Food Chain and Web - ಆಹಾರ ಸರಪಳಿ ಮತ್ತು ಜಾಲ

Поделиться
HTML-код
  • Опубликовано: 3 окт 2024
  • Food Chain and Web - ಆಹಾರ ಸರಪಳಿ ಮತ್ತು ಜಾಲ ಕುರಿತು ಡಾ. ಡಾ. ಚಂದ್ರಿಕಾ ಕೆ. ಇವರಿಂದ ವಿವರಣೆ
    ಡಾ. ಚಂದ್ರಿಕಾ ಕೆ.
    ಬೆಂಗಳೂರು ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯ ನಂತರ, ಸಸ್ಯಶಾಸ್ತ್ರ ವಿಭಾಗ, ಜಿಕೆವಿಕೆ, ಕೃಷಿ
    ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಸಂಶೋಧಕರಾಗಿ ಔಷಧೀಯ ಸಸ್ಯಗಳು ಹಾಗೂ VA ಮೈಕೊರೈಜ಼ ಯೋಜನೆಯಲ್ಲಿ
    ಕಾರ್ಯನಿರ್ವಹಿಸಿದ್ದಾರೆ. Ph. D ಪದವಿಯನ್ನು ಪಡೆದ ನಂತರ ಸಹ-ಸಂಶೋಧಕರಾಗಿ ಕರ್ನಾಟಕ ಜೀವವೈವಿಧ್ಯತೆ ಮಾಹಿತಿ
    ಯೋಜನೆ ಸೇರಿದಂತೆ ಔಷಧೀಯ ಸಸ್ಯಗಳ ಮಾಲಿಕ್ಯುಲಾರ್‌ ಮಾರ್ಕರ್‌ಗಳ ಅಭಿವೃದ್ಧಿ ಹಾಗೂ ಜೈವಿಕ ಇಂಧನ ಯೋಜನೆ ಗಳಲ್ಲಿ
    ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅಜೀ಼ಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ
    ಅನುವಾದಕರಾಗಿದ್ದಾರೆ.
    Dr Chandrika K
    M Sc. Ph. D (Botany)
    Post Graduated from Bengaluru University in Botany. Joined Botany Department, UAS,
    GKVK, Bengaluru and worked as Researcher under the project on Association of VA
    mycorrhiza with medicinal plants. Post Ph D, worked as Research Associate for twenty
    years in various projects including development of molecular markers in medicinal plants
    and Biofuel Project. Presently working as kannada translator in Azim Premji University.

Комментарии • 1