ಮಾನ್ಯರೆ ನಿಮ್ಮ ವೃಕ್ಷ ಪ್ರೇಮ ಅದಕ್ಕಾಗಿ ನಿಮ್ಮ ಸ್ವ ಪ್ರೀತಿಯ ಕಾಯಕ ಪ್ರಸಂಶನೀಯ ಹಾಗು ಪ್ರೇರಣಾ ಸ್ಪೂರ್ತಿ. *ನಿಮ್ಮನ್ನು ಪ್ರಕೃತಿ ಮಾತೆ ಸುಭಿಕ್ಷವಾಗಿಟ್ಟಿರಲ್ಲಿ* ವಿನಮ್ರ ಧನ್ಯವಾದಗಳು
Dr Jeevan is a simpleton. We have met him. May his tribe increase. He is our inspiration for our start up farm in Chitoor which will commence after January 15 th 2021.
Children frm school & colleges must pay a visit....as Educational Tour....know abt... plants habitat...history.....& Motivated.....save environment & climate change....🙏🙏
ಮಾನ್ಯರೆ
ನಿಮ್ಮ ವೃಕ್ಷ ಪ್ರೇಮ ಅದಕ್ಕಾಗಿ ನಿಮ್ಮ ಸ್ವ ಪ್ರೀತಿಯ ಕಾಯಕ ಪ್ರಸಂಶನೀಯ ಹಾಗು ಪ್ರೇರಣಾ ಸ್ಪೂರ್ತಿ. *ನಿಮ್ಮನ್ನು ಪ್ರಕೃತಿ ಮಾತೆ ಸುಭಿಕ್ಷವಾಗಿಟ್ಟಿರಲ್ಲಿ* ವಿನಮ್ರ ಧನ್ಯವಾದಗಳು
ನೀವು ಅಭಿವೃದ್ಧಿ ಪಡಿಸಿದ ಕಾಡು ತುಂಬಾ ಚೆನ್ನಾಗಿದೆ. ಧನ್ಯವಾದಗಳು ಗುರುಗಳೆ.
ಒಳ್ಳೇ ಕೆಲಸವೊಂದು ನಡೀತಾ ಇರೋದೇ ಒಂದು ಸಮಾಧಾನ ಸಾರ್.ದೇವರು ನಿಮಗೆ ಶಕ್ತಿ ಕೊಡಲಿ.
ಅದ್ಭುತ ಗುರುಗಳೇ....ಒಳ್ಳೆಯ ಪ್ರಯತ್ನ ನಿರೂಪಕರಿಗೆ..👏👏👏👏
ನಿಮ್ಮ ಈ ಪ್ರಯತ್ನಕ್ಕೆ ಹೃತ್ಪೂರ್ವಕ ಧನ್ಯವಾದಗಳು..👏👏👏
Dr. ಜೀವನ್ ಕುಮಾರ್ !ನಿಜವಾಗಿಯೂ ನಮಗೆ ಜೀವ ಕೊಡುತ್ತಿದ್ದಾರೆ !!
ಜೀವನ್ ಜೀ ತಮ್ಮ ಒಳ್ಳೆಯ ಪ್ರಯತ್ನಗಳು ಯಶಸ್ವಿಯಾಗಲಿ.ಧನ್ಯವಾದ.
Wow..... great effort.. being with Mother Earth & Plants.....keep going...all the Very Best ,,,,,Sir...take care...🙏🙏🙏
ನಾನು ಇ ಗೋಶಾಲೆಯಲ್ಲಿ ಸ್ವಯಂ ಸೇವಕ 🙇🙇 ಈ ಗೋಶಾಲೆ ನನ್ನ ತವರು ಮನೆ ಅಂತನೆ ಹೇಳ್ತಿನಿ
Dr Jeevan is a simpleton. We have met him. May his tribe increase. He is our inspiration for our start up farm in Chitoor which will commence after January 15 th 2021.
amazing.. wish to do this in 100s of acres and provide all strength, happiness to all such leaders and workers
Very nice thanks
Srinivasa char
ಬಹಳ ಚೆನ್ನಾಗಿ ಮಾಡಿದ್ದಿರಾ. ಸರ್ಕಾರದವರು ನಿಮ್ಮ ಕೆಲಸ ನೋಡಿ, ಇದೇ ರೀತಿಯಲ್ಲಿ, ದೇಶದಲ್ಲಿನ ಏಲ್ಲಾ ಕಾಡುಗಳಲ್ಲಿ ಮಾಡಬೇಕು
Sir ಅದ್ಬುತವಾದ ಕಾಡು ಬೆಳಸಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೆಮ್ಮೆಯಿಂದ ನಿಮಗೆ ಧನ್ಯವಾದಗಳು /ನಮನ ಜೈ ಕರ್ನಾಟಕ ಜೈ ಭಾರತ್ ಮಾತೆ
ತುಂಬಾ ಚೆನ್ನಾಗಿದೆ.
