ಏನ್ ಪಾರ್ವತಿ ಇಷ್ಟೊಂದು ಬೈ ಯೋಧ ನೀನು ಕೂಡ ಪ್ರೀತಿಸಿ ಮದುವೆಯಾಗಿದ್ದು ಅಲ್ವಾ ಇಷ್ಟಕ್ಕೂ ಆ ಹುಡುಗ ಯಾರು ಅಂತ ನಿಮಗೂ ಕೂಡ ಗೊತ್ತು ಅಲ್ವಾ ಅವನ ತಂಗಿ ನನ್ನನ್ನ ಬೇಜಾರ್ ಮಾಡ್ಕೊಂಡಿದ್ದಾನೆ ಅಂತ ಹೇಳಿದ್ ಮೇಲೆನೆ ಆಕೆ ಎಲ್ಲದಕ್ಕೂ ಒಪ್ಕೊಂಡಿದ್ದು ಮುಂದೆ ಮದುವೆ ಆಗ್ತಾ ಇರಲ್ವಾ ಆದರೂನು ಚೆನ್ನಾಗಿ ಓದುತ್ತಿದ್ದಾಳೆ ಅವಳು ನಿನ್ನ ತಂಗಿ ಅಂದಮೇಲೆ ಶಾಂತಕ್ಕನ ಮಗಳು ಆದ ಮೇಲೆ ಅವರು ತಪ್ಪು ಮಾಡಲು ಹೇಗೆ ಸಾಧ್ಯ ಈ ಅಶ್ವಿನಿ ಯಾಕೋ ಅತಿ ಆಯ್ತು ಅವನು ನಿನ್ನ ಇಷ್ಟಪಡಲ್ಲ ಅಂದಮೇಲೆ ಅವನ ಪಡ್ಕೊಂಡು ಆದರೂ ನಿನಗೆ ಏನು ಸಿಗುತ್ತೆ ಹೇಳು
@@devilsightgamer4342 ಹೌದು ಆದರೆ ಅಶ್ವಿನಿ ಮುಂದೇನೆ ಆಯ್ಕೆ ಅವರ ತಂಗಿಗೆ ಬಡಿದು ಬೈದಿದ್ದು ನನಗ್ಯಾಕೋ ವೈಯಕ್ತಿಕವಾಗಿ ಇಷ್ಟ ಆಗ್ಲಿಲ್ಲ ಗೊತ್ತಾದಮೇಲೆ ಸಮಾಧಾನವಾಗಿ ಬುದ್ಧಿ ಹೇಳಿದ್ರಿ ಹೇಳಿದರೆ ಆಗಿತ್ತು
ಏ ಹುಚ್ಗೆಂಡಿ ಪಾರ್ವತಿ ನೀನು ಮಾಡಿದ್ದನ್ನೇ ಅವಳು ಮಾಡ್ತಿರೋದು ಅದೇನೋ ಹೇಳ್ತಾರಲ್ಲ ಹಿರಿ ಅಕ್ಕನ ಚಾಳಿ ಮನಿ ಮಂದಿಗೆಲ್ಲ ಅಂತ ಹಾಗೆ ನೀನು ಸರಿ ಇದ್ದಿದ್ರೆ ಅವಳು ನಿನ್ನ ನೋಡಿ ಒಳ್ಳೇದನ್ನೇ ಕಲಿತಿದ್ಲು ಮೊದ್ಲು ನಿನ್ನ ನೀನೇ ನೋಡ್ಕೋ ಆಮೇಲೆ ಬೇರೆಯವರಿಗೆ ಬುದ್ಧಿ ಹೇಳು
En e parvati odi naukari tagondu appa ammana nodkond vayassad mele madve agirol Tara adta idale.. tanu collage hogo time nalle alwa love madta iddiddu iwaga nodidre over agi adtavle
Parwati sati savitri ninu priti madi yake maduve adi ninu appa amma na nodko bekitu parwat bahal aitu over acting ninu madidu chalu laxmi madidu tappu 😂😂😂😂😂
