ಸರ್ ನಿಮ್ಮ ಕಾರ್ಯಕ್ರಮಗಳನ್ನ ನೋಡತಾ ಇದೀನಿ. ತುಂಬಾ ಚೆನ್ನಾಗಿ ಮೂಡನಂಬಿಕೆ ಬಗ್ಗೆ ಅರ್ಥ ಮಾಡಸ್ತಾ ಇದೀರಾ. ಸಾಧ್ಯ ವಾದರೆ ದಯವಿಟ್ಟು ನಿಮ್ಮ ಒಂದು ಸಂಧರ್ಶನವನ್ನು ನನಗೆ ಕೊಡಿ ಸರ್ 🙏🙏🙏🙏🙏
Really Sir,u r great...devva navugale Sir... doing excellent job...seminar Madi sir elrigu use agathe...devvada hesralli tumba mosa naditha ede e lokadalli...
Even an Albert Einstein also said that there is energy we can't creat or can't destroy that is NEGETIVE ENERGY . Sometimes needs to belive in this things 😁it all depends on ur thinking jus belive in spiritual positive things . .. 🌟
ನಾವು ಎದರೋದು ಕತ್ತಲೆಗೆ ವಿನಃ ದೆವ್ವಗಳಿಗಲ್ಲ... ಕತ್ತಲೆನೇ ಇಲ್ಲ ಅಂದಿದ್ರೆ ಯಾರ್ ತಾನೇ ಎದ್ರುಕೋಳ್ತಿದ್ರು...... ಕತ್ತಲೆಯಲ್ಲೂ ಬೆಳಕು ಇದ್ದಿದ್ರೆ ಯಾಕೆ ಎದರ್ತಿದ್ರು ಅಲ್ವಾ....... ☺️☺️☺️ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಅಲ್ಲ ☺️☺️☺️
bro.. ಕೆಲವು ಸಲ ಹಾಗೆ ಅನಿಸುತ್ತದೆ. ನನಗೂ ಸಾಕಷ್ಟು ಸಲ ದೆವ್ವದ ರೀತಿಯ ಅನುಭವ ಆಗಿದೆ. ಆದ್ರೆ ಅದೆಲ್ಲವೂ ನಮ್ಮ ಸುಪ್ತಮನಸಿನಲ್ಲಿರುವ ಯೋಚನೆಗಳು ಅಷ್ಟೇ. ದೆವ್ವ ಅನ್ನೋದು ಶುದ್ಧ ಸುಳ್ಳು .
Guru yarge experience aagide avrge gottu , some things are beyond our understanding and beyond science everything doesn't have answer Mooda nambike irbardu but There's some energy which is beyond our understanding
Room air pressure concept... Nice sir.. it happens in our home also .. and another thing happened with me... I was reading in midnight in room ,next to me my mom was sleeping. Suddenly I heard a sound like so many dogs are chasing a girl..and that girl screaming and running fast in midnight.. I got fully scared and I slept without switching off the lights. Next day same thing happened.. but later I listened to that sound deeply,and I saw that sound was coming from my mother's mouth due to snoring.. I laughed alone and Continued reading.. so think scientifically.. nothing will be there.. but I have a doubt why dogs barks cry differently in midnights only. Why 🤔
