ಎದುರಿಗೆ ಕೂತ ಅತಿಥಿಯನ್ನು ವಿನಾಕಾರಣ ಪ್ರಶ್ನಿಸದೆ ಸುಮ್ಮನೆ ಕುತೂಹಲದಿಂದ ಗಮನಿಸುತ್ತಾ ಅಲ್ಲಲ್ಲಿ ಸಣ್ಣ ಪುಟ್ಟ ವಿವರಗಳಿಗೆ ಮುರಳಿಯವರನ್ನು ಇನ್ನಷ್ಟು ತೆರೆದು ಕೊಳ್ಳುವಂತೆ ಮಾಡುವ ನಿಮ್ಮ ಸುಮ್ಮನಿರುವ ಕಲೆ ನಿಜಕ್ಕೂ ವಿಶೇಷ. ಅಭಿನಂದನೆಗಳು ಅಕ್ಕಿಜಿ.
After seeing his episodes , I started researching about this person and thought to watch his movies. I had chance to watch "NagarHavu" movie, no doubt Mr.Murali is an extraordinary Director. I really enjoyed the movie and also compared the original Baazigar....I say the Kannada NagarHavu was my best.... Thanks from TamilNadu.We have become your fan now. Thank you Mr.Murali and Mr.Akki bro.
ಒಂದೇ ಮಾತು, ಅದ್ಭುತ ಮುರಳಿ ಸರ್...ಒಂದು ಓದು ಇಲ್ಲದೇ, ತಿಳುವಳಿಕೆ ಇಲ್ಲದೇ ಸಕ್ಸಸ್ ಆಗಿರೋ ಹಲವಾರು ನಿರ್ದೇಶಕರ ಮಧ್ಯೆ ತಾವು ವಿಭಿನ್ನ,ವಿಶಿಷ್ಟ ಹಾಗೂ ವಿಚಿತ್ರ ಸರ್ ! ಧನ್ಯವಾದಗಳು ಗೌರೀಶ್ ಸರ್ 🙏
Murali Mohan sir is my good known person as i have designed few in Holly wood with Him... i really enjoyed those moments... He is A Great Director yet to Shine BIG... God bless him soon with Good Project
Looks Uppi and Muruli still friends. Muruli sir is telling consequences happened during Hollywood. He believes that nature support is required for things to happen. Recently Uppi, Muruli and Loki where together in live for Om 25 year celebration with Shivanna. Also, Muruli was main highlight during Upendra's weekend with Ramesh show. Looks many things Muruli sir is not revealing. This happens in many cases and people will just move on. Muruli sir please correct it. Sorry for my reply to this.
ಸರ್ ಇಂದ್ರಸೇನ ಪೋಸ್ಟರ್ ಅದ್ಭುತ ಸರ್ ಡಾ.ಶಿವಣ್ಣ ಮತ್ತು ನಿಮ್ಮ ಜೋಡಿ ಸೂಪರ್ ನಿಮ್ಮಿಂದ ಸಿನಿಮಾ ಕೆಲಸ ಹೇಗೆ ಎಂದು ತಿಳಿದುಕೊಂಡೆ ನೀವು ವಿವರವಾಗಿ ಹೇಳುತ್ತೀರಾ ... ತುಂಬಾ ಖುಷಿಯಾಯ್ತು ಧನ್ಯವಾದಗಳು
ನೀವು ಹೇಳಿದ ಕಥೆ ಅಧ್ಬುತ ಸರ್ ಕೇಳ್ತಾ ಕೇಳ್ತಾ ಸಿನಿಮಾ ನೋಡಿದ ಅನುಭವ ಆಯ್ತು ನಾನಾಪಟೆಕರ್ ರವರಿಗೆ ಸರಿಹೊಂದುವ ಕಥೆ ರೋಚಕವಾಗಿದೆ ಎಲ್ಲಾದೇಶದ ಎಲ್ಲಾ ಭಾಷೆಯ ಅನಾವರಣ ಗೊಳ್ಳುವ ಕಥೆ ದೊಡ್ಡಮನಸ್ಸಿರುವ ನಿರ್ಮಾಪಕರು ಸಿಕ್ಕರೆ ಅಧ್ಬುತ ಸಿನಿಮಾ ಆಗುವುದರಲ್ಲಿ ಸಂದೇಹವಿಲ್ಲ ಧನ್ಯವಾದಗಳು ಸರ್
Murali mohan sir will surely get the deserved place in Sandalwood soon. The way he speaks shows his honesty. I hope you direct films without any compromise. Akki sir, you are doing a great job. Also Murali sir, it would be great if you could confirm on the news of you directing Shivanna in a film titled Indrasena.
Sir, ಎಲ್ಲಾ ಎಪಿಸೋಡ್ ಗಿಂತ, ಈ ಎಪಿಸೋಡ್ ಚೆನ್ನಾಗಿತ್ತು, ನೀವು ಆಕಾಶದ ಬಗ್ಗೆ ಹೇಳಿದ್ದು ಚೆನ್ನಾಗಿತ್ತು, ನಾನು ಆಖಾಶಾನ ಆಗಾಗ ನೋಡ್ತಿರ್ತೀನಿ, ಜೊತೆಗೆ ನೀವ್ ಹೆಲ್ದಂಗೆ, ಮತ್ತೆ ಪ್ರಪಂಚ ರೀ ಸ್ಟಾರ್ಟ್ ಆಗ್ಬೇಕು, ನಂಗು ತುಂಬಾ ಸಾರಿ ಅನ್ಸಿದೆ, ಭೂಮಿ,,, ಭೂಮಿಲಿರೋ ನಾವು ಎಲ್ಲೊ ಸರಿಯಾಗಿ ನಡ್ಕೊಳ್ತಿಲ್ಲ ಅನ್ಸುತ್ತೆ, ನಾನು ಆಖಶಾನ ನೋಡಿದೀನಿ, ಚಂದ್ರನ ಅಪೋಸಿಟ್ ಶುಕ್ರ ಗ್ರಹ ಇರುತ್ತೆ, ಶುಕ್ರ ಎಷ್ಮ್ಯಾನ್ ಕಲರ್ ಅಲ್ಲಿ ಕಾಣ್ತಿರ್ತಾನೆ, ಎಲ್ಲ ಚುಕ್ಕಿ ಬೆಳ್ಳಗಿರುತ್ತೆ, ಶುಕ್ರ ಮಾತ್ರ ಲೈಟ್ ಹಳದಿಬಣ್ಣದಲ್ಲಿ ಬ್ರೈಟಾಗಿ ಹೊಳಿತಿರ್ತಾನೆ. Thank u sir #$••r¡
Murali sir I'm addicted for your speech how its cm sir? U know failure in al the tym hope now your journey strts with a success my heartful wishes to you sir ..... A director is creator ? U r true one ... Al the best sir
ಸ್ವಲ್ಪ personal ಅನಿಸಿದರೂ ಅವರ ಸ್ಟೋರಿ ಕೇಳುವಾಗ ನನಗೆ ಅನಿಸಿದ್ದು 1. ಅವರು ಯಾಕೆ ಇನ್ನೂ ಮದುವೆ ಆಗ್ಲಿಲ್ಲ ಮತ್ತು ಏನಾಯಿತು ಆ ಸಂದರ್ಭದಲ್ಲಿ 2. ಅವರು ಯಾಕೆ ಈ ವಿಚಾರನ(hollywood movie) ಗಂಭೀರವಾಗಿ ಉಪೇಂದ್ರ ಹತ್ತಿರ ಮಾತನಾಡಲಿಲ್ಲ 3. ಯಾವ ಕಾರಣಕ್ಕೆ ಮತ್ತೆ ಸಿನೆಮಾ ರಂಗ ದಿಂದ ತುಂಬಾ ದಿನ ದೂರ ಉಳಿದರು 4. ಈಗ ಜೀವನಕ್ಕೆ ಎನ್ ಮಾಡಿದ್ದಾರೆ @
The story which murali sir narrated it was really something new to Kannada cinema even till today. i really wish him have great success u must reentry to sandalwood the only thing come with strong script i hope ur second journey will start and today we have more matured producers i think it will happen,
Nice Murali sir.. Thank you very much for valuable information about film and space.. Really i like this interview Gourish sir.. Please do more interview with Murali sir
@@dm4619 Sir Hollywood nimdhu Alva but next upendra sir direct madidhare yake hen aythu full clear aggi helli sir pls Nim movie na yak upendra sir direct madudru helli pls sir
ನಾನು ಮುರುಳಿ ಸರ್ interview ನೊಡಿದಷ್ಟು ನಾನು ಸ್ಕೂಲ್ ಅಲ್ಲಿ ಪಾಠನೂ ಸಹಾ ಕೇಳಿಲ್ಲ ಮುರುಳಿ ಸರ್ ಕಥೆ ಹೇಳುವ ರೀತಿ ಮಧ್ಯದಲ್ಲಿ ಬೇರೆ techniciansಗಳಾ voice imitation ತುಂಬಾ ಇಷ್ಟ ಆಗುತ್ತೆ ಆದರೆ producers ಗೆ ಏಕೆ ಇವರ ಕಥೆಗಳು ಇಷ್ಟ ಆಗಲಿಲ್ಲ ಅಂತ ಆ ದೇವರಿಗೆ ಗೊತ್ತು ಏನೆ ಆಗಲಿ ನಮ್ಮೆಲ್ಲರ ನೆಚ್ಚಿನ RUclips sensational star one and only Murali Mohan sir ಗೆ ನನ್ನದೊಂದು ಸಲಾಮ್....
