BACHELOR'S PARTY ಮಾಡಕ್ಕೆ ಅಮೇರಿಕ ಇಂದ ಇಲ್ಲಿಗೆ ಬರ್ತಾರೆ ..! || Part-25 || Mexico | Kannada Vlog

Поделиться
HTML-код
  • Опубликовано: 2 фев 2025

Комментарии •

  • @FlyingPassport
    @FlyingPassport  3 года назад +18

    ---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ruclips.net/p/PL-2dIrWf-5ZWbei75b5YDlh8gygHqdt3I
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : ruclips.net/p/PL-2dIrWf-5ZXXEM70Uu80Vo-xUFElc1Fc
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ruclips.net/p/PL-2dIrWf-5ZVC6JAs9yUBRslYoutMmiko
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ruclips.net/p/PL-2dIrWf-5ZUOUNcg2V27MLsOEY00us41
    𝗜taly 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ruclips.net/p/PL-2dIrWf-5ZVAMhA57qLopeV3r39NmirV

  • @shreenivasamgmadahalli9180
    @shreenivasamgmadahalli9180 3 года назад +42

    ಜೀವನದಲ್ಲಿ ನಾನು ನೋಡಲಾಗದ ಪ್ರಪಂಚವನ್ನ ತೋರಿಸುತ್ತಿರುವ ಆಶಾ ಮತ್ತು ಕಿರಣ್ ರವರಿಗೆ ಧನ್ಯವಾದಗಳು

    • @FlyingPassport
      @FlyingPassport  3 года назад +4

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ \ಶ್ರೀನಿವಾಸ ಎಂ ಜಿ ಮಾದಹಳ್ಳಿ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

    • @decentmahebeatz2911
      @decentmahebeatz2911 2 года назад

      ಸಾರ್ ನೀವು ಕಷ್ಟ ಪಟ್ಟು ದುಡ್ಡ್ ಮಾಡಿ ಇಲ್ಗೆಲ್ಲಾ ನೀವು ಹೋಗ್ಬಹುದು ಸಾರ್ 😍🤗

  • @Jdstyle123
    @Jdstyle123 3 года назад +58

    ನಿಮ್ಮ ವಿಡಿಯೋ ನೋಡ್ತಇದ್ರೆ ಟೈಂ ಹೋಗಿದ್ದೆ ಗೊತ್ತಾಗೋಲ್ಲ ಗುರು . Really Wonderfull bro.super,😍🤩🤗🥰

    • @FlyingPassport
      @FlyingPassport  3 года назад +4

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ
      Jagadeesh Kamble 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

    • @deekshithmn6398
      @deekshithmn6398 3 года назад

      Nija guru

    • @mahadevc7185
      @mahadevc7185 3 года назад

      @@FlyingPassport Dr r

    • @mahadevc7185
      @mahadevc7185 3 года назад

      @@deekshithmn6398
      MW

  • @brogaming92
    @brogaming92 3 года назад +36

    Proud for all kannadigas 💖🔥🔥

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @ಬೆಳಗಾವಿಹುಡುಗಪವನ್

    ಹಾಯ್ ಸರ್ ನಿಮ್ಮ ಮೆಕ್ಸಿಕೋ ಟೂರ್ ನನಗೆ ತುಂಬಾ ಇಷ್ಟ ಆಯ್ತು
    ನಿಮ್ಮ ಪ್ರತಿಯೊಂದು ವಿಡಿಯೋವನ್ನು ನಾನು ನೋಡುತ್ತೇನೆ
    ತುಂಬಾ ಚೆನ್ನಾಗಿ ನಿಮ್ಮ ವಿಡಿಯೋಗಳು ಬರುತ್ತಾ ಇದೆ
    All the best sir
    ಇಡೀ ಜಗತ್ತನ್ನು ನಿಮ್ಮ ಚಾನೆಲ್ ಮುಖಾಂತರ ನಾನು ನೋಡುತ್ತೇನೆ ಎಂದು ಅಂದುಕೊಂಡಿದ್ದೇನೆ

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @dyamangoudapp4961
    @dyamangoudapp4961 2 года назад +2