ನಮಸ್ಕಾರ ಸರ್ ನೀವು ವಾಮಾಚಾರ ಸುಳ್ಳು ಅಂತ ಹೇಳ್ತೀರಾ ಆದರೆ ನನ್ನ ಲೈಫನಲ್ಲಿ ನಲ್ಲಿ ಈಗ 1ವರ್ಷ ದಿಂದ ವಾಮಾಚಾರ ಪ್ರಯೋಗ ಆಗಿದೆ ಅದರಿಂದ ನಾನು ಅನಬವಿಸಿದು ಕಡಿಮೆ ಏನ ಇಲ, ತುಂಬಾ ಕೇಟ ಅರೋಗ್ಯ ಸಮಸ್ಯೆ ಅನುಭವಿಸಿದ್ದೇನೆ, ಕೆಲ ದಿನಗಳ ಹಿಂದೆ ವಾಮಾಚಾರದ ಆ ವಸ್ತುಗಳ್ನು ತೆಗೆದ ನಂತರ ಸಮಸ್ಯೆ ನಿಂತಿದೆ ಇದಕೆ ನೀವು ಏನು ಹೇಳುತ್ತಿರಿ sir
ನಿನ್ನ ಅರಿವಿಗೂ ಜ್ಞಾನಕ್ಕೂ ಊಹೆಗೂ ಮೀರಿದ ಬೇಕಾದಷ್ಟು ಸತ್ಯಗಳು ವಿಚಾರಗಳೂ ಜಗತ್ತಿನಲ್ಲಿವೆ ಎಲ್ಲಾ ಸತ್ಯ ಹೊರಗೆ ತರುತ್ತೇನೆ ಎಂಬ ಅಹಂಕಾರ ನಿಮಗೆ ಬೇಡ, ಲೆಕ್ಕವಿಲ್ಲದಷ್ಟು ಪ್ರಕೃತಿಯ ರಹಸ್ಯಗಳು ಇವೆ ಅವುಗಳನ್ನು ಅರಿಯುವುದು ನಿಮಗೆ ಎಂದೂ ಸಾಧ್ಯವಿಲ್ಲ, ನೀವೇನೂ ಸರ್ವಜ್ಞ ಅಲ್ಲಾ, ನಿಮಗೆ ತಾಕತ್ತು ಇದ್ದರೆ ಹೋಗಿ ಕೈಲಾಸ ಪರ್ವತ ಹೋಗಿ ಅಲ್ಲೂ ಅನೇಕ ಶಬ್ದಗಳು ಬರುತ್ತವೆ ಹೋಗಿ ಅವು ಎಲ್ಲಿಂದ ಬರುತ್ತವೆ ಅಂತ ಕೈಲಾಸ ಪರ್ವತ ಹತ್ತಿ ಕಂಡು ಹಿಡಿದುಕೊಂಡು ಬನ್ನಿ, ಅಲ್ಲಿ ಯಾರೂ ಹತ್ತೋಕೆ ಸಾಧ್ಯವಿಲ್ಲ ನೀವು ಹಟ್ಟಿಬನ್ನಿ ನೋಡೋಣ.
mehaboob sab 10 minutes ago I think ,you would explain atleast an English better reach to people. Very very interesting video and that much value and most useful video. ..... I like this video 😍 Sir
Sir echo sound Tara voice idhe as type voice beds , normal aagi matadoke heli anchor voice . Nim voice Benki clearly artha agutte but anchoring voice echo idre disturbing agutte
ಅನುಭವಕ್ಕೆ ಬಂದವರಿಗೆ ದೆವ್ವ ಇದೆ. ಅನುಭವಕ್ಕೆ ಬಾರದವರು ದೆವ್ವ ಇಲ್ಲ ಎಂದು ಹೇಳುತ್ತಾರೆ. ನಾನು ನೋಡಿದ್ದೇನೆ. ಅದರಿಂದ ದೆವ್ವವನ್ನು ನಂಬುತ್ತೇನೆ. ದೆವ್ವ ಅನೇಕ ರೂಪಗಳಲ್ಲಿರಬಹುದು.ನಾನು ನೋಡಿದ್ದ ದೆವ್ವ ,ವ್ಯಕ್ತಿ ಬದುಕಿದ್ದಾಗ ಹೇಗೆ ಇದ್ದನೋ ಅದೇ ರೀತಿ ಕಂಡಿತ್ತು.ರಾತ್ರಿ ಸಮಯದಲ್ಲಿ.
ಜೀವನ ಒಬ್ಬೊಬ್ಬರಿಗೆ ಒಂದೊಂದು ಅನುಭವ ಕೊಡುತ್ತೆ . ಹಾಗಂತ ನನ್ನದು ಮಾತ್ರ ಸರಿ ,ಇನ್ನೊಬ್ಬರ ಅನುಭವ ಸುಳ್ಳು ಅಂತ ಹೇಳುವುದು ಸರಿಯಲ್ಲ .. ಆದರೆ ನಮ್ಮಲ್ಲಿ ಮೂಡನಂಬಿಕೆ ಬಹಳ ಇದೆ .....
