ಸರೆಂಡರ್ ಐಡಿಯಾ ಕೊಟ್ಟು 40 ಲಕ್ಷ ತಿಂದ್ರಾ ಇನ್ಸ್ ಪೆಕ್ಟರ್..! Darshan | Tv5 Kannada

Поделиться
HTML-код
  • Опубликовано: 5 окт 2024
  • ಸರೆಂಡರ್ ಐಡಿಯಾ ಕೊಟ್ಟು 40 ಲಕ್ಷ ತಿಂದ್ರಾ ಇನ್ಸ್ ಪೆಕ್ಟರ್..! Darshan | Tv5 Kannada
    #darshanfans #tv5kannada #batoncharge #policeondarshanfans #ramakantharyan #escapeplan #psi
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.co...

Комментарии • 651

  • @indreshbc4244
    @indreshbc4244 3 месяца назад +249

    ದಕ್ಷ ಡಿ ಸಿ ಪಿ ಸರ್ ಆಗು ಸಿಬ್ಬಂದಿ ವರ್ಗದವರಿಗು ನನ್ನ 🙏🏻🙏🏻🙏🏻

  • @nandinavan3908
    @nandinavan3908 3 месяца назад +431

    ನಿಮ್ಮಂತ ನಿಷ್ಠಾವಂತ ಅಧಿಕಾರಿಗಳಿಗೆ ಕೋಟಿ ಕೋಟಿ ನಮನಗಳು 🎉🎉🎉🎉🎉🎉

    • @TUKARAMJADHAV04
      @TUKARAMJADHAV04 3 месяца назад +11

      Salute sir

    • @prasannasana6166
      @prasannasana6166 3 месяца назад +5

      Hagadre Soujanya case matte. Neha case ge yaaak sir. . Daksha Adhikari eeetara barlilla😂.... Yella TRP madkond dudd thintha awre. Adralli. Nim antha awru.
      Yellargu onde Nyaa irbeku tilkolli. Ondh hennige Mosa agide.. 🙏

    • @pirekbarmodisarkar
      @pirekbarmodisarkar 3 месяца назад +4

      ​@@prasannasana6166 lo neha case nali justice sikide aparadi arrest, agidhane shikshenu sikidhe inenu

    • @prasannasana6166
      @prasannasana6166 3 месяца назад

      @@pirekbarmodisarkar howdha.. yaru awnu huchha tara iddane allwa 🤔 awnaaa . Guru 😂😂😂
      Crct agi nodu ogu.. case still running 😅.. that they have created story ok naa.
      Papa yarno karkond neene mad iddiya antha oppsi case close madstha idd iddu amele nija ache bandhide nod ogo crct agi

    • @ashokpoojary7381
      @ashokpoojary7381 3 месяца назад +1

      Justice for Saujanya

  • @dr.shiddalingeshwarayyavas198
    @dr.shiddalingeshwarayyavas198 3 месяца назад +170

    ಪ್ರಾಮಾಣಿಕ ಪೊಲೀಸ್ ಅಧಿಕಾರಿ ಗಿರೀಶ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳು 🎉😅

  • @nagamani8969
    @nagamani8969 3 месяца назад +242

    ರಾಮ ರಾಜ್ಯ ಬರೋದಕ್ಕೆ ಹೆಚ್ಚು ಕಾಲ ಉಳಿದಿಲ್ಲ ಫೋಲೀಸರಿಗೆ ಕೋಟಿ ನಮಸ್ಕಾರ ಗಳು
    🙏🙏

    • @SudarshanKumar-lw3sv
      @SudarshanKumar-lw3sv 3 месяца назад +2

      Rajyadalli erodu Congrace sarakara. ....

    • @ShivuStarRathore
      @ShivuStarRathore 3 месяца назад +6

      Girish nayak inspector avarige heli Thanks, Nistavanth Inspector yarigu anjade kastapattu investigation madiddare avarilla andre DCP hesare baralla

    • @Anishmathewsa3
      @Anishmathewsa3 3 месяца назад

      What is Rama ರಾಜ್ಯ?

