Bandal Node Mandiradolu/ಬಂದಾಳ ನೋಡೆ ಮಂದಿರದೊಳು

Поделиться
HTML-код
  • Опубликовано: 28 окт 2024

Комментарии • 340

  • @swarnavallimatruvrunda
    @swarnavallimatruvrunda  6 месяцев назад +21

    ನಮ್ಮ ಭಜನೆ ನಿಮಗೆ ಇಷ್ಟವಾದರೆ, ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿಹ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
    ruclips.net/channel/UCQzvBti5BS9F3uVjAmM3wMg

  • @soumyamjoshi5952
    @soumyamjoshi5952 7 дней назад +1

    ಬಂದಾಳ್ ನೋಡೇ ಮಂದಿರದೊಳು ಭಾಗ್ಯದಲಕ್ಷ್ಮೀ | ಭಾಗ್ಯದಲಕ್ಷ್ಮೀ ಬಂದಾಳು ನೋಡೇ ||ಪ||
    ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ ||ಆ.ಪ||
    ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೇನುತಾ | ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ ||1||
    ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ | ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ ||2||
    ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ | ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ ||3||
    ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ | ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ ||4||

  • @ravindrabijapur2506
    @ravindrabijapur2506 9 месяцев назад +6

    ಜೈ ಶ್ರೀ ರಾಮ,ತಾವೆಲ್ಲರೂ ಮಹಾಲಕ್ಷ್ಮಿ ಸ್ವರೂಪ ತಾಯಂದ್ರೆ, ತಮ್ಮ ಕಂಠ ಸಿರಿ ಅದ್ಬುತ 🌹🌹🙏🙏

  • @saraswatigopal1215
    @saraswatigopal1215 28 дней назад +1

    ಶುಭವಾಗಲಿ💐ಶುಭನವರಾತ್ರಿ

  • @Mahadeva-k9v
    @Mahadeva-k9v Месяц назад +2

    Thumbha adbhutha dhwani jai........hoo.......

  • @saraswatigopal1215
    @saraswatigopal1215 28 дней назад +1

    ಸ್ವರ್ಣವಲ್ಲಿ ವೃಂದಕ್ಕೆ ನಮನಗಳು ಹಾಡು ಗ್ರೂಪ್ ತುಂಬ ಚೆನ್ನಾಗಿ ಹಾಡಿದ್ದೀರಧನ್ಯವಾದಗಳು

  • @AnusuyaSatyanarayana
    @AnusuyaSatyanarayana Месяц назад +1

    ಭಜನಾ ಮೃತ ಮಂಡಳಿ ಯವರು ತುಂಬಾ ಇಂಪಾಗಿ ಹಾಡಿದ್ದೀರಿ ಕೇಳಿ ತುಂಬಾ ಆನಂದ ವಾಯಿತು. ಹೀಗೆ ತಮ್ಮ ಕಾರ್ಯಕ್ರಮ ಮುಂದುವರಿಯಲಿ ಅನಂತ ಧನ್ಯವಾದಗಳು 🙏🙏👌👌

  • @saraswatigopal1215
    @saraswatigopal1215 28 дней назад +1

    ನಮಸ್ಕಾರ ತಾಯೆ ಎರಡು ಹಾಡು ತುಂಬ ಚೆನ್ನಾಗಿದೆ ನಾನು ಕಲಿತು ಬರೆದು ಇಟ್ಟುಕೊಂಡಿದೇನೆ . ಹಾಡು ಹೊಸದಾಗಿದೆಧನ್ಯವಾದಗಳುಶುಭವಾಗಲಿ

  • @PRMOMENTS-rf2nd
    @PRMOMENTS-rf2nd Год назад +19

    ಸಮೂಹದಲ್ಲಿನ ಎಲ್ಲರೂ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾರೆ..ಅಭಿನಂದನೆಗಳು

  • @bhagyalakshmihl1959
    @bhagyalakshmihl1959 21 день назад +1

    ತುಂಬಾ ಚೆನ್ನಾಗಿ ಹಾಡಿದ್ದೀರಾ ❤❤

  • @swathishenoy9143
    @swathishenoy9143 Год назад +1

    Matte matte kelabekenisuva sundaravada bhajane 👌👌👌
    🙏🙏🙏🙏🙏

  • @kamalasitaram9194
    @kamalasitaram9194 10 месяцев назад +2

    Lakshmi Devi... ಹಾಡು ಕೇಳಿ ಸಂತೋಷ ಆಯ್ತು ಚೆನ್ನಾಗಿ ಮೂಡಿ ಬಂದಿದೆ 🎉

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @malathishetty13
    @malathishetty13 Месяц назад +1

