ಮೊದಲು ಆಟೋದಲ್ಲಿ ಶುರುಮಾಡಿದ್ದು
HTML-код
- Опубликовано: 3 сен 2023
- #foodlocations #gobicenter #Bengaluru
ಮೊದಲು ಆಟೋದಲ್ಲಿ ಶುರುಮಾಡಿದ್ದು #gobi 🎯ಜನ ಜಾಸ್ತಿ ಆದ್ರೂ ಅಂತ ಅಂಗಡಿ ಮಾಡ್ದೆ..! | Samruddhi Gobi Center
Location: goo.gl/maps/BtxCE2Q6nd94oF298
Place: Samruddhi Gobi Center
18th Main Rd, Anjanaswamy Layout,
Padmanabhanagar, Bengaluru, Karnataka 560070
Samruddhi Gobi Center
Phone: 90352 84456
Timing: 05:00pm To 10:00pm
Gobi Manchuri: Rs.60/-
Veg Fried Rice: Rs.50/-
Noodels: Rs.50/-
Baby Corn: Rs.70/-
Mushroom: Rs.80/-
Palak Manchuri: Rs.70/-
Gobi Rice: Rs.70/-
Gobi Noodles: Rs.70/-
Baby Corn Rice: Rs.80/-
Baby Corn Noodles: Rs.80/-
----------------------------------------------------------------------------------------------
🎬CREDITS:
SUPPORTER » ARYAN
-----------------------------------------------------------------------------------------------
Facebook link: / withfoodlocations
Instagram link: / thefoodlocations
For inquiries, please email: akshithfl6@gmail.com
Please Note Food Locations Contact number: 8660142365 Развлечения
Gobi and masale Pani Puri recipe and videos Bejan aythu bro yestu antha thorsthira
Nodi nodi bejar aaguthe
1 super sir with machine operating gobi
super, modern gobi making machine..👌
Expect ಮಾಡಿದ್ದಾರೆ ಅಲ್ಲ accept ಮಾಡಿದ್ದಾರೆ ಸರ್ ❤️
ಓಹ್ shakespiere
Super
Both palak and red gobi manchurian recipe please .
Basic masala torise
Bro, visited this place.....Yen guru location adu..Pakkadalle garbage dump yard ide...yen parimala anthira
Aiyyo howda matte RUclipsrs nodi hege torstaare yella chennagide anno tara
Namige torise hege madodu antha
Yelru adne heltare,, nave own agi madiradu copy madilla antha... Yella ingredients home made but secrate
ನಾನು ತುಂಬಾ ನೋಡಿದ್ದೇನೆ ನಾವು ಮಾಡಬೇಕು ಅಂದರೆ ಏನು ಗೊತ್ತಿದೆಯೋ ಅದನ್ನು ಮಾಡಬೇಕು ರುಚಿ ನೋಡಬೇಕು ಏನು ಕಡಿಮೆಯಾಗುತ್ತದೆ ಅದನ್ನು ಹಾಕಬೇಕು ಅಥವಾ ಕೇಳಿ ತಿಳಿದುಕೊಳ್ಳಬೇಕು. ಯಾರೋ ಒಬ್ಬರ ರೀತಿಯೇ ಮಾಡಬೇಕು ಅಂತ ಇಲ್ಲ. ನೀವು ಮಾಡಿರುವುದು ರುಚಿಯಾಗಿದ್ದರೆ ಸಾಕು ಜನ ಮೆಚ್ಚಿದರೆ ಸಾಕು. ಮಾಡುತ್ತಾ ಮಾಡುತ್ತಾ ಎಲ್ಲವೂ ಸರಿಯಾಗುತ್ತದೆ. 10 ಜನರನ್ನು ಕೇಳಿದರೆ ಒಬ್ಬ ವ್ಯಕ್ತಿಯಾದರೂ ಹೇಳಿಕೊಡುತ್ತಾರೆ, ಮಾಡುತ್ತಾ ಹೋಗಬೇಕು. ನಾನು ಒಂದು ಬಾರಿ ಒಬ್ಬ ಪಾನಿಪುರಿ ಮಾಡುವವರನ್ನು ಕೇಳಿದೆ ಅದಕ್ಕೆ ಅವರು ದುಡ್ಡು ಕೊಟ್ಟರೆ ಮನೆಗೆ ಬಂದು ರೆಸಿಪಿ ಕಲಿಸಿಕೊಟ್ಟು ಹೋಗುತ್ತಾರೆ ಎಂದು ಹೇಳಿದರು.
Nivu tinodu madbedi
Good morning brother ♥️