| ರುಚಿಕರ ರವೆ ಉಂಡೆ ಮಾಡುವ ವಿಧಾನ | Rava Ladoo Reciepe

Поделиться
HTML-код
  • Опубликовано: 23 авг 2023
  • ರವೆ ಉಂಡೆ ಮಾಡಲು ಬೇಕಾಗಿರುವ ಸಾಮಗ್ರಿ
    ರವೆ
    ಕೊಬ್ರಿ ತುರಿ
    ಸಕ್ಕರೆ ಪುಡಿ
    ಗೋಡಂಬಿ
    ದ್ರಾಕ್ಷಿ
    ಬಾದಾಮಿ
    ಏಲಕ್ಕಿ ಪುಡಿ
    ಲವಂಗ ಪುಡಿ
    ಡಾಲ್ದಾ ತುಪ್ಪ
    ಹಾಲು
    ಚಿಟಿಕೆ ಉಪ್ಪು
    ಈ ಅಡುಗೆಯನ್ನು ನೀವು ಮಾಡಿ ಹಾಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ಈ ವಿಡಿಯೋಗೆ ಲೈಕ್ ಕಾಮೆಂಟ್ ಮತ್ತು ಶೇರ್ ಮಾಡಿ ಪ್ರೋತ್ಸಾಹ ನೀಡಿ.
    ಇದೇ ರೀತಿ ವೀಡಿಯೋಸ್ಗಾಗಿ ನನ್ನ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿ.
    ಧನ್ಯವಾದಗಳು.

Комментарии • 14