ಜನರಿಗೆ ದೆವ್ವ👻 ಅಂದ್ರೆ ಭಯ. ಆದರೆ ದೆವ್ವಗಳಿಗೆ (ಹುಲಿಕಲ್sir.) ಅಂದ್ರೆ ತುಂಬಾ ಭಯ.... ನಿಮ್ಮ ವಿಡಿಯೋ ನೋಡಿ... ಈಗ ನನಗೆ ಭಯ ಅನ್ನೋದೇ ಇಲ್ಲ.. thankyou...sir..🙏🙏🙏
ruclips.net/video/UVBRZ8_kvA8/видео.html
How do you explain this???? 👆
🤣🤣🤣.. yaru helidhu devva illa antha...Hulikal avarige omme anubhava agbeku avaga gothaguthe
Devvagalla devva hulikal natraz?
@@abhish155 yess bro
@@AbhishekAbhi-od7fx 😁🙌
Sir ನಿಮ್ ಧೈರ್ಯ ಮೆಚ್ಚಲೇ ಬೇಕು 😮
ನಿಮ್ಮಂಥ ಜನರ ಅವಶ್ಯಕತೆ ಈ ಸಮಾಜಕ್ಕೆ ತುಂಬಾ ಇದೆ ಸರ್
😜🤣🤣🤣
Ivnantavaru idre aste
@@AbhishekAbhi-od7fx nin antavr beku ...nijwad devva
@@RaJ-qo9pj ba thoristin devva😂😂😂
ಯಾರಾರಿಗೋ ಡಾಕ್ಟರೇಟ್ ಕೊಡುವ ಬದಲು ಇಂಥವರಿಗೆ ಡಾಕ್ಟರೇಟ್ ಕೊಡಬೇಕು , ನಿಜವಾಗಲೂ ಇವರು ಅದಕ್ಕೆ ಅರ್ಹರು !
Yes you are right... Doctorate should be given to hulikal natraj sir...
Very good sir
he got doctorate
@@abdulgoboom yes sir I agree , I did check he received honorary Doctorate Degree by the University of Tumkur on February 2017.
💯carrect
ಮೂಡನಂಬಿಕೆ ವಿರುದ್ಧದ ಜಾಗೃತಿ ಹೀಗೆಯೇ ಮುಂದುವರೆಯಲಿ.
ನಮ್ಮ ಮೌಡ್ಯ ಎಂಬ ರೋಗಗ್ರಸ್ತ ಸಮಾಜಕ್ಕೆ ನೀವು ನಿಜವಾದ ಚಿಕಿತ್ಸಕ ಗುರುಗಳೆ.🙏🙏🙏💐
Adanna anubavisidavarige gottu
OMG.....Really ನಿಜವಾಗ್ಲೂ
@@AbhishekAbhi-od7fx nija..
@@AbhishekAbhi-od7fx Nija
@Dandesh Huvinahalli ಅಬ್ಬಾ 🤪😹ಚಪ್ಪಾಳೆ 😹🧟♂️
Sir salute to your efforts, must be extended to entire world 🙏🙏🙏
Thumba olle kelsa madtidiri sir..... Nimge E nature🌿🍃 olledu madli sir.....
We all appreciate your positiveness 👍 keep going sir
ಆ ಹೆಣ್ಣಿನ ಧ್ವನಿ ಯಾರದು?
