ಏನೇ ಬೇಡಿಕೊಂಡರೂ ಈಡೇರಿಸುತ್ತಾನೆ ಈ 'ಉದ್ಭವ ಗಣಪ' | Halkere Batte Vinayaka Temple Mahime | Heggadde Studio

Поделиться
HTML-код
  • Опубликовано: 21 сен 2024
  • ಏನೇ ಬೇಡಿಕೊಂಡರೂ ಈಡೇರಿಸುತ್ತಾನೆ ಈ 'ಉದ್ಭವ ಗಣಪ' | Halkere Batte Vinayaka Temple Mahime | Heggadde Studio
    ಅಶ್ವತ್ ನಾರಾಯಣ್ ಗುರೂಜಿ
    Mob: 8762241956 (WhatsApp)
    7483196659
    Temple Location Google Map : goo.gl/maps/t9...
    Address: ಶ್ರೀ ಕ್ಷೇತ್ರ ಹಲ್ಕರೆ ಬಟ್ಟೆ ವಿನಾಯಕ ದೇವಸ್ಥಾನ
    ಹಲ್ಕರೆ ಅರೆಬಳ್ಳಿ ತುಮರಿ ಅಂಚೆ, ಸಿಗಂದೂರು ದೇವಳದ ಹತ್ತಿರ
    ಸಾಗರ ತಾಲೋಕು ಶಿವಮೊಗ್ಗ ಜಿಲ್ಲೆ : 577425
    #Halkere #Batte_Vinayaka_Temple #Heggadde #Areballi #Siganduru #Shivmogga #Sagara #Ganapathi #Udhbava_Ganapathi
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 569

  • @HeggaddeStudio
    @HeggaddeStudio  2 года назад +34

    Please Subscribe and Support #Heggadde_Studio

    • @DeepakDNayak
      @DeepakDNayak 2 года назад +2

      z huh

    • @prasannal6179
      @prasannal6179 2 года назад

      Jai Ganapati

    • @prasannal6179
      @prasannal6179 2 года назад +1

      Please send Phone number

    • @HeggaddeStudio
      @HeggaddeStudio  2 года назад +1

      @@prasannal6179 ಅಶ್ವತ್ ನಾರಾಯಣ್ ಗುರೂಜಿ
      Mob: 8762241956 (WhatsApp)
      7483196659
      Temple Location Google Map : goo.gl/maps/t99PVqYCqNjqRpxEA
      Address: ಶ್ರೀ ಕ್ಷೇತ್ರ ಹಲ್ಕರೆ ಬಟ್ಟೆ ವಿನಾಯಕ ದೇವಸ್ಥಾನ
      ಹಲ್ಕರೆ ಅರೆಬಳ್ಳಿ ತುಮರಿ ಅಂಚೆ, ಸಿಗಂದೂರು ದೇವಳದ ಹತ್ತಿರ
      ಸಾಗರ ತಾಲೋಕು ಶಿವಮೊಗ್ಗ ಜಿಲ್ಲೆ : 577425

    • @VINAYSvinu-sq9vv
      @VINAYSvinu-sq9vv Год назад

      Wonderful forest atmosphere
      Temple is so nice visited once good experience

  • @mahanteshtoranagatti8654
    @mahanteshtoranagatti8654 2 года назад +15

    ಬಟ್ಟೆ ವಿನಾಯಕ ಸ್ವಾಮಿ ಈ ವಿಡಿಯೋ ನೋಡಿದ , ನೋಡುತ್ತಿರುವ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ . ನಮಸ್ಕಾರಗಳು

