@@chandraprasad1549 ಲೊ ಗಾಂಡು ಸುಳೆ ಮಗನೆ ನಿನ ಹೆಣ ಮಷಣಕ್ಕೆ ಹೊಗಿ ನಿನ್ನನ್ನು ಹುಳದಮೆಲು ಒಬ್ಬ ಕಲಾವಿದನ ಥರ ಇನ್ನೊಬ್ಬ ಕಲಾವಿದ ಇರೊದಿಲ ಆಯಾಯ ಕಾಲಕ್ಕೆ ಅಯಾಯ ಥರದ ಅವರೆದೆ ಆದ ರಿತಿಯಲ್ಲಿ ಕಲಾವಿದರು ಬರ್ತಿರತರೆ ಹೊಗ್ತಾರತರೆ ಆದ್ರೆ ಇಲ್ಲಿ ಉಳೆಯೊದು ಕೆಟ್ಟುದು ಒಳ್ಳೆಯ ದು ಅಸ್ಟೆ ಬೊಳಿಮಗನೆ ತಿಳ್ಕೊ ಗಾಂಡು ಸೂಳೆ ಮಗನೆ,
"ಭೂಮಿ ತೂಕದ ಮನುಷ್ಯ",ಡಾllರಾಜ್ ಕುಮಾರ್",ರವರ ಇಂತಹ ಅಪರೂಪದ ದೃಶ್ಯವನ್ನು ಕರುಣಿಸಿದ ಕರುಣಾಮಯಿಗಳಿಗೆ ಧನ್ಯವಾದಗಳು. ಹಾಗೂ ಇದು ಪ್ರಸಾರವಾದ ದಿನಾಂಕವನ್ನು ಪ್ರಕಟಿಸಿದರೆ ಒಳ್ಳೆಯದು.ನಮಸ್ಕಾರ......
ಒಂದೇ ಒಂದು ಆಂಗ್ಲ ಭಾಷೆಯನ್ನು ಬಳಸಿಲ್ಲ ಇಂತಹ ಅದ್ಭುತ ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ಅವರು ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಸಾಹಿತ್ಯ ವನ್ನು ಎಲ್ಲಾ ಕಡೆ ಪಸರಿಸಲಿ... ಕೋಟಿ ಕೋಟಿ ವಂದೇನೆಗಳು...🙏🌹😘🌺
God gifted to earth Dr. Raj, what a ICON, I cannot imagine him. His speech countless times we can hear. No one beat him, no chance at all, one and only rajakumara
Spiritual speech by Dr Rajkumar is very great and unimaginable.No body can guess that a low educated man can deliver such a kind speech in front intellectual people
ಅಲ್ಲಿ ನೆರೆದಿರತಕ್ಕಂಥ ವರೆಲ್ಲರೂ ಅದೃಷ್ಟವಂತರು ಅಣ್ಣ ಒಂದಾದರು ಕನ್ನಡ ಪದ ತೊದಲಲಿಲ್ಲ, ಅಪಭ್ರಂಶ ಮಾಡಲಿಲ್ಲ ಹಾಲು ಕುಡಿದ ಹಾಗೆ ಮಾತಾಡುತೀರಾ, ನಿಮ್ಮನ್ನು ಪಡೆದ ನಾವೇ ಧನ್ಯ ರಾಜಕುಮಾರೇ ನಮ್ಮ ವಿನಯದ ಗುರುತು
Only very few can surrender to everyone they come across. Dr Rajkumar saw God in everything also you can see him appreciating everyone he met. This is bhakti marga. Only a ego less person can follow this path. Such a rare legend of our time.
Rajkumar - Simplicity, Down to Earth Person. Great human being. Disciplined Person. Adjective to describe few people is not enough. Bow to you Dr. Rajkumar.
world innnocent person ..see raj kumar speach madvaga pin drop silence..edhe raj na shakthi.... innocent speech .......my heart beat person dr rajkumar
My 3grandfather are his fans after their 9 son's are his die hard fans in our home in shivaratri our whole family used to watch rajkumar movies I hope next generation also remember him
Great Rajkumar...no body will fill his place..he speaks kannada fluently very humble nature seen him personally at first time bhoopathiranga shooting at jayanagar.
