ಉಮಾಶ್ರೀ ಹೇಳಿದ ಕಿವಿಮಾತುಗಳು | Weekend With Ramesh | Ep 21 | Popular Serial | Umashree - Zee Kannada

Поделиться
HTML-код
  • Опубликовано: 15 янв 2025

Комментарии • 531

  • @ChandraChaithra
    @ChandraChaithra 2 месяца назад +17

    One of the best of weekend with Ramesh program. Hat's off to ಉಮಾಶ್ರೀ ಅಮ್ಮ💐👏👍👌🙏🙏🙏

  • @ranjithaa4708
    @ranjithaa4708 Год назад +42

    ನಮ್ಮ ಅಮ್ಮನ ಜೀವನ ನಿಮ್ಮ ಹಾಗೆ ಇದೆ ಉಮಾಶ್ರೀ ಮೇಡಮ್ 😔😒
    So great of u mam all the best future 🙏

  • @imambasha5743
    @imambasha5743 Год назад +54

    ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿ....❤

  • @ksr271
    @ksr271 Год назад +31

    ನಿಮ್ಮ ಕಣ್ಣೀನಲ್ಲಿ ಹರಿದ ನೀರಿಗಿಂತ ಹೆಚ್ಚಾಗಿ ನೀವು ನಿಮ್ಮ ಮಗನ ಜೊತೆಮಾತನಾಡುವಾಗ ನಮ್ಮ ಕಣ್ಣಲ್ಲಿ
    ನಾವರಿಯದಂತೆ ಬಂದಿತು..mam...god is
    really great..ದೇವರಿದ್ದಾನೆ ಎಂಬುದಕ್ಕೆ ನಿಮ್ಮ ಜೀವನವೆ ಸಾಕ್ಷಿ.. .ಕೇಳಿದಾಗ...ಹೀಗೆಲ್ಲ
    ನಿಜವಾಗಿ ಆಗುವುದಾ ಅನಿಸ್ತು.. .ನಿಮ್ಮ ಜೀವನವನ್ನೆ ಚಲನಚಿತ್ರವಾಗಿ ಹೊರ ತಂದರೆ
    ಚೆನ್ನಾಗಿರುತ್ತೆ ಅನಿಸಿತು

    • @RameshR-dn9bu
      @RameshR-dn9bu 6 месяцев назад

      00000000😮l😅😅🎉😮😮8🎉😮I am 🎉088🎉⁸7🎉🎉🎉to pppioooo

  • @chiranjeevirodkar1610
    @chiranjeevirodkar1610 Год назад +251

    ಎಲ್ಲಾ ಎಪಿಸೋಡ್ ಗಿಂತ ಟಾಪ್ ಎಪಿಸೋಡ್ ಅನ್ಸುತ್ತೆ. ಅಪ್ರತಿಮ ಪ್ರತಿಭೆ ಉಮಾಶ್ರೀ ಅಮ್ಮ 🙏.

    • @jyotihosur4534
      @jyotihosur4534 Год назад +20

      Hats off madam

    • @pramithapoovama2157
      @pramithapoovama2157 6 месяцев назад +22

      Nimma life story keli kannalli nerru bantu ..namgu kasta yedurisuva chala bantu.....

    • @spabhi7771
      @spabhi7771 6 месяцев назад +1

      ನಿಜ ಅಣ್ಣಾ 🙏🏻🙏🏻

    • @TukkagondChatnallikar
      @TukkagondChatnallikar 5 месяцев назад

      ​@@pramithapoovama2157y❤❤66⁶66⁶⁶😂⁶⁶⁶ttfvv. V⅚😮😮😮ñ 20:56
      Ji ji ji CR CR

    • @ChandraShekar-gx8tj
      @ChandraShekar-gx8tj 5 месяцев назад

      😊2
      ​@@pramithapoovama2157

  • @naushadmaddadka1579
    @naushadmaddadka1579 6 лет назад +60

    ಕಣ್ಣಲ್ಲಿ ನೀರು ಬಂತು ತುಂಬಾ ಕಷ್ಟದ ‌ಜೀವನ..ಈಗ‌ ಮಂತ್ರಿ ಆದರು ತಮ್ಮ ಹಳೆಯ ಗೆಳೆಯರನ್ನ ಮರೆತಿಲ್ಲ‌ ಇವರೆ ನಂಗೆ ಎಲ್ಲಾ ಅಂತ ಹೇಳಿದ್ರಲ್ಲ ತುಂಬಾ ಒಳ್ಳೆಯ ಮನಸು ಉಮಾಶ್ರಿದ್ದು ..ನಿಸ್ವಾರ್ಥ ಪ್ರೀತಿ ಈ ಜಗತ್ತಲ್ಲಿ ಇದ್ರೆ ಅದು ತಾಯಿ ಪ್ರೀತಿ ಮಾತ್ರ ನೀವು ಸದಾ ಚೆನ್ನಾಗಿರಿ ತಾಯಿ ... ...so great of u mam ಲವ್ ಯೂ ಮಾ

