ಕ್ಯಾನ್ಸರ್ 4 ನೇ ಸ್ಟೇಜ್..ನೋಡ್ತಾ ನೋಡ್ತಾ ಹೊರಟೇ ಬಿಟ್ಲು..ಅವಳಿಲ್ಲದೆ ನನ್ನ ಮಗಳ ಬದುಕು ಕ್ಷಣ ಕ್ಷಣವೂ ನರಕ! |EP 05
HTML-код
- Опубликовано: 12 сен 2024
- ಕ್ಯಾನ್ಸರ್ 4 ನೇ ಸ್ಟೇಜ್..ನೋಡ್ತಾ ನೋಡ್ತಾ ಹೊರಟೇ ಬಿಟ್ಲು..ಅವಳಿಲ್ಲದೆ ನನ್ನ ಮಗಳ ಬದುಕು ಕ್ಷಣ ಕ್ಷಣವೂ ನರಕ..!!!| Hemanth Hegde | B Ganapathi | PART 05
Hemanth Hegde was a leading actor in Kannada television before transitioning to film direction. He has directed 10 feature films, including a Bollywood movie for the renowned filmmaker Subhash Ghai. Currently, he is working on two new projects.
ಕಂಡದ್ದು ಕಂಡ ಹಾಗೆ
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Whatsapp link: whatsapp.com/c...
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapath
#bganapathi #bganapathinews #kannada #trending #HemanthHegde #KannadaCinema #FilmDirector #Bollywood #SubhashGhai #KannadaTelevision #IndianCinema #UpcomingMovies #DirectorLife #KannadaFilms
Nanna magalu ede age namma manelli bidi nanu nodkothini nivu chinte madade kelasa madi ,
ಹೇಮಂತ್ ಹೆಗ್ಡೆ ನನ್ನ ನೆಚ್ಚಿನ ಹೀರೋ ಆಗಿದ್ದರು ❤❤
ನಾನು ಕೂಡ ನನ್ನ ಹೆಂಡತಿಯನ್ನ ಕಳೆದುಕೊಂಡು 11 ವರ್ಷ ಆಯ್ತು, ನನ್ನ ದೊಡ್ಡ ಮಗಳಿಗೆ ಅವಾಗ 11 ವರ್ಷ, ಚಿಕ್ಕ ಮಗಳಿಗೆ 6 ವರ್ಷ...ಒಬ್ಬನೇ ಇಷ್ಟು ವರ್ಷ ನೋಡಿಕೊಂಡಿದೀನಿ. ಯಾವ ಬಂದುಬಳಗವೂ ಇಲ್ಲ. ನಿಮ್ಮ ನೋವು ನನಗೆ ಅರ್ಥ ಆಗತ್ತೆ ಹೇಮಂತ್... ಮಗಳನ್ನ ಚೆನ್ನಾಗಿ ನೋಡಿಕೊಳ್ಳಿ, ಒಳ್ಳೆಯದಾಗಲಿ 👍
ಹೆಂಗಸು ತಂದೆ-ತಾಯಿ ಎರಡು ಸ್ಥಾನವನ್ನು ತುಂಬುತ್ತಾಳೆ ಆದರೆ ಗಂಡಸು ತಂದೆ ಮಾತ್ರ ಆಗಬಲ್ಲದು
God bless 🙏
Great nevu😢😢
So great
😢🙏🙏🙏🙏
ನಮ್ಮ ಅಪ್ಪ ವಾಸುದೇವ್ ಗೆ ನೀವೆಲ್ಲರೂ ತೋರಿಸಿದ ಪ್ರೀತಿಗೆ ನಾವಿಬ್ಬರೂ ಚಿರಋಣಿಗಳು. ಎಲ್ಲರಿಗೂ ಒಳ್ಳೆಯದಾಗಲಿ 🙏
ಅಂತ ಒಳ್ಳೆ ತಂದೆ ಪಡೆದ ನೀವೇ ಅದೃಷ್ಟವಂತರು sis.... ಅಪ್ಪ ಮಕ್ಕಳು ಸದಾ ಕಾಲ ಸಂತೋಷವಾಗಿರಿ ❤🎉
ನಿಮಗೆ ಒಳ್ಳೆಯದಾಗಲಿ ಹೇಮಂತ್ ಅವರೇ
ಬದುಕು ಒಮ್ಮೊಮ್ಮೆ ಜಾತ್ರೆ.... ಕೆಲವೊಮ್ಮೆ ನಿರ್ಜನ ರಸ್ತೆ. ನೆನಪುಗಳು ಮಾತ್ರ ಶಾಶ್ವತ. 😔
Houdu nimma mathu nija sir
Yes.nenapugale kshana kshanakku nammannu kollutta hoguthide
ಸತ್ಯ ವಾದ ಮಾತು ಸರ್
ಅದ್ಭುತ ಹೋಲಿಕೆ ಸರ್
Wow what a line 😊
Makklige olledagli Hemant brother.God bless your family.