Great job sir...thank you for letting them know the truth
WOW Super Sir🙏🙏🙏
Nimminda Enthaha Karya nirantharavagi nadeyali
ಈಗಿನ ಯುವ ಜನತೆಗೆ ನೀವು ತುಂಬಾ ಅವಶ್ಯಕ.ಧನ್ಯವಾದಗಳು
ನಿಮ್ಮ ಹಾಗೆ ಬಿಡಿಸಿ ಹೇಳೋರು ಇರಬೇಕು ಎಲ್ಲರೂ ದ್ಯೇರ್ಯ ವಾಗಿ ಬದುಕಬಹುದು tq u ಸಾರ್
ಕೊನೆಗೂ ಕೂಡ ಉತ್ತರ ಪ್ರಶ್ನೆ ಯಾಗಿಯೇ ಉಳಿಯಿತು.
devaru iddane devvavu ide
@@salmakannadavlog.9177 Yes
Devaru Ella devvanu ella
@@shreeshailrayagol2558 yes bro u r right
@@shreeshailrayagol2558hagadare ninu sathre ninnolagina ondu activity yelli irutte.example ninu badukiddaga ninna chalana valana yelli hoitu
ಸರ್ ದೆವ್ವ ಇದೆ ಸರ್ ನೀವು ಇನ್ನು Extreme level ಅಲ್ಲಿ ಸಂಶೋಧನೆ ಮಾಡ್ಬೇಕಷ್ಟೆ....
😀!
🙄🙄😐
Pakka ede .....
Njana niv nodiddira yalli
@@Kannadathi-h3w ಹೌದು ನನ್ ನೋಡಿದೀನಿ
ನಿಮ್ಮ ಧೈರ್ಯ ಮೆಚ್ಚಲೇ ಬೇಕು sir ❤️👏
ಸರ್ ನಿಮ್ಮ ಕಾರ್ಯಕ್ರಮಗಳನ್ನ ನೋಡತಾ ಇದೀನಿ. ತುಂಬಾ ಚೆನ್ನಾಗಿ ಮೂಡನಂಬಿಕೆ ಬಗ್ಗೆ ಅರ್ಥ ಮಾಡಸ್ತಾ ಇದೀರಾ. ಸಾಧ್ಯ ವಾದರೆ ದಯವಿಟ್ಟು ನಿಮ್ಮ ಒಂದು ಸಂಧರ್ಶನವನ್ನು ನನಗೆ ಕೊಡಿ ಸರ್ 🙏🙏🙏🙏🙏
ನಿಮ್ಮಂತವರು ನಮ್ಮ ಸಮಾಜಕ್ಕೆ ಬೇಕು
Ivnantavaru namma samajakke beda
ಸೂಪರ್ ಸರ್🙏👏👏
ದೆವ್ವ ಇದೆ, ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತೆ,
ಲೌಡಾ ಇದೆ
ನನ್ ತುಣ್ಣೀ ಇದೆ
@@AnandAnand-ol7dz😂😂😂
@AnandAnand-ol7dz ಹಾಗಾದ್ರೆ ದೇವರನ್ನ ನಂಬಬೇಡ
We agree your genius to solve some fake issues but never mess with real supernatural powers and spirits only the people knows who suffered from it 🙏🏻
@@Corn.bread28 hege bro
Can u explain?
Spiritual power andre?
@@Corn.bread28 please contact our hulikal Nataraj,, he will help you for sure
True
@Nitingslays get lost stupid ..🤣🤣🤣
jai hulikal natraj
@@ias7271 an idiot came here to explain 🤣🤣
Really Sir,u r great...devva navugale Sir... doing excellent job...seminar Madi sir elrigu use agathe...devvada hesralli tumba mosa naditha ede e lokadalli...
Gurugale nimminda tumba janake bhaya hogide thank 🙏🙏you
Even an Albert Einstein also said that there is energy we can't creat or can't destroy that is NEGETIVE ENERGY . Sometimes needs to belive in this things 😁it all depends on ur thinking jus belive in spiritual positive things . .. 🌟
There are many things which we cant imagine in this world and that cant be anderstood
ಈ ಕಲಿಯುಗದ ದೇವರು ಹುಲಿಕಲ್ ನಟರಾಜ್ sir ಗುರುಗಳು 🙏🙏🙏🙏
He is like a Kalki Avatar !!!
