I'm from kerala.... Unfortunately our government(cpim) didn't believe religion and god, expecially Hindu culture.... so plzz all are South indian Ayyappa swami believes support our culture.... #saveSabarimala🙏
ಬಲ ಯಡ ಪಂಥಗಳು ಪ್ರಾರಂಭವಾಗಿದ್ದು ಫ್ರಾನ್ಸ್ ನಿಂಡ. ಅಲ್ಲಿ ಕ್ರಾಂತಿಯ ಸಂದರ್ಭದಲ್ಲಿ ರಾಜನ ಯಡಗಡೆ ಕುಳಿತುಕೊಳ್ಳುವ ವರು ಕಾರ್ಮಿಕರು ಮುಂತಾದವರು ಅದು ಯಡ ಪಂಥ ಹಾಗೆ ಪುರೋಹಿತರು ಮಂತ್ರಿಗಳು ರಾಜನ ಆತ್ಮೀಯರು ಹಾಗೆ ಶ್ರೀಮಂತ ವ್ಯಾಪಾರಿಗಳು ಬಲಗಡೆ ಅವ್ರು ಬಲ ಪಂಥ ಆದ್ರೆ ಕಾಲ ಕಳೆದಂತೆ ನಮ್ಮ ದೇಶದಲ್ಲೂ ಅವುಗಳು ಬದಲಾಗಿದೆ ಹಾಗೂ ತೀವ್ರವಾದ ರಾಜಕೀಯ ಸ್ವರೂಪ ಪಡೆದಿದೆ
ಸರ್ ನಿಮ್ಮ ಅನಿಸಿಕೆಗೆ ವಿರುದ್ಧ ತೀರ್ಪು ಬಂದ್ರೆ ಅದು ನ್ಯಾಯವಲ್ಲ ಬಿಡಿ... ಅಯೋಧ್ಯೆ ತೀರ್ಪು ಮಾತ್ರ ನ್ಯಾಯ... ಯಾಕೆಂದ್ರೆ ನಮಗೆ ನಮ್ಮ ಧರ್ಮದಲ್ಲಿ ಅತಿ ವ್ಯಾಮೋಹ ನಮ್ಮ ಧರ್ಮವೇ ಶ್ರೇಷ್ಠ ಎಂಬ ಅಹಂಕಾರ, ನಮ್ಮ ಮನೆಯಲ್ಲಿ ಇರುವ ಕಸಕ್ಕಿಂತ ಬೇರೆ ಮನೆಯವರ ಕಸದ ಚಿಂತೆ. ಸಮಾನತೆ ಎಲ್ಲಾ ಧರ್ಮದಲೂ ಬರಬೇಕು ಎಲ್ಲಾ ಧರ್ಮದ ಅನಿಷ್ಟ ಪದ್ಧತಿಗಳು ನಿಲ್ಲಬೇಕು... ಇನ್ನೂ ಧರ್ಮದ ಆಚರಣೆಯಲ್ಲಿ ನ್ಯಾಯಾಲಯ ಅಸ್ತಕ್ಷೇಪ ಮಾಡಬಾರದು ಅಂದ್ರೆ ಹೇಗೆ? ಜಾತಿ ಪದ್ಧತಿ, ಬಾಲ್ಯವಿವಾಹ, ಬಹುಪತ್ನಿತ್ವ, ಮಂದಿರ ಪ್ರವೇಶ ನಿರಾಕರಣೆ, ವರದಕ್ಷಿಣೆ, ಮಹಿಳೆಯರ ಮೇಲೆ ಶೋಷಣೆ, ಮೂಢನಂಬಿಕೆ, ವಾಮಚಾರ, ಅಸ್ಪೃಶ್ಯತೆ, ಜೀತಪದ್ಧತಿ. ಇವೆಲ್ಲವೂ ಧರ್ಮದ ನೆರಳಿನ ಆಚರಣೆಯ ಜೊತೆಗೆ ಬಂದಿರುವ ಅನಿಷ್ಟಪದ್ಧತಿಗಳೆ... ಇದನ್ನು ಕಾನೂನಿನ ಕಾಯ್ದೆಗಳ ಮೂಲಕ ನಿಲ್ಲಿಸಿಲ್ವೆ... ನಮ್ಮ ಭಾರತದ ಧರ್ಮ ಪರಂಪರೆ ಇನ್ನೂ ದೃಢವಾಗಿ ಇಲ್ಲವೇ... ಅದನ್ನು ಬಿಟ್ಟು ಬೇರೆ ಧರ್ಮದಲ್ಲಿ ಬುರ್ಕ ಹಾಕ್ತಾರೆ, ಮಸೀದಿಗೆ ಬಿಡಲ್ಲ, ಐದ್ ಜನ್ರನ್ನ ಮಧ್ವೆ ಆಗ್ತಾರೆ.. ಅಂತ ನಮ್ಮಲ್ಲಿ ಇರೋ ಕೆಟ್ಟ ಪದ್ಧತಿಗಳನ್ನು ಮರೆತ್ರೆ ಹೇಗೆ.. ? ತ್ರಿಬಲ್ ತಲಾಕ್ ಅನಿಷ್ಟ ಪದ್ಧತಿಯನ್ನು ತಪ್ಪು ಎಂದು ಕೋರ್ಟ್ ಹೇಳಿದಾಗ ಅಲ್ಲಿರುವ ಅನೇಕ ಮಹಿಳೆಯರಿಗೆ ಧ್ಯರ್ಯಬಂತು... ಆ ವಿಷಯವು ಆ ಸಮುದಾಯದ ಆಚರಣೆ.... ಅನಿಷ್ಟ ಆಚರಣೆ. ದಯವಿಟ್ಟು ನಮ್ಮ ಉನ್ನತ ನ್ಯಾಯಾಲಯ ನೀಡುವ ತೀರ್ಪನ್ನು ಗೌರವಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳುವುದು ಉತ್ತಮ.... ಯಾಕೆಂದರೆ ಅವರು ಹಳ್ಳಿ ಪಂಚಾಯ್ತಿ ಯ ಅಧ್ಯಕ್ಷರಲ್ಲ ಅಥವಾ ಒಂದು ಜಾತಿಯ, ಧರ್ಮದ, ಬಣದ, ವ್ಯಕ್ತಿಯಲ್ಲ....
