ಕಲಾತಪಸ್ವಿ ರಾಜೇಶ್ ಪ್ರೀತಿಸಿ ವಿವಾಹವಾಗಿದ್ದು ಯಾರನ್ನು..? | Cinema Swarasyagalu Ep-125 |

Поделиться
HTML-код
  • Опубликовано: 21 окт 2024

Комментарии • 147

  • @vanias6473
    @vanias6473 2 года назад +24

    ಕಲಾತಪಸ್ವಿ ದಿ, ರಾಜೇಶ್ ರ ಈ ಕಾರ್ಯಕ್ರಮ ಅವರಿಗೆ ನಿಮ್ಮ ಒಳ್ಳೆಯ ನಿರೂಪಣೆಯಲ್ಲಿ ಸಲ್ಲಿಸಿದ ನಿಜವಾದ ಶ್ರದ್ಧಾಂಜಲಿ. ಧನ್ಯವಾದಗಳು ಮಂಜುನಾಥ್ ಸಾರ್.

  • @munivenkatappac450
    @munivenkatappac450 2 года назад +9

    ಹರಿಹರ ಪುರದ ಮಂಜುನಾಥ್ ರವರಿಗೆ ವಂದನೆಗಳು, ನಿಮ್ಮ ಉಚ್ಚರಣೆ ಸ್ಪಷ್ಟತೆ ನನಗೆ ಇಷ್ಟ 🙏🏿ವಿಚಾರ ದಾರೆ ಕೂಡಾ ಅಚ್ಚುಮೆಚ್ಚು 👌🌹🙏🏿

  • @rajuchandrashekar1443
    @rajuchandrashekar1443 2 года назад +7

    ಶ್ರೀ ಮಂಜುನಾಥ ರವರೆ nimage ಅನಂತ ವಂದನೆಗಳು. ನಿಮ್ಮ ಈ ನಿರೂಪಣೆಯ ಶೈಲಿ ತುಂಬಾ ಮೆಚ್ಚುವಂತಹದು . ಅದೇ ರೀತಿ ನಿಮ್ಮ ಸ್ವರ ಹಾಗೂ ಭಾಷಾ ಶೈಲಿ ಉಂಟಲ್ಲ ಬಹಳ ಚೆನ್ನಾಗಿದೆ. ನಿಮಗೆ ಹಾಗೂ ನಿಮ್ಮ ಮಾಧ್ಯಮದವರಿಗೂ ತುಂಬು ಹೃದಯದ ಧನ್ಯವಾದಗಳು. ನಾವು ನಿಮ್ಮಲ್ಲಿ ಒಂದು ಕೋರಿಕೆ ಇಟ್ಟಿದ್ದೆವು ಅದೇನು ಎಂದರೆ ಸಂಗೀತ. ನಿರ್ದೇಶಕ ಶ್ರೀ ಸತ್ಯಂ ರವರ ಬಗ್ಗೆಯೂ ಅವರ ಜೀವನ ಕ್ರಮ ಹಾಗು ಅವರ ಸಂಗೀತದ ವೈಶಿಷ್ಟ್ಯ ತಿಳಿಸುವಂತೆ ಕೊಡುತ್ತೇವೆ. ನಮಸ್ಕಾರಗಳು.

  • @someshwarbendigeri4197
    @someshwarbendigeri4197 Год назад +1

    Sir your Narration is wonderful about Dr Rajesh. Lot of interesting information &unknown facts about Actor Rajesh. Thanks Manjunath Sir.

  • @ishwarangadi3873
    @ishwarangadi3873 2 года назад +7

    Rajesh is one of the best actors of Kannada film industry. He has performed very well in his movies. Sir your presentation is amazing. You have the good singing skill.Your presentation is so nice that We don't get bored at all.

  • @monumonu2517
    @monumonu2517 2 года назад +7

    ಬಹಳ ಚೆನ್ನಾಗಿ ನಿರೂಪಣೆ ಮಾಡುತ್ತೀರ.
    ಗುರುಗಳೆ🙏🌹

  • @thyagarajlahsettypnthyagar3458
    @thyagarajlahsettypnthyagar3458 2 года назад +16

    ಮಂಜುನಾಥ್ ಸರ್ ನಿಮಗೆ ಧನ್ಯವಾದಗಳು ನಿಮಗೆ ಯಾರ ವಿಷಯ ಗೊತ್ತಿಲ್ಲ, ನಿಮಗೆ ಯಲ್ಲರ ವಿಷಯ ಗೊತ್ತುಸರ್ ನಿಮಗೆ ಶುಭವಾಗಲಿ

  • @saraswathi9735
    @saraswathi9735 2 года назад +2

    Super, ನಿಮ್ಮ ವಿಶ್ಲೇಷಣೆ, ಹಾಡು ಎಲ್ಲಾ ಬಹಳ ಸೊಗಸಾಗಿದೆ keep it up. 👍🏻

  • @mahadevprasad5312
    @mahadevprasad5312 2 года назад +13

    ರಾಜೇಶ್ ಅವರ ಕುರಿತ ಕಾಯ೯ಕಮ ಚೆನ್ನಾಗಿದೆ
    ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ಪ್ರತಿ ಧ್ವನಿ
    ಚಿತ್ರ ದಲ್ಲಿ ಅಣ್ಣ ತಮ್ಮ ನಾಗಿ ಅಭಿನಯಿಸಿ ಚಿತ್ರ
    ನನ್ನ ಅಚ್ಚುಮೆಚ್ಚಿನ ಚಿತ್ರ. 🙏

  • @kavithalokesh3538
    @kavithalokesh3538 2 года назад +1

    At this age also u r so much active..and you have superb energy in your voice...superb singing too....Hats off to you sir

  • @nagendraranga97
    @nagendraranga97 2 года назад +1

    Excellent narrator.His voice is metallic and sweet. Sounds like musical notes. Wish hm all the best.

