ಧರ್ಮೇಂದರ ಸರ್ ನಿಮ್ಮ ಮಾತು ನಮಗೆಲ್ಲ ಇಷ್ಟ ನಿಮ್ಮ ಕನ್ನಡ ಹಾಗೂ ಇತಿಹಾಸದ ಮಾಹಿತಿ ರಾಜಕುಮಾರ್ ಬಗ್ಗೆ ನಿಮ್ಮ ಮಾತು ನಮಗೆಲ್ಲ ತುಂಬಾ ಇಷ್ಟವಾಯಿತು ನಿಮ್ಮ ಮಾರ್ಗದರ್ಶನ ಹೀಗೆ ಇರಲಿ 👏👌👏👌
At 1:09:09, when he started saying "Eega naavu hege irbekappa andre" and then said "eega obba sanyasi ondu oornalli"... I knew the exact story he would tell about the snake. Blessed am I to be born in Karnataka and in the older generation. Sirigannadam gelge sirigannadam baalge
Very beautiful podcast, Dharmendra sir just lives with blood of kannada and breathes Kannada, immense knowledge about the nation state, as very strong thought about further generation🙏
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀಮ್ಮ ಕಾನ್ಸೆಪ್ಟ್ ಚೆನ್ನಾಗೆದೆ ಸಾಧನೆ ಮಾಡಿದವರ ಅನುಭವ ಹಾಗೂ ವಿಚಾರಧಾರೆ ತಿಳಿಸಿರುವುದು ಅದ್ಭುತ ತುಂಬಾ ಒಳ್ಳೆಯ ಪ್ರಶ್ನೆ ಕೇಳಿದ್ದೀರಾ ಚೆನ್ನಾಗಿ ನಡಿಸಿ ಕೊಟ್ಟಿದ್ದೀರಾ ನಿಮ್ಮ ಇ ಕಾರ್ಯಕ್ಕೆ ಶುಭಾಶಯಗಳು 👏👏👌
ಇಂದಿನ ಯುವ ಪೀಳಿಗೆಗೆ ಮಾದರಿ ನಮ್ಮ ಧರ್ಮೇಂದ್ರ ಸರ್ ರವರು...... ತಮ್ಮ ಅನುಭವದ ಬುತ್ತಿಯನ್ನು ಸಮಾಜಕ್ಕೆ ಹಂಚಿದಕ್ಕೆ ಧನ್ಯವಾದಗಳು......... ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡಬಹುದಾದ ಆಸ್ಥಿಗಳಲ್ಲಿ ಭಾಷೆಯೂ ಒಂದು....... ದಾಯಮಾಡಿ ಎಲ್ಲಾ ಪೋಷಕರು ಆದಷ್ಟು ತಮ್ಮ ಮಕ್ಕಳ ಜೊತೆ ಕನ್ನಡದಲ್ಲಿ ಸಂಭಾಷಿಸಿ........ ಕನ್ನಡ ಉಳಿಸಿ
HatsOff to Dharmendra Sir, the man who never fails to make us feel proud about our land, language and history. Many thanks to you guys for inviting him.
Very good show..... Dharmesh sir is an asset to our land..... Very good human being and model to this generation You both are good anchors..... ಯಾವುದೇ ಆಡಂಬರ, ನಕಲಿ ಮಾತುಗಳು ಯಾವುದೇ ಇಲ್ಲದೆ ಅಚ್ಚುಕಟ್ಟಾಗಿ ಕನ್ನಡದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದಿರಾ ನಿಮಗೆ ಶುಭವಾಗಲಿ Very good episode
ಒಳ್ಳೇ ಇಂಟರ್ವ್ಯೂ. ಆದ್ರೆ ಒಂದು ಮಾತು, ನಾವು ಕನ್ನಡಿಗರು ಮಾತ್ರ ಅಲ್ಲ, ಎಲ್ಲಾ ಭಾರತೀಯರೂ ಕರುಣೆ ಇರೋ ಜನರು. 30 ವರ್ಷಗಳಿಂದ ದೇಶದ ಹಲವಾರು ಕಡೆ ಕೆಲಸ ಮಾಡಿದೀನಿ. ಎಲ್ಲರೂ ಒಳ್ಳೆ ಜನರೇ. ಇದರಲ್ಲಿ ಅತ್ಯುತ್ತ್ತಮದವರು ಕನ್ನಡಿಗರು, ಮರಾಠಿಗರು, ಮಲಯಾಳಿಗಳು.
