@ I know buy you said ganadyenne which I understand as cold pressed . Whether it should be virgin oil ? It is very confusing there are so many variations in the market .
@@CLG100 ನನಗೆ ಗೊತ್ತಿರುವ, ನಮ್ಮ ಮನೆ ಹತ್ತಿರದ ಗಾಣದಿಂದ ಕೊಬ್ಬರಿ ಎಣ್ಣೆಯನ್ನು ತರುತ್ತಿದ್ದೆವು, ಈ ನಡುವೆ ಆನ್ಲೈನ್ನಲ್ಲಿ ಟಾಟಾ ಅವರ ಕೊಬ್ಬರಿ ಎಣ್ಣೆ ತರಿಸಿಕೊಳ್ಳುತ್ತಿದ್ದೇವೆ, ತುಂಬಾ ಚೆನ್ನಾಗಿರುತ್ತದೆ
👌👌👌ದೀಪಾವಳಿ ಶುಭಾಶಯಗಳು
ಧನ್ಯವಾದಗಳು
💐 super 👌👌👏👏 Happy dipawali 💐
ಧನ್ಯವಾದಗಳು
ಕೇಸರಿ ಬಾತ್ ತುಂಬ ಚೆನ್ನಾಗಿದೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೆ ಮತ್ತು ರಾಜಿ ಯವರಿಗೆ🙏🙏
ಧನ್ಯವಾದಗಳು
Happy Deepavali for you and your family 💐💐
ಧನ್ಯವಾದಗಳು
Neemagu ದೀಪಾವಳಿ ಯ, harthika Shubhashayagalu,, Medam ❤
ಧನ್ಯವಾದಗಳು
Deepavali habbada hardika shubhashayagalu 🎉
ಧನ್ಯವಾದಗಳು
Happy deepavali mam
ಧನ್ಯವಾದಗಳು
ನೀರು ತುಂಬುವ ಹಬ್ಬದ ಶುಭಾಶಯಗಳು.
ಧನ್ಯವಾದಗಳು
Happy Deepawali to you nd your family nice recipe mam
ಧನ್ಯವಾದಗಳು
Mamtha whete do you get your kobbari yenbe please ? Which variety doesn't have the aroma of tengin yenne . We are also vegans .
Kobbari enne & thengina enne are same madam
@ I know buy you said ganadyenne which I understand as cold pressed . Whether it should be virgin oil ? It is very confusing there are so many variations in the market .
@@vijayalakshmijatavallabha739
ಒಣಗಿದ ಕೊಬ್ಬರಿಯಿಂದ ತೆಗೆಯುವ ಎಣ್ಣೆ ಕೊಬ್ಬರಿ ಎಣ್ಣೆ, ತೆಂಗಿನ ಎಣ್ಣೆ ಅಂದರೆ ಕಾಯಿಹಾಲು ತೆಗೆದು ಅದನ್ನು ಕುದಿಸಿ ಎಣ್ಣೆ ತೆಗೆಯುವ ಪದ್ಧತಿ
@@CLG100
ನನಗೆ ಗೊತ್ತಿರುವ, ನಮ್ಮ ಮನೆ ಹತ್ತಿರದ ಗಾಣದಿಂದ ಕೊಬ್ಬರಿ ಎಣ್ಣೆಯನ್ನು ತರುತ್ತಿದ್ದೆವು, ಈ ನಡುವೆ ಆನ್ಲೈನ್ನಲ್ಲಿ ಟಾಟಾ ಅವರ ಕೊಬ್ಬರಿ ಎಣ್ಣೆ ತರಿಸಿಕೊಳ್ಳುತ್ತಿದ್ದೇವೆ, ತುಂಬಾ ಚೆನ್ನಾಗಿರುತ್ತದೆ
@@mamathaprabhakar794 ok will try . It will be written as virgin coconut oil ?
ನೀವು vegan ಯಾವಾಗ ಅದ್ರಿ ಮತ್ತು ಯಾಕೆ?
ಐದು ವರ್ಷಗಳಾಯ್ತು, ಆದಷ್ಟು ಉಳಿದ ಜೀವಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಉದ್ದೇಶದಿಂದ
Happy Diwali 🎉🎉
ಧನ್ಯವಾದಗಳು
Happy Diwali.....
ಧನ್ಯವಾದಗಳು