    ತುಂಬಾ ಅದ್ಭುತವಾಗಿ ಹಾಡಿದ್ದೀರಾ

  • @JayalaxmiShetty-o8s
    @JayalaxmiShetty-o8s 6 месяцев назад +1

    Devara.hadu.tumba.super.aagide.nimagella.dhanyavadagalu

    • @swarnavallimatruvrunda
      @swarnavallimatruvrunda  6 месяцев назад +1

      ಧನ್ಯವಾದಗಳು

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @sathyanaru
    @sathyanaru 5 месяцев назад +2

    ಭಜನಾ ಮೃತ ಮಂಡಳಿ ಯ ಸರ್ವರಿಗೂ ಧನ್ಯವಾದಗಳು ಪ್ರಿಯರೇ 🎉🎉

  • @praveenpoojary3823
    @praveenpoojary3823 Год назад +10

    ಎಂತಾ ಸ್ವರವಮ್ಮ ನಿಮ್ಮದು ನಾನಂತು ನಿಮ್ಮ ಭಜನೆಗೆ ತುಂಬಾ ಸೋತು ಹೋದೆ. ಆ ಮಹಾತಾಯಿಯು ನಿಮಗೇ ತುಂಬಾ ಹೃದಯದಿಂದ ಆಶೀರ್ವಾದ ಮಾಡಲಿ.

  • @jayalaxmihegde8575
    @jayalaxmihegde8575 7 месяцев назад +1

    ತುಂಬಾ ಚೆನ್ನಾಗಿದೆ ಇನ್ನೂ ಇನ್ನೂ ಕೇಳುವಂತಿದೆ👌

    • @swarnavallimatruvrunda
      @swarnavallimatruvrunda  6 месяцев назад

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

    • @swarnavallimatruvrunda
      @swarnavallimatruvrunda  6 месяцев назад +1

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @jayakshet4817
    @jayakshet4817 3 месяца назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ 🙏🏻🙏🏻ಜೈ ಶ್ರೀ ಲಕ್ಷ್ಮೀ 🙏🏻🙏🏻

  • @dishashetty2339
    @dishashetty2339 Месяц назад +2

    Super

  • @sridevib7688
    @sridevib7688 14 дней назад +1

    Super song

  • @jayanthipoojari8236
    @jayanthipoojari8236 8 месяцев назад +2

    Ellari thumba chennagi hadidiri Nimma thandada Ellarigi thumbu hradayada shubhashayagalu ❤❤

    • @swarnavallimatruvrunda
      @swarnavallimatruvrunda  6 месяцев назад

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @VeenaSharathchandra
    @VeenaSharathchandra 2 месяца назад +1

    🎉 ತುಂಬಾ ಚೆನ್ನಾಗಿದೆ

  • @sukanyajoshi6699
    @sukanyajoshi6699 Год назад +3

    Thumba channagide👌👌

  • @sreelakshmichandramohan7115
    @sreelakshmichandramohan7115 Год назад +3

    ಭಜನೆ ತುಂಬ ಚೆನ್ನಾಗಿದೆ, ನಿಮ್ಮ ಜೊತೆಗೆ ನಾನೂ ಹಾಡಿಕೊಂಡೆ.ಥ್ಯಾಂಕ್ಯೂ.

  • @premabhat5755
    @premabhat5755 7 месяцев назад +1

    Bjane ಕೇಳೋಕೆ iopaa ಗಿರುತ್ತದೆ ಇಬ್ಹಾಜನ taod a ಸೊಗಸಾಗಿ ಹಾಡಿದ್ದಾರೆ ಮತ್ತೆ ಮತ್ತೆ kelo na ಎನಿಸುತ್ತದೆ