Kate tumba channagi ede shantakka adasttu bega next part haki shantakka edara jotene next part hakabeku tane shantakka nivu ede tara jasti shrikanta Patil mane kate haki shantakka please avara mane kate tumba channagi erutte shantakka please❤❤❤❤
ಅಯ್ಯೋ ಕಾಮೆಂಟ್ ಬಾಕ್ಸ್ ನಲ್ಲಿ ನಾನ್ ಕಾಮೆಂಟ್ ಮಾಡುವಾಗ ಒಂದು ಕಾಮೆಂಟ್ ಇರಲಿಲ್ಲ ಯಾರು ನೋಡಿನೂ ಇರಲಿಲ್ಲ ಆದರೆ ಇವಗಾ ನೋಡಿದ್ರೆ ನನಗಿಂತ 4 ಕಾಮೆಂಟ್ ಮೊದಲೆ ಬಂದಿದೆ ನಂಗೆ ತುಂಬಾ bejar ಆಯ್ತು ಶಾಂತಕ್ಕ ಇವತ್ತೂ ಮಿಸ್ಸಿಂಗ್ ಆಯ್ತು 😢😢
ಪಾರ್ವತಿ ಅಕ್ಕ ನೀವು ತುಂಬಾ ತಪ್ಪು ಮಾಡ್ತಿದೀರಾ ನೀವು ಪ್ರತಿ ಮಾಡಿ ನೀವೇ ಇತರ ಮಾಡ್ತಿರಾ ಮತ್ತೆ ಲಕ್ಷ್ಮಿ ನಾ ಹೊಡೀತೀರಾ ನಮ್ಗೆ ನಿಜಕ್ಕೂ ಬೇಜಾರು ಅಯ್ತು ನೀವು ಎಷ್ಟು ಸಲ ಅರವಿಂದ್ ಮನೆಗೆ ಬಂದಿದ್ದೀರಾ ನೀನ್ ತಂಗಿ ತುಂಬಾ ಹೊಳ್ಳೆ ಅವ್ರು ಚನಾಗಿ ಒತ್ತಾರೆ ಅವ್ರಿಗೆ ಒಳ್ಳೇದು ಯಾವ್ದು ತಪ್ಪು ಯಾವ್ದು ಅಂತ ಗೊತಾಗುತ್ತೆ ಪಾರ್ವತಿ ಅಕ್ಕ ನಿಜಕ್ಕೂ ನಿಮ್ಮ ಮೇಲೆ ಕೋಪ ಬರ್ತಿದೆ 😢🥺😭ಲಕ್ಷ್ಮಿ ತುಂಬಾ ಒಳ್ಳೆ ಹುಡುಗಿ 💙❤💚ಲಕ್ಷ್ಮಿ ತನ್ನ ಪ್ರೀತಿನೇ ತ್ಯಾಗ ಮಾಡೋಕೆ ಹೋಗಿದ್ರು ಅಂಥದು ಹೊಡೀತೀರಾ ಆದ್ರೆ ಅಶ್ವಿನಿ ಇವ್ರು ಇಬ್ಬರು ಪ್ರೀತಿ ಮಾಡ್ತಿದಾರೆ ಮೊದಲು ಅಶ್ವಿನಿ ಮರಿಬೇಕು ಅವ್ರು ಇಬ್ಬರು ಚನಗಿರ್ಲಿ ಅಂತ ಹಾರೈಸ್ಬೇಕು ಗೊತ್ತ ನಿಮಗೆ 😠😠😠😠😡😡😡😡😡
ಪಾರ್ವತಿ ನಿಂದು ಯಾಕೋ ಜಾಸ್ತಿ ಆಯ್ತು ನೀನು ಕೂಡ ಕಾಲೇಜಿಗೆ ಹೋಗೋಗೆ ತಾನೇ ಲವ್ ಮಾಡಿದ್ದು ಪಾಪ ಲಕ್ಷ್ಮಿ
ಪಾರ್ವತಿದು ಯಾಕೋ ಅತಿ ಆಯ್ತು ಹಾ ಪಾರ್ವತಿ ಚೆನಾಗಿ ಓದಿ ಕೆಲಸ ತಗೊಂಡೆ ಲವ್ ಮಾಡಿ ಮದ್ವೇ agbitlaa😡
Parvati ನಿನ್ನ ದು ಅತಿ ಆಯ್ತು 😮