  • @kumarkummi8083
    @kumarkummi8083 Год назад +113

    ನಿಮ್ಮ ಜೀವನದಲ್ಲಿ ಇಷ್ಟೆಲ್ಲ ಕಷ್ಟ ಇದ್ದರೂ ಎಲ್ಲವನ್ನೂ ಎದುರಿಸಿ ಮೆಟ್ಟಿನಿಂತು ಇಲ್ಲಿವರೆಗೆ ಬಂದಿದ್ದೀರಾ ಅಂದರೆ ನೀವು ನಿಜವಾಗ್ಲೂ ಗ್ರೇಟ್ Mam 🙂🙏

  • @akshataakshataambig3294
    @akshataakshataambig3294 3 месяца назад +5

    2024 ಉಮಾಶ್ರೀ ಅಮ್ಮ... ❤❤❤❤.. ಪುಟ್ಟಕ್ಕನ ಮಕ್ಕಳು ಸೀರಿಯಲ್ 🥰🥰
    ಪುಟ್ಟಕ್ಕ ಮೆಸ್ 😍😍

  • @7____940
    @7____940 Год назад +35

    ಪ್ರತಿಒಬ್ಬರ ಯಶಸ್ಸಿನ ಹಿಂದೆ ಕಹಿಯಾದ ನೆನಪು ಇದ್ದೆ ಇರುತ್ತೆ.... (life tarn on one motivation)
    Always smile 😊

  • @Learn_Kannada_and_Telugu
    @Learn_Kannada_and_Telugu Год назад +85

    ಗಟ್ಟಿ ಗುಂಡಿಗೆಯ ಹೆಣ್ಣು 💖😍 ಉಮಾಶ್ರೀ ಅಮ್ಮ

    • @sumathikeshavamurthy9567
      @sumathikeshavamurthy9567 5 месяцев назад +1

      Avara jeevanane ondu chalanachithra kathe adaralli nayaki umashree greatest actress super video

  • @hyacinthpinto8224
    @hyacinthpinto8224 6 месяцев назад +30

    It's so inspiring to learn from a lady who makes everybody laugh but has gone through so much of pain and has made herself such a wonderful person.

  • @santoormommiofficial
    @santoormommiofficial 9 месяцев назад +123

    A prominent artist since my childhood still leading senior artist in my later life ;) I appreciate her 😘😘

  • @ConfusedHibiscus-tu8dk
    @ConfusedHibiscus-tu8dk 5 месяцев назад +4

    ಅನಾಥೋ ದೈವ ರಕ್ಷಕ‌ ಅನ್ನೋದು "ಉಮಾ ಶ್ರೀ" ಯವರ ಜೀವನದಲ್ಲಿ ಅಕ್ಷರಷಹ ನಿಜವಾಗಿದೆ‌
    ಉಮಾಶ್ರೀ ನಾನು ನಿಮ್ಮನ್ನು,ನಿಮ್ಮಹಾಸ್ಯ ನಟನೆಯನ್ನು ತುಂಬಾ‌ ಇಷ್ಟ‌ ಪಡ್ತೀನಿ ❤

  • @revanasidddrivinglover6815
    @revanasidddrivinglover6815 Год назад +15

    ಅಮ್ಮಾ ನೀವೊಂದು ಹೆಣ್ಣುಮಕ್ಕಳಿಗೆ ಮಾರ್ಗ ದರ್ಶಿ ಇನ್ನು ಬೆಳೀಲಿ 🙏🙏

  • @jayagowrirao8830
    @jayagowrirao8830 5 месяцев назад +3

    ಅದ್ಭುತ ಕಲಾವಿದೆಗೆ ನಮ್ಮ ಕನ್ನಡಿತಿಗೆ ನಮನಗಳು...🙏

  • @nandesha1889
    @nandesha1889 9 месяцев назад +14

    ಹಲವು ಕಷ್ಟಗಳನ್ನು ಎದುರಿಸಿ ಇಂದಿನ ದಿನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ.. ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭೆ.. ನಿಮ್ಮ ಅಭಿನಯವನ್ನು ಮೆಚ್ಚುದ ಜನರೇ ಇಲ್ಲ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತೀರಾ.. ಧನ್ಯವಾದಗಳು ಉಮಾಶ್ರೀ ಮ್ಯಾಡಮ್.. 💐💐🙏🏻