    • @swarnavallimatruvrunda
      @swarnavallimatruvrunda  7 месяцев назад

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

  • @mahadevist1887
    @mahadevist1887 Год назад +2

    Abinandanegu.sundaravagi moodie bandide

    • @swarnavallimatruvrunda
      @swarnavallimatruvrunda  Год назад

      ಧನ್ಯವಾದಗಳು...ಆ ದೇವರ ಕೃಪೆ ನಮ್ಮೆಲ್ಲರಿಗೂ ಇರಲಿ

  • @shailajabalakrishna2727
    @shailajabalakrishna2727 Год назад +4

    ಜಗನ್ನಾಥ ದಾಸರ ಕೃತಿಯನ್ನು ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದ್ದಿರಿ, ಜೊತೆಗೆ ಪಕ್ಕವಾದ್ಯ,ತಾಳಗಳ ಸಂಯೋಜನೆ ಭಕ್ತಿಗೀತೆಗೆ ಮೆರುಗನ್ನು ನೀಡಿದೆ.🙏🙏🙏

  • @parvathimbhat9056
    @parvathimbhat9056 Месяц назад +1

    ಸೂಪರ್.

  • @vanithaninjoor9568
    @vanithaninjoor9568 Год назад +3

    ಎಲ್ಲರೂ ತುಂಬಾ ಚೆನ್ನಾಗಿದೆ ಹಾಡಿದ್ದೀರಿ 👌🙏👌

  • @sunitahegde4168
    @sunitahegde4168 Год назад +3

    ಹಾಡಿದ್ದು..ಮತ್ತೆ ತಾಳ ಎರಡೂ ತುಂಬಾ ಚಂದಾಜು❤

    • @swarnavallimatruvrunda
      @swarnavallimatruvrunda  Год назад

      ನಿಮ್ಮ ಪ್ರಶಂಸೆ ..ಹಾಗೂ ಪ್ರೇರಣೆಗೆ ಧನ್ಯ ವಾದಗಳು

  • @vishalaxibhat5128
    @vishalaxibhat5128 Год назад +4

    ಅತ್ಯಂತ madura ಹಾಗೂ ತುಂಬ ಇಂಪಾಗಿ ಗಿದೆ ನಿಮ್ಮ ಭಜನೆ ❤

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @sprabhakar8611
    @sprabhakar8611 10 месяцев назад +1

    Very melodious voice, nimma thanda chennagi hadthiraa thumba thanks

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @AshwiniJoshi-gy5nj
    @AshwiniJoshi-gy5nj Месяц назад +1

    👌👌👌👌👌👌🥰🥰 super👌👌

  • @vishweshwaraiahvishu575
    @vishweshwaraiahvishu575 Год назад +1

    ತುಂಬಾ ಸುಶ್ರಾವ್ಯ ವಾಗಿದೆ, ಇನ್ನೂ ಹೆಚ್ಚು ಹೆಚ್ಚು ದಾಸರ ಪದಗಳು ಮೂಡಿ ಬರಲಿ

  • @vijayashrinandani3988
    @vijayashrinandani3988 Год назад +21

    ದಯವಿಟ್ಟು ಜೊತೆಗೆ ಸಾಹಿತ್ಯ ಇದ್ದರೆ ನಮಗೂ ಕಲಿಯಲು ಬಹಳ ಅನುಕೂಲ. ತುಂಬಾ ಅದ್ಭುತವಾಗಿ ಹಾಡಿದಿರಿ ಚೆನ್ನಾಗಿ ಹಾಡಿದ್ದೀರಿ..

  • @sunitahegde3680
    @sunitahegde3680 Год назад +10

    ಹಾಡಿದ್ದು ಚಂದ aaju 🎉❤ ಸಾಹಿತ್ಯ ಸೂಪರ್ 🌹 ಸಾತ್ ಮತ್ತು ತಾಳ ಸೂಪರ್ ❤🎉🎉

    • @sumathiachalli5138
      @sumathiachalli5138 Год назад +1

    • @ambarisharaov9832
      @ambarisharaov9832 Год назад

      ಯಾವ ರಾಗ?