Sir ತುಂಬ ಜನಕ್ಕೆ ಹೇಳಿದೀನಿ ಈ ವೇಗ.. ಅಲ್ಲ.. ನೆಕ್ಸ್ಟ್ ಏನು ಬೇಕು ಅನ್ಸತ್ತೆ ಮನಸು... ಗಿಡ ನೆಡು ಕಾಪಾಡು.. ದಿನ ನಿಂದೆ ಕಾರ್ಯ... ನಿನ್ನೆದೆ ಮೇಲೆ ಬೆಳಯೋ ತನಕ... ..... ಹಿಂದೆ ಹೋಗಣ.. ವಾಪಾಸ್ ಹೋಗಣ.... ಯಾವದು ಬದ್ಲಾಗಲ್ಲ... ಅತೀ ವೇಗದ ಪರಿಣಾಮ ಅತಿಬೇಗ ನೇ... ಮನು ಕುಲ ಸುಮ್ಮನೆ ಅಲ್ಲ ಈ ಧಾರೆ ನಾ ಕಾಪಾಡೊದು ಮನುಷ್ಯ ನಾ ಕರ್ತವ್ಯ.. ಎಲ್ಲಾ ಕೈ ಲೇ ಸಿಕ್ರೆ ಕಲಿಯೋದು ಯಾವಾಗ... ...ಸಂಸ್ಕೃತಿ ನಾ ಪುನರ್ ಸ್ಥಾಪಿಸೋಣ...🎉
ಅಣ್ಣಾವ್ರ ಅಭಿಮಾನಿ , ಕನ್ನಡ ನಾಡಿನ ತಿಳುವಳಿಕೆ ಹೆಚ್ಚಿಸುವ ಧರ್ಮೇಂದ್ರ ಕುಮಾರ್ ಅವರಿಗೆ ಜಯವಾಗಲಿ🙏🏻
Dharmi❤️ ಮೈಸೂರ ಭೋಪ ನಮ್ಮೆಲ್ಲರ ಕಣ್ತೆರಸಿದ ದೀಪ. 🙏🏻🙏🏻
If you want to live like a king ....Be like our Nalvadi Prabhugalu....🔥🤩
ನಮ್ ನಾಲ್ವಡಿ ಮಹಾಪ್ರಭುಗಳಿಗೆ ಸರಿ ಸಮಾನವಾದ ರಾಜರು ಯಾರೂ ಇರ್ಲಿಲ್ಲ ಮುಂದಿನ ಜನ್ಮದಲ್ಲಿ may be ಇರ್ತರೋ ಇಲ್ವೋ ಗೊತ್ತಿಲ್ಲ
ಧರ್ಮೇಂದರ ಸರ್ ನಿಮ್ಮ ಮಾತು ನಮಗೆಲ್ಲ ಇಷ್ಟ ನಿಮ್ಮ ಕನ್ನಡ ಹಾಗೂ ಇತಿಹಾಸದ ಮಾಹಿತಿ ರಾಜಕುಮಾರ್ ಬಗ್ಗೆ ನಿಮ್ಮ ಮಾತು ನಮಗೆಲ್ಲ ತುಂಬಾ ಇಷ್ಟವಾಯಿತು ನಿಮ್ಮ ಮಾರ್ಗದರ್ಶನ ಹೀಗೆ ಇರಲಿ 👏👌👏👌
ತುಂಬಾ ಉತ್ತಮವಾದ ವ್ಯಕ್ತಿನ ಕರೆಸಿ ಮಾತುಕತೆ ನಡೆಸಿದ್ದೀರಾ 🙏🏻 ನಿಮಗೆ ಧನ್ಯವದಗಳು 👏🏻
Very great personality watching same movies 50 times hats off
ಎಂಥಾ ಅದ್ಭುತ ವ್ಯಕ್ತಿ .🙏
ನಮ್ಮ ಭಾಷೆ ನಮ್ಮ ಹೆಮ್ಮೆ ❤❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮಗೆ ಶುಭವಾಗಲಿ.
Thank you so much
At 1:09:09, when he started saying "Eega naavu hege irbekappa andre" and then said "eega obba sanyasi ondu oornalli"... I knew the exact story he would tell about the snake.
Blessed am I to be born in Karnataka and in the older generation.
Sirigannadam gelge sirigannadam baalge
Very beautiful podcast, Dharmendra sir just lives with blood of kannada and breathes Kannada, immense knowledge about the nation state, as very strong thought about further generation🙏
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀಮ್ಮ ಕಾನ್ಸೆಪ್ಟ್ ಚೆನ್ನಾಗೆದೆ ಸಾಧನೆ ಮಾಡಿದವರ ಅನುಭವ ಹಾಗೂ ವಿಚಾರಧಾರೆ ತಿಳಿಸಿರುವುದು ಅದ್ಭುತ ತುಂಬಾ ಒಳ್ಳೆಯ ಪ್ರಶ್ನೆ ಕೇಳಿದ್ದೀರಾ ಚೆನ್ನಾಗಿ ನಡಿಸಿ ಕೊಟ್ಟಿದ್ದೀರಾ ನಿಮ್ಮ ಇ ಕಾರ್ಯಕ್ಕೆ ಶುಭಾಶಯಗಳು 👏👏👌
Thank you❤
ಅಭಿನಂದನೆಗಳು, ಶುಭವಾಗಲಿ
Thank you❤
ಇಂದಿನ ಯುವ ಪೀಳಿಗೆಗೆ ಮಾದರಿ ನಮ್ಮ ಧರ್ಮೇಂದ್ರ ಸರ್ ರವರು...... ತಮ್ಮ ಅನುಭವದ ಬುತ್ತಿಯನ್ನು ಸಮಾಜಕ್ಕೆ ಹಂಚಿದಕ್ಕೆ ಧನ್ಯವಾದಗಳು......... ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡಬಹುದಾದ ಆಸ್ಥಿಗಳಲ್ಲಿ ಭಾಷೆಯೂ ಒಂದು....... ದಾಯಮಾಡಿ ಎಲ್ಲಾ ಪೋಷಕರು ಆದಷ್ಟು ತಮ್ಮ ಮಕ್ಕಳ ಜೊತೆ ಕನ್ನಡದಲ್ಲಿ ಸಂಭಾಷಿಸಿ........ ಕನ್ನಡ ಉಳಿಸಿ
The depth (vishala hridaya) of Kannadigas is the only reason for the sad state of Kannadigas & Karnataka.
ನಿಜ 😢
HatsOff to Dharmendra Sir, the man who never fails to make us feel proud about our land, language and history. Many thanks to you guys for inviting him.
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ,ಧನ್ಯವಾದಗಳು
🙏🎉ಧರ್ಮೇಂದ್ರ ಗುರುಗಳ ಅದ್ಭುತವಾದ ಸಂದರ್ಶನ, 💛❤ಕನ್ನಡ ನಾಡಿನ ಇತಿಹಾಸದ ಬಗ್ಗೆ ನನಗಿದ ಹೆಮ್ಮೆಯನ್ನು ಇಮ್ಮಡಿಗೊಳಿಸಿದ ಅಭೂತಪೂರ್ವ ವ್ಯಕ್ತಿ 💖
ನಿಮಗೆ ಅನಂತ ವಂದನೆಗಳು ಹಾಗೂ ಧನ್ಯವಾದಗಳು, ಕೃತಜ್ಞತೆಗಳು❤❤❤
One of the best podcasts i listened so far ❤
thank you su much
Kannada's Ranveer Podcast😃🤝
ಸರ್, ನಿಮ್ಮ ಉತ್ಸಾಹದ ಮಾತುಗಳನ್ನು ಕೇಳ್ತಾ ಇದ್ದರೆ, ಮೈ ರೋಮಾಂಚನವಾಗುತಿತ್ತು. ಧನ್ಯವಾದಗಳು. 🙏🙏
ಸುವರ್ ಸುಪರ್ ಧಮೇಂದ್ರ ಸರ್ ನಮ್ಮ ಕನ್ನಡ ನಾಡಿನ ಆಸ್ತಿ ಅಂತ ಹೇಳಕೆ ನಮಗೆ ಹೆಮ್ಮೆ❤❤❤❤❤❤
ಅಭಿನಂದನೆಗಳು.ಹೊಸಪ್ರಯತ್ನಕ್ಕೆ ಯಶ ದೊರೆಯಲಿ. ನಿಮಗೆ ಭೋಗಾಪುರೇಶ ಅನುಗ್ರಹಿಸಲಿ.