    ❤️🥰🥰🤩🤩 ನಾವು ಎಂದಿಗೂ ಜೀವನದಲ್ಲಿ ನೊಡಲು ಸಾಧ್ಯವಿಲ್ಲ ಆದರೆ ನೀವು ನಿಮ್ಮ ವೀಡಿಯೊ ವೀಕ್ಷಿಸುವ ಮೂಲಕ ನಮ್ಮ ಜೀವನ ಆನಂದಮಯ ವಾಗಿ ನೀವು ಮಾಡುತ್ತಿದ್ದಿರಿ ಆಶಾ ಮತ್ತು ಕಿರಣ ಅವರಿಗೆ ಧನ್ಯವಾದಗಳು.. ನಿಮ್ಮಗೆ ಆ ದೇವರು ಇನ್ನಷ್ಟು ದೇಶಗಳನ್ನು ಎಲ್ಲರಿಗೂ ತೋರಿಸುವ ಹಾಗೆ ಶಕ್ತಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ 🎉❤️❤️🥰

  • @maheshck9610
    @maheshck9610 2 года назад +1

    ಚೆನ್ನಾಗಿ ಬರ್ತಿವೆ ನಿಮ್ಮ ಪ್ರವಾಸ ಅನುಭವಗಳ ಸಂಚಿಕೆಗಳೆಲ್ಲ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ.ಪ್ರವಾಸ ಹೋಗುವವರಿಗೆ ಸಾಕಷ್ಟು ಉತ್ತಮ ಮಾರ್ಗಸೂಚಿಗಳಿವೆ. ನಾನು ಜರ್ಮನಿಯ ಸ್ಟುಟ್ ಗಾರ್ಟ್ ನಲ್ಲಿದ್ದೆ. ನಿಮ್ಮ ಜೋಡಿಗೆ ಶುಭವಾಗಲಿ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ

  • @dharma3547
    @dharma3547 3 года назад +5

    Waw...!
    ನೋಡೋದಿಕ್ಕೆ ಆಸಕ್ತಿಕರವಾಗಿದೆ.
    ಅಲ್ಲಿ ಅನಿರೀಕ್ಷಿತ ಕನ್ನಡದವರ ಬೇಟಿ ಸೂಪರ್.
    Happy journey.. 💐💐

    • @FlyingPassport
      @FlyingPassport  3 года назад +2

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Dharmappa Dharma 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @harishharsha4211
    @harishharsha4211 3 года назад +15

    I am really never seen before cancun city and cancun beaches🏖️🏖️🏖️ this is first time i see cancun underground museum .awesome vlog.my college friends are also seen your vlogs. 🖤💖🖤 🙋‍♂️🙋‍♂️😍😇😊.

    • @FlyingPassport
      @FlyingPassport  3 года назад +2

      Thanks Harish, very glad to know that you like our video so much we are just feel overwhelmed 🥰😀. Thanks for suggesting our videos to your family and friends, this motivates us to make more good videos in Kannada 💛❤️😍.

  • @pampapathiklklpsir5944
    @pampapathiklklpsir5944 3 года назад +1

    ಈ ವಿಡಿಯೋಗಳನ್ನು ನೋಡ್ತಾ ಇದ್ರೆ 1ರೀತಿ ಸಿನಿಮಾ ನೋಡಿದ ಅನುಭವ ಆಗುತ್ತದೆ good job All the best

  • @_Akash_2op
    @_Akash_2op 3 года назад +23

    Video quality editing was just amazing 🔥🔥🔥
    Place was beautiful 💙

    • @FlyingPassport
      @FlyingPassport  3 года назад +2

      Thank you so much for watching our video and supporting Kannadiga’s Akash 💛❤️, I hope you liked our video. Your comment's means a lot for us 🥰😀

  • @sharugowda7
    @sharugowda7 3 года назад +5

    Awesome agithu thumba channag barthide vlogs yella, next vedio bega aki😀😀

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ Sharu 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @prabhakarhunsur228
    @prabhakarhunsur228 3 года назад +1

    ನಿಮ್ಮ ಬೀಚ್ ಟೂರ್ ನಲ್ಲಿ ನಾನು ಸಹ ಇದ್ದೆ......ಅನ್ನಿಸುತಿತ್ತು....ಹಾಗಿತ್ತು ನಿಮ್ಮ ಪ್ರವಾಸ. ಅಲ್ಲಿ ಕನ್ನಡದವರನ್ನ ನೋಡಿ ಮಾತನಾಡಿಸಿದ್ದು ಚನ್ನಾಗಿತ್ತು...