ನನ್ನ ಮನೆಯಲ್ಲಿ ನನ್ನ ತಂದೆ ಫೋಟೋ ಇಟ್ಟಲ್ಲಿ. ಆದರೆ ನನ್ನ ಹೃದಯ ದೇವರಾದ ಡಾ. ರಾಜಕುಮಾರ್ ರವರ ಫೋಟೋ ಇಟ್ಟಿದ್ದೇನೆ. ಮನೆಯಿಂದ ಹೊರಗೆ ಹೋಗುವಾಗ, ಬರುವಾಗ ಅವರನ್ನು ನೋಡುತ್ತಾ ಇರುತ್ತೇನೆ
Dr Raj is great his talking is always great even my felling is same whenever I got to dharmastala I see lord Manjunath swamy and after seeing mr veerandra hedge relly I am happy as I saw god
I have been observing the words which are spoken from his mouth sounds like rhythm of melodious voice. It gives so much of inspiration from his spoken words. I feel it is something like the effect of POORVA JANMADA PHALA. He is the greatest source of inspiration to so many people like us. I feel that we people of this generation are fortunate enough to have taken JANMA during his life span. Hsts off to Dr. RAJ personality. Regards siddaiah from Bangalore.
Watching at this gem of a moment in 2022, my eyes are getting moist 🥺🥲 I was not even born when this special moment took place. Now I am 27 years old. 😇
R BOSS IS ONLY BOSS FOR FAN AND MORE AND HE IS THE ONE NEVER SHOWN IS ATTITUDE DOWN TO EARTH 🌍 HUMAN TODAY AND TOMORROW WE CAN'T FIND THIS KIND OF RAJ(KING).TODAY WE CAN'T SEE
ನಾಡಿನ ಹಿರಿಯರಾದ ಡಾ ರಾಜ್ ಕುಮಾರ್ ಅವರ ಮಾತುಗಳು ಕೇಳಿ ನನ್ನ ಕಿವಿಗಳು ಸಾರ್ಥಕವಾಯಿತು ಅವರನ್ನು ನೇರವಾಗಿ ನೋಡದ ಕಣ್ಣುಗಳು ಅವರ ಮಾತುಗಳನ್ನು ಕೇಳಿ ಸಂತೋಷವಾಯಿತು,ಜೈ ಕರ್ನಾಟಕ ಜೈ ರಾಜಣ್ಣ
Thanks for the video. Dr. Rajkumar is evergreen and a great human being. No one can replace Dr. Raj. Infact I see God in Dr. Rajkumar. When I see, hear and listen to this forever legend. With Love!
ಇಂತಹ ಅದ್ಭುತ ವ್ಯಕ್ತಿ ಡಾ. ರಾಜಕುಮಾರ ಅವರ ಭಾಷಣ ಕೇಳಿ ಜನ್ಮ ಪಾವನವಾಯ್ತು. ವಿಡಿಯೋ ಹಾಕಿದವರಿಗೆ ಅನಂತ ಅನಂತ ಧನ್ಯವಾದಗಳು
ಅಣ್ಣಾವ್ರ ಧ್ವನಿಯಲ್ಲಿ ಎಲ್ಲರನ್ನೂ ಸೆಳೆಯುವಂತಹ ಶಕ್ತಿ ಇದೆ... ಅವರನ್ನು ಪಡೆದ ನಾವೇ ಧನ್ಯರು.....
ಆಹಾ ಎಂಥಾ ಅದ್ಬುತ, ಕೊಂಚವೂ ಅಪಭ್ರಂಶ ವಿಲ್ಲದ ಸ್ವಚ್ಚ ನುಡಿ.
ಸಣ್ಣಅಲ್ಪಪ್ರಾಣ ಮಹಾಪ್ರಾಣಗಳ ಉಚ್ಚಾರಣೆಗಳಲ್ಲೂ ನಿಖರ.
ಕನ್ನಡವೇ ಧನ್ಯ
ಒಂದು ಮಾತು ಸಹ ಇಂಗ್ಲಿಷ್ ಭಾಷೆಯನ್ನು ಬಳಸಲಿಲ್ಲ ಡಾಕ್ಟರ್ ರಾಜಕುಮಾರ್ ನೀವು ಕರ್ನಾಟಕದ ಆಸ್ತಿ.... ❤️🙏💪
.