Thank you❤
Namma mys dharmanna avara gnana ,kannadada uccharane adbutha ivara mathu estu artagarbithavagittu......thank u so much 👏
ಧರ್ಮೇದ್ರ ಸರ್ ❤
No words❤... Mathugale nannallilla... ❤❤❤❤❤
All the best Vinay and Sanathani. Well done and keep rocking.
Thank you❤
What great man this fellow is.hats off 🙏
Yes sir, we are developing towards destroy. this is very very much true.
Please invite Pavagada Prakasha Rao and Shathavadhani Ganesh.
Eye opener contents
Please add social handles of guests in discription also. ಒಳ್ಳೇ ಪ್ರಯತ್ನ.. ಶುಭವಾಗಲಿ
sure👍
New subscriber from US East Coast, Florida ❤👌👍...walking the road of Nostalgia...Thank you and Best Wishes!!
Thank you❤
Most valuable words to learn some and to adapt some for a peaceful life💛❤ Good podcast😊
Tumba ishta aytu ivrde eshtond interview nodide idu tumba different agitu sir
Thank you❤
Waiting to meet you ಧರ್ಮೇಂದ್ರ ಕುಮಾರ್ ಆಲನಹಳ್ಳಿ
Karnataka present development because of nalwadi krishnaraja wadiyar❤
Very nice episode. Every information was so nice and enriching. Thank you
Very good show..... Dharmesh sir is an asset to our land..... Very good human being and model to this generation
You both are good anchors..... ಯಾವುದೇ ಆಡಂಬರ, ನಕಲಿ ಮಾತುಗಳು ಯಾವುದೇ ಇಲ್ಲದೆ ಅಚ್ಚುಕಟ್ಟಾಗಿ ಕನ್ನಡದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದಿರಾ ನಿಮಗೆ ಶುಭವಾಗಲಿ
Very good episode
All the best Vinay and Sanathani. Well done. Keep them coming.
Thank you❤
Vinayi bro all the best from hubli im with u in pg days nice bro
Yes Vinayak!! Thank you❤
ಅತಿ ಸುಂದರ ❤🎉 ಮಾತು
ಒಳ್ಳೆಯ ಸಂದೇಶ.....❤
Golden words spoken ...
Next lets talk about entire Karnataka history also
Great interview
Thank you❤
Super👌👌👌👌❤
Nice content bro, im your new subscriber, all the best do well❤️
Best wishes 😎
Thank you❤
🎉🎉🎉🎉🎉 best of luck
Thank you❤
Superb Sana...
Good going...
Get all the Achievers on ur channel...
Keep rocking.... 🎉✨💞
Thank you❤
Great Podcast ❤do More Podcasts
Thank you ❤
Best wishes maga
Thank you❤
We wish you a great success 👍🎉
Thank you❤
ಧರ್ಮೇಂದ್ರ ಸೀರ್🗿❤️🔥
Subscribed to your channel😊 Thanks for this wonderful podcast with our Itihasa Meshtru 🙏
ವಿಜಯಚಿತ್ರದಲ್ಲಿ ಕಥಾನಾಯಕನ ಕಥೆ ಬರತಿತ್ತು
Best of luck. Super
Thank you❤
Gd aftrn dharmi sir ❤❤
We all also have the same experiences of you.
Best' of luck.....
Thank you❤
Congratulations and best wishes for your future Vinay!
Thank you❤
God bless you sir❤
Very informative
Wow ..... ❤
Thank you sir ❤❤❤❤
Best of luck 👍💐
Thank you❤
ಒಳ್ಳೇ ಇಂಟರ್ವ್ಯೂ. ಆದ್ರೆ ಒಂದು ಮಾತು, ನಾವು ಕನ್ನಡಿಗರು ಮಾತ್ರ ಅಲ್ಲ, ಎಲ್ಲಾ ಭಾರತೀಯರೂ ಕರುಣೆ ಇರೋ ಜನರು. 30 ವರ್ಷಗಳಿಂದ ದೇಶದ ಹಲವಾರು ಕಡೆ ಕೆಲಸ ಮಾಡಿದೀನಿ. ಎಲ್ಲರೂ ಒಳ್ಳೆ ಜನರೇ. ಇದರಲ್ಲಿ ಅತ್ಯುತ್ತ್ತಮದವರು ಕನ್ನಡಿಗರು, ಮರಾಠಿಗರು, ಮಲಯಾಳಿಗಳು.
