Sir, I appreciate your memory power. You are highly talented.Your narrative skill is exemplary. The background to the memorable songs - “ Nam Tipparalli” and “Kolike ranga”- is very well explained.. It feels great to be a kannadiga,
1.ಮುಖಾರಿ 2.ನಾ ಟ್ ರಾಗ These two still relevant who did not get a payment after signing classical music 1.ಬೊರೆಗೌಡ💞ಬಸವಿ 2.ಕೋಳಿಕೆ-ರಂಗ. (ಇ ಎರಡು ಉದಾಹರಣೆಗಳು ENGLISH MEDIUM ENGLISH MEDIUM ಅಂತ ಹಠ ಮಾಡುವ ಪೋಷಕರಿಗೆ ಪ್ರೀತಿಯಿಂದ ಅರಿವು ಮಾಡಿಸಬೇಕು.)
ನಿಮ್ಮ ಪ್ರತಿಕ್ರಿಯೆ ಮತ್ತು ಸಲಹೆಗೆ ಧನ್ಯವಾದಗಳು ಪ್ರವೀಣ್.. ಬಹಳಷ್ಟು ಮಂದಿ ವೀಕ್ಷಕರು 15 ನಿಮಿಷಕ್ಕಿಂತ ಹೆಚ್ಚಿನ ಅವಧಿಯ ವಿಡಿಯೋಗಳನ್ನು ನೋಡಲು ಇಚ್ಛಿಸುವುದಿಲ್ಲ ಮತ್ತು ಎಷ್ಟೋ ಮಂದಿ ಪೂರ್ತಿ ವಿಡಿಯೋವನ್ನು ಕೂಡ ನೋಡುವುದಿಲ್ಲ... ನಿಮ್ಮಂತಹ ಕೆಲವೇ ಮಂದಿ ಸಾಹಿತ್ಯಾಸಕ್ತರು ಪೂರ್ತಿ ವಿಡಿಯೋ ನೋಡಲು ಬಯಸುತ್ತಾರೆ. ಆದುದರಿಂದ ನಮ್ಮ ಹೆಚ್ಚಿನ ವಿಡಿಯೋಗಳನ್ನು 15 - 20 ನಿಮಿಷಗಳಿಗೆ ಸೀಮಿತಗೊಳಿಸಿದ್ದೇವೆ..
@Praveen Shimoga ❤️🙏 ನಮ್ಮ ಇತರೆ ವಿಡಿಯೋಗಳನ್ನು ಸಹ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.. ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚುವ ಮೂಲಕ ನಮ್ಮ ಈ ಕೆಲಸಕ್ಕೆ ಪ್ರೋತ್ಸಾಹಿಸಿ..
Sir, I appreciate your memory power. You are highly talented.Your narrative skill is exemplary. The background to the memorable songs - “ Nam Tipparalli” and “Kolike ranga”- is very well explained.. It feels great to be a kannadiga,
ಕೈಲಾಸ ದರ್ಶನ .. ಮಾಡಿಸಿದ ಗುಂಡು ರಾವ್ ಮತ್ತು ಟೋಟಲ್ ಕನ್ನಡ ಚಾನೆಲ್ ಅವರಿಗೆ ಹೃತ್ಪೂರ್ವಕ ವಂದನೆಗಳು. ಧನ್ಯೋಸ್ಮಿ
ಧನ್ಯವಾದಗಳು
ಕೈಲಾಸ ದರ್ಶನ ಮಾಡಿಸಿದ ಗುಂಡೂರಾವ್ ಗುರುಗಳಿಗೆ ಧನ್ಯವಾದಗಳು 🌹
Sir, your talk helps to become best kannada teachers, historical value is immense,my pranams to you and your chanal
i am very overwhelmed and excited happy don't know its amazing fantastic KAiLASAM
ನಿಮ್ಮ ಮಾತುಗಳು ಅದ್ಭುತ ಸ್ವಚ್ಛ ಕನ್ನಡ
ಸೊಗಸಾಗಿತ್ತು ಸರ್ ನಾನು ತಮ್ಮ ಅಭಿಮಾನಿ. ಈಗಲ್ಲ ಮೊದಲಿಂದಲೂ ಕೂಡ. ನಿಮ್ಮ ಓದು ಹಾಗೂ ನೆನಪಿದ ಶಕ್ತಿಗೆ ಎಷ್ಟು ಹೇಳಿದರು ಕಡಿಮೆಯೇ.🙏
Idhu... Neevu madutthiruvudhu ninavadha kannada seve... Guruve.. Namma kannada horatagararu kailasamrantha.. Genius gala bagge modhlu thilakollabeku.. Aga horatakke nijavadha artha barutthe.. Avara janapadha shailiya hadugalu hadodhu thumba kashta... Adhakke sakashtu parishrama.. Andha hage neevu thumba chennagi adhyayana madi namage saralavagi thilisiddheeri sir.. Nanu avara drama.. Polikitti matthu.. Tollu gatti odhidhe adhanna abhinayisodhakke. Thumba parishrama patte... Aha entha mahanubhava namma kailasam.. Avarondhu kailasa parvatha.. Swamy.... Thumba.. Thumba.. Dhanyavadhagalu... Dhanyosmi swami... Kailasam krupa kataksha siddhirastu... Olledhagali... Jai kannadambe.. Jai bhuvaneshwari... Jai matha
ಸರ್ ನಿಮ್ಮ ನಿರೂಪಣೆ ಅದ್ಭುತ
ಸೊಗಸಾದ ಕಾರ್ಯಕ್ರಮ
Soooooper!