  • @swathirajgopal4667
    @swathirajgopal4667 17 дней назад

    ಕಣ್ಣಲ್ಲಿ ನೀರು ಬಂತು, ಉಮಾಶ್ರೀ is really great👍🏿🙏🏿thanku Rameshji, ನಿಮ್ಮ ಸಾಧನೆ ಏನೂ ಕಡಿಮೆ ಇಲ್ಲ, ನೀವು ಕೂಡಾ ಸಾಧಕರ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು, ಅದಕ್ಕೆ ಮೊದಲು ಏರ್ಪಡು ಮಾಡಿ 🤝ಧನ್ಯವಾದಗಳು 🙏🏿jai sri ram🙇🏿‍♀️🙏🏿

  • @ashokumargouregoure7347
    @ashokumargouregoure7347 Год назад +8

    ನಿಜವಾದ ಮಹಾತಾಯಿ ನೀವು ಉಮಾಶ್ರೀ ಮೇಡಂ

  • @pushpanaik789
    @pushpanaik789 5 месяцев назад +4

    Idu weekend with ramesh program andre❤ hats off umashree amma🎉

  • @ashwinigurav2491
    @ashwinigurav2491 5 месяцев назад +4

    E episode tumba heart touch aitu... Hats off.. Mam... ❤❤

  • @rakshitharakshu4232
    @rakshitharakshu4232 Год назад +8

    Inspiration for all women umashree amma🥰❤ hats off🥰

  • @GeethaVandana-h3j
    @GeethaVandana-h3j 5 месяцев назад

    Teera jeevanadalli innenu Ulidilla anta gottidu..Phoenix nante matte eddedralla what a journey seriously I'm mesmerized....huge respect madam....❤❤never give up attitude.....🙏🙏

  • @anandaambi4939
    @anandaambi4939 3 месяца назад +1

    Namma bagada sachivaru..... 💓💓💓🙏🙏🙏

  • @nagarajunagaraju9606
    @nagarajunagaraju9606 5 месяцев назад +1

    ಸ್ಪೂರ್ತಿದಾಯಕ ಬದುಕು ನಿಮ್ಮದು ಅಮ್ಮ, ಅದ್ಬುತ ಅಭಿನಯ,ದಿಟ್ಟ ಮಹಿಳೆ Real Inspiration to girls who are suffering from this situation

  • @HarshithaAnchan-zx5nz
    @HarshithaAnchan-zx5nz Год назад +7

    My favourite move putnanja.. umasree acting exlent❤❤❤

  • @ChandrashekharKonkanaje-mb3dt
    @ChandrashekharKonkanaje-mb3dt 5 месяцев назад +1

    ಗ್ರೇಟ್ ಕಲಾವಿದೆ ಉಮಾಶ್ರೀ ಅಮ್ಮ 👌🏻👍🏻🙏🏻

  • @premakumari25
    @premakumari25 5 месяцев назад +1

    ಮೇಡಂ ನೀವು ತುಂಬಾ ಗ್ರೇಟ್ ಮೇಡಂ 🙏🙏🙏🙏🙏 ನನ್ನ ಜೀವನ ಈಗಲೂ ಹೀಗೆ ನಡೀತಿದೆ ಮಕ್ಕಳ ಪರಿಸ್ಥಿತಿ ಇದೇ ಇದೆ ನನಗೆ ಅಭಿನಯ ಪ್ರೀತಿ ಇದೆ ಜೀವನವೇ ನಾಟಕವಾಗಿದೆ ಕಷ್ಟ ಎನಿಸಿದರೂ ನಿಮ್ಮ ಜೀವನ ನನಗೆ ಸ್ಪೂರ್ತಿ ಆಗಲಿ ❤🙏🙏🙏🙏🙏💐💐😍😭😭