@@dm4619 ಸರ್ ನಿಮ್ಮನ್ನ ಬೇಟಿ ಮಾಡೊಕೆ ಸಮಯ ನೋಡಿ ಹೇಳ್ತಿನಿ ಅಂತ ಹೇಳಿ ತುಂಬಾ ದಿನಗಳು ಕಳೆದವು ಆದರೆ ನಿಮ್ಮ ಕಡೆಯಿಂದ ಇನ್ನೂ ಯಾವುದೆ ಪ್ರತಿಕ್ರಿಯೆ ಬಂದಿಲ್ಲ ಸರ್.... ದಯಾವಿಟ್ಟು ನಾನು ನಿಮ್ಮನ್ನ ಮೀಟ್ ಮಾಡಲೆಬೇಕು ಅವಕಾಶ ಮಾಡಿಕೋಡಿ ಸರ್
ಎರಡನ್ನೂ ಮಾಡಿದರೆ period ಕಥೆ ತರಾ ಮಾಡಬಹುದು... web series ಮಾಡಬಹುದು ಅಂತ ಕೆಲವು ಗೆಳೆಯರು ಹೇಳ್ತಿದಾರೆ.... ಎಲ್ಲದಕ್ಕೂ ನನಗೆ ಪ್ರಕೃತಿ ಸಹಾಯ ಮಾಡಬೇಕು..ನಾನೇ ಮಾಡಕ್ಕೆ ಕೆಲವು ಸಮಸ್ಯೆಗಳಿವೆ...
Muruli sir, please... Next movie maadi...! The industry needs ua works.. yes our industry.... Nimma movie naditidiya??? Script itkondidira???? Plans idawa???? Idre dayavittu announcement maadi...! We need u sir❤️ ! We need ua work... Ur thoughts...🔥!
Upendra was clever, he used others as ladders, but others failed to succeed. Ondu team andmele yellarnu belesbeku but tumba buddivanta Upendra sir. 👌 I believe everyone will shine in Rakshit Shetty team noone should come and say story like this in 20years down the line.
Sir hats of to u nav nodtiro ivagina 10 director sama idira nivu nimge break sigbekitu sir thumba bejar agute a speed irbekadre ne direct madbeku u just miss those opportunities kannada industry nimana bitidare andre adu yake anta gotila
Sir Hollywood nimdhu Alva but next upendra sir direct madidhare yake hen aythu full clear aggi helli sir pls Nim movie na yak upendra sir direct madudru helli pls sir
ಸರ್ ನಿಮ್ಮ ಮತ್ತು ಶಿವಣ್ಣ ಅವರ ಇಂದ್ರಸೇನ ಫಿಲಂ ಯಾವಾಗ ಸ್ಟಾರ್ಟ್ ಮಾಡ್ತೀರಾ ನಮ್ ಕಡೆ ನಿಮ್ಮ ನೆಕ್ಸ್ಟ್ ಫಿಲಂ ಅನ್ನು ಕಾಯುತ್ತ ಇದ್ದೇವೆ plz ಬೇಗ ಸ್ಟಾರ್ ಮಾಡಿ ಸರ್ ನಿಮ್ ಫ್ಯಾನ್ಸ್ ಕಾಯತ ಇದ್ದಿವಿ
Gaurish sir please make an video with him about concept of marriage, if he regret for still he is bachelor? He believes it's all fate?, Interesting to hear his thoughts.
The Big Bang theory story is soo soo good. I would pay any much amount of money to watch that. Please producers give Mr Murali Mohan a chance to bring this story to the big screen. We as audience want to see his directorial. He is actually a genius but just had a bad series of events in life which eventually led to his life as it is right now
ಗೌರಿ ಸರ್ ನಾನು ಉಪೇಂದ್ರ ಅಭಿಮಾನಿ ಆದ್ರೆ ನನಗೆ ಕೆ ಸಿ ರಘು ಅವರ ವಿಚಾರ ಯೋಚನೆಗಳು ತುಂವಾ ಇಷ್ಟ ಆಗಿದೆ ಪ್ಲೀಸ್ ಇನ್ನು ಚರ್ಚೆ ಮಾಡಬೇಕಾದ ವಿಷಯಗಳು ತುಂಬಾ ಬಾಕಿ ಇದೆ ದಯವಿಟ್ಟು ವಾರಕ್ಕೆ ಒಂದು ವಿಡಿಯೋ ಆದ್ರೂ ಪ್ಲೀಸ್ ASK ಕಾನ್ಸೆಪ್ಟ್ ನಲ್ಲಿ ವಿಡಿಯೋ ಮಾಡಿ ಹಾಕಿ ಪ್ಲೀಸ್......ಗೌರಿ ಸರ್..... ಅವರಿಂದ ತುಂಬಾ ತಿಳಿದು ಕೊಳ್ಳುವ ವಿಷಯ ಇದೆ ದಯವಿಟ್ಟು ಕೆ ಸಿ ರಘು ಅವರ ವಿಡಿಯೋ ಬೇಕು ಸರ್
Yavatto nanginnisittu uppi sir yaake quality bittu bari quantity ayke maadkoltiddare anta, gottilla adu avarige bittaddu. Otnalli obba dedicated director service na nam industry miss maadkondide.
ಧನ್ಯವಾದಗಳು ಗೌರೀಶ್ ಅಕ್ಕಿ ಅವರಿಗೆ.... ನಮ್ಮ ಕೆಲವು ಪ್ರಶ್ನೆಗೆ ಉತ್ತರ ಸಿಗದೆ ಉಳ್ಕೊಬಾರದು , ಅದಕ್ಕಾಗಿ ಪ್ರಶ್ನೆಗೆ ಪ್ರತ್ಯೇಕವಾಗಿ ಒಂದು ವೀಡಿಯೊ ಮಾಡ್ತೀರಿ ಅಂದ್ರೀ.... ಇದು ಬಹಳ ಸಂತೋಷ ಹಾಗೂ ಸ್ವಾಗತಾರ್ಹ..... ನಾನು ಕೂಡ ಪ್ರಶ್ನಾವಳಿ ಕಾರ್ಯಕ್ರಮಕ್ಕೆ ಕಾಯುತಿದ್ದೇನೇ..... ದಯವಿಟ್ಟು ನಮ್ಮ ಪ್ರಶ್ನೆಗಳನ್ನು ಸಹ ಕೇಳಿ...
