ಎತ್ತಿನಹೊಳೆಯಿಂದ 7 ಜಿಲ್ಲೆಗಳಿಗೆ ನೀರು ಕೊಡೋಕೆ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು! Yettinahole Project | Water

Поделиться
HTML-код
  • Опубликовано: 17 сен 2024
  • ಹಾಸನ ಜಿಲ್ಲೆಯ ಸಕಲೇಶಫುರ ತಾಲ್ಲೂಕಿನ ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯುವ ಎತ್ತಿನಹೊಳೆ ಹಾಗೂ ಸುತ್ತಮುತ್ತಲ ಹಳ್ಳಗಳಿಂದ ನೀರನ್ನು ಮೇಲೆತ್ತಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ 7 ಜಿಲ್ಲೆಗಳಿಗೆ ಪೂರೈಸುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ. ಈ ಯೋಜನೆಯಿಂದ ಮುಖ್ಯವಾಗಿ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜನರಿಗೆ ಪ್ರಯೋಜನವಾಗಲಿದೆ ಅಂತ ಹೇಳ್ತಿದ್ದಾರೆ. ಆದ್ರೆ ನಿಜವಾಗಿಯೂ ಪ್ರಯೋಜನ ಆಗತ್ತಾ ಅನ್ನೋ ಅನುಮಾನಗಳು ಕೂಡ ಇದೆ. ಯಾಕೆ ಈ ಅನುಮಾನ ಏನು ಅನ್ನೋದನ್ನ ಇಲ್ಲಿ ಚರ್ಚೆ ಮಾಡಿದ್ದೇವೆ. ನಮ್ಮ ಜೊತೆ ಈ ಚರ್ಚೆಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ 2 ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಆಂಜನೇಯ ರೆಡ್ಡಿ ಇದ್ದಾರೆ. ಎತ್ತಿನಹೊಳೆ ಯೋಜನೆ ಬಗ್ಗೆ ಡಿಟೇಲ್‌ ಆಗಿ ಹೇಳಿದ್ದಾರೆ. ವಿಡಿಯೋ ನೋಡಿ..
    A project related to lifting water from the Yettinahole River, which originates in the Western Ghats in Sakaleshpura taluk of Hassan district, and surrounding streams to supply water to 7 districts of the Bayaluseeme region, including Bengaluru Rural, has been undertaken. This project is expected to benefit the people of Hassan, Chikkamagaluru, Tumakuru, Bengaluru Rural, Ramanagara, Chikkaballapura, and Kolar districts. However, there are also doubts about the actual benefits of the project. In this discussion, we have explored the reasons behind these doubts. Joining us in this discussion is Anjaneya Reddy, who has been fighting for irrigation issues in Chikkaballapura and Kolar districts for over two decades. He has shared detailed information about the Yettinahole project. Watch the video
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #yettinaholeproject #yettinaholewater #Yettinaholeproject #Yettinaholeprojectexplainer #YettinaholeIntegratedDrinking #WaterSupplyProject #YettinaholeProjectinauguration
    #eedinanews #eedinalive #karnatakanews #kannnadanews #yettinahole #yettinaholeproject #karnataka #cmsiddaramayya #dkshivkumar #india #waterreport #cwcreport #hydrologyreport #Projectinauguration #Yettinahole #siddaramaiah #ProjectManagementSystem #Anjaneyareddy #ExtraMuralFunding # projects #hdkumarswamy #gmpavitra #projects #design #architecture #interiordesign #construction #engineering #art #technology #business #westernghats #weather #weatherupdate herat #electrical #electronics #interiordesign #like #assignments #workout #projectmanagement #inspiration #programming #realestate #building #ಎತ್ತಿನಹೊಳೆ #ಎತ್ತಿನಹೊಳೆಯೋಜನೆ #ನೀರುಹಂಚಿಕೆ #ಆಂಜನೇಯರೆಡ್ಡಿ #ಸಕಲೇಶಪುರ #ಹಾಸನನೀರು #ಸಕಲೇಶಪುರಎತ್ತಿನಹೊಳೆ #ಚಿಕ್ಕಬಳ್ಳಾಪುರ #ಗೌರಿಬಿದನೂರು

Комментарии • 89

  • @halappakv3811
    @halappakv3811 8 дней назад +5

    ಸತ್ಯ ಯಾವಾಗಲೂ ಕಹಿ, ನಿಜ ಮತ್ತು ವಾಸ್ತವ ಸ್ಥಿತಿ ಬಗ್ಗೆ ಹೇಳಿದರೆ, ಅದನ್ನು ನೆಗೆಟಿವ್ ಅಂತ ಹೇಳೋ ಜನರಿಗೆ ಏನು ಹೇಳೋದು. ದೇವರೇ ಕಾಪಾಡಬೇಕು.