  • @pushpavathamma8475
    @pushpavathamma8475 2 месяца назад +1

    Hats off Umashree Madam your acting is very great

  • @nuthangowdanuthangowda148
    @nuthangowdanuthangowda148 Год назад +7

    Great Amma nivu, devate

  • @geethasuresh7273
    @geethasuresh7273 Год назад +4

    Love you mam, I watching you're Kannada serial.❤

  • @soumya4587
    @soumya4587 5 месяцев назад +4

    ನನ್ನ ಜೀವನದಲ್ಲಿ ನಾನು ಮೆಚ್ಚಿದ ಏಕೈಕ ಸಿನಿಮಾ ಕಲಾವಿದೆ.
    ಎಷ್ಟೊಂದು ಸರಳ ವ್ಯಕ್ತಿ, ಎಷ್ಟೋ ವರ್ಷಗಳ ಹಿಂದೆ ನಮ್ಮನೆಯವರ ಜತೆ ಪಾರ್ಕಿನಲ್ಲಿ ಕುಳಿತಿದ್ದೆ, ನೀವಾಗಿ ಬಂದು ನಮ್ಮೊಂದಿಗೆ ಮಾತನಾಡಿ ಪರಿಚಯ ತಿಳಿಸಿದಿರಿ.

  • @Chandrashekarrhitman45
    @Chandrashekarrhitman45 Год назад +4

    A great inspirational story .

  • @diitthebestspokenenglishce7528
    @diitthebestspokenenglishce7528 6 лет назад +13

    I had never put tears watching any program. but today I could not control . you are great inspiration for every women, Girls who think they cant live and want to suicide should must watch this video. Hats off Umashree.

  • @sabithasabu8008
    @sabithasabu8008 6 лет назад +4

    An impressing story...we can learn many things from her life to achieve our success

  • @mantelingaswamy1753
    @mantelingaswamy1753 Год назад +8

    ನಮ್ಮ ಪುಟ್ಟಕ್ಕ ಅದ್ಬುತ 🌹👍🙏

  • @dmadhu3721
    @dmadhu3721 6 лет назад

    hats off madam...... no words..... e episod nodi kaltiddu kaliyodu tumba ide umashree madam realy great......👌👌🙏🙏🙏🙏

  • @shankarkumar.m.s207
    @shankarkumar.m.s207 6 месяцев назад +4

    You are roll model new generation ladies

  • @GangammaIti
    @GangammaIti 6 месяцев назад +2

    👌👌👌👌👌❤️❤️ಮೇಡಂ ನಿಮ್ಮ ನು ನೋಡಿ ನಾವು ಯೋಚನೆ ಮಾಡಿ ಜೀವನ ಮಾಡ್ತೀವಿ ❤️❤️

  • @RavitejaTeja-sy4dz
    @RavitejaTeja-sy4dz 5 месяцев назад +1

    Namma kannalli niru tarashidri mam and Ramesh sir🙏

  • @rahulraghu4040
    @rahulraghu4040 5 месяцев назад +1

    You are the great lady

  • @shivamarigowdak5859
    @shivamarigowdak5859 11 месяцев назад +5

    ಅಮ್ಮ ನಿಮ್ಮ ಕಷ್ಟ ಕೇಳಿದ್ರೆ ನಾನು ಒಬ್ಬ ತಾಯಿ ಹಾಗಿ ಮಗ ಹಾಗಿ ನಿಮ್ಮ ನೋವು ಕೇಳಿ ಮನಸ್ಸಿಗೆ ತುಂಬಾ ನೋವು ಹಾಯಿತು ಅಮ್ಮ 😢😢😢😢

  • @Vishorts-x1j
    @Vishorts-x1j 6 месяцев назад +2

    Very very nice umasri

  • @julianasaldanha2173
    @julianasaldanha2173 3 дня назад

    Even I was crying with her son
    God bless her and her children, whatever she missed

  • @KumarKumar-nt8ku
    @KumarKumar-nt8ku Год назад +3

    Every successful person behind a untold story..🙏

  • @Sudhasudheeshmaroli
    @Sudhasudheeshmaroli Месяц назад +1

    Uma yaan irrna acting expression yaan masth like malthe. ❤acting Ananthnag umakka I like such. Umalka I love ❤️ your acting an̈d your expression ❤