    • @chandramatidixit7970
      @chandramatidixit7970 Год назад

      Brundavana saranga raga sogasagide

    • @swarnavallimatruvrunda
      @swarnavallimatruvrunda  Год назад

      ಧನ್ಯವಾದಗಳು... ತಮಗೆ

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @namankumarpadubidri9696
    @namankumarpadubidri9696 21 день назад +1

    Amruthada swaragalu😊❤

  • @jyothidesai1399
    @jyothidesai1399 Год назад +3

    Composition and Singing , both r excellent 👌👌🙏🙏

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @poorvib1583
    @poorvib1583 Год назад +6

    ತುಂಬಾ ಚೆನ್ನಾಗಿ ಹಾಡಿದ್ದೀರ ❤😍

  • @sunitahegde3680
    @sunitahegde3680 Год назад +5

    ಮತ್ತೆ ಮತ್ತೆ ಕೇಳಬೇಕು ಅನಿಸುವ ಭಜನೆ 🎉🎉❤

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @shanthashantha1633
    @shanthashantha1633 Год назад +6

    Very good sahithya meaningful super singing🎤 all. God bless you all. 🎉🎉

  • @suvarnaupadhya1002
    @suvarnaupadhya1002 11 месяцев назад +3

    ಹಾಡು ತುಂಬಾ ಸೂಪರ್

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @anandnaik5284
    @anandnaik5284 Месяц назад +1

    Thumba chennagide hage dwani suooooopar ede

  • @premasanil8291
    @premasanil8291 Год назад +4

    Supar very nice

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

    • @bharathikr7425
      @bharathikr7425 3 месяца назад

      Hadu thumbha chennagide.

  • @shamalahegde3794
    @shamalahegde3794 3 месяца назад +1

    ತುಂಬಾ ಚೆನ್ನಾಗಿದೆ

  • @eswarappas7886
    @eswarappas7886 Год назад

    Eee. Bhajne Thumba channaagdee. Thanks. 👍🙏🙏🙏👍🌹🌹🙏👍

  • @rajivisvlog301
    @rajivisvlog301 Месяц назад +1

    Hadina lyrics hakidre chanagirtitu.

  • @SumanaShetty-zv8hv
    @SumanaShetty-zv8hv 5 месяцев назад +1

    Super voice
    Beautiful Laxmi songs 👌👌👌👌👌. I love this song

  • @sujatakulkarni6955
    @sujatakulkarni6955 Год назад

    Super haadu ಮತ್ತೆ ಮತ್ತೆ kelata ಇರುತ್ತೇವೆ ನಮ್ಮ bhajana madaladavaru ಇದನ್ನೇ ಹಾಡನ್ನು taladalli ನೃತ್ಯ ವನ್ನು ಮಾಡಿದ್ದೇವೆ nivu ಹಾಡಿದ್ದು ಹಾಕಿ

  • @HarishAdenja
    @HarishAdenja 4 месяца назад +1

    ಸೂಪರ್ 🙏🙏🙏🙏nice❤️

  • @suvarnaupadhya1002
    @suvarnaupadhya1002 Год назад +2

    🙏🙏ಸೂಪರ್

  • @damayantisuvarna7540
    @damayantisuvarna7540 9 месяцев назад +1

    Excellent 👌👌👌👍

  • @Sreekanth41
    @Sreekanth41 7 месяцев назад +1

    I am staying in Udupi, I go to kadiyali temple and there this song is beautifully sung by Bhajan group
    Though I don't the meaning Fully but I like it very much

    • @swarnavallimatruvrunda
      @swarnavallimatruvrunda  6 месяцев назад

      Thank you

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @saraswathivsaraswathi9022
    @saraswathivsaraswathi9022 Год назад

    ತುಂಬ ಸೊಗಸಾದ ಭಜನಾ ತಂಡ ನಿಮ್ಮದು. ತುಂಬ ಸೊಗಸಾದ ಗಾಯನ. ಕೇಳಲು ತುಂಬಾ ಇಂಪಾಗಿದೆ. ಈ ಹಾಡಿನ ಸಾಹಿತ್ಯ ಕಳ್ಸಿ ಮೇಡಂ.

