Это видео недоступно.
Сожалеем об этом.

BHASMANGI BETTA (BASAVANGI BETTA) | ಭಸ್ಮಾಂಗಿ ಬೆಟ್ಟ (ಬಸವಾಂಗಿ ಬೆಟ್ಟ) ಬೂದಿ ಬಸಪ್ಪ ನಾಯಕ ಕಥೆ

Поделиться
HTML-код
  • Опубликовано: 27 май 2024
  • BHASMANGI BETTA (BASAVANGI BETTA) | ಭಸ್ಮಾಂಗಿ ಬೆಟ್ಟ (ಬಸವಾಂಗಿ ಬೆಟ್ಟ) #sikkantesanchara
    ಬೂದಿ ಬಸಪ್ಪ ನಾಯಕ ಕಥೆ
    ಈ ಕೋಟೆಯನ್ನು ಕಟ್ಟಿಸಿದ್ದು ಯಾರು ಮತ್ತು ಯಾಕೆ ಇನ್ನೂ ಅನೇಕ ಮಾಹಿತಿ
    My WhatsApp: 70229 72367
    #ಸಿಕ್ಕಂತೆಸಂಚಾರ #sikkantesachara #youtube #youtubevideo #fitness #tumkur #tumakurukarnataka #vijay #iyengaryoga #ayodhya #krishna #treding #trendingvideo #madhugiri #karnatakaforestdepartment #asia #2023 #2024 #madhugiri #tumakuru #tumakurukarnataka #tumakurudistictnews #fortsofindia #fortsofkarnataka #nearbangalore

Комментарии • 56

  • @SureshBhatt-mf4jb
    @SureshBhatt-mf4jb 2 месяца назад +4

    🙏🏼😌🚩 ಸೂಪರ್. ಮಳೆ ಆದಮೇಲೆ ಸ್ವಲ್ಪ ಹಸಿರು ತುಂಬಿದಾಗ ಬಂದಿದ್ರೆ ಇನ್ನೂ ಸೂಪರ್ ಆಗಿರೋದು. ಚನ್ನಾಗಿದೆ, ಧನ್ಯವಾದಗಳು. 🙏🏼😌🚩

    • @SIKKANTESANCHARA
      @SIKKANTESANCHARA  2 месяца назад

      ಅನುಕೂಲ ಆದರೆ, ಆಗಲೂ ಒಮ್ಮೆ ಹೋಗಿ ಬರುತ್ತೇನೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @ashokkumara1749
    @ashokkumara1749 4 дня назад +1

    Thank u sir........ Last time nanu nimge ee bettadha LINK share madidde....illi ondhu video maadi antha....Hope nivu nodidri andkondidini...... Thank u so much...... Nam ammana uru adhu❤❤❤❤❤❤❤

  • @chintuempire1012
    @chintuempire1012 2 месяца назад +2

    ಒಬ್ರೆ ಒಬ್ರೇ suthadthiralla super sir great

    • @SIKKANTESANCHARA
      @SIKKANTESANCHARA  2 месяца назад

      THANK YOU
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @parthasarathy459
    @parthasarathy459 2 месяца назад +2

    ನಿಮ್ಮ ಸಾಹಸ ಮೆಚ್ಚುವಂತದ್ದು ಮತ್ತು ನಿಮಗೆ ಚರಿತ್ರೆಯಲ್ಲಿ ಇರುವ ಆಸಕ್ತಿ ಮತ್ತು ತಿಳುವಳಿಕೆ ಕೂಡ ಶ್ಲಾಘನೀಯ.
    ನಿಮ್ಮ ಈ ಕಾರ್ಯಗಳಿಗೆ ದೇವರು ಇನ್ನೂ ಹೊಸ ಸ್ಪೂರ್ತಿ ಮತ್ತು ಶಕ್ತಿಯನ್ನು ತುಂಬಲಿ ಎಂದು ಬೇಡುತ್ತೇನೆ.
    ಧನ್ಯವಾದಗಳು