Sir namaste..nimma ella novigu ondu tarkika antya sigabekadare neevu holywood tarahada ondu pan india cinema madi.. producer sigtare sir.. uppi sir de production house ide prayatana madboda sir.. tumba kushi agatte idella adre
Gaurish sir ... Where u find a question ? Every Sunday I'm trying to answer al the questions nd get a book frm u but failed . But definitely one day I get a book frm u sir.. u r not a anchor sir , u r good observer gud lisnter ... The way u ask a question is impressive .. u r cool composed person I like u r attitude sir.. al the best sir..
Muruli sir.. Hollywood movie nim direction li barbekittu nivu big director agtidri and Hollywood cenema kuda om, A tara dodda mailugallu cenema agodralli doubt irle illa
@filmdirector s.muralimohan -- sir ur interviews are really good, I like ur innocence & honest thought on ur struggle & industry politics. Sir please do a web series like Malgudi days with a content of 60-90's decades years life of common people thinking methods & struggle of life getting settled with out technology updated with a old Bangalore set-up. I think u have that capacity & lots of people will get connected.
Thank you Gaurish and Muruli. Muruliyavara yella matukateginta idu tumbha channagittu. Aadaru halavu satyagalannu Muruliyavaru innu helutilla. Between the lines still a blank and that dash dash could be 'I' :) !. Ramu avaru hollywood drop madtini andaga banda 'Unknown' phone call uppiavaradda??? Uppiyavar jote kelasa madida kelavu hesarugalu munnelege bande illa. Poster designer and costume designer Nagbushnavrgu hige aytu. Agni divya yaru antha muruli matu kelidagale gottagiddu. Uppiginta Ruchi berilla anta hadu bardiddu V Monharanna anthe. Aadare yella uppi antane andkondiddare. Gaurish avaru kelidaga Muruliyavaru Yes antane andru. Kottigobbadalli Appu sir same question keldaga Uppi alli oppkoltare. Yello ond kade Uppi yellanu 'Nane' antha torsokoltididru. Uppiyavara jote kelasa madida inta adbuta sahapatiyavarnnu bittu Uppi bare remake film madiddu sandalwood ge avamana.He became no 1 remake film maker :). Uppi2 anno olle film flop aagi baralu bahusha ivrellara anupastiye karana ansatte. if script and screen play is good, Uppi2 also one of the best film in Kannada. Question to Muruli: Hollywood cinemade kathe nimmadu, scriot nimmadu (all version)direction nivu iruvaga, how someone else can make that film? Why did you allow that? Also, in that made film your name nowhere exist?
@@vinayhemanth9796 ನನ್ನ ನಿರ್ದೇಶನದ ಸಿನೆಮಾ ಮಾಡಲು ಹೋದಾಗ ಇನ್ನೂ ಅದು ಯಾರ್ ಸಿನೆಮಾ ಆಗತ್ತೆ ಗೊತ್ತಿರಲಿಲ್ಲ..ಆಗ ಇಲ್ಲಿ ನಡೀತಿದ್ದದ್ದು "A"... ಮತ್ತೊಮ್ಮೆ ಆ ಎಪಿಸೋಡ್ ನೋಡಿ... ನನ್ನ ಸಿನೆಮಾ ಮುಹೂರ್ತ ಕ್ಕೇ ಉಪೇಂದ್ರ ಬಂದಿದ್ದು "A" ಶೂಟಿಂಗ್ ನಿಂದ... ಮೊದಲ ಶಾಟ್ ತಗೆದದ್ದು ಉಪೇಂದ್ರ... . swastik ಶುರು ಆಗಿದ್ದು ಅದಾಗಿ ವರ್ಷ ದ ನಂತರ... ಹಾಗೇ ಅರ್ಧಂಬರ್ಧ ತಿಳ್ಕೊಂಡ್ ಮಾತಾಡ್ ದಾಗ ಇಂತಹ ಪ್ರಶ್ನೆಗಳು ತಲೆಯಲ್ಲಿ ಹುಟ್ಟತ್ತೆ.. ಪಾಪ ನಿಮ್ಮ ಸಮಸ್ಯೆ ನಂಗ್ ಅರ್ಥ ಆಗ್ತಿದೆ ಬಿಡಿ ...
ಮುರಳಿ ಸರ್ ಈಗಲಾದರೂ ಎಲ್ಲಾ ಸತ್ಯವನ್ನು ಹೇಳಿ ಯಾರನ್ನು ಕಾಪಾಡುವ ಅವಶ್ಯಕತೆ ಇಲ್ಲ ನಿಮ್ಮ ಹೀರೋ ಬಗ್ಗೆನೂ ಹೇಳಿ ನಿಮಗೆ ಯಾರು ಮೋಸ ಮಾಡಿದರು ಅದನ್ನು ಮನಬಿಚ್ಚಿ ದಯವಿಟ್ಟು ಎಲ್ಲರನ್ನೂ ಹಂಚಿಕೊಳ್ಳಿ
ನನಗೆ ಯಾರು ಮೋಸ ಮಾಡದರು ಅಂತ ಹೇಳೋದು ನನ್ನ ಉದ್ದೇಶ ಅಲ್ಲಾ... ಹೊಸ ಪ್ರತಿಭೆಗಳಿಗೆ ಎಂತಹ ಸಮಸ್ಯೆಗಳು ಹಾಗು ಪರಿಸ್ಥಿತಿ ಗಳು ಬರಬಹುದು... ಹಾಗು ಅದಕ್ಕೆ ಬೇಕಾದ ಸ್ಥೈರ್ಯ ತುಂಬುವುದಷ್ಟೇ ನನ್ನ ಉದ್ದೇಶ...
@@dm4619 nimma direction yava movie big hit aggide sir .nivu kannda star directore .trend setter your direction movie nagara havvu and Malika Arjun big flop movie and santha ordinary hit not big hit .santha movie stroy berivaradu nivu Bari screen ply and direction aste
@@dm4619 ಪಂಚಾಂಗದಲ್ಲಿ ಹೇಗೆ ಗ್ರಹಣ ಸಮಯವನ್ನ ಅಷ್ಟು ನಿಖರವಾಗಿ ಹೇಳುತ್ತಾರೆಂಬ ಕುತೂಹಲ ಮುಂಚಿನಿಂದಲೂ ಇತ್ತು. ಸಾಧ್ಯವಾದರೆ ಆಧ್ಯಾತ್ಮಿಕ ಹಾಗು ಈ ರೀತಿ ಕುತೂಹಲಕಾರಿ ವಿಷಯಗಳ ಬಗ್ಗೆ ಸಂಚಿಕೆಗಳನ್ನು ನಡೆಸಿಕೊಡಿ.
@@unboxinginkannada9292 yahh and you were there with me when I created it.. infact you helped me and still helping me about how to speak in each episode.. Now that you know me.. so come out with your orginal name and pic..
ಎದುರಿಗೆ ಕೂತ ಅತಿಥಿಯನ್ನು ವಿನಾಕಾರಣ ಪ್ರಶ್ನಿಸದೆ ಸುಮ್ಮನೆ ಕುತೂಹಲದಿಂದ ಗಮನಿಸುತ್ತಾ ಅಲ್ಲಲ್ಲಿ ಸಣ್ಣ ಪುಟ್ಟ ವಿವರಗಳಿಗೆ ಮುರಳಿಯವರನ್ನು ಇನ್ನಷ್ಟು ತೆರೆದು ಕೊಳ್ಳುವಂತೆ ಮಾಡುವ ನಿಮ್ಮ ಸುಮ್ಮನಿರುವ ಕಲೆ ನಿಜಕ್ಕೂ ವಿಶೇಷ.
ಅಭಿನಂದನೆಗಳು ಅಕ್ಕಿಜಿ.
ಧನ್ಯವಾದ
That waste fellow Ajith Hanumakka should learn from Gourish Akki
After seeing his episodes , I started researching about this person and thought to watch his movies. I had chance to watch "NagarHavu" movie, no doubt Mr.Murali is an extraordinary Director. I really enjoyed the movie and also compared the original Baazigar....I say the Kannada NagarHavu was my best....
Thanks from TamilNadu.We have become your fan now. Thank you Mr.Murali and Mr.Akki bro.
ಧನ್ಯವಾದ
@@GaurishAkkiStudio நன்றி ಧನ್ಯವಾದಗಳು ஐயா ಸರ್....
@@GaurishAkkiStudio ...............
ಒಂದೇ ಮಾತು, ಅದ್ಭುತ ಮುರಳಿ ಸರ್...ಒಂದು ಓದು ಇಲ್ಲದೇ, ತಿಳುವಳಿಕೆ ಇಲ್ಲದೇ ಸಕ್ಸಸ್ ಆಗಿರೋ ಹಲವಾರು ನಿರ್ದೇಶಕರ ಮಧ್ಯೆ ತಾವು ವಿಭಿನ್ನ,ವಿಶಿಷ್ಟ ಹಾಗೂ ವಿಚಿತ್ರ ಸರ್ ! ಧನ್ಯವಾದಗಳು ಗೌರೀಶ್ ಸರ್ 🙏
No words to express , 27 min went like 27 seconds, thanks Murali sir, and akki sir for this ...
Bad luck that our cinema industry has not utilized such a genius ....he would have been a great success in any other industry
Murali Mohan sir is my good known person as i have designed few in Holly wood with Him... i really enjoyed those moments... He is A Great Director yet to Shine BIG... God bless him soon with Good Project
Thank you ಕೃಷ್ಣ... you have given me extradinary title design for my subject...
@@dm4619 hello sir
Please make film on uttar karanakataka like veerppa nayaka
Sir ..ಹಿಂದೆ ನಡೆದಿದ್ದು ,ಒಕೆ .. ಇವಾಗ ನಿವ್ ಮತ್ತು ಉಪೇಂದ್ರ ಸ್ನೇಹ ಹೆಗಿದೆ ..
ಹಾಗೂ ನಿಮ್ಮನ್ನ ಹೇಗೆ ಅವರು ಮತ್ತೆ ಸೇರಿಕೊಳ್ಳುತ್ತಾರೆ.?
Looks Uppi and Muruli still friends. Muruli sir is telling consequences happened during Hollywood. He believes that nature support is required for things to happen. Recently Uppi, Muruli and Loki where together in live for Om 25 year celebration with Shivanna. Also, Muruli was main highlight during Upendra's weekend with Ramesh show. Looks many things Muruli sir is not revealing. This happens in many cases and people will just move on.
Muruli sir please correct it. Sorry for my reply to this.
@@sandeshsan9290 OK sir tq
ಸರ್ ಇಂದ್ರಸೇನ ಪೋಸ್ಟರ್ ಅದ್ಭುತ ಸರ್ ಡಾ.ಶಿವಣ್ಣ ಮತ್ತು ನಿಮ್ಮ ಜೋಡಿ ಸೂಪರ್ ನಿಮ್ಮಿಂದ ಸಿನಿಮಾ ಕೆಲಸ ಹೇಗೆ ಎಂದು ತಿಳಿದುಕೊಂಡೆ ನೀವು ವಿವರವಾಗಿ ಹೇಳುತ್ತೀರಾ ... ತುಂಬಾ ಖುಷಿಯಾಯ್ತು ಧನ್ಯವಾದಗಳು
ನೀವು ಹೇಳಿದ ಕಥೆ ಅಧ್ಬುತ ಸರ್ ಕೇಳ್ತಾ ಕೇಳ್ತಾ ಸಿನಿಮಾ ನೋಡಿದ ಅನುಭವ ಆಯ್ತು ನಾನಾಪಟೆಕರ್ ರವರಿಗೆ ಸರಿಹೊಂದುವ ಕಥೆ ರೋಚಕವಾಗಿದೆ ಎಲ್ಲಾದೇಶದ ಎಲ್ಲಾ ಭಾಷೆಯ ಅನಾವರಣ ಗೊಳ್ಳುವ ಕಥೆ ದೊಡ್ಡಮನಸ್ಸಿರುವ ನಿರ್ಮಾಪಕರು ಸಿಕ್ಕರೆ ಅಧ್ಬುತ ಸಿನಿಮಾ ಆಗುವುದರಲ್ಲಿ ಸಂದೇಹವಿಲ್ಲ ಧನ್ಯವಾದಗಳು ಸರ್
His way of telling stories is amazing. Thank you very much gaurish sir for his episode.
ಧನ್ಯವಾದ
Real youtube star Murali sir 🙏🙏🙏
🙏🙏🙏
@@dm4619 ತಮ್ಮ ID ಗೆ ನನ್ನ ಕೆಲವು ಬರಹಗಳನ್ನು ಕಳಿಸಬಹುದೇ ಸರ್?
@@vasudev6515 ಬರಹ ಬೇಡಾ... corona ಮುಗಿಲಿ ಭೇಟಿ ಆಗೋಣ
@@dm4619 ಖಂಡಿತ ಸರ್, ನನ್ನ ನಂಬರ್ 7829983695... ಗೌರೀಶ್ ಸರ್ ಅವರಿಗೂ ಗೊತ್ತಿದೆ ಸರ್ 🙏
Sir nivhu thumb olle vichraa galanna heltha ediraa sir wonderful
ಧನ್ಯವಾದಗಳು...
Thanks Murali!! Fantastic story n it’s worth making even now. Any producer take this opportunity and make this movie!!
Murali mohan sir will surely get the deserved place in Sandalwood soon. The way he speaks shows his honesty. I hope you direct films without any compromise. Akki sir, you are doing a great job. Also Murali sir, it would be great if you could confirm on the news of you directing Shivanna in a film titled Indrasena.
Sir, ಎಲ್ಲಾ ಎಪಿಸೋಡ್ ಗಿಂತ, ಈ ಎಪಿಸೋಡ್ ಚೆನ್ನಾಗಿತ್ತು, ನೀವು ಆಕಾಶದ ಬಗ್ಗೆ ಹೇಳಿದ್ದು ಚೆನ್ನಾಗಿತ್ತು, ನಾನು ಆಖಾಶಾನ ಆಗಾಗ ನೋಡ್ತಿರ್ತೀನಿ, ಜೊತೆಗೆ ನೀವ್ ಹೆಲ್ದಂಗೆ, ಮತ್ತೆ ಪ್ರಪಂಚ ರೀ ಸ್ಟಾರ್ಟ್ ಆಗ್ಬೇಕು, ನಂಗು ತುಂಬಾ ಸಾರಿ ಅನ್ಸಿದೆ, ಭೂಮಿ,,, ಭೂಮಿಲಿರೋ ನಾವು ಎಲ್ಲೊ ಸರಿಯಾಗಿ ನಡ್ಕೊಳ್ತಿಲ್ಲ ಅನ್ಸುತ್ತೆ, ನಾನು ಆಖಶಾನ ನೋಡಿದೀನಿ, ಚಂದ್ರನ ಅಪೋಸಿಟ್ ಶುಕ್ರ ಗ್ರಹ ಇರುತ್ತೆ, ಶುಕ್ರ ಎಷ್ಮ್ಯಾನ್ ಕಲರ್ ಅಲ್ಲಿ ಕಾಣ್ತಿರ್ತಾನೆ, ಎಲ್ಲ ಚುಕ್ಕಿ ಬೆಳ್ಳಗಿರುತ್ತೆ, ಶುಕ್ರ ಮಾತ್ರ ಲೈಟ್ ಹಳದಿಬಣ್ಣದಲ್ಲಿ ಬ್ರೈಟಾಗಿ ಹೊಳಿತಿರ್ತಾನೆ. Thank u sir #$••r¡
ಅದು 15 ದಿನಗಳು ಬೆಳಿಗ್ಗೆ ಪೂರ್ವದಲ್ಲಿ... 15 ದಿನಗಳು ಸಂಜೆ ಪಶ್ಚಿಮ ದಲ್ಲಿ ಕಾಣಿಸತ್ತೆ... ಬೆಳ್ಳಿ ಚುಕ್ಕಿ ಅಂತಲೂ ಕರೀತಾರೆ
@@dm4619 s ಹೌದು ಸರ್ ಥ್ಯಾಂಕ್ಸ್ ಸರ್
Murali sir I'm addicted for your speech how its cm sir? U know failure in al the tym hope now your journey strts with a success my heartful wishes to you sir ..... A director is creator ? U r true one ... Al the best sir
ಸ್ವಲ್ಪ personal ಅನಿಸಿದರೂ ಅವರ ಸ್ಟೋರಿ ಕೇಳುವಾಗ ನನಗೆ ಅನಿಸಿದ್ದು
1. ಅವರು ಯಾಕೆ ಇನ್ನೂ ಮದುವೆ ಆಗ್ಲಿಲ್ಲ ಮತ್ತು ಏನಾಯಿತು ಆ ಸಂದರ್ಭದಲ್ಲಿ
2. ಅವರು ಯಾಕೆ ಈ ವಿಚಾರನ(hollywood movie) ಗಂಭೀರವಾಗಿ ಉಪೇಂದ್ರ ಹತ್ತಿರ ಮಾತನಾಡಲಿಲ್ಲ
3. ಯಾವ ಕಾರಣಕ್ಕೆ ಮತ್ತೆ ಸಿನೆಮಾ ರಂಗ ದಿಂದ ತುಂಬಾ ದಿನ ದೂರ ಉಳಿದರು
4. ಈಗ ಜೀವನಕ್ಕೆ ಎನ್ ಮಾಡಿದ್ದಾರೆ @
ಈ ಪ್ರಶ್ನೆಗಳನ್ನು ನಿಮ್ಮ ಪರವಾಗಿ ಕೇಳ್ತಿವಿ.
Yes sir tilko kutuhala ide
The story which murali sir narrated it was really something new to Kannada cinema even till today.
i really wish him have great success u must reentry to sandalwood the only thing come with strong script i hope ur second journey will start and today we have more matured producers i think it will happen,
ನೀವು ಕಥೆ ಹೇಳುವ ರೀತಿ ಅಧ್ಭುತವಾಗಿದೆ
sir ನಿಮ್ಮ ನಿರೂಪಣೆ 👌👌👌👌👌👌, ಮುರಳಿ ಮೋಹನ್ SIR- KANNADA RUclips STAR
Nice Murali sir.. Thank you very much for valuable information about film and space.. Really i like this interview Gourish sir.. Please do more interview with Murali sir
I usually practice gazing the moon and stars ....U both guys really matched to my thoughts..
Thats good habit... encourage kids to gaze stars
@@dm4619 Sir Hollywood nimdhu Alva but next upendra sir direct madidhare yake hen aythu full clear aggi helli sir pls Nim movie na yak upendra sir direct madudru helli pls sir
@@PSR-kw5no ಉಪೇಂದ್ರ ಮಾಡಲಿಲ್ಲ.. ಕಥೆ ಅವರದು.. ದಿನೇಶ್ baabu ಮಾಡಿದ್ದು
@@dm4619 Niv yake e kathege direction madlilla, madidre nivu ankondange Hollywood director agboditalva? Y this story gone to D Babu?
@@shivarajnagure5966 ಆ ಕಥೆ ಬೇರೆ... ನಾವ್ ಅಂದ್ಕೊಂದ್ದು ಬೇರೆ
ನಾನು ಮುರುಳಿ ಸರ್ interview ನೊಡಿದಷ್ಟು ನಾನು ಸ್ಕೂಲ್ ಅಲ್ಲಿ ಪಾಠನೂ ಸಹಾ ಕೇಳಿಲ್ಲ ಮುರುಳಿ ಸರ್ ಕಥೆ ಹೇಳುವ ರೀತಿ ಮಧ್ಯದಲ್ಲಿ ಬೇರೆ techniciansಗಳಾ voice imitation ತುಂಬಾ ಇಷ್ಟ ಆಗುತ್ತೆ ಆದರೆ producers ಗೆ ಏಕೆ ಇವರ ಕಥೆಗಳು ಇಷ್ಟ ಆಗಲಿಲ್ಲ ಅಂತ ಆ ದೇವರಿಗೆ ಗೊತ್ತು ಏನೆ ಆಗಲಿ ನಮ್ಮೆಲ್ಲರ ನೆಚ್ಚಿನ RUclips sensational star one and only Murali Mohan sir ಗೆ ನನ್ನದೊಂದು ಸಲಾಮ್....
ಪ್ರೊಡ್ಯೂಸರ್ ಗೆ ನಾನು ಹೇಳಿದ 98% ಕಥೆಗಳು ಇಷ್ಟ ಆಗಿಯೇ ಇದೆ... ನಂತರ ಮಾಡಬೇಕಾದ ರಾಜಕಾರಣ ನನಗೆ ಗೊತ್ತಿರ್ಲಿಲ್ಲ
@@dm4619 ಏನೆ ಆದರು ತುಂಬಾ ಒಳ್ಳೆತನ ಒಳ್ಳೆದಲ್ಲ ಸರ್
@@sunilkumarb9094 ಹಾಗಂತ.. ಅದನ್ನ ನಂಗ್ ಬಿಡೋಕ್ಕಾಗಲ್ಲ... ನಾನ್ ಇರೋದೇ ಹಾಗೇ...
@@dm4619 ಸರಿ ಸರ್ ನಿಮ್ಮ ಒಳ್ಳೆತನನೆ ನಿಮ್ಮನ್ನ ಒಂದಲ್ಲ ಒಂದು ದಿನ ಕಾಪಾಡುತ್ತೆ.... ಆ ಸಮಯಕ್ಕೆ ನಾನು ಕಾಯ್ತ ಇದ್ದಿನಿ ಸರ್.....
@@dm4619 ಸರ್ ನಿಮ್ಮನ್ನ ಬೇಟಿ ಮಾಡೊಕೆ ಸಮಯ ನೋಡಿ ಹೇಳ್ತಿನಿ ಅಂತ ಹೇಳಿ ತುಂಬಾ ದಿನಗಳು ಕಳೆದವು ಆದರೆ ನಿಮ್ಮ ಕಡೆಯಿಂದ ಇನ್ನೂ ಯಾವುದೆ ಪ್ರತಿಕ್ರಿಯೆ ಬಂದಿಲ್ಲ ಸರ್.... ದಯಾವಿಟ್ಟು ನಾನು ನಿಮ್ಮನ್ನ ಮೀಟ್ ಮಾಡಲೆಬೇಕು ಅವಕಾಶ ಮಾಡಿಕೋಡಿ ಸರ್
Sir it's not just we addicted it's like lessons for upcoming filmmakers
True bro
True👍👍👍👍👍👍👍👍
Absolutely
kusuma bale sir 👍👍👍👌
Talk about Dr Agni Divya thoroughly. One full episode. He is a good dialogue writter.
