ಬಿ.ಇಡಿ ಪ್ರವೇಶಾತಿ ಅಧಿಸೂಚನೆ ಪ್ರಕಟ✨|ಸಮಗ್ರ ಮಾಹಿತಿ⚡|2024-25|B.ed admission 2024-25|complete information|

Поделиться
HTML-код
  • Опубликовано: 18 окт 2024
  • Click on below link to download the Notification👇
    t.me/mrutyunja...

Комментарии • 84

  • @ManojChandapur
    @ManojChandapur 2 дня назад +3

    ಸರ್ ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ. ಹಾಗೆ ನೀವು ತುಂಬಾ ಚನ್ನಾಗಿ ಮಾತಾಡ್ತಿರ

  • @vandanavandu3466
    @vandanavandu3466 2 дня назад +3

    Sir NEP batch students hagirodira degree marks card kotilla sir college ali
    Solution heli sir please

  • @sinchanasinchanam2782
    @sinchanasinchanam2782 2 дня назад +2

    Tq u anna❤ for the information

  • @manjumanjumanjumanju7330
    @manjumanjumanjumanju7330 2 дня назад +1

    🙏ಅಣ್ಣ ಕರ್ನಾಟಕ ಅಭ್ಯರ್ಥಿಯ ವ್ಯಾಸಂಗ ಪತ್ರ notification ನಲ್ಲಿ ಕುಟ್ಟಿರುವ ಆಗೆ ಇರಬೇಕಾ? ಪ್ಲೀಸ್ ರಿಪ್ಲೈ madi

  • @SELFSTUDYWITHSURYA143
    @SELFSTUDYWITHSURYA143 2 дня назад +1

    Sir nandu study certificate and kannada maadyama neev kotta formate nalli illa bere format nalli ide nadeyutta matte sir 10 th varegu saakagutta, puc varegu beka

  • @NayakaNayaka-n4d
    @NayakaNayaka-n4d 2 дня назад +1

    Sir nan hesaru parvati nanna 2019 BA 6 rh sem markas card innu bandilla nanu 5 th sem exam ge absent aagidde aamele exam barede 5th sem marks card bandide but 6 th sem marks bandilla clg li kelide bandilla antidare enu madli sir university ge hogi tagondre yavaga kodtare heli sir nanu eega BED madbeku ankondidini sir adakke

  • @aalurakattimani6548
    @aalurakattimani6548 2 дня назад +2

    66 % ide brother...sc cast ide seat siguta apply madidre

  • @VijayaLakshmi-i3g
    @VijayaLakshmi-i3g 2 дня назад +1

    Sir website open dan but ನನ್ atra link ella please send me conform link because I' want to do be d sir lm continue seeing u r u tob videos tq sir please response

  • @DivyaDivya-gv6jr
    @DivyaDivya-gv6jr 5 часов назад

    Sir clg select madbekadre first unadied select madidini next adied clg select madidini first select madid clg li seat siguta nandu BSC 84.14%agide please replay madii 🙏🏻🙏🏻

  • @MahammadGousUmachagi
    @MahammadGousUmachagi 2 дня назад +1

    B.ed Minorities avarige scholarship bagge information kodi bro

  • @RajuPatil-iv8cy
    @RajuPatil-iv8cy 2 дня назад

    Nice n good information sir

  • @deepaa6338
    @deepaa6338 2 дня назад +1

    Sir application hege hakodu anta video madi please..

  • @netravatihegde9412
    @netravatihegde9412 2 дня назад

    Kannada vyasanga formate schoolli kottirodu nedyatta sir niv kottiro format lle irbeka

  • @chandum1053
    @chandum1053 2 дня назад +3

    Hostel Both anta iro college alli Hostel ge extra pay madbeka, separate agi hostel ge
    apply madbeka sir?

  • @vandanavandu3466
    @vandanavandu3466 2 дня назад +1

    Tq sir for the information

  • @advikanidhirenuk4216
    @advikanidhirenuk4216 14 часов назад

    Study Certificate print out thogondu yara signature haksbeku Sir

  • @SANTHOSHAHN-n5y
    @SANTHOSHAHN-n5y 8 часов назад

    Sir compulsory stady certificate hakbeka

  • @pavitragornal9213
    @pavitragornal9213 2 дня назад +1

    Pg last sem result bittilla application hakid nantar result band mele upload madbahuda?

