You are great Sir. Country needs police officers like you, then only we can control and reform the criminals. The way you are analysing, guiding and helping the criminals to reform is really touching.
ಟೈಗರ್ ಸರ್ ಅಶೋಕ್ ಸರ್ ಬಹಳ ತುಂಬಾನೇ ಶ್ಲಾಘನೆ ನಮಸ್ಕಾರ ವಂದನೆಗಳು ಫೆಂಟಾಸ್ಟಿಕ್ ವಂಡರ್ಫುಲ್ ನಿಜವಾಗ್ಲೂ ನೀವು ಗ್ರೇಟ್ ಸರ್ ಯಾಕೆ ಅಂದ್ರೆ 10 ನಿಮಿಷ ನಾನು ವಿಷಯಗಳನ್ನು ಟೈಪ್ ಮಾಡಿ ಕಳಿಸಬಹುದು ಆದರೆ ನಿಮಗೆ ಇರುವ ಧೈರ್ಯ ತಾಳ್ಮೆ ಆಲೋಚನೆ ಸಹನೆ ಬೇರೆಯವರಿಂದ ಸಲಹೆ ಕಡುಬಡವರ ಕಷ್ಟ-ಸುಖ ನಿಮ್ಮ ಕಡೆಯಿಂದ ಏನಾಗತ್ತೆ ಎಷ್ಟಾಗುತ್ತೆ ಅಷ್ಟು ಸಹಾಯ ಮಾನವೀಯತೆ ದೃಷ್ಟಿ ಮನುಷ್ಯತ್ವ ಅಂತಃಕರಣ ನಿಜಕ್ಕೂ ಹಗಲು ರಾತ್ರಿ ಒಂದೊಂದು ಮೊಮೆಂಟೊ ಕ್ಷಣ ಗಣನೆ ನಿಮ್ಮ ಕರ್ತವ್ಯ ಅದರ ಮೇಲೆ ಇಟ್ಟಿರುವ ನಂಬಿಕೆ ಸಮಾಜದ ದೃಷ್ಟಿಯಲ್ಲಿ ಇರುವ ಜನಗಳ ಪರಿಸ್ಥಿತಿ ಕೆಟ್ಟವರನ್ನು ಒಳ್ಳೆಯ ಮಾರ್ಗದಲ್ಲಿ ಹೇಳಿಕೊಡುವ ಸೂಚನೆ ಮಾರ್ಗದರ್ಶನ ನಿಜವಾಗಲೂ ವಂಡರ್ಫುಲ್ ಪಲ್ಸರ್ ನಾನು ನಿಮ್ಮನ್ನ ಭೇಟಿಯಾಗಬೇಕು,3 ಮೂರು ನಿಮಿಷ ಮ್ಯಾಕ್ಸಿಮಮ್ ಮಾತನಾಡಲೇ ಬೇಕು ಸರ್ ಅಂತ ಅಂದುಕೊಂಡಿದ್ದೇನೆ ಅದಕ್ಕಿಂತ ಎಷ್ಟು ಸಮಯ ಸಿಗುತ್ತೆ ಕಾದು ನೋಡುತ್ತೇನೆ ನನ್ನ ಜೆನರೇಷನ್ ಗೆ ನೀವು ಸಿಕ್ಕಿರುವುದು ಬಹಳ ತುಂಬಾನೇ ಅದೃಷ್ಟ ಯಾಕೆ ಅಂದ್ರೆ ನ್ಯೂ ಯಾವುದಾದರೂ ಚಾನೆಲ್ ನಲ್ಲಿ ಮಾತನಾಡುವಾಗ ಆ ಕಡೆ ಈ ಕಡೆ ಗಮನ ಕೊಡದೆ ಮೂರ್ ಲೈನ್ ವಂದೇ ಲೈನ್,3 ಮೂರೇ ಪದ ಇರಲಿ ಅದನ್ನ ನಾನು ಬಿಡಲ್ಲ ಸರ್ ಕೇಳಿ ತಿಳಿದುಕೊಂಡು ಬದುಕಿಗೆ ಅನ್ವಯ ಹೋಗುವಂತೆ ಮಾಡಿಕೊಂಡು ಹೋಗುತ್ತೇನೆ ಧನ್ಯವಾದ ಸರ್🎉
ಅಶೋಕ್ ಸರ್ ನಮಸ್ಕಾರ ಸರ್ ನಿಮ್ಮಂತ ಅಧಿಕಾರಿಗಳು ನಮ್ಮ ಕರ್ನಾಟಕ ರಾಜ್ಯದಲ್ಲಿ ಭಾರತ ದೇಶದಲ್ಲಿ ಒಂದು ಸ್ಥಾನ ಇದೆ ಸರ್ ನಿಮ್ಮಂತ ಅಧಿಕಾರಿಗಳಿಗೆ ಇರುವುದರಿಂದಲೇ ನಮ್ಮ ರಾಜ್ಯಕ್ಕೆ ಜಯ ಸಿಕ್ಕಿದೆ ಸರ್
Sir, nivu dutyli iddaga, nimmanna nodidini, 10th cross coconut street alli, adu 90s alli, nimma bullet sound keltiddre, when I was may be 9 or 10th standard, people use to feel proud of you in malleshwaram, long live sir.