  • @muktajahagirdar83
    @muktajahagirdar83 Год назад +1

    ಭಾಳ್ ಚಂದ್ ಹಾಡಿರಿ ಎಲ್ಲರೂ 👌🏻👌🏻👌🏻

  • @padmadani5851
    @padmadani5851 Год назад

    Super mam ❤tumba chanagive yella hadu

  • @sunithakumari5159
    @sunithakumari5159 10 месяцев назад +2

    Beautiful singing ❤

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @vijaykumarcm2867
    @vijaykumarcm2867 4 месяца назад +1

    Supar 1:44 ,🎉🎉🎉🎉🎉

  • @eswarappas7886
    @eswarappas7886 Год назад +1

    Divosanal v. V channagideSiuper 🙏🙏

  • @gajananhegde8101
    @gajananhegde8101 Год назад +4

    Wahhh awesome 👍

  • @prabhakaryadu6337
    @prabhakaryadu6337 Год назад +1

    ನಿಮ್ಮಗಳ ಪ್ರತಿಯೊಂದು ಭಜನೆಯು ಚೆನ್ನಾಗಿ ಮೂಡಿಬರುತ್ತಿದೆ ಒಳ್ಳೆದಾಗಲಿ🙏🌹

  • @sapnapoojary7002
    @sapnapoojary7002 10 месяцев назад

    Super voice akka...best Music and all singers have beautiful voice .

  • @sandeeppoojary9212
    @sandeeppoojary9212 Год назад +2

    ಸೂಪರ್ ಭಜನೆ ಕಾರ್ಯಕ್ರಮ ಎಲ್ಲಿಯ ಮಂಡಳಿ ಇದು

    • @SumanaBhat-hy7js
      @SumanaBhat-hy7js Год назад

      ಸ್ವರ್ಣವಲ್ಲಿ ಶಿರಸಿ.

    • @SumanaBhat-hy7js
      @SumanaBhat-hy7js Год назад +1

      ಸ್ವರ್ಣವಲ್ಲಿ ಶಿರಸಿ.

  • @eswarappas7886
    @eswarappas7886 Год назад

    SwarnavalliMadem. Your. Bhajanagroups areSinging. VV. Wel,, 🙏🙏🙏

  • @annapurna6462
    @annapurna6462 4 месяца назад +2

    Sahithya haki hadi navu kalithivi medam❤❤❤

  • @jyothilaxmi1566
    @jyothilaxmi1566 Год назад +3

    Bahala channagi hadiddira, innu videos haki

    • @swarnavallimatruvrunda
      @swarnavallimatruvrunda  Год назад

      ಧನ್ಯವಾದ...ಭಜನೆ ಗಳು ಮೂಡಿ ಬರುತ್ತಿವೆ....

  • @kamalaskham2950
    @kamalaskham2950 Год назад +4

    Beautiful bhajans God bless you

  • @gouthamivutthanur328
    @gouthamivutthanur328 Год назад

    ತುಂಬಾ ಇಂಪಾಗಿ ಹಾಡಿದ್ದೀರ. ಧನ್ಯವಾದಗಳು ನಿಮಗೆಲ್ಲ 🙏👏

  • @ashaboppanalli
    @ashaboppanalli Год назад +1

    ಸೂಪರ್

  • @smtgeetanjalimugad6628
    @smtgeetanjalimugad6628 Год назад +3

    Beautiful singing 🙏

  • @shivabasappqcp2909
    @shivabasappqcp2909 Год назад

    Super bajani good odane galu

  • @vanitajoshi1344
    @vanitajoshi1344 Год назад +1

    Beautiful bhajana song congratulations

  • @nagarathnamylarshetty7943
    @nagarathnamylarshetty7943 Год назад +2

    Super 💓💞 bajan🎉

  • @jyothireshmi66
    @jyothireshmi66 Год назад +2

    Superb

  • @bharathikr7425
    @bharathikr7425 11 месяцев назад

    Group sang thumbha chennagide.

  • @vijayahegde5482
    @vijayahegde5482 Год назад +2

    Bahala channagi bandide.congrats to all❤

  • @UTSAHIBOLMA
    @UTSAHIBOLMA Год назад +1

    ತುಂಬಾ ಚೆನ್ನಾಗಿದೆ , ಶುಭವಾಗಲಿ ❤

  • @RamachandraPadma
    @RamachandraPadma Год назад +1

    Very nice

    • @swarnavallimatruvrunda
      @swarnavallimatruvrunda  6 месяцев назад

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      ruclips.net/channel/UCQzvBti5BS9F3uVjAmM3wMg

  • @VishwanathHegde-qw5sz
    @VishwanathHegde-qw5sz 5 месяцев назад +1

    Bhati.purvkavagi.hadiddiri.thanks.