    • @FlyingPassport
      @FlyingPassport  3 года назад

      ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ Prabhakar Hunsur🙏💛❤️

  • @trimurthya149
    @trimurthya149 3 года назад +2

    ವಿಡಿಯೋ ಗುಣ ಚೆನ್ನಾಗಿದೆ.
    ಮೆಕ್ಸಿಕೋ ಪ್ರವಾಸಿ ತಾಣವೆನಿಸುತ್ತಿದೆ.
    ತುಂಬಾ ಥ್ಯಾಂಕ್ಸ್.

    • @FlyingPassport
      @FlyingPassport  3 года назад +1

      ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ TRIMURTHY 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏

  • @Ghilgdt
    @Ghilgdt 3 года назад +3

    ಪ್ರಪಂಚದಲ್ಲಿ ಅತೀ best coupels ಅನ್ಸುತ್ತೆ ನಿಮ್ಮಿಬ್ಬರನ್ನ ನೋಡ್ತಾ ಇದ್ರೆ 🥰❤❤

  • @manjunathk1985
    @manjunathk1985 2 года назад

    ನೀವು ಎಲ್ಲಾ ದೇಶಗಳನ್ನು ತೋರಿಸ್ತಾ ಇದ್ದೀರಾ ಗ್ರೇಟ್ ಕಂಡ್ರಿ ಅದರಲ್ಲೂ ಕನ್ನಡ ಪದ ಉಪಯೋಗಿಸುತ್ತಿದ್ದರ ಅನಂತ ಧನ್ಯವಾದಗಳು🙏🙏🙏🙏

  • @RAJESHR7999
    @RAJESHR7999 3 года назад +4

    ಕನ್ನಡ-ಕನ್ನಡಿಗ-ಕರ್ನಾಟಕ 💛❤️
    ಡಿ ಬಾಸ್

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗ ರಾಜೇಶ್ 💛 ❤️ 😍 🙏

  • @manjunathnalina8624
    @manjunathnalina8624 3 года назад

    ನಿಮ್ಮ ಪ್ರತಿ ಪ್ರವಾಸದ ವಿಡಿಯೋಗಳು ತುಂಬಾ ಚನ್ನಾಗಿವೆ

  • @manjuprasanna5473
    @manjuprasanna5473 2 года назад +1

    Hatts off brother and sister explore the world that is life Jai Karnataka

  • @singlealone7678
    @singlealone7678 2 года назад

    👌👏👉ನಿಮ್ ವಿಡಿಯೋ ಇಂದ ಬೇಜಾರಲ್ಲಿ ಇದ್ರು ಕೂಡ ನೋಡಿದ್ರೆ ಖುಷಿಯಾಗುತ್ತೆ ಮತ್ತು ನಾವು ನೋಡದೆ ಇರೋ ಜಾಗನೆಲ್ಲ ತೋರಿಸ್ತೀರಾ ಸೂಪರ್ ಅಣ್ಣ ಅತ್ತಿಗೆ ಹೀಗೆ ವಿಡಿಯೋ ಮಾಡ್ತಾ ಇರಿ ❣️👍

  • @foodie_badiger7793
    @foodie_badiger7793 2 года назад +2

    Nice journey ಅಣ್ಣಾ ಅತ್ತಿಗೆ 💙🙏

  • @shantumadbul2888
    @shantumadbul2888 2 года назад

    ನಿಮ್ಮಿಂದ ನಾವು ಪ್ರಪಂಚನೇ ನೋಡ್ತಾ ಇದೀವಿ ತುಂಬ ಸಂತೋಷ್ ಆಗುತ್ತಿದೆ ಧನ್ಯವಾದಗಳು

  • @mamathahs1381
    @mamathahs1381 Год назад

    ತುಂಬಾ ತುಂಬಾ ಚೆನ್ನಾಗಿದೆ ವಿಡಿಯೋ, ಜಾಗ ತುಂಬಾ ಚೆನ್ನಾಗಿದೆ

  • @renkadevi7023
    @renkadevi7023 2 года назад

    ತುಂಬಾ ವಿಶೇಷವಾಗಿ ರುತೆ ನೀಮ ಆಯ್ಕೆ ಗಳು ಕನಸು ಗಳು ಊಟಗಳು nivu world nna salisagi giriki hoddu hoddu namge supergi vlogs madkodtha idira need nimge yestu dhanyavada helidru karemene

