад

      ಈ ವೀಡಿಯೊದಲ್ಲಿ ವಾಯುವ್ಯ ಸಾರಿಗೆ ಬಗ್ಗೆ ಏನೂ ಹೇಳಲಿಲ್ಲ bro ok ಯಾವುದಾದರೂ ಮಿಸ್ ಆಗಿರಬಹುದು ಧನ್ಯವಾದ ತಿಳಿಸಿದ್ದಕೆ

    • @shankarkambale7532
      @shankarkambale7532 14 дней назад

      ನೀಮ್ಮ ಪೋನ್ ನಂಬರ್ ಕೊಡಿ ಸರ್

  • @SrinivasaR-gb3xq
    @SrinivasaR-gb3xq 15 дней назад

    ಸರ್ ಟ್ರಾಕ್ ಟ್ರೈನ್ ಹಾಸನ ಸರಿನಾ ಕನಕಪುರ ಸರಿನಾ ಆಮೇಲೆ bs 4 2ಟ್ರ್ಯಾಕ್ ನಲ್ಲಿ ಇದಿಯಾ ಸರ್

    • @NanobbaSevaka
      @NanobbaSevaka  15 дней назад +2

      ಕನಕಪುರ bs 4 ಗಾಡಿ ಇದೆ ಟ್ರ್ಯಾಕ್ full Hard ಇದೆ ಇಲ್ಲಿ ಪ್ರಾಕ್ಟೀಸ್ ಮಾಡಿದರೆ ಒಳ್ಳೇದು but ಟ್ರ್ಯಾಕ್ ಕೋಚಿಂಗ್ asten ಇಲ್ಲ ಕೋಚಿಂಗ್ ಬೇಕಾದರೆ ಹಾಸನ್ ಹೋಗಿ ಟ್ರ್ಯಾಕ್ ಪ್ರಾಕ್ಟೀಸ್ ಬೇಕಾದರೆ ಕನಕಪುರ ಹೋಗಿ ಸಮಯ ಇದ್ದರೆ ಎರಡು ಕಡೆ ಒಂದೊಂದು ವಾರ ಹೋಗೋದು ಒಳ್ಳೇದು

  • @ShripathiVadoni
    @ShripathiVadoni 14 дней назад

    Sir ksrtc Mark's check mado link share madi

    • @NanobbaSevaka
      @NanobbaSevaka  14 дней назад

      ksrtcjobs.karnataka.gov.in/pro_report.php

  • @divyas5923
    @divyas5923 14 дней назад

    ಸೆಲೆಕ್ಟ್ agoke yest marks beku sir

    • @NanobbaSevaka
      @NanobbaSevaka  14 дней назад +1

      42 ಮೇಲೆ 50% ಗ್ಯಾರೆಂಟಿ 45 ಮೇಲೆ 90% ಗ್ಯಾರೆಂಟಿ 48 ಮೇಲೆ 100% ಗ್ಯಾರೆಂಟಿ ಈ ರೀತಿ 45 ಮೇಲೆ ಸ್ಕೋರ್ ಮಾಡಲೇಬೇಕು bro

    • @divyas5923
      @divyas5923 14 дней назад

      @NanobbaSevaka 40nu agalva cast mele

  • @SantoshRMSongs
    @SantoshRMSongs 14 дней назад

    Nwkrtc heli sir

  • @bmgvideos6867
    @bmgvideos6867 14 дней назад

    L ಟ್ರಾಕ್ ತುಂಬಾ ಕಷ್ಟ ಇದೆ

    • @NanobbaSevaka
      @NanobbaSevaka  14 дней назад

      ಹೌದಾ ಚೆನ್ನಾಗಿ ಪ್ರಾಕ್ಟೀಸ್ ಮಾಡಿಕೊಳ್ಳಿ bro