Premachari - ಪ್ರೇಮಾಚಾರಿ | Kannada Full HD Movie | BC Patil, Shilpa | S Mahendar | Hamsalekha
HTML-код
- Опубликовано: 25 янв 2021
- Watch BC Patil, Shilpa and Vanishree playing lead role from the #Premachari Film, Premachari Kannada Full HD Movie. On SGV Digital - Kannada Full Movies RUclips Channel.
Starring : #BCPatil, #Shilpa, Vanishree, Pramodini, Lokanath, Renukaprasad, C R Honnaiah, Arun, Tennis Krishna, Rathnakar, Ashalatha, M N Lakshmidevi
Director: S Mahendar
Banner: Soumya Films
Presenter: Basanth Kumar Patil
Producer: Chennabasavanagowda Patil, Smt Vanaja Patil
Story: S Mahendar
Screenplay: S Mahendar
Dialogue: B A Madhu
Lyrics: Hamsalekha
Music: Hamsalekha
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies #sriganeshvideo #SGV
Sri Ganesh Video is the final destination for all Online Kannada Movies
Premachari - ಪ್ರೇಮಾಚಾರಿ1999**SGV Развлечения
ಎಂತ ಮೂವಿ ಗುರು ಯಪ್ಪಾ 😢 family story, love story, frindship, ಹಳ್ಳಿ ಸಂಪ್ರದಾಯ, ಈಗಿನ ಕಾಲದಲ್ಲಿ ಈ ತರ msg ಕೊಡೊ film ಬರಲ್ಲ ಗುರು
ಸೂಪರ್ ಹಿಟ್ ಮೊವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ
Diffraction
*ಕೌರವ,ಪ್ರೇಮಾಚಾರಿ,ಚನ್ನಪ್ಪ ಚನ್ನೇಗೌಡ, 'ಬಿ.ಸಿ ಪಾಟೀಲ್' ಅಭಿನಯದ ಟಾಪ್ 3 ಸೂಪರ್ ಮೂವೀಸ್👌👌👌*
s bro
ಎನ್ ಮೂವೀ ಗುರು 👌👌👌👌👌 ಜೈ ಹಂಸಲೇಖ 🙏🙏🙏🙏
ಕೌರವ
ಗಟ್ಟಿಮೇಳ
ಮೇಘ ಬಂತು ಮೇಘ
ಕೊಡಗಿನ ಕಾವೇರಿ ಅಂತಹ
ಹಳ್ಳಿ ಸೊಗಡಿನ ಚಿತ್ರವನ್ನು ತೆಗೆದ
ಎಸ್ ಮಹೇಂದರ್ ಸರ್ 👌😍❤️🙏🙏
👌
Ella remake cinemas
Karpoorda gombe kooda
ಪ್ರೇಮಚಾರಿ। ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ
Saupr video
👑
B C PATIL Sir fan's Like this comment's ❤
ಎಲ್ಲಾ ಹಾಡುಗಳು ಸೂಪರ್ ಹಾಡುಗಳು ಎಷ್ಟು ಸಲ ಕೇಳಿದರೂ ಸಾಕಾಗಲ್ಲ
100 % correct ಎಷ್ಟು ನೋಡಿದ್ರು ನೋಡುಬೇಕು ಅನ್ಸುತ್ತೆ ಫಿಲಂ
ನೈಜ ಘಟನೆಯಾ ಮುಗ್ದ ಮನಸಿನ ನವಿರಾದ ಪ್ರೇಮಾ ಕಥೆ ಯನ್ನು ಇಷ್ಟು ಸೊಗಸಾಗಿ ಕಟ್ಟಿಕೊಟ್ಟ, ನಮ್ಮ ಪ್ರೀತಿಯ S ಮಹೇಂದರ್ ಸರ್... ಗೇ ಧನ್ಯವಾದಗಳು...
ಮುಗ್ಧ ಮನಸ್ಸುಗಳ ಪ್ರೇಮ ಕಥೆ ಅದ್ಭುತ ಎಸ್ ಮಹೇಂದ್ರ ಸರ್ ಅವರ ಚಿತ್ರಗಳು ಮನಸ್ಸಿನಲ್ಲಿ ಸದಾ ಕಾಲ ಇರುವಂತಹ ಚಿತ್ರವಾಗಿವೆ
2021ಈ ಮೂವೀನ nodtha ಲೈಕ್ 👍 ಮಾಡಿ
ಎವರ್ ಗ್ರೀನ್ ಮೂವೀ....... 💚
ಸೂಪರ್ ಲವ್ ಸ್ಟೋರಿ ........ 💚
S ಮಹೇಂದರ್ ಸರ್ all time fvrr this movie.