ನಮ್ಮ ಕಾಡುಗೋಡಿ❤
👌👌👌👌👌
👍👍👍👍👍
1:10:47 ನಾವು ಉದಾರಿಗಳಲ್ಲ ಜಾತಿ ಪ್ರೇಮಿಗಳು ನಮ್ಮದೇ ಪಕ್ಕದ ಮನೆಯವರನ್ನ ಕಂಡರೆ ಆಗುವುದಿಲ್ಲ 😅
Super vinay 👌👌
Thank you❤
33:01 bcz of vivekananda 🙏
🙏
❤
Super brother
After seeing this video, I felt that there are still good people around
Cent percent right ..
🎉🎉
I disagree with bullet trains . Technology is needed along with Indian values example is Japan .
🙏🏼🙏🏼👌👌🙌🙌
Hat's of sir
I was born in 68 Bangalore was a paradise to live now what we use Play cricket in JC road on Sunday
💛❤
🙏💐👌👍
They will all run away after destroying the city
Next guest vijayalakshmi shibarooru
🙏🙏🙏🙏🙏🙏🙏🙏
Sir shld become minister Kannada n culture minister n developement authority minister 🙏💐
ಒಳ್ಳೆಯದಾಗಲಿ.ಒಳ್ಳೆ ಸುದ್ದಿ ಸಮಾಚಾರ ಹೀಗೆ ಬರೀತಿರಲ್ಲಿ
Thank you❤
Sir nivu book barithidralla adu complete ayta publish ayta pls tilsi sir
Papa Namma janakke yar idru illa andru no difference
ಕಳೆದ 75 - 80 ವರ್ಷಗಳಿಂದ ಮನುಷ್ಯನ ಜೀವನ ಅವನತಿಯತ್ತಾ ಸಾಗುತ್ತಿದೆ, ಇದು ಮುಂದೆ ಇನ್ನೂ ಕಷ್ಟ ಕರವಾಗಲಿದೆ
❤️🥹 Sirr🙏🏻🙏🏻🙏🏻
Sir Nanu hega kuda nanu shily hodethene sir in pvr 👌👍🙏😂
Im 40 n I'm able to prepare festival food for 10 to 15 people alone
Anchor need to improve ur talking style n skills., n Dharmendra always 🥰❤️
ಅಂಡು ಅಂಡು ಅಂಡು ✌️
Sir ತುಂಬ ಜನಕ್ಕೆ ಹೇಳಿದೀನಿ ಈ ವೇಗ.. ಅಲ್ಲ.. ನೆಕ್ಸ್ಟ್ ಏನು ಬೇಕು ಅನ್ಸತ್ತೆ ಮನಸು...
ಗಿಡ ನೆಡು ಕಾಪಾಡು.. ದಿನ ನಿಂದೆ ಕಾರ್ಯ... ನಿನ್ನೆದೆ ಮೇಲೆ ಬೆಳಯೋ ತನಕ...
.....
ಹಿಂದೆ ಹೋಗಣ.. ವಾಪಾಸ್ ಹೋಗಣ.... ಯಾವದು ಬದ್ಲಾಗಲ್ಲ... ಅತೀ ವೇಗದ ಪರಿಣಾಮ ಅತಿಬೇಗ ನೇ...
ಮನು ಕುಲ ಸುಮ್ಮನೆ ಅಲ್ಲ ಈ ಧಾರೆ ನಾ ಕಾಪಾಡೊದು ಮನುಷ್ಯ ನಾ ಕರ್ತವ್ಯ..
ಎಲ್ಲಾ ಕೈ ಲೇ ಸಿಕ್ರೆ ಕಲಿಯೋದು ಯಾವಾಗ...
...ಸಂಸ್ಕೃತಿ ನಾ ಪುನರ್ ಸ್ಥಾಪಿಸೋಣ...🎉