  • @prabhavathiv7703
    @prabhavathiv7703 23 дня назад +1

  • @Radha.Gopalkrishna.BhatBhat
    @Radha.Gopalkrishna.BhatBhat Год назад +3

    👌ಸೂಪರ್

  • @bharatikr2434
    @bharatikr2434 Год назад +1

    ತುಂಬಾ ಚೆನ್ನಾಗಿದೆ ಹಾಡು ಚೆನ್ನಾಗಿ ಹಾಡಿದ್ದಾರೆ ಸಾಕಷ್ಟು ಸಾರಿ ಕೇಳಬೇಕು ಅನಿಸುತ್ತಿದೆ ಇಂಪಾಗಿ ಹಾಡಿದ್ದಾರೆ

  • @anithasanjeeva7441
    @anithasanjeeva7441 27 дней назад +1

    ❤❤❤❤

  • @sandhyakulkarni9805
    @sandhyakulkarni9805 Год назад

    Super group presentation

  • @sukanyajoshi6699
    @sukanyajoshi6699 Год назад +1

    🙏👌super hadu

  • @vishalaxibhat5128
    @vishalaxibhat5128 Год назад +2

    ತುಂಬಾ ಸೊಗಸಾಗಿದೆ 👌👌👌👌👌

  • @JayalaxmiShetty-o8s
    @JayalaxmiShetty-o8s 6 месяцев назад +2

    Super.v.good

    • @swarnavallimatruvrunda
      @swarnavallimatruvrunda  6 месяцев назад

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @kamalaarbhanad1687
    @kamalaarbhanad1687 Год назад +3

    🙏👌very melodious bhajan. Beautiful song and beautifully sang mam and others. Many regards from me. We wat to listen it and other bbhajans from you🙏🙏🙏

    • @swarnavallimatruvrunda
      @swarnavallimatruvrunda  Год назад

      thanks a lot...

    • @swarnavallimatruvrunda
      @swarnavallimatruvrunda  Год назад

      Sundara Srimukha Gjananana
      ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
      ruclips.net/video/x8xqSzrTf8U/видео.html
      Brahma Paratpara poorna Maheshwara
      ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
      ruclips.net/video/K9IU_wlFADM/видео.html
      Bandal node Mandiradolu
      ಬಂದಾಳ ನೋಡೆ ಮಂದಿರದೊಳು
      ruclips.net/video/YGfWugyPtf0/видео.html

  • @bharathikr7425
    @bharathikr7425 Год назад

    Samuha gana thumbha chennagide.

  • @eswarappas7886
    @eswarappas7886 Год назад +1

    Songs. Thala. Hormonorm Super Tq you. 🌹🌹🌹🙏🙏🙏🌹🌹🌹

  • @mahadeviVibhuti-v9i
    @mahadeviVibhuti-v9i Год назад

    ತುಂಬಾ ಚೆನ್ನಾಗಿ ಮಾಡುತ್ತೀರಿ. ಧನ್ಯವಾದಗಳು.ಹಾಡು ನಾವು ನೋಡುತ್ತೇವೆ ಹಾಕಿ

  • @sujatakulkarni6955
    @sujatakulkarni6955 Год назад

    ಹರೇ ಶ್ರೀನಿವಾಸ bookdalli e ಹಾಡು ಇದೆ

  • @anitajanardhanahegde581
    @anitajanardhanahegde581 Год назад

    Super ❤

  • @anitashetty5182
    @anitashetty5182 9 месяцев назад

    Beautiful bhajane🙏

  • @shobhakatti6657
    @shobhakatti6657 Год назад

    ತುಂಬಾ ಚೆನ್ನಾಗಿ ಹಾಡಿದ್ದೀರ ಒಳ್ಳೆಹಾಡು

  • @ThePositivePeach-kl6lg
    @ThePositivePeach-kl6lg Год назад

    ಬಹಳ ಚೆನ್ನಾಗಿ ಹಾಡಿದಿರಿ. 🎉🎉

  • @vinay8232
    @vinay8232 Год назад +1

    Supper song lirixa haakidare yellaru kaliutaare

  • @LaxmisHegde
    @LaxmisHegde Год назад +1

    ಹಾಡಿದ್ದು 👌🙏

  • @jagadishshetty458
    @jagadishshetty458 10 месяцев назад

    Jai Sri Panduranga 🙏🤲

  • @siddlingayya2167
    @siddlingayya2167 Год назад +3

    Supper.songs.amma.is.gods, ,