40 ವರ್ಷದ ನಂತರ ಮತ್ತೆ Childhood Friends ಸಿಕ್ಕಾಗ ಶುರುವಾದ ಕಥೆ | Secret Place In Charmadi Ghat
HTML-код
- Опубликовано: 10 фев 2025
- Hey guys, this vlog is something totally new for you all. Usha's sister's mom reunited with her childhood friend after 40 years and it was such a surprise!
Her friend lives in Banjaar, a hidden gem in Charmadi Ghat.
It was incredible to also visit the Power generation plant in Banjaar Charmadi Ghat.
I hope you enjoy this vlog, and if you do, don't forget to hit the like button!
My Reaction Channel:
/ @sonuthesancharireaction
- - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - -
For Extra Talks Let's Connect On:
Instagram: / sonuthesanchari
Facebook: www.facebook.c...
---------------------------------------------------------------------------------------------------------------------
Don't Miss These Vlogs If You Love Traveling
All 28 states hitchhiking vlogs in 999 Hours:
• All 28 states hitchhik...
K To K Series ( Kanyakumari To Kashmir in Zero Money)
• K To K Series ( Kanyak...
Free Bus Ride - Karnataka Darshana
• Free Bus Ride - Karnat...
Chandranna ನ ಜೊತೆ ನಮ್ಮ ಕಥೆ
• Chandranna ನ ಜೊತೆ ನಮ್ಮ...
ವಿಡಿಯೋ ಅತ್ಯಾದ್ಭುತ dr, ಅನುಭವದ ಅಜ್ಜಿ ಮಾತುಗಳು 👌🏻👌🏻👌🏻👌🏻❤️❤️❤️❤️ ಕಾಡು 👌🏻👌🏻👌🏻ಕಾಡಿನ ಜೀವನ ನೋಡೋಕೆ ಚೆಂದ, aadre ಅಲ್ಲೇ ಇದ್ದು ಅನುಭವಿಸೋರಿಗೆ ಅಷ್ಟೇ ಅಲ್ಲಿನ ಕಷ್ಟ ಸುಖ ಏನು ಅಂತ ಅರ್ಥ ಆಗೋದು. ನಿಜಕ್ಕೂ ವಿಡಿಯೋ 👌🏻👌🏻👌🏻👌🏻ಸಾವಿರ 👍🏻👍🏻👍🏻👍🏻👍🏻👍🏻
ನಾಲ್ಕನೇ ತರಗತಿಯ ನಲ್ವತ್ತು ವರ್ಷಗಳ ಬಂಧ ನಿಜಕ್ಕೂ ಅದ್ಬುತ,,
ಸವಿನೆನಪುಗಳ ಪುಟ ತೆರೆದ ಅವರ ಅಪಾರ ಸಂತಸದ ಕ್ಷಣ ನಿಜಕ್ಕೂ ಖುಷಿ ನೀಡಿತು.
ಧನ್ಯವಾದಗಳು ಸೋನು,,, ಶುಭವಾಗಲಿ
Wavvvv
ತುಳು ಭಾಷೆ ಕೇಳಿ ತುಂಬಾ ಖುಷಿಯಾಯಿತು.., ನೈಸ್ ವ್ಲೋಗ್ ಸೋನು❤❤❤
Great Short film ನೋಡಿದ ಹಾಗಾಯ್ತು
ಪಕೃತಿ + ಸಾಹಸ + ಕಾಮಿಡಿ + ಎಮೋಷನ್ + ಪ್ರೀತಿ + ಹಳೆ ನೆನಪು + ತಂತ್ರಜ್ಞಾನ❤️🌹
ತುಂಬಾ ತುಂಬಾ ಖುಷಿ ಆಯ್ತು ಅವರಿಬ್ಬರ ಫ್ರೆಂಡ್ಶಿಪ್ ನೋಡಿ,ಎಷ್ಟೊಂದು ಪ್ರೀತಿ ತೋರಿಸಿದ್ರು,ಬ್ಯೂಟಿಫುಲ್ vlog ಸೋನು,ಬ್ಯೂಟಿಫುಲ್ ನೇಚರ್ also👌👌👌👌👌❤️
Poopoo
Pop
Poopo
O
O
👌👌👍👍ತುಂಬಾ ಮುಗ್ಧ ಜನ, ದೇವರು ಸುಖವಾಗಿರಿಸಲಿ
ತುಳು ಭಾಷೆ ಮಾತಾಡುವುದನ್ನು ನೋಡಿ ತುಂಬಾ ಖುಷಿ ಆಯ್ತು
ತುಂಬಾ ಉತ್ತಮವಾದ ವೀಡಿಯೋ. ನಿಜವಾಗಿಯೂ ಬಾಲ್ಯದಲ್ಲಿ ಆಪ್ತರಾದವರನ್ನು ಮತ್ತೆ ಮತ್ತೆ ನೋಡಬೇಕೆಂಬ ಆಸೆ ಇರುತ್ತದೆ. ಆದರೆ ಅವರನ್ನು ಹುಡುಕಿಕೊಂಡು ಹೋಗಿ ಹರಸಾಹಸದಿಂದ ಬೇಟಿಯಾಗುವವರು ತುಂಬಾ ಕಡಿಮೆ.