Good information by Murali Mohan sir.
Nim anta talent itkondavrige adrustu swalpa sahaya maadidre ello irtidri sir..nim inda sakastu prerane sigute yuva nirdeshkarige..Thank you
Super story guru, krantiveer and Armageddon in one film
Nice job Gaurish, really enjoyed this series
Murali Mohan super sirrr
When ever i feel unlucky i see his videos to feel good
Take the positives out of it
Sir nange edke answer beku...next..
Uppi sirge direct yak madila..mathe madok aglava uppi sirge..
ಸರ್ ನಿಮ್ಮ ಕಥೆಗಳಾದ ಟ್ರಿನ್ ಟ್ರಿನ್, ಓ ಕುಸುಮಬಾಲೆ, ಚಿತ್ರಗಳನ್ನು ಈಗಿನ ಸಂದರ್ಭಕ್ಕೆ ಮತ್ತೆ ನಿರ್ದೇಶನ ಮಾಡಲು ಸಾಧ್ಯವಾದರೆ ಮಾಡ್ತೀರಾ
ಎರಡನ್ನೂ ಮಾಡಿದರೆ period ಕಥೆ ತರಾ ಮಾಡಬಹುದು... web series ಮಾಡಬಹುದು ಅಂತ ಕೆಲವು ಗೆಳೆಯರು ಹೇಳ್ತಿದಾರೆ.... ಎಲ್ಲದಕ್ಕೂ ನನಗೆ ಪ್ರಕೃತಿ ಸಹಾಯ ಮಾಡಬೇಕು..ನಾನೇ ಮಾಡಕ್ಕೆ ಕೆಲವು ಸಮಸ್ಯೆಗಳಿವೆ...
@@dm4619 sir webseries madi, u will definitely win
Sir short film madi sir
Murali Sir please do web series.... Today its high in trend. People will for sure watch... 🙏
@@dm4619ega ai technology use madi film madbodhu arstis saha bekagilla
Muruli Mohan voice has some magic
Muruli sir, please... Next movie maadi...! The industry needs ua works.. yes our industry.... Nimma movie naditidiya??? Script itkondidira???? Plans idawa???? Idre dayavittu announcement maadi...! We need u sir❤️ ! We need ua work... Ur thoughts...🔥!
Superb Murali sir make more videos on Murali sir
Fantastic story..I think you should register with chamber
murali sir nevu super yar en bekadru heli nammali prathbigalge Avakasa ella
Upendra was clever, he used others as ladders, but others failed to succeed. Ondu team andmele yellarnu belesbeku but tumba buddivanta Upendra sir. 👌 I believe everyone will shine in Rakshit Shetty team noone should come and say story like this in 20years down the line.
I'm big fun of murali tilling sorty is really good
Sir hats of to u nav nodtiro ivagina 10 director sama idira nivu nimge break sigbekitu sir thumba bejar agute a speed irbekadre ne direct madbeku u just miss those opportunities kannada industry nimana bitidare andre adu yake anta gotila
Sir Hollywood nimdhu Alva but next upendra sir direct madidhare yake hen aythu full clear aggi helli sir pls Nim movie na yak upendra sir direct madudru helli pls sir
Muruli mohan sir one film direction madi hush thara story madi sir nivobba hadbutha kathegara
Sir we are very happy to hear ur born and brought up in kgf. Hope many talent came from kgf...
Yess.. K G F ನನ್ನ ಉಸಿರು... ಅಲ್ಲಿ ಬಹಳ ಯೋಗ್ಯ ಪ್ರತಿಭೆ ಗಳಿವೆ. ಮುಂದೆ ಬರಬೇಕು
Vry Brlnt 👏
ಸರ್ ನಿಮ್ಮ ಮತ್ತು ಶಿವಣ್ಣ ಅವರ ಇಂದ್ರಸೇನ ಫಿಲಂ ಯಾವಾಗ ಸ್ಟಾರ್ಟ್ ಮಾಡ್ತೀರಾ ನಮ್ ಕಡೆ ನಿಮ್ಮ ನೆಕ್ಸ್ಟ್ ಫಿಲಂ ಅನ್ನು ಕಾಯುತ್ತ ಇದ್ದೇವೆ plz ಬೇಗ ಸ್ಟಾರ್ ಮಾಡಿ ಸರ್ ನಿಮ್ ಫ್ಯಾನ್ಸ್ ಕಾಯತ ಇದ್ದಿವಿ
ಪ್ರಕೃತಿ ಸಹಾಯ ಸಿಕ್ಕ್ರೆ ಬೇಗ ಮಾಡ್ತೀನಿ
@@dm4619 ಸರ್ ನನಗೆ ನಿರ್ದೇಶಕ ಆಗಬೇಕು ಅಂತಾ ಆಸೆ ಇದೆ. ಈಗಾಗಲೇ ಸ್ಕ್ರಿಪ್ಟ್ ಬರಿದಿದ್ದಿನಿ, ಅಸಿಸ್ಟೆಂಟ್ ಡೈರೆಕ್ಟರ ಕೆಲ್ಸ ಸಿಗಬಹುದಾ,
@@dm4619
Wish you all the best sir. Please be in touch with us from Dubai.
Gaurish sir please make an video with him about concept of marriage, if he regret for still he is bachelor? He believes it's all fate?, Interesting to hear his thoughts.
The Big Bang theory story is soo soo good. I would pay any much amount of money to watch that. Please producers give Mr Murali Mohan a chance to bring this story to the big screen. We as audience want to see his directorial. He is actually a genius but just had a bad series of events in life which eventually led to his life as it is right now
ಗೌರಿ ಸರ್ ನಾನು ಉಪೇಂದ್ರ ಅಭಿಮಾನಿ ಆದ್ರೆ ನನಗೆ ಕೆ ಸಿ ರಘು ಅವರ ವಿಚಾರ ಯೋಚನೆಗಳು ತುಂವಾ ಇಷ್ಟ ಆಗಿದೆ ಪ್ಲೀಸ್ ಇನ್ನು ಚರ್ಚೆ ಮಾಡಬೇಕಾದ ವಿಷಯಗಳು ತುಂಬಾ ಬಾಕಿ ಇದೆ ದಯವಿಟ್ಟು ವಾರಕ್ಕೆ ಒಂದು ವಿಡಿಯೋ ಆದ್ರೂ ಪ್ಲೀಸ್ ASK ಕಾನ್ಸೆಪ್ಟ್ ನಲ್ಲಿ ವಿಡಿಯೋ ಮಾಡಿ ಹಾಕಿ ಪ್ಲೀಸ್......ಗೌರಿ ಸರ್.....
ಅವರಿಂದ ತುಂಬಾ ತಿಳಿದು ಕೊಳ್ಳುವ ವಿಷಯ ಇದೆ ದಯವಿಟ್ಟು
ಕೆ ಸಿ ರಘು ಅವರ ವಿಡಿಯೋ ಬೇಕು ಸರ್
Sure, we are doing. Thank you
Akki sir z movie making story murli sir matalli ondu eppisode madi monne z movie nodi head pain shuru agide 😚
Super story sir.. inn adru industry alli iro guggu producers ge nim capacity artha agli..