💛❤....ಕರ್ನಾಟಕಕ್ಕೆ ಒಬ್ಬನೇ ಒಬ್ಬ ಅಣ್ಣ ಅದು ನಮ್ಮ ರಾಜನ್ನ.....💛❤ ........🙇🙇ಕರ್ನಾಟಕ ರತ್ನ 😘😘😘 ಅಣ್ಣವ್ರ abimani
Sss 🥰 mam ❤️🤗
Chennagi TXT madidira thanks to you .,.
i am tamilan i say you are the real superstar of India,No one is equal to you
Fans have no language barriers
100%
Thnks frnd ur appreciation s much more valuable
Thanks sir
ruclips.net/video/8H5aoU5sS0g/видео.html ಜೈ ರಾಜಣ್ಣ
ರಾಜ್ ಕುಮಾರ್ ಅವರ ಮತುಗಳನ್ನ ಎಲ್ಲಾ ಶಾಲೆಗಳಲ್ಲಿ ಕೇಳಿಸಿದ್ರೆ ಸಾಕು ಮಕ್ಕಳ ಕನ್ನಡ ಭಾಷೆ ಸುಧಾರಿಸುತ್ತೆ.... ಅದ್ಭುತ 🙏
Noorakke nooru satya
Nija
Lokesh H. 🙏
Kartik
@@ranjithy1615 c5
ಆಕಾಶಕ್ಕೆ ಆಕಾಶವೇ ಸಾಟಿ , ಸಮುದ್ರಕ್ಕೆ ಸಮುದ್ರವೇ ಸಾಟಿ , ರಾಜಕುಮಾರ್ ಅವರಿಗೆ ರಾಜಕುಮಾರವರೇ ಸಾಟಿ 💐
ruclips.net/video/8H5aoU5sS0g/видео.html ಜೈ ರಾಜಣ್ಣ
Jai annavru
J
ಯಾರು ಅಪ್ಲೋಡ್ ಮಾಡಿದ್ದಾರೆ ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳು
Ganesh Gurav n
Annavaru great
Yaaru. Ee. Program. Aayojisiddaro. Avarige. Nammahardika. Shubhashayagalu. Tq
ruclips.net/video/8H5aoU5sS0g/видео.html ಜೈ ರಾಜಣ್ಣ
DR Verredara Hegde 🙏❤👏
ಎಸ್ಟೇ ದೊಡ್ಡವರಾದರು ವಿನಯತೆ ಮುಖ್ಯ ಎಂದು ರಾಜ್ ಕುಮಾರ್ ನ ನೋಡಿದ್ರೆ ಅರ್ಥ ಆಗುತ್ತೆ,. ಧನ್ಯ ನಾವು....
Correct
ಈ ಭೂಮಿಗೆ ಸೂರ್ಯನೊಬ್ಬನೇ, ಚಂದ್ರನೊಬ್ಬನೇ, ರಾಜಕುಮಾರನೊಬ್ಬನೇ...😊🙏🙏🙏
ಸರಿಯಾದ ಮಾತು ಹೇಳಿದಿರಿ,ಅದ್ಬುತವಾದ ಹೋಲಿಕೆ,
ಹಾಗೆ ಲೀಲಾವತಿಯವರು ಒಬ್ಬರೆ ವಿನೋದ ರಾಜ್ ಕುಡಾ ಒಬ್ಬನೆ ಕನ್ನಡ ಚಿತ್ರರಂಗದಲ್ಲಿ ಇದು ಒಂದು ದುರಂತ ಘಟನೆ ಮೊಸ್ ಮಾಡಿರೊ ಘಟನೆ,
Kalla
@@babysanuvloge6133 lo gandu alli yenen aagide ninge gotthe rajanna madve aadmelu avra jothe meet aagitidru ,avrige onde ondu dukkha andre rajkumar avra jothege samajada drishtili irokaglilla aste otherwise dr raj entha legend entha punyatma annodu ellargu gotthu raj tara innobba kalavids neen sat hodmelu baralla tilko
@@chandraprasad1549 ಲೊ ಗಾಂಡು ಸುಳೆ ಮಗನೆ ನಿನ ಹೆಣ ಮಷಣಕ್ಕೆ ಹೊಗಿ ನಿನ್ನನ್ನು ಹುಳದಮೆಲು ಒಬ್ಬ ಕಲಾವಿದನ ಥರ ಇನ್ನೊಬ್ಬ ಕಲಾವಿದ ಇರೊದಿಲ ಆಯಾಯ ಕಾಲಕ್ಕೆ ಅಯಾಯ ಥರದ ಅವರೆದೆ ಆದ ರಿತಿಯಲ್ಲಿ ಕಲಾವಿದರು ಬರ್ತಿರತರೆ ಹೊಗ್ತಾರತರೆ ಆದ್ರೆ ಇಲ್ಲಿ ಉಳೆಯೊದು ಕೆಟ್ಟುದು ಒಳ್ಳೆಯ ದು ಅಸ್ಟೆ ಬೊಳಿಮಗನೆ ತಿಳ್ಕೊ ಗಾಂಡು ಸೂಳೆ ಮಗನೆ,
ಕನ್ನಡದಿಂದ ಅಣ್ಣಾವ್ರು ಪಾವನರಾದರೋ ....ಇಲ್ಲ ಅಣ್ಣಾವ್ರ ಯಿಂದ ಕನ್ನಡ ಪಾವನವಾಯಿತೊ...🙏🙏🙏🙏
🕉 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ನಮಃ 🕉
ದೇವರನ್ನೇ ನೋಡಿದಂತೆ ಅನುಭವ...
