ನರಕಾಸುರ ವಧೆ ಯಕ್ಷಗಾನ | Narakasura Yakshagana | Kamalashile mela | Thi Thi Thai

Поделиться
HTML-код
  • Опубликовано: 12 сен 2024
  • ದೀಪಾವಳಿ ಹಬ್ಬದ ಶುಭಾಶಯಗಳು
    ತಿ ತ್ತಿ ತ್ತೈ ಇದೀಗ ಯೂಟ್ಯೂಬ್ ನಲ್ಲಿ ಪಾದಾರ್ಪಣೆ.
    ಕುಡೇರಿ ಕೃಷ್ಣ ಕನ್ನಂತರ ಸವಿ ನೆನಪಿನಲ್ಲಿ
    ತಿ ತ್ತಿ ತ್ತೈ ಸಂಯೋಜನೆಯಲ್ಲಿ
    ಬಡಗಿನ ಹೆಮ್ಮೆಯ ಬಯಲಾಟದ ಮೇಳ - ಕಮಲಶಿಲೆ ಇವರಿಂದ “ನರಕಾಸುರ ವಧೆ ”
    ವಿನಯ್ ಶೆಟ್ಟಿಯವರ ಭಾಗವತಿಕೆ.
    ನಿತಿನ್ ಶೆಟ್ಟಿ - ದೇವಲ್ಕುಂದರ ಲಾಲಿತ್ಯ ವಿನೋದದ ಕೃಷ್ಣ-ಭಾಮೆಯರ ಜೋಡಿ.
    ಸಂಜು ಗಾಣಿಗರ ನರಕಾಸುರ.
    ನೋಡಿ ಆನಂದಿಸಿರಿ , ಉತ್ತಮ ಯಕ್ಷಗಾನದ ವೀಡಿಯೋಗಳಿಗೆ ನಮ್ಮನ್ನ ಹಿಂಬಾಲಿಸಿ , ವೀಡಿಯೋ ಇಷ್ಟ ಆದರೆ ಅದನ್ನ ವ್ಯಕ್ತಪಡಿಸಿ, ಇತರರ ಜೊತೆ ಈ ವೀಡಿಯೋವನ್ನು ಹಂಚಿ , ಯಕ್ಷಗಾನವನ್ನು ಪಸರಿಸಿ .
    ಯಕ್ಷಗಾನಮ್ ಗೆಲ್ಗೆ ।। ಯಕ್ಷಗಾನಮ್ ಬಾಳ್ಗೆ ।।

Комментарии • 1