Hollywood movie complete 14 weeks in theater it was hit movie
Hai MURALI MOHAN SIR .. YOUR ONE OF THE INSPIRED PERSON OF NEW GENERATED SANDELWOID.. THANKS TO GOWRIS AKKI. SIR
Thank you
who approached dinesh babu for hollywood
Ramu or upendra?
Why so much gap in uploading new video missing muruli sir experience words, please upload daily 1 video please
Yes. Daily one we will upload
Yavatto nanginnisittu uppi sir yaake quality bittu bari quantity ayke maadkoltiddare anta, gottilla adu avarige bittaddu.
Otnalli obba dedicated director service na nam industry miss maadkondide.
I am big fan of upendra Anna.. y upendra Anna dint help after nagaravvu movie ask murali sir
Hats off your handsome work.sir. I pray for these network will continue.....
Mohan is really great and good story teller...... Sir try to get JK to your show, I think he has interesting stories about his life.
Sir ಸರಿಗಮ ವಿಜಿ ಸಂದರ್ಶನ ಮಾಡಿ ಅವರಲ್ಲಿ ಟೈಗರ್ ಪ್ರಭಾಕರ್ ಬಗ್ಗೆ ಸಾಕಷ್ಟು ಮಾಹಿತಿ ಸಿಗಬಹುದು
Will try
Please maadi sir
Murali sir validu agale❤
ಧನ್ಯವಾದಗಳು ಗೌರೀಶ್ ಅಕ್ಕಿ ಅವರಿಗೆ.... ನಮ್ಮ ಕೆಲವು ಪ್ರಶ್ನೆಗೆ ಉತ್ತರ ಸಿಗದೆ ಉಳ್ಕೊಬಾರದು , ಅದಕ್ಕಾಗಿ ಪ್ರಶ್ನೆಗೆ ಪ್ರತ್ಯೇಕವಾಗಿ ಒಂದು ವೀಡಿಯೊ ಮಾಡ್ತೀರಿ ಅಂದ್ರೀ.... ಇದು ಬಹಳ ಸಂತೋಷ ಹಾಗೂ ಸ್ವಾಗತಾರ್ಹ..... ನಾನು ಕೂಡ ಪ್ರಶ್ನಾವಳಿ ಕಾರ್ಯಕ್ರಮಕ್ಕೆ ಕಾಯುತಿದ್ದೇನೇ..... ದಯವಿಟ್ಟು ನಮ್ಮ ಪ್ರಶ್ನೆಗಳನ್ನು ಸಹ ಕೇಳಿ...
Yes, we will
DR Vishnuvardhan baage yaardu maathu helli next video li please I'm a huge fan of Sasaha simha vishnuvardhan sir 🦁
Sir namaste..nimma ella novigu ondu tarkika antya sigabekadare neevu holywood tarahada ondu pan india cinema madi.. producer sigtare sir.. uppi sir de production house ide prayatana madboda sir.. tumba kushi agatte idella adre
Nice thoughts on looking at stars..
Thank u Respected Murali sir nivu matadtidre keltane irabeku anstide ,so nivu matte film madi sir ,,, respected gaorish sir thank u so much 💐🙏
Ur narration style is amazing....waiting for indrasena. Please make sure it does not go beyond 2.5 hrs.
Sure.... but I need nature s support to do it...
Gaurish sir ... Where u find a question ? Every Sunday I'm trying to answer al the questions nd get a book frm u but failed . But definitely one day I get a book frm u sir.. u r not a anchor sir , u r good observer gud lisnter ... The way u ask a question is impressive .. u r cool composed person I like u r attitude sir.. al the best sir..
Thank you..!
Impressive ❤
Muruli sir.. Hollywood movie nim direction li barbekittu nivu big director agtidri and Hollywood cenema kuda om, A tara dodda mailugallu cenema agodralli doubt irle illa
ಮುರುಳಿ ಸಾರ್ ಉಪ್ಪಿಗೆ ಒಂದು ಫಿಲ್ಮ್ ಡೈರೆಕ್ಷನ್ ಮಾಡಿ
He did nagarahaavu(2002) with upendra
@filmdirector s.muralimohan -- sir ur interviews are really good, I like ur innocence & honest thought on ur struggle & industry politics. Sir please do a web series like Malgudi days with a content of 60-90's decades years life of common people thinking methods & struggle of life getting settled with out technology updated with a old Bangalore set-up. I think u have that capacity & lots of people will get connected.
Thank you Gaurish and Muruli. Muruliyavara yella matukateginta idu tumbha channagittu. Aadaru halavu satyagalannu Muruliyavaru innu helutilla. Between the lines still a blank and that dash dash could be 'I' :) !.
Ramu avaru hollywood drop madtini andaga banda 'Unknown' phone call uppiavaradda??? Uppiyavar jote kelasa madida kelavu hesarugalu munnelege bande illa. Poster designer and costume designer Nagbushnavrgu hige aytu. Agni divya yaru antha muruli matu kelidagale gottagiddu. Uppiginta Ruchi berilla anta hadu bardiddu V Monharanna anthe. Aadare yella uppi antane andkondiddare. Gaurish avaru kelidaga Muruliyavaru Yes antane andru. Kottigobbadalli Appu sir same question keldaga Uppi alli oppkoltare. Yello ond kade Uppi yellanu 'Nane' antha torsokoltididru. Uppiyavara jote kelasa madida inta adbuta sahapatiyavarnnu bittu Uppi bare remake film madiddu sandalwood ge avamana.He became no 1 remake film maker :). Uppi2 anno olle film flop aagi baralu bahusha ivrellara anupastiye karana ansatte. if script and screen play is good, Uppi2 also one of the best film in Kannada.
Question to Muruli: Hollywood cinemade kathe nimmadu, scriot nimmadu (all version)direction nivu iruvaga, how someone else can make that film? Why did you allow that? Also, in that made film your name nowhere exist?
ಹಾಲಿವುಡ್ ಕಥೆ ಉಪೇಂದ್ರ ಅವರದೇ... ನಾನು ಮಾಡಬೇಕಾಗಿದ್ದ version ಗೆ ನಾನೂ ಸಹಾ ಕುಳಿತಿದ್ದೆ... ಅದು ಈಗಾಗಲೇ ಹೇಳಿದ್ದೇನೆ... ನಂತರ ಅವರು ಮಾಡಿದ್ದು ಬೇರೆ
@@dm4619 don't think so. nivu madiro version alli monkey serisi madirodu. it is so bad that ur name no where exist in that film.
@@sandeshsan9290 I was not part of that movie
Murali sir neev heludralla Hollywood aadmel kathe ready madirodu dayvittu adanna ivglu maadi sakkath kathe olle idea pls ivagladru neev Hitt aagdira olle director aagi
Sir Swasthik movie bagge helle illa.adara bagge heli
ನಾನು ಸ್ವಸ್ತಿಕ್ ಚಿತ್ರಕ್ಕೆ ಕೆಲಸ ಮಾಡಲಿಲ್ಲ
@@dm4619 Ambarish jothe cinema direction sikthu . adduke escape adra
@@vinayhemanth9796 ನನ್ನ ನಿರ್ದೇಶನದ ಸಿನೆಮಾ ಮಾಡಲು ಹೋದಾಗ ಇನ್ನೂ ಅದು ಯಾರ್ ಸಿನೆಮಾ ಆಗತ್ತೆ ಗೊತ್ತಿರಲಿಲ್ಲ..ಆಗ ಇಲ್ಲಿ ನಡೀತಿದ್ದದ್ದು "A"... ಮತ್ತೊಮ್ಮೆ ಆ ಎಪಿಸೋಡ್ ನೋಡಿ... ನನ್ನ ಸಿನೆಮಾ ಮುಹೂರ್ತ ಕ್ಕೇ ಉಪೇಂದ್ರ ಬಂದಿದ್ದು "A" ಶೂಟಿಂಗ್ ನಿಂದ... ಮೊದಲ ಶಾಟ್ ತಗೆದದ್ದು ಉಪೇಂದ್ರ... . swastik ಶುರು ಆಗಿದ್ದು ಅದಾಗಿ ವರ್ಷ ದ ನಂತರ... ಹಾಗೇ ಅರ್ಧಂಬರ್ಧ ತಿಳ್ಕೊಂಡ್ ಮಾತಾಡ್ ದಾಗ ಇಂತಹ ಪ್ರಶ್ನೆಗಳು ತಲೆಯಲ್ಲಿ ಹುಟ್ಟತ್ತೆ.. ಪಾಪ ನಿಮ್ಮ ಸಮಸ್ಯೆ ನಂಗ್ ಅರ್ಥ ಆಗ್ತಿದೆ ಬಿಡಿ ...