ಸ್ವಾಮಿಯೆ ಶರಣಂ ಅಯ್ಯಪ್ಪ ದೇವರು ಅಂತ ಅಂದ ಮೇಲೆ ಎಲ್ಲ ಮಹಿಳೆಯರಿಗೆ ವೃದ್ದರಿಗೆ ಎಲ್ಲರಿಗೂ ಅವಕಾಶ ಕೊಡಬೇಕು ಅಂತ ನನ್ನ ಅನಿಸಿಕೆ/ಯಾಕೆಂದರೆ ದೇವರಿಗೆ ಯಾವುದೆ ಭೇದಭಾವವಿರುವುದಿಲ್ಲ/ಎಲ್ಲರಿಗು ಸಿಗಬೇಕು ದರ್ಶನ/ಸ್ವಾಮಿಯೇ ಶರಣಂ ಅಯ್ಯಪ್ಪ///ಮಾಹಿತಿಗೆ ಧನ್ಯವಾದಗಳು ಸರ್/ಲವ್ ಯು ಸರ್🙏🙏🙏🙏🙏🙏🙏
@@lakshmanmr9507 ಸರ್ ಸರಿ ಆರೋಗ್ಯಕರವಾಗಿ ಮಾತನಾಡೋಣ ಸರ್,, ಸರ್ ಯಾಕೆ ಸ್ತ್ರೀಯರಿಗೆ ಬೇಡ//ನಿಮಗೆ ಗೊತ್ತಿಲ್ಲವಾ? ಅವರಿಗೆ monthly period ಆಗುತ್ತಲ್ಲಾ ಆ ಸಮಯದಲ್ಲೆ ಮನೆಯಲ್ಲಿ ಪೂಜೆ ಮಾಡಲ್ಲ ಹಾಗೆ ಪಕ್ಕದ ಊರಿಗು ಹೋಗಲ್ಲ,ಹಾಗಿಯೆ ಅವರು ಗಂಡಸರಿಗಿಂತ ಶುದ್ದಿಯಲ್ಲಿ ಎತ್ತಿದ ಕೈ ಅದು ನಿಮಗೆ ಗೊತ್ತು ಸರ್///ಸರಿ ಯಾಕ್ ಕೊಡಬಾರದು ಅಂತ ಕೇಳಬಹುದು ನಿಮ್ಮನ್ನ ಸರ್//ಚರ್ಚೆ ಆರೋಗ್ಯಕರವಾಗಿರಲಿ ಸರ್ ಅಷ್ಟೇ
ನಮ್ಮ ದೇಶದ ದೇವಸ್ಥಾನಗಳು ಮತ್ತೆ ಹೊರಗಡೆ ದೇಶದ ಪ್ರಾರ್ಥನಾ ಮಂದಿರಗಳಿಗು ವ್ಯತ್ಯಾಸ ಇದೆ ಅಲ್ಲದೆ. ನಮ್ಮ ದೇಶದ ಎಲ್ಲ ದೇವಸ್ಥಾನಗಳಿಗು ಜ್ಯೋತಿಷ್ಯಕ್ಕು ಸಂಬಂಧ ಇದೆ... ಶುಕ್ರ ಮಕರ ರಾಶಿಗೆ ಬಂದ್ರೆ ಏನಾಗುತ್ತೆ ಅನ್ನೊದು ಎಲ್ಲರಿಗು ಗೊತ್ತಿರುತ್ತೆ. ನಮ್ಮ ದೇವಸ್ಥಾನಗಳೆಲ್ಲ ಅದರ ಆದರ ಮೇಲೆ ತೆಗೆದುಕೊಂಡು ಮಾಡಿದಾರೆ. ವೈಜ್ಞಾನಿಕವಾಗಿ ಸಾಭಿತಾಗಿರುವ ಜ್ಯೋತಿಷ್ಯದಿಂದ ಇದನ್ನ ಪರಿಹರಿಸೊದು ಉತ್ತಮ
ಮಕರ ರಾಶಿ ಕಾಲಚಕ್ರದಲ್ಲಿ ಕರ್ಮ ಏನು ಅಥವಾ natural karma house. ಅಂತ ಹೇಳೊದು. ಅಲ್ಲಿ ಶುಕ್ರ ಬಂದ್ರೆ ಆ ವಂಶದಲ್ಲಿ ಹೆಣ್ಮಕ್ಳಿಗೆ ತುಂಬಾ ನೋವು ಕೊಟ್ಟಿರ್ತಾರೆ . ಅಥವಾ ಹಣದ ಸಮಸ್ಯೆ ಬಗೆ ಹರಿದೆ ಸದಾ ಅದೊಂದು ದೊಡ್ಡ ಸಮಸ್ಯೆ ಆಗಿರುತ್ತೆ. ಮಕ್ಕಳು ಆಗದಂತಹ ಸಮಸ್ಯೆ ಕೂಡ ಇರುತ್ತೆ. ಹೆಣ್ಮಕ್ಳ ಜೊತೆ ಜಗಳಕ್ಕು ರೆಡಿ ಇರ್ತಾರೆ.. ಈದೆ ಮಕರ ಲಗ್ನದವರು ಜಗಳ ಮಾಡೊಕೆ ಮುಂದಿರ್ತಾರೆ. ಯಾಕೆಂದರೆ ಅಲ್ಲಿ ಬ್ರಹ್ಮಚಾರಿ ಕುಜ ಉಚ್ಚ... ದೇವಸ್ತಾನ ಅನ್ನೊದು ಧನಸ್ಸು ರಾಶಿಗೆ ಸಂಬಂದ ಅದರ ಎದುರಿಗೆ ಇರೊದೆ ಮಿಥುನ ರಾಶಿ ಅವೆರಡು ಸೇರಿದರೆ ಈಡಿ ವಿಶ್ವ ಒಂದಾದಂತೆ ಅದನ್ನ ಮದುವೆಗು ಹೋಲಿಸಬಹುದು... ಹಾಗೆ ಭಾರತ ಎನ್ನುವುದು ಧನಸ್ಸು ರಾಶಿ ಅಲ್ಲಿ ಏನೆನು ನಡೆಯುತ್ತೆ ಅನ್ನೊದರ ಮೇಲೆ ಭಾರತದಲ್ಲು ಆ ಘಟನೆಗಳು ಅವಲಂಬಿತವಾಗಿರುತ್ತೆ. ಹಾಗೆ ಮಕರ ರಾಶಿ ಎನ್ನುವುದೆ ಗುಡ್ಡದ ಮೇಲೆ ಇರುವಂತಹದು. ಈ ಲಗ್ನದಲ್ಲಿ ಹುಟ್ಟುವವರು ಮನೆ,ಅಥವಾ ಆಸ್ಪತ್ರೆ ಗುಡ್ಡದ ಮೇಲೆ ಇರುತ್ತೆ. ಅಥವಾ ಇವರ ಮನೆಹುಡುಕೊದೆ ಮೇಲೆ ಇರಬೇಕು ಅಂತ. ಇಲ್ಲಿ ಲಗ್ನ ಎನ್ನುವುದು ಹುಟ್ಟಿದ ಸಮಯದ ಮೇಲೆ ಇರುತ್ತೆ. ಚಂದ್ರ ಇರುವ ನಕ್ಷತ್ರ ಅಲ್ಲ.
@@MediaMastersKannada ವೀಕ್ಷಕರ ಮೇಲಿನ ಕಾಳಜಿ ಮತ್ತು ಕನಿಕರಕ್ಕೆ ನಮ್ಮೆಡೆಯಿಂದ ಧನ್ಯವಾದಗಳು ಸರ್... ಹಾಗೆ ರಮೇಶ್ ನಿಮ್ಮ ದುಃಖಕ್ಕೂ ನಮ್ಮಿಂದ ಎರಡು ಹನಿ ಕಣ್ಣೀರಿದೆ... ಸಾವು ಯಾರನ್ನೂ ಬಿಟ್ಟಿಲ್ಲ 😢😢
Master balapanthiya yedapanthiya heg huttu yavaglinda prabhalavaythu moola karana enu anta tiliskodi nann ee question ge nam teachers galu yaru ans madilla neev adru heli master
E cristiyan missionary nam darama na yak target madthidare nivu ene madidiru Hindu darmana Hal madok agala nenapirali.idu India navella ondu nam desha mukya Ella oggattagi balona.
