'MIND Black&White' ಹಾಗೂ 'ಮನಸ್ಸಿನ ರಹಸ್ಯಗಳು' ಪುಸ್ತಕಗಳ ಲೋಕಾರ್ಪಣೆ ಸಮಾರಂಭ.
HTML-код
- Опубликовано: 7 сен 2024
- ಸುಶ್ಮಿತಾ ಪಿ ನಾಯಕ್ ಅವರು ಬರೆದ 'MIND Black & White' ಹಾಗೂ ಕೆ ಪ್ರವೀಣ್ ನಾಯಕ್ ಅನುವಾದಿಸಿದ 'ಮನಸ್ಸಿನ ರಹಸ್ಯಗಳು' ಪುಸ್ತಕಗಳ ಲೋಕಾರ್ಪಣೆ ಸಮಾರಂಭ 12-5-2023ರಂದು ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನೆರವೇರಿತು. ಶ್ರೀಮತಿ ಲಕ್ಷ್ಮಿ ಗೋವಿಂದರಾಜ್ ಹಾಗೂ ಶ್ರೀಮತಿ ಪೂರ್ಣಿಮಾ ರಾಮ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮಾನಸ ಹೀಲಿಂಗ್ ಸೆಂಟರ್ - 7975560365 ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ.
ಆನ್ ಲೈನ್ ಖರೀದಿಗೆ :
www.amazon.in/....
www.amazon.in/....
www.sapnaonlin....
navakarnataka.....
Published by MANASA HEALING CENTRE 79755 60365
Thanks sir and Madam
Congratulations Praveen Sir and best of luck for your daughter for writing this book and releasing it. I definitely want to read this book.
Congratulations and all the best to Pravin nayak and Sushmita.
Congratulations sir...neevu helida hage nannadu Saha aarambha.shuratva...adanna sari madkolloke Prayatna madtiddini
Hi sir, I've bought this book from Ankita store. Thank you.
Super sir and congratulations Sushmitha madam... Eagerly waiting to purchase this Book ❤
ನಿಮ್ಮಬಹಳ videoಗಳನ್ನು utubeನಲ್ಲಿ ವೀಕ್ಷಿಸಿದ್ದೇನೆ.ಇದಕ್ಕೆ ಸಂಬಂಧಿಸಿದ ಒಂದು ಪುಸ್ತಕ ಪ್ರಕಟವಾದರೆ ಎಷ್ಟು ಚೆನ್ನಾಗಿತ್ತು ಅಂತ ನಿರೀಕ್ಷೆ ಇತ್ತು. ಇದು ಒಂದು ಅತ್ಯುತ್ತಮ ಪುಸ್ತಕವಾಗಿರತ್ತೆ ಅನ್ನುವ ನಂಬಿಕೆ ಇದೆ.Amezon ನಲ್ಲಿ ಬುಕ್ ಮಾಡಿದ್ದೇನೆ,ಓದಲು ಕಾತರದಿಂದ ಕಾಯ್ತಾ ಇದ್ದೇನೆ.
Thank you.
Hege order madodu book avilable idya online alli
@@GangaGanga495 Here is the link
www.amazon.in/Manassina-Rahasyagalu-K-Praveen-Nayak/dp/B0C55MJQD1/ref=sr_1_1?crid=1HJBO86CIR009&keywords=manassina+rahasyagalu+book&qid=1685946188&sprefix=manassi%2Caps%2C257&sr=8-1
Sapna book house online link
www.sapnaonline.com/books/manassina-rahasyagalu-praveen-nayak-1234119307-5551234119309
Congratulations ! Eager to read it
Congratulations and thanks!
You took our requests seriously 🙏🙏🙏🙏🙏
Thank you.
ಕನ್ನಡದಲ್ಲಿ ಈ ರೀತಿ ಸಂಶೋಧನಾ ಪುಸ್ತಕ ಬಂದಿಲ್ಲ ಅನ್ಸುತ್ತೆ..ಪ್ರವೀಣ್ ಸರ್ ರವರ ಜ್ಞಾನ ಅಪಾರ
Thank you.
@@kpraveennayak1234 sir book online link haki sir
What is the difference between your new book manassina rahasyagalu ☝️and power of subconscious mind book..????
Our book is mainly based on our experiences. I don't compare with other books.
Sir ನಾವು ನಿಮ್ಮ ನಿಮ್ಮ ಮಗಳ ಅಭಿಮಾನಿ ಯಾಗಿ ಕೇಳುತ್ತಾ ಇದ್ದೇನೆ.. ದಯವಿಟ್ಟು mysore ನ ಯಾವ ಅಂಗಡಿ ಗಳಲ್ಲಿ ಸಿಗುತ್ತದೆ ತಿಳಿಸಿ ಪ್ಲೀಸ್...