Murli sir please share your experiences with sasha Simha Vishnuvardhan if you have any please
Super sr,
M MH sir time started from u tube seasons , you will get start grand movies offer from great producer . v ll wait for KGF director movie's in kannada
Nice ideology.... !!
Hi murali sir
Hi Murali Anna,
Nim mundina project mattu Nim kansu heli...
Akki sir... Like u, I'm also very passionate about cinemas... I want to work with Murali sir... Please give me an opportunity to meet him...
I'm Uppi fan, is it true that uppi backstabbed you ? I think if you had made Hollywood ☹️☹️
We would have got kgf like movie back in 2002 itself ☹️
Muruli sir ega yava cinema madtidera
Actually i expected yesterday today im waiting😀
Welcome back sir !!
Uppi marriage bagge keli
Much waited ep
Spr episode 👌👌
Murali sir supper agbekappa
🙏
Stars , space bagge heliddu nija sir nangu anubhava agide
Ur story was Superb... Sub pagal hey ek bar upper dekoooo
ಮುರಳಿ ಸರ್ ಈಗಲಾದರೂ ಎಲ್ಲಾ ಸತ್ಯವನ್ನು ಹೇಳಿ ಯಾರನ್ನು ಕಾಪಾಡುವ ಅವಶ್ಯಕತೆ ಇಲ್ಲ ನಿಮ್ಮ ಹೀರೋ ಬಗ್ಗೆನೂ ಹೇಳಿ ನಿಮಗೆ ಯಾರು ಮೋಸ ಮಾಡಿದರು ಅದನ್ನು ಮನಬಿಚ್ಚಿ ದಯವಿಟ್ಟು ಎಲ್ಲರನ್ನೂ ಹಂಚಿಕೊಳ್ಳಿ
ಹೌದು
ನನಗೆ ಯಾರು ಮೋಸ ಮಾಡದರು ಅಂತ ಹೇಳೋದು ನನ್ನ ಉದ್ದೇಶ ಅಲ್ಲಾ... ಹೊಸ ಪ್ರತಿಭೆಗಳಿಗೆ ಎಂತಹ ಸಮಸ್ಯೆಗಳು ಹಾಗು ಪರಿಸ್ಥಿತಿ ಗಳು ಬರಬಹುದು... ಹಾಗು ಅದಕ್ಕೆ ಬೇಕಾದ ಸ್ಥೈರ್ಯ ತುಂಬುವುದಷ್ಟೇ ನನ್ನ ಉದ್ದೇಶ...
@@dm4619 nimma direction yava movie big hit aggide sir .nivu kannda star directore .trend setter your direction movie nagara havvu and Malika Arjun big flop movie and santha ordinary hit not big hit .santha movie stroy berivaradu nivu Bari screen ply and direction aste
@@vinayhemanth9796 ಹೌದು ನಾನು utter flop ಡೈರೆಕ್ಟರ್... sooo ಏನ್ ಪ್ರಾಬ್ಲಮ್...
@@dm4619 Upendra sir and Priyanka avrodu love marriage sir
Is this UI movie story line?
ರಕ್ಸಿತ್ ಶೆಟ್ಟಿ ಮತ್ತು ಶೆಟ್ಟಿಗಳ ರೀತಿ ಒಂದು ಕನ್ಷಟ್ರಕ್ಷನ್ ರೀತಿ ಮಾಡಬಹುದಾಗಿತ್ತು ಏನೋ ಉಪೇಂದ್ರ ಬಹುಷಃ ಯಾರಾದ್ರೂ ಸಹಾಯ ಮಾಡಬೇಕಾಗಿತ್ತು.
Sir, Murali Mohan avru Upendra sir tara avre own team built madi films madbohudagitalla why avru Bere avra mele depend agidru..?
Ella sullu sir. Most of the things he is sayings are lies
@@unboxinginkannada9292 you are right mr. Content
@@unboxinginkannada9292 than what is true man
ಸಪ್ತಋಷಿ ಮಂಡಲ. ನಮ್ ಶೇಷಾದ್ರಿಪುರ ಹೈ ಸ್ಕೂಲ್ ಮೇಷ್ಟ್ರು ಅರವಿಂದ ಕಟ್ಟಿ ರವರು astro physics ಬಗ್ಗೆ ತುಂಬ ವಿಷಯಗಳು ಹೇಳೋವ್ರು!!!
Yes.. ಅದನ್ನ ಈಗಲೂ ನೀವು ಉತ್ತರ ದಿಕ್ಕಿನ ದ್ರುವ ನಕ್ಷತ್ರದಿಂದ ಒಂದು ಗೆರೆ ಎಳೆದರೆ ಗಾಳಿಪಟ ದ ಹಾಗೇ ನೋಡಬಹುದು...
@@dm4619 ಪಂಚಾಂಗದಲ್ಲಿ ಹೇಗೆ ಗ್ರಹಣ ಸಮಯವನ್ನ ಅಷ್ಟು ನಿಖರವಾಗಿ ಹೇಳುತ್ತಾರೆಂಬ ಕುತೂಹಲ ಮುಂಚಿನಿಂದಲೂ ಇತ್ತು.
ಸಾಧ್ಯವಾದರೆ ಆಧ್ಯಾತ್ಮಿಕ ಹಾಗು ಈ ರೀತಿ ಕುತೂಹಲಕಾರಿ ವಿಷಯಗಳ ಬಗ್ಗೆ ಸಂಚಿಕೆಗಳನ್ನು ನಡೆಸಿಕೊಡಿ.
@@PuneethSiddharth ಅಧ್ಯಾತ್ಮ ವಿಚಾರ ಮಾತಾಡಬೇಕು ಎಂದು ಎಲ್ಲಾರೂ ಬಯಸಿದರೆ ಅಲ್ಲಿನ ಅನುಭವಗಳು ಸಹ ಮಾತಾಡುತ್ತೇನೆ
@@dm4619 ವೋಟಿಂಗ್ ಥರ ಮಾಡಿ ಎಷ್ಟು ಜನ ಆಸಕ್ತರಿದ್ದಾರೆ ಅಂತ ತಿಳ್ಕಳೊ ಪ್ರಯತ್ನ ಮಾಡ್ಬೋದಾ??
Dont look up Hollywood movie tara ide story please everyone watch it
he mixed armageddon and 2012 :D
Yes. And he created it last week. He is big lier. I know him personally
@@unboxinginkannada9292 yahh and you were there with me when I created it.. infact you helped me and still helping me about how to speak in each episode..
Now that you know me.. so come out with your orginal name and pic..
Why dinesh babu directed Hollywood movie.
Very soon, we will let you know.
@@GaurishAkkiStudio Tqu
@@GaurishAkkiStudio Upendra avara marriage baggi lo intriew madi