Ragavendra sir, the true story is it is not Ayyappa swami temple only it is BUUDHA Temple and TIRUPATI is not Srinivasa Temple it was JAIN BASADI and the statue of SRINIVASA was AADHINATHA THIRTHANKARA statue this is an true story and THE GREAT SUPREME COURT gave an judgment this two temples TIRUPATHI and AYYAPA was BELONGING TO JAIN AND BUDDHISTS but when shankaracharya decided to spread hinduism across nation he narrated the fake stories to get more devvottes for HINDUISM and the SUPREME COURT also gaved an judgement still we can see JAINISM statues in TIRUPATHI main statue up of the statue head there are 24 JAIN THIRTHANKARA statues. MR. RAGAVENDRA sir If u had this information pls do video on this matter.
adarsh jain now you don’t spread bullshit and nonsense fake stories here, there was no need to get more devotees for Hinduism has this country was mainly of Hindus
@S Lhello mister what am I commented and are u replying ask the google i'm not saying without proof it was judgement given by THE GREAT SUPREME COURT. and I too belong to RIGHT WING I'll the opposer of communists.
@@manoharp2950 I'm not spreading bull shits I'm asking the justice for Jains and Bhudists, as u Hindus fighter for one Ram mandhir of centuries like that I'm too asking justice and it's not fake the supreme Court as gaven judgement it was belonged to Jains if u still doubted in that pls ask Google on supreme Court judgement of tirupathi belongs to Jains.
I'm from kerala.... Unfortunately our government(cpim) didn't believe religion and god, expecially Hindu culture.... so plzz all are South indian Ayyappa swami believes support our culture.... #saveSabarimala🙏
ಸ್ವಾಮಿಯೇ ಶರಣಂ ಅಯ್ಯಪ್ಪ 🙏
ಪ್ರತಿಯೊಂದು ಧರ್ಮಕ್ಕೊ ತನ್ನದೇ ಆದ ಸಂಪ್ರದಾಯಗಳಿವೆ.. ದಯವಿಟ್ಟು ಅವನ್ನು ಗೌರವಿಸಿ..
ಸ್ವಾಮಿಯೇ ಶರಣಂ ಅಯ್ಯಪ್ಪ...
ಸೂಪರ್ ಸರ್ ಇಂಥ ವೀಡಿಯೋಗಳ ಬಗ್ಗೆ ನಿಮ್ಮ ಪ್ರಯತ್ನ ಮುಂದುವರಿಸಿ
Best kannada youTube channel
ಬಲಪಂಥೀಯ & ಎಡಪಂಥಿಯ ಬಗ್ಗೆ ಮಾಹಿತಿ ಕೊಡಿ...
PLEASE Sir...
ಬಲ ಯಡ ಪಂಥಗಳು ಪ್ರಾರಂಭವಾಗಿದ್ದು ಫ್ರಾನ್ಸ್ ನಿಂಡ. ಅಲ್ಲಿ ಕ್ರಾಂತಿಯ ಸಂದರ್ಭದಲ್ಲಿ ರಾಜನ ಯಡಗಡೆ ಕುಳಿತುಕೊಳ್ಳುವ ವರು ಕಾರ್ಮಿಕರು ಮುಂತಾದವರು ಅದು ಯಡ ಪಂಥ ಹಾಗೆ ಪುರೋಹಿತರು ಮಂತ್ರಿಗಳು ರಾಜನ ಆತ್ಮೀಯರು ಹಾಗೆ ಶ್ರೀಮಂತ ವ್ಯಾಪಾರಿಗಳು ಬಲಗಡೆ ಅವ್ರು ಬಲ ಪಂಥ ಆದ್ರೆ ಕಾಲ ಕಳೆದಂತೆ ನಮ್ಮ ದೇಶದಲ್ಲೂ ಅವುಗಳು ಬದಲಾಗಿದೆ ಹಾಗೂ ತೀವ್ರವಾದ ರಾಜಕೀಯ ಸ್ವರೂಪ ಪಡೆದಿದೆ
Balapantheeya edapantheeya annodu ondu huchara sante. Tatasthavagi iddavarannu adarolage serisi huchata aduvavarigenu kammi illa.
ವಾವ್ ಸುಪರ್ಬ್ ವಿಡಿಯೋ ಸರ್
- ಮಾಹಿತಿ ಜಗತ್ತು
Super thought
Your absolutely right sir
Swami ayyapa, sariyagi helidri, 👌👍🙏
Excellent sir....very nice explanation..
ಸರ್ ನಿಮ್ಮ ಅನಿಸಿಕೆಗೆ ವಿರುದ್ಧ ತೀರ್ಪು ಬಂದ್ರೆ ಅದು ನ್ಯಾಯವಲ್ಲ ಬಿಡಿ...
ಅಯೋಧ್ಯೆ ತೀರ್ಪು ಮಾತ್ರ ನ್ಯಾಯ...
ಯಾಕೆಂದ್ರೆ ನಮಗೆ ನಮ್ಮ ಧರ್ಮದಲ್ಲಿ ಅತಿ ವ್ಯಾಮೋಹ ನಮ್ಮ ಧರ್ಮವೇ ಶ್ರೇಷ್ಠ ಎಂಬ ಅಹಂಕಾರ, ನಮ್ಮ ಮನೆಯಲ್ಲಿ ಇರುವ ಕಸಕ್ಕಿಂತ ಬೇರೆ ಮನೆಯವರ ಕಸದ ಚಿಂತೆ.