ಯಾರಲ್ಲಿ ಭಾವನೆಗಳು, ಅಂತಕರಣಗಳು ಸದಾ ,ಸಂವೇದನೆಗಳು ಇರುತ್ತದೋ ಅವರಲ್ಲಿ ಮಾತ್ರ ಇಂತಹ ಗುಣ ಕಾಣಬಹುದು. ಒಂದು ನೈಜ ಘಟನೆಯನ್ನು
ಉತ್ತಮವಾಗಿ ತೋರಿಸಿದ್ದೀರಿ. ಅಭಿನಂದನೆಗಳು.
ಎಂತಹ ಮಧುರವಾದ ಕನ್ನಡ .
Wow 40.year's adamele friend meet aadadu nodi thumba kushi ayithu yakendre
Nanu 40year's back study madidu nearby tumkur ega
Navirodu mangloreli
Nanna friends ellarannu miss modkoltha eddene aga phone eralilla.ega thumba nenapagtha eddare
Wow .... ನಮ್ಮೂರಿಗೆ ಬಂದಿದ್ದೀರಾ....ತುಂಬಾ ಕುಶಿ ಆಯ್ತು .....❤
ಯಾವ್ದೋ ಸಿನೆಮಾ ನೋಡ್ತಾ ಇದ್ದೇನೆ ಅನ್ನಿಸ್ತು ಮಾರಾಯ್ರೆ, ಸೂಪರ್ ಸೂಪರ್ ಸೂಪರ್ 👌👍🥰
ನೈಸರ್ಗಿಕ ಪರಿಸರದಲ್ಲಿ ವಾಸಿಸುವ ಹಾಗೂ ಪ್ರಕೃತಿಯ ಬಗ್ಗೆ ಕಾಳಜಿಯನ್ನು ವಹಿಸಿ ಜೀವಿಸೋ ಎಲ್ಲರೂ ಧನ್ಯರು....
ಉತ್ತಮ ವ್ಲೋಗ್ 🎉🎉🎉
There is no words for express, two old friends loving each other after four decades, great personalities are in the dence forest leading with daring lifestyle, it's really golden memories 👍 because, i love green & everything from nature, thank you for sharing us 🙏
Beatiful vlog sonu ಅವರರಿಬ್ಬರ ಸ್ನೇಹ ನೋಡಿ ತುಂಬ ಖುಷಿ ಆಯ್ತು 😍
ಯಾಕೋ ಗೊತ್ತಿಲ್ಲಾನೋಡುತ್ತಾ, ನೋಡುತ್ತಾ ಕಣ್ಣಚಲ್ಲಿ,,,ನೀರು ತರಿಸಿ ಬಿಟ್ಟೆ ಮಗಳೇ,,,,,,, 🌹🌹
ಬದುಕಿನ ಸುಂದರ ಅನುಭವ ❤❤❤
tulu patherra kenunane porlu❤❤ tulu🥰🥰
ಕಾಡಲ್ಲಿ ಒಂದು ಸೊಪ್ಪು ಸಿಕ್ತದೆ 😊❤
Super sis arshina kum kum takondri allva🙏🙏🙏
Village life is very beautiful
I m enjoyed the Chanel. Old friends meet very nice. ❤
ಸಿಸ್ಟರ್ ನಿಮ್ಮ ವೀಡಿಯೋಸ್ ಡೈಲಿ ನೋಡ್ತಾ ಇರ್ತೀನಿ ತುಂಬಾ ಚೆನ್ನಾಗಿ ವೀಡಿಯೋಸ್ ಮಾಡ್ತೀರಾ
So happy to see friend's like this .....even I met my friend after 25yrs
Next naaanu highschool friend na meet agokke Goa hogthidini. Navibru vlog inda matte mathadthidivi namma viwers ge thanks helbeku. Yella avarindane agiddu.
