ಜಗತ್ತೇ ಸುತ್ತುವ ಸ್ಟಾರ್ ಯೂಟ್ಯೂಬರ್ ಡಾಕ್ಟರ್ ಬ್ರೋ ತಿಂಗಳ ಆದಾಯ ಲಕ್ಷ ಲಕ್ಷ - story on youtuber dr bro

Поделиться
HTML-код
  • Опубликовано: 31 янв 2025

Комментарии • 368

  • @partheeshlv9104
    @partheeshlv9104 2 года назад +214

    ನಾನು ಈತನ ದೊಡ್ಡ ಅಭಿಮಾನಿ ಈತನಿಂದ ಪಾಕ್ ರಷ್ಯಾ ದುಬೈ ಉಜ್ಬೇಕಿಸ್ತಾನ್ ನೋಡೋ ಹಾಗೆ ಆಯಿತು ಥ್ಯಾಂಕ್ಸ್ ಬ್ರೋ

    • @rajeshhebri4027
      @rajeshhebri4027 2 года назад +2

      ಹೌದು bro

    • @seshadrihr
      @seshadrihr 2 года назад

      ಇವ ಹೊರ ದೇಶದ ನಗರಗಳಿಗೆ ಭೇಟಿ ಕೊಡುವುದರ ಜೊತೆ ಆ ದೇಶಗಳ ಗ್ರಾಮೀಣ ಪ್ರದೇಶದಲ್ಲಿ ಸಹ ಸುತ್ತಾಡಿ ವಿಷಯ ಸಂಗ್ರಹ ಮಾಡಿ ಮಾಹಿತಿಕೊಡುವ ಪರಿ ಅದ್ಭುತ. Dr Bro ಗೆ ಸದಾ ಶುಭವಾಗಲಿ, ಸದಾ ಎಚ್ಚರಿಕೆ ವಹಿಸಲಿ, ಹಾಗೆಯೇ ಆಹಾರದ ಬಗ್ಗೆಯೂ

  • @poorvagubbi9582
    @poorvagubbi9582 2 года назад +255

    ಒಬ್ಬ youtuber ಮತೊಬ್ಬ youtuber ಬಗ್ಗೆ ವಿಡಿಯೋ ಮಾಡೋದು ನಿಜಕ್ಕೂ great thing I really appreciate you sir💐 well explanation😊

  • @lathachandrashekar7415
    @lathachandrashekar7415 2 года назад +35

    ಇವನಿಂದಾಗಿ,ನಾನು ಸಹ ಹಲವು ದೇಶಗಳನ್ನು ನೋಡಿದಂತಾಯಿತು,ಧನ್ಯವಾದಗಳುdr. bro

  • @vijayasandur1045
    @vijayasandur1045 2 года назад +25

    ಡಾ ಬ್ರೋ ಮುಖದಲ್ಲಿ ವಿಶೇಷ ಆಕರ್ಷಣೆ ಇದೆ ಅಭಿನಂದನೆಗಳು

  • @somanathshivoor8215
    @somanathshivoor8215 2 года назад +28

    ಡಾಕ್ಟರ್ ಬ್ರೋ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಸತ್ಯವನ್ನು ಹಾಸ್ಯ ರೂಪದಲ್ಲಿ ಹೇಳುವ ಕಲೆಗಾರ ಬ್ರೋ ಬಗ್ಗೆ ನಿಮ್ಮ ವಿವರಣೆ ತುಂಬಾ ಚೆನ್ನಾಗಿತ್ತು

  • @krishnakumarirao2627
    @krishnakumarirao2627 2 года назад +34

    Dr. Bro ಮಾತಲ್ಲಿ ನಮ್ಮ ಮನಸ್ಸನ್ನು ಸೆಳೆಯುವ sweet ness😍💐

  • @vanajand4367
    @vanajand4367 2 года назад +149

    ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ಧೈರ್ಯ 👍👍ನಿಮ್ಮ ನಿರೂಪಣೆ ಸೂಪರ್ ನಾನು ನಿಮ್ಮ fan