  • @kavithasridhar1563
    @kavithasridhar1563 2 года назад +1

    Olle mathugalu Rajesh avara bage dhanyawad galu sir

  • @cmd1010gg
    @cmd1010gg 2 года назад +1

    ಸರ್,ತುಂಬಾ ಚೆನ್ನಾಗಿ ನಿರೂಪಣೆ ಹಾಗೂ ಹಾಡುಗಳನ್ನು ಹಾಡಿದ್ದಾರೆ.🙏🏻

  • @sathyanarayanmy1266
    @sathyanarayanmy1266 4 месяца назад

    Manjunath Sir,
    You are very actively doing episodes on different personalities in kannada film industry & also now a days started for Hindi Actors also lije Rajesh Khanna. Great. Very surprising how you collect each & every information on these people.. Hats off to you. I am regularly listening all your interviews especially enjoying now after my Retirement. Thank you Sir. Kindly do interviews on actores like Ananthnag, Srinath, Jaijagadish, tennis krishna,

  • @PadmavathiL-ri3xn
    @PadmavathiL-ri3xn 4 месяца назад +1

    Sir nimma voice vivarane suuuuuuuuuuuuuper. Swacha kannada keluthiruvade namma punya. nimma seve higeye sagali

  • @umapattabhi3255
    @umapattabhi3255 2 года назад +2

    Superb explanation what a memory even in this age n came to know many things about Rajesh sir n liked it felt proud of him RIP Rajesh sir

  • @vanajarani5987
    @vanajarani5987 2 года назад

    Tumba chennagi vivarisidiri sir.nimage dhanyavaadagalu.

  • @sravi4895
    @sravi4895 2 года назад +2

    Sir, VERY GOOD Episode, excellent singing in between, FACTS based information about Kalaatapaswi... THANK you, Sir..ಜಾತಸ್ಯ ಮರಣಂ ಧ್ರುವಂ. ಕಲಾತಪಸ್ವಿಯ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ....ಒನ್ ಅಂಡ್ ಓನ್ಲಿ ಲೆಜೆಂಡ್ ತರಹ ಅತ್ಯದ್ಭುತ ಗೀತೆಗಳನ್ನು ಪಡೆದ ನಟ... ರಾಜೇಶ್... ಮಾಹಿತಿಗಾಗಿ ಪ್ರಣಾಮಗಳು.....

  • @amareshnaik5494
    @amareshnaik5494 2 года назад +27

    Sir, at this age u r so active and u r explaining d facts very interestingly. Hats off to you sir.

  • @sudheendraharitsa6262
    @sudheendraharitsa6262 4 месяца назад

    Dear sir why con't you write more about Hindi old actresses like Jaya Bhaduri, Raakhee, Moushumi Chatterjee, Parveen Babi, Simi Garewal, Hema Malini, Nanda, Tanuja, Rajshree, Mumtaz, Asha Parekh, Waheeda Rehman because your way of Kannada speech is really awasome and very interesting to hear.

  • @kalpanabs9737
    @kalpanabs9737 2 года назад +2

    ಸಾರ್ ಎಷ್ಟು ಚಂದ ಹಾಡ್ತೀರಿ ಈ ವಯಸ್ಸಿನಲ್ಲೂ ರಿಯಲಿ ನೀವು ಗ್ರೇಟ್

  • @ramachandraks5968
    @ramachandraks5968 2 года назад

    Very good information.

  • @k.t.venkatachala1255
    @k.t.venkatachala1255 2 года назад +2

    Good singing and narration 👍👌🙏💐💐💐🌺🌺🌺🌺
    Real kalatapasvi Rajesh

    • @vijayalakshmivijaya7883
      @vijayalakshmivijaya7883 2 года назад

      ನನಗೆ ರಾಜೇಶ್ ಅವರ ಕಪ್ಪು ಬಿಳುಪು ಚಿತ್ರ ತುಂಬಾ ಇಷ್ಟ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ನಾನು ಅವರ ಮನೆಗೆ ಹೋಗಿ ನೋಡಿದ್ದೇನೆ ಅವರನ್ನು ತುಂಬಾ ಒಳ್ಳೆಯ ಮನುಷ್ಯ

  • @manjunathkm4854
    @manjunathkm4854 2 года назад +16

    ಹರಿಹರ ಪುರ ಮಂಜುನಾಥ ಅವರ ನಿರೂಪಣೆ ಅದ್ಬುತ 🙏

  • @morning166
    @morning166 2 года назад +2

    ಚೆನ್ನಾಗಿ ಹಾಡುತ್ತೀರಿ.

  • @sunilr5479
    @sunilr5479 2 года назад +1

    Very nice Episode sir.. Thank you manjunath sir.. Waiting for your next Episode sir...

  • @krishnamurthynagaraj470
    @krishnamurthynagaraj470 2 года назад +5

    Sir your language vocabulary presentation is great. Your research and efforts are 👍

  • @RajuHiremath-v6l
    @RajuHiremath-v6l 3 месяца назад

    Supara sar❤

  • @mariswamy2171
    @mariswamy2171 2 года назад +1

    Really hats up sir

  • @sarvamangala8635
    @sarvamangala8635 2 года назад +2

    So nice message

    • @sureshg3973
      @sureshg3973 2 года назад

      Super sir.... your.... demonstration....is super boss....

  • @jssaraswathisvlog606
    @jssaraswathisvlog606 2 года назад +2

    I was worried when you talked about leelavathi amma. God is there he will take care of everything.

  • @vgiija
    @vgiija 2 года назад +1

    ಸರ್‌ ಅಪಾರವಾದ ಜ್ಣಾನವನ್ನ ತಾವು ಹೊಂದಿದ್ದೀರಿ, ಬಹಳ ಸ್ವಾರಸ್ಯಕರವಾಗಿ ವಿವರಿಸಿದ್ದೀರಿ. ಎಲ್ಲೂ ಕೂಡ miss ಮಾಡ್ಕೊಳ್ಳೋಕೆ ಸಾಧ್ಯವಾಗೋದೇ ಇಲ್ಲ. ನಿಮ್ಮ ಭಾಷೆ ಬಹಳ ಸೊಗಸಾಗಿದೆ ಮತ್ತೆ ಮತ್ತೆ ಕೇಳಬೇಕೆನಿಸುತ್ತೆ. ಮತ್ತೆ ಸೊಗಸಾಗಿ ಹಾಡಿದ್ದೀರಿ ನಿಮ್ಮ ಧ್ವನಿ ಪಿ.ಬಿ. ಶ್ರೀನಿವಾಸ್‌ ರವರ ಧ್ವನಿಗೆ ಬಹಳ ಹತ್ತಿರವಾಗಿದೆ. ನೀವೇಕೆ ಹಾಡುಗಾರರಾಗಿಲ್ಲ ? ಕಲಾ ತಪಸ್ವಿ ರಾಜೇಶ್‌ ಸರ್‌ ಬಗ್ಗೆ ಸಂಕ್ಷಿಪ್ತವಾಗಿ, ಅಷ್ಟೇ ಸೊಗಸಾಗಿ ವಿವರಿಸಿದ್ದೀರಿ. ಧನ್ಯವಾದಗಳು ಸರ್.‌