Guru devru antiya
ruclips.net/video/UVBRZ8_kvA8/видео.html
How do you explain this????
😂
😅😅😅
ನಾವು ಎದರೋದು ಕತ್ತಲೆಗೆ ವಿನಃ ದೆವ್ವಗಳಿಗಲ್ಲ... ಕತ್ತಲೆನೇ ಇಲ್ಲ ಅಂದಿದ್ರೆ ಯಾರ್ ತಾನೇ ಎದ್ರುಕೋಳ್ತಿದ್ರು...... ಕತ್ತಲೆಯಲ್ಲೂ ಬೆಳಕು ಇದ್ದಿದ್ರೆ ಯಾಕೆ ಎದರ್ತಿದ್ರು ಅಲ್ವಾ....... ☺️☺️☺️ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಅಲ್ಲ ☺️☺️☺️
@@Corn.bread28 ಹೇಳಿ ಸರ್ ಏನಾಯ್ತು ಅಂತ ನಾವು ಕೇಳೋಣ...
@@Corn.bread28 ನೋಡ್ದೆ bro episod of witch yavdu.. Link idre kalsi
Tq bro😍
@@Corn.bread28 nodde bro😊😊but nambike barlilla 😊😊
Good job sir Halli kade janakke est dairya iruthhe aste baya padtare hage muda nambike galu kooda hechhu nambtare hats off ur work .
Nijvaglu great sir nivu❤😊
Hulikal nataraj sir ge 🙏🙏🙏 hes is, a, scientific man
Excellent explanation. Hats off sir 🙂
You are great sir need people like you for this country
ನಾನು ಈಗಲೂ ಮೂಢನಂಬಿಕೆ ನಂಬೋದಿಲೣ..ಆದರೆ ಒಂದು ಸಾರಿ ನಾನೇ ಕುದ್ಧಾಗಿ ಅನುಭವಿಸಿದಿನಿ ಸರ್ ದೆವ್ವದ ಕೆಟ್ಟ ಅನುಭವ..
100:/:sir Nan anubhava
bro.. ಕೆಲವು ಸಲ ಹಾಗೆ ಅನಿಸುತ್ತದೆ. ನನಗೂ ಸಾಕಷ್ಟು ಸಲ ದೆವ್ವದ ರೀತಿಯ ಅನುಭವ ಆಗಿದೆ. ಆದ್ರೆ ಅದೆಲ್ಲವೂ ನಮ್ಮ ಸುಪ್ತಮನಸಿನಲ್ಲಿರುವ ಯೋಚನೆಗಳು ಅಷ್ಟೇ. ದೆವ್ವ ಅನ್ನೋದು ಶುದ್ಧ ಸುಳ್ಳು .
Sir dhyava ede adre nam Jana aati madtaare😢
Can u share the story please
Plz explain maadi
Great Sir 🙏Good Work Brave One❤️
ಒಳ್ಳೆಯ ಮಾಹಿತಿ ಸರ್
ಧೈವ ಸಂಭೂತರು
Guru yarge experience aagide avrge gottu , some things are beyond our understanding and beyond science everything doesn't have answer
Mooda nambike irbardu but
There's some energy which is beyond our understanding
You are great sir
Hat's off to you sir 🙏🙏
Cats some time cry like kids.. Specially during nights.. It's normal thing
No
@@mr-music_akshay4269 yeah they do in the time of mating call
🙏🎉 ಗುರುಗಳೇ 🎉🙏
You are great sir ನಿಮ್ ಸೇವೆ ಹೀಗೆ ಮುಂದುವರೆಯಲಿ...
Super Sir🙏🙏🙏🙏
Hulikal Nataraj sir, please once visit Bhangad Fort in Rajasthan.