    • @SIKKANTESANCHARA
      @SIKKANTESANCHARA  2 месяца назад

      ಏನಾದರೂ ಆಗಲಿ... ನಮ್ಮ ಪೂರ್ವಿಕರು ಕಟ್ಟಿರುವ ಕೋಟೆ ಕೊತ್ತಲಗಳು ಉಳಿದುಕೊಂಡರೆ ಅಷ್ಟೇ ಸಾಕು..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @ramachandrarajukr8400
    @ramachandrarajukr8400 2 месяца назад +2

    ನೀವು ತುಂಬಾ ಸಹಸಿಗರು ನಿಮ್ಮಿಂದ ಸುಮಾರು ಕೋ 32:53 ಟೆಗಳ ಪರಿಚಯವಾಯಿತು ಧನ್ಯವಾದಗಳು ಸರ್ 🙏

    • @SIKKANTESANCHARA
      @SIKKANTESANCHARA  2 месяца назад

      ನಾನು ಹೇಳಿದ್ದು ಕೇವಲ ಅದರ ಪರಿಚಯ ಮಾತ್ರ, ಸರ್ಕಾರಗಳು ಇತ್ತ ಗಮನ ಹರಿಸಿದರೆ, ಇನ್ನೂ ಹೆಚ್ಚಿನ ಮಾಹಿತಯನ್ನು ಪಡೆದುಕೊಳ್ಳಬಹುದಿತ್ತು.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @lmudeshishetkarsantoshsang5852
    @lmudeshishetkarsantoshsang5852 Месяц назад +1

    ಜೈ ಆಂಜನೇಯ 🕉️ 🚩🙏

    • @SIKKANTESANCHARA
      @SIKKANTESANCHARA  27 дней назад +1

      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @ShivaKumarShivaKumar-hj8mg
    @ShivaKumarShivaKumar-hj8mg 2 месяца назад +1

    ನಮ್ಮ ಮಧುಗಿರಿ ತಾಲ್ಲೂಕು ಬಸಮಂಗಿ ಬೆಟ್ಟ ಬೋಧಿಬಸಪ್ಪನಾಯಕ ರ ಚರಿತ್ರೆ ನಮ್ಮ ಕರ್ನಾಟಕ ದ ಹೆಮ್ಮೆ ನಾಯಕ ರು ಸಿರಾ ಕಸ್ತೂರಿ ರಂಗಪ್ಪ ನಾಯಕ ಪಾಳೇಗಾರ ತುಂಬಾ ದೊಡ್ಡ ಕೊಡುಗೆ ಇದೆ ತುಂಬಾ ಧನ್ಯವಾದಗಳು ಸರ್ ಕರ್ನಾಟಕದ ಪಾಳೇಗಾರರ ಚರಿತ್ರೆ ಎತ್ತಿ ತೋರಿಸುತ್ತಿರುವ ಅಂತ ನಿಮ್ಮಂತವರಿಗೆ ತುಂಬಾ ಧನ್ಯವಾದಗಳು

    • @lakshmigawda8059
      @lakshmigawda8059 2 месяца назад

      ಅಲ್ಲಿನ ಸ್ಥಳೀಯರು ಎಲ್ಲರೂ ಸೇರಿ ಸರ್ಕಾರಕ್ಕೆ ಮನವೇನು ಮಾಡಬೇಕು ಬೇಜಾರು ತರಬೇಕು ಈ ಕೋರ್ಟಿನ ರಕ್ಷಣೆ ಮಾಡೋದಕ್ಕೆ ಅಭಿವೃದ್ಧಿ ಮಾಡೋದಕ್ಕೆ ಪ್ರವಾಸಿ ತಾಣ ಮಾಡೋದಿಕ್ಕೆ ಎಲ್ಲರೂ ಸೇರಿ ಸರ್ಕಾರಕ್ಕೆ ಮನವಿ ಮಾಡಬೇಕು

    • @SIKKANTESANCHARA
      @SIKKANTESANCHARA  2 месяца назад

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @lakshmigawda8059
    @lakshmigawda8059 2 месяца назад +1