Mr. Ashok Kumar you were a courageous loyal police officer. You proud to be a Kodava .❤.Now and all it is very difficult to see such police officers like you. Majority are corrupted.
Sir, why there is no dedication seen is recent police. People are scared and annoyed meeting today's police officers. They have lavish break hours, high attitude, and unmatchable monitoring benefits expectations.

Nanu ashok sir na appata abimani. May god. Bless u sir., stay blessed always.
Very very grateful to you sir I am also served for Police IG and cyber crime department as Computer System engineer
ಅವನು ಈ ಮಟ್ಟಕ್ಕೆ ಬೆಳೀಬೇಕು ಅಂದ್ರೆ ನೀವೇ ಕಾರಣ. ಒಳ್ಳೇದಕ್ಕೂ ಕೆಟ್ಟದಕ್ಕೂ.
💯👍
ಅಚ್ಚಳಿಯದ ಮಾತುಗಳು ಸರ್
Sir, you are really a great human being, and we feel blessed to have been born into your legacy of a beautiful and powerful soul.
Plz Encounter Politicians like Muni, DK, ST Somashekar etc 🙏🙏
😂😂😂😂😂😂😂😂😂
Correct 😂
Even ramalinga Reddy
What about Modi , Shah , Yaddi ?
@@vinaykumarssheelavant3363 😂😂 whatup University
Sir ನಮಸ್ಕಾರ ಸರ್
ಅಶೋಕ್ ಸರ್ ನಮಸ್ಕಾರ ಸರ್ ನಿಮ್ಮಂತ ಅಧಿಕಾರಿಗಳು ನಮ್ಮ ಕರ್ನಾಟಕ ರಾಜ್ಯದಲ್ಲಿ ಭಾರತ ದೇಶದಲ್ಲಿ ಒಂದು ಸ್ಥಾನ ಇದೆ ಸರ್ ನಿಮ್ಮಂತ ಅಧಿಕಾರಿಗಳಿಗೆ ಇರುವುದರಿಂದಲೇ ನಮ್ಮ ರಾಜ್ಯಕ್ಕೆ ಜಯ ಸಿಕ್ಕಿದೆ ಸರ್
BB Ashok Kumar is a beautiful human being powerful soul very very great full to you sir super cop Indian police 🙏🙏🙏🙏
Tiger Ashok my favourite police officer ❤
12:10 to 12:50 min good massage to public
Sir, You are a role model to many.
❤🎉ಸರ್
Super sir ❤
Respect to Ashok sir 🎉
Keep up the good work
Knowledge is Power..
Great personality Ashok sir wish to make my son police officer like Ashok sir❤❤❤❤❤🎉🎉🎉🎉🎉
ನೀವು ಮೊದಲು ಮಾಡಬೇಕಾಗಿದ್ದ ಕೆಲಸವೇ ಅದಾಗಿತ್ತು mr ಅಶೋಕ್ ಕುಮಾರ್.
ಅದೇ ಸ್ವಿಮ್ಮಿಂಗ್ ಪೂಲ್ ನಲ್ಲೆ ನಾವು ಈಜು ಕಲಿತಿದು 👍🏽
Sir ನಿಮಗೂ ಮತ್ತೆ sagramsig sir ಗೆ ಸಲ್ಯೂಟ್ sir
Ashok ❤ sir
Sir, nivu dutyli iddaga, nimmanna nodidini, 10th cross coconut street alli, adu 90s alli, nimma bullet sound keltiddre, when I was may be 9 or 10th standard, people use to feel proud of you in malleshwaram, long live sir.
🙏 100% super sir
ಇಂಥವರನ್ನೆಲ್ಲಾ ಮಟ್ಟ ಹಾಕಲು ಎನ್ಕೌಂಟರ್ ಒಂದೇ ದಾರಿ
ಎನ್ಕೌಂಟರ್ ಎನ್ನುವ ಪದ ಬಿಟ್ಟು ಬೇರೆ ಯೋಚನೆ ಮಾಡಿ. ಭ್ರಷ್ಟಾಚಾರ, ಅಕ್ರಮ,ಸಮಾಜಘಾತುಕ ವಿರೋಧಿ ಕಠಿಣ ಕಾನೂನು ಜಾರಿಗೆ ತಂದರೆ ಅಪರಾಧ ಪ್ರಮಾಣ ಶೇ 85 ರಷ್ಟು ಕಡಿಮೆ ಆಗುತ್ತದೆ
U r the great sir ❤❤❤
❤ Love u sir super 🎓
Sir you super police sir
Tiger sir❤️🔥
Mr. Ashok Kumar you were a courageous loyal police officer. You proud to be a Kodava .❤.Now and all it is very difficult to see such police officers like you. Majority are corrupted.
B.G. Iyyappa , was served in Shimoga Dodpet P.S.after words in Bhadravathi Old Town P.S. A good Officer..
Eminiant police officer Great sir you are.
Sir namaste sir 🙏🙏🎉🎉
Well said sir
ಮುನಿಯನಂತ ಲೋಫರ್ಗಳು ಇನ್ನೂ ಅನೇಕ ಜನ ಬ್ಲೂಜೆಪಿ ಯಲ್ಲಿ ಇದ್ದಾರೆ
Many loafers in Congress Party also
Swamy anna Congress li dodda group edhe swalpa atha madkoli
Sabrally terrorists ilva neha kole cafe blast petrol bomb hakdoru ka hada sabralva
DK
ಹೆಚ್ಚಿನ ಲೋಪರ್ಸ್ ಕಾಂಗ್ರೆಸ್ಸಿನ ಬೀಜಗಳೇ
Good humanity person Ashok sir❤❤❤❤❤❤❤❤❤
Dks brother's Story heli Swamy 😂😅😂
ನಿಜ ಸರ್,ನೀವು ಹೇಳೋದು,ಆದರೆ ನಿಮ್ಮಂಥಾ ಮೌಲ್ಯಗಳು ಇರುವಂಥ ಪೋಲೀಸ್ ಅಧಿಕಾರಿಗಳು ಈಗ ಸಿಗೋದಿಲ್ಲ.
I request to Vijay karnataka channel please put the photos of the person's when they mentioned few names..
Great achievement of BJP by making this type of party members
Congress dkshi sisya agidda.. last election inda bjp
Nam Nelamangala dali edare
Shashidhar sir super police officer
🙏🙏👍👌🇮🇳
Ashok talk about Kempaiah working style
Good job sir
❤ sir
🙏🙏🙏🙏🙏🙏
Sir, why there is no dedication seen is recent police. People are scared and annoyed meeting today's police officers. They have lavish break hours, high attitude, and unmatchable monitoring benefits expectations.
ಸರ್ ನೀವು ಏನ್ ಹೇಳಿಲ್ಲ ಅಂದ್ರು ಆ ಡೆಡ್ಲಿ ಸೋಮ ಅಂಡ್ ಗ್ಯಾಂಗ್ ಅಂಡ್ ವೈಫ್ ಬಗ್ಗೆ ಹೇಳೋದು ಮರಿಯಲ್ಲ ನೋಡಿ 😂😂😂😂😂
Super
❤❤❤
Hai sir namasthe 🙏
Super episode 🎉
Right now right Sir
Yen sir.. police protection kottu awana corruption kelsa shuru maadsiddira
What about present DCM sir please reveal
ಅಣ್ಣ , ದಯವಿಟ್ಟು ನಿಮ್ಮ ಬಿಲ್ಡಪ್ ಸಾಕು ...ನಿಲ್ಲಿಸಿ ...
Naanu ashok sir bakta
He can become a storyteller are director😂
ಅವರು. ತಿದ್ದದ ಬೇಡ. ಒಳೆಯ ನಡವಳಿಕೆ ಇರುವ. ಆಫೀಸರ್. ಆಗಲಿ. ಸರ್
🐅🐅🐅🐅
Siddappa asi state intelligence rt nima jothe kelsa madi jeevana sarthaka aythu inthi Nina shishya siddappa namaste
Unfortunately he didn't reform. Wrong decision by Ashok Kumar. Bad judge of character.
Dk shivakumar kotwalana shisya dkc yannu shoot maduvastu dum erlilwa?
@@maheshanna5006 avarella rool kaal kodutheddaru Jairaj kodutheralella Jairaj badavarege kodutheddaru
Sir.. Nivu intha risk thekedukondari but eveninda samajakke olledu enaiytu..