  • @MFHOUSE
    @MFHOUSE 2 года назад +5

    Congratulations sir for this 125th episode, keep going more and more

  • @icannigeri5494
    @icannigeri5494 2 года назад +8

    ಶ್ರೀ ಯುತ ರಾಜೇಶ್ ರ ಕುರಿತು ಉತ್ತಮ ಶುಭಸ್ಮರಣೆಯ ಸಂಚಿಕೆ. ಬಿಡುಗಡೆ ಚಿತ್ರ ದಲ್ಲಿ ಡಾ. ರಾಜಕುಮಾರ ರೊಂದಿಗೆ ನೀಡಿದ ಪೈಪೋಟಿ ಯುತ ಅಭಿನಯ ಮರೆಯಲಸಾಧ್ಯ. ಸಂಚಿಕೆಗೆ ಧನ್ಯವಾದಗಳು.

  • @sankethhs6559
    @sankethhs6559 2 года назад +12

    2:59 ಈಗಲೂ ಅದೇ ಪರಿಸ್ಥಿತಿ ಇದೆ
    ಬೋರ್ಡು ಇಲ್ಲ ಅಷ್ಟೇ 😅
    ಕಲಾತಪಸ್ವಿಗೆ ನಮನಗಳು🙏🏻🙏🏻

  • @padmanabhashetty5561
    @padmanabhashetty5561 2 года назад

    thumba chennagi vishayada viverane neediddeeri.stay blessed

  • @kaveriaunty7478
    @kaveriaunty7478 2 года назад

    Namashte 💐

  • @subramanyakrishnarao1398
    @subramanyakrishnarao1398 2 года назад +2

    Beluvalida madilalli was super hit. Even in tents it was running full houses.

  • @xlogan3253
    @xlogan3253 2 года назад +2

    Nimma swarakke nanna namanagalu

  • @gayathriav336
    @gayathriav336 2 года назад +3

    ಮಂಜುನಾತ್ರವರೆ..ನಿರೂಪಣೆಗೆ ನಿಮ್ಮಧ್ವನಿ ಹೇಳಿ ಮಾಡಿಸಿದಂತಿದೆ ನೀವು ಹಾಡುಗಾರರೆ ಹೇಗೆ .

    • @manjunathhs4461
      @manjunathhs4461 2 года назад +2

      ಹಾಡ್ತೀನಿ ಅಂದ ಮೇಲೆ ಹಾಡುಗಾರ ಅಲ್ಲವೇ? ಸಂಗೀತ ಕಲಿತಿಲ್ಲ. ಹಾಡನ್ನು ಕೇಳಿ ಅದರಂತೆ ಹಾಡುವ ಪ್ರಯತ್ನ ಮಾಡುತ್ತೇನೆ..ಅಷ್ಟೇ...

  • @naheedparveen8264
    @naheedparveen8264 2 года назад +1

    ಮಂಜುನಾಥ್ ಸರ್ ನಗುಮುಖದ ನಟ ರಾಜೇಶ್ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ. ರಾಜಕುಮಾರ್ ನಂತರ ನನಗೆ ಇಷ್ಟವಾದ ನಟ ರಾಜೇಶ್. ನಮ್ಮಊರು ಚಿತ್ರ ನೋಡಿ ಸುಮಾರು 45 ವರ್ಷ ಆಗಿರಬಹುದು. ತುಂಬಾ ಒಳ್ಳೆಯ ಚಿತ್ರ. ನೀವು ಹಾಡುತ್ತಿದ್ದರೆ ಒಂದೊಂದೇ ಹಾಡು ನನಗೆ ನೆನಪಾಯಿತು.
    ಉತ್ತಮ ಹಾಡುಗಳು. " ಎಂತಹ ಭಾಗ್ಯವಿದು ಭಾರತ ಮಕ್ಕಳದು " ನೋಡಬನ್ನಿ ನೋಡಬನ್ನಿ ನಮ್ಮೂರ " . ಹೋಗದಿರಿ ಸೋದರರೆ ಹೋಗದಿರಿ ಬಂಧುಗಳೇ " .
    ನೀವು ಪ್ರಸ್ತುತ ಪಡಿಸುವ ಧಾಟಿ ಅತ್ತುತ್ತಮ . ಚಲನಚಿತ್ರ ಗಳ ಬಗ್ಗೆ ನಿಮಗಿರುವ ಅಗಾಧ ನೆನಪಿನ ಶಕ್ತಿಗೆ ನನ್ನ ಸಲಾಂ . ಇಷ್ಟು ಒಳ್ಳೆ ಕಂಠ ಇರುವ ನೀವು ಉತ್ತಮ ಗಾಯಕರಾಗ
    ಬಹುದಿತ್ತು. ರಾಜೇಶ್ ರವರ ಆತ್ಮಕ್ಕೆ ಶಾಂತಿ ಸಿಕ್ಕು , ಅವರು ಸ್ವರ್ಗಕ್ಕೆ ಹೋಗುವತಗಲಿ .

  • @umaprabhu5527
    @umaprabhu5527 2 года назад +3

    ಅಣ್ಣಾ ರಾಮ್ ಕುಮಾರ್ ಅವರ ಜ್ಞಾಪಕಶಕ್ತಿಗೆ ಕೋಟಿ ವಂದನೆ. ಎಲ್ಲಾ ನೆನಪುಗಳು ಕ್ರಮಬದ್ಧವಾಗಿ, ಅಂಕಿ ಅಂಶಗಳ ಮೂಲಕ ಸಾಬೀತು ಪಡಿಸುವ ರೀತಿ ಅಧ್ಭುತ.

  • @narahari8821
    @narahari8821 4 месяца назад

    Rajesh is very good actor but no fans like Dr Raj Vishnu and Ambi . This is our pain
    Like Rajesh no fans base for Udaykumar, Srinath, Jaijagadish, Kalyankumar, Ramakrishna
    Manjunath sir voice is excellent

  • @lingarajuraju2779
    @lingarajuraju2779 2 года назад +5

    Sir dr. vishunvardarn sir bagge thilisi

    • @manjunathhs4461
      @manjunathhs4461 2 года назад

      "Sahasa simha", "Vamshavriksha" chitragals bagge sanchikegalannu maadiddeve. Dayavittu nodi comment maadi sir.