  • @justfocusonurdreams1317
    @justfocusonurdreams1317 2 года назад +8

    ಈ ವಿಡಿಯೋ ನೋಡಿದವರಿಗೆ ಶುಭವಾಗಲಿ.. ಏನೇ ಕಷ್ಟ ಇದ್ದರು ಬಗೇಹರಸಪ್ಪ 🙏🏻ನಾನು ಆದಷ್ಟು ಬೇಗ ಹೋಗ್ಬರ್ತಿನಿ.... ☺️ನಾವು ಅನ್ಕೊಂಡ್ರೆ ಸಾಲದು ಆ ದೇವರು ಮನಸು ಮಾಡಿ ನನ್ನನ್ನು ಕರೆಸ್ಕೊಬಕು...🤔☺️
    1.ಓಂ ಗಂ ಗಣಪತಯೇ ನಮಃ
    2.ಓಂ ಗಂ ಗಣಪತಯೇ ನಮಃ
    3.ಓಂ ಗಂ ಗಣಪತಯೇ ನಮಃ
    4.ಓಂ ಗಂ ಗಣಪಥಯೇ ನಮಃ
    5. ಓಂ ಗಂ ಗಣಪತಯೇ ನಮಃ
    6.ಓಂ ಗಂ ಗಣಪತಯೇ ನಮಃ
    7.ಓಂ ಗಂ ಗಣಪತಯೇ ನಮಃ
    8.ಓಂ ಗಂ ಗಣಪತಯೇ ನಮಃ
    9.ಓಂ ಗಂ ಗಣಪತಯೇ ನಮಃ
    10.ಓಂ ಗಂ ಗಣಪತಯೇ ನಮಃ
    11.ಓಂ ಗಂ ಗಣಪತಯೇ ನಮಃ
    12.ಓಂ ಗಂ ಗಣಪತಯೇ ನಮಃ
    13.ಓಂ ಗಂ ಗಣಪತಯೇ ನಮಃ
    14.ಓಂ ಗಂ ಗಣಪತಯೇ ನಮಃ
    15.ಓಂ ಗಂ ಗಣಪತಯೇ ನಮಃ
    16.ಓಂ ಗಂ ಗಣಪತಯೇ ನಮಃ
    17.ಓಂ ಗಂ ಗಣಪತಯೇ ನಮಃ
    18.ಓಂ ಗಂ ಗಣಪತಯೇ ನಮಃ
    19.ಓಂ ಗಂ ಗಣಪತಯೇ ನಮಃ
    20.ಓಂ ಗಂ ಗಣಪತಯೇ ನಮಃ
    21.ಓಂ ಗಂ ಗಣಪತಯೇ ನಮಃ
    22.ಓಂ ಗಂ ಗಣಪತಯೇ ನಮಃ
    23.ಓಂ ಗಂ ಗಣಪತಯೇ ನಮಃ
    24.ಓಂ ಗಂ ಗಣಪತಯೇ ನಮಃ
    25.ಓಂ ಗಂ ಗಣಪತಯೇ ನಮಃ
    26.ಓಂ ಗಂ ಗಣಪತಯೇ ನಮಃ
    27.ಓಂ ಗಂ ಗಣಪತಯೇ ನಮಃ
    28.ಓಂ ಗಂ ಗಣಪತಯೇ ನಮಃ
    29.ಓಂ ಗಂ ಗಣಪತಯೇನಮಃ
    29.ಓಂ ಗಂ ಗಣಪತಯೇನಮಃ
    30.ಓಂ ಗಂ ಗಣಪತಯೇನಮಃ
    31.ಓಂ ಗಂ ಗಣಪತಯೇನಮಃ
    32.ಓಂ ಗಂ ಗಣಪತಯೇನಮಃ
    33.ಓಂ ಗಂ ಗಣಪತಯೇನಮಃ
    34.ಓಂ ಗಂ ಗಣಪತಯೇನಮಃ
    35.ಓಂ ಗಂ ಗಣಪತಯೇನಮಃ
    36.ಓಂ ಗಂ ಗಣಪತಯೇನಮಃ
    37.ಓಂ ಗಂ ಗಣಪತಯೇನಮಃ
    38.ಓಂ ಗಂ ಗಣಪತಯೇನಮಃ
    39.ಓಂ ಗಂ ಗಣಪತಯೇನಮಃ
    40.ಓಂ ಗಂ ಗಣಪತಯೇನಮಃ
    41.ಓಂ ಗಂ ಗಣಪತಯೇನಮಃ
    42.ಓಂ ಗಂ ಗಣಪತಯೇನಮಃ
    43.ಓಂ ಗಂ ಗಣಪತಯೇನಮಃ
    44.ಓಂ ಗಂ ಗಣಪತಯೇನಮಃ
    45.ಓಂ ಗಂ ಗಣಪತಯೇನಮಃ
    46.ಓಂ ಗಂ ಗಣಪತಯೇನಮಃ
    47.ಓಂ ಗಂ ಗಣಪತಯೇನಮಃ
    48.ಓಂ ಗಂ ಗಣಪತಯೇನಮಃ
    49.ಓಂ ಗಂ ಗಣಪತಯೇನಮಃ
    50.ಓಂ ಗಂ ಗಣಪತಯೇನಮಃ