ಇವಾಗ ನೋಡ್ತಿದ್ರೂ ತುಂಬಾ ಇಷ್ಟ ಆಗುತ್ತೆ
ಚಿ ಉದಯಶಂಕರ್ ಸಾಹಿತ್ಯ ಸಂಗೀತ❤❤❤
ಎಲ್ಲ ಹಾಡುಗಳು ಸೂಪರ್ ಡೂಪರ್ ಹಿಟ್ ಹಾಡುಗಳು ಜೈ ಕರ್ನಾಟಕ ಜೈ ಕನ್ನಡ ಜೈ ಬಿ ಸಿ ಪಾಟೀಲ್ ಸರ್
Deivkhccia
😢😅😊
Movie nodtidre ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬರುತ್ತಿದೆ....
ಅದ್ಭುತವಾದ ಸಿನಿಮಾ ಪ್ರತಿಯಾಂದು ಹಾಡು ಸೂಪರ್ ಪ್ರೇಮಿಗಳಿಗೆ ಜೀವಾ ತುಂಬಿ ಮಾಡಿರೋ ಸಿನಿಮಾ ಇಂಥ ಸಿನಿಮಾಗಳು ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ 🙏🙏🙏
ಎಸ್ ಮಹೇಂದರ್ ಸರ್ ತುಂಬಾ ಚೆನ್ನಾಗಿ ಸಿನಿಮಾ ಮಾಡಿದಿರಿ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಸರ್
ಮೂವಿ......👌 ಎಸ್ ಮಹೇಂದರ್ ಸರ್ ನಿಮಗೊಂದು ಸಲಾಂ...🙏
S
ಸೂಪರ್ ಮೂವಿ ಸರ್....
ಮುಗ್ಧ ಮನಸುಗಳ ಪ್ರೀತಿ.......
One movie with all emotions ❤❤❤❤❤❤❤ಇವಾಗಿನ ಮೂವಿಗಳಲ್ಲಿ ಈ ತರ ಹಳ್ಳಿ ಸೊಗಡು ಸಿಗಲ್ಲ ❤,,, old is gold 😘😘😘😘😘😘
Meatballs
0
Bc ಪಾಟೀಲ್ ಅವ್ರ ಒಂದೊಂದ್ ಮೂವಿ ಅದ್ಭುತ ಅಮೋಘ 🎉🎉❤❤
ಎಷ್ಟು ಬಾರಿ ನೋಡಿದರು ಬೇಜಾರಾಗದ ಚಲನಚಿತ್ರ ಪ್ರೇಮಾಚಾರಿ ಈ ಚಿತ್ರದ ಹಾಡುಗಳು ಅತ್ಯದ್ಭುತ ಹೇ ಕೌರವ 🤨💞
Bc Patil kavrava and this premachri movie 🔥🔥evergreen
Chanapa chenegowda movie bc patil another finest performance
*ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ*
*ಚೆನ್ನಾಗಿವೆ ಒಬ್ಬ ಮುಗ್ಧ ಹುಡುಗ ಹಾಗೂ*
*ಮುಗ್ಧ ಹುಡುಗಿಯ ಪ್ರೀತಿಯ ಕಥೆ*
*ನನಗೆ ತುಂಬಾ ಇಷ್ಟವಾದ ಚಿತ್ರ* ♥👌
ಕರಯೋಜೆನಿಕ್ MLK l
ಈ ಪಿಚ್ಚರ್ ಮುಂದೆ ಈಗಿನ ಪಿಚ್ಚರ್ ಜೀರೋ ಎಷ್ಟು ಸರಿ ನೋಡಿದರೂ ಬೇಜಾರೆ ಆಗೋದಿಲ್ಲ ಸೂಪರ್ ಮೂವಿ 51:10 ❤❤
ಪ್ರೆಮಚಾರಿ ಪೆದ್ದು ಮುದ್ದಾಗಿ ಚೆನ್ನಾಗಿದೆ!!!