Super shantakka ❤❤❤❤❤❤🎉🎉🎉🎉🎉
ಯಪ್ಪಾ ಇವತ್ತೂ ಇಷ್ಟು ದಿನಕ್ಕೆ ನಂದೆ ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ನನದೆ ತುಂಬ ಖುಶಿ ಆಯ್ತು ಶಾಂತಕ್ಕ ಸ್ಟೋರೀಸ್ ತುಂಬಾ ಚೆನ್ನಾಗಿದೆ ಸೂಪರ್ ❤❤🎉🎉❤❤
ಏನ್ ಪಾರ್ವತಿ ಇಷ್ಟೊಂದು ಬೈ ಯೋಧ ನೀನು ಕೂಡ ಪ್ರೀತಿಸಿ ಮದುವೆಯಾಗಿದ್ದು ಅಲ್ವಾ ಇಷ್ಟಕ್ಕೂ ಆ ಹುಡುಗ ಯಾರು ಅಂತ ನಿಮಗೂ ಕೂಡ ಗೊತ್ತು ಅಲ್ವಾ ಅವನ ತಂಗಿ ನನ್ನನ್ನ ಬೇಜಾರ್ ಮಾಡ್ಕೊಂಡಿದ್ದಾನೆ ಅಂತ ಹೇಳಿದ್ ಮೇಲೆನೆ ಆಕೆ ಎಲ್ಲದಕ್ಕೂ ಒಪ್ಕೊಂಡಿದ್ದು ಮುಂದೆ ಮದುವೆ ಆಗ್ತಾ ಇರಲ್ವಾ ಆದರೂನು ಚೆನ್ನಾಗಿ ಓದುತ್ತಿದ್ದಾಳೆ ಅವಳು ನಿನ್ನ ತಂಗಿ ಅಂದಮೇಲೆ ಶಾಂತಕ್ಕನ ಮಗಳು ಆದ ಮೇಲೆ ಅವರು ತಪ್ಪು ಮಾಡಲು ಹೇಗೆ ಸಾಧ್ಯ ಈ ಅಶ್ವಿನಿ ಯಾಕೋ ಅತಿ ಆಯ್ತು ಅವನು ನಿನ್ನ ಇಷ್ಟಪಡಲ್ಲ ಅಂದಮೇಲೆ ಅವನ ಪಡ್ಕೊಂಡು ಆದರೂ ನಿನಗೆ ಏನು ಸಿಗುತ್ತೆ ಹೇಳು
ಹೌದು
Howdu study madalli paravati husband hellidrall 2 year kai antha actually paravati full study madi maduve hagidu
ಹೌದು❤️🎉
@@devilsightgamer4342 ಹೌದು ಆದರೆ ಅಶ್ವಿನಿ ಮುಂದೇನೆ ಆಯ್ಕೆ ಅವರ ತಂಗಿಗೆ ಬಡಿದು ಬೈದಿದ್ದು ನನಗ್ಯಾಕೋ ವೈಯಕ್ತಿಕವಾಗಿ ಇಷ್ಟ ಆಗ್ಲಿಲ್ಲ ಗೊತ್ತಾದಮೇಲೆ ಸಮಾಧಾನವಾಗಿ ಬುದ್ಧಿ ಹೇಳಿದ್ರಿ ಹೇಳಿದರೆ ಆಗಿತ್ತು
Howdu
ಸ್ವಲ್ಪ ತಿಳಿದು ಮಾತಾಡಿ ಪಾರ್ವತಿ ❤❤❤
Paravati ninu helidu super agi ede
Parvati mattu ashwinidu ati aytu.paapa lakshmi tumba innocent
ಸೂಪರ್ ಶಾಂತಕ್ಕ ವಿಡಿಯೋ 😊😊😊😊😊😊😊😊😊😊😊😊😊😊😊😊😊😊😊❤❤❤❤❤❤❤❤❤❤❤❤❤❤❤❤
ತಾನು ಮಾಡಿದ್ದು ಅದೇ ಕೆಲಸ.ತಂಗಿಗೆ ಬೈಯುವ ರೀತಿ ನೋಡಿದರೆ ಸಾಕು.