  • @manjunathbn2639
    @manjunathbn2639 6 лет назад +1

    Hats off umashri mam nijavagly kannu thumbi banthu nim story

  • @kanasu-nanasu3588
    @kanasu-nanasu3588 6 лет назад +106

    ಪ್ರತಿ ದೃಶ್ಯದಲ್ಲೂ ಕಣ್ಣು ತುಂಬಿ ಬಂತು. ಉಮಾಶ್ರೀ ಅವರು ನಮ್ಮ ಕಾಲದ ಸೂಪರ್ ಮಾನವಜೀವಿ. ಒಂದು ಹನಿ ಕಣ್ಣೀರ್ ಅಷ್ಟೆ ನನ್ನಿಂದ ನಿಮ್ಗೆ ಕೊಡೋಕ್ ಸಾಧ್ಯ! ಬೇರೇನೂ ಇಲ್ಲ ತಾಯಿ 🙏🙏🙏🙏

  • @maithrimaithri9018
    @maithrimaithri9018 6 лет назад +6

    after watching this video I learned a lot mam really ur the role model for women's tq ramesh Sir for doing this kind of shows

  • @someshwarbendigeri4197
    @someshwarbendigeri4197 Год назад +2

    Great Inspiration to all woman.

  • @anandaambi4939
    @anandaambi4939 Год назад +7

    Evara hage natisalu kannada chitrarangadalli innobbarilla evarobbaru varanati kannada chitrarangakke🙏🙏🙏🙏👏👏👏👏👏

  • @ushavenkatalakshmi6491
    @ushavenkatalakshmi6491 Месяц назад

    Hatts to Mrs.umashree. she is great .,the way she has done everything despite all the suffering she has gone through. ❤ .
    She is a role model to all the young girls

  • @jagadeesh2484
    @jagadeesh2484 6 лет назад

    What an amazing lady... hat's off to you mam I'm really inspired by you.God bless you mam... keep smiling

  • @drlingarajharihar
    @drlingarajharihar 3 месяца назад +1

    Inspirational

  • @rihanhaveli8141
    @rihanhaveli8141 6 месяцев назад +1

    I like you medm ri👍❤️❤️❤️❤️❤️

  • @NarayanNada
    @NarayanNada Месяц назад

    ಅಮ್ಮ 🙏🙏🙏

  • @ashokumargouregoure7347
    @ashokumargouregoure7347 Год назад +1

    Very great madam

  • @santhoshnanjundaiah5548
    @santhoshnanjundaiah5548 5 месяцев назад

    ಉಮಾಶ್ರೀ ಮೇಡಮ್ ಕನ್ನಡ ಚಿತ್ರರಂಗದ Masterpiece

  • @thabassumanwar5080
    @thabassumanwar5080 6 лет назад

    Waaaw.... Wat a wonderful life... Tears on my eyes till end

  • @kumarb7327
    @kumarb7327 6 месяцев назад +2

    ಈ ರಾಜ್ಯದ ಮುಖ್ಯಮಂತ್ರಿ ಯಾಗಿ ನೋಡುವ ಆಸೇ ನಮಗೆ

  • @balanlatha4330
    @balanlatha4330 5 месяцев назад

    Hands of you umasri❤

  • @ranjanranjan2434
    @ranjanranjan2434 Год назад +25

    Masterpiece of sandalwood ❤️

  • @dattarajmadiyal5099
    @dattarajmadiyal5099 6 лет назад +1

    41.06 wat a music and words...
    No words tell her acting...
    Great..
    Amazing...

  • @rangappa1994
    @rangappa1994 Год назад +2

    What aa stragidy life great mam 😊😑❣️❣️

  • @lakshmihs9024
    @lakshmihs9024 6 месяцев назад +3

    Great inspiration for everyone ❤😢

  • @ravipl984
    @ravipl984 6 месяцев назад +4

    Mam nivu BENKIYALLI ARALIDA HUVU.. ❤❤

  • @NarendraReddy-yz8bw
    @NarendraReddy-yz8bw 4 месяца назад

    Fantastic Madm

  • @chaitragowdachaitragowda8322
    @chaitragowdachaitragowda8322 Год назад +1

    God bless you medam hats off

  • @amarbis9926
    @amarbis9926 6 месяцев назад +1

    Jai Shree Ram

  • @SyedAfsar-dr7sx
    @SyedAfsar-dr7sx 13 дней назад

    Great
    Great women
    Umashri

  • @anandaambi4939
    @anandaambi4939 Год назад +7

    Namma kshetrada shasaki evaru tumba olleya kelasa madiddare namma kshetrada abhivraddi madiddare🙏🙏🙏

  • @chandrashekarhelavar8553
    @chandrashekarhelavar8553 6 лет назад

    You are role model to every women ,,,,,madam,,,,,great women inspiration to everyone ,,,,,your life story

  • @SanaullaSanaulla-o1r
    @SanaullaSanaulla-o1r 5 месяцев назад

    Were nays mom God bless you mom ji hend ji hend ji hend ji hend ji hend ❤❤❤❤❤❤❤❤❤❤❤❤

  • @KavitaGowda-eh3bf
    @KavitaGowda-eh3bf 5 месяцев назад

    I love my uma shre amma❤🙏🙏

  • @paakashaasthra3403
    @paakashaasthra3403 6 лет назад +1

    I watch this episode whenever I feel low... I feel better, I feel I'm more previledged, more lucky.. u are an inspiration ma'am...