  • @nagarajugollahallisiddappa5401
    @nagarajugollahallisiddappa5401 8 дней назад +1

    ಸಾಮಾನ್ಯವಾಗಿ ಹೇಳುವುದಾದರೆ ಮಳೆ ಚೆನ್ನಾಗಿ ಆಗುತ್ತಿದ್ದರೆ ಯೋಜನೆ ಯಶಸ್ವಿ ಆಗುತ್ತದೆ.

  • @thippanagowdaangadi1576
    @thippanagowdaangadi1576 8 дней назад +3

    Yattina vale project good uses for peoples

  • @subhujaruvatha68
    @subhujaruvatha68 9 дней назад +2

    Anjaneya Reddy is a real person, fighting for Kolar and CB districts drinking water, and eco system, keep it up 🎉

  • @narashimmurthinarashimmurt4141
    @narashimmurthinarashimmurt4141 8 дней назад +1

    His study and knowledge collection in such a details is amazing - Thanks to Shri Anjaneya Reddy Ji.

  • @sriramareddy7211
    @sriramareddy7211 6 дней назад

    ತುಂಬಾ ಅರ್ಥಪೂರ್ಣ ಚರ್ಚೆ ಇದು ಸತ್ಯ ನಾವು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಸರ್ಕಾರ ಗಳು ನೀಡುವ ಭರವಸೆಯ ಮಾತುಗಳಿಂದ ಭರವಸೆಯ ಕಳೆದು ಕೊಂಡಿರುವ ಹತಾಶವಾಗಿ ಇದ್ದೇವೆ

  • @krishnashettykudla8770
    @krishnashettykudla8770 5 дней назад

    ನಿಮ್ಮತರ ವ್ಯಕ್ತಿ ಜನ ಸೇವೆಗೆ ಹುಟ್ಟಲಿ. ಜೈ ಸರ್

  • @shankarrao5698
    @shankarrao5698 9 дней назад +2

    Brilliant and objective analysis of the false promise at a colossal level that is yettinahole. Sir, you have quoted several findings and documents by experts concerning futility of the project. These should have been brought to light as and when they were published

  • @Yakshabhimani2012
    @Yakshabhimani2012 9 дней назад +3

    Quality program....well done Eedina

  • @krishnashettykudla8770
    @krishnashettykudla8770 8 дней назад +1

    ಪ್ರಕೃತಿ ನಾಶ.... ನೀರು ಸಮುದ್ರ ಸೇರಬೇಕು..... ಕಾಡು ಬೆಳೆಯಬೇಕು.. 2ಇಲ್ಲ

  • @dharmaprasad7485
    @dharmaprasad7485 8 дней назад +1

    Hi Soper thanks so much 🙏 sir 🙏

  • @laxmankodagu5973
    @laxmankodagu5973 9 дней назад +2

    S ur 100%❤

  • @infosecbyharish8271
    @infosecbyharish8271 5 дней назад

    Thank you for sharing many information. I don't know about real facts. But by my knowledge capacity and by commences this true

  • @UmeshUmesh-rk9xw
    @UmeshUmesh-rk9xw 8 дней назад

    Good promotional and awareness information,thank you.

  • @nagamanik1804
    @nagamanik1804 7 дней назад

    ಸತ್ಯ ಸರ್ ❤🌹🙏

  • @SathishGowda-k2o
    @SathishGowda-k2o 8 дней назад

    Sir you are explained in good way, all are doing work for commission, these people s constructed many canals, bridges in Nagamangala taulk 15years back, still water is not comming, all canals are damaged crores of money wasted, please get information form them

  • @baburajkumar9369
    @baburajkumar9369 8 дней назад

    Anjaneyareddy is the most resourceful person and authoritative on the ettinahole project,

  • @mahadevhanavady8783
    @mahadevhanavady8783 8 дней назад

    Really good information.

  • @nagarajaiahgkvk9498
    @nagarajaiahgkvk9498 8 дней назад +1

    Very good analysis but he is realistic pl ask for Krishna water it is very easy only our cm should meet Ap cm this was quoted by the mp chikkaballapur

  • @baalukrishna056
    @baalukrishna056 8 дней назад +1

    YAAVONO. PARADESI HANTHA KANATHE USHARU MINDRYNANAMAKKALU

  • @GkramaGkrama
    @GkramaGkrama 9 дней назад

    Good sir

  • @boregowdah9906
    @boregowdah9906 4 дня назад

    Ok tayi boomi kaledu kondatta raitrige olle pari Hara kodsi anna eakre 1 koti kodsi anna boomi kaledu kondatta raitrige pardesi agiddare. Agidre. Swamy