  • @hemaheman2684
    @hemaheman2684 3 года назад +5

    Super asha akka n kiran sir.kannada davaru sikkidu thumbaane kushi aythu.i am very excited to watch ur new vlogs😍♥️🌏

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @ravigangur5262
    @ravigangur5262 3 года назад +1

    ನಿಮ್ಮ ವೀಡಿಯೋ ತುಂಬಾ ಚನಾೃಗಿ ಬಂದಿದೆ‌ ನೋಡತಾ ಇದ್ದರೆ ಸಮಯ ಕಳೆದಂತೆ ಅಗೊದಿಲ್ಲ‌. ಹೀಗೆ ಮುಂದೆ ವರಿಯಲಿ‌ ನಿಮ್ಮ ಪ್ರಯಾಣ .

    • @FlyingPassport
      @FlyingPassport  3 года назад

      ತುಂಬಾ ಧನ್ಯವಾದಗಳು Ravi, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @shiva.power.4473
    @shiva.power.4473 2 года назад

    ನಾವಂತೂ ನೋಡಕ್ಕಾಗಲ್ಲನೋಡಕ್ಕಾಗಲ್ಲ ನೀವೇ ತೋರಿಸಿದ್ದೀರಾ ತೋರಿಸ್ತಿದ್ದೀರಾ ಸೂಪರ್ ಅಣ್ಣ

  • @jagadishdhelavar8135
    @jagadishdhelavar8135 2 года назад +5

    ಜೀವನದಲ್ಲಿ ನಾವು ನೋಡದಂತ ದೇಶಗಳನ್ನಲ್ಲ ತೋರಿಸುತ್ತಿರುವ ಅಣ್ಣ ಮತ್ತು ಅತ್ತಿಗೆಗೆ ಕೋಟಿ ಕೋಟಿ ಅಭಿನಂದನೆಗಳು 🙏❤️🙏

  • @sumah6632
    @sumah6632 3 года назад +2

    Kannada mathu channa,kanndigara mansu chinna,I love u both.👍

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ Suma 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @srinivasuppara2999
    @srinivasuppara2999 3 года назад

    Super ತುಂಬಾ ಸಂತೊಷವಾಯಿತು ನಿಮ್ ವಿಡಿಯೋ ನೋಡಿ ide thara explore madi
    Life andre nim thara irbeku ree ....👌

  • @madhuchandu4207
    @madhuchandu4207 3 года назад +1

    ಸುಂದರವಾದ ಜೋಡಿ ಮತ್ತು ಸುಂದರವಾದ ವಿಡಿಯೋಗಳು

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @basavanneppabasettiyavar2213
    @basavanneppabasettiyavar2213 3 года назад +2

    ನಮಸ್ತೆ ಸರ್ ನನಗೆ ಬಹಳ ಖುಷಿ ಆಯತು ನೀವು ನಿಮಗೆ ನಮ್ಮ ಕನ್ನಡದವರು ಸಿಕ್ಕಿರುವುದು ಮತ್ತೆ ನೀವು ತೋರಿಸಿರೋ ಅಮ್ಮ ಅನ್ನೋ ಪದ 🙏👌👌❤

    • @FlyingPassport
      @FlyingPassport  3 года назад

      ತುಂಬಾ ಧನ್ಯವಾದಗಳು "BASAVANNEPPA BASETTIYAVAR " , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @lohithlohith6972
    @lohithlohith6972 3 года назад +1

    ಜಗತ್ತೇ ಸುದುತ ಇದ್ದೀನಿ ನಿಮ್ಮಿಂದ thank you 🙏🏻🙏🏻 ಸೂಪರ್❤️❤️😍😍

    • @FlyingPassport
      @FlyingPassport  3 года назад

      ತುಂಬಾ ಧನ್ಯವಾದಗಳು Lohith , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @nageshkankanawadi135
    @nageshkankanawadi135 3 года назад

    Nivu explore maadodu namage tumbaa istaa aytu.. super all Mexico videos.
    Tq sir and mam tq vm🥰🥰

  • @manjunathgowdara3101
    @manjunathgowdara3101 3 года назад +4

    Nice mangrove forests which are in tidal waters. The crocodiles 🐊 are salt water crocodiles.