ಅವರ ಧ್ವನಿ ಕೇಳಿ ಧನ್ಯನಾಗಿದೆವಿ..Thank You 🙏for sharing
ರಾಜಕುಮಾರ ರ ಈ ಅಪರೂಪದ ಚಿತ್ರ ಸಂಗ್ರಹ ಪ್ರಸಾರ ಮಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು .
Someone after 100 years will watch this clip and will get inspired. Dr.Rajkumar is a timeless legend! A great man!!
True bro
💯
@@shobashoba1909 hi shoba
🙏
ಒಂದೇ ಒಂದು ಆಂಗ್ಲ ಪದ ಬಳಸಿಲ್ಲ ❤️❤️❤️❤️ ಕನ್ನಡ ಭಾಷೆಯನ್ನ ನನ್ನ ದೇವರ ಬಾಯಿಂದ ಕೇಳೋದೇ ಪುಣ್ಯ ❤️❤️❤️
Ninna devra
Happy
Avaru matanado paripoornavada kannada avara makkalu yake matadalla.?
@@dharmadm6203 adanna avarna kelappa. Nim appa madid yella kelsa nin madtiya check madi.
@@dharmadm6203 adu avara makkalige kannada helikotta mestrannu keli mattu tamma sutta mutta idda parisarada prabhava kooda. Rajkumar avaru sada horagade idda kaarana, avara makkalige avara kannada baralilla ashte. Gavaskara maga gavaskar thara aata aadakke baralla haage Rajkumar makkalige avara thara Kannada baralla ashte.
ಈ ದೃಶ್ಯವನ್ನು ಕಣ್ಣು ತುಂಬಿಕೊಂಡ ನಾವೇ ಧನ್ಯರು ಜೈ ಕರ್ನಾಟಕ ಜೈ ಡಾ.ರಾಜ್ ಅಪ್ಪಾಜಿ
"ಭೂಮಿ ತೂಕದ ಮನುಷ್ಯ",ಡಾllರಾಜ್ ಕುಮಾರ್",ರವರ ಇಂತಹ ಅಪರೂಪದ ದೃಶ್ಯವನ್ನು ಕರುಣಿಸಿದ ಕರುಣಾಮಯಿಗಳಿಗೆ ಧನ್ಯವಾದಗಳು. ಹಾಗೂ ಇದು ಪ್ರಸಾರವಾದ ದಿನಾಂಕವನ್ನು ಪ್ರಕಟಿಸಿದರೆ ಒಳ್ಳೆಯದು.ನಮಸ್ಕಾರ......
ಅಣ್ಣವ್ರ ಮಾತುಗಳು ಮುತ್ತುಗಳು ಇದ್ದಾಹಾಗೆ
Arvind Keshav
@@nagarajmndvg8525 ,,,,,,
@@shaikvali6516 to
@@shaikvali65168
ರಾಜಕುಮಾರವರ ಭಾಷಣವನ್ನು ಕೇಳಿ ಭಾವುಕನಾದೆ. ಧನ್ಯವಾದಗಳು.
ಅಣ್ಣವ್ರಾ ಬಾಯಿಯಲ್ಲಿ ಕನ್ನಡ ಕೇಳುವುದೇ ಒಂದು ಕಿವಿಗೆ ಹಬ್ಬ ನಿಮ್ಮ ಪಡೆದ ನಾವೇ ಧನ್ಯರು ಜೈ ಡಾ"ರಾಜಕುಮಾರ್ ✊✊✊
Dharmastala people were so lucky to see Dr. Raj in a live program.