Was the name of muniratna not highlighted in part four, I mean how he became MLA .
Dk influence
@@rohinishastry-cj8bptrue
Intaha criminal background iruva bevarsigalu namma politicians. Namma hanebaraha.
What about our DCM Sir???
That swimming pool was called Corporation Swimming Pool, now there's BBMP building
Sir, those days, Jayarajs sister lived in 3rd cross sp extention, malleshwaram it seems, is it true?
Eee sari sothidre, ithu habba avange. Just miss agbitta. Ivaguu rubtha avaralla 😂😂😂😂
retire aadamele tv lion galu.😂
😊
ನೀವು ಕೈಗೊಂಡಿರುವ ಕ್ರಮ ಸ್ವಲ್ಪ ಅಧಿಕ ಪ್ರಸಂಗ ರೀತಿ ಕಾಣುತ್ತಿಲ್ಲವೇ Mr. Ashok?
ಯಾವುದು ಮೂರ್ಖ ನೀನು ಹೇಳು
He is another police naai. Gotavane joragi
Lo ಮಾನವೀಯ ಮೌಲ್ಯ ಕಣೋ
ಲವ್ಡ ಪ್ರಸಂಗ ತಿಗ ಮುಚ್ಕೊಂಡ್ ಇರು
Super 👍
Adhenri Neem Channel Nalli Every 2 R 3 Minutes Ge Ondh Sari Tun Tun Antha Sound Aguthe.
ಇಂತವರೆಲ್ಲ (ಮುನಿರತ್ನ) ಇವತ್ತು ಪಕ್ಷದಿಂದ ಪಕ್ಷ ಹಾರಿ ಸಮಾಜದಲ್ಲಿ ದೊಡ್ಡ ಮನುಷ್ಯರೋ ? 🙏🏼🙏🏼
En madidru police navra kaili enu kothwal na hidyoke agilla.
But the Irony here, Mr Rishyanth who is now SP, is Son in law of Munirathna!!
04:23 minus 57 degree 😮
Yes. Dross in Ladakh, Temperature in winter is minus 45 degrees...
The lowest recorded temperature to date is -49 degrees Celcius.
Puttur nalli roadies na chaddi odde madida dheera❤
Super sir
RR Nagar people are great 🤣
BJP mukha nodi vote hakiddivi guruve...... Maryade tegibeda bro😤
@@indianrider7615 Congress al idhnalla avag en nodidri Shiva 🤣
@@ChinnaswamyMuthuswamyVenugopal avaga yeshwanthpur boys vote hakidru..... Constituency extend aythalla, amele ne BJP votes attract agiddu......otnalli RRnagar voters maryade tegdiddira neevu🤪 hahaha
@@indianrider7615 nanalla RR Nagaradavre thekkandavre intha AIDS rathna ge assembly ge kalsi
Sir this muni makes crores of money in BBMP contract, but he is not a good man, he is doing white collar rowdesim on engineers
Sir in our Area every one knows you gave 2 nd Chance to 420 MLA Muni
What about daku?
Jemse bond thanks
🧑✈️🎖️✝️❤️🙏🙏🙏🇮🇳
ಅದೂ ಕರೆಕ್ಟ್ಎ ಮಾಡ್ಲಿಲ್ಲ ಆಗ್ಲಿಲ್ಲ - ಈಗ್ಲೂ ಆಗಕಿಲ್ಅ. ಸುಮ್ಮನೆ ಕಥೆ ಕೇಳಕೆ ಸರಿ.
Andrawala arrest
Being good to criminals is bigger crime …
Hogale muniratnsba nimma influence bakasu bedesi nimage giwrava kidtane abta acanu ollevana sare bede
Sir Munirathna not become good man, he came to bbmp contractor
Sir nivu job alli irovaga enu madoke aagolla evaga nodidre kathe heltiddira nimge sari anstaa .. aavatte shoot madidre chennagirodu isttondu social media activ aagrlilla ...
Muni ...shani 😂😂
Gandasaru avanannu hidiyalu hedaruthiddaru ...avanannu hidididdu ondu hennu huli...Vidhya Hiremutt 😂
Sir nivu reted admele dodda officer tara buldp ykee tagotira
Bari ollu😢bari ollu
Sir nivu on duty li eddaga yen madidira
u r Rel tiger ashow kumar
Tigard avothinda en madthidde ,polish elakege avamana madbityallo , tiger bere ayyo 😂
Yentha yentha manushya ru ega great political leaders, yantha durantha nama samajadu , Dk, muni, st , evaru yalla ega nammanu rule mado leaders