    • @FlyingPassport
      @FlyingPassport  3 года назад +1

      Thank you so much for watching our video and supporting Kannadiga’s
      Manjunath Gowdare 💛❤️, I hope you liked our video. Your comment's means a lot for us 🥰😀

  • @basavaraj7325
    @basavaraj7325 2 года назад

    Very beautiful couples. Nimmindha tumbha khushi agidhye tq u so much nice explanation

  • @nagarajmr360nagu5
    @nagarajmr360nagu5 3 года назад +2

    ಇವತಿನ ವಿಡಿಯೋ ತುಂಬ ಚನಾಗಿತ್ತು 💐😍😍😍🤗🤗🙏

    • @FlyingPassport
      @FlyingPassport  3 года назад +1

      ತುಂಬಾ ಧನ್ಯವಾದಗಳು nagaraj, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @anilkumarani6642
    @anilkumarani6642 Год назад

    Wow 😁 anna thumba fun agide akkavrdu footwear miss agiddu & akka e video ennu swalpa time jasthi madbekithu. Suerrrrrrrr luv u both

  • @karthiks9279
    @karthiks9279 3 года назад +3

    Super hage de videos keep going all the best 👍

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Karthik 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @prashanthbangera7516
    @prashanthbangera7516 3 года назад +3

    ಸೂಪರ್ ಎಕ್ಸ್ಪೀರಿಯೆನ್ಸ್.. 😍

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @Kaiztalks
    @Kaiztalks 3 года назад +2

    Only one word I remembered i,e WOW...😍😍😍

    • @FlyingPassport
      @FlyingPassport  3 года назад

      Tank you so much for watching our video Mahammad Kaif Mulla 💛❤️, I hope you liked our video. Your comment's means a lot for us 🥰😀

  • @sanjayrajkumar2669
    @sanjayrajkumar2669 3 года назад +2

    Really beautiful excellent vlog 👏👏👏👍👍👍👍🌟🌟🌟🌟🌟👌👌👌

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @kjramegowda522
    @kjramegowda522 2 года назад

    ನಾನು ಈಗ ನಿಮ್ಮ ಜೊತೆ ಇದ್ದೇನೆ, ಬಹು ಸುಂದರ!!!

  • @rajurdx2587
    @rajurdx2587 3 года назад

    ನಿಮ್ಮ ಪ್ರತಿಯೊಂದು ವಿಡಿಯೋವನ್ನು ನಾನು ನೋಡಿದ್ದೇನೆ ಪ್ಲೇಸ್ ಗಳನ್ನು ನೀಟಾಗಿ ತೋರಿದ್ದೀರಿ ಅದರ ಮಹತ್ವ ಗಳನ್ನು ನಮಗೆ ತಿಳಿಸಿದ್ದೀರಿ ಧನ್ಯವಾದಗಳು🥰

  • @whitehorse2499
    @whitehorse2499 3 года назад +1

    Wow Frist time.... Nim channel visit madiddu vismaya sangathi avr post inda really amazing.....🔥🔥🥰

    • @FlyingPassport
      @FlyingPassport  3 года назад +1

      ತುಂಬಾ ಧನ್ಯವಾದಗಳು "White Horse", ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @k.sudhir.9730
    @k.sudhir.9730 2 года назад

    ಚೆನ್ನಾಗಿದೆ, ಧನ್ಯವಾದಗಳು.