ಸಮಾನತೆ ಎಲ್ಲಾ ಧರ್ಮದಲೂ ಬರಬೇಕು ಎಲ್ಲಾ ಧರ್ಮದ ಅನಿಷ್ಟ ಪದ್ಧತಿಗಳು ನಿಲ್ಲಬೇಕು...
ಇನ್ನೂ ಧರ್ಮದ ಆಚರಣೆಯಲ್ಲಿ ನ್ಯಾಯಾಲಯ ಅಸ್ತಕ್ಷೇಪ ಮಾಡಬಾರದು ಅಂದ್ರೆ ಹೇಗೆ? ಜಾತಿ ಪದ್ಧತಿ, ಬಾಲ್ಯವಿವಾಹ, ಬಹುಪತ್ನಿತ್ವ, ಮಂದಿರ ಪ್ರವೇಶ ನಿರಾಕರಣೆ, ವರದಕ್ಷಿಣೆ, ಮಹಿಳೆಯರ ಮೇಲೆ ಶೋಷಣೆ, ಮೂಢನಂಬಿಕೆ, ವಾಮಚಾರ, ಅಸ್ಪೃಶ್ಯತೆ, ಜೀತಪದ್ಧತಿ. ಇವೆಲ್ಲವೂ ಧರ್ಮದ ನೆರಳಿನ ಆಚರಣೆಯ ಜೊತೆಗೆ ಬಂದಿರುವ ಅನಿಷ್ಟಪದ್ಧತಿಗಳೆ... ಇದನ್ನು ಕಾನೂನಿನ ಕಾಯ್ದೆಗಳ ಮೂಲಕ ನಿಲ್ಲಿಸಿಲ್ವೆ...
ನಮ್ಮ ಭಾರತದ ಧರ್ಮ ಪರಂಪರೆ ಇನ್ನೂ ದೃಢವಾಗಿ ಇಲ್ಲವೇ...
ಅದನ್ನು ಬಿಟ್ಟು ಬೇರೆ ಧರ್ಮದಲ್ಲಿ ಬುರ್ಕ ಹಾಕ್ತಾರೆ, ಮಸೀದಿಗೆ ಬಿಡಲ್ಲ, ಐದ್ ಜನ್ರನ್ನ ಮಧ್ವೆ ಆಗ್ತಾರೆ.. ಅಂತ ನಮ್ಮಲ್ಲಿ ಇರೋ ಕೆಟ್ಟ ಪದ್ಧತಿಗಳನ್ನು ಮರೆತ್ರೆ ಹೇಗೆ.. ? ತ್ರಿಬಲ್ ತಲಾಕ್ ಅನಿಷ್ಟ ಪದ್ಧತಿಯನ್ನು ತಪ್ಪು ಎಂದು ಕೋರ್ಟ್ ಹೇಳಿದಾಗ ಅಲ್ಲಿರುವ ಅನೇಕ ಮಹಿಳೆಯರಿಗೆ ಧ್ಯರ್ಯಬಂತು... ಆ ವಿಷಯವು ಆ ಸಮುದಾಯದ ಆಚರಣೆ.... ಅನಿಷ್ಟ ಆಚರಣೆ.
ದಯವಿಟ್ಟು ನಮ್ಮ ಉನ್ನತ ನ್ಯಾಯಾಲಯ ನೀಡುವ ತೀರ್ಪನ್ನು ಗೌರವಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳುವುದು ಉತ್ತಮ.... ಯಾಕೆಂದರೆ ಅವರು ಹಳ್ಳಿ ಪಂಚಾಯ್ತಿ ಯ ಅಧ್ಯಕ್ಷರಲ್ಲ ಅಥವಾ ಒಂದು ಜಾತಿಯ, ಧರ್ಮದ, ಬಣದ, ವ್ಯಕ್ತಿಯಲ್ಲ....
Sir you are right path I following you
Good information 👍👍👍
🙏🙏ಧನ್ಯವಾದಗಳು ಸರ್
SIR MAKE VIDEO ON SOMANATHA TEMPLE HOW IT RICH BEFORE Mahmud of Ghazni attack
Yes sir good message
Sir tell about mayabazar in maha bharatha
ಸ್ವಾಮಿಯೇ ಶರಣಂ ಅಯ್ಯಪ್ಪ 🙏
ಮಾಹಿತಿಗಾಗಿ ಧನ್ಯವಾದಗಳು
ನ್ಯಾಯ ಮೂರ್ತಿಗಳ ಬಗ್ಗೆ ವಿಡಿಯೊ ಮಾಡಿ ಸರ್
Nice.video.sir.1.st.comment
Nice talk sir
ಗರುಡ ಪುರಾಣ bagge information kodi sir please....