ಪಾರು.ನಿನೃ.ಬುದ್ದಿ.ಸಾರಿಲೃ...ನೀನು.ಲಾವ್.ಮಾಡಿ..ಬುದ್ದಿಸಾರಿಲೃ.....ಅಶಿನ್ನಿ.ನಿನೃ.ಬುದ್ದಿಇಲೃ....ಪಾಪ್.ಲಕ್ಕಿ
ಪಾರ್ವತಿ correct heliddare
Because first life settle aagi anth heliddare
ಪಾರ್ವತಿ ಮಾತು correct ❤
Super shanttaka ❤
Parvati heliddu correct aiti...akka aagi sari helidlu... Oodu time alli sariyagi odbeku...and e ashwini tand neech buddi bidbeku...
Super video shantakka😢😢😢😢😢😢😢❤❤❤🎉🎉🎉🎉😊😊😊😊
ಪಾಪ ಲಕ್ಷ್ಮೀ ಹೊಡಿಬೇಡ ಪಾರು ❤
❤🎉❤ thanks shantkka e Kate yala makaligu pata
Lakshmi nivu thumba chennagi odi please please please amele maduve madikollabedi frist nivu odi please ❤❤❤❤❤❤❤
Ashvini Suraj Laxmina ishta pattidane avara padige bidu Preeti madoke🎉🎉🎉🎉🎉🎉🎉🎉❤❤❤❤❤❤❤❤
ಪಾರ್ವತಿ ಜಾಸ್ತಿ ಆಯ್ತು ನಿಂದು😮😮😮
ನಾನು ಹಾಗೆ ಅಂದುಕೊಂಡೆ ನೀವೆ ಹೇಳಿದ್ರಿ
@@vishaluvishalu7456 👍
ಅಶ್ವಿನಿ ಗೆ ಬೇರೆ ಗಂಡು ನೋಡಿ
Nice story ❤❤❤❤❤
Nice story shantakka 👌❤️
Super shantakka video 🎉🎉🥳🥳🥰🥰🥰
Parvati ninu hige madabeda ninu Preeti madidare sari enobara Preeti madidare tappa 🎉🎉🎉🎉🎉🎉🎉🎉🎉🎉❤❤❤❤❤❤❤
Super story
Super parvathi ❤❤👌👌
Mast❤❤❤❤❤❤❤❤❤❤❤❤❤❤❤❤❤❤❤❤
ಸೂಪರ್ ಸೂಪರ್ 😂😂😂😂😂😂
Super attighe suuuuper❤❤❤❤❤❤❤❤love u shantakka story super
super papa paru lakshmi😢
Super akka ❤❤❤❤
Super super super super
Super👌🏻🥰❤️Shantakka
First like first comment nande shanthakka ❤❤❤❤
Supersuper
ಈ ವಿಡಿಯೋ ನನಗೆ ಇಷ್ಟವಾಗಲಿಲ್ಲ ಪಾರ್ವತಿ ಸುಮ್ಮನೆ ಅವರ ತಂಗಿಗೆ ಬೈದಿದ್ದು ನನಗೆ ಇಷ್ಟವಾಗಲಿಲ್ಲ❤❤❤❤❤❤😢😢😢😢😢😢😢
ಏ ಹುಚ್ಗೆಂಡಿ ಪಾರ್ವತಿ ನೀನು ಮಾಡಿದ್ದನ್ನೇ ಅವಳು ಮಾಡ್ತಿರೋದು ಅದೇನೋ ಹೇಳ್ತಾರಲ್ಲ ಹಿರಿ ಅಕ್ಕನ ಚಾಳಿ ಮನಿ ಮಂದಿಗೆಲ್ಲ ಅಂತ ಹಾಗೆ ನೀನು ಸರಿ ಇದ್ದಿದ್ರೆ ಅವಳು ನಿನ್ನ ನೋಡಿ ಒಳ್ಳೇದನ್ನೇ ಕಲಿತಿದ್ಲು ಮೊದ್ಲು ನಿನ್ನ ನೀನೇ ನೋಡ್ಕೋ ಆಮೇಲೆ ಬೇರೆಯವರಿಗೆ ಬುದ್ಧಿ ಹೇಳು
Super
Super ❤
ಪಾರ್ವತಿ ಲಕ್ಷ್ಮಿಗೆ ಪಾಪ್ ಬ್ಯೆಯಬೇಡ ಲವ್ ಮಾಡುತ್ತಿರುವನ ಮನೆಗೆ ಹೋಗಿದ್ದಳು ❤❤❤❤❤❤❤❤❤❤❤❤❤❤❤❤❤❤❤❤❤❤❤❤
Parvati nin matra yalla madbeku yalige bekadru ogu love madu Lakshmi matra madbardu alva
Heavy dove paravathi
Patvathi ninu odovaga edune madiddu papa avlige bithideya
Ashwini jealousy ellig hogi muttutto....