Sir nimma prayoga sahasa dhyrya ke doctorate avard kodabeku thanks 🙏 Sir
ನಮಗೂ ಅನುಭವ ಆಗಿದೆ
Sir camera bittu yaru hogade nivu obbare hogi morning varegu alline iddu aagiruva experience heli
Crct guruve
ನಟರಾಜ್ ಸಾರ್ ಹೇಳಿರುವ ಮಾತು ಸತ್ಯ
ನಮ್ಮ ಮನೆಯಲ್ಲಿ ಬಾತ್ರೂಮ್ ಓಪನ್ ಮಾಡಿದ್ರೆ ಮೇನ್ ಡೋರ್ ಓಪನ್ ಆಗುತ್ತೆ
Tankyou.sir
Sir nivu nimma karye dalii....yeshesu yavagalu kanutiraa❤❤
*ದೆವ್ವ ಇದೆ* 💯 ✅
*U cant just ignore*
Illa 100
@@nlgboys324 ದೆವ್ವ ಇದೆ ಅನುಭವಿಸಿದ್ದರಿಗೆ ಮಾತ್ರ ಗೊತ್ತು
💯💯idhe
ಕಂಡಿತಾ ಇದೆ..
ದೈವ ಶಕ್ತಿ ಇದ್ದರೆ ದುಷ್ಟ ಶಕ್ತಿ ಇರಲೇ ಬೇಕು... ಇದೆ..
Ide devva ide
ನನಗುಇದೆ ತರ ಅನುಭವ ಆಗಿದೆ..
Yavaga heghe heli
ನಿಜವಾಗಿಯೂ ದೆವ್ವ ಇದ್ದರೆ, ಒಂದು ಸಲ ಸಾಯೋದ್ರೊಳಗೆ ಅದು ನಿಮ್ಮ ಜೊತೆ ಫೇಸ್ ಟು ಫೇಸ್ ಬರೋದನ್ನ ನೋಡೋಕೆ ಬಯಸುತ್ತೇನೆ. ಆಪ್ತಮಿತ್ರ 3 ಮೂವೀ ತರ ಇರುತ್ತೆ ಆ ಕಥೆ.
ಆಲ್ ದಿ ಬೆಸ್ಟ್ ಸರ್ 🙏
Room air pressure concept... Nice sir.. it happens in our home also .. and another thing happened with me... I was reading in midnight in room ,next to me my mom was sleeping. Suddenly I heard a sound like so many dogs are chasing a girl..and that girl screaming and running fast in midnight.. I got fully scared and I slept without switching off the lights. Next day same thing happened.. but later I listened to that sound deeply,and I saw that sound was coming from my mother's mouth due to snoring.. I laughed alone and Continued reading.. so think scientifically.. nothing will be there.. but I have a doubt why dogs barks cry differently in midnights only. Why 🤔
😂😂
Because of mate
😂😂😂😂😂
Great sir nivu
Ur great sir good job like it
Excellent work