ನಾನು ಇದನ್ನೆ ಕಾಯತ್ತಾ ಇದೀನಿ
ಸ್ವಾಮಿಯೆ ಶರಣಂ ಅಯ್ಯಪ್ಪ
ದೇವರು ಅಂತ ಅಂದ ಮೇಲೆ
ಎಲ್ಲ ಮಹಿಳೆಯರಿಗೆ ವೃದ್ದರಿಗೆ
ಎಲ್ಲರಿಗೂ ಅವಕಾಶ ಕೊಡಬೇಕು
ಅಂತ ನನ್ನ ಅನಿಸಿಕೆ/ಯಾಕೆಂದರೆ ದೇವರಿಗೆ ಯಾವುದೆ ಭೇದಭಾವವಿರುವುದಿಲ್ಲ/ಎಲ್ಲರಿಗು ಸಿಗಬೇಕು ದರ್ಶನ/ಸ್ವಾಮಿಯೇ ಶರಣಂ ಅಯ್ಯಪ್ಪ///ಮಾಹಿತಿಗೆ ಧನ್ಯವಾದಗಳು ಸರ್/ಲವ್ ಯು ಸರ್🙏🙏🙏🙏🙏🙏🙏
ಹಾಗಾದ್ರೆ ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದಿರುವ ಸಂಪ್ರದಾಯವನ್ನು ಏನ್ ಮಾಡಬೇಕು? ಸ್ತ್ರೀಯರಿಗೆ ಪ್ರವೇಶ ಬೇಡ.
@@lakshmanmr9507 ಸರ್ ಸರಿ ಆರೋಗ್ಯಕರವಾಗಿ ಮಾತನಾಡೋಣ ಸರ್,,
ಸರ್ ಯಾಕೆ ಸ್ತ್ರೀಯರಿಗೆ ಬೇಡ//ನಿಮಗೆ ಗೊತ್ತಿಲ್ಲವಾ? ಅವರಿಗೆ monthly period ಆಗುತ್ತಲ್ಲಾ ಆ ಸಮಯದಲ್ಲೆ ಮನೆಯಲ್ಲಿ ಪೂಜೆ ಮಾಡಲ್ಲ ಹಾಗೆ ಪಕ್ಕದ ಊರಿಗು ಹೋಗಲ್ಲ,ಹಾಗಿಯೆ ಅವರು ಗಂಡಸರಿಗಿಂತ ಶುದ್ದಿಯಲ್ಲಿ ಎತ್ತಿದ ಕೈ ಅದು ನಿಮಗೆ ಗೊತ್ತು ಸರ್///ಸರಿ ಯಾಕ್ ಕೊಡಬಾರದು ಅಂತ ಕೇಳಬಹುದು ನಿಮ್ಮನ್ನ ಸರ್//ಚರ್ಚೆ ಆರೋಗ್ಯಕರವಾಗಿರಲಿ ಸರ್ ಅಷ್ಟೇ
Sir make video on malapraba river
Swamiye Sharanam Ayappa
ಸರ್ ಮೇಲುಕೋಟೆ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
Super 👌👌👌
Thanks sir.
Correct agi helidri sir
ಸರ್ ಅಯ್ಯಪ್ಪ ಸತ್ಯ ಸ್ವರೂಪ .ದನ್ಯಾವದಗಳು ಸರ್
.ಹಾಗೆ ವಾವಾರ ಸ್ವಾಮಿ ಬಗ್ಗೆ ಹೇಳಿ ಮಾಹಿತಿ ಕೊಡಿ ಸರ್
Good information sir
ಸತ್ಯ ಯುಗ ದ ಬಗೆ vedio ಮಾಡಿ
ಸೂಪರ್ ಸರ್
Sir give more information about Sabarimale Ayyappa swamy
SIR MAKE VIDEO ON ABOUT PRESIDENT RULE. HOW PRESIDENT WORKING WHEN ASSEMBLY IS DISSOLVED
Sir civil exams bage informeshion kodi plz sir
Sir e balalanthi eda panthi andre enu yar yar yav yavdakke barthare
ಸ್ವಾಮಿ ಅಯ್ಯಪ್ಪ ಸತ್ಯಅಣ್ಣ
Tq Sir
🙏🙏🙏🙏🙏
ನಮ್ಮ ದೇಶದ ದೇವಸ್ಥಾನಗಳು ಮತ್ತೆ ಹೊರಗಡೆ ದೇಶದ ಪ್ರಾರ್ಥನಾ ಮಂದಿರಗಳಿಗು ವ್ಯತ್ಯಾಸ ಇದೆ ಅಲ್ಲದೆ. ನಮ್ಮ ದೇಶದ ಎಲ್ಲ ದೇವಸ್ಥಾನಗಳಿಗು ಜ್ಯೋತಿಷ್ಯಕ್ಕು ಸಂಬಂಧ ಇದೆ... ಶುಕ್ರ ಮಕರ ರಾಶಿಗೆ ಬಂದ್ರೆ ಏನಾಗುತ್ತೆ ಅನ್ನೊದು ಎಲ್ಲರಿಗು ಗೊತ್ತಿರುತ್ತೆ. ನಮ್ಮ ದೇವಸ್ಥಾನಗಳೆಲ್ಲ ಅದರ ಆದರ ಮೇಲೆ ತೆಗೆದುಕೊಂಡು ಮಾಡಿದಾರೆ. ವೈಜ್ಞಾನಿಕವಾಗಿ ಸಾಭಿತಾಗಿರುವ ಜ್ಯೋತಿಷ್ಯದಿಂದ ಇದನ್ನ ಪರಿಹರಿಸೊದು ಉತ್ತಮ