Ashwinini olleya hudugi avaladu vayasse avalenu lakshmina baiyalilla avaligu bejaragide avalige tilisibuddi helvaryaru yaru avalu kuda lakshmina estu pritienda matdstale modalella avalannu estu estapadtidlu egalu kuda manege bandage bayyalilla 💜💚❤️
❤❤❤❤😢😢
Anitee super video
Super ❤😢
👌👌👌👌👌👌
Ashwini du thumbha ovar aythu
ಸೂಪರ್ ಪಾರ್ವತಿ
👍👌👌👌👌🍫
Parvati please saaku maadu ninna maathu
Ninu kuda love madi madve agidiya parvathi..nin bari sacha ano thara heltidiya . Bayodu thapala...but nin enu madade sacha ano thara mathadodu thappu
LAXMI nimma Akka Parvati heliddu niza...first study amele Ella.... video so sooooper 👌👌👌👌👌❤
Super shantakka papa asweni
En e parvati odi naukari tagondu appa ammana nodkond vayassad mele madve agirol Tara adta idale.. tanu collage hogo time nalle alwa love madta iddiddu iwaga nodidre over agi adtavle
ಪಾರ್ವತಿ ಪಾಪಾ Laxmi hodibeda pl,zzzzzzzzzzz 😊😊😊😊❤❤❤❤❤
ಅಶ್ವಿನಿ nin mad edu sari illa ning avanu sik illa anta evagan yala mad bardu
❤❤👌👌
This is Toooo Much Parvathi 🥹🥹🥹🥹🥹🥹
ಅಕ್ಕ ಈ ಎಪಿಸೋಡ್ ಏನೊಂದು ಹಾಕಿ 👌👌👌👌
Super vidiyo rii ❤❤😍😍🥰🥰💐💐💐
Supar❤❤❤❤❤❤❤❤❤
Papa❤❤❤
Parwati sati savitri ninu priti madi yake maduve adi ninu appa amma na nodko bekitu parwat bahal aitu over acting ninu madidu chalu laxmi madidu tappu 😂😂😂😂😂
Super ajji😂😂😂😁😁
🎉🎉🎉🎉🎉❤❤❤❤❤👌👌👌👌👌
super🎉🎉❤❤🎉🎉
Super video ❤😂🎉
👌👌👍👍💝💝
ಅರಿತು ಹೇಳಿದ್ದು ಪಾರ್ವತಿ 👌👌👌👌🥰🥰😘😘
❤❤❤
Super akka 😢
Serial nodidare nagabeku aa thara comedy irabeku
Super super store ❤❤❤❤❤
Ouvr acting
En parvthi nin love mdi maduve agi etra mdtideya 😅😅papa laxmi 😊
Super vlog bro ❤❤
Paapa Lakshmi .yaav kaladalli eddare paaru . Ashwini ge ugiri
Shantakka evattu ostu Kate aki please
First time first comment 🥰