    • @anuradhakulkarni2387
      @anuradhakulkarni2387 2 года назад

      @@manjunathhs4461 No sir You didn't talk Vishnu sir about his personal life and not details.

  • @vijayalakshmivijayalskshmi7984
    @vijayalakshmivijayalskshmi7984 2 года назад

    👌👌👌👌👌super

  • @four._.tai.l2296
    @four._.tai.l2296 4 месяца назад

    Namma ooru chithravannu nanu balyadalli yetthinna gadiyalli hogi nodida nenapide.

  • @sushilak9604
    @sushilak9604 2 года назад

    Voice beautiful sir.good information. Beautiful hero.

  • @arunr6174
    @arunr6174 3 месяца назад

    Sir vidyasagar avaradu kavyanama
    Tamil movie madiddare

  • @cookinkannada5279
    @cookinkannada5279 2 года назад +1

    Try to give complete story

  • @pallavipridarshinir
    @pallavipridarshinir 2 года назад

    ❤️

  • @anusuresh8466
    @anusuresh8466 4 месяца назад

    🙏🙏🙏🙏🙏👌👍

  • @jagadeeshnt6676
    @jagadeeshnt6676 2 года назад

    ಮಂಜುನಾಥ್ ಸರ್ ಸಂಚಿಕೆಯ ಅಂತ್ಯದಲ್ಲಿ (ಸಂಚಿಕೆಗೆ ಸಂಬಂಧಿತ ಮಧುರ ಗಾನ)ಹಾಡಿನ ಮೂಲಕ ಇತಿಶ್ರೀ ಹೇಳಿ ಚೆನ್ನಾಗಿರತ್ತೆ ಅನ್ಸತ್ತೆ.ಈವತ್ತಿನ ಸಂಚಿಕೆಯ ಅಂತ್ಯ ಮಧುರವಾಗಿತ್ತು.

  • @rajeshwaritr934
    @rajeshwaritr934 4 месяца назад

    🙏🙏🙏🙏🙏

  • @ambujaambuja8616
    @ambujaambuja8616 2 года назад

    Manjunatha sir tumba channagi matanadiddire

  • @subramanyakrishnarao1398
    @subramanyakrishnarao1398 2 года назад +4

    Very good artist. Surprisingly he started acting in movies after 31 years of age.

  • @arathi_holla
    @arathi_holla 2 года назад +10

    Whoever the person is marrying 2nd time without divorcing the first wife is very much illegal .He may be cellibrity or common man law holds same for every one..In all your episodes u talked about their second
    marriage as if it is not fault atall.

    • @manjunathhs4461
      @manjunathhs4461 2 года назад +3

      Sir...
      We are not giving verdict regarding that issue. We are just presenting the matter to our viewers. It is their personal matter.

    • @amazer6915
      @amazer6915 2 года назад +3

      He is just narrating the facts as-is, not being judgemental.
      He is primarily focussing on their work, providing little glimpse about personal life.
      I don't think he's doing anything wrong here.

    • @latha8653
      @latha8653 2 года назад +4

      Rajesh sir always used to talk bad about Kalpana & Manjula, evare sari illa bereyavara bagge mathnadthare adu natiyara bagge, yake andare natara bagge mathadoke dhairya illa

    • @manjunathhs4461
      @manjunathhs4461 2 года назад +1

      @@latha8653 "He" means late Rajesh....am I right madam?
      Please mention clearly. Otherwise viewers may confuse as its me!

    • @kishorekulkarni8258
      @kishorekulkarni8258 2 года назад +1

      Aarathi holla Ayyo punyathagitti avru just personal information share madthiddare aste. Neenu adanna judge madokke barabeda. Tiger prabhakar 🐅 avru kooda first wife merry Alphonso avrige divorce kodadene jayamala avranna maduve aagidru ivaga neenu tiger prabhakar avar complaint kodokke aagatta?

  • @vishalmohan-l1w
    @vishalmohan-l1w 4 месяца назад

    ಮಂಜುನಾಥ್ ಅವರೇ ದಯವಿಟ್ಟು ಕೆ ವಿಜಯ ಅವರ ಒಂದು ಸಂಚಿಕೆಯನ್ನು ಪ್ರಸಾರ ಮಾಡಿ

  • @subhashyaraganavi8910
    @subhashyaraganavi8910 2 года назад +1

    Good actor 🙏

  • @premabalehonnur1199
    @premabalehonnur1199 2 года назад +1

    👌👌🙏🏿

    • @renukafashiontrendz6380
      @renukafashiontrendz6380 2 года назад

      ತುಂಬಾ ಸೊಗಸಾಗಿ ನಿರೂಪಣೆ ಮಾಡಿದ್ದೀರಾ, ನಮ್ಮ ಮೆಚ್ಚಿನ ಅದ್ಭುತ ಕಲಾವಿದ ರಾಜೇಶ್ ಅವರ ಬಗ್ಗೆ ಮಾಹಿತಿ ಕೇಳಿ ಮನಸಿಗೆ, ಹೆಮ್ಮೆ ಅನಿಸುತ್ತೆ, ಬಾಲ್ಯದಲ್ಲಿ ರಜಾ ದಿನಗಳನ್ನು ಹಳ್ಳಿಯಲ್ಲಿ ಕಳೆಯುವಾಗ, ಅಲ್ಲಿ ಚಿತ್ತಾಮಂದಿರ ಇರಲಿಲ್ಲ, ಎತ್ತಿನ ಬಂಡಿಯಲ್ಲಿ ಪಕ್ಕದ ಊರಿಗೆ ಹೋಗಿ ನೋಡಿದ ರಾಜೇಶ್ ಅವರ ಸೊಸೆ ತಂದಸೌಭಾಗ್ಯ, ಚಿತ್ರ ನೆನಪಿಗೆ ಬರುತ್ತೆ, ಅವರ ಅಗಲಿಕೆ ಬಹಳ ನೋವು ಅನಿಸುತ್ತೆ, ಸರ್ ತುಂಬಾ ಇಂಪಾಗಿ ಹಾಡುತ್ತೀರಾ ತಮಗೆ ಧನ್ಯವಾದಗಳು 🙏🙏