  • @AshuAshu-sk7ce
    @AshuAshu-sk7ce 2 дня назад

    Sir kannada madyama certificate li ondh doubt ide. Sir. 1to 7 ondh school nalli odirodu. And 8 to 10th ondu school li odirodu. Eega 2 form fill maadi primary scholl sigh signature and high school sighn signature maadsbeka

  • @shammushekhabar216
    @shammushekhabar216 День назад

    Sir ಸ್ಟಡಿ ಸರಟಿಫಿಕೇಟ್ ಫಾರ್ಮಾಟ್ bere ಇದ್ರೆ ನಡಿಯೋದಿಲ್ವ

  • @rudrapower2829
    @rudrapower2829 2 дня назад

    B.ed students ssp apply madoke agila e problem ge solution heli bro

  • @GeetamgaddagiGeeta-tz4sx
    @GeetamgaddagiGeeta-tz4sx 2 дня назад

    Sir ನಂದು arts ಮಹಿಳಾ ಯೂನಿವರ್ಸಿಟಿ ನಮ್ದು ಇನ್ನೂ ರಿಸಲ್ಟ್ ಬಂದಿಲ್ಲ sir last date ಇನ್ನೂ ಮುಂದುವರಿಸುತ್ತರ sir

  • @Deeksha-b7c
    @Deeksha-b7c 2 дня назад

    Sir Kannada medium certificate ide format alli irbeka or yavdusa agtada

  • @rahulr4591
    @rahulr4591 День назад

    Bro, nodal centre yavdu bekadru select madboda??
    Athva naav yav college ge apply madthivo ade kodbeka??

  • @LaxmiKonnur-e9s
    @LaxmiKonnur-e9s 2 дня назад

    Sir navu clgs select madovaga yella nu government clgs select madidre nadiyutta..?

  • @Yashur352
    @Yashur352 2 дня назад +1

    Hii sir
    Kannada madyama certificate, study certificate estu varsha chaltiyalli irutte sir

  • @ambikam7492
    @ambikam7492 День назад

    distance education madbahuda sir govt ಸೀಟ್ li

  • @Appu-g1v
    @Appu-g1v 2 дня назад

    B.ed and MA ಎರಡನ್ನು ಒಟ್ಟಿಗೆ ಮಾಡಬಹುದಾ sir

  • @SanjuSanju-sd5xl
    @SanjuSanju-sd5xl День назад

    ಸರ್ ಬಿ ಕಾಂ ಮಾಡಿದವರು ಅಪ್ಲೈ ಮಾಡಬಹುದಾ

  • @ObaleppaKunkad
    @ObaleppaKunkad 2 дня назад

    ಅಣ್ಣ annuxer6 form ನ್ನು ಈಗ ಅಪ್ಲಿಕೇಶನ್ ಹಾಕುವಾಗ ಅಪ್ಲೋಡ್ ಮಾಡಬೇಕ ನು ಅಣ್ಣ

  • @AshokSagar-c2b
    @AshokSagar-c2b 2 дня назад

    Sir hostel adre scholarship barutta illa heli ssp and nsp sc cost iddavarige be.d madidre

  • @rupabair
    @rupabair 2 дня назад +1

    Sir NEP degree du result bandide but original marks cords innu bandilla adkke enmaadbeku heli sir 🙏

  • @True-kannadiga
    @True-kannadiga 2 дня назад

    Sir fee's Private college one lakhs one and half lakh ide sir total fees Kalabuargi dag

  • @Manjunath-ym9kx
    @Manjunath-ym9kx 2 дня назад +1

    ನಮ್ಮ್ದು ಯಾವ ಸೇಮ್ marks card ಕೊಟ್ಟಿಲ್ಲ sir ಎನ್ ಮಾಡಬೇಕು sir

    • @netravatihegde9412
      @netravatihegde9412 2 дня назад

      Uucmsli iro marks card print kotre sakagatta sir original mark s card yav seem du bandilla

  • @yallappametri4858
    @yallappametri4858 2 дня назад

    Sir.BBA davarige avakash edeya sir.dayavuttu tilisi sir

  • @Manjunath-ym9kx
    @Manjunath-ym9kx 2 дня назад

    Sir ನಮ್ದು ಎಕ್ಸಾಮ್ ಮುಗಿದಿಲ್ಲ ನಾವು ಹೇಗೆ ಮಾಡೋದು sir

  • @bheemeshbheemesh4877
    @bheemeshbheemesh4877 2 дня назад

    Thank you sir ❤❤

  • @ankitar4909
    @ankitar4909 2 дня назад +2

    Sir verjinal markscard bandilla so what can I do.