ಸರ್ ನಿಮ್ಮ ಸೀರಿಯಲ್ ಸಮಾಗಮ ಇವತ್ತಿಗೂ ನಿಮ್ಮ ಮತ್ತು ಮಂಜುಭಾಷಿಣಿ ಮೇಡಂ ನಟನೆ ಮರೆಯೋಕೆ ಆಗೋಲ್ಲ.ಧಡ್ ಧಡ್ ಸಿನಿಮಾ ಹಾಡುಗಳಂತೂ ಯಾವಾಗಲೂ ಹಾಡ್ತಾ ಇರ್ತಿನಿ.ಅಷ್ಟು ಇಷ್ಟ.ತುಂಬಾ ಚೆನ್ನಾಗಿದೆ.ಏಹೇ ಹೃದಯವೇ ಏನಿದು ತುಂಟಾಟವೇ,
ನಾನು ಮಿಸ್ ಮಾಡದೇ ನೋಡುತ್ತಿದ್ದ ಧಾರಾವಾಹಿ..... ಮಾಯಾಮೃಗದ ನಟನೆ ಮರೆಯಲಾರದ್ದು.,.
Yes samaagama. eeglu aa birds sound kelidre alle ninthu poorrhi kelthene samagama title track alli first ondu bird sound kelusthithu it was my favorite and unforgettable serial
You are such a good actor. Best of luck to you Sir.
ಒಂದಂದೂ ಮಾತು. ಸತ್ಯ. ಎಂತ. ಅನುಭವ👍🙏💐💐
ತಾಯಿ , ತಂದೆ-ತಾಯಿ ಆಗಿ ಮಕ್ಕಳನ್ನು ನೋಡಿಕೊಳ್ಳ ಬಹುದು ಆದರೆ ತಂದೆ ತಂದೆಯಾಗಿ ಮಾತ್ರ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯ
Yes
ಖಂಡಿತ ನಿಜ, ಇದು ಸ್ವಂತ ಅನುಭವ
ಹೌದು
TRUE girls kastta
Correct agi helidiri mam.
I can feel your pain Sir. Same happened with my mother also.
ಹೇಮಂತ್ ಹೆಗ್ಡೆ ಯವರಿಗೆ ಒಳ್ಳೆಯದಾಗಲಿ...ಒಳ್ಳೆಯ ಸದಭಿರುಚಿಯ ಚಿತ್ರಗಳು ಮೂಡಿ ಬರಲಿ. ಕನ್ನಡ ಚಿತ್ರಗಳು ಅಂದ್ರೆ ಮೂಗು ಮುರಿಯುವ ಬಿಟ್ಟೀ ತೋರಿಸಿದರೂ ನೋಡಲಾಗದ ಈ ದಿನದಲ್ಲಿ ಕನ್ನಡ ಚಿತ್ರವನ್ನು ನೋಡಿ ಆನಂದಿಸುವ ದಿನಾ ಬರಲಿ.
Stay strong and take care of your daughter
ಕಳೆದುಕೊಂಡ ಮೇಲೆ ಬೆಲೆ ಗೂತಾಗುವುದು ನಿಮಗೆ ಒಳ್ಳೆಯ ದಾಗಲಿ
Ollevrna devru bega karkotane ansatte...😢😢nim magle ivaga nimgella Sir...avle nim taayi..ankoli...ashte😢😢novinda ache baroke kashta...but life nedibekalva....??be strong sir...🙏🙏
ಅಮ್ಮ ಎಲ್ಲೂ ಹೋಗಿಲ್ಲ... ಇಲ್ಲೇ ಇದ್ದಾಳೆ... ನಿನ್ನ ಸಾಧನೆ ಆಕೆಗೆ ಸಂತೋಷ, ನೆಮ್ಮದಿ ಕೊಡುತ್ತೆ ಅಂತಾ ಮಗಳಿಗೆ ಹೇಳಿ...ಪಾಪ ಆಕೆ ....