    ದಯವಿಟ್ಟು ಸರಕಾರ ಇಂತ್ತಾ ಎಲ್ಲಾ ಕೋಟೆ ದೇವಾಲಯಗಳನ್ನು ರಕ್ಷಿಸಬೇಕು

    • @SIKKANTESANCHARA
      @SIKKANTESANCHARA  2 месяца назад

      ಸರಕಾರಗಳು ಇತ್ತ ಇವುಗಳನ್ನು ಉಳಿಸಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಏಕೆಂದರೆ ಸಾರ್ವಜನಿಕರಿಗೆ ಇವುಗಳ ಮಹತ್ವ ಗೊತ್ತಿಲ್ಲ. ಗೊತ್ತಿದ್ದರೆ, ಅವರೇ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @shirram2700
    @shirram2700 2 месяца назад +1

    Psk🎉🎉

  • @ShivaKumarShivaKumar-hj8mg
    @ShivaKumarShivaKumar-hj8mg 2 месяца назад +1

    ಒಳ್ಳೆ ಮಾತನಾಡಿದ್ದೀರಾ ಇದನ್ನು ದಯವಿಟ್ಟು ಎಲ್ಲಾ ಸಾರ್ವಜನಿಕರು ಒಳ್ಳೆ ಫಾಲೋ ಮಾಡಿದರೆ ಒಳ್ಳೆಯದು

    • @SIKKANTESANCHARA
      @SIKKANTESANCHARA  2 месяца назад

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ.. ಅದರಿಂದ ನನಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ.
      ಧನ್ಯವಾದಗಳು..
      ಶುಭದಿನ

  • @ranganathamc4666
    @ranganathamc4666 Месяц назад +1

    Good information sir. God bless you

    • @SIKKANTESANCHARA
      @SIKKANTESANCHARA  Месяц назад

      Thank you so much
      ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ.

  • @user-on9ry5vx3i
    @user-on9ry5vx3i Месяц назад +1

    Hats off you sir 🙏

    • @SIKKANTESANCHARA
      @SIKKANTESANCHARA  27 дней назад

      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @seelanmanoharseelan5725
    @seelanmanoharseelan5725 2 месяца назад +2

    👑👑👑💎❤️❤️

    • @SIKKANTESANCHARA
      @SIKKANTESANCHARA  2 месяца назад

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @nethraramya
    @nethraramya 2 месяца назад +2

    ❤❤❤

    • @SIKKANTESANCHARA
      @SIKKANTESANCHARA  2 месяца назад

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @prabhavatijoshi6339
    @prabhavatijoshi6339 2 месяца назад +2

    Neeu tumba kote kottal galnnu torisuttira tumba dhanyaadaglu nimma bhashe uttarkannadadante annisuttada neeu ylliyavru tumba djanyavadgalu

    • @SHEKARSSLC
      @SHEKARSSLC 2 месяца назад +1

      Hubli

    • @SIKKANTESANCHARA
      @SIKKANTESANCHARA  2 месяца назад

      ನನ್ನ ಊರು ಹುಬ್ಬಳ್ಳಿ ಮೇಡಂ..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @kichchabadshah1663
    @kichchabadshah1663 2 месяца назад +1

    ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅಣ್ಣಾ❤❤

    • @SIKKANTESANCHARA
      @SIKKANTESANCHARA  2 месяца назад

      ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ.
      ಧನ್ಯವಾದಗಳು ಶುಭದಿನ

  • @gopijaganath4035
    @gopijaganath4035 2 месяца назад +1

    Nanu akaadae bandra e kotae na nodekondu bartene

    • @SIKKANTESANCHARA
      @SIKKANTESANCHARA  2 месяца назад

      ಸ್ವಲ್ಪ ಮಳೆ ಆದಮೇಲೆ ಹೋಗಿ ಬನ್ನಿ.. !
      ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ.
      ಧನ್ಯವಾದಗಳು ಶುಭದಿನ

  • @ShivaKumarShivaKumar-hj8mg
    @ShivaKumarShivaKumar-hj8mg 2 месяца назад +1

    ಸರ್ ನಮ್ದು ಮಧುಗಿರಿ ಇದೆ ನಾವು ಈ ಕೋಟೆಯನ್ನು ನೋಡಿದ್ದೇವೆ

  • @hundikam175
    @hundikam175 Месяц назад

    nanna ibbaru annandirige share maadiddene adbuta video

  • @soloexplorervino
    @soloexplorervino 2 месяца назад +2

    Obree hogidra sir

    • @SIKKANTESANCHARA
      @SIKKANTESANCHARA  2 месяца назад +1

      ಹೌದು ಬ್ರದರ್‌ ಒಬ್ಬನೇ ಹೋಗಿದ್ದೇ
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

