Narendra Modi Horoscope | ಮುಂದೆ ದೇಶದ ಭವಿಷ್ಯ ಹೇಗಿದೆ | What is the future of the country Of India?

Поделиться
HTML-код
  • Опубликовано: 5 янв 2025

Комментарии • 549

  • @Harpic99
    @Harpic99 Год назад +30

    ಕಣ್ಣಲ್ಲಿ ನೀರು ಬಂತು,, ನಿಮ್ಮ ಮಾತು 100ಕ್ಕ 100 ಸತ್ಯ,,ಕೊರೋನ ಸಮಯದಲ್ಲೇ ಅವರು ಕೋಟಿಗಟ್ಟಲೇ ಜನರ ಪ್ರಾಣ ಉಳಿಸಿದ್ದಾರೆ ಆ ಪುಣ್ಯ ಅವರನ್ನು ಕಾಪಾಡುತ್ತೆ,,ಅವರನ್ನು ನಮ್ಮ ಸಮಯದಲ್ಲೀ ನೋಡಿದ ನಾವೇ ಧನ್ಯರು🙏🏻❤ ಮಹಾಭಾರತ ಒದಬೇಕಾದರೆ ನನಗೆ ನಮ್ಮ ಈಗಿನ ಭಾರತದ ಚುನಾವಣಾ ಮನಸ್ಸಿಗೆ ಬರುತ್ತೆ,,ಪಾಂಡವರೇ ಗೆಲ್ಲೋದು ಆದರೆ ಶ್ರೀ ಕೃಷ್ಣನ ಬರುವಿಕೆಗೆ ಕಾಯ್ತಿದ್ದೇವೆ🙏🏻

  • @nagarajashivanna4642
    @nagarajashivanna4642 Год назад +41

    ಮಹಾನ್ ಭಾರತ ದೇಶದ ಸುಪುತ್ರ ಮಹಾನ್ ದೇಶ ಭಕ್ತ ಇನ್ನು ಹಲವಾರು ವರ್ಷಗಳು ಬದುಕಿ ಬಾಳಲಿ ಭಾರತ ಮಾತೆಯ ಸೇವೆ ಮಾಡಲಿ.
    ಜೈ ಮೋದಿಜಿ
    ಭಾರತ ಮಾತೆಗೆ ಜಯವಾಗಲಿ 🎉🎉🎉

  • @shailajagt5354
    @shailajagt5354 Год назад +19

    ನಮ್ಮ ಭಾರತದ ಹೆಮ್ಮೆಯ ಪುತ್ರ ನಮೋ ಗೆ ದೇವರ ಅನುಗ್ರಹ ಸದಾ ಇರಲಿ .ಜೈ ನಮೋ

  • @satyanarayanabs514
    @satyanarayanabs514 2 года назад +35

    ಹಿಂದಿನ ಇಂತಹದೇ ಜನ್ಮ ಎಂದು ಹೇಳಕ್ಕೆ ಆಗದೆ ಇದ್ದರೂ ಇವರ ನಡೆನುಡಿ ಯಾವುದೋ ಜನ್ಮದ ರಾಜ ಅಥವಾ ಯತಿ ಪರಂಪರೆಯ ವ್ಯಕ್ತಿ ಅನ್ನೋದು ಗೋಚರವಾಗುತ್ತದೆ ಇಂತಹ ವ್ಯಕ್ತಿಯ ಆಡಳಿತದಲ್ಲಿ ನಾವು ಪ್ರಜೆಗಳಾಗಿರುವುದು ನಮ್ಮ ಪುಣ್ಯ ಹೀಗೆ ಇರುವಾಗ ರಾಜ ಪ್ರತ್ಯಕ್ಷ ದೈವ ಅನ್ನುವ ನಂಬಿಕೆ ಮುಖಾಂತರ ನಮ್ಮ ರಾಜನನ್ನು ಗೌರವಿಸೋಣ ಅವನ ಅಭಿವೃದ್ಧಿ ಅಂದರೆ ದೇಶದ ಅಭಿವೃದ್ಧಿ ಹಾಗೂ ವಿಶ್ವ ಶಾಂತಿ ನೆಲೆಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

  • @muashubhalaxmimakeupandhairgok
    @muashubhalaxmimakeupandhairgok 2 года назад +85

    ಆ ದೇವರು ಮೋದಿಜಿ ಅವರಿಗೆ ನೂರಕ್ಕಿಂತ ಹೆಚ್ಚಿಗೆ ಆಯಸ್ಸು ಆರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ಅವರು ಬದುಕಿದಷ್ಟು ದಿನ ನಮ್ಮ ದೇಶ ಭದ್ರತೆಯಿಂದ ಅಭಿವೃದ್ಧಿ ಹೊಂದುತ್ತದೆ. ಮುಂದಿನ ದಿನಗಳಲ್ಲಿ ಅವರೇ ಮತ್ತೆ ಮತ್ತೆ ನಮ್ಮ ದೇಶಕ್ಕೆ ಪ್ರಧಾನಿಯಾಗಲಿ ಜೈ ಹಿಂದ್.

    • @dharmapalakshapb9537
      @dharmapalakshapb9537 Год назад +1

      15 lakh baki ide... Avru illa andre yaru kododu

    • @sk.iplwin7519
      @sk.iplwin7519 Год назад +5

      ​@@dharmapalakshapb9537 ಗುರು 15 ಲಕ್ಷ ಕೊಡ್ತೀನಿ ಅಂತ ನಿಂಗೆ ಹೇಳಿದ್ರ... ವಿಡಿಯೋ ನ ಸರಿಯಾಗಿ ನೋಡು

    • @577Pradeep
      @577Pradeep Год назад +2

      ​@@dharmapalakshapb9537 yaake free rice, electricity, free bus siklillva???

    • @ramaiahsubbaiah
      @ramaiahsubbaiah Год назад +1

      Very happy to see the Postings

    • @indranitn3523
      @indranitn3523 Год назад

      😅😅

  • @nagarajahs3134
    @nagarajahs3134 Год назад +36

    ನಾವು ಕೂಡಾ ಯೋಗೀಜೀಯ ಆಗಮನಕ್ಕೋಸ್ಕರ ಕಾಯುತ್ತಿದ್ದೇವೆ, ಜೈ ಹಿಂದ್

    • @sureshakprema5462
      @sureshakprema5462 9 месяцев назад

      ನಿನ್ನ ಮನಿ Buldozer ಹಾಕಿ udis

  • @veerappamudagoudr8718
    @veerappamudagoudr8718 2 года назад +16

    ಒಳ್ಳೆಯ ವಿಚಾರ ಈ ದೇಶಕ್ಕೆ ಬಂದಾಗಿದೆ...ಆ ವಿಚಾರ & ಶಕ್ತಿ ಈ ದೇಶವನ್ನು ಮುನ್ನಡೆಸುತ್ತೆ‌‌‌.,

  • @chandrakalapaniraj5610
    @chandrakalapaniraj5610 Год назад +33

    ಮೋದಿ ಜೀ ನಮ್ಮ ಹೆಮ್ಮೆಯ ಭಾರಥ puthra ದೇವರು ಅವರಿಗೆ aayassu ಕೊಡಲಿ

  • @shivanandbajarmath5463
    @shivanandbajarmath5463 Год назад +21

    ನೀವು ಹೇಳುತ್ತಿರುವರೆಲ್ಲಾ ಸತ್ಯ ನನಗೆ ಹಿಡಿಸಿಧೆ ಧನ್ಯವಾದಗಳು

  • @geetha4231
    @geetha4231 Год назад +36

    We are very lucky to have PM Narendra Modi for our country

  • @lokeshrao7334
    @lokeshrao7334 Год назад +26

    ಪುಟಾಣಿ ನಾನು ನನ್ನ ಹೆಸರು ತನ್ವಿಕಾ. ನನಗೆ ಮೋದಿ ಅಜ್ಜ ಅಂದ್ರೆ ತುಂಬಾ ಇಷ್ಟ.❤❤❤❤❤

  • @nirmalabhide6537
    @nirmalabhide6537 Год назад +42

    ಮೋದಿಜೀ ಯವರಿಗೆ ದೇವರು ಆರೋಗ್ಯ ಭಾಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏🙏🙏

  • @manjunathshastri5480
    @manjunathshastri5480 Год назад +6

    Good information and excellent points .....

  • @geetagajendra4446
    @geetagajendra4446 2 года назад +13

    👌👌 🙏🙏 Sir
    Jai Modiji 👌👌🙏🙏

  • @venugopalm6997
    @venugopalm6997 2 года назад +7

    Wonderful. Namaste namaste sir venu Gopal

  • @saraswathisethuram1386
    @saraswathisethuram1386 Год назад +2

    Good information. Excellent points. God bless both Modiji n Yogiji.

  • @varadeendrank2169
    @varadeendrank2169 2 года назад +2

    Hariom.
    Longlive our dearest GEM HON.PRIME MINISTER SHRI NARENDRA MODIJI

  • @SunandaPad
    @SunandaPad Год назад +7

    ZhindabadJaihoModiji। Jaiho Shreeराम✌️🙏🙏

  • @Meenasoma
    @Meenasoma Год назад +23

    Our prime minister Narendra Modiji is our best person and very good gentleman I like him only become our prime minister to guide all. I pray for him always. I feel proud for him🙌🙏🎉💐

    • @janakidevi2188
      @janakidevi2188 Год назад

      ಯಸ್...ಖಂಡಿತ..🎉🎉🎉🎉❤

  • @youtubepremium7319
    @youtubepremium7319 Год назад +15

    We are blessed to have modiji as our PM, protector of our Hinduism. Jai modiji. Jai Bharath maatha

  • @sathyanarayanar8974
    @sathyanarayanar8974 2 года назад +24

    ನಿಮ್ಮಂತಹ ಹಿರಿಯರ ಆಶೀರ್ವಾದದಿಂದ ಮುಂದಿನ ಪ್ರಧಾನಮಂತ್ರಿಯಾಗಿ ಹೋಗಿ ಅಡಿತ್ಯನಾಥ್ ಅವರೇ ನಮ್ಮ ದೇಶದ ಪ್ರಧಾನಮಂತ್ರಿ ಆಗಲಿ. ಇದು ನಮಗೆ ಅತ್ಯಂತ ಮೆಚ್ಚುಗೆಯ ಮಾತು.
    ಧನ್ಯವಾದಗಳು ನಿಮಗೆ.

  • @prakashb1374
    @prakashb1374 Год назад +1

    ತುಂಬಾ ತುಂಬಾ ಧನ್ಯವಾದಗಳು

  • @jayaramujayaramu8488
    @jayaramujayaramu8488 2 года назад +9

    Vandadegalu your information sir Sarvejenosukhinobhàvanthu 💐🙏🏽🇮🇳🇮🇳🇮🇳

  • @geethamurthy4768
    @geethamurthy4768 Год назад +4

    Bharatamaate kanda hemmeya putra ninage aayasu aarogya Eeshwara kodali.❤🎉

  • @leelaar2247
    @leelaar2247 Год назад +7

    God bless u my greatest leader narendra modiji.

  • @manjunathshastri5480
    @manjunathshastri5480 2 года назад +43

    Thank you so much for your information ....
    Lord shiva shankar blessed him..large extent.....jai hind

  • @ningangouddesaigoudar2121
    @ningangouddesaigoudar2121 Год назад +2

    ನನ್ನ ಹೆಮ್ಮೆಯ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಯವರಿಗೆ ಆ ದೇವರು ನೂರಾರು ವರ್ಷಗಳ ಕಾಲ ಹೆಚ್ಚಿನ ಆಯುಷ್ಯ ಆರೋಗ್ಯ ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ನಮ್ಮ ದೇಶದ ಪ್ರಧಾನಿ ಆಗುವದೆ ನನ್ನ ಆಶೆ 🙏🏻🙏🏻🙏🏻🙏🏻🙏🏻

  • @tenniskrishnadiscokrishna8183
    @tenniskrishnadiscokrishna8183 2 года назад +95

    ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಕೂಡ ಇಲ್ಲಿಯವರೆಗೂ ನಮ್ಮ ದೇಶವನ್ನ ನಮ್ಮ ರಾಜ್ಯವನ್ನ ಆಳುತ್ತಿರುವ ರಾಜಕೀಯ ಪಕ್ಷಗಳಿಂದ ಎಲ್ಲಿ ಸ್ವಾಮಿ ಬಡ ಜನರು ನೆಮ್ಮದಿಯಾಗಿದ್ದಾರೆ
    ರಾಜಕಾರಣಿಗಳು ಸರ್ಕಾರದ ಅಧಿಕಾರಿಗಳು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ, ಬಡವರ ಆಸ್ತಿಯನ್ನು ಕಬಳಿಸುತ್ತಿದ್ದಾರೆ ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಶ್ರೀಮಂತರ ಮಕ್ಕಳೆ ಇಂಜಿನಿಯರ್ ಡಾಕ್ಟರ್ಗಳು.ಬಡವರು ಹೊಲ ಮನೆ ಮಾರಿ ಲಂಚ ಕೊಟ್ಟರೆ ಸರ್ಕಾರಿ ಕೆಲಸ
    ಜಾತಿ ರಾಜಕಾರಣ ಮಾಡಿ ಅಮಾಯಕರನ್ನು ಕೊಲೆ ಮಾಡಿಸುತ್ತಿರುವ ಪಕ್ಷಗಳಿಗೆ ದೇಶ ಕೊಡಬೇಕಾ ಇದೇ ರೀತಿ ಇವರುಗಳನ್ನು ಮುಂದುವರೆಯಲು ಬಿಟ್ಟರೆ ನಮ್ಮ ದೇಶ ಬ್ರಿಟಿಷರ ಪಾಲೊ ಅಥವಾ ಚೀನಾದವರ
    ಪಾಲೊ ಆಗುತ್ತದೆ ಎಚ್ಚರಿಕೆ,ಒಂದೇ ಜಾತಿ ಅದು ಮನುಷ್ಯ ಜಾತಿ.ದಯಮಾಡಿ ವಿದೇಶಿ ವಸ್ತುಗಳನ್ನು ಬ್ಯಾನ್ ಮಾಡಿ ಸ್ವದೇಶಿ ವಸ್ತುಗಳನ್ನೇ ಬಳಸಿ.ಬನ್ನಿ ಎಲ್ಲ ಒಂದಾಗಿ ನಮ್ಮ ದೇಶವನ್ನು ಉಳಿಸಿಕೊಳ್ಳೋಣ ❤️💚🙏🏻

  • @shylaps8328
    @shylaps8328 Год назад +15

    V people r very lucky to have pradhani like Modiji.god give him long n healthy life.

  • @gayathriv4887
    @gayathriv4887 Год назад +9

    I wish Modi long life and good health and strength. Undoubtedly India will be safe in his safe hands . Long live Modiji. Jaihind

  • @ramadasm2526
    @ramadasm2526 2 года назад +23

    With the blessings of God, you spoke sir n said truth only....Modi will lead the country....

  • @sureshrc1163
    @sureshrc1163 2 года назад +5

    Dr. Raamaswami avara speech tumba chennagide avrge tumba olle nowledge ede tq avaranna identity maadi namage parichaya madiddake danyavada sir💐

  • @narasimhareddygn383
    @narasimhareddygn383 2 года назад +23

    Yes sir u r. Perfect your predictios as depends on planet movements are perfect. Thank u sir 🙏.

  • @shivappaspatil2118
    @shivappaspatil2118 2 года назад +15

    Modijiyavaru Ennu 100 varsha Badukabeku 🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍

  • @meenakshishenoy7911
    @meenakshishenoy7911 Год назад +13

    I am a very big fan of Modiji. He works very hard for the country. He is a gifted orator and an international leader loved by the people all over the world. May God bless him with a long life to serve the country.

  • @shivaputratallalli2347
    @shivaputratallalli2347 2 года назад +32

    Modi is always king 👑

  • @nagrajhy3587
    @nagrajhy3587 Год назад +2

    Thamage namma pranamagalu
    Jai Modhiji.

  • @geetha4231
    @geetha4231 Год назад +21

    Like our PM Narendra Modi no-one is like him, 🙏🙏🙏

  • @kamalkshakamalksha2110
    @kamalkshakamalksha2110 2 года назад +13

    Jai Moodiji. God bless you 🙏

  • @venkatalakshammadevarajaia611
    @venkatalakshammadevarajaia611 2 года назад +40

    ಆದ್ರೆ ಭಗವಂತನ ದಯದಿಂದ ನಿಮ್ಮ ಅನಿಸಿಕೆ ಈಡೇರಲಿ ಸ್ವಾಮಿಗಳೇ 👏👏. ಧನ್ಯವಾದಗಳು 🙏🙏.