  • @lavumanju9707
    @lavumanju9707 8 месяцев назад +2

    ನಾವು ತಿಂಗಲಿಗೊಮ್ಮೆ ಸಿಗಂದೂರೂ ಚೌಡೇಶ್ವರಿ ಅಮ್ಮ ನಾ ದರ್ಶನ ಪಡೆದ ನಂತ್ರ ಈ ಉದ್ಭವ ಗಣೇಶ ದರ್ಶನ ಪಡೆದು ಬರುತ್ತೆವೆ ಅದ್ರೆ ನಮಗೇ ತುಂಬಾ ಒಳ್ಳೇದಾಗಿದೆ.🙏🙏🙏

  • @malenadavishesha
    @malenadavishesha 2 года назад +37

    ನಾವೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು 3 4 ಬಾರಿ ಸಿಗಂದೂರು ದೇವಸ್ಥಾನಕ್ಕೆ ಹೋಗಿ ಬಂದಿವಿ ಆದರೆ ಈ ದೇವಸ್ಥಾನದ ಬಗ್ಗೆ ಇವಾಗ ಗೊತಾಗಿದು. thank you sir ತಿಳಿಸಿ ಕೊಟ್ಟಿರುವುದಕ್ಕೆ

    • @kgmanjappa2984
      @kgmanjappa2984 11 месяцев назад +3

      💯 correct 💯 Sathya brother

  • @sureshpatil9428
    @sureshpatil9428 2 года назад +7

    ಸರ್ ತುಂಬಾ ಚೇನ್ನಾಗಿ ತಿಳಿಸಿದಿರಿ ಗಣಪತಿಯ ಶಕ್ತಿಯುತ ತಿಳಿವಳಿಕೆ ನಮಗೂ ತುಂಬಾ ಸಂತೋಷ .ನಾನು ನನ್ನ ಹರಿಕೆ ತಿರಲಿ ಬಂದು ಹೋಗುತ್ತೇವೆ ಸರ್ ದನ್ಯವಾದಗಳು ಸರ್

  • @SharadhaMyageri
    @SharadhaMyageri 2 месяца назад +2

    ಗಣೇಶ ನನ್ನ ಆರೋಗ್ಯ ಕೊಡು ತಂದೆ ನಾನು ನಿನ್ನ ಸನ್ನಿದಿಗೆ ಬರುವೆ 🙏🙏

  • @lalithass1886
    @lalithass1886 2 года назад +17

    ಓಂ ಗಂ ಗಣಪತಯೇ ನಮ:🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಮ್ಮ ನಾಡಿನ ಜನತೆಗೆ ಒಳ್ಳೆದು ಮಾಡಪ್ಪ...🥰🥰

  • @maheshambig685
    @maheshambig685 Год назад +5

    ನಮಗೂ ಒಳ್ಳೆದು ಮಾಡಪ್ಪ ಓಂ ಗಂ ಗಣಪತಿಯೇ ನಮಃ 🙏🙏🙏🙏🙏🙏🙏🙏🙏🙏

  • @madivalaralohitha6157
    @madivalaralohitha6157 2 года назад +11

    ಓಂ ಶ್ರೀ ಗಣಪತಿ ಸ್ವಾಮಿಯೇ ನಮಃ

  • @sachinsachi8589
    @sachinsachi8589 2 года назад +27

    ಗಜಮುಖನೆ ಗಣಪತಿಯೇ ನಿನಗೆ ಒಂದನೇ ನಂಬಿದವರ ಪಾಲಿನ ಕರುಣಾಮಯಿ 🙏🙏

  • @ganapathikamath321
    @ganapathikamath321 2 года назад +16

    Batte vinayaka bless our family with health and prosperity

  • @Pallavi_kitchen_vlog
    @Pallavi_kitchen_vlog Год назад +2

    Thank you sir .good place . ಗಣಪತಿ ನನಿಗೆ ನನ್ನ ಫ್ಯಾಮಿಲಿಗೆ ನೆಮ್ಮದಿ,ಆರೋಗ್ಯ,ಆಯಸ್ಸು,ಹಾಗೆ ಕೋರ್ಟಲ್ಲಿ ಇರುವ ಕೇಸ್ 3 ತಿಂಗಳಲ್ಲಿ ಮುಗಿದು ನನಗೆ ಕೆಲಸ ಸಿಗುವ ಹಾಗೆ ಮಾಡಿ .ನಿಮ್ಮ ಸನ್ನಿಧಾನಕ್ಕೆ ಬರ್ತೀನಿ.