    • @soloexplorervino
      @soloexplorervino 2 месяца назад +1

      @@SIKKANTESANCHARA ok sir . Refer madatinii sir . N thanks for sharing nim whats app number also .. will save

  • @tl-evilkundapura3893
    @tl-evilkundapura3893 2 месяца назад +2

    ನಿಮ್ಮ ವಿಡಿಯೋದಲ್ಲಿ ವೈಸ್ ಕೋಡೊದು ಹೇಗೆ ಯಾವುದನ್ನ ಬಳಸಿದಿರಾ

    • @SIKKANTESANCHARA
      @SIKKANTESANCHARA  2 месяца назад +1

      ನನ್ನ ವಿಡಿಯೋಗಳು ಮೊಬೈಲ್‌ನಲ್ಲೆ ವಿಡಿಯೋ.. ವೈಸ್‌ ಓವರ್‌ ಎಲ್ಲವನ್ನು ಮಾಡುತ್ತೇನೆ. ಕೆಲವೊಂದು ವಿಡಿಯೋಗಗಳನ್ನು ಮೊಬೈಲ್‌ನಲ್ಲೇ ಎಡಿಟ್‌ ಮಾಡುತ್ತೇನೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

    • @tl-evilkundapura3893
      @tl-evilkundapura3893 2 месяца назад +1

      @@SIKKANTESANCHARA ವೈಸ್ ಸರಿಯಾಗಿ ಬರುವುದಿಲ್ಲ ಯಾಕೆ ನಾನು ವಿಡಿಯೋ ಮಾಡೋಕೆ ಟೈ ಮಾಡ್ತಿದೀನಿ ವೈಸ್ ಬರುವುದಿಲ್ಲ ಎನ್ ಉಪಯೋಗಿಸಿತಿರಾ

    • @SIKKANTESANCHARA
      @SIKKANTESANCHARA  2 месяца назад

      @@tl-evilkundapura3893 ನಾನು, ವೈಸ್‌ ರೆಕಾರ್ಡ್‌ ಮಾಡುವುದಕ್ಕೆ ನನ್ನ ಮೊಬೈಲ್‌ ಫೋನ್‌ ಬಳಸುತ್ತೇನೆ. ಚೆನ್ನಾಗಿ ಬರುತ್ತೆ. ಇಮ್ಮ ಬೊಬೈಲ್‌ ಯಾವುದು

    • @tl-evilkundapura3893
      @tl-evilkundapura3893 2 месяца назад +1

      @@SIKKANTESANCHARA Vivo 30 pro ಮೈಕ್ ಉಪಯೋಗಿಸಿತಿರಾ ನನ್ನ ವೈಸ್ ಜೋರಾಗಿ ಕೇಳುವುದಿಲ್ಲ . ಹೇಗೆ ಮಾಡ್ತಿರಾ ನನಗೆ ಮಾಹಿತಿ ಕೊಡಿ

    • @SIKKANTESANCHARA
      @SIKKANTESANCHARA  2 месяца назад

      @@tl-evilkundapura3893ಅದು ಒಳ್ಳೆಯ ಫೋನ್‌.. ನಾನು ಮೊದಲು vivo v20 ಉಪಯೋಗಿಸುತ್ತಿದ್ದೆ. vivo phones are good for videography

  • @ashokkumara1749
    @ashokkumara1749 4 дня назад +1

    Thank u sir........ Last time nanu nimge ee bettadha LINK share madidde....illi ondhu video maadi antha....Hope nivu nodidri andkondidini...... Thank u so much...... Nam ammana uru adhu❤❤❤❤❤❤❤

    • @SIKKANTESANCHARA
      @SIKKANTESANCHARA  21 час назад

      ನಿಮಗೂ ಕೂಡ ಧನ್ಯವಾದಗಳು
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು