ಮದುವೆ ಜವಳಿ
HTML-код
- Опубликовано: 16 сен 2024
- ಮದುವೆ ಜವಳಿ
ಮದುವೆ ಜವಳಿ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಸುಧಾ ಬಾಗಲಕೋಟೆ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
ನಿಮ್ಮ ಎಲ್ಲಾ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಇಟ್ಕೊಂತೀವಿ ರೀ ನಮ್ಮ ಬ್ರಿಲಿಯೆಂಟ್ ಪ್ರೌಢ ಶಾಲೆ ತಾಳಿಕೋಟಿ ಯಲ್ಲಿ 🙏👏 ಒಂದಿನ ಬರಬೇಕು ರೀ.
Super bhaiii❤❤❤❤❤❤
🎉🎉🎉
ಯಾವ ಡೇಟಿಗೆ ಅಣ್ಣ
From talikoti
💐
ಮನೆಯ ಯಜಮಾನ ಅವರ ಮಗ ನಮ್ಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ ರೀ ಜಯಂತ್ ನಿಡಗುಂದಿ ಅಂತ ಹೇಳಿ 👏
ಬಿಜಾಪುರದಾವರು LIKE ❤ ಮಾಡ್ರಿ🎉❤
❤
ಸೂಪರ್ ವಿಡಿಯೋ... 😃😃.. ನಮ್ಮ ಯಾದಗಿರಿಯವರ.. ಇದ್ರೆ ಲೈಕ್ ಮಾಡಿ 😍😍🤣🤣
ಅಣ್ಣ ನನ್ನ ಮದುವಿ ಸಂತಿಗಿ ನೀನೆ ಬರಕತ್ತಿ🤣🤣🤣👌👌👌👌♥♥
ನಮ್ಮ ಶೀವು ಅಣ್ಣ ಮಲ್ಲು ಅಣ್ಣ ನ ಕ್ಕಿಂತ ದೊಡ್ಡ ಮೂವೀ ತೆಗಿಬೇಕು ಅನ್ನೋರು like ಮಾಡಿ 👍❤️
❤
ಸೂಪರ್ ಸ್ಟಾರ್⭐⭐⭐ ಶಿವಪುತ್ರ
ಕಾಮಿಡಿ.
ಹೊಸದುರ್ಗ
ಸೂಪರ್
ಪಾರ್ಟ್ 2ಮಾಡು ಅಣ್ಣಾ ❤❤❤❤
Super comedy shivputra excellent talent..
ಜೈ ಶಿವಪುತ್ರ ಅಣ್ಣಾ ಆಂಡ್ all ಕಲಾವಿದರಿಗೆ
ಚಡ್ಡಿ ಕಾಮಿಡಿ ಸೂಪರ್ 😂😂
Happy new year shivu ann all nimma friends🎉🎉🎉🎉
ಸೂಪರ್ ಗುರು ನಿಮ್ಮ ತಂಡದ ಎಲ್ಲ ಸದಸ್ಯರಿಗೂ 🙏🙏🙏🙏🙏
Cloth collection tumba super ede, all the best for more videos and wish u happy new year advance for all shivaputra team.
ಫಸ್ಟ್ ನೈಟ್ ಫಸ್ಟ್ ಕಾಮೆಂಟ್ ನಂದರ್ ಶಿವಪುತ್ರ ನಾಗೆ ಜಯವಾಗಲಿ
😂😂😂😂😂
Climaxe ಸೂಪರ್ 🔥🔥😂
ನಮ್ಮ Tax ಲೆಕ್ಕ ಕೊಟ್ಟು ,ನಾವು ಹೇಳಿದಂತೆ ಕೇಳಬೇಕು ನೀವುಗಳು ,ಮುಂದಿನ ಸಾರಿ ವೋಟ್ ಕೇಳೋಕೆ ಮನೆಗೆ ಬಂದಾಗ ಪೇಪರ್ ನಲ್ಲಿ,, ( ನಮ್ಮ Tax ಲೆಕ್ಕ ಕೊಟ್ಟು ,ನಾವು ಹೇಳಿದಂತೆ ಕೇಳಬೇಕು ಅಂತ ಸಹಿ ಮಾಡಿಕೊಳ್ಳುತ್ತೇವೆ.),, ಪ್ರ ಕೀ
😍👌🔥ಶಿವಪುತ್ರ ಅಣ್ಣಾ ಮದುವೆ ಜವಳಿ ಲಾಸ್ಟ್ ಸೀನ್ ಸುಪರ್ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು 🙏♥️
Super Intrest Maduve Comedy 😃
Super sir
ಮದುವೆ ಗಂಡನ್ನು ಬಹಳ ದಿನಗಳ ನಂತರ ನೋಡಿದಂತಾಯ್ತು❤
🔥🔥 ಅಣ್ಣ ಮಸ್ತ್ ಆಗೇತಿ ವಿಡಿಯೋ ಫುಲ್ ಕಾಮಿಡಿ 😂😂 ಮಸ್ತ್ 🥳🥳🥳🥳🥳🥳
Anna ಪೈಷ್ಟ ಲೈಕ ನಂದೇ 🔥❤
ಶುಭೋದಯ ಬ್ರದರ್ಸ್ 🙏🙏🙏🙏
ಶಿವಪುತ್ರ ಅಣ್ಣ ಸೂಪರ್ ವಿಡಿಯೋ ❤️❤️❤️❤️👌
Super
Super ಅಣ್ಣಾ
Family 🤣🤣. 👌👌👌.