  • @parimalasadu9424
    @parimalasadu9424 2 года назад +2

    ದಾರಿ ತೋರಿಸು ಗಣಪತಿ ಮಗನ ವಿದ್ಯಾಭ್ಯಾಸದಲಿ🌹🌹🌹🌹🌹🌹🌹🌹🌹🌹🌹 ತುಂಬಾ ತೊಂದರೆ ಅನುಭವಿಸುತ್ತೇವೆ 🙏🙏

  • @harinimadesh4639
    @harinimadesh4639 2 года назад +5

    ಓಂ ನಮೋ ಬಟ್ಟೆ ವಿನಾಯಕಾಯ ನಮಃ. 🙏🙏🙏🙏🙏

  • @manjunathgobbani
    @manjunathgobbani 2 года назад +7

    ಓಂ ಮಹಾಗಣಪತಿಯೆ ನಮಃ🙏🏼💐❤️

  • @Omsaiprabhu
    @Omsaiprabhu Год назад +6

    ಓಂ ನಮೋ ಭಗವತೇ ಶ್ರೀ ವಿಘ್ನೇಶ್ವರಾಯ ನಮಃ 🙏

  • @madhuthara3584
    @madhuthara3584 2 года назад +7

    ಓಂ ಗಂ ಗಣಪತಿಯೇ ನಮ: ನಾವು ಅಂದು ಅನ್ಕೊಂಡಿರೋ ಕೆಲಸ ಆದಷ್ಟು ಬೇಗ ಆಗ್ಲಿ ಅಂತ ಆಶೀರ್ವಾದ ಮಾಡಪ್ಪ🙏🙏💐💐💐🙏🙏

  • @kalpanabs5541
    @kalpanabs5541 Год назад +1

    Naavu last Friday hogiddevu.Devastanada Vinayaka udbhava murti tumba channagide.alliya archakaru tumba talmay enda uttarisuttare.Pooje kuda channagi ayitu.Gam Ganapathaya Namaha.

  • @ramumoolagi4402
    @ramumoolagi4402 Год назад +1

    ನನ್ನ ಆರೋಗ್ಯವನು ಬೇಗನೆ ಸುದಾರಿಸು ತಂದೆ ಮತ್ತು ಸ್ಟ್ಂತ ಉದ್ಯೋಗಕ್ಕೆ ಬೇಗನೆ ದಾರಿತುರಿಸು ತಂದೆ ಮತ್ತು ಎಲ್ಲರನ್ನು ಆರೋಗ್ಯವಂತರಾಗಿ ಇಡಪ್ಪ ತಂದೆ ಮಹಾ ಗಣಪತಿ ನಮಃ

  • @dhanalakshmi9355
    @dhanalakshmi9355 2 года назад +3

    🙏🙏🙏🙏🙏🙏🙏🙏🙏🙏🙏 ತುಂಬಾ ಸಂತೋಷ ಸರ ಗಣಪತಿ ನಮ್ಮನ್ನು ಬೇಗ ಕರೆಸಿಕೊಳ್ಳಲಿ

  • @SharadaHS
    @SharadaHS 5 месяцев назад +3

    ಓಂ ಶ್ರೀ ಗಣಪತಿಯೇ ನಮಃ ಓಂ ಗಂ ಗಣಪತಿಯೇ ನಮಃ

  • @priyasutar955
    @priyasutar955 2 года назад +5

    Om Ganeshaya namaha, Parvathi putharaya namaha , Shiva putharaya namaha , yakadanthaya namaha 🙏🙏🙏🙏🙏🙏🙏

  • @manjulan764
    @manjulan764 11 месяцев назад +3

    ವಿಘ್ನೇಶ್ವರ ಆರೋಗ್ಯ ಕೊಡು ತಂದೆ ನಿನ್ನ ದರ್ಶನಕ್ಕೆ ಬರೋ ಹಾಗೆ ಮಾಡು ತಂದೆ 🙏🙏🙏🙏🙏

    • @kgmanjappa2984
      @kgmanjappa2984 11 месяцев назад

      💯 correct 💯 Sathya 💯
      Namma kasta kaledu Ninna saniya kke karesiko Deva ganesha

  • @padmasriba3260
    @padmasriba3260 11 месяцев назад

    Thank q for heggadde studio and vedios
    I am much worried about my son life
    He is not in a correct way to reach his goal in his life from 7 th STD
    We as a parents explain in sift manner and also harsh way but his mind is diverted to bad habits
    I will definitely as soon as possible we will come to ganesha and perform puja fir my son
    Thankyou very much
    Sie you r doing good to people god will definitely give peace and happiness and health and wealth 🙏🙏🙏🙏🙏🙏🙏

  • @ashokkumarh8483
    @ashokkumarh8483 Год назад +2

    ಓಂ ಗಣೇಶಾಯ ನಮಃ ಓಂ ಗಣೇಶಾಯನಮಃ.. .. ಓಂ ಗಣೇಶಾಯ ನಮಃ .ಓಂ ಗಣೇಶಾಯ ನಮಃ. ಶೀಘ್ರ ನನಗೆ ಉದ್ಯೋಗ ಪ್ರಾ ಪ್ತಿಮಾಡು.

  • @PREMASM-u8v
    @PREMASM-u8v Месяц назад

    🙏🙏Nammannu barohaag madappa Ganapa. Olledu madappa.

  • @geethakrsgeethakrs2922
    @geethakrsgeethakrs2922 2 года назад

    Jai siddivinayaka namah🙏🙏
    Thumba dhanyavada sir, olle mahithi thilisideera, nimma video nodi adashtu bega shree ganapathiya darshana padeyabeku anisuthide.
    Tq sir

  • @vasanthanagaraj4890
    @vasanthanagaraj4890 2 года назад +8

    ಓಂ ಗಂ ಗಣಪತಯೆ ನಮಃ.... 🙏❤️🙏

  • @manjulan764
    @manjulan764 2 года назад +2

    ಓಂ ಶ್ರೀ ಗಣಪತಿಯೇ ನಮಃ 🙏🙏

  • @vittalvernekar866
    @vittalvernekar866 2 года назад

    ನೀವು ತಿಳಿಸಿದ ಮಾಹಿತಿ ತುಂಬಾ ಚೆನ್ನಾಗಿವೆ ದೇ
    ದೇವಸ್ಥಾನ ಕ್ಕೇ ಹೋಗುವ ಮಾರ್ಗ ಯಾವುದು ನದಿಯ ಆಚೆ ಬರುತ್ತದೆಯ ಅಥವಾ ನದಿಯ ಮೊದಲೇ ಬರುತ್ತದೆಯೇ ಎಂಬುದನ್ನು ತಿಳಿಸಲು ಕೋರಿಕೆ

  • @jagadishdesai2530
    @jagadishdesai2530 Месяц назад

    ತಂದೆ ಸಮಾನ ಗಣಪತಿ ನನ್ನ ಕಾಲಿನ ಗಾಯ ಬೇಗ ವಾಸಿ ಮಾಡಿ ಕೊಡು ಜಗದೀಶ್ shimoga

  • @sudhalc844
    @sudhalc844 2 года назад

    ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.

  • @vijuchandru1888
    @vijuchandru1888 Год назад +3

    I have visited this temple. Such a miracle place 🙏 can't even explain about vinayaka 🙏 my experience is really goose bumps 🙏

  • @brathnamma2347
    @brathnamma2347 11 месяцев назад +1

    Om gum ganapathaye namaha Nanna magala samsara sariyaguvante ashirvadhisu thande

  • @yogendrapoojary4154
    @yogendrapoojary4154 5 месяцев назад

    ನಿಜವಾಗಿನು ತುಂಬಾ ಪವರ್ ಫುಲ್ ಗಣಪತಿ ನಾನು ಲಾಸ್ಟ್ month hogi darshana madide nivu Saha hogi , ಜೈ ಬಟ್ಟೆ ಗಣಪತಿ ಸ್ವಾಮಿ 🙏🙏🙏

  • @dathatreyagr1207
    @dathatreyagr1207 3 месяца назад

    ಓಂ ಶ್ರೀ ಉದ್ಭವ ಗಣಪತಿ ನಮೋ ನಮಃ 🙏🙏🙏🌹🌹🌹

  • @madhukeshwar.hegdemadhu1931
    @madhukeshwar.hegdemadhu1931 2 года назад +5

    ಈ ಗಣೇಶನ ಮಹಿಮೆ ಅಪಾರ.. 🙏🙏

  • @vidhyanaik9030
    @vidhyanaik9030 3 месяца назад

    Om gamganapatiye namah

  • @dattu_08
    @dattu_08 Год назад +1

    ಬಟ್ಟೆ ವಿನಾಯಕ 🙏🏻

  • @followsurya
    @followsurya 2 года назад +1

    Thankyou sir for showing this temple on tuesday

  • @shalinikotturmath2619
    @shalinikotturmath2619 4 месяца назад +1

    ಓಂ ಗಣಪತಿ ನಮ್

  • @Induhk
    @Induhk 2 года назад +2

    ಓಂ ಗಂ ಗಣಪತಿಯೇ ನಮಃ 🙏🏻🙏🏻🙏🏻🙏🏻🙏🏻

  • @shashikala158
    @shashikala158 2 месяца назад

    Om gam ganapateye namaha ninna anugraha namma melirali tande 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @prasannam3121
    @prasannam3121 Год назад

    Om sree ganeshaya namaha... Nanage ondu kelasa siguvanthe aashirvadisu thande...

  • @raghurraghur1446
    @raghurraghur1446 Год назад +2

    ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೆಶು ಸರ್ವಧ🙏💐ॐ💐🙏

  • @praj2593
    @praj2593 2 года назад

    Ganapa manasinalli harake hotthidene govt kelasake try madtha iddene nanu enisiruva kelasa sikkidare nimma sannidanakke bandu harake thirisuthini🙏🙏🙏🙏🙏siguva anugraha ashrivada needi🙏🙏🙏om gam ganapathe namaha 🙏🙏🙏

  • @erammakalsad1847
    @erammakalsad1847 2 месяца назад

    Shivateja evanu nanna mommagaevanna lagnamadikollaka vappisutande lagna adamele ninna darshenakkebaratini svami🙏🙏🙏🙏🙏🙏🙏🙏🙏🙏🙏

  • @chandrasuvarna5005
    @chandrasuvarna5005 2 года назад +2

    Om Ganeshaya Namha.🙏🙏🙏🙏🙏🙏🙏🙏🙏

  • @arunaganesh2756
    @arunaganesh2756 2 года назад +2

    Om batte ganapathye namah nanunenesidha karyavannu neraverisi kodu thande 🙏🙏

  • @dathatreyagr1207
    @dathatreyagr1207 3 месяца назад

    Oh my Lord i praying you to bless my son prithviraj to get job in abroad 🙏🙏🙏🌹🌹🌹

  • @mohanakumari8847
    @mohanakumari8847 2 года назад

    ಗಣೇಶ ನನ್ನ ಎಲ್ಲ ಕಷ್ಟಗಳನ್ನು ಬಗೆಹರಿಸು ತಂದೆ ನಿನ್ನ ಸನ್ನಿಧಾನದಲ್ಲಿ ಗಣ ಹೋಮ ಮಾಡಿಸುತ್ತೇನೆ

  • @hemalathakmm783
    @hemalathakmm783 2 года назад

    Tumbaa
    Dhanyavaadagalu🙏🙏🙏🙏🙏🙏🙏🙏🙏💐💐💐💐🙏🙏🙏🙏🙏

  • @vaijayanthibhujle7410
    @vaijayanthibhujle7410 2 года назад

    🙏🙏koti koti pranamagalu jai jai shree Ganesh deva krapa karo deva jai jai jai🙏🙏🙏

  • @amrithrai3692
    @amrithrai3692 11 месяцев назад +1

    Om Sri Genesh Swamy bless everyone in the world,🙏🌹🙏

  • @venkatarajamohans.d.7525
    @venkatarajamohans.d.7525 11 месяцев назад

    Sharanu Batte Vinayaka swamy,
    sharanu Deva, Nanuguu thamma darshana needii anugrahisi

  • @sudhakori3812
    @sudhakori3812 7 месяцев назад

    Jai

  • @vinayakan6908
    @vinayakan6908 2 года назад +2

    ಓಂ ಗಣಪತಿ ಕಾಪಾಡಪ್ಪ ❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @lakshmishmi6019
    @lakshmishmi6019 2 года назад

    Thanks odeya very much 🙏🙏🤝🙏🙏🙏🙏

  • @kamalaby8846
    @kamalaby8846 11 месяцев назад

    ಓಂ ಗಂ ಗಣಪತಿಯೇ ನಮಃ ಒಳ್ಳೆಯದು ಮಾಡು ತಂದೆ

  • @sushmasushmajagganath2282
    @sushmasushmajagganath2282 Год назад

    Om gam ganapataye namha, om gam ganapataye namha, om gam ganapataye namha

  • @sukanyah.v8838
    @sukanyah.v8838 2 года назад +1

    Ganapa namagu darshana bhagya karunisu thande🙏🙏🙏🌼

  • @maruthib.s3288
    @maruthib.s3288 Год назад

    ಓಂ ನಮೋ ಬಟ್ಟೆ ವಿನಾಯಕಂ ನಮಃ 🙏🙏

  • @ChandraKB-pi2wt
    @ChandraKB-pi2wt 4 месяца назад

    Namagu darshana bagya sikkitu

  • @Ganesh-si5tv
    @Ganesh-si5tv Год назад

    ಓಂ ಗಮ್ ಗಣಪತಿಯೇ ನಮಃ

  • @prabhar2115
    @prabhar2115 3 месяца назад

    Bless us to over come all our problems Jai Ganesha

  • @harishhiremat7610
    @harishhiremat7610 Год назад +1

    ಓಂ ಗಂ ಗಣಪತಿಯೇ ನಮ್ಹ 🌹🙏🏻

  • @ashaymym8540
    @ashaymym8540 2 года назад

    Ganapati manasika vagi thumba nondhiddhene.Ellaru eddhu onti yagiddhene.nannella kashtagalannu pariharisi deva.

  • @ramamurthynn2828
    @ramamurthynn2828 2 года назад +2

    Om Ganapathiye namaha::
    Ganapathi nanna Koroke nereverisikodu . Ninna sannidanadalli bandu 108 modakada Gana Homa seve madisutthene👏

  • @sukanyasuki623
    @sukanyasuki623 2 года назад +5

    🙏🙏. ಜೈ ಗಣೇಶ.

  • @Sushrak
    @Sushrak Год назад +1

    Om Ekasantaya vidmahe, vakra tundaya dheemahi, tanno danti prachodayat 🙏

  • @harishamaraharishamara1472
    @harishamaraharishamara1472 2 года назад

    Sri ganesh............. Lot of tx....... Video kootidakke.......

  • @arunaganesh2756
    @arunaganesh2756 2 года назад +2

    Om shreem hreem gam ganapathye Vara varadha jayaame vashamanaya swaha namah🙏

  • @pratimachiniwal2030
    @pratimachiniwal2030 2 года назад +1

    Om Gam gam gam ganapathi namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🍌🍌

  • @d.s.shankar6970
    @d.s.shankar6970 2 года назад +10

    Om sri Ganesh Swamy bless everyone in the world 🙏🙏

  • @MohanKumar-kd5jx
    @MohanKumar-kd5jx 9 месяцев назад

    Nanna ಹರಕೆ teerisu ganapa. ಬಂದು ಸೇವೆ ಮಾಡುತ್ತೇವೆ....🙏🙏🙏🙏

  • @yoganandn7910
    @yoganandn7910 Год назад +1

    ಓಂ ಗಮ್ ಗಣಪತಿ ನಮ್ಹ 🙏🙏🙏

  • @srs456
    @srs456 Год назад

    Om gum ganapathiye namha nan maga punith ge ayasu arogya kottu vidya buddi kottu kapadi avnu sslc odutidane avnige iruva friends circle sahavasa bidisi odina kade gamana baruvate anugrahisi sslc examli pass aguvante madi nan maga punith nan ganda prashanth ibara naduve ene koppa idaru yela kammi agi appa maga ibaru anonya vagi iruvante kapadi nan ganda prashanthge ayasu arogya kottu kapadi yelarigu olledu madi 🙏🙏🙏😭😭😭namge iruva kasta parihara madi nim sannidanake bandu pooje madisutene