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 2 года назад +54

    ನಮ್ಮ ದೇವ್ರು ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದ

  • @jagadeeshchandregowdw8107
    @jagadeeshchandregowdw8107 Год назад +1

    ಅಸೂಯೆ ಇಲ್ಲದೆ ಇನ್ನೊಬ್ಬ ಯೂಟ್ಯೂಬರ್ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ ನಿಮಗೂ ಧನ್ಯವಾದಗಳು ಸರ್
    ನಿಮ್ಮ ಚಾನಲ್ ಕೂಡ ಉತ್ತಮ ವೀಡಿಯೋಗಳನನ್ನ ಹೊಂದಿದೆ ಹಾಗು ನಿಮ್ಮ ಭಾಷೆ ತುಂಬಾ ಸ್ಪಷ್ಟವಾಗಿದೆ .
    ಧನ್ಯವಾದಗಳು

  • @lathachandrashekar7415
    @lathachandrashekar7415 2 года назад +30

    ಈ ಚಿಕ್ಕ ವಯಸ್ಸಿಗೆ ತುಂಬ ದೊಡ್ಡ ಹೆಸರು
    ಮಾಡಿದ್ದಾನೆ,ನಮ್ಮ Dr,bro.

  • @gulabitalkiescreations7781
    @gulabitalkiescreations7781 2 года назад +52

    ನಮ್ಮ ಡಾ||ಬ್ರೋ ಗಗನ್ ಅಭಿಮಾನಿ ಬಳಗ
    ಜೈ ಡಿ ಬಾಸ್ #ಕ್ರಾಂತಿ💥

    • @vasudev3487
      @vasudev3487 Год назад

      ಮಾಡಾಕ್ ಬ್ಯಾರೆ ಏನ್ ಇಲ್ಲೇನೋ ಮಂಗ್ಯಾ?
      ಆ ಬಾಸ್ ಈ ಬಾಸ್ ಇಲ್ಲೀಗ್ಯಾಕ್ ತರ್ತೀಯಲೇ ಹುಚ್ಚ್ ಕುದುರಿ!

  • @pavangowdaff
    @pavangowdaff 2 года назад +8

    ನಾನು ಒಂದು ವರೆ ವರ್ಷದಿಂದಾ dr. ಬ್ರೋ ಮಾತ್ರ ಯೂಟ್ಯೂಬ್ ನಲ್ಲಿ ಮಾತ್ರ ನೋಡ್ತಿದ್ದೆ, ನಾನೊಬ್ಬ ಹುಚ್ಚು ಆಭಿಮನಿ ಆಗಿಬಿಟ್ಟೆ.. ತುಂಬಾ ಇಷ್ಟ ಬೇಜಾರ್ ಕೂಡ ಕಮ್ಮಿ ಆಗುತ್ತೆ...

  • @divaydivay2251
    @divaydivay2251 2 года назад +82

    ಡಾಕ್ಟರ್ ಬ್ರೋ ನಿಮ್ಮ ಸಾಸಸಕ್ಕೆ ಆ ಭಗವಂತ ಇನ್ನಷ್ಟು ನಿಮಗೆ ಉಲಾಸ್ ಶಕ್ತಿ ನೀಡಲಿ ಆ ಭಗವಂತನಲ್ಲಿ ನನ್ನ ಪ್ರಾರ್ಥನೆ 🌹🤝

  • @muddurajkannadiga3132
    @muddurajkannadiga3132 2 года назад +40

    ಮೊನ್ನೆ ಮೊನ್ನೆ ಅಫ್ಘಾನಿಸ್ತಾನ್ ಗೆ ಹೋಗಿದ್ದ, ತಾಲಿಬಾನ್ ಜೊತೆ ಮಾತಾಡಿದ್ದಾನೆ.. ಇವನ ಧೈರ್ಯಕ್ಕೆ ಮೆಚ್ಚಲೇ ಬೇಕು..