  • @trnagesha5227
    @trnagesha5227 2 года назад +13

    ನಮಸ್ಕಾರಗಳು ಸರ್

  • @manjunathmd3236
    @manjunathmd3236 Год назад +11

    Modi ji Always King sir👑

  • @maheshcreationss
    @maheshcreationss Год назад +46

    ಬೇಡವೇ ಬೇಡ ಪಪ್ಪು ಪ್ರಧಾನಿ ಯಾಗುವುದು
    💪 ಜೈ ಮೋದಿಜಿ 💪
    🇮🇳ಭಾರತ್ ಮಾತಾಕಿ ಜೈ 🇮🇳

    • @roopeshls78
      @roopeshls78 Год назад +1

      ಪಪ್ಪು ಬೇಡ ಅಂದ್ರೆ ಸರಿ , ಪಪ್ಪಾ ನೇ ಪ್ರಧಾನಿ ಆಗಬೇಕಾ....

    • @panzer5165
      @panzer5165 Год назад

      ​@@roopeshls78houdu

  • @shivappaspatil2118
    @shivappaspatil2118 2 года назад +4

    Sri Tamage Namma Namaskaragalu 🙏🙏🙏🙏🙏🙏🙏👍👍👍👍👍👍

  • @nagarajahs8722
    @nagarajahs8722 2 года назад +42

    ಸಾರ್ ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ 🙏🙏🙏🙏🙏

  • @PraveenKumar-no3en
    @PraveenKumar-no3en Год назад +8

    ಜೈ ಮೋದಿ ಜೈ ಭಾರತ್

  • @shivaprakashs3447
    @shivaprakashs3447 Год назад +3

    Super baba 😢

  • @bhanushreek8530
    @bhanushreek8530 Год назад +18

    ನರೇಂದ್ರ ಮೋದಿಯವರಿಗೆ, aadityanath ಯೋಗಿಯವರಿಗೆ ಜಯವಾಗಲಿ 🙏🙏🙏

  • @manjulachandrashekar714
    @manjulachandrashekar714 Год назад +10

    I like modiji may god bless him with good health, I pray god to let him be the prime minister .

  • @geethadummihalappa746
    @geethadummihalappa746 Год назад +16

    I'm a big fan of modiji. Just to see him , listen to him is itself a great joy to me

  • @mbasavaraju8955
    @mbasavaraju8955 Год назад +9

    Narendra ಮೋದಿಜೀ jai.

  • @lokeshacharyab.g8006
    @lokeshacharyab.g8006 2 года назад +5

    Super sir yogiji modiji

  • @DrRajeshwariKurle
    @DrRajeshwariKurle Год назад +13

    We are lucky to have Narendra Modi as our PM....hope he will continue as PM for few more years.

  • @vrkrishnappa6258
    @vrkrishnappa6258 Год назад +3

    Namo namo namo Modiji India development legend Bahubali leaders and visionary world popular number one prime minister Narendra Modi damodhar india very very happy

  • @ambasasrc638
    @ambasasrc638 2 года назад +4

    DHANYAWADGSLU
    SWDESH MEDIA GOD MORE SUCCESSFUL
    TO U SIR

  • @gganeshhathwarg6168
    @gganeshhathwarg6168 2 года назад +88

    ನಮ್ಮ ಹೆಮ್ಮೆಯ ಪ್ರಧಾನಿ ನಮ್ಮ ಹೆಮ್ಮೆಯ ಮೋದಿ ಜಿ ನಮೋ ಮೋದಿ ಜಿ ಜೈ ಮೋದಿ ಜಿ ಭಗವಂತನ ಅನುಗ್ರಹ ಆಶೀರ್ವಾದ ಸದಾ ‌ ಇರಲಿ 👍👌🙏