  • @PANDA-fm1pl
    @PANDA-fm1pl 2 года назад

    Sir,yava hariharapura koppa chickmagalur

  • @gayathriseethamma2110
    @gayathriseethamma2110 2 года назад

    Sir e haadugalannu madhuravaagi haadida p b s avarannu Saha nenapisikolli

  • @aparana6656
    @aparana6656 2 года назад +2

    ಹಲೋ ಮಂಜುನಾಥ್ ಅಜ್ಜ ರವರೇ ಯಾರದೆ ಪರ್ಸನಲ್ ವಿಷ್ಯ ವನ್ನು ನಿಮ್ಮ t.r.p.ಗೆ ಹೇಗೆ ಬಳಸುವ ಬಗ್ಗೆ ನಿಮ್ಮ ಈ ರಾಜೇಶ್ ರವರ ಎಪಿಸೋಡು ಹೆಡ್ಡಿಂಗ್ ನೋಡಿಯೇ ತಿಳಿಯ ಯಬಹುದುರೀ.....ನಿಮಗೆ ಎಲ್ಲರಾ ವಿಷ್ಯ ಅದರಲ್ಲೂ ರಾಜೇಶ್ ರವರ 2ನೆ ಮದುವೆ ಬಗ್ಗೆ ಯಾರಿಗೂ ತಿಳಿದೆ ಇತ್ತಿಲ್ಲ....ಅವರ ಜೀವನ ಅವರದು!!? ಅವರು ತೀರಿಕೊಂಡ ಮೇಲೆ ನೀವು ತಿಳಿಸುವ ಅಗತ್ಯೆ ಇರಲಿಲ್ಲ,ನೀವು ಎಲ್ಲರ ಸ್ವಂತ ವಿಷ್ಯ ವನ್ನು ಹೇಗೆ ನಿಮ್ಮ ದೃಷ್ಟಿ ಕೋನ ದಲ್ಲೇ ನೊ ಡುವಿರಿ,ನಿಮ್ಮ ತೀರ್ಮಾನ ವೆ ಅಂತಿಮ ಎನ್ನುವ ಹಾಗೆ ನಿಮ್ಮ ಹಟಮಾರಿ ಮನಸ್ಸು ಒಪ್ಪಲ್ಲ ಮಂಜು ನಾತ್ ರವರೆ,ಊದಾಹರಣೆ ಗೆ ತುಳಸಿ ಛಾನಲ್ ಲ್ಲಿ ಸ್ವತಃ ವಿನೋದ ರಾಜ್ ರವರೆ ಒಂದು ಊದಾಹರಣೆ ತಿಳಿಸಿರುವರೂ.....ಸ್ವತಃ ಶ್ರೀ ರಾಮ ಚಂದ್ರನೆ ಲವ ಕುಶ ರನ್ನ ನಿನ್ನ ಹೆತ್ತ ತಂದೆ ಯಾರು ಎಂದು ಕೇಳಿದ ಹಾಗಿದೆ ಎಂದು ಈ 50+ರ ವಯಸ್ಸ ಲ್ಲಿ ಕಣ್ಣೀರು ಹಾಕಿದರೂ,83-84 ವಯಸ್ಸಿ ನ ಲೀಲಾವತಿ ಅಮ್ಮ ರ ಸೀತಾ ಮಾತೆ ಯ ಹಾಗೆ ತನ್ನ ರಾಮ ಬರುವ ನೆಂದು ಕಾಯುವ ವಿಷ್ಯ ಎಲ್ಲರಿಗೂ ತಿಳಿದಿದೆ....ರವಿ ಬೆಳಗೆರೆ ಕುಡುಕ ರಾದರೂ.....ಲೀಲಾವತಿ ಅಮ್ಮ ರ ಬಗ್ಗೆ ಸುಳ್ಳು ಸುದ್ದಿ ತಿಳಿಸುವ ಆವಶ್ಯಕತೆ ಇಲ್ಲ.....ಸಿಂಗಲ್ ಪೇರೆಂಟ್ ಆಗಿ ಈ ಕೆಟ್ಟ ಸಮಾಜ ದಲ್ಲಿ ಕೆಳ ಬೇ ಕಾದ ಎಲ್ಲ ಮಾತು ನಿಮ್ಮ ರೀತಿಯ ಅಂದ ಅಭಿಮಾನಿ ಗಳಿಗೆ ಹೇಗೆ ಅರ್ಥ ಆಗಬೇಕುರಿ,ಲೀಲಾವತಿ ಅಮ್ಮ ರಿಂದ ನಿಮಗೆ t.r.p ಹೆಚ್ಚಾಗಬಹುದು ಎನ್ನುವ ವಿಷಯ ನಿಜ.....ಈಗ ನಿಧನ ರಾದ ಕಲಾ ತಪಸ್ವಿ ರಾಜೇಶ್ ರವರ ಬಗ್ಗೆ ನೀವು ಹಾಕಿರುವ ಹೆಡ್ಡಿಂಗ್....ಸಾಕ್ಷಿ ಯಾಗಿದೆ,ನೀವೂ ಹೇಳಿದ ವಿಷ್ಯ ಜನ ಬಕರಾ ರೀತಿ ಕೆಲವು ಅಂದಾಭಿ ಮಾನಿ ಗಳೂ ನಂಬಲಿ....ನಿಮಗೆ ಅಂಬರೀಷ್ ರವರ ಸ್ವಂತ ವಿಷಯ,ವಿಷ್ಣು ವರ್ದನ ,ರವಿ ಚಂದ್ರನ್.....ಹೀಗೆ ಎಲ್ಲ ಕೆಲವು ಕಲಾವಿದರ ಸ್ವಂತ ವಿಷ್ಯ ತಿಳಿಸಲು ಏಕೆ ಭಯ ಪಡುವಿರಿ,ಆದರೆ ಲೀಲಾವತಿ ಅಮ್ಮ ರ ಬಗ್ಗೆ ನೀವೇ ರಾಜ್ ಲೀಲಾವತಿ ಅಮ್ಮರ ಪ್ರೇಮ ತಿಳಿದು....