ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ೪೨ನೇ ಚಾತುರ್ಮಾಸ್ಯ ವೃತಾಚರಣೆ

Поделиться
HTML-код
  • Опубликовано: 12 сен 2024
  • ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿಯ ಪೀಠಾಧಿಶರಾದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ೪೨ನೇ ಚಾತುರ್ಮಾಸ್ಯ ವೃತಾಚರಣೆ ಜುಲೈ ೨೧ ರಿಂದ ಸಪ್ಟೆಂಬರ್ ೧೮ ರ ತನಕ ಕಜ್ಕೆ ಶಾಖಾ ಮಠದಲ್ಲಿ ನಾಡಿನ ನಾನಾ ಭಾಗದ ಶಿಷ್ಯವೃಂದದವರಿAದ ಪ್ರತೀದಿನ ಗುರು ಪಾದುಕಾ ಪೂಜೆ ನಾನಾ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗುತ್ತಿದೆ.
    ಈ ಸಂದರ್ಬ ಶ್ರೀಗಳು ಮಾತನಾಡಿ ಈ ವರ್ಷ ಇಲ್ಲಿ ಭೂಗತವಾಗಿದ್ದ ಸಾನ್ಯಧ್ಯದಲ್ಲಿ ನೂಥನವಾಗಿ ನಿರ್ಮಾಣಗೊಂಡು ಪ್ರತಿಷ್ಠಾಪನೆಗೊಂಡ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಅಗಸ್ಟ ೨೭ ರಂದು ಬೆಳಿಗ್ಗೆ ಪ್ರಥಮಬಾರಿಗೆ ಅಷ್ಠಮಿ ಪ್ರಯುಕ್ತ ಅಷ್ಟಯಜ್ಞ ಸಮುಚ್ಛಯ ಸಮರ್ಪಣೆ ಕಾರ್ಯಕ್ರಮ ಜರುಗಲಿದ್ದು ಪುಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ತಿಳಿಸಿದರು. ೮ ಯಜ್ಞ ಕುಂಡದಲ್ಲಿ ವಿಶ್ವಕರ್ಮ ಹೋಮ, ರುದ್ರಹೋಮ, ಅನ್ನಪೂರ್ಣೇಶ್ವರೀ ಹೋಮ, ಪವಮಾನ ಹೋಮ, ಗಣಹೋಮ,ಮನ್ಯುಸೂಕ್ತಹೋಮ,ಲಕ್ಷಿ÷್ಮÃನಾರಾಯಣ ಹೃದಯಹೋಮ, ನವಗ್ರಹ ಹೋಮವು ೮ ಪ್ರಧಾನ ಋತ್ವಿಜರಿಂದ, ೧೬ ಸಹಾಯಕರಿಂದ ಯಜ್ಞ ಕಾರ್ಯ ಜರುಗಲಿದೆ. ಬಳಿಕ ಶ್ರೀಗುರುಗಳ ಪಾದುಕಾ ಪೂಜೆ, ಫಲ ಮಂತ್ರಾಕ್ಷತೆ, ಅನ್ನ ಸಂತರ್ಪಣೆ ಜರುಗಲಿದೆ.
    #udupi #mangalore #spandanatv #kannadanews #news #spandana

Комментарии • 1