ನಮಸ್ಕಾರ ಸರ್ ನೀವು ವಾಮಾಚಾರ ಸುಳ್ಳು ಅಂತ ಹೇಳ್ತೀರಾ ಆದರೆ ನನ್ನ ಲೈಫನಲ್ಲಿ ನಲ್ಲಿ ಈಗ 1ವರ್ಷ ದಿಂದ ವಾಮಾಚಾರ ಪ್ರಯೋಗ ಆಗಿದೆ ಅದರಿಂದ ನಾನು ಅನಬವಿಸಿದು ಕಡಿಮೆ ಏನ ಇಲ, ತುಂಬಾ ಕೇಟ ಅರೋಗ್ಯ ಸಮಸ್ಯೆ ಅನುಭವಿಸಿದ್ದೇನೆ, ಕೆಲ ದಿನಗಳ ಹಿಂದೆ ವಾಮಾಚಾರದ ಆ ವಸ್ತುಗಳ್ನು ತೆಗೆದ ನಂತರ ಸಮಸ್ಯೆ ನಿಂತಿದೆ ಇದಕೆ ನೀವು ಏನು ಹೇಳುತ್ತಿರಿ sir
Thank you sar
100% sathiya sir daniyavadagalu
Great sir neev 👏🙏
ನಿನ್ನ ಅರಿವಿಗೂ ಜ್ಞಾನಕ್ಕೂ ಊಹೆಗೂ ಮೀರಿದ ಬೇಕಾದಷ್ಟು ಸತ್ಯಗಳು ವಿಚಾರಗಳೂ ಜಗತ್ತಿನಲ್ಲಿವೆ ಎಲ್ಲಾ ಸತ್ಯ ಹೊರಗೆ ತರುತ್ತೇನೆ ಎಂಬ ಅಹಂಕಾರ ನಿಮಗೆ ಬೇಡ, ಲೆಕ್ಕವಿಲ್ಲದಷ್ಟು ಪ್ರಕೃತಿಯ ರಹಸ್ಯಗಳು ಇವೆ ಅವುಗಳನ್ನು ಅರಿಯುವುದು ನಿಮಗೆ ಎಂದೂ ಸಾಧ್ಯವಿಲ್ಲ, ನೀವೇನೂ ಸರ್ವಜ್ಞ ಅಲ್ಲಾ, ನಿಮಗೆ ತಾಕತ್ತು ಇದ್ದರೆ ಹೋಗಿ ಕೈಲಾಸ ಪರ್ವತ ಹೋಗಿ ಅಲ್ಲೂ ಅನೇಕ ಶಬ್ದಗಳು ಬರುತ್ತವೆ ಹೋಗಿ ಅವು ಎಲ್ಲಿಂದ ಬರುತ್ತವೆ ಅಂತ ಕೈಲಾಸ ಪರ್ವತ ಹತ್ತಿ ಕಂಡು ಹಿಡಿದುಕೊಂಡು ಬನ್ನಿ, ಅಲ್ಲಿ ಯಾರೂ ಹತ್ತೋಕೆ ಸಾಧ್ಯವಿಲ್ಲ ನೀವು ಹಟ್ಟಿಬನ್ನಿ ನೋಡೋಣ.
s
Nijakku neevu namma turuvekere avaru embudu namma hemme sir✨we really proud of you sir
ಸೂಪರ್
Nimma video nodi dhairya illadavarige dhairya barutte sir nimage🙏
🤣🤣🤣 e vdo nodi hogi devvada munde dhairya baruthe
Excellent Boss
👌
ನಿಮ್ಮ ಎಲ್ಲ ಮಾತು ಒಪ್ಕೋತೀವಿ ಆದ್ರೆ ದೆವ್ವ ಇಲ್ಲ ಅನ್ನೋದು ಯಾವತ್ತೂ ನಂಬಲ್ಲ 🙏
ನೀನು ಒಪ್ಪಬೇಡ..ಮೂಢನಂಬಿಕೆಯಲ್ಲೇ ಜೀವನ ಮಾಡು ಕಂದಾ.
Yake
Neevu heliddu nija hulikal half knowledge person
@@deepikak1829🎉
ಇವರನ್ನ ಒಬ್ರನ್ನೆ ಒಗಿ ಅನ್ಬೇಕು ಕ್ಯಾಮರಾ ಯಲ್ಲ ಬಿಟ್ಟು ಒಗೋಕೆ ಹೇಳ್ಬೇಕು ಆವಾಗ ಗೊತ್ತಾಗುತ್ತೆ ದೆವ್ವ ಇದಿಯೋ ಇಲ್ವೋ ಗೊತ್ತಾಗುತ್ತೆ 😅
ಮೂಡನಂಬಿಕೆ ಗಳಿಂದ ಮೋಸ ಮಾಡೋ ಜನರಿಗೆ 🦁 ಸಿಂಹಸ್ವಪ್ನ ಸರ್ ನೀವು.....
Thank you
mehaboob sab
10 minutes ago
I think ,you would explain atleast an English better reach to people.
Very very interesting video and that much value and most useful video.
.....