ಮತ್ತು ರಾಜ್ ಕುಮಾರ್ ರವರೆ ಎಷ್ಟೋ ಬಾರಿ ನಾನು ಮನುಷ್ಯ ನಾನು ತಪ್ಪು ಮಾಡಿರುವೆ ಎಂದು ಬೇಕಾದಸ್ಟು ಬಾರಿ ಸ್ಟೇಜ್ ಲ್ಲಿ ತಿಳಿಸಿರುವರೂ....ನಾವು ಜನ ಹೀರೊ ಗಳು ಹೀಗೆ ಇರಬೇಕು ಎಂದು ಕಲ್ಪನೆ ಮಾಡಿ ಅವರ ಸ್ವತಂತ್ರ ಕಿತ್ತೂ ಕೊಂಡು ಲಕ್ಷ್ಮ್ಣಣ ರೇಖೆ ಹಾಕಿ ಬಿಡುವೆವು.ನಿಮ್ಮ ರೀತಿಯ ನಿರೂಪಕರು ವ್ಯಕ್ತಿ ಪೂಜೆ ಮಾಡುವಾ ಹಾಗೆ ದೇವರ ರೂಪ ದಲ್ಲಿ ಏಕೆ ಕೂರಿಸುವಿರಿ!?ಶ್ರೀ ರಾಮ ಚಂದ್ರ ಒಬ್ಬನೆ ಪುರುಶೋತ್ತಮ್ ಕಲಿಯುಗ ದಲ್ಲಿ,ನಿಮಗೆ ಸತ್ಯ ಬೇಕಾದರೆ ವಿನೋದ್ ರಾಜ್ ರವರಿಗೆ ಕೇಲಿರಿ,ಕೆಲವು ಅಭಿಮಾನಿ ಗಳಿಗೆ ಛಾನಲ್ ಲ್ಲಿ ಈ ವಯಸ್ಸಿ ನಲ್ಲಿ ಚರ್ಚೆ ಮಾಡುವ ಬಗ್ಗೆ ಕೇಳಿದರೇd.n.a test ಮಾಡಿಸಿ ಕೊಳ್ಳಲು ರೆಡಿ ಆಗಿರುವೆ ಎಂದು 50+ ರ ವಿನೋದ್ ರಾಜ್ ರವರು ಕಣ್ಣೀರು ಹಾಕಿರುವ ವಿಷಯ ನಿಮಗೆ ತಿಳಿದಿಲ್ವ ಮಂಜುನಾಥ ರವರೆ,ತೀರಿ ಕೊಂಡ ರಾಜೇಶ್ ರವರ ಬಗ್ಗೆ ತಿಳಿಯದವರಿಗೂ ಸಜ್ಜನಿಕೆ ಯಲೆ ಪರರ ಸ್ವಂತ ವಿಷ್ಯ ನಮಗೆ ಬೇಡವೇದೆ ಶಾಸ್ತ್ರೀ ಮಗ ರವರು ಹೇಳಿ ದರು ಎಂದು ಹೆಡ್ದಿಂಗ್ ಹಾಕುವ ಅವಶ್ಯಕತೆ ಇರುತ್ತಿರಲಿಲ್ಲ...ನಮಗೆ ಬೇಡ ಅವರ ಸ್ವಂತ ವಿಷ್ಯ ಎಂದು ಸುಮ್ಮ ನಿರಬೆಕಿತ್ಥು....ರಾಜೇಶ್ ಮಾನ ಕಳೆ ಯೋ ಅವರ ಪ್ರೀತಿ ವಿಷ್ಯ ನಿಮಗೇಕೆ ಅಜ್ಜರಿ..ನಿಮ್ಮ ಕುಟುಂಬ ದಲ್ಲಿ ಯಾರು ಏನು ತಪ್ಪೇ ನಡೆದೆ ಇಲ್ವ,ಮನ ಮುಟ್ಟಿ ಕೆಳಿ ಕೊಳ್ಳಿರಿ,ಕಲಾವಿದರ ಸ್ವಂತ ವಿಷ್ಯ ಬೇಡ,ಆ ಕಾಲ ದಲ್ಲಿ ಸೀತಾ ಮಾತೆ ಯನ್ನೇ ಬಿಡಲಿಲ್ಲ ಜನ....ಈ ಕಾಲ ದಲ್ಲಿ ಲೀ ಲೀಲಾವತಿ ಅಮ್ಮ ರನ್ನು ಬಿಡುವಿರ....ಬಾಯಿ ಚಪಲ,ನಮ್ಮ ನಮ್ಮ ಹೆಣ್ಣು ಮಕ್ಕಳ ವಿಷ್ ಯದ ತಪ್ಪು ಮುಚ್ಚಿ ಕೊಳ್ಳುವ ಜನಾ ಕಲಾವಿದರು ಸ್ವಂತ ವಿಷ್ಯ ಚಪ್ಪರಿಸಿ ಮಾತಾನಾಡುವಿರಿ.ರಾಜೇಶ್ ಸಾಧನೆ ನೋಡೊಣ,ಅವರು ಎಷ್ಟಾದರು ಮದುವೆ ಆಗಲಿ ಅವ್ರ ಇಷ್ಟ.ಅವರ ಖುಷಿ....ನಿಮ್ಮ ಹಿರಿಯ ವಯಸ್ಸಿಗೆ🙏🙏 🙏ಶೋಭೆ ಅಲ್ಲರಿ ಅಜ್ಜರೇ ..ನೇರವಾಗಿ ನೀವು ಹಿರಿಯರು ಎಂದು ತಿಳಿದು ಈ ವಿಷ್ಯ ಅತಿ ಕಿರಿಯಳಾಗಿ ತಿಳಿಸಿರುವೆ,ನೀವು ನಂಗೆ ಹಿರಿಯ ಅಜ್ಜ ರೀತಿಯಲ್ಲಿ ಇರುವಿರೀ,ಒಂದು ದೊಡ್ಡ ಅಭಿಮಾನಿ ಆಗಿದ್ದೇ,ಲೀಲಾವತಿ ಅಮ್ಮ ಬಗ್ಗೆ ನಿಮ್ಮ ದೆ ಜಡ್ಜ್ ಮೆಂಟ್ ಸರಿ ಎಂದಾಗ ಬೇಸರ ಆಯಿತು.ಈಗ ರಾಜೇಶ್ ಬಗ್ಗೆ ತಿಳಿಸಿದಾಗ cmfm ಆಯಿತು ಅಜ್ಜಾ ರವರೆ🙏 ಬೇಸರಿಸಬೇಡಿ ಅಜ್ಜ ನಿಮ್ಮ ದೊಡ್ಡ ಅಭಿಮಾನಿ,