  • @Kannadiga556
    @Kannadiga556 3 месяца назад +127

    ನಿಷ್ಠಾವಂತ ಆಧಿಕಾರಿಗೆ ನಮನಗಳು🙏🏽🙏🏽🙏🏽

  • @PrakashK-fm6li
    @PrakashK-fm6li 3 месяца назад +215

    ಗಿರೀಶ್ sir is ಮಧುಕರ್ ಶೆಟ್ಟಿ junior and follower

    • @ShivKumar-fi5dg
      @ShivKumar-fi5dg 3 месяца назад +14

      You are absolutely right sir…. Girish sir is also very upright officer like Madhukar Shetty sir….

    • @kirank1012
      @kirank1012 3 месяца назад +9

      Indeed he appears like late Madhukar shetty

    • @hemanth._gowda
      @hemanth._gowda 3 месяца назад +6

      ACP CHANDAN is dare and devil officer. But political pressure is there on him

  • @nagamani8969
    @nagamani8969 3 месяца назад +110

    ನಿಷ್ಟಾವಂತ ಫೋಲೀಸರಿಗೆ ನಮನಗಳು

  • @factfinder9840
    @factfinder9840 3 месяца назад +19

    ಸಾರ್, ನಾನು ಮಂಗಳೂರಿನಿಂದ ಗಿರೀಶ್ ಸರ್ ರವರು ಮಂಗಳೂರಿನಲ್ಲಿ ACP ಆಗಿರುವಾಗ ಅವರ ಕಾರ್ಯವೈಖರಿಯನ್ನು ನಾನು ಹತ್ತಿರದಿಂದಲೇ ಕಂಡಿದ್ದೇನೆ. ಅವರೇ ಈ ಕೇಸನ್ನು ಮುಂದುವರಿಸುವುದಾದರೆ ಖಂಡಿತವಾಗಿ ಪಾರದರ್ಶಕವಾಗಿರುತ್ತೆ. ಇದು ಖಂಡಿತಾ...

  • @SumansumithraS
    @SumansumithraS 3 месяца назад +133

    ಪತ್ರಿಕಾ ಧರ್ಮ ಮೆರೆಯುತ್ತಿರುವ. ರಮಾಕಾಂತ್ ಅವರು❤

  • @leelavathileelavathi1438
    @leelavathileelavathi1438 3 месяца назад +36

    ನಿಮ್ಮಂತ ಪೋಲಿಸ್ ಅಧಿಕಾರಿಯೊಬ್ಬರಿದ್ದರೆ ಸಾಕು ನಾಮಗೆ ನನ್ನದೊಂದು ಸೆಲ್ಯೂಟ್ 👌

  • @FHAKARUSABJAMADAR
    @FHAKARUSABJAMADAR 3 месяца назад +70

    ಹ್ಯಾಟ್ಸಪ್ ಸರ್ ನಿಮ್ಮ ಅಂತ ಅದಿಕಾರಿ ಗಳು namge ಮಾದರಿ ಆಗಲಿ 🎉

  • @sunilmonappa522
    @sunilmonappa522 3 месяца назад +72

    ಗ್ರೇಟ್, ಇಂಥ ಆಫೀಸರ್ ಇರ್ಬೇಕು ನಮ್ ಗೆ.

  • @sachintalawar7375
    @sachintalawar7375 3 месяца назад +38

    ಡಿಸಿಪಿ ಗಿರೀಶ್ ಸರ್ proud of ಯು ಸರ್.

  • @somashekarangowda9878
    @somashekarangowda9878 3 месяца назад +43

    Mr ರಮಕಾಂತ್ ನಿಮಗೆ ತಪ್ಪು ಮಾಹಿತಿ ಇದೆ ಈ ಕೇಸಿನಲ್ಲಿ ಚಂದನ್ Acp ಸಾಹೇಬ್ರು ತುಂಬಾ ಎಫರ್ಟ್ ಹಾಕಿದ್ದಾರೆ,
    All credit goes to him

    • @manjunathno.1667
      @manjunathno.1667 3 месяца назад

      Yes

    • @nageshc6657
      @nageshc6657 3 месяца назад

      ಮದ್ಯ ಎಸಿಪಿ ನ ಬಿಟ್ರೆ

    • @ಪಾರ್ಥಸಾರಥಿ-ಙ8ತ
      @ಪಾರ್ಥಸಾರಥಿ-ಙ8ತ 3 месяца назад

      ಈ ವಾಹಿನಿಯವರಿಗೆ ಪೊಲೀಸರ ಮೇಲೆ ವೈಯಕ್ತಿಕವಾದ ಹಳೇಯ ದ್ವೇಷ ಇದ್ದಂತಿದೆ. ಅದಿಕ್ಕೆ ಜನರಿಗೆ ತಪ್ಪು ಮಾಹಿತಿ ಕೊಟ್ಟು ವಿಕೃತ ಖುಷಿ ಪಟ್ಕೋತ್ತಾವ್ನೆ