I like this video 😍 Sir
Sir echo sound Tara voice idhe as type voice beds , normal aagi matadoke heli anchor voice . Nim voice Benki clearly artha agutte but anchoring voice echo idre disturbing agutte
🙏 👌 sir
All are waiting for bigboss new episodes but I wach hulikal new videos
🙏🙏ಸೂಪರ್ ಸರ್ ಇನ್ನು ಹಿಂತಾ ಆಟ್ ಬೈಲು ಮಾಡಿ 🙏
Hats off to you sir
Salute u sir
ಸರ್ ನಮಸ್ಕಾರಗಳು ನಾವು ನಿಮ್ಮ ಅಭಿಮಾನಿ ಸರ್ ದಯವಿಟ್ಟು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮಕ್ಕೆ ಬಂದು ಭೇಟಿ ನೀಡಬೇಕು ನಮ್ಮ ವಿನಂತಿ...
Alen samese idiya bro
ಪ್ಲೀಸ್ ವಾಚ್ Gray wolf ಚಾನೆಲ್... ಇಲ್ಲಿ ನಿಮಗೆ ಆತ್ಮಗಳ ಬಗ್ಗೆ ಎಲ್ಲ ರೀತಿಯ ವಿಡಿಯೋ ಇವೆ... ಲೈವ್
Tq
Good lnfromation🙏🙏🙏
ದೆವ್ವಗಳು ಇವೆ ನಾನು ನೋಡಿದ್ದೇನೆ
Yav uralli
🙏❤️
❤super sir
🚩🚩🚩🚩🚩🚩🚩🚩jai shree Ram
ಒಳ್ಳೆಯ ಸಂದೇಶ ಕೊಡುತೀರಾ ಸರ್ ನಿಮ್ಮ ಯಲ್ಲ ವಿಡಿಯೋ ನೋಡಿದೀನಿ ಸರ್,,,, 🙏
ನಿಮ್ಮಂತೆ ನಾವು ಆಗ್ಬೇಕು ಸರ್ ನೀವು ನಮಗೆ ಸ್ಪೂರ್ತಿದಾಯಕ ವ್ಯೆಕ್ತಿ
ಗೆಜ್ಜೆ sound ಅಲ್ಲಿ. ಅದು ಚಿಟ್ಟೆಗಳು ಕೂಗು ಶುರು.
🙏🙏👌
ಸೂಪರ್ ಸರ್ 💐🌹💐💐🌹👍
Super sir nimma e shahasa great
ಅನುಭವಕ್ಕೆ ಬಂದವರಿಗೆ ದೆವ್ವ ಇದೆ. ಅನುಭವಕ್ಕೆ ಬಾರದವರು ದೆವ್ವ ಇಲ್ಲ ಎಂದು ಹೇಳುತ್ತಾರೆ.
ನಾನು ನೋಡಿದ್ದೇನೆ. ಅದರಿಂದ ದೆವ್ವವನ್ನು ನಂಬುತ್ತೇನೆ. ದೆವ್ವ ಅನೇಕ ರೂಪಗಳಲ್ಲಿರಬಹುದು.ನಾನು ನೋಡಿದ್ದ ದೆವ್ವ ,ವ್ಯಕ್ತಿ ಬದುಕಿದ್ದಾಗ ಹೇಗೆ ಇದ್ದನೋ ಅದೇ ರೀತಿ ಕಂಡಿತ್ತು.ರಾತ್ರಿ ಸಮಯದಲ್ಲಿ.
Explain madi sir
Sir thumba chanagi idhe sir nim video 🙏🏻
Super sir realy turust you
ಜೀವನ ಒಬ್ಬೊಬ್ಬರಿಗೆ ಒಂದೊಂದು ಅನುಭವ ಕೊಡುತ್ತೆ . ಹಾಗಂತ ನನ್ನದು ಮಾತ್ರ ಸರಿ ,ಇನ್ನೊಬ್ಬರ ಅನುಭವ ಸುಳ್ಳು ಅಂತ ಹೇಳುವುದು ಸರಿಯಲ್ಲ .. ಆದರೆ ನಮ್ಮಲ್ಲಿ ಮೂಡನಂಬಿಕೆ ಬಹಳ ಇದೆ .....
ನಾಸ್ತಿಕರ ಸಂತೆ ...✅😇
Oo no....
Super BOSS