  • @ravikumarpj2318
    @ravikumarpj2318 2 года назад +8

    ಜೈನಮೋ 🙏

  • @muthuhs
    @muthuhs Год назад +2

    ಮೋದಿ ಗೆ ಜೈ

  • @tapasvinayaktapas6320
    @tapasvinayaktapas6320 Год назад +1

    Pehali bar dekhata sir bahut achha laga sir

  • @manjulahugar3746
    @manjulahugar3746 Год назад +1

    Jai NAMO 🙏🙏🙏🙏

  • @druvaravkulakarni6128
    @druvaravkulakarni6128 2 года назад +2

    Yantha. Satya. Helidiri. Ramswamiywre. Dewaru. Aayu. Aaroegya. Koettu. Kapadli. Jia. Modiji. 👍👍👍👍🙏🙏🙏🙏🌹🍎

  • @yashu7811
    @yashu7811 2 года назад +5

    ಸೂಪರ್

  • @narendradk250
    @narendradk250 2 года назад +101

    ನಿಮ್ಮ ಆಶೀರ್ವಾದದಿಂದ ಮೋದಿ ನಂತರ ಯೋಗಿ ಪ್ರಧಾನಿ ಆಗಲಿ 🙏🙏🙏👍👍

  • @vidhyashree2424
    @vidhyashree2424 Год назад +10

    We want modiji and nxt Yogi is da best for our India .

  • @brajbover5314
    @brajbover5314 2 года назад +25

    💐🙏🙏🙏💐 ಇನ್ನು 7ವರ್ಷ ಮೋದಿಜಿ ಅವ್ರೆ ಇರಲಿ. 29 ರಲ್ಲಿ ಯೋಗಿಜೀ ಬರಲಿ ಅಂತಾ ನಮ್ಮ ಆಶಯವಿದೆ. ದೇವರೇ ನಿಮಗೆ ಧನ್ಯವಾದಗಳು. 💐🙏🙏🙏💐

  • @rameshdevadiga4499
    @rameshdevadiga4499 2 года назад +4

    Good👌👌

  • @vijayalakshmi4964
    @vijayalakshmi4964 Год назад +1

    Gurugale thumbha thumbha dhanyavadagalu

  • @sureshrc1163
    @sureshrc1163 2 года назад +2

    namage, dr. raamaswami avara bagge parichaya madsiddake nimage haagu nimma chanelge danyavadagalu sir💐💐💐

  • @dineshraoingly6106
    @dineshraoingly6106 2 года назад +10

    NATURAL LAW OF HUMAN UNIVERSE is the ultimate EFFECT in absence of Human PEACE 🙏 🌺🌻🌹🌷

  • @sujathaga.1958
    @sujathaga.1958 2 года назад +9

    Namma nechhina Nayakaru
    Modhiji

  • @divyagavisiddappags9772
    @divyagavisiddappags9772 Год назад +3

    Jai modi ji
    Jai adithyanath ji 🚩

  • @hemavathivaradaraju6645
    @hemavathivaradaraju6645 2 года назад +9

    ನರೇಂದ್ರ ಮೋದಿಜಿ ಶಿವಾಜಿ ಶಿವಜ ಶಿವಾಜಿಯ ಅಪರ ಅವತಾರ ಜೈ ಹಿಂದ್

    • @ravikala7126
      @ravikala7126 Год назад

      Adhakke karnataka na maharashtra madtirodu

  • @marulasiddaswamy290
    @marulasiddaswamy290 Год назад +3

    Jay Modi ji ❤❤❤❤❤❤

  • @AllrounderRudra111
    @AllrounderRudra111 Год назад +1

    ಜೈ ಭಾರತಾಂಬೆ, ಜೈ ಮೋದಿಜಿ, ಜೈ ಯೋಗಿಜೀ

  • @kshanthalareddy1000
    @kshanthalareddy1000 Год назад +5

    Ok.Sir if u can tell so much abt Planetary position nd predict future...who will lead the Nation after Modi ji

  • @swimmingprakashpoojary2857
    @swimmingprakashpoojary2857 Год назад +1

    Modi ದೇವರು ❤️

  • @arathiholla2673
    @arathiholla2673 Год назад +5

    Jai modiji 🎉❤

  • @sheelanataraj9674
    @sheelanataraj9674 Год назад +2

    We are lucky to have Modiji as our PM

  • @tejaswinidixit3252
    @tejaswinidixit3252 Год назад +1

    Our PM Modiji great ❤🎉🎉🎉❤ jai jai Modiji

  • @nagendranayak3252
    @nagendranayak3252 Год назад

    Sarve janah sukhino bhavanthu

  • @bhartis1304
    @bhartis1304 Год назад +1

    Verynice

  • @narendrababuts2307
    @narendrababuts2307 2 года назад

    Ramaswamy gurugale nimma ashirwada namma deshada yalla hindugala mele Sada irrali jai hind,

  • @vijayendrarao7868
    @vijayendrarao7868 Год назад +3

    Na MO is a gift to our Nation.