  • @asrcreation4568
    @asrcreation4568 3 месяца назад +54

    ಈ ಕ್ಷಣದಿಂದ ನಾನು ನಿಮ್ಮ ಅಭಿಮಾನಿ ಡಿಪ👍 ಸಿಪಿ ಗಿರೀಶ್ ಸರ್

  • @shankarcm5309
    @shankarcm5309 3 месяца назад +5

    ದಕ್ಷ ಅಧಿಕಾರಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.....no word's sir...big salute you sir❤

  • @prabhathkumarshetty
    @prabhathkumarshetty 3 месяца назад +21

    ಇಂತಹ ದಕ್ಷ ಅಧಿಕಾರಿಗಳಿಂದಾಗಿಯೇ ಪೊಲೀಸ್ ಇಲಾಖೆಗೆ ಗೌರವ ಇರುವುದು.
    ಜನರಿಗೆ ಇಲಾಖೆಯ ಮೇಲೆ ನಂಬಿಕೆ, ನಿರೀಕ್ಷೆ, ಆಶಾಭಾವನೆ ಹುಟ್ಟುವುದು...

  • @raghusraghus9141
    @raghusraghus9141 3 месяца назад +36

    Salute for police🙏🙏🙏🙏🙏🙏🙏🙏🙏🙏🙏

  • @shivakumaraNs-d2o
    @shivakumaraNs-d2o 3 месяца назад +14

    ನಿಮ್ಮ ನಿರೂಪಣೆ ಸೂಪರ್ ಸರ್. ನೊಂದವರ ಪರ ಕೆಲಸ ಮಾಡುತ್ತಿದ್ದೀರ .

  • @Prakashhelpline
    @Prakashhelpline 3 месяца назад +46

    ಕಾನೂನು ಬಾಹಿರ ಆದರೆ up ಮಾದರಿ ಅಂತ ಅಂತಿದೆ...ಆದ್ರೆ ನಮಗೆ ರಾಜಕಾರಣಿಗಳ ಅಗತ್ಯ ಇಲ್ಲ ಇಂತ ಪೊಲೀಸ್ ಸಾಕು.❤❤❤❤❤❤❤❤❤❤❤❤🎉🎉🎉

  • @sanjeevghattennavar3329
    @sanjeevghattennavar3329 3 месяца назад +36

    Hatsup toDCP Girish and team

  • @Mog33
    @Mog33 3 месяца назад +45

    Darshan na e mattake tago bandiro Bangalore police ge nanna big salute

  • @basavarajvandaganoor4165
    @basavarajvandaganoor4165 3 месяца назад +5

    ನಿಷ್ಠಾವಂತ ಸಾಹೇಬರಿಗೆ ಅವರು ಪ್ಯಾಂಮಿಲಿ ಗೆ 100 ವರ್ಷ ಆಯುಷ್ಯ ಕೊಡ್ಲಿ ಮತ್ತು ಹೆಂಡತಿ ಮಕ್ಳು ಚನ್ನಾಗಿ ಇರ್ಲಿ ಅಂತಾ ಆ ದೇವರಲ್ಲಿ ಪ್ರಾರ್ಥನೆ 🙏🏻🙏🏻🙏🏻🙏🏻🙏🏻

  • @RaghuMetri-hn9rz
    @RaghuMetri-hn9rz 3 месяца назад +9

    ಡಿಸಿಪಿ ಸಾಹೇಬರಿಗೆ ನನ್ನಿಂದ ಧನ್ಯವಾದಗಳನ್ನು ತಿಳಿಸುತ್ತೇನೆ❤❤

  • @fakarusnadaf6125
    @fakarusnadaf6125 3 месяца назад +15

    ನಮ್ಮ ಪೊಲೀಸರಿಗೆ ಕೋಟಿ ಕೋಟಿ ನಮನ ಸರ್ 🎉🎉🎉

  • @rajendrashettyh884
    @rajendrashettyh884 3 месяца назад +19

    Girish sir madhukar shetty sir Umesh sir Ashok kumar were the rare breed of police officers of Karnataka we salute them