  • @vinayakdesai3547
    @vinayakdesai3547 2 дня назад

    ಸರ್
    Meangement
    Seat
    ಯಾವಾಗ

  • @prajwalgsprajwalgs418
    @prajwalgsprajwalgs418 2 дня назад

    Sir msc result bandide but marks card bandilla document varification en madodu

  • @YashaswiP-d8b
    @YashaswiP-d8b 2 дня назад +5

    Bcom madidavarige fees yestu

  • @VaishnaviVaishu23
    @VaishnaviVaishu23 2 дня назад +1

    Tqq❤

  • @pavitragornal9213
    @pavitragornal9213 2 дня назад

    Pg result mrit listge consider madtara

  • @ambikanatikar5952
    @ambikanatikar5952 2 дня назад +4

    BA 6 th sem results bitillari sir gulbarga university

    • @MrutyunjayaKabbur
      @MrutyunjayaKabbur  2 дня назад +1

      Wait for sometime I'll update

    • @ambikanatikar5952
      @ambikanatikar5952 2 дня назад

      @@MrutyunjayaKabbur ok sir

    • @Hanu_1098
      @Hanu_1098 2 дня назад

      Wait ಕಳೆದ ವರ್ಷ ನಾಳೆ last date ಇದ್ದಾಗ result announce ಮಾಡಿದ್ದಾರೆ.

    • @ambikanatikar5952
      @ambikanatikar5952 2 дня назад

      ​@@Hanu_1098ok Anna

  • @jospinbhandari80
    @jospinbhandari80 2 дня назад +1

    Good information ri

  • @shalu6637
    @shalu6637 2 дня назад

    Annexure na ella student kuda kodle beka sir

  • @SidduKuri-wf4bz
    @SidduKuri-wf4bz 2 дня назад +1

    ❤❤❤❤❤

  • @padmavatimalipatil8139
    @padmavatimalipatil8139 2 дня назад

    Original marks cards bandilla ri yen madod

  • @mahalakshmisharma6660
    @mahalakshmisharma6660 2 дня назад +1

    Hi Bed payment seat madbeku andre,evaga application hakle beka athva bedvo

  • @shwetham170
    @shwetham170 16 часов назад

    User name matte password degree da sir?

  • @shushmitagowda477
    @shushmitagowda477 2 дня назад

    Study certificate same format irabeka sir

  • @harishkumarhari1967
    @harishkumarhari1967 2 дня назад +1

    Brother BEd and MA ottige madbhuda

  • @prajwalgsprajwalgs418
    @prajwalgsprajwalgs418 2 дня назад

    Sir how to apply

  • @hulugammahulugamma6077
    @hulugammahulugamma6077 2 дня назад

    College eshtu select madbeku sir

  • @ravikumbar9665
    @ravikumbar9665 2 дня назад +1

    Sir nambdu 10+iti +degree agide apply agutta sir

  • @sadiyar4696
    @sadiyar4696 5 часов назад

    Sir

  • @shivanandjamadar3562
    @shivanandjamadar3562 2 дня назад +1

    Sir BE candidates apply maadabahudaa?

  • @KousarMosin
    @KousarMosin 2 дня назад

    READ CAREFULLY MY COMMENT..AM TELANGANA STUDENTS..NANU 1 TO 10TH KANNADA MEDIUM.TELANGADALLI COMPLETE AGIDE ..ADU KANNADA MEDIUM ALLI.. MATTU PUC AND DEGREE B COM .. KARNATAKA DALLI AGIDE .ANDRE NANU ODIRODU KANNADA MEDIUM ONE TO 10 VARGU .PUC ANTA BANDAGA MALLESWARAM 18 TH CROSS DEGREE RC COLLEGE BNGLR ALLI MUGDIDE NANU ELIGIBLE AGTINAA .EDKE ANS KODII .ONE YEAR ENDA INQUIRY MADTA EDINI NO ONE RESPONDED😢