  • @miniadventurers3359
    @miniadventurers3359 2 года назад +13

    I don’t understand any Kannada but I like watching Dr Bro’s videos. I admire his courage and wish him all the best.

  • @padmac1793
    @padmac1793 2 года назад +25

    ಒಳ್ಳೆ ಮಾಹಿತಿ ಅವರ ಅಭಿಮಾನಿಗಳಿಗೆ💐

  • @naveen_teju
    @naveen_teju 2 года назад +8

    I am Dr bro fan.... He is a nice boy.. Nice that all r accepting dr bro.. I am watching him since long time

  • @kjramegowda522
    @kjramegowda522 2 года назад +35

    ದೇವರು ನಿನಗೆ ಒಳ್ಳೇದು ಮಾಡಲಿ!!!

  • @mukundrv4254
    @mukundrv4254 2 года назад +11

    Really Our DR. BRO IS SHOWING ALL OVER THE WORLD,, THAT TOO NO EXCEPTION MONEY FROM PUBLIC,, NOWADAYS SOME CHANNEL PEOPLE ARE REQUESTING MONEY FOR THEIR EPISODES,,,,BUT MY DR.BRO IS NOT LIKE THAT,,,HE IS GREAT HUMAN BEING,,,GOD BLESS YOU ALL,,, HAT'S OF YOU FOR THIS USEFUL EPISODE,,,,,,🙏🙏DR.MUKUND MANDYA,,👏👏👏🙏🙏🙏

  • @nischithop248
    @nischithop248 2 года назад +16

    ನಾನು ಅವರ ಅಭಿಮಾನಿ. ಅವರ ಎಲ್ಲಾ ವೀಡಿಯೋ ನೋಡಿದ್ದೀನಿ ತುಂಬಾ ಚೆನ್ನಾಗಿದೆ

  • @saddammullabijapurvijayapu806
    @saddammullabijapurvijayapu806 2 года назад +8

    ಡಾ ಬ್ರೋ ಅವರ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 💐💐🌹🌹🙏🙏ರೀ ಸರ್ 🥰🥰

  • @poojamite7290
    @poojamite7290 2 года назад +18

    ಒಂದು ರೂಪಾಯಿ ಕರ್ಚು ಮಾಡದೇನೆ ನಾನು ಮನೆಯಲ್ಲೇ ಕುತು ಇಡೀ ಜಗತ್ತನ್ನೇ ನೋಡಿದೆ
    ನಮ್ dr ಬ್ರೋ ಇಂದ ಸಾಧ್ಯ ಆಯಿತು
    ಇಷ್ಟೂ ಚಿಕ್ಕ ವಯಸ್ಸಲ್ಲೇ ಇಷ್ಟು ಸಾಧನೆ

  • @user-fm5di9iw6l
    @user-fm5di9iw6l 2 года назад +27

    Bro ನಮ್ಮ ಕನ್ನಡ ನಮ್ಮ ಹೆಮ್ಮೆ 🙏❤

  • @monstar8673
    @monstar8673 2 года назад +56

    ನಮಸ್ತೆ ದೇವ್ರು🔥💥💥

  • @saddammullabijapurvijayapu806
    @saddammullabijapurvijayapu806 2 года назад +11

    ನಮ್ಮ ಹೆಮ್ಮೆಯ ಕನ್ನಡಿಗ 💪💪🙏🙏 ನಾವು ಇವರ ಅಭಿಮಾನಿ‌ .

  • @vijaykumar-ni8bz
    @vijaykumar-ni8bz Год назад +1

    Recently i have started watching dr.bros videos.very strong boy mentally and physically all the best gagan. 👍

  • @hemaprashanth297
    @hemaprashanth297 2 года назад +2

    ಸರ್ ನಿಮ್ಮ ಯಲ್ಲ ವಿಡಿಯೋ ನಾನು ನೋಡತಾ ಇದ್ದೆ ಆದ್ರೆ ನನಗೆ ಈ ವಿಡಿಯೋ ಇಷ್ಟ ಆಯ್ತಾ ಸೂಪರ್ ವಿಡಿಯೋ ಸರ್