ಮನುಷ್ಯ ಪೆದ್ದ ಆಗಬಾರದು ಸ್ವಂತ ಬುದ್ಧಿ ಇರಬೇಕು❤❤❤❤
❤❤❤❤❤ ಸೂಪರ್ 💕
ಸೂಪರ್ ಡೂಪರ್ ಹಿಟ್ ಹಾಡುಗಳು
ಸೂಪರ್ ಸಿನಿಮಾ ಪಾಟೀಲ್
ಬಿಸಿ ಪಾಟೀಲ್ ಶಿಲ್ಪ ಅಭಿನಯ ಸೂಪರ್
2021 ರಲ್ಲಿ north ಇರೋರು like Madi
Super love story 💚💚💚
ಹಂಸಲೇಖ ಸಂಗೀತ ಎಸ್ ಮಹೇಂದರ್ ಸಾರ್ ಸೂಪರ್ ಮೂವಿ
b c patil sir thumba chenagidhe movie kanali neru banthu. idhu kanada . industry andhre all time every green ⭐ sir nivu .love story super 2:21:52
Super Duper Movie🔥 Waching in 2024. Altimate Direction S Mahender sir🙏
ತುಂಬಾ ದಿನಗಳು ನಂತರ ಒಂದು ಒಳ್ಳೆ ಸಿನಿಮಾ ನೋಡ್ದೆ ತುಂಬಾ ಖುಷಿ ಆಯಿತು
Ravi
Nice film. Great Mahendar sir ❤️ Jai Hamsalekha ❤️
S mahendr sir great 🙏🏼🙏🏼
ಅಬ್ಬಬ್ಬ ಎನು ಸೂಪರ್ ಮೂವಿ ಅಣ್ಣಾ
ಹಂಸಲೇಖ ಸರ್ ನೀವು ತುಂಬಾ ಗ್ರೇಟ್ 🙏🙏🙏🙏🙏🙏🙏
Wow wta Story S.Mahendra sir 🙏👍its Fabulous picture...
Huuuu kane
ಎವರ್ ಗ್ರೀನ್ ಕನ್ನಡ ಸಿನಿಮಾ ಸೂಪರ್ ಹಿಟ್ ಎಷ್ಟ್ ಸಲಾ ನೋಡಿದ್ರೂ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಬಿ ಸಿ ಪಾಟೀಲ್ ಆಕ್ಟಿಂಗ್ ಸೂಪರ್
ನೈಜ ಘಟನೆ ಆಧಾರಿತ ಚಿತ್ರ ಒಂದು ಎಳೆಯನ್ನು ಇಟ್ಟು ಕೂಡ ಏಣಿದ ಚಿತ್ರ...
ಎಲ್ಲಿ ನಡದ್ದಿರೋದು....
@@Pradeepkumar-fb9zpಕೊಳ್ಳೇಗಾಲ
No body can talk 🙏🙏🙏 s ಮಹೇಂದರ್
Wondrer ful movie
Tqs hamsalekha sir musical movie upload madidakke
Super hamsaleka no 1 sir
My fav movie & my fav songs
ಅವನವನ್ ಚಿಂದಿ ಮೂವಿ ಸೂಪರ್ songs
ಇನ್ನು ಇತರ ಮೂವಿ ನೋಡಲು ಮುಂದಿನ ಜನ್ಮ ಬರಬೆಕು
Bro yavaglu baralla
Yes
ಕ್ಲೈಮ್ಯಾಕ್ಸ್ is 🙏🙏🙏
Direction super
2021ರಲ್ಲಿ ಯಾರ್ ನೋಡ್ತಿದೀರಾ ಅವ್ರು ಲೈಕ್ ಮಾಡಿ. ಸೂಪರ್ ಮೂವಿ ಅಲ್ವಾ
ಪ್ರೀತಿ ಮಾಡಿದವರುನ್ನ ಬೇರೆ ಮಾಡ್ಬೇಡಿ 😍🥰
Hi Namaste Sir.i move Supar 👌 Store ninja Jivan Kate yakea Aagirabhardu Riyal 👌 Intrest Movie Danyvaadagalu 🙏 I'm K.Vilasa😎VK
ಸೂಪರ್ ಮೂವಿ ಬಿ ಸಿ ಪಾಟೀಲ್ ಸರ್ ಶಿಲ್ಪಾ ಮೇಡಮ್ ಲವ್ ಸ್ಟೋರಿ ಸೂಪರ್
ಸರ್ ಕೊನೆಗೂ ಪ್ರೀತಿನ ಗೆಲ್ಲಿಸಿದ್ರಿ ....❤
Super hit old movie and story is fantastic 👍
Innocent love..💜 super acting in BC patil sir👏👏
ನನಗೆ ತುಂಬಾ ಇಷ್ಟವಾದ ಸಿನಿಮಾ
Eny one 2023 pls attence 😊❤
B C Patil Sir Reallly Good Actor All time In KFI🥰😎🔥
ನಮ್ದು ಇದೆ ಕತೆ ಆಗಿತ್ತು ಗುರು ಜಾತಿ ಗೀತಿ ಅಂತ ನಮ್ಮನ್ನೂ ದೂರ ಮಾಡ್ತವ್ರೆ ಆದ್ರೆ ಅವ್ಲಂದ್ರೆ ನಂಗಿಷ್ಟ ಅವಳಿಗೂ ನಾನಂದ್ರೆ ತುಂಬಾ ಇಷ್ಟ ಆದ್ರೆ ಕೂಡಿ ಬಾಲೋದಕ್ಕೆ ಅವಕಾಶ ಕೋಡ್ತಿಲ್ಲ ಮುಂದೆ ಆ ಕೃಷ್ಣನೇ ದಾರಿ ತೋರಿಸಬೇಕು... ನಿಜಕೂ ಅದ್ಬುತ ಚಿತ್ರ ❤❤❤❤❤❤❤❤❤❤
B C Patil nice acting.