  • @baramappakyadgihalli9688
    @baramappakyadgihalli9688 3 месяца назад +63

    ಅಯ್ಯೋ ಅಯ್ಯೋ ಇನ್ನು ಹೆಚ್ಚಿನ ಮಾಹಿತಿ ಬೇಕಾದ್ರೆ ಅವರನ್ನು ಜೈಲಿಗೆ ಹಾಕಿ

  • @telgeri5443
    @telgeri5443 3 месяца назад +5

    ಸೂಪರ್ ಸಾರ್ ನೀವು ಒಬ್ಬ ಒಳ್ಳೆಯ ಆದಿಕಾರಿ ಸಾರ್ ನಿಮ್ಮಂತ ಆದಿಕಾರಿಗಳು ಇದ್ದರೆ ಸಾಕು ನಮ್ಮ ರಾಜ್ಯ ರಾಮ ರಾಜ್ಯ ಆಗೋದು ಗ್ಯಾರಂಟಿ ಸಾರ್🙏

  • @arunang9705
    @arunang9705 3 месяца назад +8

    Girish Sir ur Pride of State Police, God bless you abundantly Sir 🙏🏼

  • @jayaprakashramachandran1059
    @jayaprakashramachandran1059 3 месяца назад +5

    ದೇವರು ಅವರನ್ನು ಅವರ ಕುಟುಂಬವನ್ನು ನೂರುಕಾಲ ಚೆನ್ನಾಗಿ ಇಟ್ಟಿರಲಿ 🙏🙏👍

  • @narasimhamurthykr2296
    @narasimhamurthykr2296 3 месяца назад +4

    ದಕ್ಷ ಪೊಲೀಸ್ ಅಧಿಕಾರಿ ಗಳಿಗೆ ಇನ್ನಷ್ಟು ಹೊಗಳಿ SIR....ಇದುಸಾಲದು. ದಯವಿಟ್ಟು 🙏🙏

  • @adiethenewfoundland3832
    @adiethenewfoundland3832 3 месяца назад +13

    Girish sir...hats off sir nimge ❤

  • @netraarya5402
    @netraarya5402 3 месяца назад +2

    ನಿಮ್ಮಂತ ನಿಷ್ಠಾವಂತ ವ್ಯಕ್ತಿ ಇರುವುದು ತುಂಬಾ ಕಮ್ಮಿ ನಿಮಗೆ ಕೋಟಿ ಕೋಟಿ ವಂದನೆಗಳು

  • @rathnagn8248
    @rathnagn8248 3 месяца назад +3

    ನಿಮ್ಮಂತವರಿದ್ರೇ ಇಂತಹ ಘಟನೆಗಳು ಕಡಿಮೇಯಾಗಿ ಒಂದು ಹೆಣ್ಣೀನ ಮಾಂಗಲ್ಯಾ ಮತ್ತು ತಂದೆ ತಾಯಿ ಕಣ್ಣೀರು ಹುಟ್ಟೊ ಮಕ್ಕಳು ಅನಾಥವಾಗೊಲ್ಲ ಸರ್......🙏🙏🙏🙏🙏🙏🙏🙏🙏🙏🙏ಇಂತಹ ಕೆಲಸಮಾಡೂರಿಗೆ ಕಾನುನಿಗೆ ಭಯವಿಟ್ಟು ಇಂತಹ ಸ್ಥೀತಿ ಅನುಭವಿಸೋದು ಕಡಿಮೇನಾದ್ರು ಆಗುತ್ತೇ ಸರ್

  • @Pavithraplys
    @Pavithraplys 3 месяца назад +5

    ಇಂಥ ಅಫೀಸರ್ ದೇವರ್ಗೆ ಸಮ 🙏

  • @Stdy.08
    @Stdy.08 3 месяца назад +12

    ಕರ್ನಾಟಕ ಸ್ಟೇಟ್ ಪೊಲೀಸ್ ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ .

  • @NanuNane9999
    @NanuNane9999 3 месяца назад +17

    Super Cop v/s Deadly Don🔥🔥🔥🔥

  • @videodarshan
    @videodarshan 3 месяца назад +1

    ನಿಷ್ಠಾವಂತ, ಪ್ರಾಮಾಣಿಕ, ಸ್ವಾಭಿಮಾನಿ ಪೊಲೀಸ್ ಅಧಿಕಾರಿಗಳಿಗೆ ಅವರ ಶ್ರದ್ಧೆ ಅವರ ಬುದ್ಧಿವಂತಿಕೆ, ಕಾರ್ಯನಿಷ್ಠೆ ಗೆ ಜಯವಾಗಲಿ, Hatsoff to all police team 🙏🙏🙏🙏🙏🙏🙏🙏🙏🙏

  • @kumargowda.a.c9027
    @kumargowda.a.c9027 3 месяца назад +1

    ದಕ್ಷ ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳಿಗೆ ನನ್ನ ಅಭಿನಂದನೆಗಳು ನಮಸ್ಕಾರ ಸರ್

  • @gopalkrishna9842
    @gopalkrishna9842 3 месяца назад +19

    We people of Karnataka pride Girish and Girish Nayak

  • @kumarsandeep7649
    @kumarsandeep7649 3 месяца назад +1

    ಧನ್ಯವಾದಗಳು sir ಮೃತ ರೇಣುಕಾ ಸ್ವಾಮಿ ಮತ್ತು ಅವರ ಕುಟುಂಬದ ಕಡೆಯಿಂದ sir 🙏 ನ್ಯಾಯ ಮಾರಾಟಕಿಲ್ಲ ಅಂತ ನೀವು ನಿರೂಪಿಸಿದಿರಾ ಧನ್ಯವಾದಗಳು ಗಿರೀಶ್ sir 🙏

  • @TK-tj2qv
    @TK-tj2qv 3 месяца назад +2

    DCP -Girish sir,You are really great ,Keep it up.God Bless you & your family.

  • @KumarK-zf3ml
    @KumarK-zf3ml 3 месяца назад +1

    DCP, ACP ಸರ್ ನಿಮ್ಮ ಕೆಲಸಕ್ಕೆ ಹೃದಯಪೂರ್ವಕ ಅಭಿನಂದನೆಗಳು

  • @shisthinasipayi
    @shisthinasipayi 3 месяца назад +1

    ಗಿರೀಶ್ ನಾಯ್ಕ್... ಸರ್ ಸೂಪರ್ ಸೂಪರ್... ಅರೆಸ್ಟ್ ಮಾಡಿ ಖಡಕ್ ಅಂತ ತೋರಿಸಿ ಕೊಟ್ಟಿದ್ದೀರಾ ಸೂಪರ್ ಸರ್... ಯಾರಿಗೂ ಹೆದರದ ನೀವು ಸೂಪರ್... ನಿಮ್ಮ ವರ್ಕ್ ಗೆ 👍👍👍👍👍👍👍👍🌹🌹🌹

  • @gyyadav7056
    @gyyadav7056 3 месяца назад +16

    Hands up sir🙏❤️❤️

  • @geethageetha-bz8jx
    @geethageetha-bz8jx 3 месяца назад +1

    DCP SIR ge my big solute ok 🙏🙏🙏🙏🙏🙏🙏🙏🙏🎉👌

  • @anilkumarcm4804
    @anilkumarcm4804 3 месяца назад

    Hats off police officers God bless you and family thank you very much SIR we love you All SIR ❤❤❤

  • @VISHAL-tm1ch
    @VISHAL-tm1ch 3 месяца назад +2

    Hatsoff Girish sir🙏🙏🙏nimantha officers beku namge nimge devru ayush arogya kottu ,100 yrs badksali bcoz nimantha daksha officer societyge thumba varshagalu beku tq sir tq