ಅಕ್ಕಯ್ಯ ನಿಮ್ಮ ಈ ಹಳ್ಳಿ ಜರ್ನಿ ತುಂಬಾ ಇಷ್ಟ ಆಯ್ತು, ನಾನು ಈ ಹಳ್ಳಿ ಜೀವನ ದಾಟಿ ಬಂದವನು ❤
ಗೇರು ಹಣ್ಣು ಗೆ ತುಳುನಲ್ಲಿ ಗೊಂಕು ಅಂತಾರೆ
Navu recent agi allige hogidvi banjaru male ge. Alle malekudiyadavare erovudu. Alli hogi reach amele kushi agutte. Village life 👌😍
Super Amma how much loved eachother 40years friendship that is the power of friendship. That is god thanks Amma sanchRi mam
Very good vlogs dear....god bless....keep us educated ...thank you for your efforts 👌
I never comment on social media but after watching this video felt good great job 👏
ವಿನಯ್ ಬ್ರೋ ಚೆನ್ನಾಗಿ ವಿವರಣೆ ಕೊಟ್ರು
Thumba kushiyayethu sonu avre, olleya janara beti madiddiri ,ereg dever yedde malpuver(god bless you)
ಇದು ಒಂದು ಮರೆಯಲಿಕ್ಕಾಗದ ಅನುಭವ ನಮಗೂ ನಿಮಗೂ
Sambadana ottu. Gudisiddi hatsup. Thank u god bless ur all family Sonu thangi. Tack care
Super nodakke thumba khushi aythu ❤🎉🎉
ನಿಮ್ಮ ಈ ಚಿತ್ರಣವು ತುಂಬಾ ಚೆನ್ನಾಗಿದೆ.🎉🎉🎉
Ayo ma'am innu nimmge yestondu subscribers agidare ankonde only ondu laksha nena so sad 😢y r strong women in the word bega jasthi subscribers agli🙏🏻
Tumba khushi aaytu nimma vlog nodi, old friends gala meet up adbhuta
SUPPPPPPPPER PRAKURTY SOUNDRYA TORISIDDIRA WAO HALE SNEHITARA SAMMILANA WAO SUPER NICE SONU
ತುಂಬಾ ಚೆನ್ನಾಗಿದೆ.
Me as a malekudiyan .... happy to see you in banjarumale❤
ಸೂಪರ್ ವಿಡಿಯೋ dr ❤️❤️❤️❤️ನಿಜ ಖುಷಿ ಆಯಿತು ಎಲ್ಲರನ್ನು ನೋಡಿ.
Namma charmady❤😍namgene gothilla inthadu ondu road ede antha❤
❤
ನಿಮ್ಮ. ವೀಡಿಯೋ.ಎಲ್ಲಾ.ನೋಡುತಾ.ಇರುತ್ತೇನೆ.ಸೂಪರ್
Excellent...my childhood was like this...only
Nanna uru ujire
Gud place selection ಸೋನು sister ಇದುವೇ ನಮ್ಮ ತುಳು ಜಿಲ್ಲೆ ದ.ಕ.
ಇದೆ ನಿಜವಾದ ಜೀವನ natural life
Good one shahajhan .
After meeting 40 years really amazing
ಎಷ್ಟು ತಿಂಗಳಾಯ್ತು ಈ ವಿಡಿಯೋ ಮಾಡಿ, ಈಗ ಮಳೆ ಬಂದು ಅಲ್ಲಿದ್ದು ತೋಡು ಫುಲ್ ಆಗಿದೆ ನೀವು ಹೋಗ್ತಾನೆ ಇರ್ಲಿಲ್ಲ
Edondu Runanubada friend ship❤❤
👌👌Dodda pipe laine. Ethina Hole yojane mostly
We call it 'Gonku' in tulu for cashews apple..