Cheddi super.
20:19 ಸೂಪರ್ ಅಣ್ಣಾ ಉತ್ತರ ಕರ್ನಾಟಕದ ಹೆಮ್ಮೆಯ ಹುಲಿಗಳು
❤ from Gadi Somanal 🎉🎉
Shiva puthra bro .Happy new year 2024.💐💐💐
Olle comedy T😂
ತಮಾಶೆಯೊಂದಿಗೆ ಕುಟುಂಬ ಹಾಗೂ ಹಣದ ಬೆಲೆ ತುಂಬಾ ಚೆನ್ನಾಗಿದೆ
ಸೂಪರ್ ವೀಡಿಯೋ ಶಿವುಪುತ್ರ ಅಣ್ಣ ಹಾಗೂ ಹೂಸ ವರ್ಷದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ 🎉😂❤🥳👑♥️🥰😘💐
ನಮ್ಮ Tax ಲೆಕ್ಕ ಕೊಟ್ಟು ,ನಾವು ಹೇಳಿದಂತೆ ಕೇಳಬೇಕು ನೀವುಗಳು ,ಮುಂದಿನ ಸಾರಿ ವೋಟ್ ಕೇಳೋಕೆ ಮನೆಗೆ ಬಂದಾಗ ಪೇಪರ್ ನಲ್ಲಿ,, ( ನಮ್ಮ Tax ಲೆಕ್ಕ ಕೊಟ್ಟು ,ನಾವು ಹೇಳಿದಂತೆ ಕೇಳಬೇಕು ಅಂತ ಸಹಿ ಮಾಡಿಕೊಳ್ಳುತ್ತೇವೆ.),, ಪ್ರ ಕೀ
All guys Very very good comedy
Next level comedy 😂superb ❤❤❤
Super
ಅಣ್ಣ ಈ ವಿಡಿಯೋದಲ್ಲಿ ಆ ಮನೆ ಯೂಸ್ ಮಾಡ್ಕೊಂಡಿದ್ದು ತುಂಬಾ ಚೆನ್ನಾಗಿದೆ ಆ ಮನೆ ಟೈಟಲ್ ಕೂಡ ತುಂಬಾ ಚೆನ್ನಾಗಿದೆ ಶ್ರೀ ಮಲ್ಲಿಕಾರ್ಜುನ
Super shivu❤🎉
ಈ ವಿಡಿಯೋ ಮಾಡಿದ ಮನೆ ಬಸವನಬಾಗೇವಾಡಿ ಹೊಸ 2:30 ಪುರಸಭೆ ಹತ್ತಿರ ಇದೇ.ಅಲ್ಲಿ ಶಿವಪುತ್ರ ಅಣ್ಣ ಸಂಬಂಧಿಕರ ಮನೆ ಇದೆ ಅಲ್ಲಿ ಸಾಕಷ್ಟು ಸಲ ನಾನು ಶಿವು ಅಣ್ಣ ಗೆ ನೋಡಿವಿ. ಸೂಪರ್ ಸೂಪರ್ ವಿಡಿಯೋ 🎉
Handing super
ಮದುವೆ ಹುಡುಗನ ಪಾತ್ರಧಾರಿ ಬಹಳ ದಿವಸ ಆದಮೇಲೆ ಕಾಣ್ಸ್ತಿದ್ದಾನೆ ಎಲ್ಲಿ ಹೋಗಿದ್ದ ಇಷ್ಟು ದಿವಸ..