ಇಂತಹ ಅಪರೂಪದ ವಿಡಿಯೋ ವನ್ನ ಪ್ರಸಾರ.ಮಾಢದವರಿಗೆ ಅಭಿನಂದನೆಗಳು
ಇದು ನಮ್ಮ ಪಾಲಿನ ಸುದೈವ
ಇದು ಕಣ್ಣು ಮನಸಿಗೂ ತುಂಬಿಕೊಂಡಿದೆ
very good Sir nimmastu kanndavannu sapstvagi yaru matnaduvadila miss you sir
Good speech
@@lokanathkpoojary3055 as
Hhh
ಮಾಡಿದವರಿಗೆ
ಒಂದೇ ಒಂದು ಆಂಗ್ಲ ಭಾಷೆಯನ್ನು ಬಳಸಿಲ್ಲ ಇಂತಹ ಅದ್ಭುತ ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ಅವರು ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಸಾಹಿತ್ಯ ವನ್ನು ಎಲ್ಲಾ ಕಡೆ ಪಸರಿಸಲಿ... ಕೋಟಿ ಕೋಟಿ ವಂದೇನೆಗಳು...🙏🌹😘🌺
ಆ ಧ್ವನಿ ನ ಹಾಗೆ ಕೆಳ್ತಾನೆ ಇರಬೇಕು ಅನಸತ್ತೆ 😍😍💕💞
ruclips.net/video/8H5aoU5sS0g/видео.html ಜೈ ರಾಜಣ್ಣ
E dwani e speech matte matte kelbeku ansutte
ಅದ್ಭುತ
ಇಂತಹ ಅಮೂಲ್ಯ ಚಿತ್ರಿಕರಣ ಪ್ರಸಾರ ಮಾಡಿದ ತಮಗೆ ಕೋಟಿ ಕೋಟಿ ನಮನಗಳು
Raj ge raj sati
Lp
ruclips.net/video/8H5aoU5sS0g/видео.html ಜೈ ಅಣ್ಣಾವ್ರು
ಏನು ಸೌಜನ್ಯ, ಏನು ಸೌಮ್ಯ, ಎಂಥ simplicity 👏👏👏👏👏
ನಮ್ಮ ನಾಡು ನಿಮ್ಮಂತ ವ್ಯಕ್ತಿಯನ್ನ ಕಂಡಿದ್ದು ನಮ್ಮೆಲ್ಲರ ಭಾಗ್ಯ ಕನಾ೯ಟಕ ಕನ್ನಡ ಎಲ್ಲಿವರೆಗೂ ವಿಜೃಂಬಿಸುತ್ತದೋ ಅಲ್ಲಿವರೆಗೂ ನೀವು ಅಜರಾಮರ..
😍😍😍😍😍😍🙏
ಏನ್ ವಿನಯ ಏನ್ ವಿನಯ ಕಲಿಯಬೇಕು ಯುವಜನತೆ ಈ ಮಹಾ ಪುರುಷರಿಂದ...🙏
God gifted to earth Dr. Raj, what a ICON, I cannot imagine him. His speech countless times we can hear. No one beat him, no chance at all, one and only rajakumara
ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.ಅಣ್ಣಾವ್ರು
ಕನಕದಾಸರ ಕೀರ್ತನೆಯನ್ನು ತುಂಬಾ ಚೆನ್ನಾಗಿದೆ...
ಜೈ ಕನ್ನಡಿಗ
Whenever I hear Dr. Rajkumar's voice, my mind will go back at least 35 to 40 years. I pray his soul rested in peace.
ಅಣ್ಣಾವ್ರ ಬಾಯಲ್ಲಿ ನಮ್ಮ ಭಾಷೆಯ ಸ್ಪಷ್ಟತೆ, ಉಚ್ಚಾರಣೆ ಕೇಳೊದಕ್ಕೇ ಒಂದು ಖುಷಿ..! 😘 😍
#DrRajEra
ಕನ್ನಡದ ಪಾಲಿಗೆ ಅತ್ಯಮೂಲ್ಯ, ಅನಘ್ರ್ಯ ರತ್ನ,
ಭಾಷೆಯ ಶುದ್ಧತೆ ಹಾಗೂ ಬದ್ದತೆಗೆ ಸರಿಸಾಟಿ ಯಾರು?
ನೀವೆನಂತೀರಿ.❤🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಹೌದು ಹುಲಿಯ
Dr ರಾಜ್ ಕುಮಾರ್ sir ನೀವು ನಮಗೆ ತುಂಬಾ ಇಷ್ಟ ❤
ಮಾನ್ಯ ರಾಜ್ ಕುಮಾರ್ ಅವರ ಮಾತನ್ನು ಕೇಳಿ ಅವರ ಬಗ್ಗೆ ನನಗೆ ಇದ್ದ ಭಾವನೆ ಅಭಿಪ್ರಾಯ ಮತ್ತು ಭಕ್ತಿ ನೂರು ಪಾಲು ಹೆಚ್ಚಾಯಿತು.
ಅಣ್ಣಾ 🙏🙏🙏🙏ನಮ್ಮ ರಾಜ್ಯದ ಆಸ್ತಿ ನೀವು..