  • @amruthajayaram765
    @amruthajayaram765 Год назад +1

    Jai mpdiji👍👍👍🙏🙏🙏🙏🙏🙏🙏🙏

  • @rameshhr7245
    @rameshhr7245 2 года назад +20

    Yes sir, very true excellent prediction. Our great PM equal to god👍👍

  • @hanumanthegowda1489
    @hanumanthegowda1489 2 года назад +9

    Vishnu...Rama...Krishna..Vivekananda...shivaaji..namma modi.

  • @gayathrichandrashekar2778
    @gayathrichandrashekar2778 2 года назад +16

    Wonderful work sir. Thanks.

  • @vaijayanthibhat3671
    @vaijayanthibhat3671 Год назад

    E deshadan devbaru Modiji Avarigoskara hagu e deshagoskar Allaru Bagavn Sri Krishnanali prathisona. Jai SriRam.

  • @manjunathshastri5480
    @manjunathshastri5480 2 года назад +41

    Lord shiva shankar blessed him ..let him become a again PM once again to this country, ...
    True...facts....good information..tq

    • @dr.bmchandrakumar7764
      @dr.bmchandrakumar7764 2 года назад +2

      Modi should manage Financial problems properly and reduce Corruption in the Country, please don't talk big.we want Development.

  • @vasudevamurthyr8061
    @vasudevamurthyr8061 2 года назад +24

    Be blessed by the divine guruji 🙏🙏🙏🙏🙏🙏🙏🙏🙏

    • @komalar9200
      @komalar9200 2 года назад

      ಐಐ 😎ತೈ😎ತೈ😎ಏ 😎ತತೈ😎ಐ 😎😎ಅಯೈ😎ಐಐ 😎😎ಐಛೈ😎ಐ

    • @komalar9200
      @komalar9200 2 года назад

      ಐಛಛೈಐ 🇮🇳😂ಐ 😂😂😂ಗ್ಯೈಐ 😂🇮🇳😂🇮🇳😂🇮🇳ಐ 🇮🇳🇮🇳😂😂ತಛ 😂ಛ

    • @aravindakumar7527
      @aravindakumar7527 2 года назад

      Guruji in western wear dress

  • @meenakshimeenu6740
    @meenakshimeenu6740 2 года назад +45

    YOGI ADITYANATH IS THE NEXT PRIME MINISTER OF INDIA,

  • @kalpanakalpu2209
    @kalpanakalpu2209 Год назад +11

    Thank you sooo much sir it's our luck to have modiji has our prime minister god bless him healthy long life

  • @Chandru.a.Alru7037
    @Chandru.a.Alru7037 Год назад +2

    Jay Shri Ram Hindu 💪💪💪💪💪💪💪💪💪💪💪💪💪💪 Narendra damodardas MODI Yogi Adityanath ❤❤❤❤❤❤❤❤❤❤❤❤❤❤❤❤

  • @ramram-nb5bq
    @ramram-nb5bq 2 года назад +1

    Guruji 🌹🌹🙏🙏🙏🙏

  • @saraswathich951
    @saraswathich951 Год назад +5

    👌👌👏👏🙏🙏🙏💐💐💐

  • @begil8332
    @begil8332 2 года назад +4

    Jai Modi Jai Yoginathiji

  • @rajeevarashmi748
    @rajeevarashmi748 2 года назад +86

    ಜೈ ಮೋದಿಜಿ,ಜೈ ಯೋಗಿಜಿ.

  • @venkatasubbaiahk8147
    @venkatasubbaiahk8147 Год назад +5

    ಜೈ ಮೋದಿ

  • @madhuk5096
    @madhuk5096 Год назад +3

    Modiji is king of India

  • @criticalrebel6622
    @criticalrebel6622 2 года назад +21

    Knowledgeable and deeply explained _