ವಾವ್ ಸೂಪರ್ ಮೂವಿ ಎಷ್ಟು ಸಲ ನೋಡಿದರೂ ಬೇಜಾರಾಗಲ್ಲ
ಸಂಗೀತ ಸೂಪರ್ ಹಂಸಲೇಖ ಸಾರ್
E cinema bagge maathadoke padavale illa.super mahender sir 👌
Super Movie 👌
Super😍😍 movie... 😘😘
ಹಳ್ಳಿ ಸೊಗಡಿನ ಸಿನಿಮಾ 👌👌😍🥰
Super movie super song super story wow❤❤❤
ನನಗೆ ತುಂಬಾ ಇಷ್ಟವಾದ ಸಿನಿಮಾ ಐ ಲವ್ ಯು ಬಾಸ್
ನಾನಂತು ಈ ಊರ ಪೆದ್ದನಮ್ಮ
ಪೆದ್ದಾನಾದರೂ ನನ್ನ ಶುದ್ಧನಮ್ಮ
ಅಂತ ಹೇಳಿದವಳು ನಿನ್ನೆನಮ್ಮ... PS
ಕಥೆಯು ತುಂಬಾ ಅದ್ಬುತವಾಗಿ ಮೂಡಿ ಬಂದಿದೆ
ಹಳ್ಳಿ ಸೊಗಡು ಮುಗ್ದ ಪ್ರೀತಿ ❤️
Innocent love story👏💐💐
💞ಎಸ್ ಮಹೇಂದರ್ ಸರ್ ಹಂಸಲೇಖ ❤
2023 eny on seee attendance pls 😊❤
Super hit Kannada movie 👍👍❤️❤️❤️
Mahendr sir hat's of u lvu you☺😍😍😍😍😍
ಸೂಪರ್ ಡೂಪರ್ ಫಿಲಂ
Inocent love story super movie
S mahendar sir and hamsa leka sir.. My big salute good combination 😍🙏🙏
Super film 👌👌@bcpatil should continue acting
Super
❤❤❤❤❤❤❤❤❤❤❤❤❤❤❤❤❤.never end super movie.shipa and b C Patil . super acting
Spr movie etara moviegalu munde baradu kasta
ಭೂಮಿಗೊಬ್ಬರೇ ಹಂಸಲೇಖ Greatest Great Musician & Lyricist
Super 😘🙏🙏
@@NarayanaMurty-xc6du ❤
@@NarayanaMurty-xc6du 1qq
ನಿಜ ಜಗತ್ತಿಗೆ ಒಬ್ಬರೇ ಸರಸ್ವತಿ ಪುತ್ರ ❤
@@NarayanaMurty-xc6duಇದರ 🎉😢 1:58
ಸೂಪರ್ ಮೂವಿ ❤
S mahendar sir het S off
Real incident based story.._S.Mahendar
Who's watching movie in 2022
Waching 2024👍
Avsome love story innocent
Mudukutore na...
Haga nodoku ega nodoku. Enta development. E tahada movie yaru tagitare ega.
ಸೂಪರ್
ಮಹೇಂದ್ರ ಸಾರ್ ಸೂಪರ್ ನಿರ್ದೇಶನ ಸಾರ್
Super movie ❤❤
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ
Lokanth sir acting is natural great 👍 👌 ❤
0:24
MY lovely Film
Movie thumba thumba thumba chennagidhe so nice movie
Thise movie all song super hit