  • @vijayalakshmivijayalakshmi1210
    @vijayalakshmivijayalakshmi1210 2 года назад +1

    Title ನಲ್ಲಿ ಬರುವ ವಿಷಯಕ್ಕೂ ನೀವು ಇಲ್ಲಿ ಪ್ರಸ್ತುತ ಪಡಿಸಿ ಇರುvuddakkoo ಏನೋ samabhanda ಇಲ್ಲ

    • @TotalKannadaMedia
      @TotalKannadaMedia  2 года назад

      ನೀವು ಪೂರ್ತಿ ವಿಡಿಯೋ ನೋಡಿಲ್ಲ ಅನ್ನಿಸುತ್ತೆ.. ನಾವು ಇದುವರೆಗೂ ವಿಷಯಕ್ಕೆ ಸಂಬಂಧ ಪಡದ ಯಾವುದೇ ಶೀರ್ಷಿಕೆಗಳನ್ನು ಬಳಸಿಲ್ಲ.. ರಾಜೇಶ್ ಅವರ ವಯಕ್ತಿಕ ಜೀವನದ ಕುರಿತು ಹೇಳುವಾಗ ಶೀರ್ಷಿಕೆಯಲ್ಲಿ ಬಳಸಿರುವ ವಿಚಾರ ಪ್ರಸ್ತಾಪ ಆಗಿದೆ. ವಿಡಿಯೋದ ಕೊನೆಯ ಭಾಗದಲ್ಲಿ ಆ ವಿಷಯ ಇದೆ. ದಯವಿಟ್ಟು ಇನ್ನೊಮ್ಮೆ ನೋಡಿ. ಧನ್ಯವಾದಗಳು.

  • @ShivashankarMagaji
    @ShivashankarMagaji 2 года назад +2

    *ಕಲಾ ತಪಸ್ವಿ ರಾಜೇಶ್ ಅವರ ಮೊದಲ ಚಿತ್ರ ವೀರ ಸಂಕಲ್ಪ ಎರಡನೇ ಚಿತ್ರ ಶ್ರೀ ರಾಮಾಂಜನೇಯ ಯುದ್ಧ ಇದಾದ ಎರಡು ವರ್ಷಗಳ ನಂತರ ಸಿ.ವಿ.ಶಿವಶಂಕರ್ ಅವರ ನಿರ್ದೇಶನದಲ್ಲಿ ನಮ್ಮ ಊರು ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ. ಈ ಚಿತ್ರಕ್ಕೆ ಮೊದಲು ರಮೇಶ್ ಅವರು ಆಯ್ಕೆಯಾಗಿದ್ದರು ನಂತರ ರಾಜೇಶ್ ಅವರು ಆಯ್ಕೆಯಾದರು. ಈ ಚಿತ್ರದ ನಾಯಕಿ ಕೃಷ್ಣಕುಮಾರಿ ಅವರು ನಿರ್ದೇಶಕರಿಗೆ ಕೇಳಿದ ಪ್ರಶ್ನೆಗೆ ರಮೇಶ್ ಅಲ್ಲವೇ ನಾಯಕ ನಟರೆಂದು ಎಂದು ಆಗ ನಿರ್ದೇಶಕರು ಹೇಳುತ್ತಾರೆ ರಮೇಶ್ನೊ ರಾಜೇಶ್ನೊ ಯಾರೋ ಮಾಡಮ್ಮ ಎಂದು ಹೇಳಿದಾಗ ಅಂದಿನಿಂದ ವಿದ್ಯಾಸಾಗರ್ ಎಂಬ ಹೆಸರಿನ ನಟ ರಾಜೇಶ್ ಎಂಬ ಹೆಸರಿನಿಂದ ನಾಮಾಂಕಿತಗೊಂಡು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕಲಾ ಸೇವೆಯನ್ನು ನೀಡಿ ಕಲಾ ತಪಸ್ವಿಯಾದರು. ತುಂಬಾ ಧನ್ಯವಾದಗಳು ಮಂಜುನಾಥ್ ಸರ್ ಕಲಾ ತಪಸ್ವಿ ರಾಜೇಶ್ ಅವರು ನಡೆದು ಬಂದ ಹಾದಿ ಮತ್ತು ಅವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದಕ್ಕೆ.*

    • @MADHU.3369
      @MADHU.3369 2 года назад

      ಶ್ರೀ ರಾಜೇಶ್ ರವರು ಕನ್ನಡದ ಶಿವಾಜಿಗಣೇಶನ್ ಎಂದೇ ಪ್ರಸಿದ್ಧಿ ಪಡೆದಿದ್ದ ಮಹಾನ್ ನಟ, ಅವರ ಆತ್ಮಕ್ಕೆ ಶ್ರೀ ಮಲೆ ಮಹದೇಶ್ವರ ಸ್ವಾಮಿಯು ಚಿರಶಾಂತಿಯನ್ನು ನೀಡಲಿ.

  • @igovindabhandary8677
    @igovindabhandary8677 2 года назад

    ಸರ್,ಹಾಡು ಚೆನ್ನಾಗಿ ಹಾಡುತ್ತೀರಿ .ಹಿನ್ನಲೆ ಗಾಯಕರ ಹೆಸರನ್ನು ಕೂಡಾ ಹೇಳಿದರೆ ಅವರನ್ನು ನೆನಪಿಸಿದಂತೆ ಆಗುತ್ತದೆ.ಕಾರ್ಯಕ್ರಮ ಸೂಪರ್ ಆಗಿತ್ತು🙏

  • @satishmuthur2494
    @satishmuthur2494 2 года назад

    Chandavalliya thota is dr rajkumar's 50th movie

  • @veereshmadappa4971
    @veereshmadappa4971 4 месяца назад

    ಸೌಂದರಾಜನ್ ರವರು ಆಶೀರ್ವಾದ ಚಿತ್ರದಲ್ಲಿ ಉದಯಕುಮಾರ್ ರವರಿಗೆ ಹಾಗೂ ಸದಾರಮೆ ಚಿತ್ರದಲ್ಲಿ ಕಲ್ಯಾಣ ಕುಮಾರ್ ರವರಿಗೆ ಹಾಡಿದ್ದಾರೆ.