Look at his humbleness and simplicity no other hero in India can be compared to him he is only one
Wow Anna only Dr RajKumar can speak Kannada so beautiful.. Jai Kannada
ruclips.net/video/8H5aoU5sS0g/видео.html ಜೈ ರಾಜಣ್ಣ
nammellara rajakumara preethiya appaji ......love from Vishnu dada fans !!! you are the real inspiration........
Spiritual speech by Dr Rajkumar is very great and unimaginable.No body can guess that a low educated man can deliver such a kind speech in front intellectual people
One should have deep aadhyatmika jnana to deliver such an wonderful speech. And Anna is apara patanjali
Education is different culture is different, all the educated cannot be cultured, Anna is the Everest of culture of Karnataka.
Its not education, its the culture of our legend annavaru
ruclips.net/video/8H5aoU5sS0g/видео.html ಜೈ ಅಣ್ಣಾವ್ರು
ಅಲ್ಲಿ ನೆರೆದಿರತಕ್ಕಂಥ ವರೆಲ್ಲರೂ ಅದೃಷ್ಟವಂತರು
ಅಣ್ಣ ಒಂದಾದರು ಕನ್ನಡ ಪದ ತೊದಲಲಿಲ್ಲ, ಅಪಭ್ರಂಶ ಮಾಡಲಿಲ್ಲ
ಹಾಲು ಕುಡಿದ ಹಾಗೆ ಮಾತಾಡುತೀರಾ, ನಿಮ್ಮನ್ನು ಪಡೆದ ನಾವೇ ಧನ್ಯ
ರಾಜಕುಮಾರೇ ನಮ್ಮ ವಿನಯದ ಗುರುತು
girish lc
Murkharige e janmadalli
Raj artha aguvudilla
ruclips.net/video/8H5aoU5sS0g/видео.html ಜೈ ರಾಜಣ್ಣ
Only very few can surrender to everyone they come across. Dr Rajkumar saw God in everything also you can see him appreciating everyone he met. This is bhakti marga. Only a ego less person can follow this path. Such a rare legend of our time.
Rajkumar - Simplicity, Down to Earth Person. Great human being. Disciplined Person. Adjective to describe few people is not enough. Bow to you Dr. Rajkumar.
ಏನು ಕನ್ನಡ ಸಾಹಿತ್ಯ ಪ್ರಪಂಚದ ಪದ ಪುಂಜಗಳು ... ನಿಮ್ಮನ್ನು ಪಡೆದ ಕನ್ನಡ ಮತ್ತು ಕರ್ನಾಟಕ ಧನ್ಯ
Dr.raj is one and only actor in the world who is role model for a common man
Nimma maathugale namage spoorthi.
Adhbutha kannada sir ♥️
Definition of simplicity, dignity, purity, class and sincerity was Dr. Rajkumar, our evergreen stalwart of Karnataka.
What a speech Dr. Raj! I love it. Kannada sounds so melodious and wonderful when you speak!!
Who is boss not Darshan or Yash or some one , he is the real boss , what a man , really hats of you sir
world innnocent person ..see raj kumar speach madvaga pin drop silence..edhe raj na shakthi.... innocent speech .......my heart beat person dr rajkumar
I like Dr.Raj Kumar films very much. I have seen Sri kalahastiswara mahatyam a Telugu movie. What an actor Dr.Raj . I miss him a lot. 😥😥😥
My 3grandfather are his fans after their 9 son's are his die hard fans in our home in shivaratri our whole family used to watch rajkumar movies I hope next generation also remember him
ವಿನಯ ನೋಡಿ ಅಣ್ಣ ಅವರದು,, ಒಂದು ಚೂರೂ , ಗರ್ವ , ಅಹಮ್ ಇಲ್ಲ... ಅವರ ಪದಗಳು ಹೃದಯ ದಿಂದ ,, ಬಂದು ಇರೋದು
What a simple man! We all need to learn how to live from him. Nijavada Adarsha vyakthi namma annavru...
ಕಲಾ ಬ್ರಹ್ಮ ಕಲಾ ಕೌಸ್ತುಭ ನಟ ಸಾರ್ವಭೌಮ
ಕನ್ನಡ ಕಲಾ ಕೋಟೆಯಿಂದ ಅಣ್ಣಾವ್ರು ಎಂದು ಕರೆಸಿಕೊಂಡ ಮಹಾನ್ ಪುರುಷ
dr Rajkumar Devara deva
Kannada Kanteerava
Kannada Kogile
Varanata
Natasaarvabhouma
Kannada Kalaathapasvi
ruclips.net/video/8H5aoU5sS0g/видео.html ಜೈ ರಾಜಣ್ಣ
Great Rajkumar...no body will fill his place..he speaks kannada fluently very humble nature seen him personally at first time bhoopathiranga shooting at jayanagar.
