ಎಲೆಕ್ಟ್ರಿಕ್ - ಪೆಟ್ರೋಲ್ ಎರಡರಲ್ಲೂ ಓಡುತ್ತೆ ವಾಹನ | petrol to electric Convert | Green Tiger Inside
HTML-код
- Опубликовано: 18 июн 2023
- ಎಲೆಕ್ಟ್ರಿಕ್ - ಪೆಟ್ರೋಲ್ ಎರಡರಲ್ಲೂ ಓಡುತ್ತೆ ವಾಹನ | petrol - electric Convert | Green Tiger Inside Bengaluru
#Electric #Electricvehicle #GreenVehicleExpo #GreenVehicle #Electricvehicleexhibition #Taser #Auto #car #bus #electricbus #electriccar #electricscooter #electricev #ev #Evvehicle #electricbike #electricgearvehicle #electriccars #IndiaGreenEnergyExpo #ige #biec #electricvehicles #hybridvehicles #components #Batteries #Chargingstations #GPSsystems #alliedindustry #Karnataka #Bengaluru #Evhub #ಎಲೆಕ್ಟ್ರಿಕ್ #ಎಲೆಕ್ಟ್ರಿಕ್_ಕಾರು #ಎಲೆಕ್ಟ್ರಿಕ್_ಬೈಕ್ #ಎಲೆಕ್ಟ್ರಿಕ್_ಸ್ಕೂಟರ್ #ಎಲೆಕ್ಟ್ರಿಕ್_ಬಸ್ #ಎಲೆಕ್ಟ್ರಿಕ್_ವಾಹನ #ವಿದ್ಯುತ್_ಚಾಲಿತ #ಪರಿಸರಸ್ನೇಹಿ #ಕರ್ನಾಟಕ #ಬೆಂಗಳೂರು #ಗ್ರೀನ್_ವೆಹಿಕಲ್_ಎಕ್ಸ್ಪೋ #ವಾಹನಮೇಳ #ಕರ್ನಾಟಕಎಲೆಕ್ಟ್ರಿಕ್ #GreenTigerInside #electricconvert #petrolvehicleconverttoelectric
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 2023ರ ಜೂನ್ 16, 17, 18ರಂದು ಗ್ರೀನ್ ವೆಹಿಕಲ್ ಎಕ್ಸ್_ಪೋ ಎಲೆಕ್ಟ್ರಿಕ್ ವಾಹನ ಮೇಳ
Electric , Electric vehicle , Green Vehicle Expo , Green Vehicle , Electric vehicle exhibition , Taser, Auto , car , bus , electric bus , electric car , electric scooter , electric ev , ev , Ev vehicle , electric bike , electric gear vehicle , electric cars , India Green Energy Expo , ige , biec , electric vehicles , hybrid vehicles , components , Batteries , Charging stations , GPS systems , allied industry , Karnataka , Bengaluru , Ev hub , ಎಲೆಕ್ಟ್ರಿಕ್ , ಎಲೆಕ್ಟ್ರಿಕ್ ಕಾರು , ಎಲೆಕ್ಟ್ರಿಕ್ ಬೈಕ್ , ಎಲೆಕ್ಟ್ರಿಕ್ ಸ್ಕೂಟರ್ , ಎಲೆಕ್ಟ್ರಿಕ್ ಬಸ್ , ಎಲೆಕ್ಟ್ರಿಕ್ ವಾಹನ , ವಿದ್ಯುತ್ ಚಾಲಿತ , ಪರಿಸರ ಸ್ನೇಹಿ , ಕರ್ನಾಟಕ , ಬೆಂಗಳೂರು , ಗ್ರೀನ್ ವೆಹಿಕಲ್ ಎಕ್ಸ್ಪೋ , ವಾಹನ ಮೇಳ , ಕರ್ನಾಟಕ ಎಲೆಕ್ಟ್ರಿಕ್, Green Tiger Inside, electric convert, petrol vehicle convert to electric
Media Mind 24x7 RUclips Channel
ಸಾಮಾಜಿಕ ಕಳಕಳಿಯ ಕಿರುಚಿತ್ರ ನಿರ್ಮಾಣ, ಸೃಜನಾತ್ಮಕ ವಿಡಿಯೊಗಳು ಇಲ್ಲಿ ಲಭ್ಯ
Subscribe: / mediamind24x7
Follow Facebook: / mediamind24x7
Follow Blog: mediamind24x7.blogspot.com/ Развлечения
Price ಹೆಚ್ಚು ಕೊಟ್ಟು ಮೋಸ ಹೋಗೋರು ಯಾರು ಇಲ್ಲ
Costly.. Profit ಕಡಿಮೆ ಮಾಡ್ಕೊಳಿ sales ಜಾಸ್ತಿ ಆಗುತ್ತೆ
Want to become rich quickly?