  • @sudhapoojari3665
    @sudhapoojari3665 2 года назад +10

    Yes ,nanu 2dina dinda Dr brona videos noduthidhene, my favourite vloger

  • @mohanraju4154
    @mohanraju4154 2 года назад +4

    Thank you sir for congratulating Dr. Bro. He deserves appriciation. 👍👌

  • @selectoffacts
    @selectoffacts 2 года назад +3

    Dr bro ನಮ್ಮ ಮನೆಯ ಒಳಗೆ ಬಂದು ನನ್ನ ಕನಸಿನ ಲೋದಿಂದ ಪಾರು ಮಾಡಿ ಬಾ ದೇವ್ರು ನಾನ್ ನಿಂಗೆ ಜಗತ್ತೂ ತೋರಿಸಿತ್ತಿನ ಅಂತ ಹೇಳಿ. ನಮ್ಮ bro ನಮ್ಮ ದೇಶದ ಜನರ ಬದುಕನಲ್ಲಿ ನೋಡದ ದೃಶ್ಯ ಲೋಕ ಕನ್ನಡಿ ಮುಂದೆ ಹಿಡಿದು ತೋರಿಸುತ್ತಾ ಇದ್ದಾನೆ.
    ಜೈ ಕರ್ನಾಟಕ
    ಜೈ ಭಾರತ ಮಾತೆ.

  • @Ka47Rockgamer
    @Ka47Rockgamer 2 года назад +68

    ನಾನು ಕೂಡ dr bro.. ಅವರ ದೊಡ್ಡ ಅಭಿಮಾನಿ 💛❤️ & big fan of Rocky😘😍

  • @holidaymania1
    @holidaymania1 2 года назад +26

    @DrBro ಕನ್ನಡದ ಹೆಮ್ಮೆಯ ಕುವರ. 💛❤️ ಇವರ ಕನ್ನಡ ಅಭಿಮಾನ ಪ್ರೀತಿ ಎ೦ಥವರು ಮೆಚ್ಚುವಂಥದ್ದು. I'm from Karnataka, India ಅಂಥ ಹೆಮ್ಮೆ ಇಂದ ಹೇಳುವ ಈ ಹುಡುಗ ನಮ್ಮ ಎಲ್ಲರಿಗೂ ಸ್ಫೂರ್ತಿ 🔥🔥🙏😘💛❤️
    #DrBro ಅವರ ದೊಡ್ಡ ಅಭಮಾನಿ

  • @sureshtjsuresh913
    @sureshtjsuresh913 2 года назад +10

    Very inspirational for youngsters.. Dr bro

  • @shailajabr4100
    @shailajabr4100 2 года назад +12

    God Bless You, all the best, we are wishing u whole heartedly be success in achieving your goal Beta.

  • @saravanaak110
    @saravanaak110 2 года назад +3

    Sir this boy is very good intelligent and good voice. We bless him to grow well.

  • @Avi-cg9lr
    @Avi-cg9lr 2 года назад +14

    ನಿಮ್ಮ ಯೂಟ್ಯೂಬ್ ಚಾನಲ್ ಕೂಡ,
    ಇನ್ನು ಕೆಲವೇ ತಿಂಗಳಲ್ಲಿ ಮಿಲಿಯನ್ ಗೂ ಮೀರಿ ಯೂಟ್ಯೂಬ್ ಸದಸ್ಯರನ್ನು ಪಡೆಯುತ್ತಿರಿ ಸರ್.

  • @cynthialobo1500
    @cynthialobo1500 Год назад +1

    This video of yours talks volume about you. You have a very big heart. Being in the same profession praising other you tuber cannot be done by majority. God bless you too. We need more people like you to make this world a better place.❣❣❣

  • @keshavaprasad2422
    @keshavaprasad2422 2 года назад +6

    GREAT INFO INDEED. THANKS FOR THE DETAILS YOU PROVIDED.