1.ಮುಖಾರಿ
2.ನಾ ಟ್ ರಾಗ
These two still relevant who did not get a payment after signing classical music
1.ಬೊರೆಗೌಡ💞ಬಸವಿ
2.ಕೋಳಿಕೆ-ರಂಗ. (ಇ ಎರಡು ಉದಾಹರಣೆಗಳು ENGLISH MEDIUM ENGLISH MEDIUM ಅಂತ ಹಠ ಮಾಡುವ ಪೋಷಕರಿಗೆ ಪ್ರೀತಿಯಿಂದ ಅರಿವು ಮಾಡಿಸಬೇಕು.)
Danyavada
ಬೊಂಬಾಟ್
ಧನ್ಯವಾದಗಳು ❤️
Hats off to you sir
Sir keep uploading... Great work 👍😊❤️
😁😀
Episode time jaasti maadi... Kailasam yavaglu barita eddilla, avru yellavannu bereyavarinda barista edru anta. Avre bardiddre ennu yeshtu barita edro yeno
ನಿಮ್ಮ ಪ್ರತಿಕ್ರಿಯೆ ಮತ್ತು ಸಲಹೆಗೆ ಧನ್ಯವಾದಗಳು ಪ್ರವೀಣ್.. ಬಹಳಷ್ಟು ಮಂದಿ ವೀಕ್ಷಕರು 15 ನಿಮಿಷಕ್ಕಿಂತ ಹೆಚ್ಚಿನ ಅವಧಿಯ ವಿಡಿಯೋಗಳನ್ನು ನೋಡಲು ಇಚ್ಛಿಸುವುದಿಲ್ಲ ಮತ್ತು ಎಷ್ಟೋ ಮಂದಿ ಪೂರ್ತಿ ವಿಡಿಯೋವನ್ನು ಕೂಡ ನೋಡುವುದಿಲ್ಲ... ನಿಮ್ಮಂತಹ ಕೆಲವೇ ಮಂದಿ ಸಾಹಿತ್ಯಾಸಕ್ತರು ಪೂರ್ತಿ ವಿಡಿಯೋ ನೋಡಲು ಬಯಸುತ್ತಾರೆ. ಆದುದರಿಂದ ನಮ್ಮ ಹೆಚ್ಚಿನ ವಿಡಿಯೋಗಳನ್ನು 15 - 20 ನಿಮಿಷಗಳಿಗೆ ಸೀಮಿತಗೊಳಿಸಿದ್ದೇವೆ..
@@TotalKannadaMedia artavayitu sir. dhanyavadagalu. nimma e kaarya nijakku adbuta
@Praveen Shimoga ❤️🙏 ನಮ್ಮ ಇತರೆ ವಿಡಿಯೋಗಳನ್ನು ಸಹ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.. ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚುವ ಮೂಲಕ ನಮ್ಮ ಈ ಕೆಲಸಕ್ಕೆ ಪ್ರೋತ್ಸಾಹಿಸಿ..
Election banthu Andre naalku car pracharakke, maarvadi hatra saalakke Kai chachi, 2ecre gaddhe egaroitu., I'du Barediddu yaaru.,