😂😂😂ಡಿಕ್ಕಿ ಕೆಳಗೆ ಎಂಜಿನ್ ಇರುತ್ತೆ. ಎಂಜಿನ್ ಓವರ್ heat ಅಯ್ತು ಅಂದ್ರೆ. ದೀಪಾವಳಿ ಪಟಾಕಿ box ನಲ್ಲಿ ಇರೋ rocket ,ಆನೆ ಪಟಾಕಿ , ಲಕ್ಷ್ಮಿ ಪಟಾಕಿ ತರ . ಎಲ್ಲ ಪಟಾಕಿ ನಿಮ್ಮ್ ಗಾಡಿಲೇ. ನೋಡಬೋದು ಅಲ್ವಾ😂😂😂😂
ಡಿಕ್ಕಿ ಕಳಗೆ ಇಂಜಿನ್ ಅಲ್ಲ ಕಣೋ ಮುಂಡೇದೆ ಅದು ಬ್ಯಾಟರಿ.
Hage ella system Allu irutte laptop olgade cooling madoke hege irutte hge mobile phone hage heat adre heng agutte idella namma knowledge ge bittirodu nvu hege handle madtevo aatara
😂😂😂😂
ತುಂಬಾ ಜಾಸ್ತಿ ಆಯಿತು
65000 ಜಿಎಸ್ಟಿ ತುಂಬಾ ಜಾಸ್ತಿ ಆಯ್ತು
Rates r high..max kit should come around 25-30k..
😂😂😅😄
Battery cost is 35k+ ede..
ನೀವು ಒಂದೇ ಒಂದು ನಿಮಿಷ waste ಮಾಡದೆ ಸಂಪೂರ್ಣ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.
At 65K+GST I guess some low range new EVs will come.
65 ಸಾವಿರಕ್ಕೆ ಹೊಸ ಗಾಡಿನೆ ಬರುತ್ತೆ ಹೋಗಪ್ಪಾ,niv ಉದ್ದಾರ ಆಗಲ್ಲಾ
ಗುರು ನೀನು ಯಾವ ಕಾಲದಲ್ಲಿ ಇದ್ದೀಯಾ 65000,ಕೆ ಅರ್ಧ ಗಾಡಿನು ಬರಲ್ಲ.
😂😂😂
Anna 65 savvirakke yav gaadi barutte
@@MONSTER-bk9fsಹೌದಪ್ಪ 65,000 ಕ್ಕೆ ಬರಲ್ಲ ಸರಿ. ಆದರೆ ನಾವು ಕೊಟ್ಟ ಗಾಡಿಗೆ ಬೆಲೆ ಇಲ್ವಾ. 65000 ಕ್ಕೆ ಅವನನೇ ಗಾಡಿ ಕೊಡುತ್ತಾನಾ?
Emi
These people are not allowing technology to reach needy peraon. they are called deshadrohigalu...
New technology
pune it costs only 18000 only
15k - 17k battery price will be super
Tvs jupiter ಗೆ ಮಾಡ್ತೀರಾ
Bajaj cheetak electrical vehicle maadtira.?????
Yaava mannu alertu beda, keep budget less first , and give additional features who ask for it and only charge reasonably to them...