Dr. Rajkumar Annanavara Kannada Mathugalu,Nudigalu,Cinemagalu hagu Hadugallu sada keeluthiruva ase💐❤😘😍🙏✊👍,
Annavrige 💐💐🙏🙏❤😘😍...
ಎಂತಹ ಮಾತುಗಳು ಕೇಳತಾ ಇದ್ದರೆ ಕೇಳ್ತಾನೆ ಇರ್ಬೇಕು ಅನ್ನಿಸುವಂತ ನುಡಿಗಳು..
ರಾಜ್ ಕುಮಾರ್ ಸೂಪರ್ ವಿಡಿಯೋ
Such a simple man.no showoff.the real gentle man of our karnataka.we love you.we always miss you Raj anna.
ಎಷ್ಟು ಕೇಳಿದರೂ ಮತ್ತಷ್ಟು ಕೇಳಬೇಕೆನಿಸುವಂಥಾ ಧ್ವನಿ,ಭಾಷೆ ಸುಂದರ 👌👌🙏🙏
ಆತ್ಮಕೆ ಆನಂದವಾಯಿತು... ಧನ್ಯವಾದಗಳು
Naavu Saha sabheyalibhagavahisidashtu anandavahitu 🥀🥀🥀
'Bangarada Manushya'ninda 'Devatha Manushya'nige Sanmaana.What a precious Golden moment of that day.Really unforgettable day.🙏🙏🙏
ನನ್ನ ಮನೆಯಲ್ಲಿ ನನ್ನ ತಂದೆ ಫೋಟೋ ಇಟ್ಟಲ್ಲಿ. ಆದರೆ ನನ್ನ ಹೃದಯ ದೇವರಾದ ಡಾ. ರಾಜಕುಮಾರ್ ರವರ ಫೋಟೋ ಇಟ್ಟಿದ್ದೇನೆ. ಮನೆಯಿಂದ ಹೊರಗೆ ಹೋಗುವಾಗ, ಬರುವಾಗ ಅವರನ್ನು ನೋಡುತ್ತಾ ಇರುತ್ತೇನೆ
Simplicity is godliness.
....Dr raj kumar...ever n ever kannadiga
ಕನ್ನಡ ದೇವರು ಡಾ ರಾಜಕುಮಾರ 💐💐💐💐💐
ರಾಜಣ್ಣ ಮತೇ ಹುಟ್ಟಿ ಬಾ ರಾಜಣ್ಣ
ನಿಜವಾಗಿಯೂ ತುಂಬಾ ಚೆನ್ನಾಗಿದೆ ಕೇಳಲು 😍
ಭೂಮಿ ತೂಕದ ಬಂಗಾರದ ಮನುಷ್ಯ 🙏❤️❤️❤️❤️🥰🥰🥰🥰
What a humble man !!! Crisp speech with politeness.
5:30 really great words from Dr.Raj sir.Raj sir had 'supreme' knowledge in spirutuality..🙏🙏🙏
So happy to see him. Great moments!! no words to explain the joy when i see Dr Raj and listen to his voice.
🙏🙏🙏
Suuuper simplicity,proud we are kannidigas to have him.
ರಾಘವೇಂದ್ರ ರಾಜ್ ಕುಮಾರ್ ರ ವರ್ಣನೆ ಅದ್ಭುತ....ರಾಜ್ (RAJ) ಅಂದರೆ ರಾಮ,ಅಲ್ಲಾ ಜೀಸಸ್
Wow explanation RAJ
Entire Karnataka is proud of you sir. What a wonderful speech
Dr Raj is great his talking is always great even my felling is same whenever I got to dharmastala I see lord Manjunath swamy and after seeing mr veerandra hedge relly I am happy as I saw god
ಕನ್ನಡ ಸರಸ್ವತಿ ನಮ್ಮ ಅಣ್ಣಾವ್ರ ನಾಲಿಗೆಯ ಮೇಲೆ ರಾರಾಜಿಸಿದಾಳೆ
ಪರಿಪಕ್ವ ಪರಿಶುದ್ಧ ಪರಿಪೂರ್ಣ ಕನ್ನಡಿಗರ ಹೆಮ್ಮೆ ನಮ್ಮ ಮುತ್ತು ರಾಜ್. ❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
I have been observing the words which are spoken from his mouth sounds like rhythm of melodious voice. It gives so much of inspiration from his spoken words. I feel it is something like the effect of POORVA JANMADA PHALA. He is the greatest source of inspiration to so many people like us. I feel that we people of this generation are fortunate enough to have taken JANMA during his life span. Hsts off to Dr. RAJ personality.