ಮಕರ ರಾಶಿ ಕಾಲಚಕ್ರದಲ್ಲಿ ಕರ್ಮ ಏನು ಅಥವಾ natural karma house. ಅಂತ ಹೇಳೊದು. ಅಲ್ಲಿ ಶುಕ್ರ ಬಂದ್ರೆ ಆ ವಂಶದಲ್ಲಿ ಹೆಣ್ಮಕ್ಳಿಗೆ ತುಂಬಾ ನೋವು ಕೊಟ್ಟಿರ್ತಾರೆ
. ಅಥವಾ ಹಣದ ಸಮಸ್ಯೆ ಬಗೆ ಹರಿದೆ ಸದಾ ಅದೊಂದು ದೊಡ್ಡ ಸಮಸ್ಯೆ ಆಗಿರುತ್ತೆ. ಮಕ್ಕಳು ಆಗದಂತಹ ಸಮಸ್ಯೆ ಕೂಡ ಇರುತ್ತೆ. ಹೆಣ್ಮಕ್ಳ ಜೊತೆ ಜಗಳಕ್ಕು ರೆಡಿ ಇರ್ತಾರೆ.. ಈದೆ ಮಕರ ಲಗ್ನದವರು ಜಗಳ ಮಾಡೊಕೆ ಮುಂದಿರ್ತಾರೆ. ಯಾಕೆಂದರೆ ಅಲ್ಲಿ ಬ್ರಹ್ಮಚಾರಿ ಕುಜ ಉಚ್ಚ... ದೇವಸ್ತಾನ ಅನ್ನೊದು ಧನಸ್ಸು ರಾಶಿಗೆ ಸಂಬಂದ ಅದರ ಎದುರಿಗೆ ಇರೊದೆ ಮಿಥುನ ರಾಶಿ ಅವೆರಡು ಸೇರಿದರೆ ಈಡಿ ವಿಶ್ವ ಒಂದಾದಂತೆ ಅದನ್ನ ಮದುವೆಗು ಹೋಲಿಸಬಹುದು... ಹಾಗೆ ಭಾರತ ಎನ್ನುವುದು ಧನಸ್ಸು ರಾಶಿ ಅಲ್ಲಿ ಏನೆನು ನಡೆಯುತ್ತೆ ಅನ್ನೊದರ ಮೇಲೆ ಭಾರತದಲ್ಲು ಆ ಘಟನೆಗಳು ಅವಲಂಬಿತವಾಗಿರುತ್ತೆ. ಹಾಗೆ ಮಕರ ರಾಶಿ ಎನ್ನುವುದೆ ಗುಡ್ಡದ ಮೇಲೆ ಇರುವಂತಹದು. ಈ ಲಗ್ನದಲ್ಲಿ ಹುಟ್ಟುವವರು ಮನೆ,ಅಥವಾ ಆಸ್ಪತ್ರೆ ಗುಡ್ಡದ ಮೇಲೆ ಇರುತ್ತೆ. ಅಥವಾ ಇವರ ಮನೆಹುಡುಕೊದೆ ಮೇಲೆ ಇರಬೇಕು ಅಂತ. ಇಲ್ಲಿ ಲಗ್ನ ಎನ್ನುವುದು ಹುಟ್ಟಿದ ಸಮಯದ ಮೇಲೆ ಇರುತ್ತೆ. ಚಂದ್ರ ಇರುವ ನಕ್ಷತ್ರ ಅಲ್ಲ.
Sir nim informations tumba chanagirutte & nim voice kooda .. nanna ase enu andre nivu prati vishyana ellinda tilkotira anta video madi sir
I'm the 1st😍
First view nandu
Proof kotbidi nivu ibru inmundhey screenshot athva screen live video madkondu avaga ee thara jagala madbedi
👌👌
Swamy ayyappa ...😘😍🙏🙏🙏🙏
first view nande
First view nandu
Yes sir
Correct
🙏🙏👌👌
Bharatadalli elladakku sariyada kaaranagalu ide, adannu artha madikolladene galate madikollodu nammalli beledu bittide. Ayyappa yaryarige enenu kodbeko adannu koduttane. Wait.
🕉️🕉️🕉️🕉️🕉️
ಹಾಯ್ ಅಣ್ಣ ಅದು ನಾನು ತುಭಾ ಚಿತೆಯಲಿದೇನೆ ಯಾಕೇ ಆದರೆ ಈವತ್ತು ನನಾ ಮಾವನ ಮಗಳು ತೀರಿ ಕೂಡಿದರೆ
ಓಹ್.. ರಮೇಶ್ ನಿಮ್ಮ ದುಃಖದಲ್ಲಿ ನಾನೂ ಕೂಡಾ ಭಾಗಿ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ.