  • @santhoshgowda1463
    @santhoshgowda1463 3 года назад +4

    Wow superb 🥰😍👌👌

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @Abhishek-xp6zk
    @Abhishek-xp6zk 2 года назад +1

    Abhishek form bengaluru
    I watching all videos
    Very nice &wonder ful

  • @manjunathas1560
    @manjunathas1560 3 года назад +1

    ನಿಜವಾಗಿಯೂ ಅದ್ಭುತವಾಗಿದೆ, 👌👍

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Manjunatha 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

    • @manjunathas1560
      @manjunathas1560 3 года назад

      @@FlyingPassport Loved it so much, so glad to see this reply of yours, Thank you

  • @sanjeevagasar6045
    @sanjeevagasar6045 3 года назад

    Great to watch all videos I really enjoyed most

  • @nomadicuday
    @nomadicuday 2 года назад

    Nivu kannadigaru antha heloke proud feel agthide, hege nim bagge helodu antha gothagta illa, so nimmannu nodi nanu 1 month back inda youtube nalli update edini, nivu kuda nanu youtube start madoke inspiration 💖 😀 ❤, hige innu hechu world 🌎 full operation madi place na please explore madi and nam punith god melininda nimge ha 😊 energy kodli antha nam ❤ god appu sir hathra kelkothini

  • @jeethendra3879
    @jeethendra3879 3 года назад +1

    Super Kannada davaru sikkidu..... 🤟

    • @FlyingPassport
      @FlyingPassport  3 года назад +1

      ತುಂಬಾ ಧನ್ಯವಾದಗಳು Jeethendra , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @kirantp4626
    @kirantp4626 2 года назад

    I love asha kiran.. In every one video diffrent experience for me. Like off stage seeing urs trip i am enjoing tq asha kiran 💚💜💚

  • @punarviagencies7370
    @punarviagencies7370 2 года назад

    Wonderful place ... Thanks for showing such a good place .... Love you both 💞

  • @mukundrv4254
    @mukundrv4254 2 года назад

    I LIKE THIS PLACE VERY MUCH,,,,👏👏👏👏👏👍👍👍👍👍👍🙏🙏🙏🙏🙏🙏🙏🙏🙏🙏🙏🙏SUPER,,,

  • @vedhayc4973
    @vedhayc4973 3 года назад +1

    Watching Beautiful city with beautiful couples .keep it up

    • @FlyingPassport
      @FlyingPassport  3 года назад

      Thanks Dear Vedha, very glad to know that you like our video so much we just feel overwhelmed 🥰😀

  • @josh12283
    @josh12283 3 года назад

    Hossum guys kannada ne chendha super👏

  • @rrr9402
    @rrr9402 3 года назад

    ಸೂಪರ್ ಬ್ರೋ ನಿಮ್ಮ ನೋಡ್ತಾ ಇದ್ರೆ ಟೈಮ್ ಕಳೆಯಲ್ಲ ಬ್ರೋ

  • @NaveenKumar-wd3ml
    @NaveenKumar-wd3ml 3 года назад +12

    You are doing great job , especially to kannadigas ❤️

    • @FlyingPassport
      @FlyingPassport  3 года назад

      Thanks a ton for your comments Naveen, it means a lot for us 😍😀. I

  • @namithahs7549
    @namithahs7549 2 года назад

    Happy with seeing kannada word "Amma"

  • @MrutyunjayaKabbur
    @MrutyunjayaKabbur 3 года назад +3

    Everything is amazing 😍❤

  • @yogeshmysteriousnaturelove8001
    @yogeshmysteriousnaturelove8001 3 года назад +1

    Super video editing.?.....!

  • @rekhagowda7553
    @rekhagowda7553 3 года назад +3

    Super sir mam ,we enjoyed you're all videos❤❤

    • @FlyingPassport
      @FlyingPassport  3 года назад

      Thanks Dear Rekha, very glad to know that you like our video so much we are just feel overwhelmed 🥰😀.