  • @praveenkumarc5506
    @praveenkumarc5506 2 года назад +14

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @veerangoudabkm8320
    @veerangoudabkm8320 2 года назад +7

    ಇಷ್ಟು ಸಣ್ಣ ವಯಸ್ಸಿನಲ್ಲಿ ಈ ಹುಡುಗ ಇಷ್ಟು ಒಳ್ಳೆ ಕೆಲಸ ಮಾಡುತ್ತಿದ್ದನಲ್ಲ ನಮ್ಮ ಮೆಚ್ಚುಗೆ

  • @appu_msd1454
    @appu_msd1454 2 года назад +15

    He has immense knowledge and he has the art of attracting people through his words. Anyone who came can not make a vlog as entertaining as him legend in vlog 💛❤️💥🔥

  • @sks3543
    @sks3543 Год назад

    Dr.bro na neevu parichayi sidhdhu thumba hemmaeya vishaya🎉🎉 ketta padha galanna, ashleela padha gallanna balasadhae irouralli neev ibru edhdhu kaantheera.
    Athyuththama samskruthi yanna kottu belisidhdhaa-rae nimm ibbara thandhae thaayi. .🎉🎉🙏🏻🤍

  • @shivudifferent1536
    @shivudifferent1536 2 года назад +4

    I liked his videos, great work tumba dhairya & very fun 💐👏

  • @callmebathish
    @callmebathish 2 года назад +6

    Really amazing video bro. And I'm all so Dr bro fan. Good luck your all dream's bro 😍😍😍😍😍😍😍😍😍👍👍👍👍👍👍

  • @swasthikMedits5202
    @swasthikMedits5202 2 года назад +7

    ನಮಸ್ತೆ ದೇವ್ರು 😘🥰 super voice 🥰 and good job dr bro my father 😘 youtuber oneskend super voice and super video 🙏🏻🥰

  • @viparameviparame6178
    @viparameviparame6178 2 года назад +13

    One You Tuber showing another You Tuber good moments

  • @chethankumarso5440
    @chethankumarso5440 2 года назад +5

    Gagan super boy sir avnige innu valleydagali🤚👍👍👌👌👌👌👌

  • @ananya2731
    @ananya2731 2 года назад +28

    I m literally addicted to his videos.....Dr bro❤🔥

  • @geetabadiger8697
    @geetabadiger8697 2 года назад +9

    Third Eye News Thanksgiving To You Sir.By Telling Details About Dr.Bro.
    Congratulations To You Be.Bro.Good

  • @prajwalgowda3520
    @prajwalgowda3520 2 года назад +2

    Thirdeye Chanel gives good advice, ಸಾಧನೆಯ ಹಾದಿಯನ್ನ ವಿವರವಾಗಿ ನೀಡುವ ಮೂಲಕ ಸ್ವಂತ ಉದ್ಯೋಗ ಅವಕಾಶ ಸೃಷ್ಟಿಸಿಕೊಳ್ಳುವ ಮಾರ್ಗದರ್ಶನ ನೀಡಿದ ನಿಮಗೆ ಧನ್ಯವಾದ.
    #rnspherbals

  • @nalininalinits9972
    @nalininalinits9972 2 года назад +4

    Super gagan bro I am fan of you brother I really want to see ❤️❤️

  • @tptakash1963
    @tptakash1963 Год назад

    Dr bro ಅವನ talent ಉಪಯೋಗಿಸಿಕೊಂಡು ಮತ್ತು ಕಷ್ಟ ಪಟ್ಟು ವಿಡಿಯೋ ಮಾಡುತ್ತಿದಾನೆ. ಅವನು ಕಷ್ಟ ಪಟ್ಟು ದುಡಿದ ಹಣದ ಬಗ್ಗೆ ಹೇಳಬಾರದು ಏಕೆಂದರೆ ಕೆಲವರಿಗೆ ಅಸೂಯೆ ಇರುತ್ತದೆ

  • @bmmr
    @bmmr 2 года назад +16

    His General knowledge, ability to mingle with new people is outstanding.