  • @ravia9472
    @ravia9472 8 дней назад

    Right sir

  • @venkatateshkallur3884
    @venkatateshkallur3884 2 дня назад

    ನೀರು ಬಂದಾರೆಸ್ಟುಬಿಟ್ಟರೆಸ್ಟು ನಮಗೆ ಬರಬೇಕಾದ ಕಮಿಷನ್ ಬಂದಿದೆ ಅಷ್ಟೇ ಸಾಕು

  • @GkramaGkrama
    @GkramaGkrama 9 дней назад +1

    Goodcm
    Dks

  • @gadnahallibernardJoseph
    @gadnahallibernardJoseph 9 дней назад

    ನೀರು ಕೆಲವರಿಗೆ ಆದ್ರೂ ಸಿಕ್ಕಲ್ಲಿ. ಈ ವರ್ಷ 50 ಟಿಎಂಸಿ ನೀರು ವ್ಯರ್ಥವಾಗಿ ಹೋಗಿದೆ. ಬಯಲು ಸೀಮೆಯ ಯಾವು ಕೆರೆಗಳು ತುಂಬಿಲ್ಲ. ಈ ಸಮಯದಲ್ಲಿ ನಿಜವಾಗಿ ಒಳ್ಳೆಯದು ಆಗುತ್ತೆ

  • @lakshmanrao5273
    @lakshmanrao5273 9 дней назад +3

    First of all who is he

  • @puttaswamyms6755
    @puttaswamyms6755 9 дней назад

    From Belgaum to Coorg west flowing water above 3000foot of westren ghat may be turned towards East of the state at every 20 to 25 kilometre as the westren ghats gets 3000 to 4000 mm rains annually .

  • @user-mn4ny4ed9v
    @user-mn4ny4ed9v 3 дня назад

    ಕಾಯ್ತಾರಿ ರೆಡ್ಡಿಯವರೇ ಬಂದೆ ಬರುತ್ತದೆ

  • @kariyappatalawar8892
    @kariyappatalawar8892 2 дня назад

    ಬೀಡಪಾ ನೀರು ಸರಬರಾಜು ಮಾಡಿ ಪುಂಗಿ ಬಂದ್ ಮಾಡಿ

  • @planetlover5180
    @planetlover5180 8 дней назад

    What anjaneya reddy is telling may be correct. But think of reservoir, dam across this small rivers and pump it pl

  • @advocaterudraswamygm344
    @advocaterudraswamygm344 8 дней назад

    Better to sell the all the properties belongs to WATER IRRIGATION MINISTERS PREVIOUS WHO ARE N TILL DATE N USE THAT MONEY TO IRRIGATION

  • @user-xc4nu9lh6t
    @user-xc4nu9lh6t 8 дней назад

    Jai Siddu

  • @rsidduhosmani6080
    @rsidduhosmani6080 8 дней назад

    ಪವಿತ್ರ ಮೇಡಂ ನೀವು ಮಸ್ತ್ ಮಗಾ ಬಿಟ್ಟಿದ್ದು ಯಾಕೆ ?