Super😮
Super shivanna🎉❤
Anna....❤❤😂😂
ಸೂಪರ್ 👌🏾👌🏾👌🏾👌🏾👌🏾
Fantastic.🎉
ನಕ್ಕು ನಕ್ಕು ಸಾಕಾಯ್ತು ❤❤❤
Supar Comedy
ಸುಪರ್ ಅಣ್ಣ 😂😂ವೀಡಿಯೊ🔥😂😂
Super bro video ❤❤
ಸೂಪರ್ ಕಾಮಿಡಿ
Super ಕಾಮಿಡಿ ಅಣ್ಣ 😂😂😂❤
Superrrrrrrrrrrr🎉
Super ❤
ಮುಂದುವರಿದ ಭಾಗ ಮಾಡಿ ಸ್ಟ್ರಿಫ್ಟ್ ಚನ್ನಾಗಿ ಬರಿಯಬಹುದು
Super🎉
ಚಡ್ಡಿ ದೋಸ್ತ್ super
ಉತ್ತರ ಕರ್ನಾಟಕ ನಮ್ಮ ಜಾನಪದ ಭಾಷೆ ಬೆಳೆಸಿಕೊಂಡು ಹೋಗಿರಿ ಅಪ್ಪ
❤❤
ಅಣ್ಣಾ ವಿ ವಿಡಿಯೋ ತುಂಬಾ ಚೆನ್ನಾಗಿದೆ ಮಾಂತೇಶ ನನ್ನ ಕರ್ಕೊಂಡು ಬರ್ರಿ ಈ ನೆಕ್ಸ್ಟ್ ವಿಡಿಯೋ ಮಾಡ್ತಿರಲ್ಲ ಮಾಂತೇಶ್ ಅಣ್ಣನ ಕರ್ಕೊಂಡ್ ಬರ್ರಿ ಪ್ಲೀಸ್ ಬಹಳ ದಿನ ನಾನು ನರಗುಂದದಿಂದ ನಿಮ್ಮ ದೊಡ್ಡ ಫ್ಯಾನ್
Super 😂
ನನಗೆ ಭಯ ಆಗ್ತಿದ್ಯಪ್ಪಾ
Climax super😂😂😂😂😂😂
❤ super
Super 😊
ಎಲ್ಲರೂ ದಯ ಮಾಡಿ ಕನ್ನಡ ಸಿನಿಮಾ ಕಾಟರ್ ಸಿನಿಮಾ ನೋಡಿ ತುಂಬಾ ಚೆನ್ನಾಗಿದೆ
ದಯವಿಟ್ಟು ಮೊದಲು ಕನ್ನಡವನ್ನು ಸರಿಯಾಗಿ ಬರೆಯಿರಿ.
(ಕಾಟರ್ ಅಲ್ಲ ಕಾಟೇರ )
ಅಣ್ಣ ನಿಮ್ಮ ವಿಡಿಯೋ ಅಂದ್ರೆ ತುಂಬ ತುಂಬಾ ಇಷ್ಟ ಅಣ್ಣ 🎉ಸೂಪರ್ ಅಣ್ಣ 🙏
ಕ್ಯಾಮರಾ ಮ್ಯಾನ್ ಇಸ್ ವೆರಿ importent
Super brother
ಸೂಪರ್ ಸುಪುತ್ರನ ಅಣ್ಣ
Super part 2
ವೆಸ್ಟ್ ವೆಸ್ಟ್ ವಿಡಿಯೋ
ಸೂಪರ್ ವಿಡಿಯೋ ಅಣ್ಣ ಕಣ್ಣಾಗ ನೀರ ಬಂದು ನಕ್ಕು ನಕ್ಕು
Neyru aayle badua 😅
kitti Anna ಯಾವಾಗ್ಲೂ ರಾಕ್😝🔥
ಸೂಪರ್ ❤️
Super ಅಣ್ಣ ❤😂
Anna super so nice comedy anna🥰
ಸೂಪರ್
ಶಿವಪುತ್ರ ನಿನ್ನ ಕಾಮಿಡಿ ಸೂಪರ್❤❤ 🎉❤
ಶುಭೋದಯ ಶುಭ ಮುಂಜಾನೆ
ಅಕ್ಕ ನಿಮ vice full gicha.. 😍
Lᴏᴠᴇ ғʀᴏᴍ ᴠɪᴊᴀʏᴘᴜʀ ❤
👌👌👌
ಸೂಪರಕಾಮಿಡಿ ❤❤🎉😂
Sheshi annana hudgi super
super
Super shivuputra anna
92ನೇ like ♥️🤙
Super super ❤❤❤❤❤❤❤❤anna
Sudha super❤❤
Super ❤
ಉತ್ತರ ಕರ್ನಾಟಕ ಅದ್ಭುತ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤❤
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಮತ್ತು ಎಲ್ಲರಿಗೂ ಹೂಸ ವರುಷದ ಹಾರ್ದಿಕ ಶುಭಾಶಯಗಳು ಸರ ಮತ್ತು ಮೇಡಂ ಅವರಿಗೆ
Fast like❤️
Super🎉🎉 In Advnc Happy New Year All My Brothers
Supper Anna nim comedy❤
Super Anna
Frast comment me ❤❤❤
One like nande bro
First 🥇. Like. And. Comment. Brother