In life "Time" is very important and we are here for a finite time only 😊
He was just a heartthrob how handsome he was very sad to hear god bless them
Life is so uncertainity.... Family is more important than anything in life.
Honestly there are many a men who are supposed to be big in their own mind.... Who don't take their partners and the marriage seriously will only pretend to miss them... After losing them ...in this aspect, Women are great who silently work for keeping the marriage alive and family together! But men will never know the value of the woman's sacrifice...
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸರ್
Elli kelavarige hendatiya or hennina bele gottaagide ,ennu kelavarige sattaru gottagolla😢😢😢😢😢😮😮😮😮😮
Super episodes.. Hats off Ganapathi🙏🙏
It is very unfortunate that many a times doctors were not able to diagnose properly. Also as Hemanth said, cancer couldn't be cured and all medicinal system are only trial and error only.
ನಾನು ಸತ್ತರೆ ನನ್ನ ಗಂಡ ಹೀಗೆ ಪಶ್ಚಾತ್ತಾಪ ಪಡುತ್ತಾರೆ..ಒಳ್ಳೆಯ ಮನುಷ್ಯ.ಆದರೆ .ಕಂಡ ಕಂಡಲ್ಲಿ ನನ್ನ ಬೈತಾರೆ..
😂😂😂😂😂
ಗಂಡ ಹೆಂಡತಿ ವಿಷ್ಯ 4 ಗೋಡೆ ಮಧ್ಯ ಇದ್ದರೆ ಒಳ್ಳೆಯದು..
ಏನ್ ಮಾತಾಡ್ತೀರಪ್ಪ? ಸಾಮಾಜಿಕ ಜಾಲತಾಣದಲ್ಲಿ ಹೀಗೆ ಗೀಚಿ ನಿಮ್ಮ ಅಕ್ಷರಗಳ ತೂಕವನ್ನು ನೀವೇಹಗುರಮಾಡಿಕೊಳ್ಳುವುದೇ?
Ondu Artha madikolli..yaar mele preethi iruvudo avara mele kopa baruvadu...adu manavana sahaja Guna..preethi ye illavadalli kopa vu iruvadilla..
@@rAsA-mn1kq nija ..tq
ನಿಜ ಸರ್..ಸೇಮ್ ನಮ್ಮ ಇದೇ ಅವಸ್ಥೆ
Hemanth hegde jeevanadalli tumba nondidare.avara muka noduvagale gottayitu.yestu olleya nata
Hope you recover from your grief & do more good work. You haven’t changed a bit since Uni days .
😂 sir
Sir ನಿಮ್ಮ manju bashini abinayada DD chandan ದಲ್ಲಿ ಪ್ರಸಾರ agthithalla samgama sireal thumba channagiruthe mudibarthithu
🌿🌿🌿🌼🌿🌿🌿🌺🌿🌿🌿
Leave for your child...make her big
ನಿಮ್ಮ ಚಿತ್ರ ಯಶಸ್ವಿಯಾಗಿ ನಿಮ್ಮ ಮುಂದಿನ ದಿನಗಳು ಚೆನ್ನಾಗಿರಲಿ ಎಂದು ಆಶಿಸುತ್ತೇವೆ.
Nanna tandegu ige aitu sir
Please stop alcohol,,,otherwise,,, we don't see you again
Dear sir nimmade paristiti namagu aagide.namma yajamaanaru 4th stage cancer ge hogi expierd aagi 1year aagide.avaru avara bandhu balaga andre jeevakkintha hechchagi nodithiddaru.avaru rogi aadaga yaaru help ge baralilla doordalliruva namma makkale barabekaayithu.eega yaarannu expect maadade nanna paadige naaniruve .varshakke 2 sarthi Germany ge nanna maganallige hogi baruvenu.bandhu balaga neera melina gulle idda haage.
