ದೆಹಲಿ ಗೆಲುವು ಕರ್ನಾಟಕ ಚುನಾವಣೆಗೆ ದಿಕ್ಸೂಚಿ: R Ashok | Vijay Karnataka
HTML-код
- Опубликовано: 7 фев 2025
- 25 ಫ್ರೀ ಕೊಟ್ಟ ಅರವಿಂದ್ ಕೇಜ್ರಿವಾಲ್ ಮಕಾಡೆ ಮಲಗಿದರು, ಇದರ ಅರ್ಥ ಏನು?: ಆರ್ ಅಶೋಕ್ | #rashok #byvijayendra #delhiassemblyelection2025 #pmnarendramodi
27 ವರ್ಷ ಆದ್ಮೇಲೆ ದೆಹಲಿಯಲ್ಲಿ ಬಿಜೆಪಿ ಗೆದ್ದಿದೆ, ಇಡೀ ದೇಶಕ್ಕೆ ಸಂದೇಶ ಇದು ಎಂದು ಆರ್ ಅಶೋಕ್ ಹೇಳಿದರು. ಈ ದೇಶಕ್ಕೆ ಹಿಂದೂ ಪರಂಪರೆ ಬೇಕು ಎಂದು ಜನಕ್ಕೆ ಅನಿಸಿದೆ, ಪ್ರಧಾನಿ ಮೋದಿ ವರ್ಚಸ್ ಕೂಡ ದೆಹಲಿ ಜನತೆಗೆ ಇಷ್ಟ ಆಗಿದೆ ಎಂದು ಹೇಳಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಕೇಜ್ರವಾಲ್ ವಿರುದ್ಧ ವಾಗ್ದಾಳಿ ನಡೆಸಿ, ನಮ್ಮ ನಿಮ್ಮ ಮನೆಯಲ್ಲಿ 10, 20 ಸಾವಿರ ಟಿವಿ ಇದ್ದರೆ, ಕೇಜ್ರವಾಲ್ ಮನೆಯಲ್ಲಿ 40 ಲಕ್ಷ ಟಿವಿ ಇದೆ, ಇದು ಸರ್ಕಾರಿ ಹಣ ಎಂದು ಕಿಡಿಕಾರಿದರು. ದೆಹಲಿ ಜನತೆಯ ಟ್ಯಾಕ್ಸ್ ದುಡ್ಡಲ್ಲಿ ಇವರು ಮಜ ಮಾಡುತ್ತಿದ್ದರು. ಇಷ್ಟು ವರ್ಷ ಯಮುನಾ ನದಿ ಮಲೀನ ಆಗದೇ ಇರೋದು ಈಗ ಹೇಗೆ ಮಲೀನ ಆಯ್ತು ಎಂದು ಪ್ರಶ್ನಿಸಿದರು. ಜನರಿಗೆ ಬಿಜೆಪಿ ಒಂದೇ ಪರಿಹಾರ, ಕರ್ನಾಟಕದ ಮುಂದಿನ ಚುನಾವಣೆಗೆ ಇದು ದಿಕ್ಸೂಚಿ, ಗ್ಯಾರಂಟಿ ಗ್ಯಾರಂಟಿ ಅಂದುಕೊಂಡು ರಾಜ್ಯದಲ್ಲಿ ಒಂದೂ ಅಭಿವೃದ್ಧಿ ಇಲ್ಲ, ಇದೇ ಕೇಜ್ರೀವಾಲ್ 25 ಫ್ರೀ ಕೊಟ್ಟರು, ಜನ ಅವರನ್ನೇ ಮಕಾಡೆ ಮಲಗಿಸಿದರು ಎಂದು ರಾಜ್ಯ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟರು. ಈ ಗೆಲುವು ದೇಶದ ಗೆಲುವು ಎಂದು ಹೇಳಿದರು.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಕರ್ನಾಟಕಕ್ಕೂ ಇದೇ ಪರಿಸ್ಥಿತಿ ಆಗೋದು ಗ್ಯಾರಂಟಿ.
ಕರ್ನಾಟಕದ , ದಕ್ಷಿಣ ಭಾರತದ ವರು ಉತ್ತರ ಭಾರದವರ ಹಾಗೆ ಸಗಣಿ ತಿನ್ನೋ ಭಕ್ತರಲ್ಲಾ ,
ಪುಂಗು ಅಶೋಕ ಪುಂಗು,ನೀನು ಸಂಪದನೆ ಮಾಡಿದಾ ಆಸ್ತಿ ಯಾರದು ಹೇಳೋ
ನಿಮ್ಮಂತ ಮ😂ಡ ಸಾಬ್ರಸುಲೇಮಕ್ಕಳದ ಆದು
Same thing tell to BSV, when his father as a CM, he has looted 5000 crores😮😮😮
ಕರ್ನಾಟಕ ಕ್ಕೂ ಇದೆ ಪರಿಸ್ಥಿತಿ ಆಗೋದು ಪಕ್ಕಾ ❤
Congress 0000000000000😂😂😂😂😂😂😂😂😂😂😂😂
Dehali ನಲ್ಲಿ kharge ನ ಬೆಳ್ಳಗೆ ಮಾಡಿದ್ದಾರೆ.
What a reply😅
Alli. Ninthiroru. Obbonadru. Leader. Thara. Kanthailla. Namma karnataka. Bjp. Ya. Sthithi
Karantaka ಬಿಜೆಪಿ ಸಿಎಂ ಇದ್ದರೆ ಏನು ಪ್ರಯೋಜನ ಇಲ್ಲ....
ಜ್ಯೋತಿಷ್ಯ r ಅಶೋಕ್ ಬುರುಡೆ ಜೈ
ನಿಮ್ಮ ಹಿಂದೆ ಯಾರು ಇದ್ದರೆ ನೋಡಿ ಮಾತಾಡಿ
ನಿಮ್ಮ ಕುತಂತರದಿಂದ ಗೆದ್ದಿದ್ದು.
Super motivation Asok sir
Election bond bache enquiry madidre, BJP leaders ella jail alli irtheera
Nimma.yogyathe.karnataka.jana.nodiddre.
Ninhu.Lopar Hashoka .nim.happana.dhuddinha.manea.kattidhiya
Ashoka nin yoguathege karnatakadali ninda 1 MLA gelsu noduva loo pungi ogi pachi madu
😂 ಅಳಬೇಡ
Eega niv kodi adakke jana vote haakirodu asoka😂
Jay bjp jindabad 🚩 🙏
Jai bjp
ಇಲ್ಲಿ ಕತೆ ಹೇಳಿ
ನಾಲಾಯಕ್ ಬಿಜೆಪಿ 90ಪರ್ಸೆಂಟ್ ರಾಜಕಾರಣಿಗಳು ಅಧಿಕಾರಕಾಗಿ ಹೊಡೆದಾಟ
Next u r chance BSV, think and do the things. 😂😂😂😂😂
Very well said Ashok sir
😭😭😭
Super sir 💯👍🙏❤👈
Sir havru gedhre kk sir nivu enu madidher why
Katakat kallara kathe Govindha 🥱🥱
Next. It will be in Karnataka
V8jendara😂
nimadu nodakoll karnatakadu....yakendre next jana ellu pata kalistare helidange evaru nadakotaeella
Hivaga heddu bandiya uchee madubittu ogi malko Papu
bitti beda development beku
Sir get ur party ready we are waiting I am bhaarat stop ur in fighiting
Sotavne
Karnatakallu.idegati.suruayitu