ಟಗರು ಸಾಕಾಣಿಕೆಯಲ್ಲಿ ಯಶಸ್ವಿಯಾಗಿರುವ ಇವರು ಕುರಿ ಹಾಗೂ ಅದರ ಅಭಿವೃದ್ಧಿ ಸ್ವಲ್ಪ ರಿಸ್ಕ್ ಎನ್ನುತ್ತಾರೆ|ಇವರ ಅನುಭವ...

Поделиться
HTML-код
  • Опубликовано: 10 сен 2024
  • ಹೈನುಗಾರಿಕೆಯಲ್ಲಿ ಕುರಿ ಸಾಕಾಣಿಕೆ ಹಾಗೂ ಮೇಕೆ ಸಾಕಾಣಿಕೆ ಇವೆಲ್ಲವೂ ಕೂಡ ಲಾಭದಾಯಕ, ಹಾಗೆಯೇ ಟಗರು ಸಾಕಾಣಿಕೆ ಕೂಡ ಲಾಭದಾಯಕ ಇದರಲ್ಲಿ ಹೆಚ್ಚಿನ ರಿಸ್ಕ್ ಇರೋದಿಲ್ಲ ಅಂತಾರೆ ಇವರು, ಇವರು ಗೆಂಡೆಹೊಸಹಳ್ಳಿ ಗ್ರಾಮದವರು ಶ್ರೀರಂಗಪಟ್ಟಣ ತಾಲ್ಲೂಕು ಮಂಡ್ಯ ಜಿಲ್ಲೆ, ಇವರ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ
    ರೈತ: ರಾಮಲಿಂಗೇಗೌಡ್ರು
    ಸ್ಥಳ : ಗೆಂಡೆ ಹೊಸಳ್ಳಿ ಗ್ರಾಮ ಶ್ರೀರಂಗಪಟ್ಟಣ ತಾಲ್ಲೂಕು ಮಂಡ್ಯ ಜಿಲ್ಲೆ
    ಫೋನ್ :8749008166

Комментарии • 75