ಇವ್ರು namma ಕಾಲೇಜ್ mate
Paapa really felling very bad 😔
ಸಿನಿಮಾ ಮಾಡಿ sir ನಿಮ್ abimani
Yenne kadime haki
ಸುಭಾಷ್ ಘಾಯ್ ಜೊತೆ ಇರುವ ಪರಿಚಯ ಬಗ್ಗೆ ಕೇಳಿ ಸರ್
❤❤
Devaru nimage nemmadi kodali Hemanth sir
Raghunandan in mayamruga
NIMMA NOVU NIMAGUNTU NAMMA NOVU NAMAGUNTU BERADARENANTHE NOVU NOVE OBBARA NOVU INNOBBARA JOTHE HANCHI KONDAGA MANASSU HAGURA AGUTTE HINDI MOVIE PYASA SAWAN NODIDA NENAPAYITU NIMAGE HAGU NIMMA MAGALIGE DUKHAVANNU SAHISUVA SHAKTHI NEEDALI YENDU ALLAHANALLI DUA BEDUTTENE
ನನ್ನ ಶ್ರೀಮತಿಯೂ 4th stage lung cancer ಗೆ, ಕಳೆದ ವರ್ಷ ಬಲಿಯಾದರು.
ನಿಮಗೆ exactly ನನ್ನದೇ ಅನುಭವವಾಗಿದೆ.
But I am Left with 16 daughter and 5 year son.
Pls Don't loose your creativity
Second marriage aagbedi bro nimage 🙏🙏🙏🙏🙏🙏🙏🙏🙏🙏🙏🙏🙏🙏
Sir neevu director avala asay na artha madikobithu. Papa .😢😢😢🎉
Very sad, god give strength to handle the situation successfully.
Nangantu gurte siglilla,very sad sir
ಸರ್ ನೀವು ಇರುವುದು ಜೆ ಪಿ ನಗರದಲ್ಲಿಯ
ಸರ್ ನಮ್ಮಲ್ ಒಬ್ಬರಿದಾರೆ ಅಡುಗೆ ಅವ್ರ್ ಬೇಕೋ ಕೆಲಸದವರು ಬೇಕು ಅಂದ್ರಲ್ಲ ಹೇಗ್ ಸಂಪರ್ಕ ಮಾಡೋದು ಸರ್ ನಿಮ್ಮನ್ನ
Pl donot drink
Feel so bad sir
If u need any help to your daughter
I can support her sir
At least emotionally
And in studies
I am a retired teacher
Sir nanu nimagalannu nodkotini but one condition
Anna should,,,go back to routine,,,,
😂
Magala chennnagi odisi International Director mada maraya. Desha. Namma hemme agali.
😢😢😢😢😢
Sir please indrajit movie villan shankar narayan ಹುಡ್ಕಿ interview madi
ಎಣ್ಣೆ ಹಾಕ್ತೀರಾ ಅಲ್ವಾ ಅಲ್ವಾ ನೀವು 😂
Illappa..
ಸರ್ ನಿಮ್ಮ ನಂ ಕಳಿಸಿ
Nan favourite actor ivaru
Nodi kushinu aithu...aadhre thumba novu kooda aithu...sir na ee situation lli nodoke manasu bhaara anisthu...
Sir neevu nim magaligoskaranaadhru gatti yaagi matthe eddhu nilbeku...nim avashyakathe yaarige unto ilvo but nim magaligidhe....thaayi kalkonda aa maguge neeve thandhe thaayi eradu aagi....
He is very alcoholic person i think,dont drink otherwise u also becum frame on wall think abt urdaughter
ನೀವು ನಿಮ್ಮ ಹೆಂಡತಿಗೆ ಟೈಂ ಕೊಡಲಿಲ್ಲ, ಯಾವತ್ತೂ ಹೆಂಡತಿಯೇ ನಮ್ಮ ಜೀವನ ಸುಗಮವಾಗಿ ಸಾಗಲು ಕಾರಣ... ಕಳೆದುಕೊಂಡ ಮೇಲೆ ಬುದ್ಧಿ ಬಂದರೂ ಏನೂ ಪ್ರಯೋಜನವಿಲ್ಲ.....ಮಗಳಿಗಾದರೂ ಸಮಯ, ಪ್ರೀತಿ ಕೊಟ್ಟು ಪತ್ನಿ ಆತ್ಮಕ್ಕೆ ನೆಮ್ಮದಿ ಕೊಡಿ... ಸಾಮಾಜಿಕ ಬದುಕಿಗಿಂತ ವೈಯಕ್ತಿಕ ಬದುಕು ಮುಖ್ಯ....
1st coment
He is very alcoholic person i think,dont drink otherwise u also becum frame on wall think abt urdaughter
😢😢