  • @rajeshhebri4027
    @rajeshhebri4027 2 года назад +16

    ನಮಸ್ಕಾರ ದೇವ್ರು 🙏🔥❤️

  • @DKdinesh1992
    @DKdinesh1992 2 года назад +6

    My opinion all videos whacing super Dr broo all the best

  • @grettaalmeida3612
    @grettaalmeida3612 2 года назад +4

    Very nice 👍 good job brother lam all so doctor bro s fan good 👍 very nice vlog 👌🙏❤️

  • @anilvsanil5709
    @anilvsanil5709 2 года назад +14

    ನಮಸ್ಕಾರ ದೇವ್ರು ❤❤🙏🙏

  • @niruanju9869
    @niruanju9869 2 года назад +2

    💖 ನಿಮ್ಮ ಬೆಂಬಲ ನಮ್ಮ ದೇವ್ರು ಮೇಲೆ ಈಗೆ ಇರಲಿ ಸಿರ್ 💖

  • @Mc53541
    @Mc53541 Год назад

    Dr bro realy achieving coz of his good nature, zero attitude ,simplicity ,reality, challenging and his Breaveness❤

  • @lathavijayakumar1798
    @lathavijayakumar1798 2 года назад +9

    Congratulations sir very nice job

  • @k.s.chaithramandhara8906
    @k.s.chaithramandhara8906 2 года назад +5

    All the best dr. Bro God bless you

  • @sajithasaji1204
    @sajithasaji1204 2 года назад +3

    Nanu dr bro big fan God bless u kandha inu unatha mattaka hogali davara

  • @vinodbalappanavar6368
    @vinodbalappanavar6368 2 года назад +4

    Best work from gagan sir

  • @veeresh__shetty_veeru
    @veeresh__shetty_veeru 2 года назад +6

    Love From Dr Bro Heart ❤️🥰

  • @roopanh9414
    @roopanh9414 Год назад

    Nice job, realy we are also enjoying with you, good luck dear bro.

  • @TV-lh8er
    @TV-lh8er 2 года назад +10

    ಇದೇ ಮೊದಬಾರಿಗೆ ನಿಮ್ಮ ವಿಡಿಯೋಗೆ ನಾನು ಲಿಕೆ ಮಾಡ್ದೆ ,,,

  • @pravetwork4094
    @pravetwork4094 Год назад

    Greet dr. Bro Real Hero super

  • @Chaitraslifestyleinkannada
    @Chaitraslifestyleinkannada 2 года назад +10

    Namaste devru nanu kooda nimma dodda abhimani devru 👌💋

  • @englishwithprofvijayalaxmi
    @englishwithprofvijayalaxmi 2 года назад +1

    Nice video 👍 but i think.. in short for dear he has named it as Dr bro.. but i don't think he means it as doctor bro

  • @jayashankara9542
    @jayashankara9542 2 года назад

    Great kannada Anna. jai bovoneneshore neevela karunadasupatharu.....

  • @AK..99
    @AK..99 2 года назад +20

    ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕ ಆಸಕ್ತಿ ನಮ್ಮಲ್ಲಿ ಇದೆ.... ನಿಮ್ಮ ಜೀವನದ ಬಗ್ಗೆ ಒಂದು ವಿಡಿಯೋ ಯಾಕೆ ಮಾಡಬಾರದು...??

  • @nandiniarun4834
    @nandiniarun4834 2 года назад +4

    I love Dr.bro 😘💓😍. Arun..... RDX

  • @ಶಾಂತಕುಮಾರ್ಎಂಜಿವಿಶ್ವಕರ್ಮ

    ಡಾ/ ಬ್ರೋ ಸೂಪರ್, ಲವ್ ಯೂ

  • @nirmalapatel9516
    @nirmalapatel9516 2 года назад +3

    Thank you🙏 Third Eye🥰 This Information🎊 Iam Dr bro🤜 Fans He subscriber🤝

  • @sumanthks8128
    @sumanthks8128 2 года назад +9

    Real vlogger 💓

  • @Nandiniseasyrecipes
    @Nandiniseasyrecipes 2 года назад +6

    Dr. Bro 👌👌👏👏👏👍

  • @goutham5382
    @goutham5382 2 года назад +10

    ನಾನು ಕೂಡ ಡಾಕ್ಟರ್ ಬ್ರೋ ಅಭಿಮಾನಿ

  • @shaiksallu6247
    @shaiksallu6247 2 года назад

    Hai gagan bro nanu nimma fan nanage nimma vidios andre tumba tumba ishta all the best innashtu new video's madi love you dr bro