Kate tumba channagi ede shantakka adasttu bega next part haki shantakka edara jotene next part hakabeku tane shantakka nivu ede tara jasti shrikanta Patil mane kate haki shantakka please avara mane kate tumba channagi erutte shantakka please❤❤❤❤
Hage kivada mallajji girijakka patakka renavva sotta mari premi laxmi amasi evara yallara comedy video haki shantakka❤❤❤❤
Ashwini parvathi nimma ebbaradu jasthi aythu parvathi nin love madi yar baggenu yochne madde maduve agiddiya
ಪಾರ್ವತಿ ನೀ ಮಾಡಿದ್ದು ಅತೀ ಆಯ್ತು
ಸೂಪರ್ ಹೇಳಿದೆ ಪಾರ್ವತಿ 👌👌👌👌
First like first comment ❤❤
Laksmi ಚೆನ್ನಾಗಿ odkopa ನೀನು.. love ಅಂತ ತಲೆ ಕೆಡಿಸ್ಕೋ ಬೇಡ... ಹೆಣ್ಣು ಮಕ್ಕಳು ಅವರ ಕಾಲ ಮೇಲೆ ಅವರು nintkobeku.. ❤😢
ಲಷ್ಮಿ ಮೊದಲು ಓದೋದು ಮಾಡು ಇವಾಗ
Yake e tara bytidra laxmi ge parvati nivu madtirodhu sari ila ❤❤❤❤
Hi shantakka super Laxmi tappu madbada idu modlu
Hudaga love madilla andre ewlige hottehuriii
ಅಯ್ಯೋ ಕಾಮೆಂಟ್ ಬಾಕ್ಸ್ ನಲ್ಲಿ ನಾನ್ ಕಾಮೆಂಟ್ ಮಾಡುವಾಗ ಒಂದು ಕಾಮೆಂಟ್ ಇರಲಿಲ್ಲ ಯಾರು ನೋಡಿನೂ ಇರಲಿಲ್ಲ ಆದರೆ ಇವಗಾ ನೋಡಿದ್ರೆ ನನಗಿಂತ 4 ಕಾಮೆಂಟ್ ಮೊದಲೆ ಬಂದಿದೆ ನಂಗೆ ತುಂಬಾ bejar ಆಯ್ತು ಶಾಂತಕ್ಕ ಇವತ್ತೂ ಮಿಸ್ಸಿಂಗ್ ಆಯ್ತು 😢😢
ಪಾರ್ವತಿ ಅಕ್ಕ ನೀವು ತುಂಬಾ ತಪ್ಪು ಮಾಡ್ತಿದೀರಾ ನೀವು ಪ್ರತಿ ಮಾಡಿ ನೀವೇ ಇತರ ಮಾಡ್ತಿರಾ ಮತ್ತೆ ಲಕ್ಷ್ಮಿ ನಾ ಹೊಡೀತೀರಾ ನಮ್ಗೆ ನಿಜಕ್ಕೂ ಬೇಜಾರು ಅಯ್ತು ನೀವು ಎಷ್ಟು ಸಲ ಅರವಿಂದ್ ಮನೆಗೆ ಬಂದಿದ್ದೀರಾ ನೀನ್ ತಂಗಿ ತುಂಬಾ ಹೊಳ್ಳೆ ಅವ್ರು ಚನಾಗಿ ಒತ್ತಾರೆ ಅವ್ರಿಗೆ ಒಳ್ಳೇದು ಯಾವ್ದು ತಪ್ಪು ಯಾವ್ದು ಅಂತ ಗೊತಾಗುತ್ತೆ ಪಾರ್ವತಿ ಅಕ್ಕ ನಿಜಕ್ಕೂ ನಿಮ್ಮ ಮೇಲೆ ಕೋಪ ಬರ್ತಿದೆ 😢🥺😭ಲಕ್ಷ್ಮಿ ತುಂಬಾ ಒಳ್ಳೆ ಹುಡುಗಿ 💙❤💚ಲಕ್ಷ್ಮಿ ತನ್ನ ಪ್ರೀತಿನೇ ತ್ಯಾಗ ಮಾಡೋಕೆ ಹೋಗಿದ್ರು ಅಂಥದು ಹೊಡೀತೀರಾ ಆದ್ರೆ ಅಶ್ವಿನಿ ಇವ್ರು ಇಬ್ಬರು ಪ್ರೀತಿ ಮಾಡ್ತಿದಾರೆ ಮೊದಲು ಅಶ್ವಿನಿ ಮರಿಬೇಕು ಅವ್ರು ಇಬ್ಬರು ಚನಗಿರ್ಲಿ ಅಂತ ಹಾರೈಸ್ಬೇಕು ಗೊತ್ತ ನಿಮಗೆ 😠😠😠😠😡😡😡😡😡
😢😢😢😢😢😢😢
ಫಾತಿಮಾ ಕಾಮಿಡಿ ತೋರಿಸಿ
😢😢😢😢
Laxmi aswini jote madbeda