  • @suryakala4339
    @suryakala4339 2 года назад

    Good voice even at this age

  • @ambujaambuja8616
    @ambujaambuja8616 2 года назад

    Nanna mechhina nata Rajesh sir

  • @gayathriav336
    @gayathriav336 2 года назад +5

    ನಿಮ್ಮ ವೃತ್ತಿ ಯಾವುದಾಗಿತ್ತು

    • @manjunathhs4461
      @manjunathhs4461 2 года назад +1

      ಹಲವಾರು....
      ಮುಂದಿನ ತಿಂಗಳು "ಮನಸಾರೆ" ಸರಣಿಯಲ್ಲಿ ನೀವು ನನ್ನ ಬಗ್ಗೆ ವಿವರವಾಗಿ ನೋಡಿ ತಿಳಿದುಕೊಳ್ಳಬಹುದು.

  • @roopakishen1127
    @roopakishen1127 2 года назад +1

    ಹೆರಳು!!! ಚಿಕ್ಕವಳಾಗಿದ್ದಾಗ ಈ ಪದ ಕೇಳಿದ್ದು!!!

  • @lokeshm7550
    @lokeshm7550 2 года назад

    ಹೆಸರು ಗೊತ್ತಿಲ್ಲ ಸರ್ ಆದ್ರೆ ಸಿನಿಮಾ ನಾನು ನೋಡಿದ್ದೀನಿ

  • @arunr6174
    @arunr6174 2 года назад +1

    Arjun sarjaravara jothe tamil movie madiddare

  • @rajeshsmusical
    @rajeshsmusical 2 года назад

    TMS range no other singers had

    • @manjunathhs4461
      @manjunathhs4461 2 года назад +1

      How about Shirkaali Govindarajan sir?

    • @rajeshsmusical
      @rajeshsmusical 2 года назад

      Manjunath HS yes TMS sergazhi all were great but TMS had the manly voice & was the hero voice 🙏🙏btw manjunath avare nimma cinema swarasyagalu tumba chennagide am a big fan🙏🙏

  • @yasmithayogitha4474
    @yasmithayogitha4474 2 года назад

    Avaru iddaga alabekittu aradu maduve antha satha mele yak althira

  • @sharanyaramesh2714
    @sharanyaramesh2714 2 года назад

    Sir ramesh alla avara hesaru m.s.ranga, seetha film nalli.

    • @manjunathhs4461
      @manjunathhs4461 2 года назад +1

      "Seeta" chitrada eradane naayakaru Ramesh.

    • @anuradhamn5715
      @anuradhamn5715 2 года назад

      Rameshe ,. Gangadhar friend seethali

  • @nanjundaswamys2308
    @nanjundaswamys2308 4 месяца назад

    ಮುನಿ ಚೂಡಪ್ಪ ಎಂದು ಇರ ಬಹುದು ನೋಡಿ

  • @srjagannatharao2081
    @srjagannatharao2081 2 года назад

    Y7

  • @darshanyadav1331
    @darshanyadav1331 2 года назад +1

    Ksl ಸ್ವಾಮಿ ಭಲೇ ......ಸಿನಿಮಾದಲ್ಲಿ ನೀವು ರಾಜೇಶ್ ಅವರನ್ನು ತೋರ್ಸಿದ್ರೆ ನಿಮಗೆ ಕೋಟಿ rs ಬಹುಮಾನ 😃😃😃😃😃😃😃😃😃😃😃😃😃😃😃😃😃😃😃😃😃😃😃

    • @manjunathhs4461
      @manjunathhs4461 2 года назад +2

      ನಮ್ಮಿಂದ ತಪ್ಪು ಮಾಹಿತಿ ಬಂದಿರುವುದಕ್ಕೆ ಕ್ಷಮೆ ಯಿರಲಿ. ಅದನ್ನು ಸರಿಪಡಿಸುತ್ತೇವೆ.

  • @ashwinibr9848
    @ashwinibr9848 2 года назад

    change the title.Gives wrong idea.

  • @vijayashetty6730
    @vijayashetty6730 2 года назад

    Sirnimamathunimananapinashakthitumbakushisirchanaghieri

  • @ratnamalaratnamala4842
    @ratnamalaratnamala4842 2 года назад

    ಹೌದು ಸಾರ್ ನೀವು ಹೇಳಿದ ಎಲ್ಲಾ ಮಾತು ಗಳು ನಿಜ ಅವರ ಹೆಂಡತಿ geetha ನಮ್ಮ ಅಣ್ಣನ ಮನೆಯಲ್ಲಿ Rentge ಇದ್ದರು ಅಲ್ಲಿ Rajesh ಬರುತ್ತಾ ಇದ್ದರು avarebbaru Drama galalli Acoting ಮಾಡುತ್ತಾ ಇದ್ದರು ಆಗ ಅವರ hesaru vidyasagar ಹಾಗೆ Love ಮಾಡಿ ಮದುವೆ ಆ ದರು ನಾನು ಅಣ್ಣ ನ ಮನೆ ಗೆ ಹೋದಾಗ ಎಲ್ಲರನ್ನೂ mathadsuthidde Rajesh ಚೆನ್ನಾಗಿ maathadesutheddaru ಒಳ್ಳೆಯ ಮನುಷ್ಯ ಅವರು ಅವರ ಸಿನಿಮಾ ಗಳು ಎಲ್ಲಾ ನೋಡಿ ddeeni ನೀವು ಚೆನ್ನಾಗಿ ಮಾತು ಗಳು ಹೇಳಿ deri dhanyavadagalu ಆದರೆ ಇನ್ನೊಬ್ಬ ಹೆಂಡತಿ hesaru ಹೇಳಲಿಲ್ಲ ಅದು ನಂಗೆ ಗೊತ್ತಿಲ್ಲ

  • @vss652433af
    @vss652433af 2 года назад

    A different type actor

  • @pruthvirajtiptur4387
    @pruthvirajtiptur4387 Год назад

    He is muni Chudayya not muni chouda give respect first

  • @siddapasiddapa8137
    @siddapasiddapa8137 2 года назад

    Haudu. Helabedi

  • @sandhyarani6677
    @sandhyarani6677 4 месяца назад

    Nimhadu chennagilla tata hadbedri

  • @siddapasiddapa8137
    @siddapasiddapa8137 2 года назад

    Hadhuhelabediragachennagilla

  • @svradhakrishnaradhanna114
    @svradhakrishnaradhanna114 2 года назад

    Ĺ