Nice sir., Nimmantavaru namage inspiration.
Thanks for this channel.
Jeevan Kumar tumba santhosha ayitu.kalada 45 varshadinda nanu Hindupyrakke higuvaga Ghati bolu Betta nodi nondidini.forest avaru kevala nilagiri haki halumadidare.ega nimma prayathna nodi tumba santhosha agide .
ತುಂಬಾ ಒಳ್ಳೆ ಕೆಲಸ ದೇವರು ಒಳ್ಳೆಯದು ಮಾಡ್ಲಿ.
ಧನ್ಯವಾದಗಳು ಗುರುಜಿ
ಆಲದ ಮರ ಹಾಕಿ ಅಂತರ್ಜಲ ವೃದ್ಧಿಸುತ್ತದೆ
ನನ್ನಲ್ಲೂ ಒಂದಿಷ್ಟು ಭೂಮಿ ಇದ್ದಿದ್ದರೆ ಹೀಗೆ ಮಾಡುತ್ತಿದ್ದೆ. ಮತ್ತು ಮುಂದೆ ಹೀಗೆ ಮಾಡುವಾಸೆ
Buy do agriculture
ಹಾಗಾದರೆ ನಮ್ಮಲ್ಲಿ ಇರುವ ಕಾಡು ಸಹಾ ನಮ್ಮ ಪೂರ್ವಿಕರು ಬೆಳೆಸಿ ಉಳಿಸಿದ್ದಾರೆ.....
ಸೂಪರ್ಅಣ್ಷ
🙏🙏🙏 Guruji
ಆದಷ್ಟು ಕಳೆ ಬೆಳೆಸಿ.....
Very nice
Super true inspiration
ಸೂಪರ್ ಸರ್
Super Sir hats off to you
Sir nange gati subramnya swmai andre tumba esta sir a place super nimnna nanu nodi nan kuda uralli e thra kad belstini sir
Children frm school & colleges must pay a visit....as Educational Tour....know abt... plants habitat...history.....& Motivated.....save environment & climate change....🙏🙏
Nimage nanna koti koti namana
ಸಾರ್ ನಿಮ್ಮ ಈ ಕರ್ಯಕೆ ಶಸ್ತಂಗ ನಮಸ್ಕಾರಗಳು
Very nice. Planning to visit sometime.
Samvada tv navaru tumba Valle kelasa madtaedira tumba dannevadagalu
Good information .thanks to channel ..
Impressive sir thank you
Beautiful guruji I love nature 😘👌👌👌👌🙏🙏🙏
Fantastic work , keep growing.
Thanks for nature concern
ವಿಳಾಸ ಹೇಳಿ, ನೋಡಲು ಬರುತ್ತೇವೆ
Sir please change the title ಬೆಳೆಯುತ್ತಾರೆ ( ಬೆಳೆಸುತ್ತಿದ್ದಾರೆ ) ರಾಷ್ಟ್ರೋತ್ಥಾನ ಸಂಸ್ಥೆಯವರು .
🙏🙏👌
ಎಲ್ಲಿದೆ ಇದು??
🙏🙏🙏👌♥️.
🙏Om🙏
Correct address kodi sir
ಘಾಟಿ ಸುಬ್ರಹ್ಮಣ್ಯ ದಲ್ಲಿ ಎಲ್ಲಿದೆ ಇದು?
🙏🙏
Where exactly is this place?
Punuy madidira sir danyavadagalu
🙏🙏🙏🙏🙏🙏🙏🙏
🙏🏽☘️🙏🏽🥰
🙏🙏🙏🙏🙏🙏💐🌹🌷👍👌👍👌
Ayyo Krushiraj vignani galla AGNNANIGALLU
🕉🚩🏹🐚🤘👍💪
Please make a video on Dr.Yellappa Reddy sir.
Who is he
Send the address
Krushi vignani helutare maranedabaradu anta Mara kadidu bolubumi madidaru Jana adkkenantare krushi vignanigalu.
Save gomathas jai sri ram
Kalavara alla swami, kalarawa.
Irli, santhosha vagutte intha jeevana shaili tilidaga.
🙏🙏🙏 Guruji
🙏🙏