  • @rcbfansonly253
    @rcbfansonly253 3 года назад +2

    ನಮ್ಮ ಕನ್ನಡಿಗರು 🥰❤😍

  • @udaykumarkannada
    @udaykumarkannada 3 года назад

    ವಾವ್ ಸರ್ ನಿಮ್ಮ ಹಾ ಎಲ್ಲಾ ವಿಡಿಯೋ ಅದ್ಭುತ ಸರ್ ನಿಮ್ಮ ಈ ಪಯಣ ಇಂಗೇ ಸಾಗುತಿರಲ್ಲಿ

  • @G_D123
    @G_D123 3 года назад +1

    Nim video nodakke thumba kushi

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Gurudarshan 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @skumarkumar8842
    @skumarkumar8842 3 года назад +1

    Nimma video nodtidre time hogode gottagala Nimma Ella video super ri ❤

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

    • @skumarkumar8842
      @skumarkumar8842 3 года назад +1

      @@FlyingPassport ❤👍

  • @shivarajak3699
    @shivarajak3699 3 года назад +2

    Proud to be kanadigas❤️💛

  • @nagarajarajeshsrajeshnagar8574
    @nagarajarajeshsrajeshnagar8574 3 года назад +1

    ಮನಮೋಹಕ ಸೂಪರ್ ಆಗಿದೆ ಆದರೆ ನನ್ನ ಅನಿಸಿಕೆ ಸಬ್ ಮೆರೀನ್ ಗೆ ಸ್ವಲ್ಪ ಹಣ ಜಾಸ್ತಿ ಮತ್ತು ಜಲಚರಗಳು ಅಷ್ಟು ಕಾಣೆಸಲಿಲ್ಲ ದಂಡವೆನಿಸಿತು ಅದರೂ ಸಹ ಒಂದು ಉತ್ತಮವಾದ ಅನುಭವ ಒಟ್ಟಿನಲ್ಲಿ ನಾವು ಇಲ್ಲಿಂದಲೆ ಮೆಕ್ಸಿಕೊ ಪ್ರವಾಸ ಮಾಡಿದೆವು ಮಾಡಿಸಿದಕ್ಕೆ ಆನಂತ ಅನಂತ ಧನ್ಯವಾದಗಳು ಹೀಗೆ ನಮ್ಮ ಕನ್ನಡದವರು ಪ್ರವಾಸ ಮಾಡುತ್ತ ನಮ್ಮಗೂ ಸಹ ಮಾಡಿಸಿ ನಿಮ್ಮ ಈ ಪ್ರಯತ್ನಕ್ಕೆ ದೇವರ ಅನುಗ್ರಹವಿರಲಿ ಏಂದು ಕೋರುತ್ತೇನೆ

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Nagarajarajeshs 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @rammysore038
    @rammysore038 3 года назад

    Neev mathado kannada manasige muttathe....you guys are proud kannadigas ....nim thara ond jeevna madbeku antha yesto jannakke aase irate....avrgella spoorti neevu ...

  • @siddutamburi9488
    @siddutamburi9488 3 года назад

    Sir and mam thank you so much .. tumba chanagide vdo..

  • @harinir6340
    @harinir6340 2 года назад

    Cancun view is awesome ...thank you

  • @savithad4508
    @savithad4508 3 года назад

    Superb amazing.... you both are super 💐💐💐💐lots of ❤️💓

  • @SowmyaRam-rd1rp
    @SowmyaRam-rd1rp 3 года назад

    Great job dude's ur rounding all countries.

  • @manojkumar-in8mu
    @manojkumar-in8mu 3 года назад +2

    Keep up the good work going sir.. 😍

    • @FlyingPassport
      @FlyingPassport  3 года назад +1

      Thanks a lot for your wonderful comments Manoj Kumar🥰😀,it means a lot for us 😍😀. i hope you liked your video.

  • @akshayshetty8868
    @akshayshetty8868 2 года назад +1

    Adrustavantaru ♥️
    Neevu.

  • @rakeshyr4758
    @rakeshyr4758 3 года назад +1

    Keep going bro... Don't stop this enjoyment...

    • @FlyingPassport
      @FlyingPassport  3 года назад

      Thanks a ton for your comments Rakesh, it means a lot for us 😍😀.