Rate very high we can buy new ev bike for that amount
What is the use of it 😭 to invest 65k sir.for 4hours charge 60km only.although in rare cases it happen of drying without known simply we have to take 1ltr petrol in bottle extra.
I read most of comment , people telling atleast 35 to 40 but battery itself it 40,000 thousand because i too have electric bike, but allover price is high, atleast it should be 50,000 thousand
VERY DANGEROUS
65k we can buy new vehicle what is the use of this
TVs xl convert maadiddu torisi,bele est
Hi raja 25--30 thousand he madthare hogo
Rate 64000/ ru thumba jasthiaaythu ondu charge ge bari 60/km oododre namma dudduge nyaya aagodilla jasthi duddu thogondu Kammi Capacity iro battry kothaidddira . Battery life yestu anthaa thlisilla yestu varsha Athava yestu Savira km battary life waranty bage yenu helilla .Bada valake dararnnu Shishane madi gaynga niviu iadakke sarakara nadesuvavara kummaku ideya avarigu palu kodthira?
Electric vehicle new thagogabeku Convert madodu risk
Is battery cost is 61000.might batteries build be ac I think. For 60 000 gold will come any gold is inserted in battery.
65000+GST,, best buy showroom vechcile,
Not use high rate
60k is for 2 vehicles...? one vehicle convertion 60K means you are charging double the amount...!!
Alla bro 65000 kottu ev madso badlu ennu 32000 enda 40000 kotre hosa ev Or petrol bike sigutthe bro 60 km range is very low bro swalpa jasthi eddiddare worth etthu ansutthe
Price is high
60 ಸಾವಿರಕ್ಕೆ ಇನ್ನೊಂಚೂರು ಅಮೌಂಟ್ ಹಾಕಿದರೆ ಹೊಸ ಗಾಡಿನೇ ಬರುತ್ತೆ ಎಂತ ಬುರುಡೆ ಬಿಡ್ತಾನೆ ಇವ 😂😂😂
Shifting to blast..
Costly duniya
ಸರ್ ನಾವು ಇದನ್ನು ನಮ್ಮ ಊರಿನಲ್ಲಿ ಪ್ರಾರಂಭ ಮಾಡಬೇಕು ಅದಕ್ಕೆ ತಮ್ಮ ಅನಿಸಿಕೆ ಏನ್
High price Bro
ಬಾಸು ಮೈಲೇಜ್ ಬೇಕು ನಮಗೆ
ಇದೆ ಕೇಳೋದು ನಾವು
ಇದರಲ್ಲಿ ಕಂಡುಇಡಿರಿ 🙏
Tvs vitar maddu rupes
Prices are very high
Not used
Price tumba jaasthi
30.000 fiting lakshmi store 70 km 3 year warranty
Phone number please
Number
no send me
Number
Place
No🙆♂️
Rate high, govt busnalli hogudu ollyadu
Anil Kumar
ನಂದು ಇದೆ ಸೆಂಟಿಮೆಂಟ್ ಆಕ್ಟಿಂವ್ ಹೋಂಡಾ ಹೋಲ್ಡ್ 🙏
Price bahala jasthi aythu
Amount is high
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಮಾಹಿತಿಗಾಗಿ ಸದ್ಯ ಈ ವಿಡಿಯೊ ಮಾಡಲಾಗಿದೆ. ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ವಾಹನ ಕನ್ವರ್ಟ್ ಮಾಡುವ ಕಂಪನಿ ಹುಡುಕಿ ವಿಡಿಯೊ ಮಾಡುತ್ತೇವೆ.
Raichur ge yavaga barute petrol to electric canvet
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ವಿಡಿಯೊದಲ್ಲಿ ನಂಬರ್ ಇದೆ ವಿಚಾರಿಸಿ
Price is too much
High price
people are not fool to invst 60k.evn 60k we get ev bike
Not worth
Not worth buying
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
Too expensive, good fraud for ev vehicle conversation
risky and very costly 👎👎
66000/- ಗೆ ಹೀರೋ HF100 ಹೊಸ ಬೈಕ್ ಬರುತ್ತೆ
Price is high
Rate high, govt busnalli hogudu ollyadu