  • @soujanyapmahesh1056
    @soujanyapmahesh1056 Год назад +1

    Om gam ganapatiye namaha🙏🙏🙏

  • @mamathashenoysinger8999
    @mamathashenoysinger8999 7 месяцев назад

    Jai Ganesha🙏🙏🙏🙏🙏❤❤

  • @sathyakumars735
    @sathyakumars735 Год назад +1

    Bless my familey and ganga familey sharanu 🙏🙏🙏👏👏👏🤲🤲🤲🙂

  • @anupamajadhav4031
    @anupamajadhav4031 2 года назад +1

    Om Shri Ganeshaya Namaha🌺🌺🙏🙏🌺🌺

  • @gangadharaiahs2259
    @gangadharaiahs2259 10 месяцев назад

    JAI UDHBHAVA GANAPATHI SWAMIYE NAMAHA, NAMMELLARANNU HARASU TANDE.

  • @ashokkumar.p.n.561
    @ashokkumar.p.n.561 Год назад +2

    Om Sri Vinayakaya namaha bless me and my family

  • @aanyarsamaga7669
    @aanyarsamaga7669 2 года назад +2

    Om ganeshaaya namah 🙏🙏🙏

  • @gajendravc6528
    @gajendravc6528 2 года назад +18

    ತುಂಬಾ ಸಂತೋಷ ಆಯಿತು ಸರ್ ಇಂತಹ ಹಲವು ಕ್ಷೇತ್ರಗಳ ಪರಿಚಯ ಮಾಡಿಕೊಡಿ

  • @badrinathramarao9390
    @badrinathramarao9390 2 года назад

    At present we r in deep trouble we can't visit the place or think of any Seva to lord. But we have prayed him to solve issue

  • @vanitapai2992
    @vanitapai2992 2 года назад +1

    Om Shree Ganeshay Namah🙏🙏🙏🙏🙏🌹🌷🌻🥀💐🍎🍏

  • @ಸಂಗೀತಾ-ಲ2ಭ
    @ಸಂಗೀತಾ-ಲ2ಭ 11 месяцев назад

    Nanna maga shyana aglippa ganappa🙏🙏🙏🙏🙏🙏

  • @shivajiganeshkrishnan5857
    @shivajiganeshkrishnan5857 Год назад

    ಒಂ ಗಂ ಗಣಪತಯೆ ನಮಃ

  • @ShivammaT-ho7tm
    @ShivammaT-ho7tm Год назад

    Om ಗಣಪತಿ namha

  • @nirmalasundara3
    @nirmalasundara3 2 года назад +1

    🙏🏼🙏🏼🙏🏼🌹 ಓಂ ಗಂ ಗಣಪತಯೇ ನಮಃ 🌹🙏🏼🙏🏼

  • @pushpanaik8668
    @pushpanaik8668 2 года назад +1

    Shree Ganeshay namaha 🙏🙏🙏🙏🙏🙏🙏🙏🙏🙏🙏🙏🙏🙏

  • @santhoshrama7208
    @santhoshrama7208 2 года назад

    Jai bholo Ganeshjike

  • @Kalpatharachanal
    @Kalpatharachanal 8 месяцев назад

    Daree Vinayaka thande nanu kapadapa ❤❤❤❤❤❤

  • @abhishek.kotaabhi1038
    @abhishek.kotaabhi1038 29 дней назад

    🙏🏻🙏🏻🙏🏻

  • @padmavathiganesh2791
    @padmavathiganesh2791 11 месяцев назад

    🙏🙏

  • @jagannathjagannath5930
    @jagannathjagannath5930 Год назад

    Jai battevinayaka namha

  • @shreenivasaabshrenivasaab
    @shreenivasaabshrenivasaab 4 месяца назад

    ಓಂ ಗಂ ಗಣಪತಯೇ ನಮಃ

  • @pallavigp6912
    @pallavigp6912 2 года назад +1

    ಓಂ ಗಂ ಗಣಪತಯೇ ನಮಃ I 🙏🙏🙏