  • @RaviNayak-xm6oh
    @RaviNayak-xm6oh 3 месяца назад +1

    ನೀವು ನೋಡಲು ಸ್ಮಾರ್ಟ್ ಆಗಿದ್ದೀರಿ ಚೆನ್ನಾಗಿ ಸ್ಪೀಚ್ ಕೊಡುತ್ತೀರಿ ನಿಮಗೆ ನಮ್ಮ ನಮಸ್ಕಾರಗಳು

  • @ashokdore2986
    @ashokdore2986 3 месяца назад +1

    ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ತಂಡಕ್ಕೆ ಅಭಿನಂದನೆಗಳು 🎉❤

  • @mrafikbhaiallu7272
    @mrafikbhaiallu7272 3 месяца назад +1

    ಇಂತಹ ನಿಷ್ಠಾವಂತ ಏಲ್ಲಾ ಪೊಲೀಸ್ ಅಧಿಕಾರಿಗಳಿಗೂ ನನ್ನ ಅಭೀಂದನೇಗಳು❤

  • @Mahendragowda-po9cr
    @Mahendragowda-po9cr 3 месяца назад +15

    Super officer ❤❤❤

  • @roshannair5829
    @roshannair5829 3 месяца назад +3

    Proud of DCP Girish.... proud of you Sir 🙏

  • @SamuelRaj-bm7pn
    @SamuelRaj-bm7pn 3 месяца назад

    Some sincere police officer are still there
    Hats of you sir

  • @prabhakarpv4109
    @prabhakarpv4109 3 месяца назад +21

    Hads up 2 dcp sir❤❤❤

  • @gopione
    @gopione 3 месяца назад

    God Bless Girish IPS. People like you keep our Indian Flag high. Non corrupt police is a signal for bright India tomorrow.

  • @RavindraPawar-ue7cx
    @RavindraPawar-ue7cx 3 месяца назад

    Really so proud honesty officer Girish sir and team🙏

  • @CRICULTS
    @CRICULTS 3 месяца назад +6

    Excellent sirr hats offf to you 🙏🙏

  • @imthiyazkhan5930
    @imthiyazkhan5930 3 месяца назад +1

    Heartly ❤❤❤ thanks to DCP GIRISH SIR

  • @extptp36
    @extptp36 3 месяца назад +14

    Super officers

  • @puttamallegowdaputtamalleg2776
    @puttamallegowdaputtamalleg2776 3 месяца назад +3

    ದಕ್ಷ ಪೋಲಿಸ್ ಗಿರೀಶ್ ನಾಯಕ್ ಸರ್ ನಿಮಗೆ ಸಾವಿರ ಸಾವಿರ❤❤❤ ನಮಸ್ಕಾರ ಗಳು ಸರ್

  • @ChanShek-ws1hq
    @ChanShek-ws1hq 3 месяца назад +4

    Hats off to that officer 🙏🙏🙏🙏🙏

  • @prakashdoddalingegowda1030
    @prakashdoddalingegowda1030 3 месяца назад +4

    ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳಿಂದ ಇಡೀ ಪೊಲೀಸ್ ಇಲಾಖೆ ಗೆ ಕೆಟ್ಟ ಹೆಸರು

  • @rbshetty6358
    @rbshetty6358 3 месяца назад

    Really greater police officer. Salute to you sir

  • @naveenreddy4835
    @naveenreddy4835 3 месяца назад +4

    Salute to you Girish sir

  • @thanmayi132
    @thanmayi132 3 месяца назад +1

    Hats off to you sir. Real hero sir God bless you sir

  • @Narasimaiahk.m-sn8qp
    @Narasimaiahk.m-sn8qp 3 месяца назад +1

    ನಿಮ್ಮ ದಕ್ಷ ಕಾರ್ಯದಕ್ಷತೆಗೆ ನಮ್ಮದೊಂದು ಸಲಾಂ ನಿಮ್ಮಂತ ಪ್ರಾಮಾಣಿಕ ಅಧಿಕಾರಿಗಳು ಅತಿ ವಿರಳ

  • @geetapatil28
    @geetapatil28 3 месяца назад +2

    Dcp sir ge 🙏🙏🙏🙏🙏🙏

  • @SudeepFans-fh5wq
    @SudeepFans-fh5wq 3 месяца назад +20

    ಜಲಗಾರ. ಕೊಲೆಗಾರ 😂😂😂

  • @ashoks9709
    @ashoks9709 3 месяца назад +1

    Thank you so much DCP Sir n team 👏👏👏

  • @KRISHNA24636
    @KRISHNA24636 3 месяца назад +4

    I salute DCP Girish

  • @tststsststst2932
    @tststsststst2932 3 месяца назад +1

    Salute to dcp sir 👏👏🙏🙏

  • @krish7240
    @krish7240 3 месяца назад +2

    Girish sir 👍💐💐

  • @PrashantChabbi-p7m
    @PrashantChabbi-p7m 3 месяца назад +1

    Girisha sir hattus up Sir ji 🎉

  • @hemayyaodisomath4036
    @hemayyaodisomath4036 3 месяца назад +1

    Respect for honest police officers 🙏🙏🙏🙏🙏💪💪

  • @basavarajbs9663
    @basavarajbs9663 3 месяца назад +1

    Thank you Girish sir God bless you sir

  • @prathapmilky1678
    @prathapmilky1678 3 месяца назад

    Great Chandhan sir and Girish sir...