ಸಪ್ನಾ ಬುಕ್ ಹೌಸ್ ನಲ್ಲಿ ದೊರೆಯುತ್ತದೆ. ಆನ್ ಲೈನ್ ನಲ್ಲಿ ಅಮೆಜಾನ್ ನಲ್ಲಿ ಲಭ್ಯವಿದೆ. ವಂದನೆಗಳು.
Online link
www.amazon.in/Manassina-Rahasyagalu-K-Praveen-Nayak/dp/B0C55MJQD1/ref=sr_1_1?crid=2CH6ELYHWC4GJ&keywords=manassina+rahasyagalu&qid=1685891996&sprefix=manassina+rahasyagalu%2Caps%2C209&sr=8-1
Book where available
ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ.
ಆನ್ ಲೈನ್ ಖರೀದಿಗೆ :
www.amazon.in/Manassina-Rahas...
www.amazon.in/s?k=mind+black+...
www.sapnaonline.com/search?ke...
navakarnataka.com/book/All/ma...
Published by MANASA HEALING CENTRE 79755 60365
In India ppl value IAS IPS more than any other profession. I want to know can a common man becomes or achieve greater than IAS or IPS.
Yes, anyone can if he is determined.
I want this book in both language please...
You can contact our Manasa Healing centre office at Koramangala Bangalore or you can buy online.
Amazon online link
www.amazon.in/Manassina-Rahasyagalu-Mind-Black-White/dp/B0C5F43L65/ref=sr_1_2?crid=2CH6ELYHWC4GJ&keywords=manassina+rahasyagalu&qid=1685891996&sprefix=manassina+rahasyagalu%2Caps%2C209&sr=8-2
Thank you.
Sir e book online nali sigutha. Pls thilisi.
Houdu. Description nalli amazon.in haagoo sapna online na links ive.
Can we get this book in Mysore Sapna book house sir?
Yes, you may get in few days.
Price
@@shashi636 Rs. 150
@@kpraveennayak1234 wow estu kadime belege yest olle book sigtide tqsm 🙏
Nimma cantact hege madodu
You can contact Manasa Healing Centre no. 79755 60365
Dhanyavadagalu sir
Pustaka innu online nalli Update hagila
Sapna Book hows nalle hogi purchase madtini.
innu onderadu dinadalli sigabahudu. Pl call and check.
@@kpraveennayak1234
Sir Haage ondu maahithi Bekittu
Naanu Hypnotism Kalibeku antidini Yenadaru maahithi sigabahuda..?
Yelli Kalstare antha ..?
Hallucinations kaileinda orabaruvabagge thilisi
hora barabahudu.
@@kpraveennayak1234 nimma jotheli mathada bawda please
You can contact Manasa Healing Centre no. 79755 60365
E book hege online alli purchase madodhu sir
ಸಪ್ನಾ ಬುಕ್ ಹೌಸ್, ನವಕರ್ನಾಟಕ ಪ್ರಕಾಶನ, ಟೋಟಲ್ ಕನ್ನಡ ಹಾಗೂ ಅಂಕಿತಾ ಪುಸ್ತಕ ಮುಂತಾದ ಮಳಿಗೆಗಳಲ್ಲಿ ಪುಸ್ತಕಗಳು ಲಭ್ಯವಿದೆ.
Ok sir thank you
Ok sure...
Book beku sr
ಸಪ್ನಾ ಬುಕ್ ಹೌಸ್, ನವಕರ್ನಾಟಕ ಪ್ರಕಾಶನ, ಟೋಟಲ್ ಕನ್ನಡ ಹಾಗೂ ಅಂಕಿತಾ ಪುಸ್ತಕ ಮುಂತಾದ ಮಳಿಗೆಗಳಲ್ಲಿ ಪುಸ್ತಕಗಳು ಲಭ್ಯವಿದೆ.
@@kpraveennayak1234 online link haki sir
@@GangaGanga495 www.sapnaonline.com/books/manassina-rahasyagalu-praveen-nayak-1234119307-5551234119309
Amazon link
www.amazon.in/Black-White-English-Sushmitha-Nayak/dp/B0C55PHVCM/ref=sr_1_1?crid=Z9QWZQL7UG9F&keywords=mind+black+and+White&qid=1684732771&sprefix=mind+black+and+white%2Caps%2C220&sr=8-1