  • @gurudathrgguru8618
    @gurudathrgguru8618 8 дней назад

    Sathya

  • @maheshwarappaas3378
    @maheshwarappaas3378 9 дней назад +1

    ಇಷ್ಟೆಲ್ಲ ಮಾಹಿತಿ ಇದ್ದಮೇಲೆ ನೀನು ಯಾಕೆ ಕೋರ್ಟ್ ಗೆ ಹೋಗಿ ಸ್ಟೇ ಮಾಡಿದ ಬಾರದು

    • @ashokkumargowdas.k7862
      @ashokkumargowdas.k7862 7 дней назад

      ಯಾವುದೇ ಪಕ್ಷ ಒಳ್ಳೆ ಕೆಲಸ ಮಾಡಲಿ ಅದಕ್ಕೆ ಕಡ್ಡಿ ಅಲ್ಲಾಡಿಸುವ ಜನರು ನೂರಕ್ಕೆ ನೂರು ಇರುತ್ತಾರೆ. ಹತ್ತಾರು ಬಾರಿ ಯೋಚನೆ ಮಾಡಿ ಇಂಜಿನಿಯರ್ ಗಳನ್ನು ಇಟ್ಟುಕೊಂಡು ಹತ್ತಾರು ಬಾರಿ ತನಿಖೆಗಳನ್ನು ಮಾಡಿ ಸರ್ಕಾರ ಕೈ ಹಾಕುವುದು. ಕೇವಲ ರಾಜಕೀಯಕ್ಕೆ ಈ ಕೆಲಸವನ್ನು ಮಾಡುತ್ತಿಲ್ಲ ಹತ್ತು ವರ್ಷ ಕಾದಿದ್ದೇವೆ ಇಲ್ಲ ಎರಡು ಮೂರು ವರ್ಷ ಕಾಯೋಣ. ಎತ್ತಿನಹೊಳೆ ನೀರು ಎಲ್ಲಿಗೆ ಮುಟ್ಟಬೇಕು ಅಲ್ಲಿಗೆ ಮುಟ್ಟಲಿಲ್ಲ ಅಂದರೆ 7 ಜಿಲ್ಲೆಯ ಜನ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತಾರೆ. ಇವರ ಮಾತು ಬಿಡಿ ಸ್ವಾಮಿ ಕಾಂಗ್ರೆಸ್ ಸರ್ಕಾರ ಏನೇ ಮಾಡಿದರು ಗುರಿಯಿಲ್ಲದೆ ಜಯ ಇಲ್ಲದೆ ಸಾಧನೆ ಇಲ್ಲದೆ ಮಾಡುವುದಿಲ್ಲ. ಎತ್ತಿನಹೊಳೆ ಯೋಜನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಏಳು ಜಿಲ್ಲೆಯ ಜನತೆಗೆ ಜಯ ಸಿಗುವುದು ನೂರಕ್ಕೆ ನೂರು ಸತ್ಯ. ಎರಡು ಅಥವಾ ಮೂರು ವರ್ಷ ಕಾದು ನೋಡಿ

  • @marisiddappa3621
    @marisiddappa3621 9 дней назад

    Congress party leader's and govt headed by DKS, Siddaramaiah were not able able to supply water through the yettina hole project, it's.project to loot.the huge money.

  • @RamuKumar-w6l
    @RamuKumar-w6l 9 дней назад +1

    ಇವರ ನಂಬರ್ ಕೊಡಿ

  • @ramakrishnaannegowda794
    @ramakrishnaannegowda794 8 дней назад

    Available nature gift should be utilised donot coment

  • @Discoverbharath
    @Discoverbharath 8 дней назад

    Mr. Reddy anna speaking sense,, its purly useless money looting project,,😮

  • @ramakrishnaannegowda794
    @ramakrishnaannegowda794 8 дней назад

    Condem the coments

  • @oduvaragapparudrappaprasanna
    @oduvaragapparudrappaprasanna 9 дней назад

    Why this person talking today. Why not stopped this during construction . Only this type of people for publicity started joining hand with BJP to set another narrative

  • @rakshiva29
    @rakshiva29 8 дней назад +1

    Sadist fellow

  • @mohankumaral6121
    @mohankumaral6121 8 дней назад

    Nenu negetive agi mathadbeda positive kade mathadu

  • @narasimhamurthyg8955
    @narasimhamurthyg8955 9 дней назад

    Eega isthu mathadthiri aaga hdd baguru navile yojane thandru aaga Jana yeke avarbhagge apswara hettiddhu holle kelsa Alva adhu jai jds Jai bjp jai bharath

  • @dommasandrasubbaiahsriniva850
    @dommasandrasubbaiahsriniva850 8 дней назад

    Uri uri

  • @shanthkumar4275
    @shanthkumar4275 9 дней назад

    Dont negative opinion

  • @HKHB-jl2xo
    @HKHB-jl2xo 9 дней назад

    ಆಶಾವಾದಿ, ನಿರಶವಾದಿ

  • @rehamanabdul4332
    @rehamanabdul4332 9 дней назад +1

    ಇವನು ಬರೀ ನೆಗೆಟಿವ್ ಹೇಳುತ್ತಿದ್ದಾನೆ

    • @userjdjududjjju
      @userjdjududjjju 8 дней назад

      ಅವನು ಜೆಡಿಎಸ್ ಏಜೆಂಟ್

  • @HkthippeswamyHrb
    @HkthippeswamyHrb 9 дней назад

    Tanu mana OK Adare Diana elinnda khrhu mdide 420

  • @krishnappah474
    @krishnappah474 9 дней назад +1

    ನೆಗೆಟಿವ್ ಕಾಮೆಂಟ್ ಮಾಡೋದು ಬಿಡಿ ಅಪ್ಪ ಮುಂದೆ ಒಳ್ಳೇದ್ ಆಗಬಹುದು

    • @ramakrishnarkramu5703
      @ramakrishnarkramu5703 8 дней назад

      ಅಷ್ಟು ಹೊತ್ತಿಗೆ ನೀನು ನಾನು ಸಿದ್ದ ಕುಮ್ಮಿ ಶಿಮ್ಮಿ ಎಡ್ಡಿ ಯಾರು ಇರಲ್ಲ ನೀರು ಬರಲ್ಲ😅

  • @narayanah1384
    @narayanah1384 9 дней назад

    he always talks negative