  • @sesharayar4515
    @sesharayar4515 Месяц назад

    Supper your great mam

  • @YTChet
    @YTChet 6 лет назад +23

    ರಮೇಶ್ ಸರ್ ನೀವು ಯೆಲ್ಲರ
    ಜೀವನ ಚರಿತ್ರೆ ಯನ್ನು ಹೇಳುವರು ನೀವು
    ನಿಮ್ಮ ಜೀವನ ಚರಿತ್ರೆ ಹೇಳಿ ಸರ್ ......

  • @gurushrihm9303
    @gurushrihm9303 3 месяца назад

    Great women 😊 she is model to all generations.

  • @mohanmmachakanur3940
    @mohanmmachakanur3940 5 месяцев назад +1

    Umesh sir umasri super

  • @MentalManja-g5u
    @MentalManja-g5u Месяц назад

    We love u mom forever

  • @PadmashreenKumuda
    @PadmashreenKumuda 5 месяцев назад

    Mam love you mam 😢ninu nanmge spurthi mam

  • @nishithrn4326
    @nishithrn4326 6 лет назад

    there are so many heroines but a few actress ...like u mam ...hats off to you

  • @pragathi9243
    @pragathi9243 6 месяцев назад

    Amma navu nimma bagge thumba hemme padthivi I am from Doddaballapura mam ....nevu namage role model mam hats off mam

  • @joelg2447
    @joelg2447 4 месяца назад

    Supar. Umasri. Medam

  • @murali670
    @murali670 5 месяцев назад

    U r simply great mam

  • @joyal51019
    @joyal51019 5 месяцев назад

    Really very great uma Shri Mam 🎉🎉🎉❤❤❤❤❤

  • @babagoudbhalki8048
    @babagoudbhalki8048 6 лет назад

    Heart Taching Story

  • @_Sun_shine1
    @_Sun_shine1 6 месяцев назад +3

    Amazing lady! Hats off to her

  • @ratnakarshirol6163
    @ratnakarshirol6163 5 месяцев назад

    I love you so much Am❤am,

  • @hemuraj7001
    @hemuraj7001 6 лет назад

    Wow ultimate women.....hats of u....

  • @gowrihucchaiyagowda2121
    @gowrihucchaiyagowda2121 Год назад +2

    God.bless.you.Amma.♥️

  • @craftkannadachannel9427
    @craftkannadachannel9427 Год назад +2

    No other words❤

  • @bhamaputri
    @bhamaputri 5 месяцев назад

    My favorite actress.

  • @mroseline4890
    @mroseline4890 Год назад +4

    Really bb you are great bb Maam🎉🎉😢

  • @rojakh9373
    @rojakh9373 6 лет назад

    Kasta bandre Alli sukanuu eruthe. Aandre a kastana edhurskondu mundhe hogbeku adhunna Namma umashree avru madidhare so sweet lv u amma you're great women 👌👌

  • @DineshS-ls8kg
    @DineshS-ls8kg 6 месяцев назад +1

    ❤ very very. Strengthfull. Life❤❤❤❤❤❤❤

  • @jayalakshmi.rgowda4615
    @jayalakshmi.rgowda4615 5 месяцев назад

    ಧೀಮಂತ ಹೆಣ್ಣು ಗ್ರೇಟ್ 🙏🙏🙏🙏

  • @ZubedaSibghathulla
    @ZubedaSibghathulla 3 месяца назад

    ❤sooper

  • @Divyahemanth8088
    @Divyahemanth8088 Год назад +7

    She is the real inspiration for all girls❤

  • @nageshrajbovi8943
    @nageshrajbovi8943 6 лет назад +1

    So sweety when I seeing video I cried mam hates off mam I'm very proud of karnataka such a sweet women I pray to God have a health life mam😊😊

  • @priyashetty5873
    @priyashetty5873 5 месяцев назад

    No body can replace Umashree mam