  • @Girishparstar
    @Girishparstar 8 месяцев назад +1

    Dr bro ❤🔥

  • @arunbaikar8324
    @arunbaikar8324 2 года назад +1

    My favourite you Tuber,Dr bro and Third Eye

  • @SD-ld5lz
    @SD-ld5lz 2 года назад +1

    ಇವರು ಯಾವುದಾದ್ರೂ reality show ಗೆ ಬಂದ್ರೆ ಇನ್ನಷ್ಟು ಪ್ರಚಾರ ಸಿಗತ್ತೆ

  • @Sharan.KA32
    @Sharan.KA32 2 года назад +12

    ನಾನು ಪಾಕಿಸ್ತಾನ ವೀಡಿಯೋ ನೋಡಿದು ಬ್ರೋ

  • @murulikumar1465
    @murulikumar1465 2 года назад +4

    Dr bro nodi pushpa copy madidare😂😂😁
    Dr bro❤️fan🥳🔥

  • @rohiniravikiran2385
    @rohiniravikiran2385 2 года назад +5

    ನಾನು ಕೂಡ subscriber Dr bro channel na

  • @positivemantra-s9e
    @positivemantra-s9e 2 года назад

    You are doing good job.... actually yours brilliant idea 💡😊👏👏👏😁😁😁

  • @preethividya4653
    @preethividya4653 2 года назад +7

    ☺️👌U r an inspiration Dr.bro...

  • @muralirameshkv2537
    @muralirameshkv2537 Год назад

    Dr.Bro.👌👍
    Nice Video sir

  • @madevmass0737
    @madevmass0737 Год назад

    ಧನ್ಯವಾದಗಳು ಸರ್ ನಿಮ್ಮ ಮಾತು ಸೂಪರ್ ಸರ್

  • @bhagyammaappu1389
    @bhagyammaappu1389 Год назад

    I like his channel and your channel also🙏

  • @ಸಾಹಿತ್ಯಜೋಳಿಗೆ

    ಒಳ್ಳೆಯ ಹುಡುಗ

  • @vimalanikkam6121
    @vimalanikkam6121 Год назад +1

    Good job bro

  • @rathanapparathanappa5077
    @rathanapparathanappa5077 2 года назад +9

    *I wish him good luck & GOD bless him*

  • @cbbadiger3719
    @cbbadiger3719 2 года назад +2

    Great Gagan achari

  • @khushinaitikcreation8979
    @khushinaitikcreation8979 2 года назад

    Wow 👏
    Superb 💐💐
    Fantastic 😍😍😍

  • @veereshgopa4301
    @veereshgopa4301 2 года назад +1

    I'm proud of him bickos 4 chainals was toking Dr bro

  • @shanmukhaaradhya6958
    @shanmukhaaradhya6958 2 года назад +3

    No 1 world's youtubar

  • @abhishek...n8774
    @abhishek...n8774 2 года назад +6

    Namskaara deevru 😍

  • @jayprkashkamath451
    @jayprkashkamath451 2 года назад +1

    ಶ್ರೀನಿವಾಸ್ ಗಗನ್ ದ್ರ್. ಬ್ರೋ

  • @VGkannadiga
    @VGkannadiga 2 года назад +2

    #vgkannadiag Dr bro fans iddre like madri😍😍🙏

  • @Village_Express_ka13
    @Village_Express_ka13 2 года назад

    I'm watching super..Dr bro