ಬಜೆಟ್‌ನಲ್ಲಿ ಈಡೇರಲೇ ಇಲ್ಲ ಕರ್ನಾಟಕದ ಬೇಡಿಕೆಗಳು, ರಾಜ್ಯಕ್ಕೆ ಅನ್ಯಾಯ: CM Siddaramaiah | Vijay Karnataka
HTML-код
- Опубликовано: 7 фев 2025
- ಬಿಹಾರ-ಆಂಧ್ರ ಬಿಟ್ಟು ಬೇರೆ ಎಲ್ಲರಿಗೂ ಅನ್ಯಾಯ, ಬಿಜೆಪಿ-ಜೆಡಿಎಸ್ ದೋಸ್ತಿಯಿದ್ದರೂ ರಾಜ್ಯಕ್ಕೆ ಅನ್ಯಾಯ: ಸಿಎಂ ಸಿದ್ದರಾಮಯ್ಯ | CM Siddaramaiah | Union Budget 2025 | Nirmala Sitaraman #nirmalasitharamanbudget2024 #unionbudget2025 #cmsiddaramaih
ಈ ಬಾರಿಯ ಕೇಂದ್ರ ಬಜೆಟ್ ಅತ್ಯಂತ ನಿರಾಶಾದಾಯಕ ಹಾಗೂ ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ. ಕರ್ನಾಟಕದ ಹಿತದೃಷ್ಟಿಯಿಂದ ವಿರುದ್ದವಾಗಿ ಇರುವ ಬಜೆಟ್ ಇದಾಗಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ, ಬಜೆಟ್ ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ರಾಜ್ಯದ ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗೆ ಯಾವುದೇ ಅನುದಾನ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 23-24ನೇ ಸಾಲಿನ ಬಜೆಟ್ ನಲ್ಲಿ 5,300 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ನಿನ್ನ ಬೇಡಿಕೆ ಈ ಜನ್ಮದಲ್ಲಿ ಈಡೇರಲ್ಲ. ಆದರೆ ಜನರು ಬಜೆಟ್ನಿಂದ ಸಂತೋಷ ವಾಗಿದ್ದಾರೆ. ಜನರಿಗೆ ಅನುಕೂಲ ಆಗಿದೆ.
65ವರ್ಷದ.ಆಡಳಿತಮಾಡಿದರಲ್ಲಾ3.ರಿಂದ4ಬಡವರಿಗೆಅನೂಕೂಲವಾದಬಜೆಟ್.ಹೇಳಪ್ಪ.ಉಜ್ವಲ.ಮನೆಮನೆಗೆನೀರು.ಜೀರೋಆಕೌಂಟ್.ಮನೆಮನೆಗೆಗ್ಯಾಸ್.ರೈತರಿಗೆಕ್ರಷಿಸನ್ಮಾನ್.ಮನೆಮನೆಗೆವಿದ್ಯತ್.ಇಂಥಾಹತ್ತಾರುಯೋಜನೆಮೋದಿಕೊಟ್ಟರುನಿಮ್ಮದುಹೇಳಪ್ಪ
ಪಾಪ! ದೊಡ್ಡ ಬಾಳೆ ಎಲೇ ತೊಳದು ಒಣಾo ಸಾಧ್ಯಾ ಆಚರಿಸೋಣ ಅಂತಾ ಕುಕ್ಕರ್ಸಿದ್ದರು! ಯಾಕಂದ್ರೆ ಇಬ್ಬರು ಮುಖಿಯ್ಯಗಳು ಲುಂಗಿ ದೋಸ್ಟ್ಗಳಲ್ಲ!😮😊😅😂
ಸಿದ್ದರಾಮಯ್ಯ ಅವರನ್ನ ಎನು ಕಿತ್ತ್ಕೊಲಕಗಲ್ಲ...
Yenu ninna ederike 5.gurranti na 😂😂😮😮😮😢😢😅😅
ಅಣ್ಣ ತಿನೋಕ್ಕೆ ಸಿಗ್ಲಿಲ್ಲ ಅಂತ
Siddu id udeless man
You quarrel with centre. Mo diplomacy. Centre should 1:12 tskrr care og ,,30 statrs.
Tax hechhisikolly...
MAHABHARATA DALLI,.........bhesmana......saavvu.......NENAPAGUTTIDE.!!????........yaarindaaitu,......yaakaaitu.!! ?.
ಬದುಕಿದ್ದಾಗಲೇ 🤔 ಜೈಲಿಗೆ ಹಾಕ್ತಿರಾ ನೋಡಬೇಕು 😂😂 (ಮೂಡ ಕಳ್ಳನನ್ನ)
Mooru thalemaarige nunguvashtu muda situgally nungidhu saaladhe
Mudakallanige.ebajet.idisalilla.kollehodiyoke.salalla.adarinda.eederisalilla.sidramullanige