    • @mareppahonagunti5235
      @mareppahonagunti5235 2 дня назад

      (ಇ) ಗಡಿನಾಡು ಕನ್ನಡಿಗರು:
      ಗಡಿನಾಡು ಕನ್ನಡಿಗರು ಎಂದರೆ ವಿವಾದಗ್ರಸ್ತ ಪ್ರದೇಶದಲ್ಲಿದ್ದು, ಕನ್ನಡ ಮಾತನಾಡುವ ಕನ್ನಡ/ಕೊಡವ/ತುಳು ಮಾತೃಭಾಷೆಯಾಗಿರುವ ಅಭ್ಯರ್ಥಿಗಳು, ವಿವಾದಗ್ರಸ್ತ ಪ್ರದೇಶಗಳಾದ ಮಹಾರಾಷ್ಟ್ರ ರಾಜ್ಯದ ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟೆ, ಜತ್ ಮತ್ತು ಗಧಿಂಗ್ಲಾಜ್ ತಾಲ್ಲೂಕುಗಳು ಅಥವಾ ಕೇರಳ ರಾಜ್ಯದ ಕಾಸರಗೋಡ್ ತಾಲ್ಲೂಕುಗಳಲ್ಲಿ ವಾಸಿಸುವ ಅಭ್ಯರ್ಥಿಗಳು.
      ಈ ಕೆಳಕಂಡ ದಾಖಲೆಗಳನ್ನು ದಾಖಲಾತಿಯ ಸಮಯದಲ್ಲಿ ಸಲ್ಲಿಸಬೇಕು.
      1. ಮಾತೃಭಾಷೆ ಕನ್ನಡ, ಕೊಡವ, ತುಳು ಆಗಿರುವ ಬಗ್ಗೆ ವ್ಯಾಸಂಗ ಮಾಡಿದ ಸಂಸ್ಥೆಯ/ ಶಾಲೆಯ ಮುಖ್ಯಸ್ಥರಿಂದ ವ್ಯಾಸಂಗ ಪ್ರಮಾಣ ಪತ್ರ /ವರ್ಗಾವಣೆ ಪತ್ರ ಪಡೆದಿರಬೇಕು. ಈ ಪ್ರಮಾಣ ಪತ್ರವು ಆಯಾ ಜಿಲ್ಲಾ ಶಿಕ್ಷಣಾಧಿಕಾರಿ/ಉಪನಿರ್ದೇಶಕರಿಂದ (District Education Officer (DEO)/DDPI) ದೃಢೀಕರಿಸಲ್ಪಟ್ಟಿರಬೇಕು. ದೃಢೀಕರಿಸಿದ ಅಧಿಕಾರಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇವುಗಳನ್ನು ಪ್ರಮಾಣ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು. (ಅನುಬಂಧ-08 ರಲ್ಲಿ ನೀಡಿರುವ ನಮೂನೆಯಲ್ಲಿಯೇ ಸಲ್ಲಿಸಬೇಕು.)
      2. ಅಭ್ಯರ್ಥಿಯು ಕನ್ನಡ ಮಾತನಾಡುವ ಗಡಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆಂಬುದರ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್‌ರವರಿಂದ ವಾಸಸ್ಥಳದ ಪ್ರಮಾಣ ಪತ್ರ ಪಡೆದಿರಬೇಕು.
      3. ಭಾರತ ದೇಶದ ಯಾವುದೇ ಭಾಗದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಗಡಿನಾಡು ಕನ್ನಡಿಗರ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಆದೇಶ ಸಂ. ಕಸಂವಪ್ರ 73 ಕೆಒಎಲ್ 2011 (ಭಾ-1), ಬೆಂಗಳೂರು ದಿನಾಂಕ: 13.07.2011ರಂತೆ ದಾಖಲಾತಿಗೆ ಪರಿಗಣಿಸಲಾಗುವುದು.
      (ಈ) ಹೊರನಾಡು ಕನ್ನಡಿಗರು:
      ಹೊರನಾಡು ಕನ್ನಡಿಗರು ಎಂದರೆ, ಅಭ್ಯರ್ಥಿಯು ದಾಖಲಾತಿ ಬಯಸುವ ವರ್ಷದ ಜುಲೈ 1ಕ್ಕೆ ಕನಿಷ್ಟ ಐದು ವರ್ಷಗಳಿಂದ ಕರ್ನಾಟಕ ರಾಜ್ಯದ ಹೊರಗೆ ಮತ್ತು ಭಾರತದ ಪ್ರಾಂತ್ಯದೊಳಗೆ ವಾಸಿಸುತ್ತಿರಬೇಕು ಮತ್ತು ಅವರ ಮಾತೃಭಾಷೆ ಕನ್ನಡ/ಕೊಡವ/ತುಳು ಆಗಿರಬೇಕು. ಆಯ್ಕೆಗೆ ಬೇಕಾಗುವ ವಿದ್ಯಾರ್ಹತೆ ಪರೀಕ್ಷೆಯನ್ನು ಅಭ್ಯರ್ಥಿಗಳು ಹೊರ ರಾಜ್ಯದ ವಿಶ್ವವಿದ್ಯಾಲಯ/ ಪರೀಕ್ಷಾ ಮಂಡಳಿ/ ಯಾವುದೇ ವಿದ್ಯಾಸಂಸ್ಥೆಯಿಂದ ಪಾಸು ಮಾಡಿರಬೇಕು. ಈ ಸೌಲಭ್ಯ ಪಡೆಯಲು ಅಭ್ಯರ್ಥಿಗಳು ಕೆಳಕಂಡ ದಾಖಲೆಗಳನ್ನು ದಾಖಲಾತಿಯ
      ಸಮಯದಲ್ಲಿ ಒದಗಿಸಬೇಕು.
      1. ಮಾತೃಭಾಷೆ ಕನ್ನಡ/ಕೊಡವ/ತುಳು ಆಗಿರುವ ಬಗ್ಗೆ ಅಭ್ಯರ್ಥಿಯು ವ್ಯಾಸಂಗ ಮಾಡಿದ ಸಂಸ್ಥೆಯ/ ಶಾಲೆಯ ಮುಖ್ಯಸ್ಥರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ/ ವರ್ಗಾವಣೆ ಪ್ರಮಾಣ ಪತ್ರ. ಈ ಪ್ರಮಾಣ ಪತ್ರವು ಆಯಾ ಜಿಲ್ಲಾ ಶಿಕ್ಷಣಾಧಿಕಾರಿ/ಉಪನಿರ್ದೇಶಕರಿಂದ (District Education Officer (DEO)/DDPI) ದೃಢೀಕರಿಸಲ್ಪಟ್ಟಿರಬೇಕು. ದೃಢೀಕರಿಸಿದ ಅಧಿಕಾರಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇವುಗಳನ್ನು ಪ್ರಮಾಣ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು. (ಅಧಿಸೂಚನೆಯ ಕೊನೆಯಲ್ಲಿ ನಿಗದಿತ ಅನುಬಂಧ-08ರಲ್ಲಿ ನೀಡಿರುವ ನಮೂನೆಯಲ್ಲಿಯೇ ಸಲ್ಲಿಸಬೇಕು.)
      2. ದಿನಾಂಕ 01/07/2024ಕ್ಕೆ ಅಭ್ಯರ್ಥಿಯು ಕನಿಷ್ಟ ಐದು ವರ್ಷಗಳ ಕಾಲ ಹೊರ ರಾಜ್ಯದಲ್ಲಿ ಸತತವಾಗಿ ವಾಸಿಸಿದ ಬಗ್ಗೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್‌ರವರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ,
      3. ಭಾರತ ದೇಶದ ಯಾವುದೇ ಭಾಗದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಹೊರನಾಡು ಕನ್ನಡಿಗರ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಆದೇಶ ಸಂ. ಕಸಂವಪ್ರ 73 ಕೆಒಎಲ್ 2011 (ಭಾ-1), ಬೆಂಗಳೂರು ದಿನಾಂಕ: 13.07.2011ರಂತೆ ದಾಖಲಾತಿಗೆ ಪರಿಗಣಿಸಲಾಗುವುದು.

  • @rukmavvapatil7857
    @rukmavvapatil7857 2 дня назад +1

    ❤❤first view ❤❤

  • @shailajaangodu5940
    @shailajaangodu5940 2 дня назад +2

    Sir rural certificate format kalsi sir please

  • @NayakaNayaka-n4d
    @NayakaNayaka-n4d 2 дня назад

    Sir