Spr ancha unde ure❤❤❤ spr akka nama orue
Great friendship ❤❤
Video super, nature, friendship , God bless you, universe 💐💐💐💐
Very fantastic vlog
Super ❤Sonu thank you ❤
ಸೋನು ಅವರೇ ನಿಮ್ಮ ಅಮ್ಮ ಮತ್ತೆ ಅಕ್ಕನ ತೋರಿಸಿ ತುಂಬಾ ದಿನ ಆಯ್ತು ನೋಡಿ ಪ್ಲೀಸ್
Too much good friendship
Namma tulunadu❤
ಕಾಡಲ್ಲಿ ಒಂದು ಸೊಪ್ಪು ಸಿಗುತ್ತದೆ ಕಾಂತರ ಡೈಲಾಗ್
@@shyamprasadh-rf7rd ಕಾಡಿನಿಂದಲೇ ಕಾಂತರ ರೂಪ ಗೊಂಡದ್ದು ಅಲ್ವೇ
😂😂😂😂
😂
@@shyamprasadh-rf7rd sop ante sop nin🤣🤣
Akka nimma chanal supeer ❤❤❤
Film nodidage aaythu😊
Super Sonu akka
Hi super volg sonu,sonu avare gerund hannige tuluvinalli gonku antha hesaru thank you
Super Sonu sister. Thulu patherle thangi
I visit this place many time for it's very interesting place it's yenepoya power project
Super vedio ❤
Super sister ❤
ಮೋನೆ ನೆಲಿಕೆ ತೆಲಿಕೆಡೆ ಮೋಕೆ ತೋಜುಂಡು. ನಿರ್ಮಲವಾಯಿನ ದೋಸ್ತಿಲೆನ ಮೋಕೆ. ♥️♥️♥️
ನಾನು ಕಳೆದ 30 ವರ್ಷಗಳಿಂದ ಬಾಂಜಾರು ಜೊತೆಗೆ ನಿಕಟ ಸಂಬಂಧ ಹೊಂದಿದ್ದೇನೆ. ಅಲ್ಲಿನ ಪ್ರತಿ ಮನೆಯ ಜನರ ಬಗ್ಗೆ ಗೊತ್ತಿದೆ.
nimma vlog yavaglu super Sonu.
Amma estu channagi tulu mathadtare... Nivu kalieri
Really wonderful moment showed meeting old friends God bless
27:32 Namma Doddanavru pulligalige hige madud❤❤
Nice video..!!
Thanks for visiting.
E ಊರಿಗೆ ನಾನು ಒಂದು 10ವರ್ಷದ್ ಮುಂಚೆ ಹೋಗಿದ್ದೆ. ಆದ್ರೆ ಅವಾಗ ಇದ್ಧ ಜನರ ಜೀವನ ಕ್ಕಿಂತ್ ಈಗ ಇರೋ ಜೀವನ ಎಷ್ಟು ಅಜಾಗಜಂತರ ವ್ಯತ್ಯಾಸ ಇದೇ. ಚಾರ್ಮಾಡಿ 9th ಕ್ರಾಸ್ ಲಿ ಕಾಡಿನ ಒಳಗೆ ಹೋದ್ರೆ ಈ ಜಾಗ ಸಿಗ್ತಾಧೆ. ಹೆಚ್ಚು ಕಡಿಮೆ 6 +7 ತಿಂಗಳ ಕಾಲ ನಾವು 25ಜನ ಅಲ್ಲೇ ಕೆಲಸ ಮಾಡಿದ್ವಿ.
Full address kotbitrala
Hmm ಮೇಡಂ
ಎಲ್ಲಿಯ ಸ್ಟೋರಿ este ಅಲ್ಲ ಇನ್ನು ಇದೇ 😍
Soooooooooper program
Superb vlogh superb story fabulous nice❤❤❤❤🎉🎉🎉🎉
Bestsugetions-thanque
ನಾವು ತುಳು ಅಲ್ಲಿ "ಗೋಂಕು" ಅನ್ನುವುದು
Likes you Appu super hero and family belsssssd you are not like this video is 👍👍👯👯👫👭🧑🤝🧑👬❤️❤️💐❤️💐💐
Great,, friendship❤❤
Nammuru ❤❤
Super place
💯 ನಂಗಂತೂ ತುಂಬಾ ಇಷ್ಟ ಆಯಿತು...E vlog ❤
ಸೂಪರ್ ಅಕ್ಕ 🙏🙏
Bahala chandada vlog ,intha vlognnu nanu node illa, thanks for d unique vlog 👏👌💯
Superb
Super 👍👍👍
Super mdm👍👍👍
Good place
ಡ್ಯಾಮ್ ಅಲ್ಲಿರುವ ಹೆಚ್ಚುವರಿ ನೀರನ್ನು ಹೊರಗಡೆ ಸರಬರಾಜು ಮಾಡಲು ಮಾಡಿರುವ ಪೈಪ್ ಲೈನ್ ಅನಿಸುತ್ತೆ
ಗೊಂಕು ಪನ್ಪ ನಮ್ಮ
Whavsooper dinja Khushi aand thank s nammala halline 60 varsha dumbuda nempand Sonu mam thanks mathregla please 📞korle by👌🙏🙏🙏👍
👍🏿💚nice vlog 🌿🍃
Thumba kushi aaithu,old friends annu ondu maadidri good.God bless you
Tq❤👌👌
So nice video...one of the best videos of your❤
Suuuuper ❤
Super sonu
Next ಟೈಮ್ ಹೋಗುವಾಗ ನಂಗು ಹೇಳಿ ಆಯಿತಾ ನಾನು ಬರ್ತೇನೆ ಆ ಊರಿಗೆ