  • @VinodGorur-ph4hm
    @VinodGorur-ph4hm 3 месяца назад +3

    Salute you Sirs

  • @kadabagarudadhwajan7768
    @kadabagarudadhwajan7768 3 месяца назад

    We need more police officers like this. May the Almighty bless us with the same.

  • @rameshm6488
    @rameshm6488 3 месяца назад +1

    Wonderful very sincere DCP sir

  • @shivashankar1769
    @shivashankar1769 3 месяца назад

    Well done sir you have done a great job for the poor people otherwise this case will be close i think keep it up Sir. God will be always with you sir.

  • @ShashiValli
    @ShashiValli 3 месяца назад

    Thank you sir your real hero🎉🎉🎉❤❤❤❤❤❤

  • @kantharajaras99999
    @kantharajaras99999 3 месяца назад +1

    Salute sir❤🙏

  • @BhagyaBhagu-z5e
    @BhagyaBhagu-z5e 3 месяца назад

    Respect to all banglore poice, hatsoff namaskara

  • @SathishlSathishl-hh5vc
    @SathishlSathishl-hh5vc 3 месяца назад +1

    Dhanyavadhagalu sir

  • @PRakashap-ic1xr
    @PRakashap-ic1xr 3 месяца назад

    ನಿಷ್ಠಾವಂತ ಪೊಲೀಸ್ ಅಧಿಕಾರಿ ಗಿರೀಶ್ sir ge nanna mana ತುಂಬಿದ ನಮನಗಳು...❤❤

  • @prasad4411
    @prasad4411 3 месяца назад

    Hats of Mr. Girish dcp , really, so proud of you and your team wonderful job, and now you make justice to everyone like to normal people like us, or that could be anybody hatsoftoyou

  • @claradsilva9071
    @claradsilva9071 3 месяца назад +1

    You are very correct 👍

  • @narayanagowda3650
    @narayanagowda3650 3 месяца назад

    ಇರ್ಲಿ ಬೇಕಾದಷ್ಟು ಹಣ ಇದೆ ಸ್ವಾಮಿ ಎಲ್ಲರೂ ಖರ್ಚು ಮಜಾ ಮಾಡಲಿ .

  • @puttaswamyputtaswmy9064
    @puttaswamyputtaswmy9064 3 месяца назад

    Hands of to DCp Mr. Girish.

  • @JagadishJaga-up9uy
    @JagadishJaga-up9uy 3 месяца назад +9

    Super sir

  • @RM-ey5ek
    @RM-ey5ek 3 месяца назад +1

    Hope the investigation continue in the same way till logical conclusion by court

  • @rameshbetageri74
    @rameshbetageri74 3 месяца назад

    Ssuper congratulations police team

  • @chussen9304
    @chussen9304 3 месяца назад +11

    DCP yar avru avara background report madi government job ninda vaja madi

  • @SanjeevNavalgatti
    @SanjeevNavalgatti 3 месяца назад

    DCP Girish sir we salute 🎉🎉🎉🎉🎉🎉

  • @sangamithra4853
    @sangamithra4853 3 месяца назад

    Hats off to you sir great sir still humanity is tr because of our ramjanam humi nammadu 🙏🙏🙏🙏🙏

  • @yashika.d.shekar2966
    @yashika.d.shekar2966 3 месяца назад

    Hatsup to our police Department

  • @surajshekhar5177
    @surajshekhar5177 3 месяца назад

    Beautiful Work by Karnataka Police... Hat's Off

  • @manjula.smanjula.s6546
    @manjula.smanjula.s6546 3 месяца назад +1

    Hat's of you sir 🎉🎉

  • @yamanun3041
    @yamanun3041 3 месяца назад +1

    ಗಿರೀಶ್ ನಾಯಕ 🎉🎉