  • @pdlakshmidevi2425
    @pdlakshmidevi2425 2 года назад

    You speak so naturally no dove or dungs love you guys 🙏

  • @pradeepkotegowdru8668
    @pradeepkotegowdru8668 2 года назад

    ನಮ್ಮ ಕಿರಣ ♥️ ಫ್ಲೈಯಿಂಗ್ PASSPORT

  • @ravigangur5262
    @ravigangur5262 3 года назад +1

    ನಿಮ್ಮ ಎಲ್ಲಾ ವೀಡಿಯೋ ನೋಡಿ ದೇನೆ ...ಎಲ್ಲಾ ‌ದೇಶಗಳ ಸುತ್ತಾ ನಮಗೆ ರಸದೌತಣ ನೋಡಲು

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Ravi 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @shridhark3565
    @shridhark3565 3 года назад +1

    Akka and Anna you both of amazing I have watched your all videos from beginning god bless you

    • @FlyingPassport
      @FlyingPassport  3 года назад

      Thanks Sridhar, means a lot. Glad that u watched all our videos and liked them. 🥰❤️👍

  • @shruthiv2377
    @shruthiv2377 3 года назад +2

    Awesome👏👏😊

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @GoldenThrottle
    @GoldenThrottle 3 года назад +3

    super ✌✌

    • @FlyingPassport
      @FlyingPassport  3 года назад

      Thanks a ton for your comments "Golden Throttle ", it means a lot for us 😍😀

  • @janujanavi6954
    @janujanavi6954 Год назад

    ❤Super bro and sister❤ super place

  • @sujataingalagi9926
    @sujataingalagi9926 Год назад

    ಥಾಂಕ್ಸ್ ಎಲ್ಲಾ ದೇಶಗಳೂ ತೋರಿಸಿದ್ದಕ್ಕೆ

  • @beereshpujar2575
    @beereshpujar2575 2 года назад

    Ibru Good information kodta idira.. Thank you anna

  • @manasamannu9901
    @manasamannu9901 3 года назад +1

    Asha akka video soooper 👍👍👌👌

  • @monishamoi2115
    @monishamoi2115 2 года назад

    Superb place... ❤️❤️❤️ Love you both ❤️

  • @ManjunathaChandrashekar
    @ManjunathaChandrashekar 8 месяцев назад

    Good explanation ❤

  • @Viralreelzzz
    @Viralreelzzz 3 года назад +3

    I am always support this channel

    • @FlyingPassport
      @FlyingPassport  3 года назад

      Thanks a lot for your wonderful comments Uday 🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️

  • @ramuc1483
    @ramuc1483 2 года назад

    Mexico Deshada Samudra Prayana hagu Under water Musium Bagge Mahithi Thillesidake Dhanyavad agalu Cuncoonu Beach Chennagede

  • @megharajgs138
    @megharajgs138 3 года назад +3

    Pleasure to watch your vlogs

    • @FlyingPassport
      @FlyingPassport  3 года назад

      Thanks a ton for your comments, it means a lot for us 😍😀. I hope you liked our video.💛❤️

  • @pradeepa4482
    @pradeepa4482 3 года назад

    Next level

  • @raamuhorakeri6077
    @raamuhorakeri6077 3 года назад +1

    Super sir, madam continue always not stop

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s Raamu 💛❤️, I hope you liked our video. Your comment's means a lot for us 🥰😀

  • @NagarjunNnaga
    @NagarjunNnaga 3 года назад

    Wowww u people are awesome👍👍👍
    Now I subscribed
    I love this😍😍🥰🥰😍😍

  • @yashraj........
    @yashraj........ 2 года назад

    ಸೂಪರ್❤️😘
    ಮಸ್ತ್ 👌👌
    ಕಡಕ 🤩
    ನೈಸ
    😘😘😘😘😘😘

  • @bekind9384
    @bekind9384 3 года назад

    Hard workers!Gr8

  • @raghavandraraghu2883
    @raghavandraraghu2883 Год назад

    ಸೂಪರ್ ವಾವ್ ❤❤

  • @shankaregowdagowda461
    @shankaregowdagowda461 3 года назад +2

    ಸೂಪರಾಗಿದೆ

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Shankaregowda 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @vishwanaths5341
    @vishwanaths5341 3 года назад +1

    🏵🏵🏵 VIDEO SUPER 🏵🏵🏵

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s Vishwanath 💛❤️, I hope you liked our video. Your comment's means a lot for us 🥰😀