Regards siddaiah from Bangalore.
ಈ.ತರ ವಿಡಿಯೋ ಇನ್ನು ಬರಲಿ ತುಂಬಾ ಕೃತಜ್ಞತೆಗಳು
Watching at this gem of a moment in 2022, my eyes are getting moist 🥺🥲
I was not even born when this special moment took place.
Now I am 27 years old. 😇
Excellent kannada one and only king of Indian cinema dr.raj
What a humility!!! what great speech All the sweetness of Kannada is flowing out.
Kannada da spashta uccharane yannu navu Dr.Raj avaralle kelabeku, Jai Kannada
Dr.Rajkumar...
R BOSS IS ONLY BOSS FOR FAN AND MORE AND HE IS THE ONE NEVER SHOWN IS ATTITUDE DOWN TO EARTH 🌍 HUMAN TODAY AND TOMORROW WE CAN'T FIND THIS KIND OF RAJ(KING).TODAY WE CAN'T SEE
Dr.Rajkumar 👌👌👌
"Karnataka Ratna" superb sir.
ruclips.net/video/8H5aoU5sS0g/видео.html
Muthurajarinda baruva maathugalu muthinantha maathinatharane ide...I'm proud to be fan of Dr Rajkumar sir
ನಾಡಿನ ಹಿರಿಯರಾದ ಡಾ ರಾಜ್ ಕುಮಾರ್ ಅವರ ಮಾತುಗಳು ಕೇಳಿ ನನ್ನ ಕಿವಿಗಳು ಸಾರ್ಥಕವಾಯಿತು ಅವರನ್ನು ನೇರವಾಗಿ ನೋಡದ ಕಣ್ಣುಗಳು ಅವರ ಮಾತುಗಳನ್ನು ಕೇಳಿ ಸಂತೋಷವಾಯಿತು,ಜೈ ಕರ್ನಾಟಕ ಜೈ ರಾಜಣ್ಣ
Rajkumar voice speach super one and only Rajkumar sandl wood industry thanks RUclips this video aplod
ಅಣ್ಣಾವ್ರರಿಂದಲೇ ಕನ್ನಡ ಭಾಷೆ ಬೆಳೆಯಿತ್ತು.
What simplicity man
The great actor in India cinema industry dr rajkumar
Great respect from tulunad
Biggest fan and very very proud to say Iam Raj fan
ಅಣ್ಣಾವ್ರು ಬಾಯಲ್ಲಿ ಕನ್ನಡ ಪದ ಕೇಳುವುದೇ ಅದ್ಭುತ !!!
ಎಂತಹ ಭಾಷಾ ಹಿಡಿತ, ಅದ್ಭುತವಾದ ಮಾತುಗಳು
ಅದ್ಭುತವಾದ ಕನ್ನಡ ನುಡಿ ಮುತ್ತುಗಳು ಮುತ್ತುರಾಜ್ ಕಂಠದಲ್ಲಿ👌🙏🙏🙏🙏💐💐💐.
Spell bounded by Dr Raj kannada.
We Youngsters should learn from this legend
0
Golden video. Dr Rajkumar speech here is priceless. Thanks! 🙏💖
Thanks for the video. Dr. Rajkumar is evergreen and a great human being. No one can replace Dr. Raj. Infact I see God in Dr. Rajkumar. When I see, hear and listen to this forever legend. With Love!
Hinnomme hutti baa rajanna nimmantha kalavidaru namma cinema rangakke beku higinavaru nimmannu nodi doddavarige producerge directorgalige hege maryade kodabeku annodu kaliyabeku higinavaru yellaru duddu duddu antha hesarigoakara nanu hechu ninu hechu antha publicity thagolore jasti hiddare avarellarigu nivu ondu school hidda hage nave punyavvantharu nimmannu kanna thumba nodiddivi
ರಾಜ್‌ಕುಮಾರ ಅವರ ಮಾತು ಕೇಳಿದ ಜನರೆಲ್ಲಾ ಧನ್ಯರು
One and only RAJ
ಮುತ್ತುರಾಜ್
God of kannada cinema industry 💥💥💥💥💥💥💥💥
ನಿಮಗೆ ನೀವೇ ಸಾಟಿ ❤❤😍🙏🙏🙏