ಅವರ ಆತ್ಮಕ್ಕೆ ಶಾಂತಿ ಸಿಗಲಿ
@@MediaMastersKannada ವೀಕ್ಷಕರ ಮೇಲಿನ ಕಾಳಜಿ ಮತ್ತು ಕನಿಕರಕ್ಕೆ ನಮ್ಮೆಡೆಯಿಂದ ಧನ್ಯವಾದಗಳು ಸರ್...
ಹಾಗೆ ರಮೇಶ್ ನಿಮ್ಮ ದುಃಖಕ್ಕೂ ನಮ್ಮಿಂದ ಎರಡು ಹನಿ ಕಣ್ಣೀರಿದೆ... ಸಾವು ಯಾರನ್ನೂ ಬಿಟ್ಟಿಲ್ಲ 😢😢
Sir britishirinda barathakke ada ananukulanna long video madi haki
Master balapanthiya yedapanthiya heg huttu yavaglinda prabhalavaythu moola karana enu anta tiliskodi nann ee question ge nam teachers galu yaru ans madilla neev adru heli master
Idu modalu huttidu France nalli.
Adhikaradalli iruvavarannu bala panthearu haagu opposition party yalli iruvavarannu edha panthearu endu kareyal padalagutthadhe
Sir Mahabharata
Prusharige nishidda iro devastanagalu...acharanegalu uttara bharatadallu ive sir.....
Sir singer kj yesudash ಬಗ್ಗೆಹೇಳಿ
Hi sir
Sanjay Gandhi bagge video madi please😫🙏🙏💓
Only solution is uniform civil code
Neeja sir niu helteerodu
E cristiyan missionary nam darama na yak target madthidare nivu ene madidiru Hindu darmana Hal madok agala nenapirali.idu India navella ondu nam desha mukya Ella oggattagi balona.
ಅದು ಬುದ್ಧನ ಆಲಯ ಎಂಬ ವಾದವೂ ಇದೆ ಮುಖ್ಯ ವಾದದ್ದನೆ ಹೇಳಿಲ್ಲವಲ್ಲ ಸರ್
Ayyapa swamy thanteke hodhavaru sarva naasha aagodhu kanditha
ಆ ನಿಯಮಗಳು ಯಾವವು?
Ve karma na bagge hake
No views. adre 37 likes matte 1 dislikes edu hege Sadhya???
ಅದು ಹೇಗೆಂದರೆ ವೀಡಿಯೋ ಪೂರ್ತಿ ನೋಡುವ ಮೋದಲು like or dislike ಮಾಡ್ತಾರೆ ಅದಕ್ಕೆ ಹಾಗಾಗುತ್ತದೆ
Hennu makalige pravesha kodbeku navu avra Bhaktaru tane
No sir
Rcb bage vedio madi
Andre neecu suprim court na terrpannu opallla anta aitu alva hagadre ayodya teerpu yak oppputeera
ondu Salaa tirpige Kerala allola kallola agide hushar
Mahila pravesha bekanta hodavalu hindu sangataneya ondu hudugi
Iro kelsa bittu ......inta kittogiro kelsane maadtare kelvondu hudgiru.......
Ragavendra sir, the true story is it is not Ayyappa swami temple only it is BUUDHA Temple and TIRUPATI is not Srinivasa Temple it was JAIN BASADI and the statue of SRINIVASA was AADHINATHA THIRTHANKARA statue this is an true story and THE GREAT SUPREME COURT gave an judgment this two temples TIRUPATHI and AYYAPA was BELONGING TO JAIN AND BUDDHISTS but when shankaracharya decided to spread hinduism across nation he narrated the fake stories to get more devvottes for HINDUISM and the SUPREME COURT also gaved an judgement still we can see JAINISM statues in TIRUPATHI main statue up of the statue head there are 24 JAIN THIRTHANKARA statues. MR. RAGAVENDRA sir If u had this information pls do video on this matter.
adarsh jain now you don’t spread bullshit and nonsense fake stories here, there was no need to get more devotees for Hinduism has this country was mainly of Hindus
@S Lhello mister what am I commented and are u replying
ask the google i'm not saying without proof it was judgement given by THE GREAT SUPREME COURT. and I too belong to RIGHT WING I'll the opposer of communists.
Nice joke 😁😁🤣🤣🤣🤣😂😂
@@manoharp2950 I'm not spreading bull shits I'm asking the justice for Jains and Bhudists, as u Hindus fighter for one Ram mandhir of centuries like that I'm too asking justice and it's not fake the supreme Court as gaven judgement it was belonged to Jains if u still doubted in that pls ask Google on supreme Court judgement of tirupathi belongs to Jains.
@@nagarshks5637 if it is joke then Ram mandhir issue was also an joke, just to spread Hinduism🤣😂🤣🤣🤣😂
Nice information sir